Pradhan Mantri

ಪ್ರಧಾನ್ ಮಂತ್ರಿ ಫಾಸಲ್ ಬಿಮಾ ಯೋಜನೆ- ಕರ್ನಾಟಕ
ಫಾಸಲ್ ಕಿ ಸುರಕ್ಷಾ - ಹರ್ ಪಾಲ್ ಅಪ್ಕೆ ಸಾಥ್

ಯೋಜನೆ ಸಂಬಂಧಿತ ಮಾಹಿತಿ

  • ಯೋಜನೆಯ ವಿವರಣೆ
  • ಯೋಜನೆಯ ವೈಶಿಷ್ಟ್ಯಗಳು
  • ಸಾಮಾನ್ಯ ಪ್ರಶ್ನೆ
  • ಸಂಪರ್ಕಿಸಿ
  • ಚಿತ್ರ ಪ್ರದರ್ಶನ
  • ಕರಪತ್ರ

ಆರ್ – ಡಬ್ಲೂ ಬಿ ಸಿ ಐ ಎಸ್ ಒಂದು ಪುನರ್ ರಚನೆಯಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಾಗಿದ್ದು ಇದು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ (ಆರ್ ಡಬ್ಲೂ ಬಿ ಸಿ ಐ ಎಸ್) ಅಡಿಯಲ್ಲಿ ಬಂದಿರುವಂತಹ ಯೋಜನೆಯಾಗಿರುವುದು. ರೈತರಿಗೆ ತಮ್ಮ ಬೆಳೆಗಳು ಹವಾಮಾನ ವೈಪರೀತ್ಯಗಳಾದ ಅತಿಯಾದ ಮಳೆ, ತಾಪಮಾನ, ಗಾಳಿಯ ವೇಗ, ಆರ್ದ್ರತೆ ಇತರೆ ಕಾರಣಗಳಿಂದ ರೈತರ ಬೆಳೆಗಳು ನಾಶವಾಗಿ ಅವರಿಗೆ ಹಣಕಾಸಿನ ತೊಂದರೆ ಉಂಟಾದಲ್ಲಿ, ನಷ್ಟವಾದಲ್ಲಿ ಅವುಗಳ ಪರಿಹಾರಕ್ಕಾಗಿ ಬಿ ಸಿ ಐ ಎಸ್ ಗುರಿ ಹೊಂದಿದ್ದು, ಡಬ್ಲೂಬಿ ಸಿ ಐ ಎಸ್ ಹವಾಮಾನ ಆಧಾರಿತ ಸಂದರ್ಭಗಳಲ್ಲಿ ಅದನ್ನು ಅಧಿಕೃತ ಪ್ರತಿನಿಧಿಯನ್ನಾಗಿ ಉಪಯೋಗಿಸುತ್ತಿದ್ದು, ಇದರಲ್ಲಿ ಬೇಸಾಯದ ರೈತರಿಗೆ ಅವರ ಬೆಳೆ ನಾಶವಾದರೆ ಅದಕ್ಕೆ ಪರಿಹಾರವಾಗಿ ನೀಡಲು ಸಹಾಯ ಮಾಡುವರು. ಹಾಗೂ ಹವಾಮಾನ ವೈಪರೀತ್ಯದಿಂದ ರೈತರಿಗೆ ನಷ್ಟ ಉಂಟಾದಲ್ಲಿ ಅವರಿಗೆ ಒಂದು ಗರಿಷ್ಠ ಮಟ್ಟದವರೆಗೂ ಅವರಿಗೆ ನಷ್ಟವನ್ನು ಭರಿಸುವ ಯೋಜನೆಯನ್ನು ನಿರೂಪಿಸಲಾಗುವುದು.

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ ಪಿ ಎಂ ಎಫ್ ಬಿ ವೈ (ಆರ್ – ಡಬ್ಲೂ ಬಿ ಸಿ ಐ ಎಸ್) ಯೋಜನೆಯು ಅನುಮೋದಿಸಿದೆ. ಈ ಯೋಜನೆಯ ಉಪಯೋಗವನ್ನು ಬೆಂಗಳೂರು ಜಿಲ್ಲೆ (ಗ್ರಾಮಾಂತರ ಮತ್ತು ನಗರ), ತುಮಕೂರು, ಚಿತ್ರದುರ್ಗ ಮತ್ತು ಯಾದಗಿರಿ ಜಿಲ್ಲೆಯ ರೈತರು ಪಡೆಯಬಹುದು, ಇವರುಗಳು ತಮ್ಮ ಸ್ತಳದಲ್ಲಿರುವ ಬ್ಯಾಂಕುಗಳನ್ನು, ಹಾಗೂ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ) ಗೂ ಭೇಟಿ ನೀಡಿ ವಿವರ ಪಡೆಯಬಹುದಾಗಿರುರುದು ಅತವಾ ಹೆಚ್ ಡಿ ಎಫ್ ಸಿ ಎರ್ಗೋ ಏಜೆಂಟ್ಗಳಿಂದ ಅಂಗೀಕೃತವಾಗಿರುವಂತಹ ವ್ಯಕ್ತಿಗಳನ್ನು ಬೇಟಿಮಾಡಿ ಪಿ ಎಂ ಎಫ್ ಬಿ ವೈ ಯೋಜನೆಯ ಸೌಲಬಭಯಗಳನ್ನು ಪಡೆಯಬಹುದಾಗಿದೆ. ರೈತರು ಕೃಶಿ ಇಲಾಖೆಯ ವೆಬ್ ಸೈಟಿನಲ್ಲಿ ವಿಮಾ ರಕ್ಷಣೆಯನ್ನು ಪಡೆಯುವ ಮಾನ್ಯತೆಯ ಅವದಿಯನ್ನು ಇನ್ನಿತರ ವಿವರಗಳನ್ನು ಪಡೆಯಬಹುದಾಗಿದೆ.

ಪ್ರಮುಖ ಹವಾಮಾನ ಅಪಾಯಗಳ ನಂತರ, “ವ್ಯತಿರಿಕ್ತ ವಾತಾವರಣದ ಘಟನೆ” ಯು ಉಂಟಾಗುತ್ತದೆ, ಇದರಿಂದ ಬೆಳೆ ನಷ್ಟವೂ ಸಹ ಆಗಬಹುದು, ಈ ಕೆಳಗಿನ ಕಾರಣಗಳು ಈ ಯೋಜನೆಯಲ್ಲಿ ಒಳಗೊಂಡಿರುತ್ತದೆ.

  • ಮಳೆಗಾಲ - ಮಳೆ ಕಡಿಮೆಯಾಗಿರುವುದು, ಅಧಿಕ ಮಳೆಯಾದರೆ, ಅಕಾಲಿಕ ಮಳೆ, ಮಳೆಯ ದಿನಗಳು, ಒಣಗಿದ ವಾತಾವರಣ ಹಾಗೂ ಒಣಗಿದ ಶುಷ್ಕ ದಿನಗಳು.
  • ತಾಪಮಾನ – ಹೆಚ್ಚು ಉಷ್ಣತೆ (ಶಾಖ), ಕನಿಷ್ಠ ತಾಪಮಾನ
  • ಸಂಬಂಧಪಟ್ಟ ಆರ್ದ್ರತೆ
  • ಮೇಲಿನ ಸಂಯೋಜನೆಗಳು
  • ಆಲಿಕಲ್ಲು ಮಳೆ

ಸದರಿ ವಿಪತ್ತುಗಳ ವಿವರಣೆಗಳನ್ನು ಕೃಷಿ ಇಲಾಖೆಯ ಸರ್ಕಾರದ ಸಂರಕ್ಷಣೆ ಪೋರ್ಟಲನ ವೆಬ್ ಸೈಟ್ನಲ್ಲಿ ಪಡೆಯಬಹುದಾಗಿರುತ್ತದೆ.

  • ಪ್ರಧಾನಿ ಬೆಳೆ ವಿಮಾ ಯೋಜನೆ ಏನು?
    ಅನಿಶ್ಚಿತತೆ ಮತ್ತು ಪ್ರತಿಕೂಲ ವಾತಾವರಣದ ಅಕ್ರಮಗಳ ಪರಿಣಾಮವಾಗಿ ಪ್ರದೇಶದ ನಷ್ಟಕ್ಕೆ ರೈತರಿಗೆ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ ರಕ್ಷಣೆ ನೀಡುತ್ತದೆ.
  • ಬೆಳೆಗಳ ಮೇಲೆ ಪರಿಣಾಮ ಬೀರುವ ವಾತಾವರಣದ ನಿಯತಾಂಕಗಳು ಯಾವುವು ಮತ್ತು ಅಪಾಯಗಳನ್ನು ಒಳಗೊಂಡಿದೆ?
    ಹವಾಮಾನ ನಿಯಮಗಳನ್ನು ಮಳೆಯ ಕೊರತೆ / ಹೆಚ್ಚುವರಿ, ಶುಷ್ಕ ದಿನಗಳು (ಶುಷ್ಕ), ತಾಪಮಾನದ ಅಧಿಕ ಚಂಚಲತೆ, ಕಡಿಮೆ / ಅಧಿಕ ಉಷ್ಣತೆ, ಸಾಪೇಕ್ಷ ಆರ್ದ್ರತೆ, ಗಾಳಿ ವೇಗ ಮತ್ತು / ಅಥವಾ ಎಲ್ಲಾ ಮೇಲೆ ಸಂಯೋಜನೆಯಾಗಿರಬಹುದು. ಪ್ರತಿ ಬೆಳೆಗೆ ಉತ್ಪನ್ನದ ನಿಯಮಗಳು ಮತ್ತು ಷರತ್ತುಗಳನ್ನು ಈಗಾಗಲೇ ಸೂಚಿಸಲಾಗಿದೆ ಮತ್ತು ಸರ್ಕಾರದ ಅಧಿಸೂಚನೆಯಲ್ಲಿ ಸೂಚಿಸಲಾಗುತ್ತದೆ

ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರು:

ರಾಜ್ಯಅನುಸೂಚಿತ ಜಿಲ್ಲೆವ್ಯಕ್ತಿಸಂಪರ್ಕಿಸಬೇಕಾದ ವ್ಯಕ್ತಿದೂರವಾಣಿ ಸಂಖ್ಯೆ
ಕರ್ನಾಟಕ ಬೆಂಗಳೂರು ನಗರಸಂತೋಷ ಗಂಜೆನಂ.25/1, 2ನೇ ಮಹಡಿ,ಬಿಲ್ಡಿಂಗ್ ನಂ.2,ಶಂಕರನಾರಾಯಣ ಕಟ್ಟಡ,ಎಂ.ಜಿ.ರಸ್ತೆ,ಬೆಂಗಳೂರು-5600016361443599
ಕರ್ನಾಟಕ ಚಿತ್ರದುರ್ಗಅಶ್ವಿನಿ 1ನೇ ಮಹಡಿ, ವಿರೂಪಾಕ್ಷ ಕೃಪ,ಕೆಐಎಂಎಸ್ ಮುಖ್ಯ ಗೇ ಟ್ಮುಂಬಾಗ, ಆರ್.ಬಿ. ರಸ್ತೆ,ವಿದ್ಯಾನಗರ, ಹುಬ್ಬಳ್ಳಿ-580 0219152928451
ಕರ್ನಾಟಕ ಯಾದಗಿರಿ ಸಂತೋಷ ಗಂಜೆ 2ನೇ ಮಹಡಿ, 101/ಎ/ಎಸ್ಎಫ್2, ಕಿಶನ್ ಕೃಪ ಕನ್ನಡ ಭವನ ಮುಂಬಾಗ ಮುಖ್ಯ ರಸ್ತೆ, ಎಸ್.ವಿ.ಪಿ. ವೃತ್ತ, ಕಲಬುರ್ಗಿ – 585 1026361443599
ಕರ್ನಾಟಕ ತುಮಕೂರು ಅಶ್ವಿನಿ ನಂ.2/1-1, 2ನೇ ಮಹಡಿ 11ನೇ ಮುಖ್ಯ ರಸ್ತೆ, ಜಯನಗರ, ಬೆಂಗಳೂರು – 5600119152928451
ಕರ್ನಾಟಕ ಕಿರಣ್ ಗೊಲ್ಲಾಹರೀಶ್ ದುಬೆನಂ.2/1-1, 2ನೇ ಮಹಡಿ 11ನೇ ಮುಖ್ಯ ರಸ್ತೆ, ಜಯನಗರ,ಬೆಂಗಳೂರು – 560 0119885396744

ಮಾರ್ಕೆಟಿಂಗ್ ಜಾಹೀರಾತು

  • +
  • +

ಪ್ರೆಸ್ ಬಿಡುಗಡೆ

  • +
  • +

ಯೋಜನೆಗಳ ಮತ್ತು ವಿವರವಾದ ಬೆಳೆಗಳ ಪ್ರೀಮಿಯಂ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಗ್ರಾಹಕ ಮಾಹಿತಿ ಹಾಳೆ ನೋಡಿ:

ಇನ್ನೂ ಅಧಿಕ ಮಾಹಿತಿಗಳು ಬೇಕಾದಲ್ಲಿ :

ರಾಜ್ಯಅನುಸೂಚಿತ ಜಿಲ್ಲೆವ್ಯಕ್ತಿಸಂಪರ್ಕಿಸಬೇಕಾದ ವ್ಯಕ್ತಿದೂರವಾಣಿ ಸಂಖ್ಯೆ
ಕರ್ನಾಟಕ ಬೆಂಗಳೂರು ನಗರಸಂತೋಷ ಗಂಜೆನಂ.25/1, 2ನೇ ಮಹಡಿ,ಬಿಲ್ಡಿಂಗ್ ನಂ.2,ಶಂಕರನಾರಾಯಣ ಕಟ್ಟಡ,ಎಂ.ಜಿ.ರಸ್ತೆ,ಬೆಂಗಳೂರು-5600016361443599
ಕರ್ನಾಟಕ ಚಿತ್ರದುರ್ಗಅಶ್ವಿನಿ 1ನೇ ಮಹಡಿ, ವಿರೂಪಾಕ್ಷ ಕೃಪ,ಕೆಐಎಂಎಸ್ ಮುಖ್ಯ ಗೇ ಟ್ಮುಂಬಾಗ, ಆರ್.ಬಿ. ರಸ್ತೆ,ವಿದ್ಯಾನಗರ, ಹುಬ್ಬಳ್ಳಿ-580 0219152928451
ಕರ್ನಾಟಕ ಯಾದಗಿರಿ ಸಂತೋಷ ಗಂಜೆ 2ನೇ ಮಹಡಿ, 101/ಎ/ಎಸ್ಎಫ್2, ಕಿಶನ್ ಕೃಪ ಕನ್ನಡ ಭವನ ಮುಂಬಾಗ ಮುಖ್ಯ ರಸ್ತೆ, ಎಸ್.ವಿ.ಪಿ. ವೃತ್ತ, ಕಲಬುರ್ಗಿ – 585 1026361443599
ಕರ್ನಾಟಕ ತುಮಕೂರು ಅಶ್ವಿನಿ ನಂ.2/1-1, 2ನೇ ಮಹಡಿ 11ನೇ ಮುಖ್ಯ ರಸ್ತೆ, ಜಯನಗರ, ಬೆಂಗಳೂರು – 5600119152928451
ಕರ್ನಾಟಕ ಕಿರಣ್ ಗೊಲ್ಲಾಹರೀಶ್ ದುಬೆನಂ.2/1-1, 2ನೇ ಮಹಡಿ 11ನೇ ಮುಖ್ಯ ರಸ್ತೆ, ಜಯನಗರ,ಬೆಂಗಳೂರು – 560 0119885396744

ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.

x
Awards & Recognition
x
x