ಜ್ಞಾನ ಕೇಂದ್ರ
ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳಲ್ಲಿ ಯಾವುದೇ ವೆಚ್ಚವಿಲ್ಲದ ಕಂತು ಲಭ್ಯವಿದೆ
ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳಲ್ಲಿ ಯಾವುದೇ ವೆಚ್ಚವಿಲ್ಲದ ಕಂತು
13,000+ ನಗದುರಹಿತ ಹೆಲ್ತ್‌ಕೇರ್ ನೆಟ್ವರ್ಕ್
13,000+ ನಗದುರಹಿತ

ಹೆಲ್ತ್‌ಕೇರ್ ನೆಟ್ವರ್ಕ್‌ಗಳು

ಹೋಮ್ / ಹೆಲ್ತ್ ಇನ್ಶೂರೆನ್ಸ್ / ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್

ಆಪ್ಟಿಮಾ ಸೂಪರ್ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್

ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ಆಪ್ಟಿಮಾ ಸೂಪರ್ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪರಿಚಯಿಸಲಾಗುತ್ತಿದೆ, ಇದು ಹೆಲ್ತ್ ಇನ್ಶೂರೆನ್ಸ್‌ನಿಂದ ನೀವು ಪಡೆಯುವ ಮೌಲ್ಯವನ್ನು ಮರುವ್ಯಾಖ್ಯಾನಿಸುತ್ತದೆ, ಭರಪೂರ ಪ್ರಯೋಜನಗಳೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅದ್ಭುತವಾದ 5X ಕವರೇಜ್ ನೀಡುತ್ತದೆ. ನೀವು ಯಾವಾಗಲೂ ಬಯಸಿದ ಹೆಚ್ಚುವರಿ ಕವರೇಜನ್ನು ಆಫರ್ ಮಾಡುವ ನಮ್ಮ ಹೊಸ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಪ್ಲಾನ್ ಅನ್ನು ಈಗ ವಿಸ್ತರಿಸಬಹುದು.

ಇದು ಇಲ್ಲಿ ಕೊನೆಗೊಳ್ಳುವುದಿಲ್ಲ! ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಪ್ಟಿಮಾ ಸೂಪರ್ ಸೆಕ್ಯೂರ್ ಖರೀದಿಸಲು ಈಗ ನೀವು ನಮ್ಮ ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಪ್ರಯೋಜನವನ್ನು ಪಡೆಯಬಹುದು. ಈ ಆಯ್ಕೆಯು ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಲಭ್ಯವಿದೆ.

ಮಿತಿ ಇಲ್ಲದ ರೂಮ್ ಬಾಡಿಗೆ, ಆಸ್ಪತ್ರೆ ದಾಖಲಾತಿಯ ಮುನ್ನ ಮತ್ತು ನಂತರದ ವಿಸ್ತೃತ ಕವರೇಜ್, ಅನಿಯಮಿತ ಡೇ-ಕೇರ್ ಪ್ರಕ್ರಿಯೆಗಳು ಹಾಗೂ ಆಕರ್ಷಕ ರಿಯಾಯಿತಿ ಆಯ್ಕೆಗಳು - ನಾವು ಇಂತಹ ಅನೇಕ ಪ್ರಯೋಜನಗಳನ್ನು ನಿಮಗೆ ಒದಗಿಸುತ್ತೇವೆ. ಅತಿಯಾದ ಖರ್ಚಿಲ್ಲದೇ ಅತ್ಯುತ್ತಮ ಹೆಲ್ತ್‌ಕೇರ್ ಸೌಲಭ್ಯ ಸಿಗುತ್ತಿರುವಾಗ ನೀವು ಇನ್ಯಾವುದಕ್ಕೂ ರಾಜಿಯಾಗುವುದು ಬೇಡ ಎಂದೇ ನಾವೂ ಹೇಳುತ್ತೇವೆ.

 

ಆಪ್ಟಿಮಾ ಸೆಕ್ಯೂರ್ ಗ್ಲೋಬಲ್
ಆಪ್ಟಿಮಾ ಸೆಕ್ಯೂರ್ ಗ್ಲೋಬಲ್ ಆಗಿದೆ, ಉತ್ತಮ ಈಗ ಅತ್ಯುತ್ತಮವಾಗಿದೆ!!

ಇನ್ನಷ್ಟು ಪ್ರಯೋಜನಗಳನ್ನು ಸೇರಿಸುವ ಮೂಲಕ ಇನ್ನಷ್ಟು ರಕ್ಷಣೆ

ಮೈ:ಆಪ್ಟಿಮಾ ಸೆಕ್ಯೂರ್ ಪ್ಲಾನ್‌ಗಳೊಂದಿಗೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ನೀಡುವಾಗ ನೀವು ಈ ಕೆಳಗಿನ ಆಯ್ಕೆಗಳನ್ನು ಆರಿಸಿಕೊಳ್ಳಬಹುದು

1

ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಆಯ್ಕೆ

ನೀವು ಸುಲಭ ಕಂತು ಪ್ರಯೋಜನವನ್ನು ಬಳಸಿ ಎಚ್‌ಡಿಎಫ್‌ಸಿ ಎರ್ಗೋದ ಆಪ್ಟಿಮಾ ಸೆಕ್ಯೂರ್ ಅನ್ನು ಖರೀದಿಸಬಹುದು. ಈ ಪ್ರಯೋಜನವು ಎಲ್ಲಾ ಪಾಲಿಸಿ ಅವಧಿಗಳಿಗೆ ಲಭ್ಯವಿದೆ. ನೀವು ಕಂತು ಆಯ್ಕೆಗಳಿಂದ ಆರಿಸಿಕೊಳ್ಳಬಹುದು: ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ (ಗಮನಿಸಿ: ಕಂತು ಆಯ್ಕೆಗಳ ಮೇಲೆ ದೀರ್ಘಾವಧಿಯ ರಿಯಾಯಿತಿ ಅನ್ವಯವಾಗುವುದಿಲ್ಲ).

2

ಅನಿಯಮಿತ ರಿಸ್ಟೋರ್

ಈ ಐಚ್ಛಿಕ ಪ್ರಯೋಜನವು ಪಾಲಿಸಿ ವರ್ಷದಲ್ಲಿ ರಿಸ್ಟೋರ್ ಪ್ರಯೋಜನ ಅಥವಾ ಅನಿಯಮಿತ ಪ್ರಯೋಜನದ (ಅನ್ವಯವಾಗುವಂತೆ) ಸಂಪೂರ್ಣ ಅಥವಾ ಭಾಗಶಃ ಬಳಕೆಯ ಮೇಲೆ ವಿಮಾ ಮೊತ್ತದ 100% ತ್ವರಿತ ಹೆಚ್ಚುವರಿಯನ್ನು ಒದಗಿಸುತ್ತದೆ. ಈ ಐಚ್ಛಿಕ ಕವರ್ ಅನಿಯಮಿತ ಸಮಯಗಳು ಮತ್ತು ಪಾಲಿಸಿ ವರ್ಷದಲ್ಲಿ ನಂತರದ ಎಲ್ಲಾ ಕ್ಲೈಮ್‌ಗಳಿಗೆ ಲಭ್ಯವಿದೆ.

3

ಮೈ:ಹೆಲ್ತ್ ಆಸ್ಪತ್ರೆ ನಗದು ಪ್ರಯೋಜನ

ಮೈ:ಹೆಲ್ತ್ ಆಸ್ಪತ್ರೆ ನಗದು ಪ್ರಯೋಜನ ಫಿಕ್ಸೆಡ್ ದೈನಂದಿನ ನಗದು ಪಾವತಿ ಮೂಲಕ ಆ್ಯಡ್ ಆನ್ ನಿಮ್ಮ ವೈಯಕ್ತಿಕ ವೆಚ್ಚಗಳು, ಆಹಾರ, ಸಾರಿಗೆ, ಆದಾಯ ನಷ್ಟ ಮತ್ತು ಇನ್ನೂ ಹೆಚ್ಚಿನ ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಅಸಹಾಯಕರಾಗುವ ಬದಲಾಗಿ ನಿಮ್ಮ ದೈನಂದಿನ ಖರ್ಚುಗಳ ಅಂದಾಜು ಮಾಡಿ ಮತ್ತು ಇಂದೇ ಸಣ್ಣ ಮೊತ್ತವನ್ನು ಪಾವತಿಸಿ.

ಅನೇಕ ಪ್ರಯೋಜನಗಳು

  • ಪ್ರೊಟೆಕ್ಟ್ ಪ್ರಯೋಜನ

    ಪ್ರೊಟೆಕ್ಟ್ ಪ್ರಯೋಜನ

    ನಿಮ್ಮ ಕೈಯಿಂದಾಗುವ ಖರ್ಚನ್ನು ಕವರ್ ಮಾಡುತ್ತದೆ°
  • ಒಟ್ಟು ಕಡಿತದ ಮೊತ್ತದಲ್ಲಿ ರಿಯಾಯಿತಿ

    ಒಟ್ಟು ಕಡಿತ ಮಾಡಬಹುದಾದ ರಿಯಾಯಿತಿ

  • ತುಂಬಾ ಉಳಿತಾಯ

    ತುಂಬಾ ಉಳಿತಾಯ

    ಆನ್ಲೈನ್, ದೀರ್ಘಾವಧಿ ಮತ್ತು ಇನ್ನೂ ಅನೇಕ ರಿಯಾಯಿತಿಗಳು
  • ಎಷ್ಟೊಂದು ಆಯ್ಕೆಗಳು

    ಎಷ್ಟೊಂದು ಆಯ್ಕೆಗಳು

    2 ಕೋಟಿ ವರೆಗೆ ಮತ್ತು 3 ವರ್ಷಗಳ ಅವಧಿಗೆ ಕವರ್ ಹೊಂದಿರಿ
ಪ್ರೊಟೆಕ್ಟ್ ಪ್ರಯೋಜನ
ಪ್ರೊಟೆಕ್ಟ್ ಪ್ರಯೋಜನ
ಕಾರ್ಯವಿಧಾನದ ಶುಲ್ಕಗಳನ್ನು ಕವರ್ ಮಾಡಲಾಗುತ್ತದೆ
ಕಾರ್ಯವಿಧಾನದ ಶುಲ್ಕಗಳನ್ನು ಕವರ್ ಮಾಡಲಾಗುತ್ತದೆ
ಡಿಸ್ಪೋಸೆಬಲ್ ವಸ್ತುಗಳ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಡಿಸ್ಪೋಸೆಬಲ್ ವಸ್ತುಗಳ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಕನ್ಸ್ಯೂಮೆಬಲ್ ವಸ್ತುಗಳು ಅಂದರೆ ಬಳಕೆಯ ವಸ್ತುಗಳ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಕವರ್ ಮಾಡಲಾದ ಕನ್ಸ್ಯೂಮೆಬಲ್ ವಸ್ತುಗಳ ವೆಚ್ಚ

ಪ್ರಮುಖ ಫೀಚರ್‌ಗಳು

  • ಬೆಂಬಲಿತ ಸಾಧನಗಳು: ಸರ್ವಿಕಲ್ ಕಾಲರ್, ಬ್ರೇಸೆಸ್‌, ಬೆಲ್ಟ್‌ ಇತ್ಯಾದಿಗಳ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ
  • ಡಿಸ್ಪೋಸೆಬಲ್‌ ವಸ್ತುಗಳ ವೆಚ್ಚ: ಆಸ್ಪತ್ರೆಗೆ ದಾಖಲಾದ ನಂತರ ಬಳಸುವ ಬಡ್‌ಗಳು, ಗ್ಲೌಸ್‌ಗಳು, ನೆಬ್ಯುಲೈಸೇಶನ್ ಕಿಟ್‌ಗಳು ಮತ್ತು ಇತರ ವಸ್ತುಗಳ ಇನ್-ಬಿಲ್ಟ್ ಕವರೇಜ್‌ನೊಂದಿಗೆ ನಗದುರಹಿತ ಪ್ರಯೋಜನ ಪಡೆಯಿರಿ
  • ಕಿಟ್‌ಗಳ ವೆಚ್ಚ: ನಾವು ಡೆಲಿವರಿ ಕಿಟ್, ಆರ್ಥೋ ಕಿಟ್ ಮತ್ತು ರಿಕವರಿ ಕಿಟ್ ವೆಚ್ಚವನ್ನು ಕವರ್ ಮಾಡುತ್ತೇವೆ.
  • ಕಾರ್ಯವಿಧಾನದ ಶುಲ್ಕಗಳು: ನಾವು ಗಾಜ್, ಹತ್ತಿ, ಕ್ರೇಪ್ ಬ್ಯಾಂಡೇಜ್, ಸರ್ಜಿಕಲ್ ಟೇಪ್ ಇತ್ಯಾದಿಗಳ ವೆಚ್ಚವನ್ನು ಕವರ್ ಮಾಡುತ್ತೇವೆ
ಟ್ಯಾಬ್1
ಒಟ್ಟು ಕಡಿತ ಮಾಡಬಹುದಾದ ರಿಯಾಯಿತಿ
ಇಪ್ಪತ್ತೈದು ಪರ್ಸೆಂಟ್‌ ಕಡಿತ
ಇಪ್ಪತ್ತೈದು ಪರ್ಸೆಂಟ್‌ ಕಡಿತ
ನಲವತ್ತು ಪರ್ಸೆಂಟ್‌ ಕಡಿತ
ನಲವತ್ತು
ಪರ್ಸೆಂಟ್‌ ಕಡಿತ
ಐವತ್ತು ಪರ್ಸೆಂಟ್‌ ಕಡಿತ
ಐವತ್ತು
ಪರ್ಸೆಂಟ್‌ ಕಡಿತ
  • ಒಟ್ಟು ಕಡಿತಕ್ಕೊಳಪಟ್ಟವುಗಳು ಎಂದರೆ ಪಾಲಿಸಿ ವರ್ಷದಲ್ಲಿ ಕ್ಲೈಮ್ ಮಾಡುವ ಮುನ್ನ ನೀವು ಪಾವತಿಸಲು ಒಪ್ಪುವ ಮೊತ್ತವಾಗಿದೆ. ಸ್ವಲ್ಪ ಹಣ ಪಾವತಿಸಲು ಆಯ್ಕೆ ಮಾಡುವ ಮೂಲಕ ಪ್ರತಿ ವರ್ಷ 50% ವರೆಗೆ ರಿಯಾಯಿತಿ ಪಡೆಯಿರಿ.
  • ರಿಯಾಯಿತಿ ಆಯ್ಕೆಗಳು

    • 50% ರಿಯಾಯಿತಿ: ಪಾಲಿಸಿ ವರ್ಷದಲ್ಲಿ ಕ್ಲೈಮ್ ಮಾಡುವ ಮುನ್ನ ₹1 ಲಕ್ಷ ಪಾವತಿಸಲು ನಿರ್ಧರಿಸಿ ಹಾಗೂ ನಿಮ್ಮ ಮೂಲ ಪ್ರೀಮಿಯಂ ಮೇಲೆ 50% ಫ್ಲಾಟ್ ರಿಯಾಯಿತಿ ಪಡೆಯಿರಿ
    • 40% ರಿಯಾಯಿತಿ: ಪಾಲಿಸಿ ವರ್ಷದಲ್ಲಿ ಕ್ಲೈಮ್ ಮಾಡುವ ಮುನ್ನ ₹50,000 ಪಾವತಿಸಲು ನಿರ್ಧರಿಸಿ ಹಾಗೂ ನಿಮ್ಮ ಮೂಲ ಪ್ರೀಮಿಯಂ ಮೇಲೆ 40% ಫ್ಲಾಟ್ ರಿಯಾಯಿತಿ ಪಡೆಯಿರಿ
    • 25% ರಿಯಾಯಿತಿ: ಪಾಲಿಸಿ ವರ್ಷದಲ್ಲಿ ಕ್ಲೈಮ್ ಮಾಡುವ ಮುನ್ನ ₹25,000 ಪಾವತಿಸಲು ನಿರ್ಧರಿಸಿ ಹಾಗೂ ನಿಮ್ಮ ಮೂಲ ಪ್ರೀಮಿಯಂ ಮೇಲೆ 25% ಫ್ಲಾಟ್ ರಿಯಾಯಿತಿ ಪಡೆಯಿರಿ
    • ಗಮನಿಸಿ :₹20 ಲಕ್ಷಕ್ಕಿಂತ ಹೆಚ್ಚಿನ ವಿಮಾ ಮೊತ್ತಕ್ಕೆ ಅಗ್ರಿಗೇಟ್ ಡಿಡಕ್ಟಿಬಲ್ ರಿಯಾಯಿತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಮಾರಾಟದ ಕರಪತ್ರ/ಪಾಲಿಸಿ ನಿಯಮಾವಳಿಗಳನ್ನು ಓದಿ.
    ಟ್ಯಾಬ್2
    ತುಂಬಾ ಉಳಿತಾಯ
    ಫ್ಯಾಮಿಲಿ ರಿಯಾಯಿತಿ
    ಫ್ಯಾಮಿಲಿ ರಿಯಾಯಿತಿ
    ಆನ್ಲೈನ್ ರಿಯಾಯಿತಿ
    ಆನ್ಲೈನ್ ರಿಯಾಯಿತಿ
    ದೀರ್ಘಾವಧಿ ರಿಯಾಯಿತಿ
    ದೀರ್ಘಾವಧಿ ರಿಯಾಯಿತಿ

    ಲಭ್ಯವಿರುವ ರಿಯಾಯಿತಿಗಳು

    • ಆನ್ಲೈನ್ ರಿಯಾಯಿತಿ: ನಮ್ಮ ವೆಬ್‌ಸೈಟ್ ಮೂಲಕ ನೀವು ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಮೂಲ ಪ್ರೀಮಿಯಂನಲ್ಲಿ 5% ರಿಯಾಯಿತಿ ಪಡೆಯಿರಿ
    • ಫ್ಯಾಮಿಲಿ ರಿಯಾಯಿತಿ: ಒಂದೇ ಆಪ್ಟಿಮಾ ಸೆಕ್ಯೂರ್ ಪಾಲಿಸಿಯಲ್ಲಿ ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ ಇಬ್ಬರು ಅಥವಾ ಹೆಚ್ಚಿನ ಸದಸ್ಯರನ್ನು ಕವರ್ ಮಾಡಿಸಿ 10% ಫ್ಯಾಮಿಲಿ ರಿಯಾಯಿತಿ ಪಡೆಯಿರಿ
    • ದೀರ್ಘಾವಧಿ ರಿಯಾಯಿತಿ: 3 ವರ್ಷಗಳ ಪಾಲಿಸಿ ಅವಧಿಗೆ 10% ದೀರ್ಘಾವಧಿ ರಿಯಾಯಿತಿಯನ್ನು ಪಡೆಯಿರಿ. ಗಮನಿಸಿ: ಕಂತು ಆಯ್ಕೆಗಳ ಮೇಲೆ ದೀರ್ಘಾವಧಿಯ ರಿಯಾಯಿತಿ ಅನ್ವಯವಾಗುವುದಿಲ್ಲ
    • ಲಾಯಲ್ಟಿ ರಿಯಾಯಿತಿ:ನೀವು ನಮ್ಮಲ್ಲಿ ₹2000 ಕ್ಕಿಂತ ಹೆಚ್ಚಿನ ಪ್ರೀಮಿಯಂನ ಸಕ್ರಿಯ ರಿಟೇಲ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೆ, ಮೂಲ ಪ್ರೀಮಿಯಂನಲ್ಲಿ 2.5% ರಿಯಾಯಿತಿ ಪಡೆಯಬಹುದು
    ಟ್ಯಾಬ್4
    ಬಹಳಷ್ಟು ವಿಶ್ವಾಸ
    ವಿಸ್ತೃತ ಕವರೇಜ್
    ವಿಸ್ತೃತ ಕವರೇಜ್
    ಪಾಲಿಸಿಯ ಆಯ್ಕೆಗಳು
    ಪಾಲಿಸಿಯ ಆಯ್ಕೆಗಳು
    ಅವಧಿ
    ಅವಧಿ

    ಪ್ರಮುಖ ಫೀಚರ್‌ಗಳು

    • ಕವರೇಜ್: ₹10 ಲಕ್ಷದಿಂದ ₹2 ಕೋಟಿ ವರೆಗಿನ ಬೇಸ್ ಕವರ್‌ನ ವ್ಯಾಪಕ ಶ್ರೇಣಿಯಿಂದ ಆಯ್ಕೆ ಮಾಡಿ
    • ಪಾಲಿಸಿ ಆಯ್ಕೆಗಳು: ನೀವು ವೈಯಕ್ತಿಕ ಮತ್ತು ಫ್ಯಾಮಿಲಿ ಫ್ಲೋಟರ್ ಖರೀದಿಸುವ ಆಯ್ಕೆ ಮಾಡಬಹುದು
    • ಅವಧಿ: 3 ವರ್ಷಗಳಿಗೆ ಮಾತ್ರ ಲಭ್ಯವಿದೆ
    • ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಆಯ್ಕೆ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಈಗ EMI ಆಯ್ಕೆಯನ್ನು ಆರಿಸಿಕೊಳ್ಳಬಹುದು

    ತುಂಬಾ ಕವರೇಜ್

     

    ವಿಮಾ ಮೊತ್ತವನ್ನು ಆರಿಸಿ
    1X

    ನಿಮ್ಮ ಹೆಲ್ತ್ ಕವರ್ ಆಯ್ಕೆಮಾಡಿ

    ನಿಮ್ಮ ವಿಮಾ ಮೊತ್ತವನ್ನು ಆಯ್ಕೆಮಾಡಿ

    ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ನಿಮಗೆ ಬೇಕಾದ ಕವರೇಜ್ ಆಯ್ಕೆಮಾಡಿ. ಉದಾಹರಣೆಗೆ, ನೀವು ₹10 ಲಕ್ಷ ವಿಮಾ ಮೊತ್ತವನ್ನು ಆಯ್ಕೆ ಮಾಡುತ್ತೀರಿ ಎಂದುಕೊಳ್ಳೋಣ.

    ಸೆಕ್ಯೂರ್ ಪ್ರಯೋಜನಗಳು
    3X

    ಸೆಕ್ಯೂರ್ ಪ್ರಯೋಜನ

    1ನೇ ದಿನದಿಂದ 3X ಕವರೇಜ್

    ಕ್ಲೈಮ್ ಮಾಡುವ ಅಗತ್ಯವಿಲ್ಲದೆ, ಖರೀದಿಸಿದ ತಕ್ಷಣ ನಿಮ್ಮ ಬೇಸ್ ಕವರ್ ಮೂರು ಪಟ್ಟು ಹೆಚ್ಚಾಗುತ್ತದೆ. ಈ ಪ್ರಯೋಜನ ನಿಮ್ಮ ₹10 ಲಕ್ಷದ ಬೇಸ್ ಕವರ್ ಅನ್ನು ₹30 ಲಕ್ಷಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಕ್ಷಣ ಹೆಚ್ಚಿಸುತ್ತದೆ.

    ಪ್ಲಸ್ ಪ್ರಯೋಜನ
    4X

    ಪ್ಲಸ್ ಪ್ರಯೋಜನ

    ಕವರೇಜ್‌ನಲ್ಲಿ 100% ಹೆಚ್ಚಳ

    1ನೇ ನವೀಕರಣ ಆದಾಗ ನಿಮ್ಮ ಬೇಸ್ ಕವರ್ 1 ವರ್ಷದ ನಂತರ 50% ಮತ್ತು 2 ವರ್ಷಗಳ ನಂತರ 100% ಹೆಚ್ಚಾಗುತ್ತದೆ. ಆಗ ಕ್ರಮವಾಗಿ ₹15 ಲಕ್ಷ ಮತ್ತು ₹20 ಲಕ್ಷಗಳಿಗೆ ಏರಿಕೆಯಾಗುತ್ತದೆ. ಈಗ ನಿಮ್ಮ ಒಟ್ಟು ಕವರ್ ₹40 ಲಕ್ಷ ಆಗುತ್ತದೆ. ಅಂದರೆ, ನಿಮ್ಮ ಬೇಸ್ ಕವರ್‌ನ 4 ಪಟ್ಟು.

    ಪ್ರಯೋಜನವನ್ನು ರಿಸ್ಟೋರ್ ಮಾಡಿ
    5X

    ಪ್ರಯೋಜನವನ್ನು ರಿಸ್ಟೋರ್ ಮಾಡಿ

    100% ರಿಸ್ಟೋರ್ ಕವರೇಜ್.

    ನೀವು ₹10 ಲಕ್ಷದ ಬೇಸ್ ಕವರ್ ಅನ್ನು ಭಾಗಶಃ ಅಥವಾ ಪೂರ್ತಿಯಾಗಿ ಕ್ಲೈಮ್ ಮಾಡಿದಲ್ಲಿ, ಯಾವುದೇ ಮುಂಬರುವ ಕ್ಲೈಮ್‌ಗಳಿಗಾಗಿ ಅದು ಅದೇ ವರ್ಷ 100% ಮರುಪೂರಣ ಆಗುತ್ತದೆ.

    ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಿರಿ
    ₹10 ಲಕ್ಷ ಮೂಲ ಕವರ್‌ ಮೊತ್ತ ₹50 ಲಕ್ಷ ಆಗುತ್ತದೆ. 2 ವರ್ಷಗಳ ನಂತರ ನೀವು 5X ಕವರೇಜ್ ಪಡೆಯುತ್ತೀರಿ.

    ಬಹಳಷ್ಟು ವಿಶ್ವಾಸ

    ಏಕೆ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡಬೇಕು?

    ಕಳೆದ 18 ವರ್ಷಗಳಲ್ಲಿ #1.6 ಕೋಟಿಗೂ ಹೆಚ್ಚು ಸಂತುಷ್ಟ ಗ್ರಾಹಕರ ವಿಶ್ವಾಸದ ಬೆಂಬಲ ನಮಗಿದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಇನ್ಶೂರೆನ್ಸ್ ಅನ್ನು ಸುಲಭವಾಗಿ ಕೈಗೆಟುಕುವ ಹಾಗೆ, ಸರಳವಾಗಿ ಮತ್ತು ನಂಬಿಕಸ್ಥವಾಗಿ ಮಾಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ನಾವು, ಅತ್ಯಂತ ಬದ್ಧತೆಯಿಂದ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆ, ಕ್ಲೈಮ್‌ಗಳನ್ನು ಈಡೇರಿಸುತ್ತೇವೆ ಮತ್ತು ಜನರ ಬದುಕನ್ನು ಪೋಷಿಸುತ್ತೇವೆ.

    ಸುಮಾರು 13K+ ನಗದುರಹಿತ ಆಸ್ಪತ್ರೆಗಳು
    ಸುಮಾರು 13K+ ನಗದುರಹಿತ ಆಸ್ಪತ್ರೆಗಳು
    ₹17,750ಕೋಟಿಗೂ ಹೆಚ್ಚಿನ ಕ್ಲೇಮ್‌ಗಳನ್ನು ಸೆಟಲ್ ಮಾಡಿದ್ದೇವೆ
    ₹17,750+ ಕೋಟಿಗಳು
    ಪರಿಹರಿಸಲಾದ ಕ್ಲೈಮುಗಳು^*
    ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ
    ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ^*
    10 ಭಾಷೆಗಳಲ್ಲಿ 24x7 ಸಹಾಯ
    10 ಭಾಷೆಗಳಲ್ಲಿ 24x7 ಸಹಾಯ
    1.6 ಕೋಟಿಗೂ ಹೆಚ್ಚಿನ ಸಂತುಷ್ಟ ಗ್ರಾಹಕರು
    #1.6+ ಕೋಟಿಗಳು
    ಸಂತೋಷಭರಿತ ಗ್ರಾಹಕರು
    99% ಕ್ಲೈಮ್
    99% ಕ್ಲೈಮ್
    ಸೆಟಲ್ಮೆಂಟ್ ಅನುಪಾತ*^
    ಈಗಲೇ ಖರೀದಿಸಿ

    ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ರಯೋಜನಗಳು ನಿಮ್ಮ ಹೆಲ್ತ್ ಕವರ್ ಅನ್ನು ಹೇಗೆ ವೃದ್ಧಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ?

    ನೀವು ಆಪ್ಟಿಮಾ ಸೂಪರ್ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ತಕ್ಷಣ ನಿಮ್ಮ ಹೆಲ್ತ್ ಕವರ್ ಮೂರು ಪಟ್ಟು ಹೆಚ್ಚುತ್ತದೆ ಎಂದು ನಾವು ನಿಮಗೆ ತಿಳಿಸಲು ಇಚ್ಛಿಸುತ್ತೇವೆ ನಮ್ಮನ್ನು ನಂಬುವುದಿಲ್ಲವೇ? ಹೌದು, ಇದೇ ಸತ್ಯ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೆಕ್ಯೂರ್ ಪ್ರಯೋಜನವು ತಕ್ಷಣವೇ ₹10 ಲಕ್ಷದ ಮೂಲ ಕವರ್ ಮೊತ್ತವನ್ನು ₹30 ಲಕ್ಷಗಳಿಗೆ ಹೆಚ್ಚಿಸುತ್ತದೆ.

    ಇದು ಹೇಗೆ ಕೆಲಸ ಮಾಡುತ್ತದೆ?

    ಒಂದು ವೇಳೆ, ಶರ್ಮಾ ಅವರು ₹10 ಲಕ್ಷ ವಿಮಾ ಮೊತ್ತದ ಆಪ್ಟಿಮಾ ಸೂಪರ್ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ್ದಾರೆ ಎಂದುಕೊಳ್ಳೋಣ. ಈ ಸಂದರ್ಭದಲ್ಲಿ, ಅವರ ವಿಮಾ ಮೊತ್ತವು ತಕ್ಷಣ ದ್ವಿಗುಣಗೊಳ್ಳುವ ಮೂಲಕ ಅವರಿಗೆ ₹ 30 ಲಕ್ಷದ ಒಟ್ಟು ಹೆಲ್ತ್ ಕವರೇಜ್ ಒದಗಿಸುತ್ತದೆ. ಈ ಹೆಚ್ಚುವರಿ ಮೊತ್ತವನ್ನು ಯಾವುದೇ ಸ್ವೀಕಾರಾರ್ಹ ಕ್ಲೈಮ್‌ಗಳಿಗೆ ಬಳಸಿಕೊಳ್ಳಬಹುದು.

    ನಿಮ್ಮ ಆರೋಗ್ಯದ ಪಯಣದಲ್ಲಿ ನಿಮ್ಮ ಜೊತೆಗಾರರಾಗಿ ನಮ್ಮನ್ನು ಆಯ್ಕೆ ಮಾಡುತ್ತಿರುವುದು ನಮಗೆ ಸಂತೋಷದ ವಿಷಯ. ಮತ್ತು, ಆದ್ದರಿಂದ 2 ವರ್ಷಗಳ ನಂತರ ಮೂಲ ಕವರ್‌ನಲ್ಲಿ 50% ಹೆಚ್ಚಳ ಮತ್ತು ಯಾವುದೇ ಕ್ಲೈಮ್‌ಗಳನ್ನು ಹೊರತುಪಡಿಸಿ 2ನೇ-ವರ್ಷದ ನವೀಕರಣಗಳ ನಂತರ 100% ಹೆಚ್ಚಳವನ್ನು ನೀಡುವ ಮೂಲಕ ನಿಮ್ಮ ವಿಶ್ವಾಸಾರ್ಹತೆ ಮತ್ತು ನಿಷ್ಟಾವಂತತೆಗಾಗಿ ನಾವು ನಿಮಗೆ ರಿವಾರ್ಡ್ ನೀಡಲು ಬಯಸುತ್ತೇವೆ.

    ಇದು ಹೇಗೆ ಕೆಲಸ ಮಾಡುತ್ತದೆ?

    ಶ್ರೀ ಶರ್ಮಾ 1 ವರ್ಷಕ್ಕೆ ತನ್ನ ಆಪ್ಟಿಮಾ ಸೂಪರ್ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನನ್ನು ನವೀಕರಿಸಿದಾಗ, ಪ್ಲಸ್ ಪ್ರಯೋಜನವು ತನ್ನ ಬೇಸ್ ಕವರ್ ಅನ್ನು 50% ರ ಒಳಗೆ ₹10 ಲಕ್ಷ ಮತ್ತು 2ನೇ ವರ್ಷದಲ್ಲಿ 100% ರಷ್ಟು ಹೆಚ್ಚಿಸುತ್ತದೆ, ಇದು ಅದನ್ನು ಕ್ರಮವಾಗಿ ₹15 ಲಕ್ಷ ಮತ್ತು ₹20 ಲಕ್ಷ ಮಾಡುತ್ತದೆ. ಜೊತೆಗೆ ಪ್ರಯೋಜನ ಮತ್ತು ಸೂಪರ್ ಸೆಕ್ಯೂರ್ ಪ್ರಯೋಜನಗಳು ಒಟ್ಟಾಗಿ ಒಟ್ಟು ಕವರೇಜ್ ₹40 ಲಕ್ಷಗಳಿಗೆ ಹೋಗುತ್ತದೆ.

    ಯಾವುದೇ ಅನಾರೋಗ್ಯ ಅಥವಾ ಆಕಸ್ಮಿಕ ಆಸ್ಪತ್ರೆ ದಾಖಲಾತಿಗಾಗಿ, ನಂತರದ ಕ್ಲೈಮ್‌ಗಳಿಗಾಗಿ ನಿಮ್ಮ ಮೂಲ ವಿಮಾ ಮೊತ್ತದ 100% ವರೆಗೆ ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ಮರುಸ್ಥಾಪಿಸುತ್ತದೆ. ಒಂದು ಅಥವಾ ಹೆಚ್ಚಿನ ಕ್ಲೇಮ್‌ಗಳಿಂದ ನಿಮ್ಮ ಈಗಿರುವ ವಿಮಾ ಮೊತ್ತ ಖಾಲಿಯಾದಾಗ ಈ ಪ್ರಯೋಜನವನ್ನು ಉಪಯೋಗಿಸಬಹುದಾಗಿದೆ. 

    ಇದು ಹೇಗೆ ಕೆಲಸ ಮಾಡುತ್ತದೆ?

    ಶ್ರೀ ಶರ್ಮಾ ಭಾಗಶಃ ಅಥವಾ ಒಟ್ಟು 10 ಲಕ್ಷ ಬೇಸ್ ಕವರ್ ಅನ್ನು ಕ್ಲೈಮ್ ಮಾಡುವ ಪರಿಸ್ಥಿತಿಯನ್ನು ಕಲ್ಪಿಸಿ, ಇದು 100% ರಿಸ್ಟೋರ್ ಆಗುತ್ತದೆ, ಇದು ₹30 + ₹20= ₹50 ಲಕ್ಷಗಳಾಗಿದೆ. ಆದ್ದರಿಂದ, ಅವರು ₹10 ಲಕ್ಷದ ಬೇಸ್ ಕವರ್ ಅಥವಾ ₹30 ಲಕ್ಷದ ಸೂಪರ್ ಸೆಕ್ಯೂರ್ ಪ್ರಯೋಜನಕ್ಕೆ ತಮ್ಮ ಕ್ಲೈಮ್‌ಗಳನ್ನು ಮಿತಿಗೊಳಿಸಬೇಕಾಗಿಲ್ಲ, ಕ್ಲೈಮ್‌ಗಳನ್ನು ಸೆಟಲ್ ಮಾಡಲು ಅವರು ಹೆಚ್ಚುವರಿ ₹10 ಲಕ್ಷಗಳನ್ನು ರಿಸ್ಟೋರ್ ಪ್ರಯೋಜನವಾಗಿ ಪಡೆಯುತ್ತಾರೆ.

    ವೈದ್ಯಕೇತರ ವೆಚ್ಚವೇ ನಿಜವಾಗಿ ನಿಮ್ಮ ಜೇಬು ಖಾಲಿಯಾಗಲು ಕಾರಣ. ಆದರೆ, ನಾವು ನಿಮ್ಮ ನೆರವಿಗೆ ಇದ್ದೇವೆ. ನಮ್ಮ ಆಪ್ಟಿಮಾ ಸೂಪರ್ ಸೆಕ್ಯೂರ್ ಹೆಲ್ತ್ ಪ್ಲಾನ್‌ನೊಂದಿಗೆ ನಗದುರಹಿತವಾಗಿ ಹೋಗಿ, ಇದು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಗ್ಲೋವ್ಸ್, ಮಾಸ್ಕ್‌ಗಳು, ಫುಡ್ ಶುಲ್ಕಗಳು ಮತ್ತು ಇತರ ಕನ್ಸೂಮೇಬಲ್‌ಗಳಂತಹ ಪಟ್ಟಿ ಮಾಡಲಾಗದ ಐಟಂಗಳಿಗೆ ಇನ್-ಬಿಲ್ಟ್ ಕವರೇಜನ್ನು ಹೊಂದಿದೆ. ಸಾಮಾನ್ಯವಾಗಿ, ಈ ವಿಲೇವಾರಿ ವಸ್ತುಗಳನ್ನು ಇನ್ಶೂರೆನ್ಸ್ ಪಾಲಿಸಿಗಳಿಂದ ಕವರ್ ಮಾಡಲಾಗುವುದಿಲ್ಲ ಅಥವಾ ಹೆಚ್ಚುವರಿ ವೆಚ್ಚದಲ್ಲಿ ಐಚ್ಛಿಕ ಕವರ್ ಆಗಿ ನೀಡಲಾಗುವುದಿಲ್ಲ. ಆದರೆ, ಈ ಪ್ಲಾನ್‌ನೊಂದಿಗೆ, ಪಟ್ಟಿಯಲ್ಲಿ ನಮೂದಿಸಿರುವ, ಆಸ್ಪತ್ರೆ ದಾಖಲಾತಿ ಸಮಯದಲ್ಲಿ ಸಾಮಾನ್ಯವಾಗಿ ಬಳಸುವ 68 ವೈದ್ಯಕೀಯೇತರ ವಸ್ತುಗಳ ವೆಚ್ಚವನ್ನು ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ಕವರ್ ಮಾಡಲಾಗುತ್ತದೆ.

    ಇದು ಹೇಗೆ ಕೆಲಸ ಮಾಡುತ್ತದೆ?

    ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ, ಒಟ್ಟು ಬಿಲ್ ಮೊತ್ತದ 10-20% ವರೆಗೆ ಸೇರಿಸುವ ಆತನ ವೈದ್ಯಕೀಯವಲ್ಲದ ವೆಚ್ಚಗಳನ್ನು ಕೂಡ ರಕ್ಷಣಾ ಪ್ರಯೋಜನದಿಂದ ಕವರ್ ಮಾಡಲಾಗುತ್ತದೆ. ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನಿನೊಂದಿಗೆ ನೀವು 68 ವೈದ್ಯಕೀಯವಲ್ಲದ ವೆಚ್ಚಗಳನ್ನು ನೋಡಿಕೊಳ್ಳಬಹುದು ಎಂದು ಖಚಿತಪಡಿಸಿಕೊಳ್ಳಬಹುದು. ಈ ವೈದ್ಯಕೀಯವಲ್ಲದ ವೆಚ್ಚಗಳಿಗಾಗಿ ನೀವು ಹೆಚ್ಚುವರಿ ಹಣವನ್ನು ವಿನಿಯೋಗಿಸುವ ಅಗತ್ಯವಿಲ್ಲ. ಗ್ಲೋವ್ಸ್, ಆಹಾರ ಶುಲ್ಕಗಳು, ಬೆಲ್ಟ್‌ಗಳು, ಬ್ರೇಸ್‌ಗಳು ಮುಂತಾದ ಬಳಸಿ ಬಿಸಾಕಬಲ್ಲ, ದಿನಬಳಕೆಯ ವಸ್ತುಗಳು ಮತ್ತು ವೈದ್ಯಕೀಯವಲ್ಲದ ವೆಚ್ಚಗಳನ್ನು ಈ ಪ್ಲಾನ್ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.

    ತಮ್ಮ ಕುಟುಂಬಕ್ಕೆ ಅತ್ಯುತ್ತಮ ಹೆಲ್ತ್‌ಕೇರ್‌ ಬಯಸುವವರಿಗೆ ಆಪ್ಟಿಮಾ ಸೆಕ್ಯೂರ್ ಪ್ಲಾನ್ ಹೇಳಿ ಮಾಡಿಸಿದಂತಿದೆ. ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ರೂಮ್ ಕೆಟಗರಿಗೆ ಈ ಪ್ಲಾನ್ ನಿಮಗೆ ಅರ್ಹತೆ ನೀಡುತ್ತದೆ. ಈ ಫೀಚರ್ ಗ್ರಾಹಕರಿಗೆ ತಮ್ಮ ಜೇಬಿನಿಂದ ಮಾಡುವ ಖರ್ಚುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆಸ್ಪತ್ರೆ ದಾಖಲಾತಿ ವೇಳೆ ತಮ್ಮ ಆಯ್ಕೆಯ ರೂಮ್ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ.

    ಇದು ಹೇಗೆ ಕೆಲಸ ಮಾಡುತ್ತದೆ?

    ಆಪ್ಟಿಮಾ ಸೂಪರ್ ಸೆಕ್ಯೂರ್ ಕಾಯಿಲೆಯ ವಿಷಯದಲ್ಲಿ ಕ್ಲೈಮ್ ನಿರ್ಬಂಧವನ್ನು ಹಾಕುವುದಿಲ್ಲ. ಉದಾಹರಣೆಗೆ, ಶರ್ಮಾ ಕಿಡ್ನಿ ಸ್ಟೋನ್ ತೆಗೆದುಹಾಕುವ ಪ್ರಕ್ರಿಯೆಯನ್ನು ಮಾಡಬೇಕಾದರೆ, ಇತರ ಸಾಂಪ್ರದಾಯಿಕ ಇನ್ಶೂರೆನ್ಸ್ ಪ್ಲಾನ್‌ಗಳಂತೆ, ಆಪ್ಟಿಮಾ ಸೂಪರ್ ಸೆಕ್ಯೂರ್ ₹1 ಲಕ್ಷದ ಯಾವುದೇ ಕ್ಯಾಪಿಂಗ್ ಹೊಂದಿಲ್ಲ ಅಥವಾ ಹಾಗೆಯೇ ರೋಗಕ್ಕೆ ಕ್ಲೈಮ್ ಮಾಡಬಹುದಾದ ಮೊತ್ತವನ್ನು ಹೊಂದಿರುವುದಿಲ್ಲ. ಅವರು ಚಿಕಿತ್ಸೆಯ ವೆಚ್ಚಕ್ಕೆ ತಕ್ಕಂತೆ ಲಭ್ಯವಿರುವ ವಿಮಾ ಮೊತ್ತದಷ್ಟು ಕ್ಲೇಮ್ ಮಾಡಬಹುದಾಗಿದೆ. ಇದರ ಜೊತೆಗೆ, ಪ್ರತಿ ದಿನದ ರೂಮ್ ಬಾಡಿಗೆ ಅಥವಾ ಆಂಬ್ಯುಲೆನ್ಸ್ ಶುಲ್ಕಕ್ಕೆ ಮಿತಿ ಇರುವುದಿಲ್ಲ.

    ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ
    ಆಪ್ಟಿಮಾ ಸೂಪರ್ ಸೆಕ್ಯೂರ್ ಖರೀದಿಸಲು ಸಿದ್ಧರಾಗಿದ್ದೀರಾ?

    ಆಪ್ಟಿಮಾ ಸೂಪರ್ ಸೆಕ್ಯೂರ್ ಹೆಲ್ತ್ ಇನ್ಶೂರೆನ್ಸ್ ಮೂಲಕ ಇನ್ನೂ ಹೆಚ್ಚಿನ ಕವರೇಜ್ ನೀಡಲಾಗುತ್ತದೆ

    ಎಚ್‌ಡಿಎಫ್‌ಸಿ ಎರ್ಗೋ ಕವರ್‌ ಮಾಡುವ ಆಸ್ಪತ್ರೆ ದಾಖಲಾತಿ ವೆಚ್ಚಗಳು

    ಆಸ್ಪತ್ರೆ ದಾಖಲಾತಿ (ಕೋವಿಡ್-19 ಸೇರಿದಂತೆ)

    ಅನಾರೋಗ್ಯಗಳು ಮತ್ತು ಗಾಯಗಳಿಂದ ಉಂಟಾಗುವ ನಿಮ್ಮ ಎಲ್ಲಾ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ಅತ್ಯಂತ ಪ್ರಮುಖವಾಗಿ, ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ಕೋವಿಡ್-19 ಚಿಕಿತ್ಸೆ ವೆಚ್ಚಗಳನ್ನು ಕೂಡ ಒಳಗೊಂಡಿದೆ.

    ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚ ಕವರ್ ಆಗುತ್ತದೆ

    ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ

    ಸಾಮಾನ್ಯವಾಗಿ ಸಿಗುವ 30 ಮತ್ತು 90 ದಿನಗಳ ಬದಲಾಗಿ, ಆಸ್ಪತ್ರೆ ದಾಖಲಾತಿಯ 60 ದಿನಗಳ ಮುಂಚಿತ ಮತ್ತು ದಾಖಲಾತಿಯ ನಂತರದ 180 ದಿನಗಳವರೆಗೆ ವೈದ್ಯಕೀಯ ವೆಚ್ಚಗಳ ಮೇಲೆ ಕವರೇಜ್‌ ಪಡೆಯಿರಿ.

    ಡೇ ಕೇರ್ ಪ್ರಕ್ರಿಯೆಗಳನ್ನು ಕವರ್ ಮಾಡಲಾಗುತ್ತದೆ

    ಆಲ್‌ ಡೇ ಕೇರ್ ಚಿಕಿತ್ಸೆಗಳು

    ವೈದ್ಯಕೀಯ ಸಂಶೋಧನೆಗಳು, ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ. ನೀವು ನಂಬುತ್ತೀರೋ ಇಲ್ಲವೋ? ನಿಮಗಾಗಿ ನಾವು ಅದನ್ನೂ ಕವರ್‌ ಮಾಡುತ್ತೇವೆ.

    ಯಾವುದೇ ವೆಚ್ಚವಿಲ್ಲದೆ ನಿವಾರಣಾತ್ಮಕ ಆರೋಗ್ಯ ತಪಾಸಣೆ

    ಯಾವುದೇ ವೆಚ್ಚವಿಲ್ಲದೆ ನಿವಾರಣಾತ್ಮಕ ಆರೋಗ್ಯ ತಪಾಸಣೆ

    ತಡೆಗಟ್ಟುವುದು ನಿಶ್ಚಿತವಾಗಿ ಚಿಕಿತ್ಸೆಗಿಂತ ಉತ್ತಮವಾಗಿದೆ ಮತ್ತು ಅದಕ್ಕಾಗಿಯೇ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನಮ್ಮೊಂದಿಗೆ ನವೀಕರಿಸುವ ಮೂಲಕ ನಾವು ಉಚಿತ ಆರೋಗ್ಯ ತಪಾಸಣೆಯನ್ನು ಒದಗಿಸುತ್ತೇವೆ.

    ತುರ್ತು ಏರ್ ಆಂಬ್ಯುಲೆನ್ಸ್

    ತುರ್ತು ಏರ್ ಆಂಬ್ಯುಲೆನ್ಸ್

    ₹5 ಲಕ್ಷಗಳವರೆಗಿನ ಏರ್ ಆಂಬ್ಯುಲೆನ್ಸ್ ಸಾರಿಗೆ ವೆಚ್ಚವನ್ನು ಮರು ತುಂಬಿಕೊಡಲು ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ಅನ್ನು ರೂಪಿಸಲಾಗಿದೆ.

    ರೋಡ್ ಆಂಬ್ಯುಲೆನ್ಸ್

    ರೋಡ್ ಆಂಬ್ಯುಲೆನ್ಸ್

    ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ವಿಮಾ ಮೊತ್ತದವರೆಗೆ ರಸ್ತೆ ಆಂಬ್ಯುಲೆನ್ಸ್ ವೆಚ್ಚವನ್ನು ಕವರ್ ಮಾಡುತ್ತದೆ.

    ದೈನಂದಿನ ಆಸ್ಪತ್ರೆ ನಗದು

    ದೈನಂದಿನ ಆಸ್ಪತ್ರೆ ನಗದು

    ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ಅಡಿಯಲ್ಲಿ ಪಾಕೆಟ್ ಖರ್ಚುಗಳಾಗಿ, ಆಸ್ಪತ್ರೆ ದಾಖಲಾತಿಯಲ್ಲಿ ಗರಿಷ್ಠ ₹6000 ವರೆಗೆ ಪ್ರತಿದಿನಕ್ಕೆ ₹1000 ದೈನಂದಿನ ನಗದು ಪಡೆಯಿರಿ.

    51 ಅನಾರೋಗ್ಯಗಳಿಗೆ ಇ ಅಭಿಪ್ರಾಯ

    51 ಅನಾರೋಗ್ಯಗಳಿಗೆ ಇ ಅಭಿಪ್ರಾಯ

    ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ಅಡಿಯಲ್ಲಿ ವಿಶ್ವದಾದ್ಯಂತ ನೆಟ್ವರ್ಕ್ ಪೂರೈಕೆದಾರರ ಮೂಲಕ 51 ಗಂಭೀರ ಅನಾರೋಗ್ಯಗಳಿಗೆ ಇ-ಅಭಿಪ್ರಾಯವನ್ನು ಪಡೆಯಿರಿ.

    ಎಚ್‌ಡಿಎಫ್‌ಸಿ ಎರ್ಗೋ ಕವರ್ ಮಾಡುವ ನಗದುರಹಿತ ಹೋಮ್ ಹೆಲ್ತ್ ಕೇರ್

    ಹೋಮ್ ಹೆಲ್ತ್‌ಕೇರ್

    ವೈದ್ಯರು ಸಲಹೆ ನೀಡಿದಂತೆ ಮನೆ ಆರೈಕೆಯ ವೈದ್ಯಕೀಯ ವೆಚ್ಚಗಳಿಗೆ ನಾವು ಪಾವತಿಸುತ್ತೇವೆ. ಈ ಸೌಲಭ್ಯವು ನಗದುರಹಿತ ಆಧಾರದ ಮೇಲೆ ಲಭ್ಯವಿದೆ.

    ಅಂಗ ದಾನಿ ವೆಚ್ಚಗಳು

    ಅಂಗ ದಾನಿ ವೆಚ್ಚಗಳು

    ಇನ್ಶೂರ್ಡ್‌ ವ್ಯಕ್ತಿಯೇ ಅಂಗ ಸ್ವೀಕರಿಸುತ್ತಿರುವಾಗ ದಾನಿಯ ದೇಹದಿಂದ ಪಡೆದುಕೊಂಡ ಒಂದು ಪ್ರಮುಖ ಅಂಗಕ್ಕೆ ತಗುಲುವ ವೈದ್ಯಕೀಯ ವೆಚ್ಚಗಳಿಗೆ ನಾವು ಕವರೇಜ್‌ ನೀಡುತ್ತೇವೆ.

    ಆಯುಶ್ ಪ್ರಯೋಜನಗಳನ್ನು ಕವರ್ ಮಾಡಲಾಗಿದೆ

    ಪರ್ಯಾಯ ಚಿಕಿತ್ಸೆಗಳು

    ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಗಳಂತಹ ಪರ್ಯಾಯ ಚಿಕಿತ್ಸೆಗಳಿಗಾಗಿ ಒಳ-ರೋಗಿ ಆರೈಕೆಗೆ ಇನ್ಶೂರೆನ್ಸ್ ಮೊತ್ತದವರೆಗಿನ ಚಿಕಿತ್ಸೆಯ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

    ಜೀವಮಾನದ ನವೀಕರಣ

    ಆಜೀವ ನವೀಕರಣ

    ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ನಿಮ್ಮ ಹಿಂದಿದೆ. ನಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಜೀವಮಾನ ತಡೆರಹಿತ ಉಚಿತ ನವೀಕರಣಗಳ ಮೇಲೆ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ.

    ನನ್ನ ಆಪ್ಟಿಮಾ ಸೂಪರ್ ಸೆಕ್ಯೂರ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಮಾಹಿತಿಯನ್ನು ಓದಿ.

    ಸಾಹಸ ಕ್ರೀಡೆಯ ಹಾನಿಗಳು

    ಸಾಹಸ ಕ್ರೀಡೆಯ ಹಾನಿಗಳು

    ಸಾಹಸಗಳಿಂದ ನಿಮಗೆ ಮಾನಸಿಕ ಉತ್ತೇಜನ ಸಿಗಬಹುದು. ಆದರೆ, ಅದರಿಂದ ಹಾನಿಗಳು ಆದಾಗ, ಅದು ಅಪಾಯಕಾರಿಯಾಗುತ್ತದೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಆಗುವ ಅವಘಡಗಳಿಗೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರೇಜ್‌ ನೀಡುವುದಿಲ್ಲ.

    ತಾವೇ ತಂದುಕೊಂಡ ಹಾನಿಗಳನ್ನೂ ಕವರ್ ಮಾಡಲಾಗುವುದಿಲ್ಲ

    ಕಾನೂನು ಉಲ್ಲಂಘನೆ

    ಕ್ರಿಮಿನಲ್ ಉದ್ದೇಶದೊಂದಿಗೆ ಕಾನೂನು ಉಲ್ಲಂಘನೆಯನ್ನು ಮಾಡಲು ಪ್ರಯತ್ನಿಸುವ ಅಥವಾ ಅದರ ಪರಿಣಾಮದಿಂದ ನೇರವಾಗಿ ಉಂಟಾಗುವ ಚಿಕಿತ್ಸೆಯ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ.

    ಯುದ್ಧದ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ

    ಯುದ್ಧ

    ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯುದ್ಧಗಳಿಂದ ಆಗುವ ಯಾವುದೇ ಕ್ಲೇಮ್‌ಗೆ ಕವರೇಜ್‌ ನೀಡುವುದಿಲ್ಲ.

    ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವಿಕೆಯನ್ನೂ ಕವರ್ ಮಾಡಲಾಗುವುದಿಲ್ಲ

    ಹೊರಗಿಡಲಾದ ಪೂರೈಕೆದಾರರು

    ಯಾವುದೇ ಆಸ್ಪತ್ರೆಯಲ್ಲಿ ಅಥವಾ ಯಾವುದೇ ವೈದ್ಯಕೀಯ ಪ್ರಾಕ್ಟೀಸ್ ಮಾಡುವವರು ಅಥವಾ ವಿಮಾದಾರರಿಂದ ನಿರ್ದಿಷ್ಟವಾಗಿ ಹೊರತುಪಡಿಸಿದ ಯಾವುದೇ ಇತರ ಪೂರೈಕೆದಾರರಿಂದ ಚಿಕಿತ್ಸೆಗಾಗಿ ಉಂಟಾದ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. ಡಿ-ಎಂಪನೆಲ್ಡ್ ಆಸ್ಪತ್ರೆಗಳ ಪಟ್ಟಿಯನ್ನು ಪಡೆಯಲು ನಮ್ಮನ್ನು ಸಂಪರ್ಕಿಸಿ.

    ಜನ್ಮಜಾತ ಬಾಹ್ಯ ರೋಗಗಳು, ದೋಷಗಳು ಅಥವಾ ವೈಪರೀತ್ಯಗಳು,

    ಜನ್ಮಜಾತ ಬಾಹ್ಯ ರೋಗಗಳು, ದೋಷಗಳು ಅಥವಾ ವೈಪರೀತ್ಯಗಳು,

    ಜನ್ಮಜಾತ ಬಾಹ್ಯ ರೋಗದ ಚಿಕಿತ್ಸೆಯು ಗಂಭೀರವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಆದರೆ ಜನ್ಮಜಾತ ಬಾಹ್ಯ ರೋಗಗಳ ದೋಷಗಳು ಅಥವಾ ವೈಪರೀತ್ಯಗಳಿಗೆ ಉಂಟಾದ ವೈದ್ಯಕೀಯ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ.
    (ಜನ್ಮಜಾತ ರೋಗಗಳು ಹುಟ್ಟಿದ ದೋಷಗಳನ್ನು ಉಲ್ಲೇಖಿಸುತ್ತವೆ).

    ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆಯನ್ನು ಕವರ್ ಮಾಡಲಾಗುವುದಿಲ್ಲ

    ಮದ್ಯಪಾನ ಮತ್ತು ಔಷಧದ ದುರುಪಯೋಗಕ್ಕಾಗಿ ಚಿಕಿತ್ಸೆ

    ಮದ್ಯಪಾನ, ಮಾದಕ ದ್ರವ್ಯ ಅಥವಾ ಮಾದಕ ವ್ಯಸನದ ಚಿಕಿತ್ಸೆ ಅಥವಾ ಯಾವುದೇ ವ್ಯಸನಕಾರಿ ಸ್ಥಿತಿ ಮತ್ತು ಅದರ ಪರಿಣಾಮಗಳು ಕವರ್ ಆಗುವುದಿಲ್ಲ.

    ಪ್ರೀಮಿಯಂ ಲೆಕ್ಕ ಹಾಕುವುದು ತುಂಬಾ ಸುಲಭ

    ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಬಗ್ಗೆ ತಿಳಿಯಿರಿ

    ಹಂತ 1

    ಕ್ಲಿಕ್ ಮಾಡಿ ಈಗಲೇ ಖರೀದಿಸಿ
    ಮುಂದುವರಿಸಲು

    ಹಂತ 2

    ಸದಸ್ಯರನ್ನು, ವಿಮಾ ಮೊತ್ತವನ್ನು ಆಯ್ಕೆ ಮಾಡಿ
    ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಿ

    ಹಂತ 3

    ಟ-ಡಾ! ನಿಮ್ಮ
    ನಿಮ್ಮ ಪ್ರೀಮಿಯಂ

    ಕೊರೊನಾವೈರಸ್‌ನಿಂದ ಆದ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗೆ ರಕ್ಷಣೆ ನೀಡುತ್ತದೆ
    ಕೊರೊನಾವೈರಸ್ ಆಸ್ಪತ್ರೆ ದಾಖಲಾತಿ
    ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು

      ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಮಾಡುವುದು ಹೇಗೆ  

    ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಏಕೈಕ ಉದ್ದೇಶವೆಂದರೆ, ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ಹಣಕಾಸಿನ ನೆರವು ಪಡೆಯುವುದಾಗಿದೆ. ಆದ್ದರಿಂದ, ನಗದುರಹಿತ ಕ್ಲೈಮ್‌ಗಳು ಮತ್ತು ವೆಚ್ಚ ತುಂಬಿಕೊಡುವ ಕ್ಲೈಮ್ ಕೋರಿಕೆಗಳಿಗೆ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಓದುವುದು ಮುಖ್ಯವಾಗಿದೆ.

    ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ^^

    ಎಚ್‌ಡಿಎಫ್‌ಸಿ ಎರ್ಗೋ ಕ್ಲೇಮ್ ಸೆಟಲ್ಮೆಂಟ್ : ನಗದುರಹಿತ ಅನುಮೋದನೆಗಾಗಿ ಪೂರ್ವ ದೃಢೀಕೃತ ಫಾರ್ಮ್ ಅನ್ನು ಭರ್ತಿ ಮಾಡಿ
    1

    ಸೂಚನೆ

    ನಗದುರಹಿತ ಅನುಮೋದನೆಗಾಗಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಪೂರ್ವ ದೃಢೀಕೃತ ಫಾರ್ಮ್ ಭರ್ತಿ ಮಾಡಿ

    ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ಸೆಟಲ್ಮೆಂಟ್: ಹೆಲ್ತ್ ಕ್ಲೈಮ್ ಅನುಮೋದನೆ ಸ್ಥಿತಿ
    2

    ಅನುಮೋದಿತ/ತಿರಸ್ಕೃತ

    ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದ ನಂತರ, ನಾವು ನಿಮಗೆ ಸ್ಟೇಟಸ್ ಅಪ್ಡೇಟ್ ಕಳುಹಿಸುತ್ತೇವೆ

    ಎಚ್‌ಡಿಎಫ್‌ಸಿ ಎರ್ಗೋ ಕ್ಲೇಮ್ ಸೆಟಲ್ಮೆಂಟ್ : ಅನುಮೋದನೆಯ ನಂತರ ಆಸ್ಪತ್ರೆಗೆ ದಾಖಲಾಗುವುದು
    3

    ಆಸ್ಪತ್ರೆಗೆ ದಾಖಲಾಗುವುದು

    ಪೂರ್ವ ದೃಢೀಕೃತ ಅನುಮೋದನೆಯ ಆಧಾರದಲ್ಲಿ ಆಸ್ಪತ್ರೆಗೆ ದಾಖಲಾತಿ ಮಾಡಬಹುದು

    ಆಸ್ಪತ್ರೆಯೊಂದಿಗೆ ಎಚ್‌ಡಿಎಫ್‌ಸಿ ಎರ್ಗೋ ಮೆಡಿಕಲ್ ಕ್ಲೇಮ್‌‌ಗಳ ಸೆಟಲ್ಮೆಂಟ್
    4

    ಕ್ಲೈಮ್ ಸೆಟಲ್ಮೆಂಟ್

    ಡಿಸ್ಚಾರ್ಜ್ ಸಮಯದಲ್ಲಿ, ನಾವು ನೇರವಾಗಿ ಆಸ್ಪತ್ರೆಯೊಂದಿಗೆ ಕ್ಲೈಮ್ ಸೆಟಲ್ಮೆಂಟ್‌ ಮಾಡುತ್ತೇವೆ

    ಪ್ರತಿ ನಿಮಿಷಕ್ಕೆ 2 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ^^

    ಆಸ್ಪತ್ರೆ ದಾಖಲಾತಿ
    1

    ಆಸ್ಪತ್ರೆಗೆ ದಾಖಲಾಗುವುದು

    ನೀವು ಆರಂಭದ ಬಿಲ್‌ಗಳನ್ನು ಪಾವತಿಸಿ, ಮೂಲ ರಸೀತಿಗಳನ್ನು ನಿಮ್ಮ ಬಳಿಯಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು

    ಕ್ಲೈಮ್ ನೋಂದಣಿ
    2

    ಕ್ಲೈಮ್ ನೋಂದಣಿ ಮಾಡಿ

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ನಮಗೆ ನಿಮ್ಮ ಎಲ್ಲಾ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಕಳುಹಿಸಿಕೊಡಿ

    ಕ್ಲೇಮ್ ಪರಿಶೀಲನೆ
    3

    ಪರಿಶೀಲನೆ

    ನಾವು ನಿಮ್ಮ ಕ್ಲೈಮ್ ಸಂಬಂಧಿತ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಪರಿಶೀಲನೆ ಮಾಡುತ್ತೇವೆ

    ಕ್ಲೇಮ್ ಅನುಮೋದನೆ
    4

    ಕ್ಲೈಮ್ ಸೆಟಲ್ಮೆಂಟ್

    ನಾವು ನಿಮ್ಮ ಬ್ಯಾಂಕ್ ಅಕೌಂಟಿಗೆ ಅನುಮೋದಿತ ಕ್ಲೈಮ್ ಮೊತ್ತವನ್ನು ಕಳುಹಿಸುತ್ತೇವೆ.

    16000+
    ನಗದುರಹಿತ ನೆಟ್ವರ್ಕ್
    ಭಾರತದಾದ್ಯಂತ

    ನಿಮ್ಮ ಹತ್ತಿರದ ನಗದುರಹಿತ ನೆಟ್ವರ್ಕ್‌ಗಳನ್ನು ಹುಡುಕಿ

    ಐಕಾನ್ ಹುಡುಕಿ
    ಅಥವಾನಿಮ್ಮ ಹತ್ತಿರದಲ್ಲಿರುವ ಆಸ್ಪತ್ರೆಯನ್ನು ಪತ್ತೆಹಚ್ಚಿ
    ಭಾರತದಾದ್ಯಂತದ 16000+ ನೆಟ್ವರ್ಕ್ ಆಸ್ಪತ್ರೆಗಳನ್ನು ಹುಡುಕಿ
    ಜಸ್ಲೋಕ್ ಮೆಡಿಕಲ್ ಸೆಂಟರ್

    ವಿಳಾಸ

    C-1/15A ಯಮುನಾ ವಿಹಾರ್, ಪಿನ್‌ಕೋಡ್-110053

    ರೂಪಾಲಿ ಮೆಡಿಕಲ್
    ಸೆಂಟರ್ ಪ್ರೈವೇಟ್ ಲಿಮಿಟೆಡ್

    ವಿಳಾಸ

    C-1/15A ಯಮುನಾ ವಿಹಾರ್, ಪಿನ್‌ಕೋಡ್-110053

    ಜಸ್ಲೋಕ್ ಮೆಡಿಕಲ್ ಸೆಂಟರ್

    ವಿಳಾಸ

    C-1/15A ಯಮುನಾ ವಿಹಾರ್, ಪಿನ್‌ಕೋಡ್-110053

    ನಮ್ಮ ಸಂತೃಪ್ತ ಗ್ರಾಹಕರ ಅನುಭವ ಕೇಳಿ

    4.4/5 ಸ್ಟಾರ್‌ಗಳು
    ಶ್ರೇಣಿ

    ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

    ಕೋಟ್-ಐಕಾನ್‌ಗಳು
    ಹೆಂಗಸಿನ-ಮುಖ
    ಎಂ ಪಶುಪತಿ

    ಮೈ:ಆಪ್ಟಿಮಾ ಸೆಕ್ಯೂರ್

    21 ಸೆಪ್ಟೆಂಬರ್ 2021

    ಪ್ಲಾನ್‌ಗಳು ಉತ್ತಮವಾಗಿವೆ ಮತ್ತು ಪ್ರೊಸೆಸಿಂಗ್ ಪ್ರಕ್ರಿಯೆಯೂ ವೇಗವಾಗಿದೆ

    ಕೋಟ್-ಐಕಾನ್‌ಗಳು
    ಗಂಡಸಿನ-ಮುಖ
    ಲಲಿತ್ ನಿರಂಜನ್

    ಮೈ:ಆಪ್ಟಿಮಾ ಸೆಕ್ಯೂರ್

    17 ಆಗಸ್ಟ್ 2021

    ತುಂಬಾ ಉತ್ತಮ ಪಾಲಿಸಿ

    ಕೋಟ್-ಐಕಾನ್‌ಗಳು
    ಗಂಡಸಿನ-ಮುಖ
    ಬ್ರಿಜೇಶ್ ಪ್ರತಾಪ್ ಸಿಂಗ್

    ಮೈ:ಆಪ್ಟಿಮಾ ಸೆಕ್ಯೂರ್

    16 ಆಗಸ್ಟ್ 2021

    ಅತ್ಯುತ್ತಮ ಸೇವೆ

    ಕೋಟ್-ಐಕಾನ್‌ಗಳು
    ಗಂಡಸಿನ-ಮುಖ
    ತೇಜಸ್ ಪ್ರದೀಪ್ ಶಿಂಧೆ

    ಮೈ:ಆಪ್ಟಿಮಾ ಸೆಕ್ಯೂರ್

    15 ಆಗಸ್ಟ್ 2021

    ಒಟ್ಟಾರೆ ಉತ್ತಮ ಸೇವೆ !

    ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

    ಆಪ್ಟಿಮಾ ಸೂಪರ್ ಸೆಕ್ಯೂರ್ ವೈಯಕ್ತಿಕ ಪ್ಲಾನ್ ಪಾಲಿಸಿಯು ಹಲವಾರು ಕವರೇಜ್ ಪ್ರಯೋಜನಗಳನ್ನು ನೀಡುತ್ತದೆ. ಆಪ್ಟಿಮಾ ಸೂಪರ್ ಸೆಕ್ಯೂರ್ ಪಾಲಿಸಿದಾರರಿಗೆ ಅನೇಕ ಕವರೇಜ್ ಪ್ರಯೋಜನಗಳನ್ನು ಒದಗಿಸುವ ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ. ಈ ಪ್ರಯೋಜನಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ –

    ● ಆಸ್ಪತ್ರೆ ದಾಖಲಾತಿ ವೆಚ್ಚಗಳು

    ● ರಸ್ತೆ ಮತ್ತು ಏರ್ ಆಂಬ್ಯುಲೆನ್ಸ್ ವೆಚ್ಚಗಳು

    ● ಡೇಕೇರ್ ಚಿಕಿತ್ಸೆಗಳು

    ● ಹೋಮ್ ಹೆಲ್ತ್‌ಕೇರ್

    ● ಡೊಮಿಸಿಲಿಯರಿ ಆಸ್ಪತ್ರೆ ದಾಖಲಾತಿ

    ● ಆಯುಷ್ ಚಿಕಿತ್ಸೆಗಳು

    ● ಆಸ್ಪತ್ರೆ ದಾಖಲಾತಿ ಮೊದಲು ಮತ್ತು ನಂತರದ ವೆಚ್ಚಗಳು ಕ್ರಮವಾಗಿ 60 ದಿನಗಳು ಮತ್ತು 180 ದಿನಗಳಿಗೆ

    ● ಅಂಗ ದಾನಿ ವೆಚ್ಚಗಳು

    ಇದಲ್ಲದೆ, ನೀವು ಈ ಕೆಳಗಿನ ಅನನ್ಯ ಫೀಚರ್‌ಗಳನ್ನು ಕೂಡ ಪಡೆಯುತ್ತೀರಿ –

    ● ಸುರಕ್ಷಿತ ಪ್ರಯೋಜನ - ಇದು ನೀವು ಖರೀದಿಸುವ ಇನ್ಶೂರೆನ್ಸ್ ಕವರ್ ಅನ್ನು ತ್ವರಿತವಾಗಿ ಮತ್ತು ಸ್ವಯಂಚಾಲಿತವಾಗಿ ಮೂರು ಪಟ್ಟು ಮಾಡುತ್ತದೆ. ಇದರರ್ಥ ನೀವು 1 ನೇ ದಿನದಿಂದ 3X ಕವರೇಜ್ ಪಡೆಯುತ್ತೀರಿ,

    ● ರಕ್ಷಣೆ ಪ್ರಯೋಜನ- ಪಟ್ಟಿ ಮಾಡಲಾದ ವೈದ್ಯಕೀಯವಲ್ಲದ ವೆಚ್ಚಗಳ ಮೇಲೆ ಶೂನ್ಯ ಕಡಿತ

    ● ಜಾಗತಿಕವಾಗಿ ನೆಟ್ವರ್ಕ್ ಪೂರೈಕೆದಾರರ ಮೂಲಕ 51 ಗಂಭೀರ ಅನಾರೋಗ್ಯಗಳ ಮೇಲೆ ಇ-ಅಭಿಪ್ರಾಯವನ್ನು ಪಡೆಯಿರಿ.

    ● ನೀವು ನೆಟ್ವರ್ಕ್ ಆಸ್ಪತ್ರೆಯಲ್ಲಿ ಹಂಚಿಕೆಯ ವಸತಿಯನ್ನು ಆಯ್ಕೆ ಮಾಡಿದರೆ ದೈನಂದಿನ ನಗದು ಭತ್ಯೆ

    ● ಕ್ಲೈಮ್ ಸ್ಥಿತಿಯನ್ನು ಲೆಕ್ಕಿಸದೆ ನಿರ್ದಿಷ್ಟ ಮಿತಿಗಳಿಗೆ ಒಳಪಟ್ಟು ಮುನ್ನೆಚ್ಚರಿಕೆ ವೈದ್ಯಕೀಯ ತಪಾಸಣೆಗಳು

    ● ಪ್ಲಸ್ ಪ್ರಯೋಜನ - ನಿಮಗಾಗಿ ನೀವು ಆಯ್ಕೆ ಮಾಡಿದ ಬೇಸ್ ಕವರ್, ಯಾವುದೇ ಕ್ಲೈಮ್‌ಗಳನ್ನು ಹೊರತುಪಡಿಸಿ 1 ವರ್ಷದ ನಂತರ 50% ರಷ್ಟು

    ಮತ್ತು 2 ವರ್ಷಗಳ ನಂತರ 100% ಹೆಚ್ಚಾಗುತ್ತದೆ.

    ● ರಿಸ್ಟೋರ್ ಪ್ರಯೋಜನ- ಯಾವುದೇ ಸ್ವೀಕಾರಾರ್ಹ ಕ್ಲೈಮ್ ಕಾರಣದಿಂದಾಗಿ ಮೂಲ ವಿಮಾ ಮೊತ್ತದ ಸಂಪೂರ್ಣ ಅಥವಾ ಭಾಗಶಃ ಬಳಕೆಯ ಸಂದರ್ಭದಲ್ಲಿ ಬೇಸ್ ಕವರ್‌ನ -100% ಪ್ರಯೋಜನವನ್ನು ಆಟೋಮ್ಯಾಟಿಕ್ ಆಗಿ ರಿಸ್ಟೋರ್ ಮಾಡಲಾಗುತ್ತದೆ.

    ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಕಾಯುವ ಅವಧಿಗಳು ಈ ಕೆಳಗಿನಂತಿವೆ –

    ● 36 ತಿಂಗಳ ಕಾಯುವ ಅವಧಿಯ ನಂತರ ಪೂರ್ವ-ಅಸ್ತಿತ್ವದಲ್ಲಿರುವ ಅನಾರೋಗ್ಯಗಳನ್ನು ಕವರ್ ಮಾಡಲಾಗುತ್ತದೆ. ಯಶಸ್ವಿ ನವೀಕರಣಗಳ ನಂತರ ಕಾಯುವ ಅವಧಿಯು ಪ್ರತಿ ವರ್ಷ ಕಡಿಮೆಯಾಗುತ್ತದೆ. ನೀವು ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ಆಪ್ಟಿಮಾ ಸೂಪರ್ ಸೆಕ್ಯೂರ್‌ಗೆ ಪೋರ್ಟ್ ಮಾಡಿದರೂ, ನೀವು ಈಗಾಗಲೇ ಕೊನೆಯ ಪಾಲಿಸಿಯಲ್ಲಿ ಲ್ಯಾಪ್ಸ್ ಆಗಿರುವ ಕಾಯುವ ಅವಧಿಗೆ ಕ್ರೆಡಿಟ್ ಪಡೆಯುತ್ತೀರಿ. ವಿಮಾ ಮೊತ್ತವನ್ನು ಹೆಚ್ಚಿಸುವ ಸಂದರ್ಭದಲ್ಲಿ, 36 ತಿಂಗಳ ಕಾಯುವ ಅವಧಿಯು ಹೆಚ್ಚಿದ ಮೊತ್ತಕ್ಕೆ ಮತ್ತೆ ಅನ್ವಯವಾಗುತ್ತದೆ.

    ● 24 ತಿಂಗಳ ಕಾಯುವ ಅವಧಿಯ ನಂತರ ನಿರ್ದಿಷ್ಟ ಅನಾರೋಗ್ಯಗಳು ಮತ್ತು ಚಿಕಿತ್ಸೆಗಳನ್ನು ಕವರ್ ಮಾಡಲಾಗುತ್ತದೆ.

    ● ಪಾಲಿಸಿ ಕವರೇಜ್‌ನ ಆರಂಭದ ದಿನಾಂಕದಿಂದ 30 ದಿನಗಳ ಆರಂಭಿಕ ಕಾಯುವ ಅವಧಿ ಅನ್ವಯವಾಗುತ್ತದೆ. ಈ 30 ದಿನಗಳ ಅವಧಿಯಲ್ಲಿ ಸಂಭವಿಸಿದ ಅನಾರೋಗ್ಯಗಳನ್ನು ಈ ಪ್ಲಾನ್ ಕವರ್ ಮಾಡುವುದಿಲ್ಲ. ಆದಾಗ್ಯೂ, ಪ್ಲಾನ್‌ನ ಮೊದಲ ದಿನದಿಂದಲೇ ಆಕಸ್ಮಿಕ ಗಾಯಕ್ಕೆ ನೀವು ಕವರೇಜ್ ಪಡೆಯುತ್ತೀರಿ.

    ಇಲ್ಲ, ಆಪ್ಟಿಮಾ ಸೂಪರ್ ಸೆಕ್ಯೂರ್ ಅಡಿಯಲ್ಲಿ ಗರ್ಭಧಾರಣೆ ಕವರ್ ಆಗುವುದಿಲ್ಲ.

    ನೀವು ನಿಮ್ಮ ಆಪ್ಟಿಮಾ ಸೂಪರ್ ಸೆಕ್ಯೂರ್ ಅನ್ನು ಅನೇಕ ರೀತಿಯಲ್ಲಿ ನವೀಕರಿಸಬಹುದು. ಇವುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ –

    ● ಎಚ್‌ಡಿಎಫ್‌ಸಿ ಎರ್ಗೋದ ವೆಬ್‌ಸೈಟ್ ಮೂಲಕ ಆನ್ಲೈನ್

    ಎಚ್‌ಡಿಎಫ್‌ಸಿ ಎರ್ಗೋ ಆಪ್ಟಿಮಾ ಸೂಪರ್ ಸೆಕ್ಯೂರ್ ಪ್ಲಾನ್ ಅನ್ನು ನವೀಕರಿಸಲು ವೇಗವಾದ ಮತ್ತು ಸುಲಭವಾದ ಮಾರ್ಗವೆಂದರೆ ಇನ್ಶೂರೆನ್ಸ್ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್ಲೈನ್‌ನಲ್ಲಿ ನವೀಕರಿಸುವುದು. ಪ್ರಕ್ರಿಯೆಯು ತುಂಬಾ ಸರಳವಾಗಿದೆ ಮತ್ತು ಈ ಕೆಳಗಿನಂತೆ ಚರ್ಚಿಸಲಾಗಿದೆ:

    ● https://www.hdfcergo.com/renew-hdfc-ergo-policy ಮೇಲೆ ಕ್ಲಿಕ್ ಮಾಡಿ

    ● ನಿಮ್ಮ ಪಾಲಿಸಿ ನಂಬರ್, ನೋಂದಾಯಿತ ಇಮೇಲ್ ID ಮತ್ತು ಫೋನ್ ನಂಬರ್ ನಮೂದಿಸಿ

    ● "ನವೀಕರಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ

    ● ನವೀಕರಣ ಪ್ರೀಮಿಯಂನೊಂದಿಗೆ ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯ ವಿವರಗಳನ್ನು ತೋರಿಸಲಾಗುತ್ತದೆ

    ● ನವೀಕರಣ ಪ್ರೀಮಿಯಂ ಅನ್ನು ಆನ್ಲೈನ್‌ನಲ್ಲಿ ಪಾವತಿಸಿ ಮತ್ತು ನಿಮ್ಮ ಪಾಲಿಸಿಯನ್ನು ತಕ್ಷಣ ನೀಡಲಾಗುತ್ತದೆ

    ● ಎಚ್‌ಡಿಎಫ್‌ಸಿ ಎರ್ಗೋದ ಬ್ರಾಂಚ್ ಆಫೀಸ್‌ಗೆ ಭೇಟಿ ನೀಡುವ ಮೂಲಕ ಆಫ್‌ಲೈನ್

    ನಿಮ್ಮ ಪ್ಲಾನ್ ನವೀಕರಿಸಲು ನೀವು ಇನ್ಶೂರೆನ್ಸ್ ಕಂಪನಿಯ ಹತ್ತಿರದ ಬ್ರಾಂಚ್ ಆಫೀಸ್‌ಗೆ ಭೇಟಿ ನೀಡಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಶಾಖೆಗೆ ಭೇಟಿ ನೀಡಿದಾಗ, ಪಾಲಿಸಿ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಚೆಕ್ ಮೂಲಕ ಅಥವಾ ಕಚೇರಿಯಲ್ಲಿ ಲಭ್ಯವಿರುವ ಇತರ ವಿಧಾನಗಳ ಮೂಲಕ ನವೀಕರಣ ಪ್ರೀಮಿಯಂ ಪಾವತಿಸಬೇಕು. ಒಮ್ಮೆ ಪ್ರೀಮಿಯಂ ಪಾವತಿಸಿದ ನಂತರ, ನಿಮ್ಮ ಪಾಲಿಸಿ ನವೀಕರಿಸಲ್ಪಡುತ್ತದೆ. ದಯವಿಟ್ಟು ಗಮನಿಸಿ: - ಗ್ರಾಹಕರು PG ಪಾವತಿ ಲಿಂಕ್ (ಇನ್‌ಬೌಂಡ್ ಅಥವಾ ಔಟ್‌ಬೌಂಡ್ ಕಾಲ್ ಸೆಂಟರ್‌ನಿಂದ ಪಡೆಯಲಾದ) ಮೂಲಕ ಕೂಡ ಪಾವತಿಸಬಹುದು.

    ● ಮಧ್ಯವರ್ತಿಯ ಮೂಲಕ

    ಎಚ್‌ಡಿಎಫ್‌ಸಿ ಎರ್ಗೋದ ಮಧ್ಯವರ್ತಿ ಮೂಲಕ ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಆಪ್ಟಿಮಾ ಸೂಪರ್ ಸೆಕ್ಯೂರ್ ವೈಯಕ್ತಿಕ ಯೋಜನೆಯನ್ನು ನವೀಕರಿಸಬಹುದು. ನೀವು ಬ್ರೋಕರ್ ಅಥವಾ ಏಜೆಂಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಪಾಲಿಸಿಯನ್ನು ನವೀಕರಿಸಲು ಅಪ್ಲೈ ಮಾಡಬಹುದು. ನೀವೇನು ಮಾಡಬೇಕೆಂದರೆ, ನವೀಕರಣ ಪ್ರೀಮಿಯಂ ಅನ್ನು ಏಜೆಂಟ್‌ಗೆ ಪಾವತಿಸಬೇಕು. ಅವರು ಅದನ್ನು ಇನ್ಶೂರೆನ್ಸ್ ಕಂಪನಿಗೆ ಡೆಪಾಸಿಟ್ ಮಾಡುವ ಮೂಲಕ ನಿಮ್ಮ ಪ್ಲಾನ್ ನವೀಕರಿಸಲಾಗುತ್ತದೆ.

    ಆಪ್ಟಿಮಾ ಸೂಪರ್ ಸೆಕ್ಯೂರ್ ಜೀವಿತಾವಧಿಯ ನವೀಕರಣವನ್ನು ನೀಡುತ್ತದೆ. ಯಾವುದೇ ನಿರ್ಬಂಧಿತ ದಿನಾಂಕವಿಲ್ಲದೆ ನಿಮ್ಮ ಜೀವಮಾನವಿಡೀ ಪ್ರತಿ ವರ್ಷ ಈ ಯೋಜನೆಯನ್ನು ನವೀಕರಿಸಬಹುದು. ತಡೆರಹಿತ ಕವರೇಜ್ ಪ್ರಯೋಜನಗಳನ್ನು ಆನಂದಿಸಲು, ಗಡುವು ದಿನಾಂಕದೊಳಗೆ ಅಥವಾ ಪ್ಲಾನ್ ಅಡಿಯಲ್ಲಿ ನೀಡಲಾಗುವ ಗ್ರೇಸ್ ಅವಧಿಯೊಳಗೆ ನಿಮ್ಮ ಪಾಲಿಸಿಯನ್ನು ನವೀಕರಿಸಲು ನೀವು ನೆನಪಿಡಬೇಕು.

    ಅಂಡರ್‌ರೈಟಿಂಗ್ ಮಾರ್ಗಸೂಚಿಗಳಿಗೆ ಒಳಪಟ್ಟು ನವೀಕರಣದ ಸಮಯದಲ್ಲಿ ವಿಮಾ ಮೊತ್ತವನ್ನು ಹೆಚ್ಚಿಸಲು ಕೂಡ ನೀವು ಆಯ್ಕೆ ಮಾಡಬಹುದು.

    ಹೌದು, ಎಚ್‌ಡಿಎಫ್‌ಸಿ ಎರ್ಗೋ ಪೋರ್ಟೆಬಿಲಿಟಿ ಆಯ್ಕೆಯನ್ನು ಒದಗಿಸುತ್ತದೆ. ನೀವು ಆಪ್ಟಿಮಾ ಸೂಪರ್ ಸೆಕ್ಯೂರ್‌ಗೆ ಪೋರ್ಟ್ ಮಾಡಬಹುದು ಅಥವಾ ಅದರಿಂದ ಪೋರ್ಟ್ ಆಗಬಹುದು. ಪೋರ್ಟ್ ಮಾಡಲು, ಪಾಲಿಸಿ ನವೀಕರಣ ದಿನಾಂಕಕ್ಕಿಂತ ಕನಿಷ್ಠ 45 ದಿನಗಳ ಮೊದಲು ನೀವು ಇನ್ಶೂರೆನ್ಸ್ ಕಂಪನಿಗೆ ಕೋರಿಕೆ ಸಲ್ಲಿಸಬೇಕು. ಆದಾಗ್ಯೂ, ನವೀಕರಣ ದಿನಾಂಕದಿಂದ 60 ದಿನಗಳ ಮೊದಲು ಪೋರ್ಟಿಂಗ್ ಕೋರಿಕೆಯನ್ನು ಸಲ್ಲಿಸಬಾರದು.

    ನೀವು ಪೋರ್ಟ್ ಮಾಡಲು ಕೋರಿಕೆ ಸಲ್ಲಿಸಿದ ನಂತರ, ಇನ್ಶೂರೆನ್ಸ್ ಕಂಪನಿಯು ನಿಮ್ಮ ಕೋರಿಕೆಯನ್ನು ಮೌಲ್ಯಮಾಪನ ಮಾಡುತ್ತದೆ, ಪರಿಶೀಲಿಸುತ್ತದೆ ಮತ್ತು ನಿಮ್ಮ ಕವರೇಜನ್ನು ಇನ್ನೊಂದು ಪ್ಲಾನ್ ಅಥವಾ ಇನ್ನೊಂದು ವಿಮಾದಾತರಿಗೆ ಬದಲಾಯಿಸಲು ನಿಮಗೆ ಅನುಮತಿ ನೀಡುತ್ತದೆ.

    ಎಚ್‌ಡಿಎಫ್‌ಸಿ ಎರ್ಗೋ ಆಪ್ಟಿಮಾ ಸೂಪರ್ ಸೆಕ್ಯೂರ್ ತನ್ನ ಕವರೇಜ್ ಹೆಚ್ಚಿಸಲು ಎರಡು ಐಚ್ಛಿಕ ಆ್ಯಡ್-ಆನ್‌ಗಳನ್ನು ಒದಗಿಸುತ್ತದೆ. ಈ ಆ್ಯಡ್-ಆನ್‌ಗಳು ಈ ಕೆಳಗಿನಂತಿವೆ –

    ● my: Health Critical illness ( add-on)

    51 ಗಂಭೀರ ಅನಾರೋಗ್ಯಗಳಿಗೆ ಸಮಗ್ರ ಕವರೇಜ್ ಪಡೆಯಿರಿ. ಜೊತೆಗೆ ₹100,000 ರಿಂದ ₹200,00,000 ವರೆಗೆ ಮತ್ತು ₹100,000 ರ ಗುಣಕಗಳಲ್ಲಿ ವಿಮಾ ಮೊತ್ತದ ಆಯ್ಕೆಗಳೊಂದಿಗೆ ಸಮಗ್ರ ಕವರೇಜ್ ಪಡೆಯಿರಿ.

    ● ನನ್ನ :ಹೆಲ್ತ್ ಹಾಸ್ಪಿಟಲ್ ಕ್ಯಾಶ್ ಪ್ರಯೋಜನ (ಆ್ಯಡ್-ಆನ್)

    24 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ದೈನಂದಿನ ನಗದು ಭತ್ಯೆಯನ್ನು ಗರಿಷ್ಠ 30 ದಿನಗಳವರೆಗೆ ಪಡೆಯಿರಿ. ₹500 ರಿಂದ ₹10,000 ವರೆಗೆ ವಿವಿಧ ವಿಮಾ ಮೊತ್ತದ ಆಯ್ಕೆಗಳಿವೆ. ನೀವು ಇವುಗಳಲ್ಲಿ ಒಂದು ಅಥವಾ ಎರಡೂ ಆ್ಯಡ್-ಆನ್‌ಗಳನ್ನು ಆಯ್ಕೆ ಮಾಡಬಹುದು ಮತ್ತು ವ್ಯಾಪಕ ವ್ಯಾಪ್ತಿಯ ಕವರೇಜ್ ಪಡೆಯಬಹುದು.

    ಹಕ್ಕುತ್ಯಾಗ: ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಮಾಹಿತಿಯನ್ನು ಓದಿ

    ಪೂರ್ತಿಯಾಗಿ ಓದಿದಿರಾ? "ಅನೇಕ" ಪ್ರಯೋಜನಗಳನ್ನು ಅನ್ವೇಷಿಸಲು ಇಚ್ಛಿಸುತ್ತೀರಾ?

    ಇತ್ತೀಚಿನ ಹೆಲ್ತ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

    ಫೋಟೋ

    ಆಪ್ಟಿಮಾ ಸೆಕ್ಯೂರ್-ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್

    ಇನ್ನಷ್ಟು ಓದಿ
    ಫೋಟೋ

    ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮೊದಲು ಪರಿಗಣಿಸಬೇಕಾದ ಪ್ರಮುಖ ಅಂಶಗಳು?

    ಇನ್ನಷ್ಟು ಓದಿ
    ಫೋಟೋ

    ವ್ಯಾಪಕ ವಿಮಾ ಮೊತ್ತದ ಆಯ್ಕೆಗಳಿರುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಏಕೆ ಉಪಯುಕ್ತವಾಗಿದೆ

    ಇನ್ನಷ್ಟು ಓದಿ
    ಫೋಟೋ

    ನಿಮ್ಮ ಕುಟುಂಬಕ್ಕೆ ಆಪ್ಟಿಮಾ ಸೆಕ್ಯೂರ್ ಏಕೆ ಬೇಕು?

    ಇನ್ನಷ್ಟು ಓದಿ
    ಫೋಟೋ

    ಆಪ್ಟಿಮಾ ಸೆಕ್ಯೂರ್ ನೀಡುವ ಸುರಕ್ಷತೆ ಮತ್ತು ಪ್ರಯೋಜನಗಳು ಹೇಗೆ ಕೆಲಸ ಮಾಡುತ್ತವೆ?

    ಇನ್ನಷ್ಟು ಓದಿ
    ಫೋಟೋ

    ಆಪ್ಟಿಮಾ ಸೆಕ್ಯೂರ್ ಖರೀದಿಸುವುದರಿಂದ ಆಗುವ ವಿಶೇಷ ಪ್ರಯೋಜನಗಳು ಯಾವುವು

    ಇನ್ನಷ್ಟು ಓದಿ

    ಅವಾರ್ಡ್ಸ್ ಮತ್ತು ಗುರುತಿಸುವಿಕೆ

    BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

    ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

    FICCI ಇನ್ಶೂರೆನ್ಸ್ ಉದ್ಯಮ
    ಪ್ರಶಸ್ತಿಗಳು ಸೆಪ್ಟೆಂಬರ್ 2021

    ICAI ಅವಾರ್ಡ್ಸ್ 2015-16

    SKOCH ಆರ್ಡರ್-ಆಫ್-ಮೆರಿಟ್

    ಅತ್ಯುತ್ತಮ ಗ್ರಾಹಕ ಅನುಭವ
    ವರ್ಷದ ಅವಾರ್ಡ್

    ICAI ಪ್ರಶಸ್ತಿಗಳು 2014-15

    CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್

    iAAA ರೇಟಿಂಗ್

    ISO ಪ್ರಮಾಣೀಕರಣ

    ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

    slider-right
    ಸ್ಲೈಡರ್-ಎಡ
    ಎಲ್ಲಾ ಪ್ರಶಸ್ತಿಗಳನ್ನು ನೋಡಿ