ಪಾಲಿಸಿ ಅಡಿಯಲ್ಲಿ ಕ್ಲೈಮ್‌ಗೆ ಕಾರಣವಾಗುವ ಯಾವುದೇ ಸಂದರ್ಭದಲ್ಲಿ, ದಯವಿಟ್ಟು ನಮ್ಮ ಟೋಲ್-ಫ್ರೀ ನಂಬರ್ 022 6158 2020 ಗೆ ಕರೆ ಮಾಡಿ
ಈ ಕೆಳಗಿನ ವಿಳಾಸದಲ್ಲಿ ನಮ್ಮ ಕ್ಲೈಮ್ ಪ್ರಕ್ರಿಯೆ ಸೆಲ್‌ಗೆ ಅನುಬಂಧದೊಂದಿಗೆ ನೀವು ಕ್ಲೈಮ್ ಫಾರ್ಮ್ ಅನ್ನು ಕೂಡ ಕಳುಹಿಸಬಹುದು :
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್
6ನೇ ಫ್ಲೋರ್, ಲೀಲಾ ಬಿಸಿನೆಸ್ ಪಾರ್ಕ್,
ಅಂಧೇರಿ ಕುರ್ಲಾ ರೋಡ್,
ಅಂಧೇರಿ (ಪೂರ್ವ), ಮುಂಬೈ 400059.
ಭಾರತ
ನಿಮ್ಮ ದಾಖಲೆಗಳಿಗಾಗಿ ಕಳುಹಿಸಲಾದ ಡಾಕ್ಯುಮೆಂಟ್‌ಗಳ ಪ್ರತಿಯನ್ನು ದಯವಿಟ್ಟು ಉಳಿಸಿಕೊಳ್ಳಿ.