ರಿಸ್ಕ್ ಕನ್ಸಲ್ಟಿಂಗ್ ಸೇವೆಗಳು ಅನಿರೀಕ್ಷಿತ ಘಟನೆಗಳ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಚಟುವಟಿಕೆಗಳು ಮತ್ತು ಸಂಪನ್ಮೂಲಗಳ ಸರಿಯಾದ ಯೋಜನೆ, ವ್ಯವಸ್ಥೆ ಮತ್ತು ನಿಯಂತ್ರಣ ರೂಪಿಸುವುದಕ್ಕೆ ಸಂಬಂಧಿಸಿದ ವಿಷಯವಾಗಿದೆ. ಅನಿರೀಕ್ಷಿತ ಅಪಾಯಗಳನ್ನು ಉತ್ಪಾದನಾ ಅಪಾಯಗಳು, ಮಾರ್ಕೆಟಿಂಗ್ ಮತ್ತು ವಿತರಣೆ ಅಪಾಯಗಳು, ಹಣಕಾಸು ಅಪಾಯಗಳು, ಸಿಬ್ಬಂದಿ ಅಪಾಯಗಳು ಮತ್ತು ಪರಿಸರ-ಸಂಬಂಧಿತ ಅಪಾಯಗಳಾಗಿ ವರ್ಗೀಕರಿಸಬಹುದು.
ರಿಸ್ಕ್ ಕನ್ಸಲ್ಟಿಂಗ್ ಸೇವೆಗಳು ಕ್ಲೈಂಟ್‌ಗಳಿಗೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ರಿಸ್ಕ್ ಸಮೀಕ್ಷೆ ವರದಿಯಲ್ಲಿ (RSR) ಪ್ರಸ್ತಾಪಿಸಲಾದ ಶಿಫಾರಸುಗಳನ್ನು ಜಾರಿಗೆ ತರುವಲ್ಲಿ ಕ್ಲೈಂಟ್‌ಗಳಿಗೆ ಸಹಾಯ ಮಾಡುತ್ತದೆ. ಇನ್ನಷ್ಟು ಓದಿ...
ಮೋಡಗಳ ಒಳಗೆ, ವಿವಿಧ ಮೋಡಗಳ ನಡುವೆ ಅಥವಾ ಮೋಡ ಮತ್ತು ನೆಲದ ನಡುವೆ ಸಿಡಿಲುಗಳು ಸೃಷ್ಟಿಯಾಗುತ್ತವೆ. ಪಾಸಿಟಿವ್ ಮತ್ತು ನೆಗೆಟಿವ್ ಚಾರ್ಜ್‌ಗಳು ಪರಸ್ಪರ ಸಂಧಿಸಿದಾಗ ಹೊರಹೊಮ್ಮುವ ವಿದ್ಯುತ್, ಈ ಸಿಡಿಲಿನ ಸೃಷ್ಟಿಗೆ ಕಾರಣವಾಗುತ್ತದೆ. ಇನ್ನಷ್ಟು ಓದಿ...
ಅಂತಹ ನಿಜ-ಜೀವನದ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳಲು, ನಾವು ಆಕ್ಸಿಡೆಂಟ್ ಅಥವಾ ಹಾನಿ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡುತ್ತೇವೆ. ನಾವು ಅಲ್ಲಿ ಪಡೆದ ಅನುಭವವನ್ನು ವರ್ಗೀಕರಿಸಿ, ನಮ್ಮ ಗ್ರಾಹಕರ ಅನುಕೂಲಕ್ಕಾಗಿ ಬಳಸುತ್ತೇವೆ. ಇನ್ನಷ್ಟು ಓದಿ...
ಭೂಮಿ ಜ್ವರ ಮತ್ತು ಹವಾಮಾನ ಬದಲಾವಣೆ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ, ನೈಸರ್ಗಿಕ ವಿಕೋಪಗಳ ಸ್ವರೂಪವು ನಿರಂತರವಾಗಿ ಬದಲಾಗುತ್ತಿದೆ. ಪ್ರವಾಹದ ಸಮಸ್ಯೆಯೇ ಇಲ್ಲ ಎಂದುಕೊಂಡಿದ್ದ ಜಾಗಗಳಲ್ಲಿ, ಈಗ ಭಾರೀ ಪ್ರವಾಹಗಳು ಕಾಣಿಸಿಕೊಳ್ಳುತ್ತಿವೆ. ಇನ್ನಷ್ಟು ಓದಿ...
ಇದು ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತಾದ ಮಾಸಿಕ ಕರಪತ್ರವಾಗಿದೆ. ಇದನ್ನು ನಿಗದಿತ ಕ್ಲೈಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ಇದನ್ನು ವೆಬ್‌ಸೈಟ್‌ನಿಂದ ಅಕ್ಸೆಸ್ ಮಾಡಬಹುದು.
ಅಪಾಯ ಸಮಾಲೋಚನಾ ಸೇವೆಗಳ ಇಲಾಖೆಯು ಕ್ಲೈಂಟ್‌ಗಳ ಅಗತ್ಯಗಳಿಗೆ ಅನುಗುಣವಾಗಿ ನಷ್ಟ ನಿವಾರಣೆ ತರಬೇತಿ ಸೆಮಿನಾರ್‌ಗಳನ್ನು ಆಯೋಜಿಸಬಹುದು.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards