ಎಲ್ಲವೂ ಸಕ್ಕರೆ ರಹಿತ, ಪಾರ್ಟಿಗಳನ್ನು ತಪ್ಪಿಸುವುದು,ಚಹಾ ಕಡಿಮೆ ಮಾಡುವುದು, ಆರ್ಥೋಪೆಡಿಕ್ ಶೂಗಳು, ಇನ್ಸುಲಿನ್ ಬ್ಯಾಗ್‌ಗಳು, ಹಾಗಲ ಕಾಯಿ (ಕರೇಲಾ) ಜ್ಯೂಸ್ ಮತ್ತು ಇನ್ನಷ್ಟು. ಮಧುಮೇಹದೊಂದಿಗೆ ಬದುಕುವುದು ಕೆಲವೊಮ್ಮೆ ಒಂಟಿತನ ಮತ್ತು ನೋವಿನಿಂದ ಕೂಡಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಇನ್ನು ಮುಂದೆ ಆ ರೀತಿ ಇರಬೇಕಾಗಿಲ್ಲ. ಎಚ್‌ಡಿಎಫ್‌ಸಿ ಎರ್ಗೋದ ಎನರ್ಜಿ ಹೆಲ್ತ್ ಪ್ಲಾನ್ ಅನ್ನು ವಿಶೇಷವಾಗಿ ಡಯಾಬಿಟಿಸ್ ಮತ್ತು ಅಧಿಕ ಒತ್ತಡದ ಜನರಿಗೆ ವಿನ್ಯಾಸಗೊಳಿಸಲಾಗಿದೆ. ಎನರ್ಜಿ ಪ್ಲಾನ್ ನಿಮ್ಮ ಮಧುಮೇಹ ಮತ್ತು ಅದರ ತೊಂದರೆಗಳನ್ನು ಕವರ್ ಮಾಡುತ್ತದೆ; ಇದು ಡಯಾಬಿಟಿಸ್‌ನೊಂದಿಗೆ ಯಶಸ್ವಿಯಾಗಿ ಬದುಕಲು ಕೂಡ ನಿಮಗೆ ಪಾಲುದಾರಿಕೆ ನೀಡುತ್ತದೆ. ಮಧುಮೇಹವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್. ಇದು ಸಿಹಿ ಆಗಿಲ್ಲವೇ?
ಇತರ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‍ಗಳಂತೆ ಅನಾರೋಗ್ಯ ಮತ್ತು ಗಾಯಗಳಿಗಾಗಿ ಆಸ್ಪತ್ರೆಗೆ ದಾಖಲಾಗುವುದಕ್ಕೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.
ಡಯಾಗ್ನಸಿಸ್, ತಪಾಸಣೆಯ ವೆಚ್ಚಗಳನ್ನು ಕೂಡ ಕವರ್ ಮಾಡಲಾಗುತ್ತದೆ. ದಾಖಲಾತಿಗಿಂತ 30 ದಿನಗಳ ಮೊದಲು ಮತ್ತು ಡಿಸ್ಚಾರ್ಜ್ ನಂತರದ 60 ದಿನಗಳವರೆಗೆ ನಿಮ್ಮ ಎಲ್ಲಾ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಸೇರಿಸಲಾಗುತ್ತದೆ.
ತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆ/ಡೇ ಕೇರ್ ಸೆಂಟರ್‌ನಲ್ಲಿ 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ತೆಗೆದುಕೊಳ್ಳಲಾದ ಡೇ ಕೇರ್ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
ತುರ್ತುಸ್ಥಿತಿಯಲ್ಲಿ, ಅಗತ್ಯವಿದ್ದರೆ, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ. ಪ್ರತಿ ಬಾರಿಯ ಆಸ್ಪತ್ರೆ ದಾಖಲಾತಿಗೆ ಆಂಬ್ಯುಲೆನ್ಸ್ ವೆಚ್ಚಗಳು ₹2000 ದವರೆಗೆ ಕವರ್ ಆಗುತ್ತವೆ.
ಅಂಗ ದಾನ ಒಂದು ಶ್ರೇಷ್ಠ ಕೆಲಸ. ಹೀಗಾಗಿ ನಾವು ಪ್ರಮುಖ ಅಂಗಗಳ ಜೋಡಣೆಯ ಸಂದರ್ಭದಲ್ಲಿ ಅಂಗ ದಾನಿಗಳ ಆಸ್ಪತ್ರೆ ಖರ್ಚುಗಳು ಹಾಗೂ ಶಸ್ತ್ರಚಿಕಿತ್ಸೆಯ ಖರ್ಚುಗಳನ್ನು ಕವರ್ ಮಾಡುತ್ತೇವೆ.
ಒಮ್ಮೆ ನೀವು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಮೂಲಕ ಸುರಕ್ಷಿತರಾದರೆ, ಮತ್ತೆ ಹಿಂತಿರುಗಿ ನೋಡುವ ಪ್ರಮೇಯವಿಲ್ಲ. ತಡೆರಹಿತ ನವೀಕರಣಗಳೊಂದಿಗೆ ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಜೀವಮಾನದುದ್ದಕ್ಕೂ ಮುಂದುವರೆಯುತ್ತದೆ.
ನಿಮಗೆ ಗೊತ್ತೇ? ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕೇವಲ ನಿಮ್ಮ ಉಳಿತಾಯವನ್ನು ಸುರಕ್ಷಿತಗೊಳಿಸುವುದಷ್ಟೇ ಅಲ್ಲದೆ, ನಿಮ್ಮ ತೆರಿಗೆಯನ್ನೂ ಉಳಿಸಬಲ್ಲದು ಹೌದು, ನೀವು ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ₹ 75,000 ವರೆಗೆ ತೆರಿಗೆ ಉಳಿತಾಯ ಮಾಡಬಹುದು.
ನಿಮ್ಮ HbA1C ಟೆಸ್ಟ್‌ಗಳ ವೆಚ್ಚಗಳನ್ನು ಪ್ರತಿ ಪಾಲಿಸಿ ವರ್ಷಕ್ಕೆ ₹ 750 ವರೆಗೆ ಕವರ್ ಮಾಡಲಾಗುತ್ತದೆ. ವೆಲ್ನೆಸ್ ಟೆಸ್ಟ್ ಎಂದು ಕರೆಯಲ್ಪಡುವ ಎರಡು ಸಂಪೂರ್ಣ ವೈದ್ಯಕೀಯ ಚೆಕ್-ಅಪ್‌ಗಳು ನಗದುರಹಿತ ಆಧಾರದ ಮೇಲೆ ಗೋಲ್ಡ್ ಪ್ಲಾನಿಗೆ ₹2000 ವರೆಗೆ ಪಾವತಿಸಬೇಕಾಗುತ್ತದೆ.
ನಿಮ್ಮ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಟ್ರ್ಯಾಕ್ ಮಾಡುವ ಮತ್ತು ಸಂಗ್ರಹಿಸುವ ವೈಯಕ್ತಿಕ ವೆಲ್ನೆಸ್ ವೆಬ್ ಪೋರ್ಟಲ್‌ಗೆ ಅಕ್ಸೆಸ್ ಪಡೆಯಿರಿ. ಇದು ನಿಮ್ಮ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಅಗತ್ಯವಿರುವ ಹೆಲ್ತ್ ಪ್ರಾಡಕ್ಟ್‌ಗಳನ್ನು ಖರೀದಿಸಲು ವಿಶೇಷ ಆಫರ್‌ಗಳನ್ನು ಒದಗಿಸುತ್ತದೆ.
ನಿಮ್ಮ ಪೋಷಣೆ ಮತ್ತು ಫಿಟ್ನೆಸ್ ಯೋಜನೆಗಳಿಗೆ ಮಾರ್ಗದರ್ಶನ ನೀಡಲು, ನೆನಪಿಸಲು ಮತ್ತು ರಚಿಸಲು ವೈಯಕ್ತಿಕಗೊಳಿಸಿದ ಹೆಚ್ಚು ತರಬೇತಿ ಪಡೆದ ಹೆಲ್ತ್ ಕೋಚ್ ಪಡೆಯಿರಿ.
ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರುವ ಕೇಂದ್ರೀಕೃತ ಸಹಾಯವಾಣಿಗೆ ಅಕ್ಸೆಸ್ ಪಡೆಯಿರಿ. ಆರೋಗ್ಯ ರಕ್ಷಣೆ ಮತ್ತು ನಿರ್ವಹಣೆಯ ಬಗ್ಗೆ ಮೌಲ್ಯಯುತ ಮಾಹಿತಿಯನ್ನು ನಿಮಗೆ ಒದಗಿಸಲು ಮಾಸಿಕ ಸುದ್ದಿಪತ್ರಗಳು
ನಿಮ್ಮ ವೈದ್ಯಕೀಯ ಪರೀಕ್ಷೆಗಳು ಮತ್ತು BMI, BP, HbA1c ಮತ್ತು ಕೊಲೆಸ್ಟ್ರಾಲ್‌ನಂತಹ ನಿರ್ಣಾಯಕ ಆರೋಗ್ಯ ಮಾನದಂಡಗಳ ಫಲಿತಾಂಶಗಳ ಆಧಾರದ ಮೇಲೆ, ನಾವು ನಿಮಗೆ 25% ವರೆಗಿನ ನವೀಕರಣ ಪ್ರೀಮಿಯಂ ರಿಯಾಯಿತಿಗಳನ್ನು ಒದಗಿಸುತ್ತೇವೆ.
ಮೊದಲೇ-ಅಸ್ತಿತ್ವದಲ್ಲಿರುವ ಯಾವುದೇ ಸ್ಥಿತಿಯನ್ನು (ಡಯಾಬಿಟಿಸ್ ಅಥವಾ ಹೈಪರ್‌ಟೆನ್ಶನ್ ಹೊರತುಪಡಿಸಿ) 2 ವರ್ಷಗಳ ಕಾಯುವ ಅವಧಿಯ ನಂತರ ಕವರ್ ಮಾಡಲಾಗುತ್ತದೆ.
ಮದ್ಯಪಾನ ಮತ್ತು ಮಾದಕದ್ರವ್ಯಗಳ ಬಳಕೆ ಹಾಗೂ ದುರುಪಯೋಗ, ಸ್ವಯಂಕೃತ ಹಾನಿಗೆ ಕಾರಣವಾಗುತ್ತದೆ. ನಮ್ಮ ಪಾಲಿಸಿಯು ಸ್ವಯಂಕೃತ ಹಾನಿಯನ್ನು ಕವರ್ ಮಾಡುವುದಿಲ್ಲ.
ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.
ಈ ಇನ್ಶೂರೆನ್ಸ್ ಪಾಲಿಸಿಯು ಬೊಜ್ಜಿನ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಕವರ್ ಮಾಡುವುದಿಲ್ಲ.
ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.
ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್ ಬ್ರೋಶರ್/ಪಾಲಿಸಿ ವಾಕ್ಯಗಳನ್ನು ನೋಡಿ
ಡಯಾಬಿಟಿಸ್ ಮತ್ತು ಹೈಪರ್‌ಟೆನ್ಶನ್ ಹೊರತುಪಡಿಸಿ ಮುಂಚಿತ-ಅಸ್ತಿತ್ವದಲ್ಲಿರುವ ರೋಗಗಳನ್ನು ಎರಡು ವರ್ಷಗಳ ಪಾಲಿಸಿ ವಿತರಣೆಯ ನಂತರ ಕವರ್ ಮಾಡಲಾಗುತ್ತದೆ.
ನಮ್ಮ ನಗದುರಹಿತ
ಆಸ್ಪತ್ರೆ ನೆಟ್ವರ್ಕ್
16000+
ತಡೆರಹಿತ ಮತ್ತು ಸುಲಭ ಕ್ಲೈಮ್‌ಗಳು! ಖಚಿತ