ಹೋಮ್ / ಹೆಲ್ತ್ ಇನ್ಶೂರೆನ್ಸ್ / ಆರೋಗ್ಯ ಸಂಜೀವಿನಿ ಪಾಲಿಸಿ
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಇತರ ಸಂಬಂಧಪಟ್ಟ ಲೇಖನಗಳು
  • FAQ

ಆರೋಗ್ಯ ಸಂಜೀವಿನಿ ಪಾಲಿಸಿ, ಎಚ್‌ಡಿಎಫ್‌ಸಿ ಎರ್ಗೋ

 

ವೈದ್ಯಕೀಯ ವೆಚ್ಚಗಳು ನಿಮ್ಮ ಹಣಕಾಸಿನ ಪ್ಲಾನ್‌ನಲ್ಲಿ ವ್ಯತ್ಯಾಸ ಉಂಟು ಮಾಡಬಹುದು! ಆದ್ದರಿಂದ, ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ಹಣಕಾಸಿನ ನೆರವು ನೀಡಲು ಪಾಕೆಟ್-ಫ್ರೆಂಡ್ಲಿ ಇನ್ಶೂರೆನ್ಸ್ ಪ್ಲಾನ್‌ ಪಡೆದುಕೊಂಡು ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಸುರಕ್ಷಿತಗೊಳಿಸಲು ಶಿಫಾರಸು ಮಾಡಲಾಗಿದೆ. ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಸ್ಪತ್ರೆ ಬಿಲ್‌ಗಳಿಂದ ಉಂಟಾಗುವ ಹಣಕಾಸಿನ ಹೊರೆಯಿಂದ ನಿಮ್ಮನ್ನು ಸುರಕ್ಷಿತಗೊಳಿಸಲು ಸಾಕಾಗುವಷ್ಟು ಕವರೇಜ್‌ ಒದಗಿಸುವುದಿಲ್ಲ. ನಗದುರಹಿತ ಕ್ಲೈಮ್‌ಗಳಿಗಾಗಿ ಎಚ್‌ಡಿಎಫ್‌ಸಿ ಎರ್ಗೋದ ನಗದುರಹಿತ ಆಸ್ಪತ್ರೆಗಳ ದೊಡ್ಡ ನೆಟ್ವರ್ಕ್ ಮತ್ತು 24x7 ಗ್ರಾಹಕ ಸಪೋರ್ಟ್‌ ಕಷ್ಟದ ಸಮಯಗಳಲ್ಲಿ ನಿಮಗೆ ಬೆಂಬಲ ಒದಗಿಸುತ್ತವೆ.

ಆರೋಗ್ಯ ಸಂಜೀವಿನಿ ಪಾಲಿಸಿ, ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆ ಮಾಡುವ ಕಾರಣಗಳು

13,000+ ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳು
ಅಗತ್ಯವಿರುವ ಸಮಯದಲ್ಲಿ ಹಣಕಾಸಿನ ನೆರವಿನ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವಾಗ ನಾವು ನಗದುರಹಿತ ಆಸ್ಪತ್ರೆ ದಾಖಲಾತಿ ಸೌಲಭ್ಯವನ್ನು ಒದಗಿಸುವುದರಿಂದ, ಹಣಕಾಸಿನ ಬಗ್ಗೆ ನೀವು ಚಿಂತೆ ಮಾಡಬೇಕಾಗಿಲ್ಲ.
ವಿಮಾ ಮೊತ್ತದ ವ್ಯಾಪಕ ಶ್ರೇಣಿ
ಆರೋಗ್ಯ ಸಂಜೀವಿನಿಯೊಂದಿಗೆ ನೀವು ವಿಮಾ ಮೊತ್ತದ ದೊಡ್ಡ ಶ್ರೇಣಿಯಿಂದ ಆಯ್ಕೆ ಮಾಡಬಹುದು. ನೀವು ಕನಿಷ್ಠ ₹3 ಲಕ್ಷದಿಂದ ಗರಿಷ್ಠ ₹10 ಲಕ್ಷಗಳ ವರೆಗೆ ₹50,000 ದ ಗುಣಕಗಳಲ್ಲಿ ವಿಮೆ ಮೊತ್ತವನ್ನು ಪಡೆದುಕೊಳ್ಳಬಹುದು.
ಒಂದೇ ಪ್ಲಾನ್‌ನಲ್ಲಿ ಸಂಪೂರ್ಣ ಕುಟುಂಬವನ್ನು ಕವರ್ ಮಾಡಿ
ನಿಮ್ಮ ಕುಟುಂಬವೇ ನಿಮ್ಮ ಜಗತ್ತು ಎಂಬುದನ್ನು ನಾವು ತಿಳಿದಿದ್ದೇವೆ. ಆದ್ದರಿಂದ ನಿಮ್ಮನ್ನು, ನಿಮ್ಮ ಸಂಗಾತಿಯನ್ನೂ, ಮಕ್ಕಳನ್ನೂ ಮತ್ತು ಪೋಷಕರು/ ಸಂಗಾತಿಯ ಪೋಷಕರನ್ನೂ ಕೂಡ ಕವರ್ ಮಾಡುತ್ತೇವೆ.
ಒಗ್ಗೂಡಿಸಿದ ಬೋನಸ್
ಸದೃಢ ಮತ್ತು ಆರೋಗ್ಯವಂತರಾಗಿ ಇರುವುದರಿಂದ ನಾವು ನಿಮಗೆ ರಿವಾರ್ಡ್ ನೀಡುತ್ತೇವೆ! ಒಂದು ವೇಳೆ ನೀವು ಪಾಲಿಸಿ ವರ್ಷದಲ್ಲಿ ಯಾವುದೇ ರೀತಿಯ ಕ್ಲೇಮ್ ಮಾಡದಿದ್ದರೆ, ಪ್ರತಿ ವರ್ಷ ನಿಮ್ಮ ವಿಮಾ ಮೊತ್ತವನ್ನು 5% ಹೆಚ್ಚಿಸುತ್ತೇವೆ. ಈ ಹೆಚ್ಚಳವು ಗರಿಷ್ಠ 50% ವರೆಗೆ ಹೋಗುತ್ತದೆ. ಇದರರ್ಥ ನಿಮ್ಮ ಕವರೇಜ್ ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ಹೆಚ್ಚಾಗುತ್ತದೆ.

ಏನನ್ನು ಒಳಗೊಂಡಿದೆ?

cov-acc

ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು

ಬೆಡ್-ಶುಲ್ಕಗಳು, ನರ್ಸಿಂಗ್ ಶುಲ್ಕಗಳು, ರಕ್ತ ಪರೀಕ್ಷೆಗಳು, ICU ಮತ್ತು ಸಮಾಲೋಚನೆ ಶುಲ್ಕಗಳಿಂದ ಎಲ್ಲವೂ ಸುಲಭವಾಗಿ ಕವರ್ ಆಗುತ್ತವೆ. ರೂಮ್ ಬಾಡಿಗೆಯಾಗಿ ಗರಿಷ್ಠ ₹5000 ವರೆಗೆ ವಿಮಾ ಮೊತ್ತದ 2% ಪಡೆಯಿರಿ ಮತ್ತು ICU ಗಾಗಿ ಪ್ರತಿ ದಿನಕ್ಕೆ ಗರಿಷ್ಠ ₹13,000 ವರೆಗೆ ವಿಮಾ ಮೊತ್ತದ 5% ಪಡೆಯಿರಿ.

cov-acc

ಆಸ್ಪತ್ರೆ ದಾಖಲಾತಿಯ ಮುಂಚಿತ ಕವರ್

ಆಸ್ಪತ್ರೆಗೆ ದಾಖಲಾಗುವ ಮೊದಲು, ವೈದ್ಯರ ತಪಾಸಣೆಗೆ, ಚೆಕ್‌-ಅಪ್‌ಗಳಿಗೆ ಮತ್ತು ಪ್ರಿಸ್ಕ್ರಿಪ್ಷನ್‌ಗಳಿಗೆ ಖರ್ಚುಗಳಾಗುತ್ತವೆ. ನಾವು ಆಸ್ಪತ್ರೆಗೆ ದಾಖಲಾಗುವ 30 ದಿನಗಳ ಮೊದಲು ಆಗುವ ಅಂತಹ ಖರ್ಚುಗಳಿಗೆ ಪೂರ್ಣ ಕವರೇಜ್‌ ನೀಡುತ್ತೇವೆ.

cov-acc

ಆಸ್ಪತ್ರೆ ದಾಖಲಾತಿ ನಂತರದ ಕವರ್

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 60 ದಿನಗಳವರೆಗೆ ವೈದ್ಯಕೀಯ ತಪಾಸಣೆ, ಚಿಕಿತ್ಸೆಯ ಶುಲ್ಕ ಇತ್ಯಾದಿ ವೆಚ್ಚಗಳ ಮೇಲೆ ಪೂರ್ಣ ಕವರೇಜ್ ಪಡೆಯಿರಿ.

cov-acc

ಕಣ್ಣಿನ ಪೊರೆ ಕವರ್

ನಾವು ನಿಮಗೆ ಒಂದು ಪಾಲಿಸಿ ವರ್ಷದಲ್ಲಿ ಪ್ರತಿ ಕಣ್ಣಿಗೆ ವಿಮೆ ಮೊತ್ತದ 25% ಅಥವಾ ₹40,000 ಯಾವುದು ಕಡಿಮೆಯೋ ಅದನ್ನು ಕಣ್ಣಿನ ಪೊರೆಯ ಚಿಕಿತ್ಸೆ ಪಡೆಯಲು ನೀಡುತ್ತೇವೆ.

cov-acc

ಡೇ ಕೇರ್ ಪ್ರಕ್ರಿಯೆ

ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ಒಂದೇ ದಿನದಲ್ಲಿ ಮಾಡಿದರೆ, ನಾವು ವೈದ್ಯಕೀಯ ವೆಚ್ಚಗಳನ್ನು ತಡೆರಹಿತವಾಗಿ ಕವರ್ ಮಾಡುತ್ತೇವೆ. ನೀವು 24 ಗಂಟೆಗಳಿಗಿಂತ ಹೆಚ್ಚು ಸಮಯದವರೆಗೆ ಆಸ್ಪತ್ರೆಗೆ ದಾಖಲಾಗಿಲ್ಲದಿದ್ದರೂ, ನಿಮಗೆ ಕವರ್ ದೊರೆಯುತ್ತದೆ.

cov-acc

ಆಯುಷ್ ಚಿಕಿತ್ಸೆ (ಅಲೋಪಥಿಕ್- ಅಲ್ಲದ)

ನಾವು ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ತರಹದ ಚಿಕಿತ್ಸಾ ವಿಧಾನಗಳನ್ನೂ ಬೆಂಬಲಿಸುತ್ತೇವೆ. ನೀವು ಯಾವ ರೀತಿಯ ಚಿಕಿತ್ಸೆಯನ್ನು ಆಯ್ಕೆ ಮಾಡಿದರೂ, ನಾವು ಅಗತ್ಯವಿರುವ ಸಮಯದಲ್ಲಿ ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ.

cov-acc

ದಂತ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ

ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ, ಯಾವುದೇ ಕಾಯಿಲೆ ಅಥವಾ ಹಾನಿಯಿಂದಾಗಿ ಅಗತ್ಯವಿರುವ ದಂತ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಯ ಹಣಕಾಸಿನ ಒತ್ತಡದಿಂದ ನಿಮ್ಮನ್ನು ತಪ್ಪಿಸಲು ಕವರೇಜ್‌ ನೀಡಲಾಗುತ್ತದೆ

cov-acc

50% ವಿಮಾ ಮೊತ್ತದ ಕವರೇಜ್‌ ಹೊಂದಿರುವ ಇತರ ಕಾಯಿಲೆಗಳು

ನಾವು ನಿಮಗೆ ವೈದ್ಯಕೀಯ ಚಿಕಿತ್ಸೆ ಅಥವಾ 12 ಪಟ್ಟಿ ಮಾಡಿದ ಪ್ರಕ್ರಿಯೆಗಳ ಆಸ್ಪತ್ರೆ ದಾಖಲಾತಿಗಾಗಿ ವಿಮಾ ಮೊತ್ತದ 50% ನೀಡುತ್ತೇವೆ. ಇನ್ನಷ್ಟು ತಿಳಿಯಿರಿ ಎ. ಯುಟೆರಿನ್ ಆರ್ಟರಿ ಎಂಬೋಲೈಸೇಶನ್ ಇನ್ನಷ್ಟು ಓದಿ...

cov-acc

ರೋಡ್ ಆಂಬ್ಯುಲೆನ್ಸ್ ಕವರ್

ಆಂಬ್ಯುಲೆನ್ಸ್ ಸೌಲಭ್ಯಗಳಿಗಾಗಿ ಪ್ರತಿ ಆಸ್ಪತ್ರೆ ದಾಖಲಾತಿಗೆ ಗರಿಷ್ಠ ₹2000 ವರೆಗೆ ಪಡೆಯಿರಿ.

ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ?

ಸಾಹಸ ಕ್ರೀಡೆಯ ಹಾನಿಗಳು
ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.

ಸ್ವಯಂ-ಕಾರಣದಿಂದ ಆದ ಗಾಯಗಳು
ಸ್ವಯಂ-ಕಾರಣದಿಂದ ಆದ ಗಾಯಗಳು

ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.

ಯುದ್ಧ
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು
ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.

ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಕಾಯುವಿಕೆ ಅವಧಿಗಳು

cov-acc

ಪಾಲಿಸಿ ಆರಂಭದಿಂದ ಮೊದಲ 24 ತಿಂಗಳು

ಪಟ್ಟಿ ಮಾಡಲಾದ ಅನಾರೋಗ್ಯಗಳು ಮತ್ತು ಕಾರ್ಯವಿಧಾನಗಳು

cov-acc

ಪಾಲಿಸಿ ಆರಂಭದಿಂದ ಮೊದಲ 48 ತಿಂಗಳು

ಪಟ್ಟಿ ಮಾಡಲಾದ ಕೆಲವು ಅನಾರೋಗ್ಯಗಳು ಮತ್ತು ಕಾರ್ಯವಿಧಾನಗಳ ಜೊತೆಗೆ ಅಪ್ಲಿಕೇಶನ್ ಸಲ್ಲಿಸುವ ಸಮಯದಲ್ಲಿ ಘೋಷಿಸಿದ ಮತ್ತು/ಅಥವಾ ಅನುಮೋದಿಸಿದ ಪಾಲಿಸಿ ಪೂರ್ವ ಆರೋಗ್ಯ ಸ್ಥಿತಿಗಳನ್ನು ಮೊದಲ 4 ವರ್ಷಗಳ ನಿರಂತರ ನವೀಕರಣದ ನಂತರ ಕವರ್ ಮಾಡಲಾಗುತ್ತದೆ.

cov-acc

ಪಾಲಿಸಿ ಆರಂಭದಿಂದ ಮೊದಲ 30 ದಿನಗಳು

ಆಕಸ್ಮಿಕ ಆಸ್ಪತ್ರೆ ದಾಖಲಾತಿಗಳನ್ನು ಮಾತ್ರ ಅನುಮತಿಸಲಾಗುವುದು.

ಪಾಲಿಸಿ ಅಡಿಯಲ್ಲಿನ ಪ್ರತಿಯೊಂದು ಕ್ಲೇಮ್ ಅನುಮತಿಸಲಾದ ಮತ್ತು ಪಾವತಿಸಬೇಕಾದ ಕ್ಲೇಮ್ ಮೊತ್ತಕ್ಕೆ 5% ಸಹ-ಪಾವತಿಗೆ (ನಿಮ್ಮ ಭಾಗ) ಒಳಪಟ್ಟಿರುತ್ತದೆ. ಆದ್ದರಿಂದ, ಪಾವತಿಸಬೇಕಾದ ಮೊತ್ತವು ಈ ಸಹ-ಪಾವತಿಯನ್ನು ಕಡಿತಗೊಳಿಸಿದ ನಂತರದ್ದಾಗಿದೆ ಮತ್ತು ಉಳಿದ 95% ಅನ್ನು ನಿಮ್ಮ ಅಂತಿಮ ಕ್ಲೇಮ್ ಮೊತ್ತವಾಗಿ ಸೆಟಲ್ ಮಾಡಲಾಗುತ್ತದೆ

ಆರೋಗ್ಯ ಸಂಜೀವಿನಿ ಪಾಲಿಸಿ, ಎಚ್‌ಡಿಎಫ್‌ಸಿ ಎರ್ಗೋ UIN: HDFHLIP20175V011920

ಮೇಲೆ ತಿಳಿಸಲಾದ ಸೇರ್ಪಡೆಗಳು, ಪ್ರಯೋಜನಗಳು, ಹೊರತುಪಡಿಸುವಿಕೆಗಳು ಮತ್ತು ಕಾಯುವ ಅವಧಿಗಳು ಸಾರಾಂಶ ರೂಪದಲ್ಲಿವೆ ಮತ್ತು ವಿವರಣಾತ್ಮಕ ಉದ್ದೇಶಕ್ಕಾಗಿ ಮಾತ್ರ ನೀಡಲ್ಪಟ್ಟಿವೆ. ಈ ಪ್ರಾಡಕ್ಟ್, ಅದರ ಕಾಯುವ ಅವಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳ ವಿಮಾ ಮೊತ್ತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಪಾಲಿಸಿ ದಾಖಲೆಗಳನ್ನು ನೋಡಿ.

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.6 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಕಾಗದರಹಿತ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
ಕಾಗದರಹಿತ!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.

ಇತರ ಸಂಬಂಧಪಟ್ಟ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಆರೋಗ್ಯ ಸಂಜೀವನಿ ಅಡಿ ಕನಿಷ್ಠ ವಿಮಾ ಮೊತ್ತವು ₹3 ಲಕ್ಷಗಳು ಮತ್ತು ₹50,000 ಗುಣಕಗಳಲ್ಲಿ ಗರಿಷ್ಠ ₹10 ಲಕ್ಷಗಳು.
ಈ ಪ್ರಾಡಕ್ಟ್‌ 1 ವರ್ಷದ ಅವಧಿಗೆ ಮಾತ್ರ ಲಭ್ಯವಿದೆ.
ವಯಸ್ಕರ ಪ್ರವೇಶಕ್ಕೆ ಕನಿಷ್ಠ 18 ವರ್ಷ ಮತ್ತು ಮಕ್ಕಳ ಪ್ರವೇಶಕ್ಕೆ ಕನಿಷ್ಠ 3 ತಿಂಗಳು ಎಂಬ ವಯಸ್ಸಿನ ಮಾನದಂಡವಿದ್ದೂ, ವಯಸ್ಕರಿಗೆ ಗರಿಷ್ಠ ಪ್ರವೇಶ ಮಿತಿ 65 ವರ್ಷಗಳು ಮತ್ತು ಮಕ್ಕಳಿಗೆ 25 ವರ್ಷಗಳು ಎಂದು ನಿಗದಿಪಡಿಸಲಾಗಿದೆ
18 ವರ್ಷ ಮತ್ತು 65 ವರ್ಷಗಳ ನಡುವಿನ ವ್ಯಕ್ತಿಗಳು ಪ್ರಸ್ತಾಪಕರಾಗಿ ಪಾಲಿಸಿಯನ್ನು ಪಡೆದುಕೊಳ್ಳಬಹುದು. ಸ್ವಯಂ ಕವರ್ ಪಡೆಯದೆ, ಹೆಚ್ಚಿನ ವಯೋಮಾನದ ಪ್ರಸ್ತಾಪಕರು ಕುಟುಂಬಕ್ಕೆ ಪಾಲಿಸಿಯನ್ನು ಪಡೆದುಕೊಳ್ಳಬಹುದು.
ಪಾಲಿಸಿಯನ್ನು ತಮಗಾಗಿ ಮತ್ತು ಈ ಕೆಳಗಿನ ಕುಟುಂಬ ಸದಸ್ಯರಿಗಾಗಿ ಪಡೆಯಬಹುದು

i. ಕಾನೂನುಬದ್ಧವಾಗಿ ಮದುವೆಯಾದ ಸಂಗಾತಿ


ii. ಪೋಷಕರು ಮತ್ತು ಸಂಗಾತಿಯ ಪೋಷಕರು


iii. 3 ತಿಂಗಳಿನಿಂದ 25 ವರ್ಷಗಳ ವಯೋಮಾನದವರೆಗೆ ಅವಲಂಬಿತ ಮಕ್ಕಳು (ಅಂದರೆ, ಸ್ವಂತ ಅಥವಾ ಕಾನೂನುಬದ್ಧವಾಗಿ ದತ್ತುಪಡೆದ ಮಕ್ಕಳು). 18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಿದ್ದರೆ, ಆತ ಅಥವಾ ಆಕೆಯು ನಂತರದ ನವೀಕರಣಗಳಲ್ಲಿ ಕವರೇಜ್‌ಗೆ ಅರ್ಹರಾಗಿರುವುದಿಲ್ಲ."

ಈ ಪ್ರಾಡಕ್ಟ್‌ ಅಡಿಯ ಪ್ರೀಮಿಯಂ, ಪ್ಯಾನ್‌ ಇಂಡಿಯಾ ಆಧಾರದಲ್ಲಿರುತ್ತದೆ. ಅಂದರೆ, ಈ ಪ್ರಾಡಕ್ಟ್‌ ಅಡಿಯಲ್ಲಿ ಯಾವುದೇ ಭೌಗೋಳಿಕ ಸ್ಥಳ/ವಲಯದ ಆಧಾರದಲ್ಲಿ ಬೆಲೆ ನಿರ್ಧರಿಸಲಾಗುವುದಿಲ್ಲ.
ಈ ಪ್ರಾಡಕ್ಟ್ ಅಡಿ ಯಾವುದೇ ಪ್ಲಾನ್ ವೇರಿಯಂಟ್‌ಗಳಿಲ್ಲ.
ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವ ಭೌಗೋಳಿಕ ಅಧಿಕಾರ ವ್ಯಾಪ್ತಿ ಭಾರತಕ್ಕೆ ಮಾತ್ರ ಸೀಮಿತವಾಗಿದೆ.
ಈ ಪಾಲಿಸಿಯನ್ನು ಅನಿವಾಸಿ ಭಾರತೀಯರು ಕೂಡ ಆಯ್ಕೆ ಮಾಡಬಹುದು. ಆದಾಗ್ಯೂ, ಭಾರತೀಯ ಕರೆನ್ಸಿಯಲ್ಲಿ ಮತ್ತು ಭಾರತೀಯ ಬ್ಯಾಂಕ್ ಅಕೌಂಟ್ ಮೂಲಕ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಪಾಲಿಸಿ ಖರೀದಿಸುವ ಸಮಯದಲ್ಲಿ ಗ್ರಾಹಕರು ಭಾರತದಲ್ಲಿರಬೇಕು.
x