ಜ್ಞಾನ ಕೇಂದ್ರ
ಹೆಚ್ಚುವರಿ 5% ಆನ್ಲೈನ್ ರಿಯಾಯಿತಿ
ಹೆಚ್ಚುವರಿ 5%

ಆನ್ಲೈನ್ ರಿಯಾಯಿತಿ

ನಗದುರಹಿತ ನೆಟ್ವರ್ಕ್
13000+ˇ

ನಗದುರಹಿತ ನೆಟ್ವರ್ಕ್**

99% ಕ್ಲೈಮ್ ಸೆಟಲ್ಮೆಂಟ್ ಅನುಪಾತ^^^
99% ಕ್ಲೈಮ್

ಸೆಟಲ್ಮೆಂಟ್ ಅನುಪಾತ^^^

ಇಲ್ಲಿಯವರೆಗೆ ₹17,750+ ಕೋಟಿ ಕ್ಲೈಮ್‌ಗಳನ್ನು ಸೆಟಲ್ ಮಾಡಲಾಗಿದೆ^*
₹17,750+ ಕೋಟಿ ಕ್ಲೈಮ್‌ಗಳು

ಇಲ್ಲಿವರೆಗೆ ಸೆಟಲ್ ಮಾಡಲಾಗಿದೆ^*

ಹೋಮ್ / ಹೆಲ್ತ್ ಇನ್ಶೂರೆನ್ಸ್ / ವೈಯಕ್ತಿಕ ಆಪ್ಟಿಮಾ ಸೆಕ್ಯೂರ್

ವೈಯಕ್ತಿಕ ಮೈ:ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್

ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ಮೈ:ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪರಿಚಯಿಸಲಾಗುತ್ತಿದ್ದು, ಇದು ನೀವು ಹೆಲ್ತ್ ಇನ್ಶೂರೆನ್ಸ್‌ನಿಂದ ಪಡೆಯುವ ಮೌಲ್ಯವನ್ನು ಮರುವ್ಯಾಖ್ಯಾನಿಸುತ್ತದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅದ್ಭುತವಾದ 4X ಕವರೇಜ್ ಒದಗಿಸುವ ಮೂಲಕ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನೀವು ಯಾವಾಗಲೂ ಬಯಸುತ್ತಿದ್ದ ಹೆಚ್ಚುವರಿ ಕವರೇಜ್ ಒದಗಿಸುವ ನಮ್ಮ ಹೊಸ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಪ್ಲಾನ್ ಅನ್ನು ಈಗ ಹೆಚ್ಚಿಸಬಹುದು. ಆದರೆ ಅಷ್ಟೇ ಅಲ್ಲ – ನಾವು ಜಾಗತಿಕವಾಗುತ್ತಿದ್ದೇವೆ, ಅಂದರೆ ಜಗತ್ತಿನಾದ್ಯಂತ ನಮ್ಮ ಕವರೇಜ್ ವಿಸ್ತರಿಸುತ್ತಿದ್ದೇವೆ

ಇದು ಇಲ್ಲಿಗೆ ಮುಗಿಯುವುದಿಲ್ಲ! ಈಗ ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಪ್ಟಿಮಾ ಸೆಕ್ಯೂರ್ ಖರೀದಿಸಲು ನಮ್ಮ ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಪ್ರಯೋಜನವನ್ನು ಪಡೆಯಬಹುದು. ಈ ಆಯ್ಕೆಯು ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಲಭ್ಯವಿದೆ.

ಮಿತಿ ಇಲ್ಲದ ರೂಮ್ ಬಾಡಿಗೆ, ಆಸ್ಪತ್ರೆ ದಾಖಲಾತಿಯ ಮುನ್ನ ಮತ್ತು ನಂತರದ ವಿಸ್ತೃತ ಕವರೇಜ್, ಅನಿಯಮಿತ ಡೇ-ಕೇರ್ ಪ್ರಕ್ರಿಯೆಗಳು ಹಾಗೂ ಆಕರ್ಷಕ ರಿಯಾಯಿತಿ ಆಯ್ಕೆಗಳು - ನಾವು ಇಂತಹ ಅನೇಕ ಪ್ರಯೋಜನಗಳನ್ನು ನಿಮಗೆ ಒದಗಿಸುತ್ತೇವೆ. ಅತಿಯಾದ ಖರ್ಚಿಲ್ಲದೇ ಅತ್ಯುತ್ತಮ ಹೆಲ್ತ್‌ಕೇರ್ ಸೌಲಭ್ಯ ಸಿಗುತ್ತಿರುವಾಗ ನೀವು ಇನ್ಯಾವುದಕ್ಕೂ ರಾಜಿಯಾಗುವುದು ಬೇಡ ಎಂದೇ ನಾವೂ ಹೇಳುತ್ತೇವೆ.

 

ಆಪ್ಟಿಮಾ ಸೆಕ್ಯೂರ್ ಗ್ಲೋಬಲ್
ಆಪ್ಟಿಮಾ ಸೆಕ್ಯೂರ್ ಗ್ಲೋಬಲ್ ಆಗಿದೆ, ಉತ್ತಮ ಈಗ ಅತ್ಯುತ್ತಮವಾಗಿದೆ!!

ತುಂಬಾ ಕವರೇಜ್

 

ವಿಮಾ ಮೊತ್ತವನ್ನು ಆರಿಸಿ
1X

ನಿಮ್ಮ ಹೆಲ್ತ್ ಕವರ್ ಆಯ್ಕೆಮಾಡಿ

ನಿಮ್ಮ ವಿಮಾ ಮೊತ್ತವನ್ನು ಆಯ್ಕೆಮಾಡಿ

ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ನಿಮಗೆ ಬೇಕಾದ ಕವರೇಜ್ ಆಯ್ಕೆಮಾಡಿ. ಉದಾಹರಣೆಗೆ, ನೀವು ₹10 ಲಕ್ಷ ವಿಮಾ ಮೊತ್ತವನ್ನು ಆಯ್ಕೆ ಮಾಡುತ್ತೀರಿ ಎಂದುಕೊಳ್ಳೋಣ.

ಸೆಕ್ಯೂರ್ ಪ್ರಯೋಜನಗಳು
2X

ಸೆಕ್ಯೂರ್ ಪ್ರಯೋಜನ'*

1ನೇ ದಿನದಿಂದ 2X ಕವರೇಜ್

ಕ್ಲೈಮ್ ಮಾಡುವ ಅಗತ್ಯವಿಲ್ಲದೆ ಖರೀದಿ ಮಾಡಿದ ತಕ್ಷಣವೇ ನಿಮ್ಮ ಬೇಸ್ ಕವರ್ ಎರಡುಪಟ್ಟಾಗುತ್ತದೆ. ಈ ಪ್ರಯೋಜನ ನಿಮ್ಮ ₹10 ಲಕ್ಷದ ಬೇಸ್ ಕವರ್ ಅನ್ನು ₹20 ಲಕ್ಷಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಕ್ಷಣ ಹೆಚ್ಚಿಸುತ್ತದೆ.

ಪ್ಲಸ್ ಪ್ರಯೋಜನ
3X

ಪ್ಲಸ್ ಪ್ರಯೋಜನ

ಕವರೇಜ್‌ನಲ್ಲಿ 100% ಹೆಚ್ಚಳ

1ನೇ ನವೀಕರಣದಲ್ಲಿ, ನಿಮ್ಮ ಬೇಸ್ ಕವರ್ 1 ವರ್ಷದ ನಂತರ 50% ಮತ್ತು 2 ವರ್ಷಗಳ ನಂತರ 100% ಹೆಚ್ಚಾಗುವುದರಿಂದ, ನಿಮ್ಮ ಬೇಸ್ ಕವರ್ ಕ್ರಮವಾಗಿ ₹15 ಲಕ್ಷ ಮತ್ತು ₹20 ಲಕ್ಷ ಆಗುತ್ತದೆ. ಈಗ ನಿಮ್ಮ ಒಟ್ಟು ಕವರ್ ₹30 ಲಕ್ಷ ಆಗುತ್ತದೆ. ಅಂದರೆ, ನಿಮ್ಮ ಬೇಸ್ ಕವರ್‌ನ 3 ಪಟ್ಟು.

ಪ್ರಯೋಜನವನ್ನು ರಿಸ್ಟೋರ್ ಮಾಡಿ
4X

ಪ್ರಯೋಜನವನ್ನು ರಿಸ್ಟೋರ್ ಮಾಡಿ

100% ರಿಸ್ಟೋರ್ ಕವರೇಜ್

ನೀವು ₹10 ಲಕ್ಷದ ಬೇಸ್ ಕವರ್ ಅನ್ನು ಭಾಗಶಃ ಅಥವಾ ಪೂರ್ತಿಯಾಗಿ ಕ್ಲೈಮ್ ಮಾಡಿದಲ್ಲಿ, ಯಾವುದೇ ಮುಂಬರುವ ಕ್ಲೈಮ್‌ಗಳಿಗಾಗಿ ಅದು ಅದೇ ವರ್ಷ 100% ಮರುಪೂರಣ ಆಗುತ್ತದೆ.

ಮೈ: ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ರೇಟಿಂಗ್‌ಗಳಲ್ಲಿ 2ನೇ ಸ್ಥಾನದಲ್ಲಿದೆ

ಪ್ರಚಲಿತ ಸುದ್ದಿ!
ಹೊಸದಾಗಿ ಪ್ರಾರಂಭಿಸಲಾದ ಐಚ್ಛಿಕ ಪ್ರಯೋಜನ - ಅನಿಯಮಿತ ಮರುಸ್ಥಾಪನೆ

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ರಾಡಕ್ಟ್ ಆಪ್ಟಿಮಾ ಸೆಕ್ಯೂರ್ ಮಿಂಟ್ ಬೇಶಕ್ ಇನ್ಶೂರೆನ್ಸ್ ರೇಟಿಂಗ್‌ಗಳಲ್ಲಿ 2ನೇ ರ್‍ಯಾಂಕ್ ಸಾಧಿಸಿದೆ. ಈ ರ್‍ಯಾಂಕ್‌ಗಳು ಇನ್ಶೂರೆನ್ಸ್ ಕಂಪನಿಗಳ ಪ್ರಾಡಕ್ಟ್ ಮತ್ತು ಕ್ಲೈಮ್ ಅನುಭವ ಟ್ರ್ಯಾಕ್ ರೆಕಾರ್ಡ್‌ಗಳ ಸಂಯೋಜನೆಯಾಗಿವೆ. ಪ್ರಾಡಕ್ಟ್ ರೇಟಿಂಗ್, ಕ್ಲೈಮ್‌ಗಳ ಟ್ರ್ಯಾಕ್ ರೆಕಾರ್ಡ್ ರೇಟಿಂಗ್, ಪ್ರೀಮಿಯಂ ಕೈಗೆಟುಕುವಿಕೆಯ ಆಧಾರದ ಮೇಲೆ ಪ್ಲಾನ್‌ಗಳನ್ನು ನಿರ್ಣಯಿಸಲಾಗಿದೆ.

ಮೂಲ: ಲೈವ್‌ಮಿಂಟ್

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಿರಿ
ನಮ್ಮ ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಪ್ಲಾನ್‌ಗಳೊಂದಿಗೆ ಆಪ್ಟಿಮಾ ಸೆಕ್ಯೂರ್ ಖರೀದಿಸುವುದು ಈಗ ಸುಲಭ!

ಇನ್ನಷ್ಟು ಪ್ರಯೋಜನಗಳನ್ನು ಸೇರಿಸುವ ಮೂಲಕ ಇನ್ನಷ್ಟು ರಕ್ಷಣೆ

ಮೈ:ಆಪ್ಟಿಮಾ ಸೆಕ್ಯೂರ್ ಪ್ಲಾನ್‌ಗಳೊಂದಿಗೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ನೀಡುವಾಗ ನೀವು ಈ ಕೆಳಗಿನ ಆಯ್ಕೆಗಳನ್ನು ಆರಿಸಿಕೊಳ್ಳಬಹುದು

1

ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಆಯ್ಕೆ

ನೀವು ಸುಲಭ ಕಂತು ಪ್ರಯೋಜನವನ್ನು ಬಳಸಿ ಎಚ್‌ಡಿಎಫ್‌ಸಿ ಎರ್ಗೋದ ಆಪ್ಟಿಮಾ ಸೆಕ್ಯೂರ್ ಅನ್ನು ಖರೀದಿಸಬಹುದು. ಈ ಪ್ರಯೋಜನವು ಎಲ್ಲಾ ಪಾಲಿಸಿ ಅವಧಿಗಳಿಗೆ ಲಭ್ಯವಿದೆ. ನೀವು ಕಂತು ಆಯ್ಕೆಗಳಿಂದ ಆರಿಸಿಕೊಳ್ಳಬಹುದು: ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ (ಗಮನಿಸಿ: ಕಂತು ಆಯ್ಕೆಗಳ ಮೇಲೆ ದೀರ್ಘಾವಧಿಯ ರಿಯಾಯಿತಿ ಅನ್ವಯವಾಗುವುದಿಲ್ಲ).

2

ಅನಿಯಮಿತ ರಿಸ್ಟೋರ್

ಈ ಐಚ್ಛಿಕ ಪ್ರಯೋಜನವು ಪಾಲಿಸಿ ವರ್ಷದಲ್ಲಿ ರಿಸ್ಟೋರ್ ಪ್ರಯೋಜನ ಅಥವಾ ಅನಿಯಮಿತ ಪ್ರಯೋಜನದ (ಅನ್ವಯವಾಗುವಂತೆ) ಸಂಪೂರ್ಣ ಅಥವಾ ಭಾಗಶಃ ಬಳಕೆಯ ಮೇಲೆ ವಿಮಾ ಮೊತ್ತದ 100% ತ್ವರಿತ ಹೆಚ್ಚುವರಿಯನ್ನು ಒದಗಿಸುತ್ತದೆ. ಈ ಐಚ್ಛಿಕ ಕವರ್ ಅನಿಯಮಿತ ಸಮಯಗಳು ಮತ್ತು ಪಾಲಿಸಿ ವರ್ಷದಲ್ಲಿ ನಂತರದ ಎಲ್ಲಾ ಕ್ಲೈಮ್‌ಗಳಿಗೆ ಲಭ್ಯವಿದೆ.

3

ಮೈ:ಹೆಲ್ತ್ ಆಸ್ಪತ್ರೆ ನಗದು ಪ್ರಯೋಜನ

ಮೈ:ಹೆಲ್ತ್ ಆಸ್ಪತ್ರೆ ನಗದು ಪ್ರಯೋಜನ ಫಿಕ್ಸೆಡ್ ದೈನಂದಿನ ನಗದು ಪಾವತಿ ಮೂಲಕ ಆ್ಯಡ್ ಆನ್ ನಿಮ್ಮ ವೈಯಕ್ತಿಕ ವೆಚ್ಚಗಳು, ಆಹಾರ, ಸಾರಿಗೆ, ಆದಾಯ ನಷ್ಟ ಮತ್ತು ಇನ್ನೂ ಹೆಚ್ಚಿನ ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಅಸಹಾಯಕರಾಗುವ ಬದಲಾಗಿ ನಿಮ್ಮ ದೈನಂದಿನ ಖರ್ಚುಗಳ ಅಂದಾಜು ಮಾಡಿ ಮತ್ತು ಇಂದೇ ಸಣ್ಣ ಮೊತ್ತವನ್ನು ಪಾವತಿಸಿ.

ಅನೇಕ ಪ್ರಯೋಜನಗಳು

  • ಪ್ರೊಟೆಕ್ಟ್ ಪ್ರಯೋಜನ

    ಪ್ರೊಟೆಕ್ಟ್ ಪ್ರಯೋಜನ

    ನಿಮ್ಮ ಕೈಯಿಂದಾಗುವ ಖರ್ಚನ್ನು ಕವರ್ ಮಾಡುತ್ತದೆ°
  • ಒಟ್ಟು ಕಡಿತ ಮಾಡಬಹುದಾದ ರಿಯಾಯಿತಿ

    ಒಟ್ಟು ಕಡಿತ ಮಾಡಬಹುದಾದ ರಿಯಾಯಿತಿ

  • ತುಂಬಾ ಉಳಿತಾಯ

    ತುಂಬಾ ಉಳಿತಾಯ

    ಆನ್ಲೈನ್, ದೀರ್ಘಾವಧಿ ಮತ್ತು ಇನ್ನೂ ಅನೇಕ ರಿಯಾಯಿತಿಗಳು
  • ಎಷ್ಟೊಂದು ಆಯ್ಕೆಗಳು

    ಎಷ್ಟೊಂದು ಆಯ್ಕೆಗಳು

    2 ಕೋಟಿ ವರೆಗಿನ ಕವರ್ ಮತ್ತು 3 ವರ್ಷಗಳ ವರೆಗಿನ ಕಾಲಮಿತಿ
ಪ್ರೊಟೆಕ್ಟ್ ಪ್ರಯೋಜನ
ಪ್ರೊಟೆಕ್ಟ್ ಪ್ರಯೋಜನ
ಕಾರ್ಯವಿಧಾನದ ಶುಲ್ಕಗಳನ್ನು ಕವರ್ ಮಾಡಲಾಗುತ್ತದೆ
ಕಾರ್ಯವಿಧಾನದ ಶುಲ್ಕಗಳನ್ನು ಕವರ್ ಮಾಡಲಾಗುತ್ತದೆ
ಡಿಸ್ಪೋಸೆಬಲ್ ವಸ್ತುಗಳ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಡಿಸ್ಪೋಸೆಬಲ್ ವಸ್ತುಗಳ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಕನ್ಸ್ಯೂಮೆಬಲ್ ವಸ್ತುಗಳು ಅಂದರೆ ಬಳಕೆಯ ವಸ್ತುಗಳ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಕವರ್ ಮಾಡಲಾದ ಕನ್ಸ್ಯೂಮೆಬಲ್ ವಸ್ತುಗಳ ವೆಚ್ಚ

ಪ್ರಮುಖ ಫೀಚರ್‌ಗಳು

  • ಬೆಂಬಲಿತ ಸಾಧನಗಳು: ಸರ್ವಿಕಲ್ ಕಾಲರ್, ಬ್ರೇಸೆಸ್‌, ಬೆಲ್ಟ್‌ ಇತ್ಯಾದಿಗಳ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ
  • ಡಿಸ್ಪೋಸೆಬಲ್‌ ವಸ್ತುಗಳ ವೆಚ್ಚ: ಆಸ್ಪತ್ರೆಗೆ ದಾಖಲಾದ ನಂತರ ಬಳಸುವ ಬಡ್‌ಗಳು, ಗ್ಲೌಸ್‌ಗಳು, ನೆಬ್ಯುಲೈಸೇಶನ್ ಕಿಟ್‌ಗಳು ಮತ್ತು ಇತರ ವಸ್ತುಗಳ ಇನ್-ಬಿಲ್ಟ್ ಕವರೇಜ್‌ನೊಂದಿಗೆ ನಗದುರಹಿತ ಪ್ರಯೋಜನ ಪಡೆಯಿರಿ
  • ಕಿಟ್‌ಗಳ ವೆಚ್ಚ: ನಾವು ಡೆಲಿವರಿ ಕಿಟ್, ಆರ್ಥೋ ಕಿಟ್ ಮತ್ತು ರಿಕವರಿ ಕಿಟ್ ವೆಚ್ಚವನ್ನು ಕವರ್ ಮಾಡುತ್ತೇವೆ.
  • ಕಾರ್ಯವಿಧಾನದ ಶುಲ್ಕಗಳು: ನಾವು ಗಾಜ್, ಹತ್ತಿ, ಕ್ರೇಪ್ ಬ್ಯಾಂಡೇಜ್, ಸರ್ಜಿಕಲ್ ಟೇಪ್ ಇತ್ಯಾದಿಗಳ ವೆಚ್ಚವನ್ನು ಕವರ್ ಮಾಡುತ್ತೇವೆ
ಟ್ಯಾಬ್1
ಒಟ್ಟು ಕಡಿತ ಮಾಡಬಹುದಾದ ರಿಯಾಯಿತಿ
ಇಪ್ಪತ್ತೈದು ಪರ್ಸೆಂಟ್‌ ಕಡಿತ
ಇಪ್ಪತ್ತೈದು ಪರ್ಸೆಂಟ್‌ ಕಡಿತ
ಅರವತ್ತೈದು ಶೇಕಡಾ ರಿಯಾಯಿತಿ
ಅರವತ್ತೈದು
ಪರ್ಸೆಂಟ್‌ ಕಡಿತ
ಐವತ್ತು ಪರ್ಸೆಂಟ್‌ ಕಡಿತ
ಮನ್ನಾ ಪೋಸ್ಟ್
5 ವರ್ಷಗಳು
  • ಕಡಿತಗೊಳಿಸಬಹುದಾದ ಮೊತ್ತ ಎಂದರೆ ನೀವು ಪಾಲಿಸಿ ವರ್ಷದಲ್ಲಿ ಒಮ್ಮೆ ಕ್ಲೈಮ್ ಸಮಯದಲ್ಲಿ ಪಾವತಿಸಲು ಒಪ್ಪುವ ಮೊತ್ತವಾಗಿದೆ, ಇದರ ನಂತರ ನಮ್ಮ ಕವರೇಜ್ ಆರಂಭವಾಗುತ್ತದೆ
  • ಪ್ರಮುಖ ಫೀಚರ್‌ಗಳು

    • ಪಾಲಿಸಿ ವರ್ಷದಲ್ಲಿ ಕ್ಲೈಮ್‌‌ನ ಮೊದಲ ₹ 25,000 (ಆಯ್ಕೆ ಮಾಡಲಾದ ಕಡಿತಗಳು) ಅನ್ನು ಪಾವತಿಸುವ ಮೂಲಕ ನೀವು ಪ್ರತಿ ವರ್ಷ ನಿಮ್ಮ ಪ್ರೀಮಿಯಂ ಅನ್ನು 25% ವರೆಗೆ ಕಡಿಮೆ ಮಾಡಬಹುದು
    • ಸ್ವಲ್ಪ ಹೆಚ್ಚು ಪಾವತಿಸಲು ಆಯ್ಕೆ ಮಾಡುವ ಮೂಲಕ ನೀವು ಪ್ರತಿ ವರ್ಷ 65% ವರೆಗೆ ರಿಯಾಯಿತಿಯನ್ನು ಆನಂದಿಸಬಹುದು
    • ಬೈ-ಬ್ಯಾಕ್: ಈ ಪಾಲಿಸಿಯ ಅಡಿಯಲ್ಲಿ 5 ವರ್ಷಗಳ ಪೂರ್ಣಗೊಳಿಸಿದ ನಂತರ ನವೀಕರಣದ ವೇಳೆ ನಿಮ್ಮ ಆಯ್ಕೆ ಮಾಡಿದ ಕಡಿತವನ್ನು ವಜಾಗೊಳಿಸಲು ನೀವು ಸೂಪರ್ ಪವರ್ ಹೊಂದಿದ್ದೀರಿ. @
    ಟ್ಯಾಬ್2
    ತುಂಬಾ ಉಳಿತಾಯ
    ಫ್ಯಾಮಿಲಿ ರಿಯಾಯಿತಿ
    ಫ್ಯಾಮಿಲಿ ರಿಯಾಯಿತಿ
    ಆನ್ಲೈನ್ ರಿಯಾಯಿತಿ
    ಆನ್ಲೈನ್ ರಿಯಾಯಿತಿ
    ದೀರ್ಘಾವಧಿ ರಿಯಾಯಿತಿ
    ದೀರ್ಘಾವಧಿ ರಿಯಾಯಿತಿ

    ಲಭ್ಯವಿರುವ ರಿಯಾಯಿತಿಗಳು

    • ಆನ್ಲೈನ್ ರಿಯಾಯಿತಿ: ನಮ್ಮ ವೆಬ್‌ಸೈಟ್ ಮೂಲಕ ನೀವು ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಮೂಲ ಪ್ರೀಮಿಯಂನಲ್ಲಿ 5% ರಿಯಾಯಿತಿ ಪಡೆಯಿರಿ
    • ಫ್ಯಾಮಿಲಿ ರಿಯಾಯಿತಿ: ಒಂದೇ ಆಪ್ಟಿಮಾ ಸೆಕ್ಯೂರ್ ಪಾಲಿಸಿಯಲ್ಲಿ ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ ಇಬ್ಬರು ಅಥವಾ ಹೆಚ್ಚಿನ ಸದಸ್ಯರನ್ನು ಕವರ್ ಮಾಡಿಸಿ 10% ಫ್ಯಾಮಿಲಿ ರಿಯಾಯಿತಿ ಪಡೆಯಿರಿ
    • ದೀರ್ಘಾವಧಿ ರಿಯಾಯಿತಿ: 2 ಅಥವಾ 3 ವರ್ಷ ಪಾಲಿಸಿ ಅವಧಿಯ ಪ್ರೀಮಿಯಂ ಅನ್ನು ಮುಂಗಡವಾಗಿ ಪಾವತಿಸಿದರೆ, ಕ್ರಮವಾಗಿ 7.5% ಮತ್ತು 10% ಪ್ರೀಮಿಯಂ ರಿಯಾಯಿತಿ ಪಡೆಯುತ್ತೀರಿ. (ಗಮನಿಸಿ: ಕಂತು ಆಯ್ಕೆಗಳ ಮೇಲೆ ದೀರ್ಘಾವಧಿಯ ರಿಯಾಯಿತಿ ಅನ್ವಯವಾಗುವುದಿಲ್ಲ)
    • ಲಾಯಲ್ಟಿ ರಿಯಾಯಿತಿ:ನೀವು ನಮ್ಮಲ್ಲಿ ₹2000 ಕ್ಕಿಂತ ಹೆಚ್ಚಿನ ಪ್ರೀಮಿಯಂನ ಸಕ್ರಿಯ ರಿಟೇಲ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೆ, ಮೂಲ ಪ್ರೀಮಿಯಂನಲ್ಲಿ 2.5% ರಿಯಾಯಿತಿ ಪಡೆಯಬಹುದು
    ಟ್ಯಾಬ್4
    ಬಹಳಷ್ಟು ವಿಶ್ವಾಸ
    ವಿಸ್ತೃತ ಕವರೇಜ್
    ವಿಸ್ತೃತ ಕವರೇಜ್
    ಪಾಲಿಸಿಯ ಆಯ್ಕೆಗಳು
    ಪಾಲಿಸಿಯ ಆಯ್ಕೆಗಳು
    ಅವಧಿ
    ಅವಧಿ

    ಪ್ರಮುಖ ಫೀಚರ್‌ಗಳು

    • ಕವರೇಜ್: ₹5 ಲಕ್ಷದಿಂದ 2 ಕೋಟಿ ವರೆಗಿನ ವ್ಯಾಪಕ ಶ್ರೇಣಿಯ ಬೇಸ್ ಕವರ್‌ನಿಂದ ಆಯ್ಕೆ ಮಾಡಿ
    • ಪಾಲಿಸಿ ಆಯ್ಕೆಗಳು: ನೀವು ವೈಯಕ್ತಿಕ ಮತ್ತು ಫ್ಯಾಮಿಲಿ ಫ್ಲೋಟರ್ ಖರೀದಿಸುವ ಆಯ್ಕೆ ಮಾಡಬಹುದು
    • ಕಾಲಾವಧಿ: 1, 2 ಮತ್ತು 3 ವರ್ಷಗಳ ಅಂತರದ ಪಾಲಿಸಿ ಅವಧಿ ಆಯ್ಕೆಮಾಡಿ
    • ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಆಯ್ಕೆ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಈಗ EMI ಆಯ್ಕೆಯನ್ನು ಆರಿಸಿಕೊಳ್ಳಬಹುದು

    ಬಹಳಷ್ಟು ವಿಶ್ವಾಸ

    ಏಕೆ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡಬೇಕು?

    ಕಳೆದ 18 ವರ್ಷಗಳಲ್ಲಿ #1.6 ಕೋಟಿಗೂ ಹೆಚ್ಚು ಸಂತುಷ್ಟ ಗ್ರಾಹಕರ ವಿಶ್ವಾಸದ ಬೆಂಬಲ ನಮಗಿದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಇನ್ಶೂರೆನ್ಸ್ ಅನ್ನು ಸುಲಭವಾಗಿ ಕೈಗೆಟುಕುವ ಹಾಗೆ, ಸರಳವಾಗಿ ಮತ್ತು ನಂಬಿಕಸ್ಥವಾಗಿ ಮಾಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ನಾವು, ಅತ್ಯಂತ ಬದ್ಧತೆಯಿಂದ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆ, ಕ್ಲೈಮ್‌ಗಳನ್ನು ಈಡೇರಿಸುತ್ತೇವೆ ಮತ್ತು ಜನರ ಬದುಕನ್ನು ಪೋಷಿಸುತ್ತೇವೆ.

    ಸುಮಾರು 13 ಸಾವಿರ ನಗದುರಹಿತ ಆಸ್ಪತ್ರೆಗಳು
    ಸುಮಾರು 13K ನಗದುರಹಿತ ನೆಟ್ವರ್ಕ್
    ₹17,750ಕೋಟಿಗೂ ಹೆಚ್ಚಿನ ಕ್ಲೇಮ್‌ಗಳನ್ನು ಸೆಟಲ್ ಮಾಡಿದ್ದೇವೆ
    ₹17,750+ ಕೋಟಿಗಳು
    ಪರಿಹರಿಸಲಾದ ಕ್ಲೈಮುಗಳು^*
    ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ
    ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ^*
    10 ಭಾಷೆಗಳಲ್ಲಿ 24x7 ಸಹಾಯ
    10 ಭಾಷೆಗಳಲ್ಲಿ 24x7 ಸಹಾಯ
    1.6 ಕೋಟಿಗೂ ಹೆಚ್ಚಿನ ಸಂತುಷ್ಟ ಗ್ರಾಹಕರು
    #1.6+ ಕೋಟಿಗಳು
    ಸಂತೋಷಭರಿತ ಗ್ರಾಹಕರು
    99% ಕ್ಲೈಮ್
    99% ಕ್ಲೈಮ್
    ಸೆಟಲ್ಮೆಂಟ್ ಅನುಪಾತ*^
    ಈಗಲೇ ಖರೀದಿಸಿ

    ಆಪ್ಟಿಮಾ ಸೆಕ್ಯೂರ್ ಪ್ರಯೋಜನಗಳು ನಿಮ್ಮ ಹೆಲ್ತ್ ಕವರ್ ಅನ್ನು ಹೇಗೆ ಉತ್ತಮಗೊಳಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ

    ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ತಕ್ಷಣ ನಿಮ್ಮ ಹೆಲ್ತ್ ಕವರ್ ಎರಡುಪಟ್ಟಾಗುತ್ತದೆ ಎಂದರೆ ನಂಬುತ್ತೀರಾ? ನಮ್ಮನ್ನು ನಂಬುವುದಿಲ್ಲವೇ? ಹೌದು, ಇದೇ ಸತ್ಯ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೆಕ್ಯೂರ್ ಪ್ರಯೋಜನವು ತಕ್ಷಣವೇ ₹10 ಲಕ್ಷದ ಮೂಲ ಕವರ್ ಮೊತ್ತವನ್ನು ₹20 ಲಕ್ಷಗಳಿಗೆ ಹೆಚ್ಚಿಸುತ್ತದೆ.

    ಹೆಲ್ತ್-ಇನ್ಶೂರೆನ್ಸ್-ಪ್ಲಾನ್-ಶಿಫಾರಸು-ಹೆಲ್ತ್-ಸುರಕ್ಷಾ

    ಇದು ಹೇಗೆ ಕೆಲಸ ಮಾಡುತ್ತದೆ?

    ಶರ್ಮಾ ಅವರು ₹10 ಲಕ್ಷಗಳ ವಿಮಾ ಮೊತ್ತದ ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ್ದಾರೆ ಎಂದುಕೊಳ್ಳೋಣ, ಈಗ ಅವರ ವಿಮಾ ಮೊತ್ತ ತಕ್ಷಣ ಎರಡುಪಟ್ಟಾಗುತ್ತದೆ. ಅವರಿಗೆ ಒಟ್ಟು ₹20 ಲಕ್ಷ ಹೆಲ್ತ್ ಕವರೇಜ್‌ ಸಿಗುತ್ತದೆ. ಈ ಹೆಚ್ಚುವರಿ ಮೊತ್ತವನ್ನು ಯಾವುದೇ ಸ್ವೀಕಾರಾರ್ಹ ಕ್ಲೈಮ್‌ಗಳಿಗೆ ಬಳಸಿಕೊಳ್ಳಬಹುದು.

    ನಿಮ್ಮ ಆರೋಗ್ಯದ ಪಯಣದಲ್ಲಿ ನಿಮ್ಮ ಜೊತೆಗಾರರಾಗಿ ನಮ್ಮನ್ನು ಆಯ್ಕೆ ಮಾಡುತ್ತಿರುವುದು ನಮಗೆ ಸಂತೋಷದ ವಿಷಯ. ಮತ್ತು, ಆದ್ದರಿಂದ ಮೊದಲ ನವೀಕರಣದಲ್ಲಿ ಬೇಸ್ ಕವರ್‌ನಲ್ಲಿ 50% ಹೆಚ್ಚಳ ಮತ್ತು post-2nd-year ನವೀಕರಣಗಳನ್ನು 100% ಹೆಚ್ಚಿಸುವ ಮೂಲಕ ಯಾವುದೇ ಕ್ಲೈಮ್‌ಗಳನ್ನು ಲೆಕ್ಕಿಸದೆ ನಿಮ್ಮ ನಂಬಿಕೆ ಮತ್ತು ನಿಷ್ಠೆಗೆ ಪ್ರತಿಫಲ ನೀಡಲು ನಾವು ಇಷ್ಟಪಡುತ್ತೇವೆ.

    ಹೆಲ್ತ್-ಇನ್ಶೂರೆನ್ಸ್-ಪ್ಲಾನ್-ಶಿಫಾರಸು-ಸುರಕ್ಷಾ-ಗೋಲ್ಡ್
    ಹೆಲ್ತ್-ಇನ್ಶೂರೆನ್ಸ್-ಪ್ಲಾನ್-ಶಿಫಾರಸು-ಸುರಕ್ಷಾ-ಗೋಲ್ಡ್

    ಇದು ಹೇಗೆ ಕೆಲಸ ಮಾಡುತ್ತದೆ?

    ಶರ್ಮಾ ಅವರು ತಮ್ಮ ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು1 ವರ್ಷಕ್ಕೆ ನವೀಕರಿಸಿದಾಗ, ಪ್ಲಸ್ ಪ್ರಯೋಜನ ಅವರ ₹10 ಲಕ್ಷದ ಮೂಲ ಕವರ್ ಅನ್ನು 50% ಮತ್ತು 2ನೇ ವರ್ಷದಲ್ಲಿ 100% ಹೆಚ್ಚಿಸುತ್ತದೆ. ಅದು ಕ್ರಮವಾಗಿ ₹15 ಲಕ್ಷ ಮತ್ತು ₹20 ಲಕ್ಷ ಆಗುವಂತೆ ಮಾಡುತ್ತದೆ. ಪ್ಲಸ್ ಮತ್ತು ಸೆಕ್ಯೂರ್ ಪ್ರಯೋಜನಗಳು ಸೇರಿ ಒಟ್ಟು ಕವರೇಜ್ ₹30 ಲಕ್ಷಕ್ಕೆ ಏರಿಕೆ ಆಗುವಂತೆ ಮಾಡುತ್ತದೆ.

    ಮುಂಬರುವ ಯಾವುದೇ ಕಾಯಿಲೆ ಅಥವಾ ಆಕಸ್ಮಿಕ ಆಸ್ಪತ್ರೆ ದಾಖಲಾತಿಯ ಕ್ಲೈಮ್‌ಗಳಿಗೆ ಆಪ್ಟಿಮಾ ಸೆಕ್ಯೂರ್ ಪ್ಲಾನ್ ನಿಮ್ಮ ಮೂಲ ವಿಮಾ ಮೊತ್ತವನ್ನು 100% ವರೆಗೆ ಮರುಪೂರಣ ಮಾಡುತ್ತದೆ. ಒಂದು ಅಥವಾ ಹೆಚ್ಚಿನ ಕ್ಲೈಮ್‌ಗಳಿಂದ ನಿಮ್ಮ ಈಗಿರುವ ವಿಮಾ ಮೊತ್ತ ಖಾಲಿಯಾದಾಗ ಈ ಪ್ರಯೋಜನವನ್ನು ಉಪಯೋಗಿಸಬಹುದಾಗಿದೆ. 

    ಹೆಲ್ತ್-ಇನ್ಶೂರೆನ್ಸ್-ಪ್ಲಾನ್-ಶಿಫಾರಸು-ಮೈ-ಹೆಲ್ತ್-ಸುರಕ್ಷಾ

    ಇದು ಹೇಗೆ ಕೆಲಸ ಮಾಡುತ್ತದೆ?

    ಶರ್ಮಾ ಅವರು ₹10 ಲಕ್ಷದ ಮೂಲ ಕವರ್ ಮೊತ್ತವನ್ನು ಭಾಗಶಃ ಅಥವಾ ಪೂರ್ಣವಾಗಿ ಕ್ಲೈಮ್ ಮಾಡಿದರೆ, ಅಂತಹ ಸಂದರ್ಭದಲ್ಲಿ ಅದು 100% ಮರುಪೂರಣಗೊಂಡು, ₹30 + ₹10= ₹40 ಲಕ್ಷ ಆಗುತ್ತದೆ. ಆದ್ದರಿಂದ, ಅವರು ತಮ್ಮ ಕ್ಲೈಮ್‌ಗಳನ್ನು ₹10 ಲಕ್ಷದ ಮೂಲ ಕವರ್ ಮೊತ್ತ ಅಥವಾ ₹20 ಲಕ್ಷದ ಸೆಕ್ಯೂರ್ ಪ್ರಯೋಜನಕ್ಕೆ ಮಿತಗೊಳಿಸಬೇಕಾಗಿಲ್ಲ. ಕ್ಲೈಮ್‌ಗಳನ್ನು ಸೆಟಲ್ ಮಾಡಲು ಅವರಿಗೆ ಹೆಚ್ಚುವರಿ ₹10 ಲಕ್ಷ ಸಿಗುತ್ತದೆ.

    ವೈದ್ಯಕೀಯೇತರ ವೆಚ್ಚಗಳೇ ನಿಜವಾಗಿಯೂ ನಿಮ್ಮ ಜೇಬು ಖಾಲಿಯಾಗುವಂತೆ ಮಾಡುತ್ತವೆ ಆದರೆ, ನಾವು ನಿಮ್ಮ ನೆರವಿಗೆ ಇದ್ದೇವೆ. ಆಸ್ಪತ್ರೆಗೆ ದಾಖಲಾದಾಗ ನಮೂದಿತ ಪಾವತಿಯಿಲ್ಲದ ವಸ್ತುಗಳಾದ ಗ್ಲೌವ್ಸ್‌, ಮಾಸ್ಕ್‌ಗಳು, ಆಹಾರ ಶುಲ್ಕ ಮತ್ತು ಇತರ ಕನ್ಸ್ಯೂಮೆಬಲ್ ವಸ್ತುಗಳಿಗೆ ಈ ಪಾಲಿಸಿಯಡಿ ಇನ್-ಬಿಲ್ಟ್ ಕವರೇಜ್ ಇರುವುದರಿಂದ, ನಮ್ಮ ಮೈ:ಆಪ್ಟಿಮಾ ಸೆಕ್ಯೂರ್‌ ಹೆಲ್ತ್ ಪ್ಲಾನ್‌ನೊಂದಿಗೆ ನಗದುರಹಿತರಾಗಿ. ಸಾಮಾನ್ಯವಾಗಿ, ಈ ಡಿಸ್ಪೋಸೆಬಲ್ ವಸ್ತುಗಳನ್ನು ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಕವರ್ ಮಾಡಲಾಗುವುದಿಲ್ಲ ಅಥವಾ ಹೆಚ್ಚುವರಿ ಶುಲ್ಕಕ್ಕೆ ಈ ವಸ್ತುಗಳಿಗೆ ಐಚ್ಛಿಕ ಕವರ್ ಕೂಡ ಒದಗಿಸಲಾಗುವುದಿಲ್ಲ ಆದರೆ, ಈ ಪ್ಲಾನ್‌ನೊಂದಿಗೆ, ಪಟ್ಟಿಯಲ್ಲಿ ನಮೂದಿಸಿರುವ, ಆಸ್ಪತ್ರೆ ದಾಖಲಾತಿ ಸಮಯದಲ್ಲಿ ಸಾಮಾನ್ಯವಾಗಿ ಬಳಸುವ 68 ವೈದ್ಯಕೀಯೇತರ ವಸ್ತುಗಳ ವೆಚ್ಚವನ್ನು ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ಕವರ್ ಮಾಡಲಾಗುತ್ತದೆ.

    ಹೆಲ್ತ್-ಇನ್ಶೂರೆನ್ಸ್-ಪಾಲಿಸಿ-ಶಿಫಾರಸು-ಹೆಲ್ತ್-ಸುರಕ್ಷಾ

    ಇದು ಹೇಗೆ ಕೆಲಸ ಮಾಡುತ್ತದೆ?

    ಆಸ್ಪತ್ರೆಯ ಒಟ್ಟು ಬಿಲ್ ಮೊತ್ತದ 10-20% ರಷ್ಟಾಗುವ ಈ ವೈದ್ಯಕೀಯೇತರ ವೆಚ್ಚಗಳನ್ನು ಪ್ರೊಟೆಕ್ಟ್ ಪ್ರಯೋಜನದಿಂದ ಕವರ್ ಮಾಡಲಾಗುತ್ತದೆ. ಆಪ್ಟಿಮಾ ಸೆಕ್ಯೂರ್ ಪ್ಲಾನ್‌ ನಿಮ್ಮ68 ವೈದ್ಯಕೀಯೇತರ ವಸ್ತುಗಳ ವೆಚ್ಚವನ್ನು ಭರಿಸುವುದರಿಂದ ನೀವು ನೆಮ್ಮದಿಯಾಗಿ ಇರಬಹುದು. ಈ ವೈದ್ಯಕೀಯೇತರ ವೆಚ್ಚವನ್ನು ಭರಿಸಲು ಶರ್ಮಾ ಅವರು ಹೆಚ್ಚುವರಿ ಹಣ ಖರ್ಚು ಮಾಡಬೇಕಾಗಿಲ್ಲ. ಡಿಸ್ಪೋಸೆಬಲ್ ಹಾಗೂ ಕನ್ಸ್ಯೂಮೆಬಲ್ ವಸ್ತುಗಳು, ಗ್ಲೌವ್ಸ್‌, ಆಹಾರ ಶುಲ್ಕ, ಡೈಪರ್‌, ಬೆಲ್ಟ್‌, ಬ್ರೇಸಸ್‌ ಮುಂತಾದ ವೈದ್ಯಕೀಯೇತರ ವಸ್ತುಗಳ ವೆಚ್ಚಗಳು ಈ ಪ್ಲಾನ್ ಅಡಿ ಕವರ್ ಮಾಡಲಾಗುತ್ತದೆ.

    ತಮ್ಮ ಕುಟುಂಬಕ್ಕೆ ಅತ್ಯುತ್ತಮ ಹೆಲ್ತ್‌ಕೇರ್‌ ಬಯಸುವವರಿಗೆ ಆಪ್ಟಿಮಾ ಸೆಕ್ಯೂರ್ ಪ್ಲಾನ್ ಹೇಳಿ ಮಾಡಿಸಿದಂತಿದೆ. ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ರೂಮ್ ಕೆಟಗರಿಗೆ ಈ ಪ್ಲಾನ್ ನಿಮಗೆ ಅರ್ಹತೆ ನೀಡುತ್ತದೆ. ಈ ಫೀಚರ್ ಗ್ರಾಹಕರಿಗೆ ತಮ್ಮ ಜೇಬಿನಿಂದ ಮಾಡುವ ಖರ್ಚುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆಸ್ಪತ್ರೆ ದಾಖಲಾತಿ ವೇಳೆ ತಮ್ಮ ಆಯ್ಕೆಯ ರೂಮ್ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ.

    ಹೆಲ್ತ್-ಇನ್ಶೂರೆನ್ಸ್-ಪ್ಲಾನ್-ಶಿಫಾರಸು-ಮಹಿಳೆಯರು-ಸುರಕ್ಷಾ

    ಇದು ಹೇಗೆ ಕೆಲಸ ಮಾಡುತ್ತದೆ?

    ಆಪ್ಟಿಮಾ ಸೆಕ್ಯೂರ್ ರೋಗದ ಆಧಾರದ ಮೇಲೆ ಕ್ಲೈಮ್ ನಿರ್ಬಂಧ ಹೇರುವುದಿಲ್ಲ. ಉದಾಹರಣೆಗೆ, ಶರ್ಮಾ ಅವರು ಕಿಡ್ನಿ ಸ್ಟೋನ್ ತೆಗೆಸುವ ಪ್ರಕ್ರಿಯೆ ಮಾಡಿಸಬೇಕಾದರೆ, ಇತರ ಸಾಂಪ್ರದಾಯಿಕ ಇನ್ಶೂರೆನ್ಸ್ ಪ್ಲಾನ್‌ಗಳಂತೆ, ಆಪ್ಟಿಮಾ ಸೆಕ್ಯೂರ್‌ನಲ್ಲಿ ಈ ಕಾಯಿಲೆಗೆ ₹1 ಲಕ್ಷ ಅಥವಾ ಇಷ್ಟೇ ಮೊತ್ತವನ್ನು ಮಾತ್ರ ಕ್ಲೈಮ್‌ ಮಾಡಬಹುದು ಎನ್ನುವ ಯಾವುದೇ ಮಿತಿ ಇರುವುದಿಲ್ಲ. ಅವರು ಚಿಕಿತ್ಸೆಯ ವೆಚ್ಚಕ್ಕೆ ತಕ್ಕಂತೆ ಲಭ್ಯವಿರುವ ವಿಮಾ ಮೊತ್ತದಷ್ಟು ಕ್ಲೈಮ್ ಮಾಡಬಹುದಾಗಿದೆ. ಇದರ ಜೊತೆಗೆ, ಪ್ರತಿ ದಿನದ ರೂಮ್ ಬಾಡಿಗೆ ಅಥವಾ ಆಂಬ್ಯುಲೆನ್ಸ್ ಶುಲ್ಕಕ್ಕೆ ಮಿತಿ ಇರುವುದಿಲ್ಲ.

    ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ
    BFSI ನಾಯಕತ್ವ ಪ್ರಶಸ್ತಿ 2022 ರಲ್ಲಿ ಆಪ್ಟಿಮಾ ಸೆಕ್ಯೂರ್ ವರ್ಷದ 'ಉತ್ಪನ್ನ ನಾವೀನ್ಯಕಾರ' ಪ್ರಶಸ್ತಿಯನ್ನು ಗೆದ್ದಿದೆ

    ಮೈ:ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಎಷ್ಟೊಂದು ಕವರೇಜ್ ಒದಗಿಸುತ್ತದೆ

    ಎಚ್‌ಡಿಎಫ್‌ಸಿ ಎರ್ಗೋ ಕವರ್‌ ಮಾಡುವ ಆಸ್ಪತ್ರೆ ದಾಖಲಾತಿ ವೆಚ್ಚಗಳು

    ಆಸ್ಪತ್ರೆ ದಾಖಲಾತಿ (ಕೋವಿಡ್-19 ಸೇರಿದಂತೆ)

    ಅನಾರೋಗ್ಯಗಳು ಮತ್ತು ಗಾಯಗಳಿಂದ ಉಂಟಾಗುವ ನಿಮ್ಮ ಎಲ್ಲಾ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ಅತ್ಯಂತ ಪ್ರಮುಖವಾಗಿ, ಆಪ್ಟಿಮಾ ಸೆಕ್ಯೂರ್ ಪ್ಲಾನ್ ಕೋವಿಡ್-19 ಗಾಗಿ ಚಿಕಿತ್ಸೆ ವೆಚ್ಚಗಳನ್ನು ಕೂಡ ಒಳಗೊಂಡಿದೆ.

    ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚ ಕವರ್ ಆಗುತ್ತದೆ

    ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ

    ಸಾಮಾನ್ಯವಾಗಿ ಸಿಗುವ 30 ಮತ್ತು 90 ದಿನಗಳ ಬದಲಾಗಿ, ಆಸ್ಪತ್ರೆ ದಾಖಲಾತಿಯ 60 ದಿನಗಳ ಮುಂಚಿತ ಮತ್ತು ದಾಖಲಾತಿಯ ನಂತರದ 180 ದಿನಗಳವರೆಗೆ ವೈದ್ಯಕೀಯ ವೆಚ್ಚಗಳ ಮೇಲೆ ಕವರೇಜ್‌ ಪಡೆಯಿರಿ.

    ಡೇ ಕೇರ್ ಪ್ರಕ್ರಿಯೆಗಳನ್ನು ಕವರ್ ಮಾಡಲಾಗುತ್ತದೆ

    ಆಲ್‌ ಡೇ ಕೇರ್ ಚಿಕಿತ್ಸೆಗಳು

    ವೈದ್ಯಕೀಯ ಸಂಶೋಧನೆಗಳು, ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ. ನೀವು ನಂಬುತ್ತೀರೋ ಇಲ್ಲವೋ? ನಿಮಗಾಗಿ ನಾವು ಅದನ್ನೂ ಕವರ್‌ ಮಾಡುತ್ತೇವೆ.

    ನವೀಕರಣದ ನಂತರ ಉಚಿತ ಆರೋಗ್ಯ ತಪಾಸಣೆ

    ಯಾವುದೇ ವೆಚ್ಚವಿಲ್ಲದೆ ನಿವಾರಣಾತ್ಮಕ ಆರೋಗ್ಯ ತಪಾಸಣೆ

    ತಡೆಗಟ್ಟುವುದು ನಿಶ್ಚಿತವಾಗಿ ಚಿಕಿತ್ಸೆಗಿಂತ ಉತ್ತಮವಾಗಿದೆ ಮತ್ತು ಅದಕ್ಕಾಗಿಯೇ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನಮ್ಮೊಂದಿಗೆ ನವೀಕರಿಸುವ ಮೂಲಕ ನಾವು ಉಚಿತ ಆರೋಗ್ಯ ತಪಾಸಣೆಯನ್ನು ಒದಗಿಸುತ್ತೇವೆ.

    ರೋಡ್ ಆಂಬ್ಯುಲೆನ್ಸ್

    ತುರ್ತು ಏರ್ ಆಂಬ್ಯುಲೆನ್ಸ್

    ₹5 ಲಕ್ಷಗಳವರೆಗಿನ ಏರ್ ಆಂಬ್ಯುಲೆನ್ಸ್ ಸಾರಿಗೆಯ ವೆಚ್ಚವನ್ನು ತುಂಬಿಕೊಡಲು ಆಪ್ಟಿಮಾ ಸೆಕ್ಯೂರ್ ಪ್ಲಾನ್ ಅನ್ನು ರೂಪಿಸಲಾಗಿದೆ.

    ಎಚ್‌ಡಿಎಫ್‌ಸಿ ಎರ್ಗೋ ಕವರ್ ಮಾಡುವ ನಗದುರಹಿತ ಹೋಮ್ ಹೆಲ್ತ್ ಕೇರ್

    ರೋಡ್ ಆಂಬ್ಯುಲೆನ್ಸ್

    ಆಪ್ಟಿಮಾ ಸೆಕ್ಯೂರ್ ಪ್ಲಾನ್ ಇನ್ಶೂರೆನ್ಸ್ ಮೊತ್ತದವರೆಗೆ ರೋಡ್ ಆಂಬ್ಯುಲೆನ್ಸ್ ವೆಚ್ಚವನ್ನು ಕವರ್ ಮಾಡುತ್ತದೆ.

    ನವೀಕರಣದ ನಂತರ ಉಚಿತ ಆರೋಗ್ಯ ತಪಾಸಣೆ

    ದೈನಂದಿನ ಆಸ್ಪತ್ರೆ ನಗದು

    ಆಪ್ಟಿಮಾ ಸೆಕ್ಯೂರ್ ಪ್ಲಾನ್ ಅಡಿಯಲ್ಲಿ ಆಸ್ಪತ್ರೆ ದಾಖಲಾತಿಯ ಮೇಲೆ ದಿನಕ್ಕೆ ₹800 ಗರಿಷ್ಠ ₹4800 ವರೆಗೆ ದೈನಂದಿನ ನಗದು ಪಡೆಯಿರಿ.

    ರೋಡ್ ಆಂಬ್ಯುಲೆನ್ಸ್

    51 ಅನಾರೋಗ್ಯಗಳಿಗೆ ಇ ಅಭಿಪ್ರಾಯ

    ಆಪ್ಟಿಮಾ ಸೆಕ್ಯೂರ್ ಪ್ಲಾನ್ ಅಡಿಯಲ್ಲಿ ಭಾರತದಲ್ಲಿ ನೆಟ್ವರ್ಕ್ ಒದಗಿಸುವವರ ಮೂಲಕ 51 ಗಂಭೀರ ಅನಾರೋಗ್ಯಗಳಿಗೆ ಇ-ಅಭಿಪ್ರಾಯವನ್ನು ಪಡೆಯಿರಿ.

    ಎಚ್‌ಡಿಎಫ್‌ಸಿ ಎರ್ಗೋ ಕವರ್ ಮಾಡುವ ನಗದುರಹಿತ ಹೋಮ್ ಹೆಲ್ತ್ ಕೇರ್

    ಹೋಮ್ ಹೆಲ್ತ್‌ಕೇರ್

    ನೀವು ಮನೆಯಲ್ಲಿ ಆಸ್ಪತ್ರೆ ಚಿಕಿತ್ಸೆಗಳನ್ನು ಪಡೆದುಕೊಳ್ಳುವಾಗ ಆಗುವ ವೈದ್ಯಕೀಯ ವೆಚ್ಚಗಳಿಗೆ ನಾವು ವೈದ್ಯರ ಸಲಹೆ ಮೇಲೆ ನಗದುರಹಿತ ಆಧಾರದಲ್ಲಿ ಪಾವತಿ ನೀಡುತ್ತೇವೆ.

    ಅಂಗ ದಾನಿ ವೆಚ್ಚಗಳು

    ಅಂಗ ದಾನಿ ವೆಚ್ಚಗಳು

    ಇನ್ಶೂರ್ಡ್‌ ವ್ಯಕ್ತಿಯೇ ಅಂಗ ಸ್ವೀಕರಿಸುತ್ತಿರುವಾಗ ದಾನಿಯ ದೇಹದಿಂದ ಪಡೆದುಕೊಂಡ ಒಂದು ಪ್ರಮುಖ ಅಂಗಕ್ಕೆ ತಗುಲುವ ವೈದ್ಯಕೀಯ ವೆಚ್ಚಗಳಿಗೆ ನಾವು ಕವರೇಜ್‌ ನೀಡುತ್ತೇವೆ.

    ಆಯುಶ್ ಪ್ರಯೋಜನಗಳನ್ನು ಕವರ್ ಮಾಡಲಾಗಿದೆ

    ಪರ್ಯಾಯ ಚಿಕಿತ್ಸೆಗಳು

    ನಾವು ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ, ಯೋಗ ಮತ್ತು ನ್ಯಾಚುರೋಪತಿ ರೀತಿಯ ಪರ್ಯಾಯ ಚಿಕಿತ್ಸೆಗಳ ಒಳ-ರೋಗಿ ಆರೈಕೆಗೆ ವಿಮಾ ಮೊತ್ತದವರೆಗಿನ ಚಿಕಿತ್ಸೆ ವೆಚ್ಚಗಳನ್ನು ಕವರ್ ಮಾಡುತ್ತೇವೆ.

    ಜೀವಮಾನದ ನವೀಕರಣ

    ಆಜೀವ ನವೀಕರಣ

    ಆಪ್ಟಿಮಾ ಸೆಕ್ಯೂರ್ ಪ್ಲಾನ್ ನಿಮಗೆ ಶಕ್ತಿ ನೀಡುತ್ತದೆ. ನಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಜೀವಮಾನ ತಡೆರಹಿತ ಉಚಿತ ನವೀಕರಣಗಳ ಮೇಲೆ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ.

    ಮೈ ಆಪ್ಟಿಮಾ ಸೆಕ್ಯೂರ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ಪದಗುಚ್ಛಗಳು, ಬ್ರೋಶರ್ ಮತ್ತು ಪ್ರಾಸ್ಪೆಕ್ಟಸ್ ಓದಿ.

    ಸಾಹಸ ಕ್ರೀಡೆಯ ಹಾನಿಗಳು

    ಸಾಹಸ ಕ್ರೀಡೆಯ ಹಾನಿಗಳು

    ಸಾಹಸಗಳಿಂದ ನಿಮಗೆ ಮಾನಸಿಕ ಉತ್ತೇಜನ ಸಿಗಬಹುದು. ಆದರೆ, ಅದರಿಂದ ಹಾನಿಗಳು ಆದಾಗ, ಅದು ಅಪಾಯಕಾರಿಯಾಗುತ್ತದೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಆಗುವ ಅವಘಡಗಳಿಗೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರೇಜ್‌ ನೀಡುವುದಿಲ್ಲ.

    ತಾವೇ ತಂದುಕೊಂಡ ಹಾನಿಗಳನ್ನೂ ಕವರ್ ಮಾಡಲಾಗುವುದಿಲ್ಲ

    ಕಾನೂನು ಉಲ್ಲಂಘನೆ

    ಕ್ರಿಮಿನಲ್ ಉದ್ದೇಶದೊಂದಿಗೆ ಕಾನೂನು ಉಲ್ಲಂಘನೆಯನ್ನು ಮಾಡಲು ಪ್ರಯತ್ನಿಸುವ ಅಥವಾ ಅದರ ಪರಿಣಾಮದಿಂದ ನೇರವಾಗಿ ಉಂಟಾಗುವ ಚಿಕಿತ್ಸೆಯ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ.

    ಯುದ್ಧದ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ

    ಯುದ್ಧ

    ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯುದ್ಧಗಳಿಂದ ಆಗುವ ಯಾವುದೇ ಕ್ಲೇಮ್‌ಗೆ ಕವರೇಜ್‌ ನೀಡುವುದಿಲ್ಲ.

    ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವಿಕೆಯನ್ನೂ ಕವರ್ ಮಾಡಲಾಗುವುದಿಲ್ಲ

    ಹೊರಗಿಡಲಾದ ಪೂರೈಕೆದಾರರು

    ಯಾವುದೇ ಆಸ್ಪತ್ರೆಯಲ್ಲಿ ಅಥವಾ ಯಾವುದೇ ವೈದ್ಯಕೀಯ ಪ್ರಾಕ್ಟೀಸ್ ಮಾಡುವವರು ಅಥವಾ ವಿಮಾದಾರರಿಂದ ನಿರ್ದಿಷ್ಟವಾಗಿ ಹೊರತುಪಡಿಸಿದ ಯಾವುದೇ ಇತರ ಪೂರೈಕೆದಾರರಿಂದ ಚಿಕಿತ್ಸೆಗಾಗಿ ಉಂಟಾದ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. (ಡಿ ಎಂಪನೆಲ್ಡ್ ಆಸ್ಪತ್ರೆಯ ಪಟ್ಟಿಗಾಗಿ ನಮ್ಮನ್ನು ಸಂಪರ್ಕಿಸಿ)

    ಜನ್ಮಜಾತ ಬಾಹ್ಯ ರೋಗಗಳು, ದೋಷಗಳು ಅಥವಾ ವೈಪರೀತ್ಯಗಳು,

    ಜನ್ಮಜಾತ ಬಾಹ್ಯ ರೋಗಗಳು, ದೋಷಗಳು ಅಥವಾ ವೈಪರೀತ್ಯಗಳು,

    ಜನ್ಮಜಾತ ಬಾಹ್ಯ ರೋಗದ ಚಿಕಿತ್ಸೆಯು ಗಂಭೀರವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಆದರೆ ಜನ್ಮಜಾತ ಬಾಹ್ಯ ರೋಗಗಳ ದೋಷಗಳು ಅಥವಾ ವೈಪರೀತ್ಯಗಳಿಗೆ ಉಂಟಾದ ವೈದ್ಯಕೀಯ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ.
    (ಜನ್ಮಜಾತ ರೋಗಗಳು ಹುಟ್ಟಿದ ದೋಷಗಳನ್ನು ಉಲ್ಲೇಖಿಸುತ್ತವೆ).

    ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆಯನ್ನು ಕವರ್ ಮಾಡಲಾಗುವುದಿಲ್ಲ

    ಮದ್ಯಪಾನ ಮತ್ತು ಔಷಧದ ದುರುಪಯೋಗಕ್ಕಾಗಿ ಚಿಕಿತ್ಸೆ

    ಮದ್ಯಪಾನ, ಮಾದಕ ದ್ರವ್ಯ ಅಥವಾ ಮಾದಕ ವ್ಯಸನದ ಚಿಕಿತ್ಸೆ ಅಥವಾ ಯಾವುದೇ ವ್ಯಸನಕಾರಿ ಸ್ಥಿತಿ ಮತ್ತು ಅದರ ಪರಿಣಾಮಗಳು ಕವರ್ ಆಗುವುದಿಲ್ಲ.

    ಪ್ರೀಮಿಯಂ ಲೆಕ್ಕ ಹಾಕುವುದು ತುಂಬಾ ಸುಲಭ

    ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಬಗ್ಗೆ ತಿಳಿಯಿರಿ

    ಹಂತ 1

    ಕ್ಲಿಕ್ ಮಾಡಿ ಈಗಲೇ ಖರೀದಿಸಿ
    ಮುಂದುವರಿಸಲು

    ಹಂತ 2

    ಸದಸ್ಯರನ್ನು, ವಿಮಾ ಮೊತ್ತವನ್ನು ಆಯ್ಕೆ ಮಾಡಿ
    ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಿ

    ಹಂತ 3

    ಟ-ಡಾ! ನಿಮ್ಮ
    ನಿಮ್ಮ ಪ್ರೀಮಿಯಂ

    ಕೊರೊನಾವೈರಸ್‌ನಿಂದ ಆದ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗೆ ರಕ್ಷಣೆ ನೀಡುತ್ತದೆ
    ಕೊರೊನಾವೈರಸ್ ಆಸ್ಪತ್ರೆ ದಾಖಲಾತಿ
    ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು

      ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಮಾಡುವುದು ಹೇಗೆ  

    ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಏಕೈಕ ಉದ್ದೇಶವೆಂದರೆ, ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ಹಣಕಾಸಿನ ನೆರವು ಪಡೆಯುವುದಾಗಿದೆ. ಆದ್ದರಿಂದ, ನಗದುರಹಿತ ಕ್ಲೈಮ್‌ಗಳು ಮತ್ತು ವೆಚ್ಚ ತುಂಬಿಕೊಡುವ ಕ್ಲೈಮ್ ಕೋರಿಕೆಗಳಿಗೆ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಓದುವುದು ಮುಖ್ಯವಾಗಿದೆ.

    ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ^^

    ಎಚ್‌ಡಿಎಫ್‌ಸಿ ಎರ್ಗೋ ಕ್ಲೇಮ್ ಸೆಟಲ್ಮೆಂಟ್ : ನಗದುರಹಿತ ಅನುಮೋದನೆಗಾಗಿ ಪೂರ್ವ ದೃಢೀಕೃತ ಫಾರ್ಮ್ ಅನ್ನು ಭರ್ತಿ ಮಾಡಿ
    1

    ಸೂಚನೆ

    ನಗದುರಹಿತ ಅನುಮೋದನೆಗಾಗಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಪೂರ್ವ ದೃಢೀಕೃತ ಫಾರ್ಮ್ ಭರ್ತಿ ಮಾಡಿ

    ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ಸೆಟಲ್ಮೆಂಟ್: ಹೆಲ್ತ್ ಕ್ಲೈಮ್ ಅನುಮೋದನೆ ಸ್ಥಿತಿ
    2

    ಅನುಮೋದಿತ/ತಿರಸ್ಕೃತ

    ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದ ನಂತರ, ನಾವು ನಿಮಗೆ ಸ್ಟೇಟಸ್ ಅಪ್ಡೇಟ್ ಕಳುಹಿಸುತ್ತೇವೆ

    ಎಚ್‌ಡಿಎಫ್‌ಸಿ ಎರ್ಗೋ ಕ್ಲೇಮ್ ಸೆಟಲ್ಮೆಂಟ್ : ಅನುಮೋದನೆಯ ನಂತರ ಆಸ್ಪತ್ರೆಗೆ ದಾಖಲಾಗುವುದು
    3

    ಆಸ್ಪತ್ರೆಗೆ ದಾಖಲಾಗುವುದು

    ಪೂರ್ವ ದೃಢೀಕೃತ ಅನುಮೋದನೆಯ ಆಧಾರದಲ್ಲಿ ಆಸ್ಪತ್ರೆಗೆ ದಾಖಲಾತಿ ಮಾಡಬಹುದು

    ಆಸ್ಪತ್ರೆಯೊಂದಿಗೆ ಎಚ್‌ಡಿಎಫ್‌ಸಿ ಎರ್ಗೋ ಮೆಡಿಕಲ್ ಕ್ಲೇಮ್‌‌ಗಳ ಸೆಟಲ್ಮೆಂಟ್
    4

    ಕ್ಲೈಮ್ ಸೆಟಲ್ಮೆಂಟ್

    ಡಿಸ್ಚಾರ್ಜ್ ಸಮಯದಲ್ಲಿ, ನಾವು ನೇರವಾಗಿ ಆಸ್ಪತ್ರೆಯೊಂದಿಗೆ ಕ್ಲೈಮ್ ಸೆಟಲ್ಮೆಂಟ್‌ ಮಾಡುತ್ತೇವೆ

    ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ^^

    ಆಸ್ಪತ್ರೆ ದಾಖಲಾತಿ
    1

    ಆಸ್ಪತ್ರೆಗೆ ದಾಖಲಾಗುವುದು

    ನೀವು ಆರಂಭದ ಬಿಲ್‌ಗಳನ್ನು ಪಾವತಿಸಿ, ಮೂಲ ರಸೀತಿಗಳನ್ನು ನಿಮ್ಮ ಬಳಿಯಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು

    ಕ್ಲೈಮ್ ನೋಂದಣಿ
    2

    ಕ್ಲೈಮ್ ನೋಂದಣಿ ಮಾಡಿ

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ನಮಗೆ ನಿಮ್ಮ ಎಲ್ಲಾ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಕಳುಹಿಸಿಕೊಡಿ

    ಕ್ಲೇಮ್ ಪರಿಶೀಲನೆ
    3

    ಪರಿಶೀಲನೆ

    ನಾವು ನಿಮ್ಮ ಕ್ಲೈಮ್ ಸಂಬಂಧಿತ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಪರಿಶೀಲನೆ ಮಾಡುತ್ತೇವೆ

    ಕ್ಲೇಮ್ ಅನುಮೋದನೆ
    4

    ಕ್ಲೈಮ್ ಸೆಟಲ್ಮೆಂಟ್

    ನಾವು ನಿಮ್ಮ ಬ್ಯಾಂಕ್ ಅಕೌಂಟಿಗೆ ಅನುಮೋದಿತ ಕ್ಲೈಮ್ ಮೊತ್ತವನ್ನು ಕಳುಹಿಸುತ್ತೇವೆ.

    16000+
    ನಗದುರಹಿತ ನೆಟ್ವರ್ಕ್
    ಭಾರತದಾದ್ಯಂತ

    ನಿಮ್ಮ ಹತ್ತಿರದ ನಗದುರಹಿತ ನೆಟ್ವರ್ಕ್‌ಗಳನ್ನು ಹುಡುಕಿ

    ಐಕಾನ್ ಹುಡುಕಿ
    ಅಥವಾನಿಮ್ಮ ಹತ್ತಿರದಲ್ಲಿರುವ ಆಸ್ಪತ್ರೆಯನ್ನು ಪತ್ತೆಹಚ್ಚಿ
    ಭಾರತದಾದ್ಯಂತದ 16000+ ನೆಟ್ವರ್ಕ್ ಆಸ್ಪತ್ರೆಗಳನ್ನು ಹುಡುಕಿ
    ಜಸ್ಲೋಕ್ ಮೆಡಿಕಲ್ ಸೆಂಟರ್

    ವಿಳಾಸ

    C-1/15A ಯಮುನಾ ವಿಹಾರ್, ಪಿನ್‌ಕೋಡ್-110053

    ರೂಪಾಲಿ ಮೆಡಿಕಲ್
    ಸೆಂಟರ್ ಪ್ರೈವೇಟ್ ಲಿಮಿಟೆಡ್

    ವಿಳಾಸ

    C-1/15A ಯಮುನಾ ವಿಹಾರ್, ಪಿನ್‌ಕೋಡ್-110053

    ಜಸ್ಲೋಕ್ ಮೆಡಿಕಲ್ ಸೆಂಟರ್

    ವಿಳಾಸ

    C-1/15A ಯಮುನಾ ವಿಹಾರ್, ಪಿನ್‌ಕೋಡ್-110053

    ನಮ್ಮ ಸಂತೃಪ್ತ ಗ್ರಾಹಕರ ಅನುಭವ ಕೇಳಿ

    4.4/5 ಸ್ಟಾರ್‌ಗಳು
    ಶ್ರೇಣಿ

    ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

    ಕೋಟ್-ಐಕಾನ್‌ಗಳು
    ಗಂಡಸಿನ-ಮುಖ
    ಎಂ ಪಶುಪತಿ

    ಮೈ:ಆಪ್ಟಿಮಾ ಸೆಕ್ಯೂರ್

    21 ಸೆಪ್ಟೆಂಬರ್ 2021

    ಪ್ಲಾನ್‌ಗಳು ಉತ್ತಮವಾಗಿವೆ ಮತ್ತು ಪ್ರೊಸೆಸಿಂಗ್ ಪ್ರಕ್ರಿಯೆಯೂ ವೇಗವಾಗಿದೆ

    ಕೋಟ್-ಐಕಾನ್‌ಗಳು
    ಗಂಡಸಿನ-ಮುಖ
    ಲಲಿತ್ ನಿರಂಜನ್

    ಮೈ:ಆಪ್ಟಿಮಾ ಸೆಕ್ಯೂರ್

    17 ಆಗಸ್ಟ್ 2021

    ತುಂಬಾ ಉತ್ತಮ ಪಾಲಿಸಿ

    ಕೋಟ್-ಐಕಾನ್‌ಗಳು
    ಗಂಡಸಿನ-ಮುಖ
    ಬ್ರಿಜೇಶ್ ಪ್ರತಾಪ್ ಸಿಂಗ್

    ಮೈ:ಆಪ್ಟಿಮಾ ಸೆಕ್ಯೂರ್

    15 ಆಗಸ್ಟ್ 2021

    ಅತ್ಯುತ್ತಮ ಸೇವೆ

    ಕೋಟ್-ಐಕಾನ್‌ಗಳು
    ಗಂಡಸಿನ-ಮುಖ
    ತೇಜಸ್ ಪ್ರದೀಪ್ ಶಿಂಧೆ

    ಮೈ:ಆಪ್ಟಿಮಾ ಸೆಕ್ಯೂರ್

    15 ಆಗಸ್ಟ್ 2021

    ಒಟ್ಟಾರೆ ಉತ್ತಮ ಸೇವೆ !

    ಕೋಟ್-ಐಕಾನ್‌ಗಳು
    ಗಂಡಸಿನ-ಮುಖ
    ಪ್ರವೀಣ್ ಕುಮಾರ್

    ಮೈ:ಹೆಲ್ತ್ ಸುರಕ್ಷಾ

    28 ಅಕ್ಟೋಬರ್ 2020

    ನನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ನಾನು ಶಿಫಾರಸು ಮಾಡುತ್ತೇನೆ, ನಿಮ್ಮ ಸೇವೆಯು ಉತ್ತಮ ಮತ್ತು ನಿಖರವಾಗಿದೆ, ಗ್ರಾಹಕ ಬೆಂಬಲವು ಚೆನ್ನಾಗಿದೆ.

    ಪೂರ್ತಿಯಾಗಿ ಓದಿದಿರಾ? "ಅನೇಕ" ಪ್ರಯೋಜನಗಳನ್ನು ಅನ್ವೇಷಿಸಲು ಇಚ್ಛಿಸುತ್ತೀರಾ?

    ಇತ್ತೀಚಿನ ಹೆಲ್ತ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

    ಬ್ಲಾಗ್ ಸ್ಲೈಡರ್ ಬಲ
    ಫೋಟೋ

    ಆಪ್ಟಿಮಾ ಸೆಕ್ಯೂರ್-ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್

    ಇನ್ನಷ್ಟು ಓದಿ
    ಫೋಟೋ

    ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮೊದಲು ಪರಿಗಣಿಸಬೇಕಾದ ಪ್ರಮುಖ ಅಂಶಗಳು?

    ಇನ್ನಷ್ಟು ಓದಿ
    ಫೋಟೋ

    ವ್ಯಾಪಕ ವಿಮಾ ಮೊತ್ತದ ಆಯ್ಕೆಗಳಿರುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಏಕೆ ಉಪಯುಕ್ತವಾಗಿದೆ

    ಇನ್ನಷ್ಟು ಓದಿ
    ಫೋಟೋ

    ನಿಮ್ಮ ಕುಟುಂಬಕ್ಕೆ ಆಪ್ಟಿಮಾ ಸೆಕ್ಯೂರ್ ಏಕೆ ಬೇಕು?

    ಇನ್ನಷ್ಟು ಓದಿ
    ಫೋಟೋ

    ಆಪ್ಟಿಮಾ ಸೆಕ್ಯೂರ್ ನೀಡುವ ಸುರಕ್ಷತೆ ಮತ್ತು ಪ್ರಯೋಜನಗಳು ಹೇಗೆ ಕೆಲಸ ಮಾಡುತ್ತವೆ?

    ಇನ್ನಷ್ಟು ಓದಿ
    ಫೋಟೋ

    ಆಪ್ಟಿಮಾ ಸೆಕ್ಯೂರ್ ಖರೀದಿಸುವುದರಿಂದ ಆಗುವ ವಿಶೇಷ ಪ್ರಯೋಜನಗಳು ಯಾವುವು

    ಇನ್ನಷ್ಟು ಓದಿ
    ಬ್ಲಾಗ್ ಸ್ಲೈಡರ್ ಎಡ

    ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಕುರಿತು ಆಗಾಗ್ಗೆ ಕೇಳುವ ಪ್ರಶ್ನೆಗಳು

    ಹೌದು, ಈ ಫೀಚರ್ ಎಲ್ಲಾ ಪಾಲಿಸಿ ಅವಧಿಗಳಿಗೆ ಲಭ್ಯವಿದೆ. ಇದನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರು ಪಡೆಯಬಹುದು.

    ಸೆಕ್ಯೂರ್ ಅಥವಾ ಸುರಕ್ಷತೆ ಎಂದರೆ ಕ್ಷೇಮವಾಗಿ ನಿರಾತಂಕವಾಗಿ ಇರುವುದರ ಸಂಕೇತ. ಆಪ್ಟಿಮಾ ಸೆಕ್ಯೂರ್ ಪ್ಲಾನ್‌ನ ಅಡಿ, ನಾವು ನಿಮಗೆ ಸುರಕ್ಷಿತ ಪ್ರಯೋಜನವನ್ನು ಒದಗಿಸುತ್ತೇವೆ. ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ತಕ್ಷಣವೇ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮೂಲ ವಿಮಾ ಮೊತ್ತದ 100% ವರೆಗೆ ಹೆಚ್ಚುವರಿ ಕವರೇಜ್ ನೀಡುತ್ತದೆ. ಈ ಹೆಚ್ಚುವರಿ ಮೊತ್ತವನ್ನು ಎಷ್ಟು ಸ್ವೀಕಾರಾರ್ಹ ಕ್ಲೈಮ್‌ಗಳಿಗೆ ಬೇಕಾದರೂ ಬಳಸಬಹುದು. ಈಗ ಇದು ನಿಜವಾಗಿಯೂ ನಿಮ್ಮ ಸುರಕ್ಷತೆಗೆ ಪ್ರಯೋಜನಕಾರಿ ಎಂದು ನಿಮಗೆ ಅನಿಸುತ್ತಿದೆಯಲ್ಲವೇ.

    ಉದಾಹರಣೆ: ನೀವು ₹5 ಲಕ್ಷ ವಿಮಾ ಮೊತ್ತ ಅಥವಾ ಹೆಲ್ತ್ ಕವರ್ ಮೊತ್ತದೊಂದಿಗೆ ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಸಂದರ್ಭದಲ್ಲಿ, ನಿಮ್ಮ ವಿಮಾ ಮೊತ್ತ ತಕ್ಷಣ ಎರಡುಪಟ್ಟಾಗಿ, ಅದರಿಂದ ನೀವು ಪ್ರೀಮಿಯಂ ಪಾವತಿಸಿದ ₹5 ಲಕ್ಷದ ಮೂಲ ಹೆಲ್ತ್ ಕವರ್‌ಗೆ ಬದಲಾಗಿ ₹10 ಲಕ್ಷದ ಒಟ್ಟು ಹೆಲ್ತ್ ಕವರ್ ನಿಮ್ಮದಾಗುತ್ತದೆ. ಈ ಹೆಚ್ಚುವರಿ ಮೊತ್ತವನ್ನು ಎಷ್ಟು ಸ್ವೀಕಾರಾರ್ಹ ಕ್ಲೈಮ್‌ಗಳಿಗೆ ಬೇಕಾದರೂ ಬಳಸಬಹುದು. ಅಂದರೆ ನೀವು ಈಗ ₹5 ಲಕ್ಷದ ಬದಲಾಗಿ ₹10 ಲಕ್ಷದವರೆಗೆ ಕ್ಲೈಮ್ ಮಾಡಬಹುದು.

    ಹೌದು, ಆಪ್ಟಿಮಾ ಸೆಕ್ಯೂರ್ ಪ್ಲಾನ್‌ನೊಂದಿಗೆ ನೀವು AC ಸಿಂಗಲ್ ರೂಮ್ ಆಯ್ಕೆ ಮಾಡಬಹುದು. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ/ಶಸ್ತ್ರಚಿಕಿತ್ಸೆ ಪಡೆದುಕೊಳ್ಳಲು AC ಸಿಂಗಲ್ ರೂಮ್ ಆಯ್ಕೆ ಮಾಡುವ ಅವಕಾಶವಿದೆ. ನೀವು ನೆಟ್ವರ್ಕ್ ಆಸ್ಪತ್ರೆಗೆ ದಾಖಲಾದರೆ ನೀವು ಈ ಸೌಲಭ್ಯವನ್ನು ನಗದುರಹಿತವಾಗಿ ಪಡೆದುಕೊಳ್ಳಬಹುದು. ಇಂತಿಷ್ಟೇ ಕಾಯಿಲೆಗಳ ಮಿತಿಗೆ ಒಳಪಟ್ಟಿರುವುದಿಲ್ಲ. ನೀವು ಯಾವುದೇ ಕಾಯಿಲೆಗೆ ಬೇಕಾದರೂ ಚಿಕಿತ್ಸೆ ಪಡೆದುಕೊಂಡು ನಿಮ್ಮ ವಿಮಾ ಮೊತ್ತವನ್ನು ಬಳಸಿಕೊಳ್ಳಬಹುದು. ನೀವು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ರೂಮ್ ಬಾಡಿಗೆಯ ಬಗ್ಗೆ ಚಿಂತಿಸಬೇಕಾಗಿಲ್ಲ, ಏಕೆಂದರೆ ನೀವು ನಿಶ್ಚಿಂತರಾಗಿ ಉತ್ತಮ ಚಿಕಿತ್ಸೆ ಪಡೆಯಬೇಕೆಂದು ನಾವು ಬಯಸುತ್ತೇವೆ.

    ಕಡಿಮೆ ವೆಚ್ಚದಲ್ಲಿ ನಿಮ್ಮ ಅಗತ್ಯತೆಗೆ ಅನುಗುಣವಾಗಿ ವಿಮಾ ಮೊತ್ತವನ್ನು ಹೆಚ್ಚಿಸಲು ಈ ಆಯ್ಕೆ ಅನುವು ಮಾಡಿಕೊಡುತ್ತದೆ. ಒಂದು ಪಾಲಿಸಿ ವರ್ಷದಲ್ಲಿ ನೀವು ಆಯ್ಕೆ ಮಾಡಿದಷ್ಟು ಕಡಿತಗೊಳಿಸಬಹುದಾದ ಮೊತ್ತಕ್ಕಿಂತ ಹೆಚ್ಚು ಯಾವುದೇ ಪಾಲಿಸಿ ಕ್ಲೇಮ್ ಹೋದಾಗ, ಹೆಚ್ಚುವರಿ ಮೊತ್ತವನ್ನು ಎಚ್‌ಡಿಎಫ್‌ಸಿ ಎರ್ಗೋ ಭರಿಸುತ್ತದೆ ಹಾಗೂ ನೀವು ನಿಮ್ಮ ಪ್ರೀಮಿಯಂ ಅನ್ನು 50% ರಷ್ಟು ಕಡಿಮೆ ಮಾಡಬಹುದು. ಎಂತಹ ಅಮೋಘ ಕೊಡುಗೆ, ಅಲ್ಲವೇ? ಪಾಲಿಸಿ ಪ್ರೀಮಿಯಂ ಮೇಲೆ ಈ ಕೆಳಗಿನ ರಿಯಾಯಿತಿ ಅನ್ವಯಿಸುತ್ತದೆ:

    ಕಡಿತಗೊಳಿಸಬಹುದಾದ ಮೊತ್ತ20 ಲಕ್ಷದ ವರೆಗಿನ ಮೂಲ ವಿಮಾ ಮೊತ್ತ20 ಲಕ್ಷಕ್ಕಿಂತ ಹೆಚ್ಚಿನ ಮೂಲ ವಿಮಾ ಮೊತ್ತ
    25,00025% 15%
    50,000 40% 30%
    100,000 50% 40%

     

    3 ವರ್ಷಗಳಷ್ಟು ದೀರ್ಘ ಕಾಲದ ಒಡನಾಟವಿರುವಾಗ, ಪ್ರತಿಫಲ ನಿರೀಕ್ಷಿಸುವುದು ಸಹಜ. ನಿಮ್ಮನ್ನು ಆಪ್ಟಿಮಾ ಸೆಕ್ಯೂರ್ ನಿರಾಶಗೊಳಿಸುವುದಿಲ್ಲ; ನೀವು ನಿಷ್ಠಾವಂತ ಗ್ರಾಹಕರಾಗಿದ್ದೀರಿ; ಹಾಗಾಗಿ, ಲಾಯಲ್ಟಿ ರಿಯಾಯಿತಿಗೂ ಅರ್ಹರಾಗಿದ್ದೀರಿ. ನೀವು ನಮ್ಮಲ್ಲಿ ₹2,000ಕ್ಕಿಂತ ಹೆಚ್ಚಿನ ಪ್ರೀಮಿಯಂ ಇರುವ ಸಕ್ರಿಯ ರಿಟೇಲ್ ಇನ್ಶೂರೆನ್ಸ್ ಪಾಲಿಸಿ ಪಡೆದುಕೊಂಡಿದ್ದರೆ ಮೂಲ ಪ್ರೀಮಿಯಂನಲ್ಲಿ 2.5% ರಿಯಾಯಿತಿ ಪಡೆಯಲು ಅರ್ಹರಾಗಿರುತ್ತೀರಿ. ಅದರರ್ಥ ನೀವು ಈಗಾಗಲೇ ಎಚ್‌ಡಿಎಫ್‌ಸಿ ಎರ್ಗೋದ ರಿಟೇಲ್ ಪಾಲಿಸಿದಾರರಾಗಿದ್ದರೆ (2 ವೀಲರ್, ಮೋಟಾರ್, ಪ್ರವಾಸ, ಮನೆ, ಆರೋಗ್ಯ, ಸೈಬರ್ ಸೆಕ್ಯೂರಿಟಿ ಇನ್ಶೂರೆನ್ಸ್), ನೀವು ಆಪ್ಟಿಮಾ ಸೆಕ್ಯೂರ್ ಪ್ರೀಮಿಯಂನಲ್ಲಿ 2.5% ಲಾಯಲ್ಟಿ ರಿಯಾಯಿತಿಗೆ ಅರ್ಹರಾಗಿರುತ್ತೀರಿ. ಉತ್ತಮ ಸಂಗತಿ ಏನೆಂದರೆ ನಿಮ್ಮ ಕ್ಲೈಮ್ ಇತಿಹಾಸ ಈ ಪ್ರಯೋಜನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

    ಈ ಪ್ಯಾಂಡೆಮಿಕ್ ಸಮಯದಲ್ಲಿ, ಆಸ್ಪತ್ರೆ ದಾಖಲಾತಿಯಲ್ಲಿ ವ್ಯಾಪಕವಾಗಿ ಬಳಕೆಯಾಗುವ ವಸ್ತುಗಳೆಂದರೆ ಆರ್ಥೋ ಕಿಟ್‌ಗಳು, ಗ್ಲೌವ್ಸ್‌, ಮಾಸ್ಕ್‌ ಇತ್ಯಾದಿಗಳಾಗಿವೆ. ಇವುಗಳನ್ನು ಡಿಸ್ಪೋಸೆಬಲ್ ವಸ್ತುಗಳು ಎಂದು ಪರಿಗಣಿಸಿ, ಇವುಗಳ ವೆಚ್ಚವನ್ನು ಆಸ್ಪತ್ರೆಯ ಬಿಲ್‌ನಲ್ಲಿ ವೈದ್ಯಕೀಯೇತರ ವೆಚ್ಚಗಳಾಗಿ ಸೇರಿಸಲಾಗುತ್ತದೆ. ಆದರೆ, ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಅಡಿ ಡಿಸ್ಪೋಸೆಬಲ್ ವಸ್ತುಗಳು ಕವರೇಜ್ ಹೊಂದಿರುವುದಿಲ್ಲ. ಆಪ್ಟಿಮಾ ಸೆಕ್ಯೂರ್ ಪ್ಲಾನ್‌ನೊಂದಿಗೆ, ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಬಳಸುವ 68 ವೈದ್ಯಕೀಯೇತರ ವಸ್ತುಗಳ ವೆಚ್ಚವನ್ನು ನೀವು ಸುಲಭವಾಗಿ ಭರಿಸಬಹುದು.

    ಖಂಡಿತ. ಅಪಘಾತಗಳ ಕ್ಲೈಮ್‌ಗಳಿಗೆ ಯಾವುದೇ ನಿರೀಕ್ಷಣಾ ಅವಧಿ ಇರುವುದಿಲ್ಲ. ಯಾವುದೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ನಿರೀಕ್ಷಣಾ ಅವಧಿಯ ಷರತ್ತು ಇರುತ್ತದೆ. ಪಾಲಿಸಿ ದಾಖಲೆಯಲ್ಲಿ ನಮೂದಿಸಿದಷ್ಟು ದಿನಗಳ ನಂತರ ಮಾತ್ರವೇ ನೀವು ಕ್ಲೈಮ್ ಸಲ್ಲಿಸಲು ಅರ್ಹರಾಗುತ್ತೀರಿ ಎಂಬುದು ಇದರ ಅರ್ಥವಾಗಿದೆ. ಆಪ್ಟಿಮಾ ಸೆಕ್ಯೂರ್‌ನೊಂದಿಗೆ, ಅಪಘಾತದ ಕ್ಲೈಮ್‌ಗಳನ್ನು ಹೊರತುಪಡಿಸಿ 30 ದಿನಗಳ, ನಿರ್ದಿಷ್ಟ ಮತ್ತು ಪಟ್ಟಿ ಮಾಡಲಾದ ಕಾಯಿಲೆಗಳು ಮತ್ತು ಶಸ್ತ್ರಚಿಕಿತ್ಸೆಗಳಿಗೆ 24 ತಿಂಗಳ ನಿರೀಕ್ಷಣಾ ಅವಧಿ ಹಾಗೂ ಪಾಲಿಸಿ-ಪೂರ್ವ ರೋಗಗಳಿಗೆ 36 ತಿಂಗಳ ನಿರೀಕ್ಷಣಾ ಅವಧಿ ಇದೆ. ಅಪಘಾತದ ಕ್ಲೈಮ್‌ಗಳನ್ನು ಪಾಲಿಸಿಯ ಆರಂಭದ ದಿನಾಂಕದಿಂದ ತಕ್ಷಣ ಕವರ್ ಮಾಡಲಾಗುತ್ತದೆ ಎಂಬುದು ಇದರ ಅರ್ಥವಾಗಿದೆ.

    ಹೌದು, ನೀವು ನಿಮ್ಮ ಮಗುವನ್ನು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನ ಅಡಿ ಸೇರಿಸಬಹುದು. ಮಗು ಹುಟ್ಟಿದ 90 ದಿನಗಳ ಬಳಿಕ 25 ವರ್ಷದ ವಯಸ್ಸಿನವರೆಗೆ ನಿಮ್ಮ ಮಗುವನ್ನು ಪಾಲಿಸಿಯಲ್ಲಿ ಸೇರಿಸಬಹುದು. ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗುವನ್ನು ಪಾಲಿಸಿಗೆ ಸೇರಿಸುವುದು ಉತ್ತಮ.

    ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯಾವುದೇ ಕಾಯಿಲೆ ಅಥವಾ ಯಾವುದೇ ಇನ್ಶೂರ್ಡ್ ವ್ಯಕ್ತಿಯ ಮುಂಬರುವ ಕ್ಲೇಮ್‌ಗಳಿಗಾಗಿ, ನಿಮ್ಮ ಮೂಲ ವಿಮಾ ಮೊತ್ತದ 100% ವರೆಗೆ ಮರುಪೂರಣ ಮಾಡುತ್ತದೆ. ಪಾಲಿಸಿ ಖರೀದಿಸುವಾಗ ನೀವು ಆಯ್ಕೆ ಮಾಡಿದ ವಿಮಾ ಮೊತ್ತವೇ ನಿಮ್ಮ ಮೂಲ ವಿಮಾ ಮೊತ್ತವಾಗಿದೆ. ಯಾವುದೇ ಕ್ಲೇಮ್‌ ಅಥವಾ ಕ್ಲೇಮ್‌ಗಳಿಗೆ ನಿಮ್ಮ ಈಗಿನ ವಿಮಾ ಮೊತ್ತ ಪೂರ್ತಿಯಾಗಿ ಖಾಲಿಯಾದರೆ ಇದು ನಿಮ್ಮ ನೆರವಿಗೆ ಬರುತ್ತದೆ. ಇವತ್ತು ನೀವು ₹5 ಲಕ್ಷದ ವಿಮಾ ಮೊತ್ತ ಅಥವಾ ಹೆಲ್ತ್ ಕವರ್ ಇರುವ ಆಪ್ಟಿಮಾ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ್ದೀರಿ ಎಂದಾದರೇ, ನೀವು ಮೊದಲ ವರ್ಷದಲ್ಲಿ ₹8 ಲಕ್ಷದ ಕ್ಲೇಮ್‌ಗೆ ನೋಂದಣಿ ಆಗಿದ್ದೀರಿ ಎಂದರ್ಥ. ಆಗ, ನಿಮ್ಮ ಮೂಲ ವಿಮಾ ಮೊತ್ತದಿಂದ ₹5 ಲಕ್ಷದ ಮತ್ತು ನಿಮ್ಮ ಸೆಕ್ಯೂರ್ ಪ್ರಯೋಜನದಿಂದ ಉಳಿದ ₹3 ಲಕ್ಷದಷ್ಟು ಆಸ್ಪತ್ರೆ ಬಿಲ್‌ಗಳನ್ನು ಸೆಟಲ್ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ಅದೇ ಪಾಲಿಸಿ ವರ್ಷದಲ್ಲಿ ಮತ್ತೊಂದು ಕ್ಲೇಮ್‌ ಮಾಡಬೇಕಾದಲ್ಲಿ, ನಿಮ್ಮ ತಕ್ಷಣದ ಬಳಕೆಗಾಗಿ ಮೂಲ ವಿಮಾ ಮೊತ್ತದಷ್ಟು ಆಟೋಮ್ಯಾಟಿಕ್ ರಿಸ್ಟೋರ್ ಪ್ರಯೋಜನ ಪಡೆಯುತ್ತೀರಿ. ಒಮ್ಮೆ ನಿಮ್ಮ ಮೂಲ ವಿಮಾ ಮೊತ್ತ, ಪ್ಲಸ್ ಪ್ರಯೋಜನ (1ನೇ ವರ್ಷದ ನಂತರ), ಸೆಕ್ಯೂರ್ ಪ್ರಯೋಜನ (ಇದೇ ಕ್ರಮದಲ್ಲಿ) ಖಾಲಿಯಾದ ನಂತರ ನಿಮ್ಮ 2ನೇ ಕ್ಲೇಮ್‌ನಿಂದ ಆಟೋಮ್ಯಾಟಿಕ್ ರಿಸ್ಟೋರ್ ಪ್ರಯೋಜನ ಆರಂಭಗೊಳ್ಳುತ್ತದೆ ಮತ್ತು ಅದು ಪ್ರತಿ ಪಾಲಿಸಿ ವರ್ಷಕ್ಕೂ ಲಭ್ಯವಿರುತ್ತದೆ. ಬಳಕೆಯಾಗದ ಆಟೋಮ್ಯಾಟಿಕ್ ರಿಸ್ಟೋರ್ ಪ್ರಯೋಜನವನ್ನು ಮುಂದಿನ ಪಾಲಿಸಿ ವರ್ಷಕ್ಕೆ ಮುಂದುವರೆಸಲಾಗುವುದಿಲ್ಲ.

    ₹2 ಕೋಟಿ ವರೆಗಿನ ವಿಮಾ ಮೊತ್ತಕ್ಕೆ ಆಪ್ಟಿಮಾ ಸೆಕ್ಯೂರ್ ಪ್ಲಾನ್ ಲಭ್ಯವಿದೆ. ₹5, ₹10, ₹15, ₹20, ₹25, ₹50 ಲಕ್ಷ ಮತ್ತು ₹1 ಕೋಟಿ ವಿಮಾ ಮೊತ್ತದ ಆಯ್ಕೆ ಲಭ್ಯವಿವೆ. ನೀವು ನಿಮ್ಮ ಅಗತ್ಯಗಳಿಗೆ ಸೂಕ್ತವಾದ ವಿಮಾ ಮೊತ್ತ ಇರುವ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು.

    ಹೌದು, ಎಲ್ಲಾ ಕೋವಿಡ್-19 ವೆಚ್ಚಗಳನ್ನು ಆಪ್ಟಿಮಾ ಸೆಕ್ಯೂರ್ ಪ್ಲಾನ್ ಅಡಿ ಕವರ್ ಮಾಡಲಾಗಿದೆ. ಎಲ್ಲವೂ ಒಂದೇ ಪಾಲಿಸಿಯಲ್ಲಿ ಸಿಗುವಾಗ ನೀವು ಇನ್ನೊಂದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಬೇಕಾಗಿಲ್ಲ.

    ನಿರ್ದಿಷ್ಟವಾದ ಗಂಭೀರ ಕಾಯಿಲೆಗೆ ನೆಟ್ವರ್ಕ್ ಪೂರೈಕೆದಾರರ ಮೂಲಕ ವೈದ್ಯರ ಇ-ಅಭಿಪ್ರಾಯ ಪಡೆಯಲು ತಗಲುವ ನಿಮ್ಮ ವೆಚ್ಚವನ್ನು ನಾವೇ ಭರಿಸುತ್ತೇವೆ. ನಾವು ಡಿಜಿಟಲ್ ಅಭಿಪ್ರಾಯ ಪಡೆದುಕೊಳ್ಳುವುದೇ ಭವಿಷ್ಯದ ಬೆಳವಣಿಗೆ ಎಂಬುದನ್ನು ಅರಿತಿದ್ದೇವೆ. ನಿಮ್ಮ ಜೀವನವನ್ನು ಅದಕ್ಕೆ ಅಣಿಗೊಳಿಸಿ ಸುಲಭವಾಗಿಸುವುದು ನಮ್ಮ ಉದ್ದೇಶವಾಗಿದೆ.

    ಅವಾರ್ಡ್ಸ್ ಮತ್ತು ಗುರುತಿಸುವಿಕೆ

    BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

    ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

    FICCI ಇನ್ಶೂರೆನ್ಸ್ ಉದ್ಯಮ
    ಪ್ರಶಸ್ತಿಗಳು ಸೆಪ್ಟೆಂಬರ್ 2021

    ICAI ಅವಾರ್ಡ್ಸ್ 2015-16

    SKOCH ಆರ್ಡರ್-ಆಫ್-ಮೆರಿಟ್

    ಅತ್ಯುತ್ತಮ ಗ್ರಾಹಕ ಅನುಭವ
    ವರ್ಷದ ಅವಾರ್ಡ್

    ICAI ಪ್ರಶಸ್ತಿಗಳು 2014-15

    CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್

    iAAA ರೇಟಿಂಗ್

    ISO ಪ್ರಮಾಣೀಕರಣ

    ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

    slider-right
    ಸ್ಲೈಡರ್-ಎಡ
    ಎಲ್ಲಾ ಪ್ರಶಸ್ತಿಗಳನ್ನು ನೋಡಿ