ಹೆಚ್.ಡಿ.ಎಫ್ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪೆನಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ನಿಯೋಜಿಸಿದ್ದು ಅದರ ಅನುಸಾರ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆ (ಆರ್.ಡಬ್ಲ್ಯೂ.ಬಿ.ಸಿ.ಐ.ಎಸ್) ಯನ್ನು ಬೆಳೆ ಸಾಲ ಪಡೆದ ಮತ್ತು ಸಾಲ ಪಡೆಯದ ರೈತರಿಗೆ ಜಾರಿಗೊಳಿಸಲಾಗಿದೆ. ಕರ್ನಾಟಕ ಸರ್ಕಾರವು ಹಾವೇರಿ ಜಿಲ್ಲೆಯ ರೈತರಿಗೆ ಅನ್ವಯವಾಗುವಂತೆ ಯೋಜನೆಯನ್ನು ನೀಡಿದೆ.
ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಹವಾಮಾನ ಸೂಚಕ ಆಧಾರಿತ ವಿಮಾ ಯೋಜನೆಯಾಗಿದ್ದು ಇದರ ಮೂಲಕ ಮಳೆ, ತಾಪಮಾನ, ಆರ್ದ್ರತೆ ಇತ್ಯಾದಿಯಂತಹ ಹವಾಮಾನದ ವೈಪರಿತ್ಯಗಳಿಂದ ಆಗುವ ಬೆಳೆ ಹಾನಿಗೆ ವಿಮೆಯ ರಕ್ಷಣೆ ಒದಗಿಸುತ್ತದೆ.ಹವಾಮಾನದ ವೈಪರಿತ್ಯದ ಪರಿಣಾಮವಾಗಿ ಆಗುವ ಬೆಳೆ ಹಾನಿಯಿಂದ ಇದು ರಕ್ಷಣೆ ಒದಗಿಸುತ್ತದೆ.
ಮಳೆಯ ಕೊರತೆ/ಅತಿವೃಷ್ಟಿ/ಬರ/ಹವಾಮಾನದ ಏರಿಳಿತ/ಅಧಿಕ ತಾಪಮಾನ, ಆರ್ದ್ರತೆ/ಬಿರುಗಾಳಿ ಮತ್ತು/ಅಥವಾ ಈ ಎಲ್ಲವೂ ಸೇರಿ ಸಂಭವಿಸುವ ವೈಪರಿತ್ಯಗಳು ಹವಾಮಾನದ ವೈಪರಿತ್ಯಗಳಾಗಿವೆ.
ಪ್ರತಿಯೊಂದು ಬೆಳೆಯನ್ನು ಬೆಳೆಯುವುದಕ್ಕೆ ಹವಾಮಾನ ಪೂರ್ವನಿರ್ಧಾರಿತವಾಗಿರುತ್ತದೆ ಮತ್ತು ಸರ್ಕಾರದ ಅಧಿಸೂಚನೆಗಳಲ್ಲಿ ಉಲ್ಲೇಖಿಸಲಾಗುತ್ತದೆ.
ವಿಮಾ ಮೊತ್ತದನಿರ್ಧಾರಣೆ
ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಹವಾಮಾನದ ಮಾಹಿತಿಗೆ ಅನುಸಾರ ಹವಾಮಾನದ ಮಾಹಿತಿಯನ್ನು ಪಡೆದ ನಂತರ ನೀಡಿರುವ ನಿಯಮಗಳ ಪಟ್ಟಿಯ ಪ್ರಕಾರ ವಿಮಾ ಮೊತ್ತ ಪ್ರಕ್ರಿಯೆಯನ್ನು ಆರಂಭಿಸಲಾಗುವುದು.
ನಿಯಮಗಳ ಪಟ್ಟಿಯಲ್ಲಿನ ನಿಯಮಗಳಿಗೆ ಅನುಗುಣಪವಾಗಿ ವಿಮಾ ಮೊತ್ತ ಪಾವತಿಯ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಯೋಜನಾಬದ್ಧ ರೀತಿಯಲ್ಲಿ ಪಾವತಿಯ ಸ್ವರೂಪವನ್ನು ಶಿಸ್ತುಬದ್ಧಗೊಳಿಸಲಾಗುವುದು.
ಭಾರತೀಯ ಹವಾಮಾನ ಇಲಾಖೆ, ಎನ್ ಸಿಎಂಎಲ್ (ನ್ಯಾಷನಲ್ ಅಸಿಸ್ಟಂಟ್ ಮ್ಯಾನೇಜರ್ ಲಿಮಿಟೆಡ್), ಸ್ಕೈಮೆಟ್ ನಂತಹ ಸ್ವತಂತ್ರ ಮೂಲಗಳಿಂದ ಹವಾಮಾನದ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ಇದು ಸರ್ಕಾರದಿಂದ ಅನುಮೋದಿತಗೊಂಡಿದೆ.
ಬೆಳೆ ಹಾನಿಯ ವಿಮಾ ಮೊತ್ತದ ಪಡೆಯುವುದಕ್ಕೆ ನಿಯಮ ಪಟ್ಟಿಯಲ್ಲಿ ಸರ್ಕಾರವು ನಿರ್ದಿಷ್ಟವಾಗಿ ಸೂಚಿಸದೇ ಇದ್ದ ಪಕ್ಷದಲ್ಲಿಬೆಳೆ ಹಾನಿಯ ಸಮೀಕ್ಷೆ ಕೈಗೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.
ಬಹುತೇಕ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಆರ್ ಡಬ್ಲ್ಯೂಬಿಸಿಐಎಸ್ ವಿಮಾ ವ್ಯಾಪ್ತಿಗೆ ಒಳಪಟ್ಟಿವೆ.
ವಿಮಾ ಕಂತು ಹಣ
ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಒಟ್ಟು ವಿಮಾ ಮೊತ್ತದ ಶೇ. 5ರಷ್ಟು ಇಲ್ಲವೇ ಅದಕ್ಕಿಂತ ಯಾವುದು ಕಡಿಮೆ ಇದೆಯೋ ಅದು ವಿಮಾಕಂತು ಆಗಿರುತ್ತದೆ.
ಆರ್ ಡಬ್ಲ್ಯೂಬಿಸಿಐಎಸ್ ಗೆ ರೈತನಿಗೆ ಯಾವ ಅರ್ಹತೆ ಇರಬೇಕು?
ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರು:
ರಾಜ್ಯ | ಅನುಸೂಚಿತ ಜಿಲ್ಲೆ | ವ್ಯಕ್ತಿ | ಸಂಪರ್ಕಿಸಬೇಕಾದ ವ್ಯಕ್ತಿ | ದೂರವಾಣಿ ಸಂಖ್ಯೆ |
---|---|---|---|---|
ಕರ್ನಾಟಕ | ದಾವಣಗೇರೆ | ಮಹೇಶ್ ಕೆ. | ವರ್ಷಾ ಟಿವಿ ಸೆಂಟರ್ - ಕಲ್ಲೇಶ್ವರ ಕಂಪ್ಯೂಟರ್ಸ್ ಅಡ್ರೆಸ್ - #10 ಚೌರ್ಚ್ ರಸ್ತೆ ದಾವಣಗೆರೆ ಒನ್ ಹಿಂಭಾಗ. ಸೂಪರ್ ಮಾರ್ಕೆಟ್ ಕಾಂಪ್ಲೆಕ್ಸ್ ಎಂಸಿಸಿ ಎ ಬ್ಲಾಕ್. ದಾವಣಗೆರೆ 577004 | 9743855126 |
ಕರ್ನಾಟಕ | ಹಾವೇರಿ | ಬಸವರಾಜ ಹಿರೇಮಠ | ಸಿ.ಜಿ.ತೋಟಣ್ಣನವರ್ ಕಾಂಪ್ಲೆಕ್ಸ್, ಹೊಸ ಎಪಿಎಂಸಿ ಯಾರ್ಡ್ ಎದುರು, ಹಾನಗಲ್ ಮುಖ್ಯರಸ್ತೆ, ಹಾವೇರಿ-581110 | 8150079660 |
ಕರ್ನಾಟಕ | ರಾಮನಗರ | ಮಹೇಶ್ ಕೆ. | ಎಸ್ಎಸ್ ಡಿಜಿಟಲ್ ಸೇವಾ ಕೇಂದ್ರ, ಬಿಎಂ ರಸ್ತೆ, ವಿದ್ಯಾನಗರ, ಜಿಲಾ ಪಂಚಾಯತ್ ಎದುರು, ಬಾವನ್ ರಾಮನಗರ-ಪಿಂಕೋ-562159 | 9743855126 |
ಮಾರ್ಕೆಟಿಂಗ್ ಜಾಹೀರಾತು

ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.