ವಾಪಸ್ ಕರೆ ಮಾಡಬೇಕೇ?

ಶೀಘ್ರದಲ್ಲೇ ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ
  • Business Suraksha Classic
  • Marine Insurance
  • Employee Compensation
  • Burglary and Housebreaking Insurance Policy
  • Standard Fire and Special Perils
  • Other Insurance
  • Bharat Griha Raksha Plus-Long Term
  • Public Liability
  • Business Secure (Sookshma)
  • Marine Insurance
  • Livestock (Cattle) Insurance
  • Pet insurance
  • Cyber Sachet
  • Motor Insurance
ವಿಶೇಷ ಇನ್ಶೂರೆನ್ಸ್ವಿಶೇಷ ಇನ್ಶೂರೆನ್ಸ್

ನಮ್ಮ ಕೊಡುಗೆಗಳು

ಸೈಬರ್ ಸೆಕ್ಯೂರಿಟಿ
ಇ-ಬಿಸಿನೆಸ್, ಇಂಟರ್ನೆಟ್, ನೆಟ್ವರ್ಕ್‌ಗಳು ಮತ್ತು ಮಾಹಿತಿ ಸ್ವತ್ತುಗಳಿಗೆ ಸಂಬಂಧಿಸಿದ ಸೈಬರ್ ಎಕ್ಸ್‌ಪೋಶರ್‌ಗಳಿಂದ ಉಂಟಾಗುವ ಮೊದಲ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಯ ವಿರುದ್ಧ ಕಮರ್ಷಿಯಲ್ ಬಿಸಿನೆಸ್‌ಗಳನ್ನು ರಕ್ಷಿಸಲು ಒದಗಿಸಲಾಗುವ ಸಮಗ್ರ ಇನ್ಶೂರೆನ್ಸ್ ಪರಿಹಾರ.
ನಿರ್ದೇಶಕರು ಮತ್ತು ಅಧಿಕಾರಿಗಳ ಹೊಣೆಗಾರಿಕೆ
ಈ ಪಾಲಿಸಿಯು ಉದ್ಯಮದ "ಫಾರ್ಮ್‌ ಆಫ್ ಚಾಯ್ಸ್"ಗೆ ಲಭ್ಯವಿರುವ ಒಂದಷ್ಟು ವಿಶಾಲ ಕವರೇಜ್‌ಗಳನ್ನು ಒದಗಿಸುತ್ತದೆ.
ಕ್ರೈಮ್ ಇನ್ಶೂರೆನ್ಸ್
ಈ ಪಾಲಿಸಿಯು ವೈಟ್ ಕಾಲರ್ ಅಪರಾಧಗಳು ಸೇರಿದಂತೆ ಎಲ್ಲಾ ಪ್ರಮುಖ ಅಪಾಯಗಳಿಗೆ ಸಮಗ್ರ ಕವರೇಜ್‌ ನೀಡುವ ಸುರಕ್ಷತಾ ಜಾಲವಾಗಿದೆ.
ಫೋರ್‌ಫ್ರಂಟ್ ಪೋರ್ಟ್‌ಫೋಲಿಯೋ
ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ತಮ್ಮ ವೈಯಕ್ತಿಕ ಮತ್ತು ಕಾರ್ಪೊರೇಟ್ ಎಕ್ಸ್‌ಪೋಶರ್‌ಗಳನ್ನು ನಿರ್ವಹಿಸಲು ನೆರವಾಗುವ ಉದ್ದೇಶದಿಂದ ಒದಗಿಸುವ ಸಮಗ್ರ ಇನ್ಶೂರೆನ್ಸ್ ಪರಿಹಾರ.
ಮ್ಯೂಚುಯಲ್ ಫಂಡ್ ರಕ್ಷಣೆ
ಈ ಪಾಲಿಸಿಯು ಮ್ಯೂಚುಯಲ್ ಫಂಡ್ ವೃತ್ತಿಪರರಿಗೆ ದೇಶದಾದ್ಯಂತ ಹಣಕಾಸು ಸ್ಥಿರತೆ, ಸದೃಢ ಅಂಡರ್‌ರೈಟಿಂಗ್, ವಿಶಾಲ ಕವರೇಜ್ ಮತ್ತು ಪ್ರತಿಕ್ರಿಯಾತ್ಮಕ ಸೇವೆ ಒದಗಿಸುತ್ತದೆ.
ಉದ್ಯೋಗ ಹೊಣೆಗಾರಿಕೆ
ಈ ಪಾಲಿಸಿಯು ಉದ್ಯೋಗಿ-ಸಂಬಂಧಿತ ಮೊಕದ್ದಮೆ ವಿರುದ್ಧ ನಿಮ್ಮ ಸಂಸ್ಥೆಗೆ ಅತ್ಯಮೂಲ್ಯ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ.
ವೆಂಚರ್ ಕ್ಯಾಪಿಟಲ್
ಈ ಪಾಲಿಸಿಯು ಮ್ಯಾನೇಜ್ಮೆಂಟ್ ಹೊಣೆಗಾರಿಕೆ, ಮ್ಯಾನೇಜ್ಮೆಂಟ್ ನಷ್ಟಭರ್ತಿ, ಬಾಹ್ಯ ನಿರ್ದೇಶಕತ್ವ ಮತ್ತು ವೃತ್ತಿಪರ ಸೇವೆಗಳ ಹೊಣೆಗಾರಿಕೆ ಇನ್ಶೂರೆನ್ಸ್ ಅನ್ನು ಒಂದೇ ಪಾಲಿಸಿಯಲ್ಲಿ ಒದಗಿಸುವ ಸಂಯೋಜಿತ ಪ್ರಾಡಕ್ಟ್ ಆಗಿದೆ - ಇದು ನಿಮ್ಮ ಇನ್ಶೂರೆನ್ಸ್ ಪ್ರೋಗ್ರಾಂನಲ್ಲಿನ ಅಂತರಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಶಿಕ್ಷಕರ ವೃತ್ತಿಪರ ಹೊಣೆಗಾರಿಕೆ ಇನ್ಶೂರೆನ್ಸ್
ಈ ಪಾಲಿಸಿಯು ಆಡಳಿತಗಾರರು, ಶಿಕ್ಷಕರು ಮತ್ತು ವಿದ್ಯಾದಾತರಿಗೆ ತಮ್ಮ ಆಪಾದಿತ ಕೃತ್ಯ ಅಥವಾ ನಿಷ್ಕ್ರಿಯತೆಗೆ ಸಂಬಂಧಿಸಿದ ವೈಯಕ್ತಿಕ ಮತ್ತು ಹಣಕಾಸು ಹೊಣೆಗಾರಿಕೆಗಳ ವಿರುದ್ಧ ಕವರೇಜ್ ಒದಗಿಸುತ್ತದೆ.
ಕಿಡ್ನ್ಯಾಪ್/ಸುಲಿಗೆ ಮತ್ತು ಒತ್ತಾಯದ ವಸೂಲಿಗಾಗಿನ ಇನ್ಶೂರೆನ್ಸ್
ಅಪಹರಣಕ್ಕೆ ಮುಂಚೆ, ಅಪಹರಣ ನಡೆದಾಗ ಮತ್ತು ನಂತರದ ಕಾಲಘಟ್ಟದಲ್ಲಿ ವೃತ್ತಿಪರ ನೆರವು ನೀಡುವುದು ಕಾರ್ಪೊರೇಟ್ ರಿಸ್ಕ್ ಮ್ಯಾನೇಜ್ಮೆಂಟ್‌ನ ಪ್ರಮುಖ ಅಂಶವಾಗಿದೆ.
ಉದ್ಯೋಗಿ ಪರಿಹಾರ
ಈ ಪಾಲಿಸಿಯು, ಉದ್ಯೋಗದಾತರು ಉದ್ಯೋಗಿ ಪರಿಹಾರ ಕಾನೂನುಗಳಿಗೆ ಸಂಬಂಧಿಸಿದ ಹೊಣೆಗಾರಿಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಪ್ರದರ್ಶಿಸಬಹುದಾದ ಪ್ರಾಥಮಿಕ ವಿಧಾನವಾಗಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
SKOCH ಆರ್ಡರ್-ಆಫ್-ಮೆರಿಟ್ಉತ್ತಮ ಉದ್ಯೋಗದಾತರ ಬ್ರ್ಯಾಂಡ್ ಅವಾರ್ಡ್ಸ್ತಂತ್ರಜ್ಞಾನದ ಮೂಲಕ HR ಎಕ್ಸಲೆನ್ಸ್ ಅವಾರ್ಡ್ಸ್ 2012ಇನ್ಶೂರೆನ್ಸ್ ಅವಾರ್ಡ್ಸ್ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014ಇನ್ಶೂರೆನ್ಸ್ ಅವಾರ್ಡ್ಸ್ iAAA ರೇಟಿಂಗ್ಇನ್ಶೂರೆನ್ಸ್ ಅವಾರ್ಡ್ಸ್ಇನ್ಶೂರೆನ್ಸ್ ಅವಾರ್ಡ್ಸ್ಗೋಲ್ಡ್ ಶೀಲ್ಡ್ ICAI ಅವಾರ್ಡ್ಸ್ 2012-13ICAI ಅವಾರ್ಡ್ಸ್ 2015-16ಇನ್ಶೂರೆನ್ಸ್ ಅವಾರ್ಡ್ಸ್ಇನ್ಶೂರೆನ್ಸ್ ಅವಾರ್ಡ್ಸ್
x