ಹೋಮ್ / ಹೆಲ್ತ್ ಇನ್ಶೂರೆನ್ಸ್ / ಮೈ:ಹೆಲ್ತ್ ವಿಮೆನ್ ಸುರಕ್ಷಾ ಇನ್ಶೂರೆನ್ಸ್

ನಮ್ಮ ಕೊಡುಗೆಗಳು

ಕಾಮ್-ಪ್ರಿ
ವಿಮೆನ್ ಕ್ಯಾನ್ಸರ್ ಪ್ಲಸ್ ಪ್ಲಾನ್
  • ಪ್ರಮುಖ ಅನಾರೋಗ್ಯಗಳೊಂದಿಗೆ, ಎಂದಾದರೂ ಸಂಭವಿಸಿದರೆ ಅಪಾರ ಹಣಕಾಸಿನ ಒತ್ತಡಕ್ಕೆ ಕಾರಣವಾಗುವ ಕ್ಯಾನ್ಸರ್‌ನಿಂದ ಕವರೇಜ್ ಪಡೆಯಲು ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಿ
ಕಾಮ್-ಪ್ರಿ
ಮಹಿಳೆಯರ CI ಅಗತ್ಯ ಪ್ಲಾನ್
  • ಇಂದು ವಿಶೇಷವಾಗಿ ಮಹಿಳೆಯರಿಗೆ ವಯಸ್ಸಾದಂತೆ ಹಲವಾರು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಪ್ರಮುಖ ಅನಾರೋಗ್ಯಗಳು, ಸರ್ಜರಿಗಳು, ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳಿಗೆ ತ್ವರಿತವಾಗಿ ಹಣಕಾಸಿನ ನೆರವು ಪಡೆಯಿರಿ.
ಕಾಮ್-ಪ್ರಿ
ಮಹಿಳೆಯರ CI ಸಮಗ್ರ ಪ್ಲಾನ್
  • ಪ್ರಮುಖ ಸರ್ಜರಿಗಳು, ಕ್ಯಾನ್ಸರ್‌ನಂತಹ ಮಹಿಳೆಯರ ಪ್ರಮುಖ ನಿರ್ದಿಷ್ಟ ಅನಾರೋಗ್ಯಗಳು ಮತ್ತು 41 ಪಟ್ಟಿ ಮಾಡಲಾದ ಗಂಭೀರ ಅನಾರೋಗ್ಯಗಳಿಗೆ ಒಂದೇ ಪ್ಲಾನ್ ಅಡಿಯಲ್ಲಿ ಆಲ್ ರೌಂಡ್ ಕವರ್ ಪಡೆಯಿರಿ.

ಕವರೇಜ್ವಿಮೆನ್ ಕ್ಯಾನ್ಸರ್ ಪ್ಲಸ್ ಪ್ಲಾನ್ಮಹಿಳೆಯರ CI ಅಗತ್ಯ ಪ್ಲಾನ್ಮಹಿಳೆಯರ CI ಸಮಗ್ರ ಪ್ಲಾನ್
ಕ್ಯಾನ್ಸರ್ ಕವರ್   
ಪ್ರಮುಖ ಅನಾರೋಗ್ಯಗಳು   
ಶಸ್ತ್ರಚಿಕಿತ್ಸೆ ವಿಧಾನಗಳು   
ಕಾರ್ಡಿಯಾಕ್ ಕಾಯಿಲೆಗಳು ಮತ್ತು ಕಾರ್ಯವಿಧಾನಗಳು   
ಗಂಭೀರ ಅನಾರೋಗ್ಯಗಳು   
ವೆಲ್‌‌ನೆಸ್ ಮತ್ತು ಹೆಲ್ತ್ ಕೋಚ್   
ಮುಂಜಾಗೃತಾ ಆರೋಗ್ಯ ತಪಾಸಣೆ   
ಗರ್ಭಧಾರಣೆ ಮತ್ತು ನವಜಾತ ಶಿಶು ತೊಂದರೆಗಳುSI ನ 25 %, ಗರಿಷ್ಠ 500,000
ಪೋಸ್ಟ್ ಡಯಾಗ್ನಸಿಸ್ ಸಪೋರ್ಟ್ (PDS) 
ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಟೆಸ್ಟ್10,000 ವರೆಗೆ - ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಟೆಸ್ಟ್ - ಪಾಲಿಸಿ ಅವಧಿಯಲ್ಲಿ ಒಮ್ಮೆ
ಹೊರರೋಗಿ ಸಮಾಲೋಚನೆಗರಿಷ್ಠ 6 ಸೆಷನ್‌ಗಳಿಗೆ ಪ್ರತಿ ಸೆಷನ್‌ಗೆ 3,000
ಎರಡನೇ ಅಭಿಪ್ರಾಯ10,000 ವರೆಗೆ
ಉದ್ಯೋಗ ನಷ್ಟದ ಪ್ರಯೋಜನಗರಿಷ್ಠ 6 ತಿಂಗಳ ವರೆಗೆ, ಮಾಸಿಕ ಸಂಬಳದ 50%

 

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.6 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಕಾಗದರಹಿತ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
ಕಾಗದರಹಿತ!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಮೈ:ಹೆಲ್ತ್ ವಿಮೆನ್ ಸುರಕ್ಷಾ ಅಡಿಯಲ್ಲಿ ಕವರ್ ಆಗುವ ಕನಿಷ್ಠ ಮತ್ತು ಗರಿಷ್ಠ ಪ್ರವೇಶಕ್ಕೆ ಮೂಲಭೂತ ಕವರ್‌ಗಳಿಗೆ ಕ್ರಮವಾಗಿ 18 ಮತ್ತು 45 ವರ್ಷ ಮತ್ತು ಐಚ್ಛಿಕ ಗರ್ಭಧಾರಣೆ ಮತ್ತು ನವಜಾತ ಶಿಶುಗಳ ಸಮಸ್ಯೆಗಳ ಕವರ್‌ಗಾಗಿ 18 ಮತ್ತು 40 ವರ್ಷ ವಯಸ್ಸಿನ ನಡುವೆ ಇರಬೇಕು.
ಈ ಪ್ರಾಡಕ್ಟ್‌ನಲ್ಲಿ ಮಹಿಳೆಯರ ಅತೀ ಸಾಮಾನ್ಯವಾದ ಎಲ್ಲಾ ಕಾಯಿಲೆಗಳನ್ನು ವಿವಿಧ ಯೋಜನೆಗಳ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಇದರಲ್ಲಿ ಕ್ಯಾನ್ಸರ್, ರುಮಾಟಾಯ್ಡ್ ಆರ್ಥ್ರೈಟಿಸ್, ಆಸ್ಟಿಯೋಪೋರೋಸಿಸ್, ಕಾರ್ಡಿಯಾಕ್ ಕಾಯಿಲೆಗಳು, ಪ್ರಮುಖ ಸರ್ಜರಿಗಳು ಮತ್ತು 41 ಗಂಭೀರ ಕಾಯಿಲೆಗಳು ಒಳಗೊಂಡಿವೆ.
ಗರ್ಭಧಾರಣೆಯನ್ನು ಕವರ್ ಮಾಡಲಾಗುವುದಿಲ್ಲ, ಆದರೆ ಹೆಚ್ಚುವರಿ ಪ್ರೀಮಿಯಂ ಪಾವತಿಯ ಮೇಲೆ ಗರ್ಭಧಾರಣೆ ಮತ್ತು ನವಜಾತ ಮಗುವಿನ ಸಮಸ್ಯೆಗಳು ಐಚ್ಛಿಕ ಕವರ್ ಆಗಿ ಲಭ್ಯವಿವೆ.
ಹೌದು. ಬೆನಿಫಿಟ್‌ ಪಾಲಿಸಿಯಾಗಿರುವುದರಿಂದ, ಯಾವುದೇ ಪ್ರಾದೇಶಿಕ ಮಿತಿ ಇಲ್ಲ. ಪಾಲಿಸಿಯು ವಿಶ್ವವ್ಯಾಪಿ ವ್ಯಾಪ್ತಿಯನ್ನು ಹೊಂದಿದೆ.
ಕ್ಲೈಮ್ ಸಮಯದಲ್ಲಿ ಒಟ್ಟು ಮೊತ್ತವನ್ನು ಪಾವತಿಸುವ ಪಾಲಿಸಿಯನ್ನು ಬೆನಿಫಿಟ್‌ ಪಾಲಿಸಿ ಎಂದು ಕರೆಯಲಾಗುತ್ತದೆ. ಮೈ:ಹೆಲ್ತ್ ವಿಮೆನ್ ಸುರಕ್ಷಾ ಒಂದು ಬೆನಿಫಿಟ್‌ ಪಾಲಿಸಿಯಾಗಿದೆ, ಏಕೆಂದರೆ, ವಿಮಾದಾರರು ಅನಾರೋಗ್ಯದೊಂದಿಗೆ (ಆಯ್ಕೆ ಮಾಡಿದ ಯೋಜನೆಯ ಭಾಗವಾಗಿರುವ) ಡಯಾಗ್ನಸಿಸ್ ದಿನಾಂಕದಿಂದ 7 ದಿನಗಳವರೆಗೆ ಸರ್ವೈವ್ ಆದರೆ, ರೋಗದ ವರ್ಗದ ಆಧಾರದ ಮೇಲೆ ಭಾಗಶಃ ಮೊತ್ತವನ್ನು (ಭಾಗಶಃ ಅಥವಾ ಪೂರ್ಣ) ಸೆಟಲ್ ಮಾಡಲಾಗುತ್ತದೆ.
ಸರ್ವೈವಲ್ ಅವಧಿ ಎಂದರೆ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಲು, ಆಯ್ಕೆ ಮಾಡಿದ ಪ್ಲಾನ್ ಪ್ರಕಾರ ಅನಾರೋಗ್ಯದ ಡಯಾಗ್ನಸಿಸ್ ಮಾಡಿದ ನಂತರ ವಿಮಾದಾರರು ಬದುಕುಳಿಯಬೇಕಾದ ಕನಿಷ್ಠ ದಿನಗಳ ಸಂಖ್ಯೆಯಾಗಿರುತ್ತದೆ. ಸಾಮಾನ್ಯವಾಗಿ, ಯಾವುದೇ ಗಂಭೀರ ಅನಾರೋಗ್ಯ ಪಾಲಿಸಿಯ ಸರ್ವೈವಲ್‌ ಅವಧಿಯು 30 ದಿನಗಳಾಗಿವೆ. ಆದಾಗ್ಯೂ, ಮೈ:ಹೆಲ್ತ್ ವಿಮೆನ್ ಸುರಕ್ಷಾಗೆ ಸರ್ವೈವಲ್ ಪ್ರಯೋಜನ 7 ದಿನಗಳು ಮಾತ್ರ.
1. ಅನಾರೋಗ್ಯವನ್ನು ಸಣ್ಣ ಮತ್ತು ಪ್ರಮುಖ ಪರಿಸ್ಥಿತಿ ಎಂಬ 2 ವಿಶಾಲ ಬಗೆಗಳಾಗಿ ವರ್ಗೀಕರಿಸಲಾಗುತ್ತದೆ.
  • 2. ಒಂದು ವೇಳೆ ಪಾಲಿಸಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಮೈನರ್ ಷರತ್ತುಗಳ ಅಡಿಯಲ್ಲಿ ಕ್ಲೈಮ್ ಸ್ವೀಕರಿಸಲು ಅರ್ಹವಾಗಿದ್ದರೆ, ನಂತರ ಕ್ಲೈಮ್ ಮೊತ್ತವನ್ನು ಒಂದು ಮಟ್ಟಿಗೆ ಅಂದರೆ ಉದಾ: ಗರಿಷ್ಠ ₹10 ಲಕ್ಷಗಳವರೆಗೆ ವಿಮಾ ಮೊತ್ತದ 25% ಪಾವತಿಸಲಾಗುತ್ತದೆ. ನವೀಕರಣದ ಸಮಯದಲ್ಲಿ ವಿಮಾ ಮೊತ್ತವನ್ನು ಮುಂದುವರೆಸಲಾಗುತ್ತದೆ. ಅಷ್ಟೇ ಅಲ್ಲದೆ, ನಂತರದ 5 ನವೀಕರಣಗಳಿಗೆ ನವೀಕರಣದ ಪ್ರೀಮಿಯಂನಲ್ಲಿ 50% ರಷ್ಟು ಮನ್ನಾ ಮಾಡಲಾಗುತ್ತದೆ.
  • 3. ಮುಂದುವರೆದ ಬ್ಯಾಲೆನ್ಸ್ ಇನ್ಶೂರೆನ್ಸ್ ಮೊತ್ತವು ಭವಿಷ್ಯದಲ್ಲಿ ಯಾವುದೇ ಪ್ರಮುಖ ಪರಿಸ್ಥಿತಿಗಳ ಕ್ಲೈಮ್‌ಗೆ ಅರ್ಹವಾಗಿದೆ.
  • ಪಾಲಿಸಿಯ ಜೀವಮಾನದ ಸಮಯದಲ್ಲಿ ಈ ಕೆಳಗೆ ನೀಡಲಾದ ಪ್ರತಿಯೊಂದು ಹಂತಗಳ ಅಡಿಯಲ್ಲಿ ಒಂದು ಕ್ಲೈಮ್ ಮಾತ್ರ ಪಾವತಿಸಲಾಗುತ್ತದೆ.


    ಸಣ್ಣ ಹಂತ
    : ಪಾಲಿಸಿಯ ಅಡಿಯಲ್ಲಿ ಸಣ್ಣ ಹಂತದ ಪರಿಸ್ಥಿತಿಯಲ್ಲಿರುವ ಕ್ಲೈಮ್ ಸ್ವೀಕಾರದ ಮೇಲೆ, ಇತರ ಎಲ್ಲಾ ಸಣ್ಣ ಹಂತದ ಪರಿಸ್ಥಿತಿಗಳಿಗೆ ಕವರೇಜ್ ಅಸ್ತಿತ್ವದಲ್ಲಿರುತ್ತದೆ. ಬ್ಯಾಲೆನ್ಸ್ ಇನ್ಶೂರೆನ್ಸ್ ಮೊತ್ತಕ್ಕೆ ಪಾಲಿಸಿಯು, ಪ್ರಮುಖ ಹಂತದ ಪರಿಸ್ಥಿತಿ ಕವರ್ ಮಾಡುವುದನ್ನು ಮುಂದುವರೆಸುತ್ತದೆ.

    ಪ್ರಮುಖ ಹಂತ: ಪ್ರಮುಖ ಹಂತದ ಪರಿಸ್ಥಿತಿಯಲ್ಲಿ ಕ್ಲೈಮ್ ಸ್ವೀಕಾರದ ಅರ್ಹತೆಯ ಮೇಲೆ, ಪಾಲಿಸಿಯ ಅಡಿಯಲ್ಲಿನ ಕವರೇಜ್ ಅಸ್ತಿತ್ವದಲ್ಲಿರುತ್ತದೆ.


    ಇಂದು ಮಹಿಳೆಯರು ಕುಟುಂಬದ ಹಣಕಾಸಿನ ಅಗತ್ಯಗಳನ್ನು ಹಂಚಿಕೊಳ್ಳುವಲ್ಲಿ ಸಮಾನವಾಗಿ ಭಾಗವಹಿಸುತ್ತಾರೆ. ಒಂದು ವೇಳೆ ಅವರು ಯಾವುದೇ ಗಂಭೀರ ಅನಾರೋಗ್ಯದಿಂದಾಗಿ ತಮ್ಮ ಸಂಬಳದ ಉದ್ಯೋಗವನ್ನು ಬಿಡಬೇಕಾದರೆ, ಒಟ್ಟು ಮೊತ್ತದ ಪ್ರಯೋಜನವು ಅವರ ವೈದ್ಯಕೀಯ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿರುವಾಗ, ಅವರ ಕುಟುಂಬದ ಮೂಲಭೂತ ಹಣಕಾಸಿನ ಅಗತ್ಯಗಳು ಪೂರೈಕೆಯಾಗುವಂತೆ, EMI ಗಳು ಡಿಫಾಲ್ಟ್ ಆಗದಂತೆ LOJ ಕವರ್ ನೋಡಿಕೊಳ್ಳುತ್ತದೆ. ಇದು ಕಷ್ಟದ ಸಮಯದಲ್ಲಿ ಉಸಿರಾಗುತ್ತದೆ.
    1. ಪಾಲಿಸಿ ಆರಂಭದ ಸಮಯದಲ್ಲಿ ಇನ್ಶೂರ್ಡ್ ವ್ಯಕ್ತಿಯು ಪೂರ್ಣಕಾಲಿಕ ಸಂಬಳದ ಉದ್ಯೋಗಿಯಾಗಿರಬೇಕು. 2. ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ಮಾಸಿಕ ಸಂಬಳದ ಆಧಾರದ ಮೇಲೆ ಉದ್ಯೋಗ ನಷ್ಟ ಕವರ್‌ಗಾಗಿ ವಿಮಾ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. 6 ತಿಂಗಳ ಮಾಸಿಕ ಸಂಬಳದ 50% ಅಥವಾ ಮೂಲ ವಿಮಾ ಮೊತ್ತ, ಯಾವುದು ಕಡಿಮೆಯೋ ಅದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
    ನಮ್ಮೊಂದಿಗೆ ಪಾಲಿಸಿಯ ಪ್ರತಿ ನವೀಕರಣದ ನಂತರ 60 ದಿನಗಳ ನವೀಕರಣ ಪಾಲಿಸಿ ಆರಂಭದ ದಿನಾಂಕದವರೆಗೆ, ವಿಮಾದಾರರು ನಮ್ಮ ನೆಟ್ವರ್ಕ್ ಡಯಾಗ್ನಸ್ಟಿಕ್ ಸೆಂಟರ್‌ಗಳು ಅಥವಾ ಆಸ್ಪತ್ರೆಗಳಲ್ಲಿ, ಪರೀಕ್ಷೆಗಳ ಪಟ್ಟಿ ಮತ್ತು ಅರ್ಹತಾ ಮಾನದಂಡಗಳ ಪ್ರಕಾರ ಮುಂಜಾಗ್ರತಾ ಆರೋಗ್ಯ ತಪಾಸಣೆ ಮಾಡಿಸುವ ಹಕ್ಕನ್ನು ಪಡೆಯುತ್ತಾರೆ.
    ಒಂದು ಗಂಭೀರ ಅನಾರೋಗ್ಯ ವಿಶೇಷವಾಗಿ ಕ್ಯಾನ್ಸರ್‌ ಪತ್ತೆಯಾದಾಗ, ಚಿಕಿತ್ಸೆಯನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಡಯಾಗ್ನಸಿಸ್ ನಂತರದ ಬೆಂಬಲ ಕವರ್ ಈ ಕೆಳಗಿನ ಬೆಂಬಲವನ್ನು ನೀಡುತ್ತದೆ: 1. ನಿಮ್ಮ ಡಯಾಗ್ನಸಿಸ್ ಮತ್ತು ನೀವು ಯೋಜಿಸಿದ ಚಿಕಿತ್ಸೆಯ ಬಗ್ಗೆ ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಖಚಿತಪಡಿಸಿಕೊಳ್ಳಲು ಬೆಂಬಲ. 2. ಡಯಾಗ್ನಸಿಸ್ ನಂತರದ ಗರಿಷ್ಠ 6 ಸೆಷನ್ ಹೊರರೋಗಿಗಳ ಸಮಾಲೋಚನೆಗೆ ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಈ ಕವರ್ ಅಡಿಯಲ್ಲಿನ ಪ್ರಯೋಜನವು ಪ್ರತಿ ಸೆಷನ್‌ಗೆ ₹ 3000/- ವರೆಗೆ ಅನ್ವಯವಾಗುತ್ತದೆ. 3. ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಅಂದಾಜು ಮಾಡಲು ಸಹಾಯ ಮಾಡುವ ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಪರೀಕ್ಷೆಗಳು, ಸರ್ಜರಿ ನಂತರದ ಹೆಚ್ಚುವರಿ (ಹೊಂದಾಣಿಕೆ) ಚಿಕಿತ್ಸೆಯಿಂದ ಯಾರು ಪ್ರಯೋಜನ ಪಡೆಯಬಹುದು ಎಂಬುದನ್ನು ನಿರ್ಧರಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ. ಪಾಲಿಸಿ ಅವಧಿಯಲ್ಲಿ ಒಮ್ಮೆ ಮಾತ್ರ ಪಡೆಯಬಹುದು ಮತ್ತು ಪಾವತಿಸಬೇಕಾದ ಬೆನಿಫಿಟ್‌ ಮೊತ್ತವು ₹ 10,000 ಮೀರುವುದಿಲ್ಲ.
    ಪಾಲಿಸಿಯ ಅಡಿಯಲ್ಲಿ ಯಾವುದೇ ಕ್ಲೈಮ್ ಇಲ್ಲದೆ ಮತ್ತು ಅನ್ವಯವಾಗುವ ಅಂಡರ್‌ರೈಟಿಂಗ್ ಮಾರ್ಗಸೂಚಿಗಳಿಗೆ ಒಳಪಟ್ಟು ನವೀಕರಣದ ಸಮಯದಲ್ಲಿ ನೀವು ಪ್ಲಾನ್ ಮತ್ತು ವಿಮಾ ಮೊತ್ತವನ್ನು ಬದಲಾಯಿಸಬಹುದು .
    ಡಯಾಗ್ನಸಿಸ್ ನಂತರದ ಬೆಂಬಲದ ಐಚ್ಛಿಕ ಕವರ್ ಆಯ್ಕೆ ಮಾಡಿದವರಿಗೆ ಕ್ಯಾನ್ಸರ್‌ ಪತ್ತೆಯಾದರೆ ಮತ್ತು ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಮಾಡಿದರೆ, 'ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಟೆಸ್ಟ್' ಗೆ ಅರ್ಹರಾಗಿರುತ್ತಾರೆ. ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಪರೀಕ್ಷೆಯನ್ನು ಸ್ತನದ ಕ್ಯಾನ್ಸರ್‌ಗಾಗಿ ಚಿಕಿತ್ಸೆಯ ಪ್ರೋಟೋಕಾಲ್ ನಿರ್ಧರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ, ಇದು ಭಾರತದ ಮಹಿಳೆಯರಲ್ಲಿ ಕಾಣಿಸುವ ಅತ್ಯಂತ ಸಾಮಾನ್ಯ ಕ್ಯಾನ್ಸರ್ ವಿಧವಾಗಿದೆ.
    ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾದ ಗಂಭೀರ ಅನಾರೋಗ್ಯ/ವೈದ್ಯಕೀಯ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಪಡೆದ ಎರಡನೇ ವೈದ್ಯಕೀಯ ಅಭಿಪ್ರಾಯಕ್ಕೆ ಉಂಟಾದ ವೆಚ್ಚಗಳು; • ಈ ಕವರ್ ಅಡಿಯಲ್ಲಿನ ಪ್ರಯೋಜನವನ್ನು ಪಾಲಿಸಿ ಅವಧಿಯಲ್ಲಿ ಒಮ್ಮೆ ಮಾತ್ರ ಕ್ಲೈಮ್ ಮಾಡಬಹುದು. • ಈ ಕವರ್ ಅಡಿಯಲ್ಲಿ ಗರಿಷ್ಠ ಪ್ರಯೋಜನವು ₹ 10,000 ಮೀರುವುದಿಲ್ಲ
    ಹೌದು, ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಈ ಪಾಲಿಸಿಯ ಅಡಿಯಲ್ಲಿ ಪಡೆದುಕೊಳ್ಳಬಹುದು.
    ಮೈ:ಹೆಲ್ತ್ ವಿಮೆನ್ ಸುರಕ್ಷಾಗಾಗಿ ಆನ್ಲೈನ್ ಪಾಲಿಸಿಯನ್ನು ಖರೀದಿಸುವಾಗ ನೀವು 3 ಲಕ್ಷದಿಂದ 24 ಲಕ್ಷಗಳವರೆಗೆ ಆಯ್ಕೆ ಮಾಡಬಹುದು, ಆದಾಗ್ಯೂ ನೀವು ಹೆಚ್ಚಿನ ವಿಮಾ ಮೊತ್ತವನ್ನು ಪಡೆಯಲು ಬಯಸಿದರೆ, ದಯವಿಟ್ಟು ನಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ.
    ಅವಾರ್ಡ್ಸ್ ಮತ್ತು ಗುರುತಿಸುವಿಕೆ
    x