ಜ್ಞಾನ ಕೇಂದ್ರ
13,000+

ನಗದುರಹಿತ ನೆಟ್ವರ್ಕ್

38 ನಿಮಿಷಗಳಲ್ಲಿ ನಗದುರಹಿತ

ಕ್ಲೇಮ್‌ಗಳ ಅನುಮೋದನೆ*~

₹17,750+ ಕೋಟಿ ಕ್ಲೈಮ್‌ಗಳು

ಇಲ್ಲಿವರೆಗೆ ಸೆಟಲ್ ಮಾಡಲಾಗಿದೆ^*

50 ಲಕ್ಷ ಮತ್ತು 1 ಕೋಟಿ

ವಿಮಾ ಮೊತ್ತ ಲಭ್ಯವಿದೆ

ಮೈ:ಹೆಲ್ತ್ ಕೋಟಿ ಸುರಕ್ಷಾ- 1 ಕೋಟಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚವನ್ನು ಎದುರಿಸಲು ಮತ್ತು ಉತ್ತಮ ಹೆಲ್ತ್‌ಕೇರ್ ಒದಗಿಸಲು, ಇಲ್ಲಿದೆ ಮೈ:ಹೆಲ್ತ್ ಕೋಟಿ ಸುರಕ್ಷಾ - ₹1 ಕೋಟಿಯವರೆಗೂ ವಿಮಾ ಮೊತ್ತ ನೀಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್. ಆಸ್ಪತ್ರೆ ದಾಖಲಾತಿ ವೆಚ್ಚಗಳು, ಗಂಭೀರ ಕಾಯಿಲೆಗಳ ಚಿಕಿತ್ಸೆ, ಪ್ರಮುಖ ಶಸ್ತ್ರಚಿಕಿತ್ಸೆಗಳ ವೆಚ್ಚ, ಡೇಕೇರ್ ಪ್ರಕ್ರಿಯೆಗಳು ಮತ್ತು ಇನ್ನೂ ಹೆಚ್ಚಿನ ವೈದ್ಯಕೀಯ ವೆಚ್ಚಗಳಿಗೆ ಈ ಮುಖ್ಯ ಹೆಲ್ತ್‌ ಪಾಲಿಸಿ ಕವರೇಜ್ ನೀಡುತ್ತದೆ. ಮೈ:ಹೆಲ್ತ್ ಕೋಟಿ ಸುರಕ್ಷಾ ಪಾಲಿಸಿಯು ನಿಮ್ಮ ನೆರವಿಗೆ ಇರುವಾಗ, ನೀವು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ, ನಾವು ನಿಮ್ಮ ಹೆಚ್ಚಾದ ಹೆಲ್ತ್‌ಕೇರ್ ವೆಚ್ಚವನ್ನು ನೋಡಿಕೊಳ್ಳುತ್ತೇವೆ. ಹೀಗೆ, ನಿಮ್ಮ ಜೀವಮಾನದ ಉಳಿತಾಯಗಳ ಮೇಲೆ ಪರಿಣಾಮ ಬೀರದೆ ವೈದ್ಯಕೀಯ ತುರ್ತುಸ್ಥಿತಿಯನ್ನು ನಿಭಾಯಿಸಲು ನಿಮ್ಮನ್ನು ಸಜ್ಜುಗೊಳಿಸುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋದಿಂದ 1 ಕೋಟಿ ಹೆಲ್ತ್ ಇನ್ಶೂರೆನ್ಸ್ ಏಕೆ ಖರೀದಿಸಬೇಕು?

ಏಕೆ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡಬೇಕು?

ಹೆಚ್ಚುತ್ತಿರುವ ವೈದ್ಯಕೀಯ ಅಗತ್ಯತೆಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು 1 ಕೋಟಿ ಹೆಲ್ತ್ ಇನ್ಶೂರೆನ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ವಿಸ್ತರಿತ ಮೊದಲು ಮತ್ತು ನಂತರದ ಆಸ್ಪತ್ರೆ ದಾಖಲಾತಿ
ವಿಸ್ತರಿತ ಮೊದಲು ಮತ್ತು ನಂತರದ ಆಸ್ಪತ್ರೆ ದಾಖಲಾತಿ
ಅನಿಯಮಿತ ಡೇಕೇರ್ ಪ್ರಕ್ರಿಯೆಗಳು
ಅನಿಯಮಿತ ಡೇಕೇರ್ ಪ್ರಕ್ರಿಯೆಗಳು
ರೂಮ್ ಬಾಡಿಗೆಯನ್ನು ಭರಿಸಬೇಕಾಗಿಲ್ಲ
ರೂಮ್ ಬಾಡಿಗೆಯನ್ನು ಭರಿಸಬೇಕಾಗಿಲ್ಲ^*
ನಗದುರಹಿತ ಕ್ಲೈಮ್‌ ಸೇವೆ
ಇಲ್ಲಿಯವರೆಗೆ ₹17,750+ ಕೋಟಿ ಕ್ಲೈಮ್‌ಗಳನ್ನು ಸೆಟಲ್ ಮಾಡಲಾಗಿದೆ`
ನೆಟ್ವರ್ಕ್ ಆಸ್ಪತ್ರೆಗಳು
13,000+ ನೆಟ್ವರ್ಕ್ ಆಸ್ಪತ್ರೆಗಳು
1.6 ಕೋಟಿ+ ಸಂತೃಪ್ತ ಗ್ರಾಹಕರಿರುವ ಎಚ್‌ಡಿಎಫ್‌ಸಿ ಎರ್ಗೋ
#1.6 ಕೋಟಿ+ ಸಂತುಷ್ಟ ಗ್ರಾಹಕರು
ಇನ್ಶೂರೆನ್ಸ್ ಮಾಡಿಸಿಕೊಳ್ಳಿ
ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಿರಿ
ಭಯ ತೊಲಗಿಸಿ, ನೆಮ್ಮದಿಯನ್ನು ಆರಿಸಿ

ನಮ್ಮ 1 ಕೋಟಿ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ಕವರೇಜ್ ಬಗ್ಗೆ ತಿಳಿಯಿರಿ

ಎಚ್‌ಡಿಎಫ್‌ಸಿ ಎರ್ಗೋ ಕವರ್‌ ಮಾಡುವ ಆಸ್ಪತ್ರೆ ದಾಖಲಾತಿ ವೆಚ್ಚಗಳು

ಆಸ್ಪತ್ರೆ ದಾಖಲಾತಿ (ಕೋವಿಡ್-19 ಒಳಗೊಂಡಂತೆ)

ಇತರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಂತೆ, ಕಾಯಿಲೆ ಮತ್ತು ಗಾಯಗಳಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾದಲ್ಲಿ, ಆ ವೆಚ್ಚವನ್ನು ತಡೆಯಿಲ್ಲದೆ ಕವರ್ ಮಾಡುತ್ತೇವೆ. ಮೈ:ಹೆಲ್ತ್ ಕೋಟಿ ಸುರಕ್ಷಾ ಕೋವಿಡ್-19 ಚಿಕಿತ್ಸೆಯನ್ನು ಸಹ ಕವರ್ ಮಾಡುತ್ತದೆ.

ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚ ಕವರ್ ಆಗುತ್ತದೆ

ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ

ಔಷಧಿ, ರೋಗನಿರ್ಣಯ, ಫಿಸಿಯೋಥೆರಪಿ, ಕನ್ಸಲ್ಟೇಶನ್ ಇತ್ಯಾದಿ ವೆಚ್ಚಗಳನ್ನು ಆಸ್ಪತ್ರೆ ದಾಖಲಾತಿಯ 60 ದಿನಗಳ ಮುಂಚಿನಿಂದ ಡಿಸ್ಚಾರ್ಜ್ ನಂತರದ 180 ದಿನಗಳವರೆಗೂ ಕವರ್ ಮಾಡಲಾಗುತ್ತದೆ.

ಡೇ ಕೇರ್ ಪ್ರಕ್ರಿಯೆಗಳನ್ನು ಕವರ್ ಮಾಡಲಾಗುತ್ತದೆ

ಅನಿಯಮಿತ ಡೇ ಕೇರ್ ಚಿಕಿತ್ಸೆಗಳು

ವೈದ್ಯಕೀಯ ಸಂಶೋಧನೆಗಳು, ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ. ನೀವು ನಂಬುತ್ತೀರೋ ಇಲ್ಲವೋ? ನಿಮಗಾಗಿ ನಾವು ಅದನ್ನೂ ಕವರ್‌ ಮಾಡುತ್ತೇವೆ.

ನವೀಕರಣದ ನಂತರ ಉಚಿತ ಆರೋಗ್ಯ ತಪಾಸಣೆ

ಉಚಿತ ಮುಂಜಾಗ್ರತಾ ಆರೋಗ್ಯ ತಪಾಸಣೆ

ಮುಂಜಾಗ್ರತೆ ವಹಿಸುವುದು ಚಿಕಿತ್ಸೆ ಪಡೆಯುವುದಕ್ಕಿಂತ ಉತ್ತಮ. ಅದಕ್ಕಾಗಿಯೇ ಮೈ:ಹೆಲ್ತ್ ಕೋಟಿ ಸುರಕ್ಷಾ ಪಾಲಿಸಿಯನ್ನು ನವೀಕರಿಸಿದ 60 ದಿನಗಳ ಒಳಗೆ ನಿಮಗೆ ಉಚಿತ ಆರೋಗ್ಯ ತಪಾಸಣೆಯನ್ನು ಒದಗಿಸುತ್ತೇವೆ.

ರೋಡ್ ಆಂಬ್ಯುಲೆನ್ಸ್

ರೋಡ್ ಆಂಬ್ಯುಲೆನ್ಸ್

ತುರ್ತು ಪರಿಸ್ಥಿತಿಯಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾಗುವುದು ಬಹಳ ಮುಖ್ಯ. ಆದ್ದರಿಂದ, ನಾವು ನಿಮಗೆ ನೆರವಾಗುತ್ತೇವೆ. ಮೈ:ಹೆಲ್ತ್ ಕೋಟಿ ಸುರಕ್ಷಾ ಆಂಬ್ಯುಲೆನ್ಸ್ ವೆಚ್ಚವನ್ನು (ಅದೇ ನಗರದ ವ್ಯಾಪ್ತಿಯಲ್ಲಿ) ಕವರ್ ಮಾಡುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಕವರ್ ಮಾಡುವ ನಗದುರಹಿತ ಹೋಮ್ ಹೆಲ್ತ್ ಕೇರ್

ಹೋಮ್ ಹೆಲ್ತ್‌ಕೇರ್*^

ನಿಮ್ಮ ವೈದ್ಯರು ಚಿಕಿತ್ಸೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ಮನೆಯಲ್ಲಿಯೇ ಪಡೆಯಲು ಸಲಹೆ ನೀಡಿದರೆ, ನಾವು ಮನೆಯಲ್ಲಿ ಚಿಕಿತ್ಸೆ ಪಡೆಯಲು ತಗಲುವ ವೆಚ್ಚವನ್ನು ಸಹ ಕವರ್ ಮಾಡುತ್ತೇವೆ.

ಅಂಗ ದಾನಿ ವೆಚ್ಚಗಳು

ಅಂಗ ದಾನಿ ವೆಚ್ಚಗಳು

ಅಂಗದಾನ ಪಡೆದುಕೊಳ್ಳುವುದು ನಿಜವಾಗಿಯೂ ಜೀವ ಉಳಿಸುವಂತಹ ಪ್ರಕ್ರಿಯೆಯಾಗಿದೆ. ಅಂಗದಾನ ಪಡೆದುಕೊಳ್ಳುವವರು ಇನ್ಶೂರ್ಡ್‌ ಆಗಿದ್ದರೇ, ದಾನಿಯ ದೇಹದಿಂದ ಪ್ರಮುಖ ಅಂಗವನ್ನು ಸಂಗ್ರಹಿಸಲು ಬೇಕಾದ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡುತ್ತೇವೆ.

ಆಯುಶ್ ಪ್ರಯೋಜನಗಳನ್ನು ಕವರ್ ಮಾಡಲಾಗಿದೆ

ಪರ್ಯಾಯ ಚಿಕಿತ್ಸೆಗಳು

ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಮುಂತಾದ ಪರ್ಯಾಯ ಚಿಕಿತ್ಸೆಗಳಲ್ಲಿ ನಿಮಗೆ ನಂಬಿಕೆ ಇದ್ದಲ್ಲಿ ಆಯುಷ್ ಚಿಕಿತ್ಸೆಯ ಆಸ್ಪತ್ರೆ ದಾಖಲಾತಿಯ ವೆಚ್ಚಗಳನ್ನು ಸಹ ನಾವು ಕವರ್ ಮಾಡುತ್ತೇವೆ.

ಜೀವಮಾನದ ನವೀಕರಣ

ಆಜೀವ ನವೀಕರಣ

ಒಮ್ಮೆ ನೀವು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನ ಸುರಕ್ಷೆ ಹೊಂದಿದ ನಂತರ ಮತ್ತೆ ಹಿಂದಿರುಗಿ ನೋಡುವ ಮಾತೇ ಇರುವುದಿಲ್ಲ. ನಮ್ಮ ಹೆಲ್ತ್ ಪ್ಲಾನ್, ತಡೆರಹಿತ ನವೀಕರಣಗಳ ಮುಖಾಂತರ ನಿಮ್ಮ ಜೀವನದ ಉದ್ದಕ್ಕೂ ವೈದ್ಯಕೀಯ ಖರ್ಚುಗಳಿಂದ ಸುರಕ್ಷಿತವಾಗಿರುವಂತೆ ಮಾಡುತ್ತದೆ.

ಮೈ:ಹೆಲ್ತ್ ಕೋಟಿ ಸುರಕ್ಷಾ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್‌ ಓದಿ.

ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಯ ಹಾನಿಗಳು

ಸಾಹಸಗಳಿಂದ ನಿಮಗೆ ಮಾನಸಿಕ ಉತ್ತೇಜನ ಸಿಗಬಹುದು. ಆದರೆ, ಅದರಿಂದ ಹಾನಿಗಳು ಆದಾಗ, ಅದು ಅಪಾಯಕಾರಿಯಾಗುತ್ತದೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಆಗುವ ಅವಘಡಗಳಿಗೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರೇಜ್‌ ನೀಡುವುದಿಲ್ಲ.

ತಾವೇ ತಂದುಕೊಂಡ ಹಾನಿಗಳನ್ನೂ ಕವರ್ ಮಾಡಲಾಗುವುದಿಲ್ಲ

ಸ್ವಯಂ-ಕಾರಣದಿಂದ ಆದ ಗಾಯಗಳು

ನೀವೇ ನಿಮ್ಮ ದೇಹಕ್ಕೆ ಹಾನಿ ಮಾಡಿಕೊಂಡರೆ, ದುರದೃಷ್ಟವಶಾತ್ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನೀವೇ ಮಾಡಿಕೊಂಡ ಹಾನಿಗಳಿಗೆ ಕವರೇಜ್‌ ನೀಡುವುದಿಲ್ಲ.

ಯುದ್ಧದ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ

ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯುದ್ಧಗಳಿಂದ ಆಗುವ ಯಾವುದೇ ಕ್ಲೇಮ್‌ಗೆ ಕವರೇಜ್‌ ನೀಡುವುದಿಲ್ಲ.

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವಿಕೆಯನ್ನೂ ಕವರ್ ಮಾಡಲಾಗುವುದಿಲ್ಲ

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ (ಸೇನೆ/ನೌಕಾಪಡೆ/ವಾಯುಪಡೆ) ಕಾರ್ಯಾಚರಣೆಗಳಲ್ಲಿ ಭಾಗವಹಿಸುವಾಗ ಆಗುವ ಆಕಸ್ಮಿಕ ಹಾನಿಗಳನ್ನು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರ್ ಮಾಡುವುದಿಲ್ಲ.

ಜನ್ಮಜಾತ ಬಾಹ್ಯ ರೋಗಗಳು, ದೋಷಗಳು ಅಥವಾ ವೈಪರೀತ್ಯಗಳು,

ಜನ್ಮಜಾತ ಬಾಹ್ಯ ರೋಗಗಳು, ದೋಷಗಳು ಅಥವಾ ವೈಪರೀತ್ಯಗಳು,

ಹುಟ್ಟಿನಿಂದ ಇರುವ ಬಾಹ್ಯ ರೋಗ, ದೋಷ ಅಥವಾ ತೊಂದರೆಗಳ ವೈದ್ಯಕೀಯ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆಯನ್ನು ಕವರ್ ಮಾಡಲಾಗುವುದಿಲ್ಲ

ಮದ್ಯಪಾನ ಮತ್ತು ಔಷಧದ ದುರುಪಯೋಗಕ್ಕಾಗಿ ಚಿಕಿತ್ಸೆ

ಮದ್ಯಪಾನ, ಮಾದಕ ದ್ರವ್ಯ ಅಥವಾ ಮಾದಕ ವ್ಯಸನದ ಚಿಕಿತ್ಸೆ ಅಥವಾ ಯಾವುದೇ ವ್ಯಸನಕಾರಿ ಸ್ಥಿತಿ ಮತ್ತು ಅದರ ಪರಿಣಾಮಗಳು ಕವರ್ ಆಗುವುದಿಲ್ಲ.

ಕೇವಲ ಸರಳ ಹೆಲ್ತ್ ಕವರ್ ಅಲ್ಲ, ನಿಮ್ಮ ಆರೋಗ್ಯದ ಪಾಲುದಾರ ಕೂಡ

ಹೆಲ್ತ್ ಕೋಚ್

ಪೋಷಣೆ, ಫಿಟ್ನೆಸ್ ಮತ್ತು ಮನೋವೈದ್ಯರ ಸಮಾಲೋಚನೆಯಂತಹ ಹೆಲ್ತ್ ಕೋಚಿಂಗ್ ಸೇವೆಗಳಿಗೆ ಸುಲಭ ಪ್ರವೇಶ ಪಡೆಯಿರಿ. ಚಾಟ್ ಅಥವಾ ಕಾಲ್ ಬ್ಯಾಕ್ ಸೌಲಭ್ಯದ ಮೂಲಕ ನಮ್ಮ ಮೊಬೈಲ್ ಆಪ್‌ನಿಂದ ನೀವು ಈ ಎಲ್ಲಾ ಸೇವೆಗಳನ್ನು ಪಡೆಯಬಹುದು. ಗೂಗಲ್ ಪ್ಲೇಸ್ಟೋರ್‌ನಿಂದ ನಮ್ಮ ಆಪ್ ಡೌನ್‌ಲೋಡ್ ಮಾಡಿದರೆ ಸಾಕು, ಈ ಎಲ್ಲ ಪ್ರಯೋಜನಗಳನ್ನು ಪಡೆಯಬಹುದು. ನಮ್ಮ ಆಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ (ಕೇವಲ ಆಂಡ್ರಾಯ್ಡ್ ಡಿವೈಸ್‌ಗಳು).

ವೆಲ್ನೆಸ್ ಸೇವೆಗಳು

OPD ಕನ್ಸಲ್ಟೇಶನ್‌ಗಳು, ಫಾರ್ಮಸಿ ಖರೀದಿಗಳು ಮತ್ತು ಡಯಾಗ್ನಸ್ಟಿಕ್ ಸೆಂಟರ್‌ಗಳ ಮೇಲೆ ರಿಯಾಯಿತಿ ಪಡೆಯಿರಿ. ಸುದ್ದಿ ಪತ್ರಗಳು, ಡಯಟ್ ಮತ್ತು ಹೆಲ್ತ್ ಸಲಹೆಗಳಿಗಾಗಿ ನೀವು ಸೈನ್-ಅಪ್ ಮಾಡಬಹುದು. ಒತ್ತಡ ನಿರ್ವಹಣೆ ಮತ್ತು ಗರ್ಭಿಣಿ ಆರೈಕೆಗಾಗಿ ನಾವು ವಿಶೇಷ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತೇವೆ. ಬಹಳಷ್ಟು ಆರೋಗ್ಯ ಸಂಬಂಧಿತ ಸೇವೆಗಳು ಕೇವಲ ಒಂದು ಕ್ಲಿಕ್‌ನ ದೂರದಲ್ಲಿವೆ. ಆಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ (ಆಂಡ್ರಾಯ್ಡ್ ಡಿವೈಸ್‌ಗಳು ಮಾತ್ರ).

1 ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಮೇಲೆ ಅನೇಕ ರಿಯಾಯಿತಿ ಆಯ್ಕೆಗಳು

ದೀರ್ಘಾವಧಿ ರಿಯಾಯಿತಿ

ದೀರ್ಘಾವಧಿ ರಿಯಾಯಿತಿ"

ಕಡಿಮೆ ಅವಧಿಯ ಕವರ್‌ ಪಡೆಯಲು ಹೆಚ್ಚು ಪಾವತಿ ಏಕೆ ಮಾಡಬೇಕು? ಮೈ:ಹೆಲ್ತ್ ಕೋಟಿ ಸುರಕ್ಷಾದೊಂದಿಗೆ ದೀರ್ಘಾವಧಿ ಪ್ಲಾನ್ ಪಡೆದುಕೊಳ್ಳಿ ಮತ್ತು 10% ವರೆಗೆ ಉಳಿತಾಯ ಮಾಡಿ.

ಫ್ಯಾಮಿಲಿ ರಿಯಾಯಿತಿ

ಫ್ಯಾಮಿಲಿ ರಿಯಾಯಿತಿ

ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ 2 ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರು ಮೈ:ಹೆಲ್ತ್ ಕೋಟಿ ಸುರಕ್ಷಾ ಖರೀದಿಸಿದರೆ 10% ಫ್ಯಾಮಿಲಿ ರಿಯಾಯಿತಿ ಪಡೆಯಿರಿ.

ಫಿಟ್ನೆಸ್ ರಿಯಾಯಿತಿ

ಫಿಟ್ನೆಸ್ ರಿಯಾಯಿತಿ

ನೀವು ಸದೃಢರಾಗಿ, ಆರೋಗ್ಯವಾಗಿರುವ ಬಗ್ಗೆ ಕಾಳಜಿ ವಹಿಸುತ್ತಿರುವುದನ್ನು ಗುರುತಿಸಿ ನವೀಕರಣದ ಸಮಯದಲ್ಲಿ 10% ವರೆಗೆ ಫಿಟ್ನೆಸ್ ರಿಯಾಯಿತಿ ನೀಡುತ್ತೇವೆ.

13,000+
ನೆಟ್ವರ್ಕ್ ಆಸ್ಪತ್ರೆಗಳು
ಭಾರತದಾದ್ಯಂತ

ನಿಮ್ಮ ಹತ್ತಿರದ ನಗದುರಹಿತ ಆಸ್ಪತ್ರೆಗಳನ್ನು ಹುಡುಕಿ

ಐಕಾನ್ ಹುಡುಕಿ
ಅಥವಾ ನಿಮ್ಮ ಹತ್ತಿರದಲ್ಲಿರುವ ಆಸ್ಪತ್ರೆಯನ್ನು ಪತ್ತೆಹಚ್ಚಿ
13,000+ ಎಚ್‌ಡಿಎಫ್‌ಸಿ ಎರ್ಗೋದಿಂದ ನೆಟ್ವರ್ಕ್ ಆಸ್ಪತ್ರೆಗಳು
ಜಸ್ಲೋಕ್ ಮೆಡಿಕಲ್ ಸೆಂಟರ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ರೂಪಾಲಿ ಮೆಡಿಕಲ್
ಸೆಂಟರ್ ಪ್ರೈವೇಟ್ ಲಿಮಿಟೆಡ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ಜಸ್ಲೋಕ್ ಮೆಡಿಕಲ್ ಸೆಂಟರ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ನೀವು 1 ಕೋಟಿ ಹೆಲ್ತ್ ಇನ್ಶೂರೆನ್ಸ್ ಖರೀದಿಸಬೇಕು ಒಂದು ವೇಳೆ...

ನಿಮ್ಮ ಇಡೀ ಕುಟುಂಬದಲ್ಲಿ ಹಣ ಗಳಿಸುತ್ತಿರುವವರು ನೀವೊಬ್ಬರೇ ಆಗಿದ್ದಾಗ, ಎಲ್ಲಾ ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ನೀವೊಬ್ಬರೇ ತೆಗೆದುಕೊಳ್ಳುತ್ತಿರುವಾಗ, ನಿಮ್ಮ ಕುಟುಂಬದ ಭವಿಷ್ಯದ ವೈದ್ಯಕೀಯ ವೆಚ್ಚಗಳನ್ನು ಪೂರೈಸಲು ಒಂದು ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಅತ್ಯಗತ್ಯ. ಪ್ರಸ್ತುತ ವೈದ್ಯಕೀಯ ಹಣದುಬ್ಬರದಲ್ಲಿ, ಸಣ್ಣ ವೈದ್ಯಕೀಯ ತುರ್ತುಸ್ಥಿತಿಯೂ ನಿಮ್ಮ ಉಳಿತಾಯವನ್ನು ನುಂಗಿಬಿಡಬಹುದು. ನಿಮ್ಮ ಹಣಕಾಸನ್ನು ನೋಡಿಕೊಳ್ಳುವಂತಹ ಪ್ಲಾನ್ ಇರುವಾಗ ರಿಸ್ಕ್ ಏಕೆ ತೆಗೆದುಕೊಳ್ಳಬೇಕು?

ಮನೆ, ಕಾರು, ಮಗುವಿನ ಶಿಕ್ಷಣ ಇತ್ಯಾದಿಗಳಿಗೆ ನೀವು ಈಗಾಗಲೇ EMI ಪಾವತಿಸುತ್ತಿದ್ದರೆ, ತುರ್ತು ಸ್ಥಿತಿಯಲ್ಲಿ ಖರ್ಚುಮಾಡಲು ಹಣ ಉಳಿಯದೇ ಹೋಗಬಹುದು. ಒಂದೇ ಒಂದು ಆಸ್ಪತ್ರೆ ದಾಖಲಾತಿ ನಿಮ್ಮ ಹಣಕಾಸಿನ ಬಾಧ್ಯತೆಗಳಿಗೆ ಸವಾಲಾಗಬಹುದು. ಆದ್ದರಿಂದ ವೈದ್ಯಕೀಯ ತುರ್ತುಸ್ಥಿತಿಯನ್ನು ಎದುರಿಸಲು ಒಂದು ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಲು ಹಿಂಜರಿಯಬೇಡಿ. ಒಂದು ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ನಿಮ್ಮ ವಿಶ್ವಾಸ ಹೆಚ್ಚಿಸುತ್ತದೆ ಮತ್ತು ನಿಮ್ಮ ಈಗಿನ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರದೆ ಉತ್ತಮ ಆರೋಗ್ಯ ರಕ್ಷಣೆ ಪಡೆಯಲು ನೆರವಾಗುತ್ತದೆ.

ನಿಮ್ಮ ಕುಟುಂಬದಲ್ಲಿ ಕ್ಯಾನ್ಸರ್, ಹೃದ್ರೋಗ ಮುಂತಾದ ಗಂಭೀರ ಕಾಯಿಲೆಗಳ ಹಿನ್ನೆಲೆ ಇದ್ದರೇ, ನೀವು ಈ ಒಂದು ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ನಿರ್ಲಕ್ಷಿಸಲೇಬಾರದು. ಆದ್ದರಿಂದ ಜಾಗೃತರಾಗಿ, ಆಸ್ಪತ್ರೆ ಬಿಲ್‌ಗಳಿಂದ ನಿಮ್ಮ ಜೀವಮಾನದ ಉಳಿತಾಯವನ್ನು ಸಂರಕ್ಷಿಸಿ.

ಡೆಡ್‌ಲೈನ್ ಹಾಗು ಗುರಿಗಳನ್ನು ಸಾಧಿಸುವ ಹಾದಿಯಲ್ಲಿ ನೀವು ಸಾಮಾನ್ಯವಾಗಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತೀರಿ. ಸೋಮಾರಿ ಜೀವನಶೈಲಿ ನಿಮ್ಮ ಆರೋಗ್ಯಕ್ಕೆ ತೊಡಕಾಗಿ, ಆರೋಗ್ಯಕರ ಅಭ್ಯಾಸಗಳನ್ನು ನೀವು ಪಾಲಿಸದೇ ಹೋಗಬಹುದು. ಇದು ಇನ್ನು ಹೆಚ್ಚಿನ ಸಮಯದ ವರೆಗು ಮುಂದುವರಿದರೇ, ನೀವು ಸಣ್ಣ ವಯಸ್ಸಿನಲ್ಲಿಯೇ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಗಂಭೀರ ಅನಾರೋಗ್ಯಕ್ಕೆ ತುತ್ತಾಗಬಹುದು. ಇಂತಹ ಅನಿರೀಕ್ಷಿತ ವೈದ್ಯಕೀಯ ವೆಚ್ಚವನ್ನು ನಿಭಾಯಿಸಲು, ಒಂದು ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ, ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ವೈದ್ಯಕೀಯ ಬಿಲ್‌ಗಳನ್ನು ಪಾವತಿಸುವ ಬದಲಿಗೆ ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಬಳಸಬಹುದು.

1 ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು

ನಿರಂತರವಾಗಿ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳನ್ನು ಎದುರಿಸುತ್ತದೆ

ಭಾರತದ ಹೆಲ್ತ್‌ಕೇರ್ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. ಇದು ಆತಂಕಕಾರಿ ಸಂಗತಿ. ಭಾರತದ ಸರಾಸರಿ ಹೆಲ್ತ್‌ಕೇರ್ ಹಣದುಬ್ಬರ 2018-19 ರಲ್ಲಿ 7.14% ಇತ್ತು, ಇದು ಹಿಂದಿನ ಹಣಕಾಸು ವರ್ಷದಲ್ಲಿನ 4.39% ಕ್ಕಿಂತ ಬಹಳ ಹೆಚ್ಚಾಗಿದೆ~. ಮಿತಿಮೀರುತ್ತಿರುವ ವೈದ್ಯಕೀಯ ಹಣದುಬ್ಬರದಿಂದಾಗಿ ಉಂಟಾಗುವ ವೈದ್ಯಕೀಯ ವೆಚ್ಚವನ್ನು ನಿಭಾಯಿಸಲು1 ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವ ಮೂಲಕ ಸಿದ್ಧರಾಗಿ.

ನಿಮ್ಮ ಕುಟುಂಬಕ್ಕೆ ಕವರ್ ಮೊತ್ತ

ನಿಮ್ಮ ಕುಟುಂಬಕ್ಕೆ ಸಾಕಾಗುವಷ್ಟು ಕವರ್ ಮೊತ್ತ

ನಿಮ್ಮ ಊಹೆಗೂ ಮೀರಿದ ಮೊತ್ತ ಇರುವ 1 ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೆ ನಿಮ್ಮ ಉಳಿತಾಯದ ಹಣವನ್ನು ನೀವು ಖರ್ಚು ಮಾಡಬೇಕಾಗಿಲ್ಲ. ಇದು ನಿಮ್ಮನ್ನು ಮತ್ತು ನಿಮ್ಮ ಆತ್ಮೀಯರನ್ನು ತಡೆರಹಿತವಾಗಿ ಕವರ್ ಮಾಡುತ್ತದೆ. ಮೈ:ಹೆಲ್ತ್ ಕೋಟಿ ಸುರಕ್ಷಾದಂತಹ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಇರುವಾಗ, ಹೆಲ್ತ್‌ಕೇರ್ ಸೌಲಭ್ಯಗಳ ಗುಣಮಟ್ಟದಲ್ಲಿ ನೀವು ರಾಜಿಯಾಗಬೇಕಾಗಿಲ್ಲ.

ಕೈಗೆಟುಕುವ ಪ್ರೀಮಿಯಂಗಳಲ್ಲಿ ಹೆಚ್ಚಿನ ವಿಮಾ ಮೊತ್ತ

ಕೈಗೆಟುಕುವ ಪ್ರೀಮಿಯಂಗಳಲ್ಲಿ ಹೆಚ್ಚಿನ ವಿಮಾ ಮೊತ್ತ

ಮೈ:ಹೆಲ್ತ್ ಕೋಟಿ ಸುರಕ್ಷಾ ಇರುವಾಗ ಹೆಚ್ಚಿನ ವಿಮಾ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಾಗಿ ಇನ್ನು ಹುಡುಕಬೇಕಾಗಿಲ್ಲ. ನಾವು ಕೈಗೆಟುಕುವ ದರದಲ್ಲಿ 1 ಕೋಟಿಯವರೆಗಿನ ಹೆಲ್ತ್ ಕವರ್ ಒದಗಿಸುತ್ತೇವೆ.

ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ
1 ಕೋಟಿ ಹೆಲ್ತ್ ಇನ್ಶೂರೆನ್ಸ್ ಖರೀದಿಸಲು ಸಿದ್ಧರಾಗಿದ್ದೀರಾ?

  ಹೇಗೆ ಕ್ಲೇಮ್ ಮಾಡಿ ಇಲ್ಲಿದೆ  

ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ಹಣಕಾಸಿನ ನೆರವು ಪಡೆಯುವುದು ಹೆಲ್ತ್‌ ಇನ್ಶೂರೆನ್ಸ್‌ ಪ್ಲಾನ್‌ ಅನ್ನು ಖರೀದಿಸುವ ಏಕೈಕ ಉದ್ದೇಶವಾಗಿದೆ. ಆದ್ದರಿಂದ, ನಗದುರಹಿತ ಕ್ಲೈಮ್‌ ಮತ್ತು ವೆಚ್ಚ ತುಂಬಿಕೊಡುವಿಕೆ ಕ್ಲೈಮ್‌ ಕೋರಿಕೆಗಳ ಸಂದರ್ಭದಲ್ಲಿ, ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಹೇಗೆ ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು, ಈ ಕೆಳಗಿನ ಹಂತಗಳನ್ನು ಓದುವುದು ಮುಖ್ಯವಾಗಿದೆ.

ಹೆಲ್ತ್ ಇನ್ಶೂರೆನ್ಸ್ ನಗದುರಹಿತ ಕ್ಲೈಮ್‌ಗಳು 38*~ ನಿಮಿಷಗಳ ಒಳಗೆ ಅನುಮೋದನೆ ಪಡೆಯುತ್ತವೆ

ನಗದುರಹಿತ ಅನುಮೋದನೆಗಾಗಿ ಪೂರ್ವ ದೃಢೀಕೃತ ಫಾರ್ಮ್‌ ಭರ್ತಿ ಮಾಡಿ
1

ಸೂಚನೆ

ನಗದುರಹಿತ ಅನುಮೋದನೆಗಾಗಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಪೂರ್ವ ದೃಢೀಕೃತ ಫಾರ್ಮ್ ಭರ್ತಿ ಮಾಡಿ

ಹೆಲ್ತ್ ಕ್ಲೇಮ್‌ ಅನುಮೋದನೆ ಸ್ಥಿತಿ
2

ಅನುಮೋದಿತ/ತಿರಸ್ಕೃತ

ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದ ನಂತರ, ನಾವು ನಿಮಗೆ ಸ್ಟೇಟಸ್ ಅಪ್ಡೇಟ್ ಕಳುಹಿಸುತ್ತೇವೆ

ಅನುಮೋದನೆಯ ನಂತರ ಆಸ್ಪತ್ರೆ ದಾಖಲಾತಿ
3

ಆಸ್ಪತ್ರೆಗೆ ದಾಖಲಾಗುವುದು

ಪೂರ್ವ ದೃಢೀಕೃತ ಅನುಮೋದನೆಯ ಆಧಾರದಲ್ಲಿ ಆಸ್ಪತ್ರೆಗೆ ದಾಖಲಾತಿ ಮಾಡಬಹುದು

ಆಸ್ಪತ್ರೆಯೊಂದಿಗೆ ವೈದ್ಯಕೀಯ ಕ್ಲೇಮ್‌ಗಳ ಸೆಟಲ್ಮೆಂಟ್
4

ಕ್ಲೈಮ್ ಸೆಟಲ್ಮೆಂಟ್

ಡಿಸ್ಚಾರ್ಜ್ ಸಮಯದಲ್ಲಿ, ನಾವು ನೇರವಾಗಿ ಆಸ್ಪತ್ರೆಯೊಂದಿಗೆ ಕ್ಲೈಮ್ ಸೆಟಲ್ಮೆಂಟ್‌ ಮಾಡುತ್ತೇವೆ

ನಾವು ಮರುಪಾವತಿ ಕ್ಲೈಮ್‌ಗಳನ್ನು 2.9 ದಿನಗಳ ಒಳಗೆ~* ಸೆಟಲ್ ಮಾಡುತ್ತೇವೆ

ಆಸ್ಪತ್ರೆ ದಾಖಲಾತಿ
1

ನಾನ್‌-ನೆಟ್ವರ್ಕ್ ಆಸ್ಪತ್ರೆಯಲ್ಲಿ ಆಸ್ಪತ್ರೆ ದಾಖಲಾತಿ

ನೀವು ಆರಂಭದ ಬಿಲ್‌ಗಳನ್ನು ಪಾವತಿಸಿ, ಮೂಲ ರಸೀತಿಗಳನ್ನು ನಿಮ್ಮ ಬಳಿಯಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು

ಕ್ಲೈಮ್ ನೋಂದಣಿ
2

ಕ್ಲೈಮ್ ನೋಂದಣಿ ಮಾಡಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ನಮಗೆ ನಿಮ್ಮ ಎಲ್ಲಾ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಕಳುಹಿಸಿಕೊಡಿ

ಕ್ಲೇಮ್ ಪರಿಶೀಲನೆ
3

ಪರಿಶೀಲನೆ

ನಾವು ನಿಮ್ಮ ಕ್ಲೈಮ್ ಸಂಬಂಧಿತ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಪರಿಶೀಲನೆ ಮಾಡುತ್ತೇವೆ

ಕ್ಲೇಮ್ ಅನುಮೋದನೆ"
4

ಕ್ಲೈಮ್ ಸೆಟಲ್ಮೆಂಟ್

ನಾವು ನಿಮ್ಮ ಬ್ಯಾಂಕ್ ಅಕೌಂಟಿಗೆ ಅನುಮೋದಿತ ಕ್ಲೈಮ್ ಮೊತ್ತವನ್ನು ಕಳುಹಿಸುತ್ತೇವೆ.

ನಮ್ಮ ಸಂತೃಪ್ತ ಗ್ರಾಹಕರ ಅನುಭವ ಕೇಳಿ

4.4/5 ಸ್ಟಾರ್‌ಗಳು
ಶ್ರೇಣಿ

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

ಕೋಟ್-ಐಕಾನ್‌ಗಳು
ಗಂಡಸಿನ-ಮುಖ
M ಸುಧಾಕರ್

ಮೈ ಹೆಲ್ತ್ ಕೋಟಿ ಸುರಕ್ಷಾ

31 ಜುಲೈ 2021

ಸೂಪರ್

ಕೋಟ್-ಐಕಾನ್‌ಗಳು
ಗಂಡಸಿನ-ಮುಖ
ನಾಗರಾಜು ಎರ್ರಂಶೆಟ್ಟಿ

ಮೈ ಹೆಲ್ತ್ ಕೋಟಿ ಸುರಕ್ಷಾ

29 ಜುಲೈ 2021

ಸೇವೆ ಉತ್ತಮವಾಗಿದೆ

ಕೋಟ್-ಐಕಾನ್‌ಗಳು
ಹೆಂಗಸಿನ-ಮುಖ
ಭಾವೇಶ್‌ಕುಮಾರ್ ಮಾಧಡ್

ಮೈ ಹೆಲ್ತ್ ಕೋಟಿ ಸುರಕ್ಷಾ

11 ಜುಲೈ 2021

ತುಂಬಾ ಉತ್ತಮ ಪಾಲಿಸಿ

ಕೋಟ್-ಐಕಾನ್‌ಗಳು
ಗಂಡಸಿನ-ಮುಖ
ದೇವೇಂದ್ರ ಪ್ರತಾಪ್ ಸಿಂಗ್

ಮೈ ಹೆಲ್ತ್ ಕೋಟಿ ಸುರಕ್ಷಾ

6 ಜುಲೈ 2021

ಅತ್ಯುತ್ತಮ

ಕೋಟ್-ಐಕಾನ್‌ಗಳು
ಗಂಡಸಿನ-ಮುಖ
ಪ್ರವೀಣ್ ಕುಮಾರ್

ಮೈ:ಹೆಲ್ತ್ ಸುರಕ್ಷಾ

28 ಅಕ್ಟೋಬರ್ 2020

ನನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ನಾನು ಶಿಫಾರಸು ಮಾಡುತ್ತೇನೆ, ನಿಮ್ಮ ಸೇವೆಯು ಉತ್ತಮ ಮತ್ತು ನಿಖರವಾಗಿದೆ, ಗ್ರಾಹಕ ಬೆಂಬಲವು ಚೆನ್ನಾಗಿದೆ.

ಕೋಟಿ ಸುರಕ್ಷಾ ಪ್ಲಾನ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಹೆಚ್ಚಿನ ಕಾಯಿಲೆಗಳನ್ನು ಗುಣಪಡಿಸಲು ಸುಧಾರಿತ ವೈದ್ಯಕೀಯ ಚಿಕಿತ್ಸೆಗಳಿದ್ದರೂ, ಅಂತಹ ಚಿಕಿತ್ಸೆಗಳು ಅಗ್ಗವಾಗಿರುವುದಿಲ್ಲ. ಅದಕ್ಕಾಗಿಯೇ ಹೆಚ್ಚಿನ ವಿಮಾ ಮೊತ್ತದೊಂದಿಗೆ ಅಂದರೆ, ₹1 ಕೋಟಿ ಹೆಲ್ತ್ ಪ್ಲಾನ್ ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ.

ಇದಲ್ಲದೆ, ರೂ. 1 ಕೋಟಿಯ ವಿಮಾ ಮೊತ್ತವನ್ನು ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಈ ಕೆಳಗಿನ ಸಂದರ್ಭಗಳಲ್ಲಿ ಹೆಚ್ಚು ಪ್ರಸ್ತುತವಾಗಿದೆ –

● ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿದ್ದರೆ ಮತ್ತು ಕುಟುಂಬದ ಏಕೈಕ ದುಡಿಯುವ ಸದಸ್ಯ ನೀವಾಗಿದ್ದರೆ. ಅಂತಹ ಸಂದರ್ಭಗಳಲ್ಲಿ, ಕುಟುಂಬದ ಎಲ್ಲಾ ಸದಸ್ಯರ ವೈದ್ಯಕೀಯ ಅಗತ್ಯಗಳಿಗೆ ಪಾವತಿ ಮಾಡುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ನೀವು ಇತರೆ ಹೊಣೆಗಾರಿಕೆಗಳನ್ನು ಹೊಂದಿದ್ದರೆ, ನಿಮಗೆ ಹೆಚ್ಚಿನ ವಿಮಾ ಮೊತ್ತದ ಅಗತ್ಯವಿದೆ. ಏಕೆಂದರೆ ನಿಮ್ಮ ಹೊಣೆಗಾರಿಕೆಗಳು ಹೆಚ್ಚಿರುವಾಗ, ನೀವು ಅವುಗಳಿಗೆ ಹಣವನ್ನು ಪಾವತಿಸಬೇಕಾಗುತ್ತದೆ.

● ನಿಮ್ಮ ಕವರೇಜ್ ಕಡಿಮೆ ಇದ್ದರೆ, ನಿಮ್ಮ ವೈದ್ಯಕೀಯ ವೆಚ್ಚಗಳಿಗೆ ಪಾವತಿಸಲು ನಿಮ್ಮ ಉಳಿತಾಯದ ಹಣ ಬಳಸಬೇಕಾದ ಅಗತ್ಯವಿರುತ್ತದೆ, ಇದರಿಂದಾಗಿ ನಿಮ್ಮ ಹೊಣೆಗಾರಿಕೆಗಳಿಗೆ ಹೊರೆಯಾಗುತ್ತದೆ. ಒಂದು ಕೋಟಿ ಹೆಲ್ತ್ ಪ್ಲಾನ್ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳುವ ಮೂಲಕ, ನಿಮ್ಮ ಉಳಿತಾಯವನ್ನು ನಿಮ್ಮ ಹೊಣೆಗಾರಿಕೆಗಳಿಗೆ ಬಳಸಲು ಅನುವು ಮಾಡಿಕೊಡುತ್ತದೆ

● ನೀವು ಒತ್ತಡದ ಜೀವನವನ್ನು ನಡೆಸಿದರೆ, ನೀವು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಬಹುದು. ಅಂತಹ ಕಾಯಿಲೆಗಳಿಂದ ಉಂಟಾಗುವ ವೈದ್ಯಕೀಯ ತೊಡಕುಗಳ ಆರ್ಥಿಕ ಪರಿಣಾಮಗಳನ್ನು ಸರಿದೂಗಿಸಲು ಹೆಚ್ಚಿನ ವಿಮಾ ಮೊತ್ತವು ಸೂಕ್ತವಾಗಿದೆ

ಹೀಗಾಗಿ, ಹೆಚ್ಚಿನ ಕವರೇಜ್ ಖಚಿತಪಡಿಸುವುದರಿಂದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಒಂದು ಕೋಟಿ ಇನ್ಶೂರೆನ್ಸ್ ಮೊತ್ತವು ಉಪಯುಕ್ತವಾಗಿದೆ.

1 ಕೋಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ನೀವು ಪಾಲಿಸಿಯನ್ನು ಖರೀದಿಸಬಹುದಾದ ಕನಿಷ್ಠ ಮತ್ತು ಗರಿಷ್ಠ ಪ್ರವೇಶ ವಯಸ್ಸನ್ನು ಸೂಚಿಸುವ ವಯಸ್ಸಿನ ಬ್ರಾಕೆಟ್ ಅನ್ನು ಹೊಂದಿವೆ. ಸಾಮಾನ್ಯವಾಗಿ, ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳಿಗೆ ಪ್ರವೇಶದ ವಯಸ್ಸು 91 ದಿನಗಳಿಂದ ಆರಂಭವಾಗುತ್ತದೆ. ಇದರರ್ಥ, ನೀವು ಫ್ಯಾಮಿಲಿ ಫ್ಲೋಟರ್ ಪ್ಲಾನ್ ಅಡಿಯಲ್ಲಿ ನಿಮ್ಮ 91-ದಿನದ ಮಗುವನ್ನು ಕವರ್ ಮಾಡಬಹುದು. ವಯಸ್ಕರಿಗೆ, ಕನಿಷ್ಠ ಪ್ರವೇಶ ವಯಸ್ಸು 18 ವರ್ಷಗಳು. ವಯಸ್ಕರಿಗೆ ಪ್ರವೇಶದ ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳು ಮತ್ತು ಮಕ್ಕಳನ್ನು 25 ವರ್ಷ ವಯಸ್ಸಿನವರೆಗೆ ಅವಲಂಬಿತರಾಗಿ ಕವರ್ ಮಾಡಬಹುದು.

ಪಾಲಿಸಿಯ ನವೀಕರಣಕ್ಕಾಗಿ 30 ದಿನಗಳ ಗ್ರೇಸ್ ಅವಧಿ ಲಭ್ಯವಿದೆ. ಆದಾಗ್ಯೂ ಗ್ರೇಸ್ ಅವಧಿಯಲ್ಲಿ ಉಂಟಾದ ಯಾವುದೇ ಕಾಯಿಲೆ, ರೋಗ ಅಥವಾ ಸ್ಥಿತಿಯನ್ನು ಕವರ್ ಮಾಡಲಾಗುವುದಿಲ್ಲ.

ಹೆಲ್ತ್ ಕೋಚ್

ಈ ಪ್ಲಾನ್ ರೋಗ ನಿರ್ವಹಣೆ, ಪೋಷಣೆ, ಚಟುವಟಿಕೆ ಮತ್ತು ಫಿಟ್ನೆಸ್, ತೂಕ ನಿರ್ವಹಣೆ ಮತ್ತು ಮಾನಸಿಕ ಸಮಾಲೋಚನೆ ವಿಷಯಗಳಲ್ಲಿ ನಿಮಗೆ ಸಹಾಯ ಮಾಡಲು ಹೆಲ್ತ್ ಕೋಚಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ನೀವು ಚಾಟ್‌ಗಳ ಅಥವಾ ಕಾಲ್-ಬ್ಯಾಕ್ ವ್ಯವಸ್ಥೆಯ ಮೂಲಕ ಕಂಪನಿಯ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೋಚಿಂಗ್ ಸೌಲಭ್ಯಕ್ಕೆ ಅಕ್ಸೆಸ್ ಪಡೆಯಬಹುದು.

● ವೆಲ್‌‌ನೆಸ್ ಸೇವೆಗಳು

ವೆಲ್‌‌ನೆಸ್ ಸೇವೆಗಳ ಭಾಗವಾಗಿ, OPD ವೆಚ್ಚಗಳು, ಡಯಾಗ್ನಸ್ಟಿಕ್ಸ್, ಫಾರ್ಮಸಿ ಇತ್ಯಾದಿಗಳ ಮೇಲೆ ನೀವು ಆಕರ್ಷಕ ರಿಯಾಯಿತಿಗಳನ್ನು ಪಡೆಯುತ್ತೀರಿ. ನಮ್ಮ ಬಳಕೆದಾರ ತೊಡಗುವಿಕೆ ಕಾರ್ಯಕ್ರಮದ ಭಾಗವಾಗಿ ನೀವು ಮಾಸಿಕ ಸುದ್ದಿಪತ್ರಗಳು, ಡಯಟ್ ಸಂಬಂಧಿತ ಸಮಾಲೋಚನೆಗಳು ಮತ್ತು ಆರೋಗ್ಯ ಸಲಹೆಗಳನ್ನು ಕೂಡ ಪಡೆಯುತ್ತೀರಿ. ಕೊನೆಯದಾಗಿ, ಒತ್ತಡ ನಿರ್ವಹಣೆ, ವರ್ಕ್-ಲೈಫ್ ಬ್ಯಾಲೆನ್ಸ್ ನಿರ್ವಹಣೆ ಮತ್ತು ಗರ್ಭಧಾರಣೆಯ ಆರೈಕೆಗಾಗಿ ನೀವು ವಿಶೇಷವಾಗಿ ವಿನ್ಯಾಸಗೊಳಿಸಿದ ಕಾರ್ಯಕ್ರಮಗಳನ್ನು ಪಡೆಯುತ್ತೀರಿ.

ಈ ಸೇವೆಗಳು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ಹೆಚ್ಚುವರಿ ಪ್ರಯೋಜನವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತವೆ.

ಹೌದು, ಎಚ್‌ಡಿಎಫ್‌ಸಿ ಎರ್ಗೋ 1 ಕೋಟಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಖರೀದಿಸಲು ನಿಮಗೆ ಅನುಮತಿ ನೀಡುತ್ತದೆ. ನೀವು https://www.hdfcergo.com/OnlineProducts/KotiSurakshaOnline/HSP-CIP/HSPCalculatePremium.aspx ಗೆ ಭೇಟಿ ನೀಡಬಹುದು ಮತ್ತು ಆನ್ಲೈನ್‌ನಲ್ಲಿ ಪಾಲಿಸಿ ಖರೀದಿಸಲು ನಿಮ್ಮ ವಿವರಗಳನ್ನು ಒದಗಿಸಬಹುದು. ಹಂತಗಳು ಇಲ್ಲಿವೆ –

● ಪಾಲಿಸಿಯ ಪ್ರಕಾರವನ್ನು ಆಯ್ಕೆ ಮಾಡಿ - ವೈಯಕ್ತಿಕ ಅಥವಾ ಫ್ಯಾಮಿಲಿ ಫ್ಲೋಟರ್

● ಪ್ರಸ್ತಾಪಕರು ವಿಮಾದಾರರು/ಇನ್ಶೂರ್ಡ್ ಒಬ್ಬರೇ ಆಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಮೂದಿಸಿ. ಇಲ್ಲದಿದ್ದರೆ, ಪ್ರಸ್ತಾಪಕರ ಮತ್ತು ವಿಮಾದಾರರ ವಿವರಗಳನ್ನು ತಿಳಿಸಿ

● ವಿಮೆ ಮಾಡಲಾಗುತ್ತಿರುವ ಎಲ್ಲಾ ಸದಸ್ಯರ ಹುಟ್ಟಿದ ದಿನಾಂಕವನ್ನು ಒದಗಿಸಿ

● ನಿಮ್ಮ ಹೆಸರು, ಕಾಂಟಾಕ್ಟ್ ನಂಬರ್, ಇಮೇಲ್ ID, ಪಿನ್ ಕೋಡ್, ರಾಜ್ಯ ಮತ್ತು ನಗರವನ್ನು ಒದಗಿಸಿ.

● ಘೋಷಣೆ ಬಾಕ್ಸ್‌ಗಳ ಮೇಲೆ ಕ್ಲಿಕ್ ಮಾಡಿ ಮತ್ತು 'ಪ್ರೀಮಿಯಂ ಲೆಕ್ಕ ಹಾಕಿ' ಮೇಲೆ ಕ್ಲಿಕ್ ಮಾಡಿ’

● ಪ್ಲಾನ್‌ನ ವಿವಿಧ ರೂಪಾಂತರಗಳ ಪ್ರೀಮಿಯಂ ಪರಿಶೀಲಿಸಿ

● ಅತ್ಯಂತ ಸೂಕ್ತವಾದ ಪ್ಲಾನ್ ಆಯ್ಕೆಮಾಡಿ

● ಲಭ್ಯವಿರುವ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಆನ್ಲೈನ್‌ನಲ್ಲಿ ಪ್ರೀಮಿಯಂ ಪಾವತಿಸಿ

● ಎಚ್‌ಡಿಎಫ್‌ಸಿ ಎರ್ಗೋ ಪಾಲಿಸಿಯನ್ನು ಅಂಡರ್‌ರೈಟ್ ಮಾಡುತ್ತದೆ ಮತ್ತು ನಿಮ್ಮ ವಿವರಗಳು ವೆರಿಫೈ ಆಗಿದ್ದರೆ ಅದನ್ನು ನೀಡುತ್ತದೆ

ಹಕ್ಕುತ್ಯಾಗ: ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಮಾಹಿತಿಯನ್ನು ಓದಿ

ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?
ಪೂರ್ತಿಯಾಗಿ ಓದಿದ್ದೀರಾ? 1 ಕೋಟಿ ಹೆಲ್ತ್ ಪ್ಲಾನ್ ಖರೀದಿಸಲು ಬಯಸುತ್ತೀರಾ?
ಈಗಲೇ ಖರೀದಿಸಿ!

ಇತ್ತೀಚಿನ ಹೆಲ್ತ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

ಫೋಟೋ

ಮೈ:ಹೆಲ್ತ್ ಕೋಟಿ ಸುರಕ್ಷಾ ಕಡ್ಡಾಯವಾಗಿ ಹೊಂದಿರಲೇಬೇಕಾದ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್

ಇನ್ನಷ್ಟು ಓದಿ
ಫೋಟೋ

1 ಕೋಟಿ ವಿಮಾ ಮೊತ್ತಕ್ಕೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್

ಇನ್ನಷ್ಟು ಓದಿ
ಫೋಟೋ

ಸಹ-ಪಾವತಿಯ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಹೆಲ್ತ್ ಪ್ಲಾನ್‌ ಹಣ ಉಳಿಸಬಹುದು

ಇನ್ನಷ್ಟು ಓದಿ
ಫೋಟೋ

ನಾವು ಎರಡು ಕಂಪನಿಗಳಿಂದ ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಮಾಡಬಹುದೇ?

ಇನ್ನಷ್ಟು ಓದಿ
ಫೋಟೋ

ಸಾಮಾನ್ಯವಾಗಿ ವೈದ್ಯಕೀಯ ಪರಿಸ್ಥಿತಿಗಳನ್ನು ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ

ಇನ್ನಷ್ಟು ಓದಿ
ಫೋಟೋ

ಅತ್ಯುತ್ತಮ ಮೆಟರ್ನಿಟಿ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸುವುದು ಹೇಗೆ?

ಇನ್ನಷ್ಟು ಓದಿ

ಹೆಲ್ತ್ ಇನ್ಶೂರೆನ್ಸ್ ಸುದ್ದಿಗಳು

ಫೋಟೋ

ಆದಾಯ ತೆರಿಗೆ ರಿಟರ್ನ್: ನೀವು ಹೆಲ್ತ್ ಇನ್ಶೂರೆನ್ಸ್ ಹೊಂದಿಲ್ಲದಿದ್ದರೂ ಸಹ 80D ಪುಟಕ್ಕೆ ಭೇಟಿ ನೀಡುವುದು ಕಡ್ಡಾಯ

ಒಂದು ವೇಳೆ ತೆರಿಗೆದಾರರು 80D ವಿಭಾಗದ ಅಡಿಯಲ್ಲಿ ಕಡಿತಗೊಳಿಸಬಹುದಾದ ವೆಚ್ಚವನ್ನು ತಮ್ಮ ಪೋಷಕರಿಗಾಗಿ ಭರಿಸಿದ್ದರೆ, ಅದರ ಮೇಲಿನ ಕಡಿತವನ್ನು ಕ್ಲೇಮ್‌ ಮಾಡಬಹುದು. ಆತ/ಆಕೆ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಕೂಡ ಅದನ್ನು ಕ್ಲೇಮ್‌ ಮಾಡಬಹುದು.

ಮೂಲ: ಫೈನಾನ್ಷಿಯಲ್ ಎಕ್ಸ್‌ಪ್ರೆಸ್
09 ಜನವರಿ 2021 ರಂದು ಪ್ರಕಟಿಸಲಾಗಿದೆ
ಫೋಟೋ

ಕರ್ನಾಟಕ ಸರ್ಕಾರವು ಯಶಸ್ವಿನಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಮತ್ತೆ ತಂದು ರೈತರಿಗೆ ಪ್ರಯೋಜನ ನೀಡಲು ಯೋಚಿಸುತ್ತಿದೆ

ಯಶಸ್ವಿನಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಮರುಪರಿಚಯಿಸಲು ಬೇಡಿಕೆಗಳ ನಡುವೆ, ಕರ್ನಾಟಕ ಸರ್ಕಾರವು ಆರೋಗ್ಯ ಇಲಾಖೆಯ ಅಡಿಯಲ್ಲಿ ಆರೋಗ್ಯಕರ್ನಾಟಕ ಯೋಜನೆಯಿಂದ ಹೆಲ್ತ್ ಇನ್ಶೂರೆನ್ಸ್ ಅನ್ನು ಡಿಲಿಂಕ್ ಮಾಡಲು ಮತ್ತು ಸಹಕಾರ ಇಲಾಖೆಯ ಮೂಲಕ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಯೋಚಿಸುತ್ತಿದೆ.

ಮೂಲ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್
09 ಜನವರಿ 2021 ರಂದು ಪ್ರಕಟಿಸಲಾಗಿದೆ
ಫೋಟೋ

ಕೋವಿಡ್-19 ಪ್ಯಾಂಡೆಮಿಕ್ ಟರ್ಮ್, ಮೆಡಿಕಲ್ ಇನ್ಶೂರೆನ್ಸ್‌ಗೆ ಇರುವ ಬೇಡಿಕೆಯನ್ನು ಹೆಚ್ಚಿಸಿದೆ

ಕೊರೋನಾವೈರಸ್ ಸೋಂಕು ಹೆಚ್ಚಾದ ಕಾರಣ ಫೀಲ್ಡ್‌ ಏಜೆಂಟ್‌ಗಳು ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದರು. ಏಪ್ರಿಲ್ 2020 ರಿಂದ ಪಾಲಿಸಿಗಳನ್ನು ಮಾರಾಟ ಮಾಡಲು ಇನ್ಶೂರೆನ್ಸ್ ಉದ್ಯಮವು ಡಿಜಿಟಲ್ ಮಾರ್ಗವನ್ನು ಅಳವಡಿಕೆ ಮಾಡಿಕೊಳ್ಳಲೇಬೇಕಾಯಿತು. ಮೇ ತಿಂಗಳಿನಿಂದ ವಿಮಾದಾತರು ಸಂಪೂರ್ಣವಾಗಿ ಆನ್ಲೈನ್‌ನಲ್ಲಿ ಮಾರಾಟ ಪ್ರಾರಂಭಿಸಿದರು. ಹೆಚ್ಚಿನ ವೈದ್ಯಕೀಯ ವೆಚ್ಚಗಳು ಗ್ರಾಹಕರನ್ನು ಮೆಡಿಕಲ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳನ್ನು ಖರೀದಿಸುವಂತೆ ಮಾಡಿದ ಕಾರಣ ಹೆಲ್ತ್ ಇನ್ಶೂರರ್‌ಗಳು ದೊಡ್ಡ ಲಾಭವನ್ನು ಗಳಿಸಿದರು.

ಮೂಲ: Moneycontrol.com
29 ಡಿಸೆಂಬರ್ 2020 ರಂದು ಪ್ರಕಟಿಸಲಾಗಿದೆ
ಫೋಟೋ

ಆದಷ್ಟು ಬೇಗ, ವಿಮಾದಾತರು ಹೆಲ್ತ್ ಇನ್ಶೂರೆನ್ಸ್‌ಗಾಗಿ ಪ್ರೀಮಿಯಂ ವಿವರಣೆಯನ್ನು ಬಹಿರಂಗಪಡಿಸಬೇಕು

ಈಗ ವಿಮಾದಾತರು ಪಾಲಿಸಿದಾರರಿಗೆ ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ ನೀಡಲಾದ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಪ್ರಯೋಜನ/ಪ್ರೀಮಿಯಂ ವಿವರಣೆಯನ್ನು ಬಹಿರಂಗಪಡಿಸಬೇಕಾಗುತ್ತದೆ.

ಮೂಲ: Livemint.com
29 ಡಿಸೆಂಬರ್ 2020 ರಂದು ಪ್ರಕಟಿಸಲಾಗಿದೆ
ಫೋಟೋ

ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಕಾಯುವಿಕೆ ಅವಧಿ ಮತ್ತು ಬದುಕಿನ ಅವಧಿಯನ್ನು ಅರ್ಥಮಾಡಿಕೊಳ್ಳುವುದು

ನಿರ್ದಿಷ್ಟ ಪರಿಸ್ಥಿತಿಯಲ್ಲಿ ಕಾಯುವಿಕೆ ಅವಧಿಯನ್ನು ಜಾರಿಗೊಳಿಸಿದರೇ, ಅಂತಹ ಪರಿಸ್ಥಿತಿಯಲ್ಲಿ ಪಾಲಿಸಿದಾರರು ಕ್ಲೇಮ್ ಮಾಡಲು ಸಾಧ್ಯವಿಲ್ಲ. ಎರಡು ಪ್ರಮುಖ ಹೆಲ್ತ್ ಇನ್ಶೂರೆನ್ಸ್ ವಿಷಯಗಳೆಂದರೆ - ಕಾಯುವಿಕೆ ಅವಧಿ ಮತ್ತು ಬದುಕಿನ ಅವಧಿ.

ಮೂಲ: ಔಟ್‌ಲುಕ್ ಇಂಡಿಯಾ
28 ಡಿಸೆಂಬರ್ 2020 ರಂದು ಪ್ರಕಟಿಸಲಾಗಿದೆ
ಫೋಟೋ

2020 ಇನ್ಶೂರೆನ್ಸ್ ವಲಯಕ್ಕೆ ಗುಣಮಟ್ಟವನ್ನು, ಡಿಜಿಟಲೀಕರಣವನ್ನು ತಂದಿದೆ

2020 ನೇ ವರ್ಷವು ಇನ್ಶೂರೆನ್ಸ್ ಉದ್ಯಮಕ್ಕೆ ಕಠಿಣವಾಗಿತ್ತು. ಆದರೆ, ಇದು ಹಿಂದೆಂದೂ ಇಲ್ಲದಂತೆ ಉದ್ಯಮವು ಬದಲಾಗಲು ನೆರವಾಯಿತು. ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ಅಲ್ಪಾವಧಿ ಪಾಲಿಸಿಗಳನ್ನು ಆರಂಭಿಸಲಾಯಿತು (ಸಾಮಾನ್ಯವಾಗಿ, ಇನ್ಶೂರೆನ್ಸ್ ಪಾಲಿಸಿಗಳ ಕಾಲಾವಧಿ ಒಂದು ವರ್ಷದವರೆಗೆ ಇರುತ್ತದೆ), ಟೆಲಿಮೆಡಿಸಿನ್ ತರಲಾಯಿತು (ದೂರವಾಣಿ ಮಾತುಕತೆಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವುದು) ಮತ್ತು ಪ್ರೀಮಿಯಂ ಪಾವತಿಗಳಿಗೆ ಕಂತಿನ ಆಯ್ಕೆ ಪರಿಚಯಿಸಲಾಯಿತು.

ಮೂಲ: Livemint.com
28 ಡಿಸೆಂಬರ್ 2020 ರಂದು ಪ್ರಕಟಿಸಲಾಗಿದೆ
ಅವಾರ್ಡ್ಸ್ ಮತ್ತು ಗುರುತಿಸುವಿಕೆ
ಫೋಟೋ

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಪ್ರಶಸ್ತಿಗಳು 2014-15

ಫೋಟೋ

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್

ಫೋಟೋ

iAAA rating

ಫೋಟೋ

ISO Certification

ಫೋಟೋ

Best Insurance Company in Private Sector - General 2014

ಎಲ್ಲಾ ಪ್ರಶಸ್ತಿಗಳನ್ನು ನೋಡಿ