ಜ್ಞಾನ ಕೇಂದ್ರ
ಸಂತೃಪ್ತ ಗ್ರಾಹಕ
#1.6 ಕೋಟಿಗಳು

ಸಂತೋಷಭರಿತ ಗ್ರಾಹಕರು

ನಗದುರಹಿತ ನೆಟ್ವರ್ಕ್
ಸುಮಾರು 16,000

ನಗದುರಹಿತ ನೆಟ್ವರ್ಕ್

ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಸೆಟಲ್ ಮಾಡಲಾಗುತ್ತದೆ
2 ಕ್ಲೈಮ್‌ಗಳನ್ನು ಸೆಟಲ್ ಮಾಡಲಾಗಿದೆ

ಪ್ರತಿ ನಿಮಿಷ*

ಹೋಮ್ / ಹೆಲ್ತ್ ಇನ್ಶೂರೆನ್ಸ್ / ಆಪ್ಟಿಮಾ ರಿಸ್ಟೋರ್ ಫ್ಯಾಮಿಲಿ ಫ್ಲೋಟರ್

ಆಪ್ಟಿಮಾ ರಿಸ್ಟೋರ್ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ನಿಮ್ಮ ಕುಟುಂಬದ ಆರೋಗ್ಯವನ್ನು ಸುರಕ್ಷಿತವಾಗಿರಿಸುವ ವಿಷಯಕ್ಕೆ ಬಂದಾಗ, ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿದೆ. ಆಪ್ಟಿಮಾ ರಿಸ್ಟೋರ್‌ನೊಂದಿಗೆ, ನಮ್ಮ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆಯ ಪ್ರಯೋಜನವನ್ನು ಮಾತ್ರವಲ್ಲದೆ ನಿಮ್ಮ ಎಲ್ಲಾ ಹೆಲ್ತ್‌ಕೇರ್ ಅಗತ್ಯಗಳನ್ನು ಪೂರೈಸಲು ಇತರ ಉತ್ತಮ ಫೀಚರ್‌ಗಳನ್ನು ಕೂಡ ಪಡೆಯುತ್ತೀರಿ.

ಆಪ್ಟಿಮಾ ರಿಸ್ಟೋರ್ ಫ್ಯಾಮಿಲಿ ಹೆಲ್ತ್ ಪ್ಲಾನ್ ಆಯ್ಕೆ ಮಾಡಲು ಕಾರಣಗಳು

100% ರಿಸ್ಟೋರ್ ಪ್ರಯೋಜನ

100% ರಿಸ್ಟೋರ್ ಪ್ರಯೋಜನ

ಮೊದಲ ಕ್ಲೈಮ್ ನಂತರ ನಿಮ್ಮ ಬೇಸಿಕ್ ವಿಮಾ ಮೊತ್ತದ 100% ಅನ್ನು ತಕ್ಷಣ ರಿಸ್ಟೋರ್ ಪಡೆಯಿರಿ. ಆಪ್ಟಿಮಾ ರಿಸ್ಟೋರ್ ಒಂದು ವಿಶಿಷ್ಟ ಹೆಲ್ತ್ ಪ್ಲಾನ್ ಆಗಿದ್ದು, ಇದು ನಿಮ್ಮ ಭವಿಷ್ಯದ ಅಗತ್ಯಗಳಿಗಾಗಿ, ನಿಮ್ಮ ಹೆಲ್ತ್ ಕವರ್‌ನ ಭಾಗಶಃ ಅಥವಾ ಸಂಪೂರ್ಣ ಬಳಕೆಯ ನಂತರವೂ, ವಿಮಾ ಮೊತ್ತವನ್ನು ಮರುಪೂರಣ ಮಾಡುತ್ತದೆ.

2x ದುಪ್ಪಟ್ಟು ಪ್ರಯೋಜನ

2x ದುಪ್ಪಟ್ಟು ಪ್ರಯೋಜನ

50% ಪ್ರತಿ ಕ್ಲೈಮ್ ಮುಕ್ತ ವರ್ಷಕ್ಕೆ ಬೇಸಿಕ್ ವಿಮಾ ಮೊತ್ತದ ಹೆಚ್ಚಳ, ಗರಿಷ್ಠ 100% ಕ್ಕೆ ಒಳಪಟ್ಟಿರುತ್ತದೆ

ಕಾಂಪ್ಲಿಮೆಂಟರಿ ಹೆಲ್ತ್ ಚೆಕ್-ಅಪ್

ಕಾಂಪ್ಲಿಮೆಂಟರಿ ಹೆಲ್ತ್ ಚೆಕ್-ಅಪ್

ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸುವುದರಿಂದ, ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ, ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆ ಮಾಡಬಹುದು. ಆಪ್ಟಿಮಾ ರಿಸ್ಟೋರ್‌ ಮೂಲಕ ನವೀಕರಣದ ಸಮಯದಲ್ಲಿ ₹10,000 ವರೆಗಿನ ಮುಂಜಾಗ್ರತಾ ಹೆಲ್ತ್ ಚೆಕ್-ಅಪ್‌ಗಳ ಪ್ರಯೋಜನ ಪಡೆಯಿರಿ.

ದೈನಂದಿನ ಆಸ್ಪತ್ರೆ ನಗದು

ದೈನಂದಿನ ಆಸ್ಪತ್ರೆ ನಗದು

ಆಸ್ಪತ್ರೆ ದಾಖಲಾತಿ ಸಂದರ್ಭದಲ್ಲಿ, ಕೈಯಾರೆ ಖರ್ಚು ಮಾಡಬೇಕಲ್ಲಾ ಎಂಬ ಚಿಂತೆಯೇ? ಆಪ್ಟಿಮಾ ರಿಸ್ಟೋರ್‌ನೊಂದಿಗೆ ನೆಟ್ವರ್ಕ್ ಆಸ್ಪತ್ರೆಯಲ್ಲಿ ಹಂಚಿಕೊಂಡ ವಸತಿಯನ್ನು ಆಯ್ಕೆ ಮಾಡುವ ಮೂಲಕ ಪ್ರತಿ ದಿನಕ್ಕೆ ₹1,000 ವರೆಗೆ ಮತ್ತು ಗರಿಷ್ಠ ₹6,000 ವರೆಗೆ ದೈನಂದಿನ ನಗದು ಪಡೆಯಿರಿ.

ಸೇರ್ಪಡೆ ಮತ್ತು ಹೊರಗಿಡುವಿಕೆಗಾಗಿ, ದಯವಿಟ್ಟು ಸೇಲ್ಸ್ ಬ್ರೋಶರ್ / ಪಾಲಿಸಿ ನಿಯಮಾವಳಿಗಳನ್ನು ನೋಡಿ
ನಿಯಮ ಮತ್ತು ಷರತ್ತುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಪಾಲಿಸಿ ನಿಯಮಾವಳಿ ಡಾಕ್ಯುಮೆಂಟ್ ಪರಿಶೀಲಿಸಿ

ಇದೀಗ ಲಾಂಚ್ ಆಗಿದೆ

ಹೊಸದಾಗಿ ಪ್ರಾರಂಭಿಸಲಾದ ಐಚ್ಛಿಕ ಪ್ರಯೋಜನ - ಅನಿಯಮಿತ ಮರುಸ್ಥಾಪನೆ

ಹೊಸದಾಗಿ ಪ್ರಾರಂಭಿಸಲಾದ ಐಚ್ಛಿಕ ಪ್ರಯೋಜನ - ಅನಿಯಮಿತ ಮರುಸ್ಥಾಪನೆ

ಈ ಐಚ್ಛಿಕ ಪ್ರಯೋಜನವು ಪಾಲಿಸಿ ವರ್ಷದಲ್ಲಿ ರಿಸ್ಟೋರ್ ಪ್ರಯೋಜನ ಅಥವಾ ಅನಿಯಮಿತ ಪ್ರಯೋಜನದ (ಅನ್ವಯವಾಗುವಂತೆ) ಸಂಪೂರ್ಣ ಅಥವಾ ಭಾಗಶಃ ಬಳಕೆಯ ಮೇಲೆ ವಿಮಾ ಮೊತ್ತದ 100% ತ್ವರಿತ ಹೆಚ್ಚುವರಿಯನ್ನು ಒದಗಿಸುತ್ತದೆ. ಈ ಐಚ್ಛಿಕ ಕವರ್ ಅನಿಯಮಿತ ಸಮಯವನ್ನು ಪ್ರಚೋದಿಸುತ್ತದೆ ಮತ್ತು ಪಾಲಿಸಿ ವರ್ಷದಲ್ಲಿ ಎಲ್ಲಾ ನಂತರದ ಕ್ಲೈಮ್‌ಗಳಿಗೆ ಲಭ್ಯವಿರುತ್ತದೆ.

ನಿಯಮ ಮತ್ತು ಷರತ್ತುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಪಾಲಿಸಿ ನಿಯಮಾವಳಿ ಡಾಕ್ಯುಮೆಂಟ್ ಅನ್ನು ಪರಿಶೀಲಿಸಿ.

ಆಪ್ಟಿಮಾ ರಿಸ್ಟೋರ್ ಫ್ಯಾಮಿಲಿ ಪಾಲಿಸಿ ನೀಡುವ ಕವರೇಜ್ ಬಗ್ಗೆ ತಿಳಿದುಕೊಳ್ಳಿ

ಎಚ್‌ಡಿಎಫ್‌ಸಿ ಎರ್ಗೋ ಕವರ್‌ ಮಾಡುವ ಆಸ್ಪತ್ರೆ ದಾಖಲಾತಿ ವೆಚ್ಚಗಳು

ವೆಚ್ಚಗಳಿಂದ ನಿಮ್ಮ ಕುಟುಂಬವನ್ನು ರಕ್ಷಿಸಿ

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನಿಂದ ನೀವು ಏನು ನಿರೀಕ್ಷಿಸುತ್ತೀರೋ ಅದನ್ನೇ - ಗಾಯಗೊಂಡಾಗ ಮತ್ತು ಕಾಯಿಲೆ ಬಂದಾಗ ಯಾವುದೇ ಅಡೆತಡೆಯಿಲ್ಲದೇ, ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಅವರ ಆಸ್ಪತ್ರೆ ದಾಖಲಾತಿಗೂ ಮುಂಚಿನ ಮತ್ತು ದಾಖಲಾತಿಯ ನಂತರದ ಕವರೇಜ್

ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ

ನಿಮ್ಮ ಡಯಾಗ್ನಸಿಸ್ ವೆಚ್ಚ ಮತ್ತು ಫಾಲೋ-ಅಪ್ ಕನ್ಸಲ್ಟೇಶನ್‌ಗಳನ್ನೂ ಕವರ್ ಮಾಡುತ್ತೇವೆ. ಇದರಲ್ಲಿ ಆಸ್ಪತ್ರೆ ದಾಖಲಾತಿಯ ಮುಂಚಿನ 60 ದಿನಗಳ ವೆಚ್ಚ ಮತ್ತು ಡಿಸ್ಚಾರ್ಜ್ ನಂತರದ 180 ದಿನಗಳ ವೆಚ್ಚವೂ ಸೇರಿದೆ.

ಡೇ ಕೇರ್ ಪ್ರಕ್ರಿಯೆಗಳನ್ನು ಕವರ್ ಮಾಡಲಾಗುತ್ತದೆ

ಡೇ-ಕೇರ್ ಪ್ರಕ್ರಿಯೆಗಳು

ವೈದ್ಯಕೀಯ ಪ್ರಗತಿಗಳು ತುರ್ತು ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತವೆ, ಮತ್ತು ಇನ್ನೂ ಏನು ಎಂದು ಗೆಸ್ ಮಾಡಿ? ನಿಮ್ಮ ಎಲ್ಲಾ ಡೇಕೇರ್ ಪ್ರಕ್ರಿಯೆಗಳನ್ನು ನಾವು ಕವರ್ ಮಾಡುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್‌‌‌‌ನಿಂದ ರೋಡ್ ಆಂಬ್ಯುಲೆನ್ಸ್ ಕವರೇಜ್

ತುರ್ತು ರಸ್ತೆ ಆಂಬ್ಯುಲೆನ್ಸ್

ತುರ್ತುಸ್ಥಿತಿಯಲ್ಲಿ, ಅಗತ್ಯವಿದ್ದರೆ, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ. ಪ್ರತಿ ಆಸ್ಪತ್ರೆ ದಾಖಲಾತಿಗೆ, ಆಂಬ್ಯುಲೆನ್ಸ್ ವೆಚ್ಚಗಳು ₹2000 ವರೆಗೆ ಕವರ್ ಆಗುತ್ತವೆ.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಅವರ ಅಂಗಾಂಗ ದಾನಿಗಳ ವೆಚ್ಚಗಳ ಕವರೇಜ್

ಅಂಗ ದಾನಿ ವೆಚ್ಚಗಳು

ಅಂಗ ದಾನ ಶ್ರೇಷ್ಠ ದಾನ. ಆದ್ದರಿಂದ, ಪ್ರಮುಖ ಅಂಗದ ಸಂಗ್ರಹ ಹಾಗೂ ಕಸಿ ಮಾಡುವ ಸಂದರ್ಭದಲ್ಲಿ, ಅಂಗ-ದಾನಿಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ವೆಚ್ಚಗಳನ್ನು ಕವರ್ ಮಾಡುತ್ತೇವೆ.

ಕೋಣೆ ಬಾಡಿಗೆಯ ಮೇಲೆ ಉಪ-ಮಿತಿ ಇರುವುದಿಲ್ಲ

ಕೋಣೆ ಬಾಡಿಗೆಯ ಮೇಲೆ ಉಪ-ಮಿತಿ ಇರುವುದಿಲ್ಲ

ನೀವು ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾದರೆ, ಅದರ ಬಿಲ್‌ಗಳ ಬಗ್ಗೆ ಯಾವುದೇ ಚಿಂತೆಯಿಲ್ಲದೆ ನಿಮಗೆ ಆರಾಮದಾಯಕ ಮತ್ತು ಅನುಕೂಲಕರ ಕೊಠಡಿಯನ್ನು ಆಯ್ಕೆ ಮಾಡಿ. ವಿಮಾ ಮೊತ್ತದವರೆಗೆ ನಾವು ಕೋಣೆ-ಬಾಡಿಗೆಯ ಮೇಲೆ ಸಂಪೂರ್ಣ ಕವರೇಜ್ ನೀಡುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್‌ನಿಂದ ದೈನಂದಿನ ಆಸ್ಪತ್ರೆ ನಗದು ಕವರೇಜ್

ತೆರಿಗೆ ಉಳಿತಾಯಗಳು

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲಿನ ತೆರಿಗೆ ರಿಯಾಯಿತಿ ಮೂಲಕ ಹೆಚ್ಚು ಉಳಿತಾಯ ಮಾಡಿ. ಹೌದು, ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ನೀವು ₹75,000 ವರೆಗೆ ತೆರಿಗೆ ಉಳಿಸಬಹುದು.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ 51 ಅನಾರೋಗ್ಯಗಳ ಕವರೇಜ್‌ಗಾಗಿ ಇ ಅಭಿಪ್ರಾಯ

ಆಧುನಿಕ ಚಿಕಿತ್ಸೆ ವಿಧಾನಗಳು

ನಿಮಗೆ ಅತ್ಯುತ್ತಮ ಮತ್ತು ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಸಿಗಬೇಕು. ಆದ್ದರಿಂದ ನಮ್ಮ ಆಪ್ಟಿಮಾ ರಿಸ್ಟೋರ್, ರೋಬೋಟಿಕ್ ಶಸ್ತ್ರಚಿಕಿತ್ಸೆಗಳು, ಸ್ಟೆಮ್ ಸೆಲ್ ಥೆರಪಿ ಮತ್ತು ಓರಲ್ ಕೀಮೋಥೆರಪಿಯಂತಹ ಸುಧಾರಿತ ವಿಧಾನಗಳನ್ನು ಕವರ್ ಮಾಡುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಅವರ ಜೀವಮಾನ ನವೀಕರಣ ಕವರೇಜ್

ಲೈಫ್ ಟೈಮ್ ನವೀಕರಣಗಳು

ಅಲ್ಲದೆ, ನಿಮ್ಮ ಹೆಲ್ತ್ ಪ್ಲಾನ್ ಅನ್ನು ನಿರಂತರವಾಗಿ ನವೀಕರಿಸುವ ಮೂಲಕ, 65 ರ ಹರೆಯದ ನಂತರವೂ, ಆಜೀವ ಸುರಕ್ಷೆಯನ್ನು ಆನಂದಿಸಿ.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಅವರ ಅಂಗಾಂಗ ದಾನಿಗಳ ವೆಚ್ಚಗಳ ಕವರೇಜ್

ಕುಟುಂಬ ರಿಯಾಯಿತಿಗಳು

ಅಷ್ಟೇ ಅಲ್ಲ. ಆಪ್ಟಿಮಾ ರಿಸ್ಟೋರ್ ವೈಯಕ್ತಿಕ ಸಮ್ ಇನ್ಶೂರ್ಡ್ ಪ್ಲಾನ್ ಅಡಿ 2 ಕ್ಕೂ ಹೆಚ್ಚು ಕುಟುಂಬ ಸದಸ್ಯರು ಕವರ್ ಆಗಿದ್ದರೆ, 10% ಕುಟುಂಬ ರಿಯಾಯಿತಿ ಪಡೆಯಿರಿ

ಭಾರತದ ಹೊರಗೆ ಪಡೆದ ಚಿಕಿತ್ಸೆ

ಭಾರತದ ಹೊರಗೆ ಪಡೆದ ಚಿಕಿತ್ಸೆ

ವಿದೇಶದಲ್ಲಿ/ಭಾರತದ ಹೊರಗೆ ಪಡೆದ ಯಾವುದೇ ಚಿಕಿತ್ಸೆಯನ್ನು ಈ ಪಾಲಿಸಿಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ

ತಾವೇ ತಂದುಕೊಂಡ ಹಾನಿಗಳನ್ನೂ ಕವರ್ ಮಾಡಲಾಗುವುದಿಲ್ಲ

ಸ್ವಯಂ-ಕಾರಣದಿಂದ ಆದ ಗಾಯಗಳು

ನಮ್ಮ ಪಾಲಿಸಿಯು ಸ್ವಯಂಕೃತ ಹಾನಿಯನ್ನು ಕವರ್ ಮಾಡುವುದಿಲ್ಲ.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್‌ನಿಂದ ಯುದ್ಧ ಕವರೇಜ್

ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್‌ನಿಂದ ಹೊರಗಿಡಲಾದ ಪೂರೈಕೆದಾರರ ಕವರೇಜ್

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ಈ ಇನ್ಶೂರೆನ್ಸ್ ಪಾಲಿಸಿಯು ಬೊಜ್ಜಿನ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಕವರ್ ಮಾಡುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಕಾಯುವಿಕೆ ಅವಧಿಗಳು

ಎಚ್‌ಡಿಎಫ್‌ಸಿ ಎರ್ಗೋ ಪಾಲಿಸಿ ಆರಂಭದ ಮೊದಲ 24 ತಿಂಗಳು

ಪಾಲಿಸಿ ಆರಂಭದಿಂದ ಮೊದಲ 24 ತಿಂಗಳು

ಕೆಲವು ರೋಗಗಳು ಮತ್ತು ಚಿಕಿತ್ಸೆಗಳನ್ನು, ಪಾಲಿಸಿ ನೀಡಿ ಎರಡು ವರ್ಷಗಳಾದ ಮೇಲೆ ಕವರ್ ಮಾಡಲಾಗುತ್ತದೆ.

ಪಾಲಿಸಿ ಆರಂಭದಿಂದ ಮೊದಲ 36 ತಿಂಗಳು

ಪಾಲಿಸಿ ಆರಂಭದಿಂದ ಮೊದಲ 36 ತಿಂಗಳು

ಅರ್ಜಿಯ ಸಮಯದಲ್ಲಿ ಮೊದಲೇ ಇರುವ ಷರತ್ತುಗಳನ್ನು ಘೋಷಿಸಲಾಗಿದೆ ಅಥವಾ ಅಂಗೀಕರಿಸಲಾಗುತ್ತದೆ, ಆರಂಭದ ದಿನಾಂಕದ ನಂತರ 36 ತಿಂಗಳ ನಿರಂತರ ಕವರೇಜ್ ನಂತರ ಕವರ್ ಮಾಡಲಾಗುತ್ತದೆ

ಪಾಲಿಸಿ ಆರಂಭದಿಂದ ಮೊದಲ 30 ದಿನಗಳು

ಪಾಲಿಸಿ ಆರಂಭದಿಂದ ಮೊದಲ 30 ದಿನಗಳು

ಪಾಲಿಸಿ ನೀಡಿದ ದಿನಾಂಕದಿಂದ ಮೊದಲ 30 ದಿನಗಳಲ್ಲಿ, ಆಕಸ್ಮಿಕ ಆಸ್ಪತ್ರೆ ದಾಖಲಾತಿಗಳಿಗೆ ಮಾತ್ರ ಕ್ಲೇಮ್ ಅನುಮೋದನೆ ಸಿಗುತ್ತದೆ.

16000+
ನಗದುರಹಿತ ನೆಟ್ವರ್ಕ್
ಭಾರತದಾದ್ಯಂತ

ನಿಮ್ಮ ಹತ್ತಿರದ ನಗದುರಹಿತ ನೆಟ್ವರ್ಕ್‌ಗಳನ್ನು ಹುಡುಕಿ

ಐಕಾನ್ ಹುಡುಕಿ
ಅಥವಾನಿಮ್ಮ ಹತ್ತಿರದಲ್ಲಿರುವ ಆಸ್ಪತ್ರೆಯನ್ನು ಪತ್ತೆಹಚ್ಚಿ
ಭಾರತದಾದ್ಯಂತದ 16000+ ನೆಟ್ವರ್ಕ್ ಆಸ್ಪತ್ರೆಗಳನ್ನು ಹುಡುಕಿ
ಜಸ್ಲೋಕ್ ಮೆಡಿಕಲ್ ಸೆಂಟರ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ರೂಪಾಲಿ ಮೆಡಿಕಲ್
ಸೆಂಟರ್ ಪ್ರೈವೇಟ್ ಲಿಮಿಟೆಡ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ಜಸ್ಲೋಕ್ ಮೆಡಿಕಲ್ ಸೆಂಟರ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ನಮ್ಮ ಸಂತೃಪ್ತ ಗ್ರಾಹಕರ ಅನುಭವ ಕೇಳಿ

4.4/5 ಸ್ಟಾರ್‌ಗಳು
ಶ್ರೇಣಿ

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

 ರಿವ್ಯೂಗಳು ಸ್ಲೈಡರ್ ಬಲ
ಕೋಟ್-ಐಕಾನ್‌ಗಳು
ಹೆಂಗಸಿನ-ಮುಖ
ವಿಪುಲ್ ಈಶ್ವರ್‌ಲಾಲ್ ಸೋನಿ

ಆಪ್ಟಿಮಾ ರಿಸ್ಟೋರ್

24 ನವೆಂಬರ್ 2022

ಎಚ್‌ಡಿಎಫ್‌ಸಿ ಎರ್ಗೋ ನಾನು ನೋಡಿದ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾಗಿದೆ. ನಿಮ್ಮ ಪ್ರಕ್ರಿಯೆಯು ತುಂಬಾ ಪಾರದರ್ಶಕವಾಗಿದೆ ಮತ್ತು ವೇಗವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಇನ್ಶೂರೆನ್ಸ್ ಕಂಪನಿಗಳೊಂದಿಗೆ ಇಳಿಕೆಯಾಗುತ್ತಿರುವ ನಿಮ್ಮ ಗ್ರಾಹಕರಿಗೆ ನೀವು ಕಾಳಜಿ ವಹಿಸುತ್ತೀರಿ ಎಂಬುದು ನಮಗೆ ಹೆಚ್ಚು ಇಷ್ಟವಾಯಿತು. ಇದನ್ನು ಮಾತ್ರ ಮುಂದುವರೆಸಿ, ನಮಗೆ ಈ ರೀತಿಯ ಸೇವೆ ನೀಡುತ್ತದೆ. ನಾವು ನಿಮ್ಮ ಮೇಲೆ ವಿಶ್ವಾಸ ಇಡುತ್ತೇವೆ ಮತ್ತು ಯಾವಾಗಲೂ ನಿಮ್ಮ ಭಾಗವಾಗುತ್ತೇವೆ.

ಕೋಟ್-ಐಕಾನ್‌ಗಳು
ಹೆಂಗಸಿನ-ಮುಖ
ಜಿಗ್ನೇಶ್ ಘಿಯಾ

ಆಪ್ಟಿಮಾ ರಿಸ್ಟೋರ್

22 ನವೆಂಬರ್ 2022

ಆ್ಯಪ್‌ನಲ್ಲಿ ಸುಲಭವಾಗಿ ಕ್ಲೈಮ್ ಮಾಡುವುದು, ಕ್ಲೈಮ್ ಅನುಮೋದನೆಯ ಪ್ರಕ್ರಿಯೆ, ಕ್ಲೈಮ್ ಮರುಪಾವತಿ ಮತ್ತು ಕ್ಲೈಮ್‌ಗಾಗಿ ಕ್ರೆಡಿಟ್ ಮೊತ್ತವು ಇಷ್ಟು ವೇಗವಾಗಿರುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಗ್ರಾಹಕ ಸಹಾಯವಾಣಿ ಸೇವೆಯೂ ಕೂಡ ಸೂಕ್ತ ಉತ್ತರಗಳೊಂದಿಗೆ ಅದ್ಭುತವಾಗಿದೆ. ಧನ್ಯವಾದಗಳು ಮತ್ತು ಅದನ್ನು ಮುಂದುವರೆಸಿ.

ಕೋಟ್-ಐಕಾನ್‌ಗಳು
ಗಂಡಸಿನ-ಮುಖ
ದುಗ್ಗಿರೆಡ್ಡಿ ವಿಜಯಭಾಸ್ಕರ್ ರೆಡ್ಡಿ

ಆಪ್ಟಿಮಾ ರಿಸ್ಟೋರ್

31 ಆಗಸ್ಟ್ 2021

ಕ್ಲೇಮ್ ಸೇವೆ ತುಂಬಾ ಚೆನ್ನಾಗಿದೆ

ಕೋಟ್-ಐಕಾನ್‌ಗಳು
ಹೆಂಗಸಿನ-ಮುಖ
ನಿರ್ಮಲಾ ದೇವಿ

ಆಪ್ಟಿಮಾ ರಿಸ್ಟೋರ್

31 ಆಗಸ್ಟ್ 2021

ಅತ್ಯುತ್ತಮ

ಕೋಟ್-ಐಕಾನ್‌ಗಳು
ಗಂಡಸಿನ-ಮುಖ
ಅಮೇಯ್ ಪ್ರಕಾಶ್ ತಟ್ಟು

ಆಪ್ಟಿಮಾ ರಿಸ್ಟೋರ್

19 ಆಗಸ್ಟ್ 2021

ತ್ವರಿತ ಕ್ಲೈಮ್ ಸೆಟಲ್ಮೆಂಟ್

ಕೋಟ್-ಐಕಾನ್‌ಗಳು
ಹೆಂಗಸಿನ-ಮುಖ
ಸುನಿತಾ ರಾಣಿ

ಹೆಲ್ತ್ ಸುರಕ್ಷಾ ಫ್ಯಾಮಿಲಿ ಪಾಲಿಸಿ

7 ಜುಲೈ 2021

ಉತ್ತಮ ಸೇವೆ

ಕೋಟ್-ಐಕಾನ್‌ಗಳು
ಗಂಡಸಿನ-ಮುಖ
ಫೈಜಲ್ ಖಾನ್

ಹೆಲ್ತ್ ಸುರಕ್ಷಾ ಫ್ಯಾಮಿಲಿ ಪಾಲಿಸಿ

ನಾನು ಫೈಜಲ್. ಎಚ್‌ಡಿಎಫ್‌ಸಿ ಎರ್ಗೋದ ಸೇವೆಯಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ನನ್ನ ಕ್ಲೈಮ್‌ ಕೆಲವೇ ಕ್ಷಣದಲ್ಲಿ ಅನುಮೋದನೆಗೊಂಡು, ನನ್ನ ಹಣ ಒಂದೇ ದಿನದಲ್ಲಿ ಸಂದಾಯವಾಯಿತು.

ರಿವ್ಯೂಗಳ ಸ್ಲೈಡರ್ ಎಡ

ಇತ್ತೀಚಿನ ಹೆಲ್ತ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

ಬ್ಲಾಗ್‌ಗಳ ಸ್ಲೈಡರ್ ಬಲ
ಫೋಟೋ

ದೊಡ್ಡ ವಿಮಾ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಏಕೆ ಉಪಯುಕ್ತವಾಗಿದೆ

ಇನ್ನಷ್ಟು ಓದಿ
ಫೋಟೋ

ಆಪ್ಟಿಮಾ ರಿಸ್ಟೋರ್‌ನೊಂದಿಗೆ ಅತ್ಯುತ್ತಮ ಮೆಡಿಕಲ್ ಇನ್ಶೂರೆನ್ಸ್ ಹೊಂದಿರಿ

ಇನ್ನಷ್ಟು ಓದಿ
ಫೋಟೋ

ಆ್ಯಕ್ಟಿವ್ ಆಗಿರಿ ಮತ್ತು ಆಪ್ಟಿಮಾ ರಿಸ್ಟೋರ್‌ನೊಂದಿಗೆ ರಿವಾರ್ಡ್ ಪಡೆಯಿರಿ

ಇನ್ನಷ್ಟು ಓದಿ
ಫೋಟೋ

ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

ಇನ್ನಷ್ಟು ಓದಿ
ಬ್ಲಾಗ್‌ಗಳು ಸ್ಲೈಡರ್ ಎಡ

ಆಗಾಗ ಕೇಳುವ ಪ್ರಶ್ನೆಗಳು

- ಬೇಸ್ ಕವರ್‌ನ ಭಾಗಶಃ ಬಳಕೆ

- ಬೇಸ್ ಕವರ್‌ನ ಸಂಪೂರ್ಣ ಬಳಕೆ

ಎರಡೂ ಸಂದರ್ಭಗಳಲ್ಲಿ, ಈ ಪ್ರಯೋಜನವು ನಿಮ್ಮ ಮೂಲ ವಿಮಾ ಮೊತ್ತಕ್ಕೆ ಸಮನಾದ ಮೊತ್ತವನ್ನು ನಿಮ್ಮ ಭವಿಷ್ಯದ ಕ್ಲೇಮ್‌ಗಳಿಗೆ ಮರುಪೂರಣ ಮಾಡುತ್ತದೆ.

ನಮ್ಮ ಅತ್ಯಂತ ಜನಪ್ರಿಯ ಮತ್ತು ಸಮಗ್ರ ಪಾಲಿಸಿಯು, ಆಸ್ಪತ್ರೆ ದಾಖಲಾತಿಗೆ ಮುಂಚಿನ, ಆಸ್ಪತ್ರೆಯಲ್ಲಿನ ಮತ್ತು ನಂತರದ ವೆಚ್ಚಗಳು ಹಾಗೂ ಆಂಬುಲೆನ್ಸ್, ರೂಂ ಬಾಡಿಗೆ, ಡೇ ಕೇರ್ ಚಿಕಿತ್ಸೆ ವೆಚ್ಚದಂತಹ ಸಂಬಂಧಿತ ಖರ್ಚುಗಳನ್ನು ಕವರ್ ಮಾಡುತ್ತದೆ. ಪೂರ್ತಿ ವಿವರಗಳಿಗಾಗಿ, ನಮ್ಮ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್‌ ಡೌನ್ಲೋಡ್ ಮಾಡಿ.

ಈ ಪ್ಲಾನ್ ₹1 ಕೋಟಿಯವರೆಗಿನ ಇನ್ಶೂರೆನ್ಸ್ ಕವರ್ ಒದಗಿಸುತ್ತದೆ.

ನಮ್ಮ ಒಂದು ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಮೊದಲ ಕ್ಲೈಮ್ ನಂತರ ತಕ್ಷಣವೇ ನಿಮ್ಮ ಪ್ರಮುಖ ಇನ್ಶೂರೆನ್ಸ್ ಮೊತ್ತದ 100% ರಿಸ್ಟೋರೇಶನ್ ಅನ್ನು ಒದಗಿಸುತ್ತದೆ, ಇದರಿಂದಾಗಿ ನೀವು ಮತ್ತು ನಿಮ್ಮ ಕುಟುಂಬವು ಭವಿಷ್ಯಕ್ಕೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಬಹುದು. ಮೂಲ ವಿಮಾ ಮೊತ್ತ ಮತ್ತು ಮಲ್ಟಿಪ್ಲೈಯರ್ ಬೆನಿಫಿಟ್ (ಅನ್ವಯಿಸಿದರೆ) ಸಂಪೂರ್ಣ ಅಥವಾ ಭಾಗಶಃ ಬಳಕೆಯ ಮೇಲಿನ ಲಾಭದ ಟ್ರಿಗ್ಗರ್‌ಗಳನ್ನು ಮರುಸ್ಥಾಪಿಸಿ ಮತ್ತು ಪಾಲಿಸಿ ವರ್ಷದಲ್ಲಿ ಒಳರೋಗಿ ಪ್ರಯೋಜನದ ಅಡಿಯಲ್ಲಿ ನಂತರದ ಕ್ಲೈಮ್‌ಗಳಿಗೆ ಎಲ್ಲಾ ವಿಮಾದಾರರಿಗೆ ಲಭ್ಯವಿರುತ್ತದೆ.

ಪಾಲಿಸಿ ಪ್ರೀಮಿಯಂ ನೀವು ಆಯ್ಕೆ ಮಾಡುವ ಪ್ಲಾನ್ ಪ್ರಕಾರವನ್ನು ಅವಲಂಬಿಸಿರುತ್ತದೆ, ನೀವು ನಿಮ್ಮನ್ನು ಅಥವಾ ನಿಮ್ಮ ಕುಟುಂಬವನ್ನು ಮಾತ್ರ ಇನ್ಶೂರ್ ಮಾಡುತ್ತಿದ್ದರೆ, ನೀವು ಆಯ್ಕೆ ಮಾಡುವ ಕವರ್ ಮೊತ್ತ ಮತ್ತು ನೀವು ವಾಸಿಸುವ ನಗರವನ್ನು ಅವಲಂಬಿಸಿರುತ್ತದೆ. ನಿಮಗೆ ಸರಿಹೊಂದುವ ಪ್ಲಾನ್ ಹಾಗೂ ವಿಮಾ ಮೊತ್ತವನ್ನು ಆಯ್ಕೆ ಮಾಡಲು ನೆರವು ಬೇಕಾದಲ್ಲಿ, ನಮ್ಮ ತಂಡವನ್ನು ಸಂಪರ್ಕಿಸಿ!

ನೀವು ನಿಮ್ಮ ಪಾಲಿಸಿಯನ್ನು ನವೀಕರಿಸುತ್ತಿರುವಾಗ, ಪ್ರತಿ ಪಾಲಿಸಿ ವರ್ಷದಲ್ಲಿ ಒಂದು ಬಾರಿ ರಿಸ್ಟೋರ್ ಪ್ರಯೋಜನವನ್ನು ಬಳಸಬಹುದು. ಇದಲ್ಲದೆ, ನೀವು ನಮ್ಮ ಹೊಸದಾಗಿ ಪ್ರಾರಂಭಿಸಲಾದ ಅನಿಯಮಿತ ಮರುಸ್ಥಾಪನೆಯನ್ನು (ಐಚ್ಛಿಕ ಪ್ರಯೋಜನ) ಆಯ್ಕೆ ಮಾಡಿದರೆ, ನಾಮಮಾತ್ರದ ವೆಚ್ಚದಲ್ಲಿ ನೀವು ಒಂದು ಪಾಲಿಸಿ ವರ್ಷದಲ್ಲಿ ಅನಿಯಮಿತ ಮರುಸ್ಥಾಪನೆಗಳನ್ನು ಪಡೆಯುತ್ತೀರಿ.

ಇಲ್ಲ. ಆತ/ಆಕೆಯ ವಿಮಾ ಮೊತ್ತವನ್ನು ಮರುಸ್ಥಾಪಿಸಿದಾಗ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ವಿಧಿಸಲಾಗುವುದಿಲ್ಲ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಪ್ರಶಸ್ತಿಗಳು 2014-15

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್

iAAA ರೇಟಿಂಗ್

ISO ಪ್ರಮಾಣೀಕರಣ

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

slider-right
ಸ್ಲೈಡರ್-ಎಡ
ಎಲ್ಲಾ ಪ್ರಶಸ್ತಿಗಳನ್ನು ನೋಡಿ
ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?
ಓದು ಮುಗಿಸಿದ್ದೀರಾ? ಹೆಲ್ತ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?