ವೆಹಿಕಲ್ ಆಕ್ಸಿಡೆಂಟ್‌ನಲ್ಲಿ ನಿಮ್ಮಿಂದ ಇನ್ನೊಬ್ಬ ವ್ಯಕ್ತಿ ಅಥವಾ ಇನ್ನೊಬ್ಬರ ಆಸ್ತಿಗೆ ಉಂಟಾಗುವ ಗಾಯ ಅಥವಾ ಹಾನಿಗಳ ಬಗ್ಗೆ ಇನ್ನುಮುಂದೆ ಚಿಂತೆ ಬೇಡ. ಅದೊಂದು ಮನುಷ್ಯ ಸಹಜ ತಪ್ಪು. ಅದನ್ನು ಸರಿಪಡಿಸಲು ಎಚ್‌ಡಿಎಫ್‌ಸಿ ಎರ್ಗೋ ಯಾವಾಗಲೂ ಸಿದ್ಧ! ನಾವು ಕ್ಷಣಮಾತ್ರದಲ್ಲಿ ನಿಮ್ಮ ಎಲ್ಲಾ ಹೊಣೆಗಾರಿಕೆಗಳನ್ನು ನಿವಾರಿಸುತ್ತೇವೆ. ಆಕ್ಸಿಡೆಂಟ್ ಸಂದರ್ಭದಲ್ಲಿ, ಥರ್ಡ್ ಪಾರ್ಟಿಗೆ ಉಂಟಾದ ಗಾಯ, ಮರಣ ಮತ್ತು/ಅಥವಾ ಆಸ್ತಿ ಹಾನಿಗೆ ಸಂಬಂಧಿಸಿದ ಕಾನೂನು ಹೊಣೆಗಾರಿಕೆಯನ್ನು ನಾವು ಕವರ್ ಮಾಡುತ್ತೇವೆ.
We consider customers as our top priority and hence offers a compulsory personal accident cover for Rs. 15 lacs to Read More...
ನಿಮ್ಮ ವಾಹನವು ಇನ್ನೊಬ್ಬ ವ್ಯಕ್ತಿಗೆ ಗಾಯ /ಹಾನಿ ಮಾಡಿದೆಯೇ? ಕೋಪ ಮಾಡಿಕೊಳ್ಳಬೇಡಿ! ನಿಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್, ಥರ್ಡ್ ಪಾರ್ಟಿಯ ವೈದ್ಯಕೀಯ ಅಗತ್ಯಗಳಿಗೆ ಸಂಬಂಧಿಸಿದ ಎಲ್ಲಾ ಹೊಣೆಗಾರಿಕೆಗಳಿಗೆ ಕವರೇಜ್ ನೀಡುತ್ತದೆ.
ನೀವು ಆಕಸ್ಮಿಕವಾಗಿ ಬೇರೊಬ್ಬ ವ್ಯಕ್ತಿಯ ವಾಹನ ಅಥವಾ ಸ್ವತ್ತಿಗೆ ಹಾನಿ ಮಾಡಿದ್ದೀರಾ? ಹೌದಾದರೆ, ಥರ್ಡ್ ಪಾರ್ಟಿ ಆಸ್ತಿ ಹಾನಿಗಳಿಗೆ ನಾವು ₹ 7.5 ಲಕ್ಷಗಳವರೆಗೆ ಕವರ್ ಮಾಡುವುದರಿಂದ ನಿಶ್ಚಿಂತರಾಗಿರಿ.
ನಿಮ್ಮ ವಾಹನಕ್ಕೆ ಆಲ್ ರೌಂಡ್ ಕವರ್ ನೀಡುವುದೆಂದರೆ ನಮಗೆ ಬಹಳ ಇಷ್ಟ. ಆದರೆ, ಒಪ್ಪಂದದ ಹೊಣೆಗಾರಿಕೆಗಳು ಈ ಪಾಲಿಸಿಯ ಕವರೇಜ್‌ನಿಂದ ಹೊರಗಿರುತ್ತವೆ.
ಯುದ್ಧದಿಂದ ಸಾಕಷ್ಟು ಹಾನಿಯಾಗಬಹುದು! ಯುದ್ಧ ಮತ್ತು ಪರಮಾಣು ಅಪಾಯಗಳಿಂದಾಗಿ ಉಂಟಾದ ಯಾವುದೇ ಹಾನಿಯನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ನಿಮ್ಮ ಕಾರು ಸ್ಪೀಡ್ ಟೆಸ್ಟಿಂಗ್, ಸಂಘಟಿತ ರೇಸಿಂಗ್, ಇತ್ಯಾದಿಗಳಲ್ಲಿ ಪಾಲ್ಗೊಂಡಿದ್ದರೆ, ಅದಕ್ಕೆ ಸಂಬಂಧಿಸಿದ ಯಾವುದೇ ಕ್ಲೇಮ್‌ಗಳನ್ನು ಕವರ್ ಮಾಡಲಾಗದು ಎಂದು ತಿಳಿಸಲು ವಿಷಾದಿಸುತ್ತೇವೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards