ಕ್ಯಾನ್ಸರ್ ಜೀವನದ ಯಾವುದೇ ಹಂತದಲ್ಲಿ ಮಹಿಳೆಯರನ್ನು ಬಾಧಿಸಬಹುದು. ಈಗ, ಮಹಿಳೆಯರು ಪುರುಷರಷ್ಟೇ ಸರಿಸಮಾನ ಜವಾಬ್ದಾರಿಗಳಿಗೆ ಹೆಗಲಾಗಿರುವಾಗ, ಈ ಭಯಾನಕ ರೋಗಗಳ ವಿರುದ್ಧ ಹೋರಾಡಲು ಹಣಕಾಸಿನ ಬ್ಯಾಕ್-ಅಪ್ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ರಕ್ಷಣೆ ಮತ್ತು ಸಂಪೂರ್ಣ ಕವರೇಜ್ ಒದಗಿಸಲು ಎಚ್‌ಡಿಎಫ್‌ಸಿ ಎರ್ಗೋ ಮೈ:ಹೆಲ್ತ್ ವಿಮೆನ್ ಸುರಕ್ಷಾ ಅಡಿಯಲ್ಲಿ ಕ್ಯಾನ್ಸರ್ ಪ್ಲಾನ್ ಹೊರತಂದಿದೆ. ಅದು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮತ್ತು ಉತ್ತಮ ಆರೈಕೆಯ ಸಹಾಯದಿಂದ ರೋಗದ ವಿರುದ್ಧ ಹೋರಾಡಲು ನಿಮಗೆ ಹಣಕಾಸಿನ ರಕ್ಷಣೆ ನೀಡುತ್ತದೆ. ಕ್ಯಾನ್ಸರ್ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕವಾಗಿ ಅಪಾರ ಪರಿಣಾಮ ಬೀರುತ್ತದೆಯಾದರೂ, ಈ ಇನ್ಶೂರೆನ್ಸ್ ಕವರ್‌ನೊಂದಿಗೆ, ಕಡೆಯಪಕ್ಷ ನಿಮ್ಮ ಹಣಕಾಸನ್ನು ನಿರ್ವಹಿಸಬಹುದಾಗಿದೆ.
ಕ್ಯಾನ್ಸರ್ ತಗುಲಿರುವ ಸೆಲ್‌ಗಳು ಹೆಚ್ಚಾಗಿ ನಿಮ್ಮ ದೇಹದ ಇತರ ಕೋಶಗಳಿಗೂ ಹರಡಲು ಆರಂಭಿಸಿದಾಗ ಅದನ್ನು ಮ್ಯಾಲಿಗ್ನೆಂಟ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಆ ರೀತಿಯ ಎಲ್ಲಾ ಮಹಿಳೆಯರ ನಿರ್ದಿಷ್ಟ ಕ್ಯಾನ್ಸರ್‌ಗೆ ನಾವು 100% ಇನ್ಶೂರೆನ್ಸ್ ಮೊತ್ತವನ್ನು ಒದಗಿಸುತ್ತೇವೆ. ಇನ್ನಷ್ಟು ತಿಳಿಯಿರಿ...
ಟಿಶ್ಯೂಗಳ ಅಸಮರ್ಪಕ ಬೆಳವಣಿಗೆ ನಿರ್ದಿಷ್ಟ ಸ್ಥಳದಲ್ಲಿದ್ದು, ದೇಹದ ಇತರ ಅಂಗಗಳಿಗೆ ಅಥವಾ ಟಿಶ್ಯೂಗಳಿಗೆ ಹರಡಿಲ್ಲದಿದ್ದರೆ, ಅದನ್ನು ಸಾಮಾನ್ಯವಾಗಿ ಆರಂಭಿಕ ಹಂತದ ಕಾರ್ಸಿನೋಮಾ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಔಷಧಿ ಮತ್ತು ಚಿಕಿತ್ಸೆಯೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ. ನಾವು ಈ ಹಂತದಲ್ಲಿಯೂ ನಿಮಗೆ ಕವರ್ ನೀಡುತ್ತೇವೆ.ಇನ್ನಷ್ಟು ತಿಳಿಯಿರಿ...
ಒಂದೇ ಪ್ಲಾನ್ ಅಡಿಯಲ್ಲಿ ಸಮಗ್ರ ಕ್ಯಾನ್ಸರ್ ಸಂಬಂಧಿತ ಕವರ್ ಒದಗಿಸುವುದರಿಂದ, ಮಹಿಳೆಯರ ನಿರ್ದಿಷ್ಟ ಕ್ಯಾನ್ಸರ್ ಹೊರತುಪಡಿಸಿ ಇತರ ಪ್ರಮುಖ ಕ್ಯಾನ್ಸರ್‌ಗಳಿಗೆ ವಿಮಾ ಮೊತ್ತದ 100% ಹಣವನ್ನು ಮಹಿಳಾ ಸುರಕ್ಷಾ ಕ್ಯಾನ್ಸರ್ ಪ್ಲಾನ್ ಒದಗಿಸುತ್ತದೆ ಮತ್ತು ನೀವು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ಬೇಗ ಗುಣಮುಖರಾಗುವುದನ್ನು ಖಚಿತಪಡಿಸಿಕೊಳ್ಳುತ್ತದೆ.
ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.
ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.
ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.
ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.
ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್ ಬ್ರೋಶರ್/ಪಾಲಿಸಿ ವಾಕ್ಯಗಳನ್ನು ನೋಡಿ
"ಮೇಜರ್" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 90 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.
"ಮೈನರ್" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 180 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ
ಗರ್ಭಧಾರಣೆ ಮತ್ತು ನವಜಾತ ಶಿಶು ಸಮಸ್ಯೆಗಳ ಕವರ್ ಅಡಿ ಬರುವ ಎಲ್ಲಾ ಕ್ಲೈಮ್‌ಗಳಿಗೆ 1 ವರ್ಷದ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.
ಹೆರಿಗೆ ಸಮಸ್ಯೆಗಳು ಸೇರಿದಂತೆ ಕಾಯಿಲೆಗಳು/ಕಾರ್ಯವಿಧಾನಗಳಿಗೆ 7 ದಿನಗಳ ಸರ್ವೈವಲ್ ಅವಧಿ ಅನ್ವಯಿಸುತ್ತದೆ
ನವಜಾತ ಶಿಶುವಿನ ಸಮಸ್ಯೆಗಳಿಗೆ ಹೆರಿಗೆ ಆದ ದಿನಾಂಕದಿಂದ 30 ದಿನಗಳ ಸರ್ವೈವಲ್ ಅವಧಿ ಇದ್ದು, ಮಗು ಡೆಲಿವರಿ ಆದ ಎರಡು ವರ್ಷಗಳ ಒಳಗೆ ಮಗುವಿಗೆ ಆದ ಸಮಸ್ಯೆಯ ಬಗ್ಗೆ ಡಯಾಗ್ನಸಿಸ್ ಮಾಡಿಸಬೇಕಾಗುತ್ತದೆ
ಕಾಯಿಲೆಗಳ ಗಂಭೀರತೆ ಮತ್ತು ಹಣಕಾಸಿನ ನೆರವಿನ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳುವುದರಿಂದ, ನಾವು ತ್ವರಿತ ಮತ್ತು ಲಂಪ್‌ಸಮ್ ಪಾವತಿಯನ್ನು, ಅಂದರೆ, ನಿಮ್ಮ ವಿಮಾ ಮೊತ್ತವನ್ನು ಒಂದು ವಹಿವಾಟಿನಲ್ಲಿ ಪಾವತಿಸಲಾಗುತ್ತದೆ.
3 ಲಕ್ಷದಿಂದ 1 ಕೋಟಿಯವರೆಗೆ, ನಿಮ್ಮ ಆರೋಗ್ಯ ಇತಿಹಾಸ ಮತ್ತು ಕೈಗೆಟುಕುವ ಪ್ರೀಮಿಯಂ ಗಮನದಲ್ಲಿಟ್ಟುಕೊಂಡು ಸರಿಯಾದ ವಿಮಾ ಮೊತ್ತದ ಪ್ಲಾನ್ ಆಯ್ಕೆ ಮಾಡಿ.
ಆನ್ಲೈನ್ ಪಾಲಿಸಿಗೆ 5% ವರೆಗೆ ರಿಯಾಯಿತಿ ಪಡೆಯಿರಿ. 2 ವರ್ಷ ಅವಧಿಯ ಪಾಲಿಸಿಗೆ 7.5% ಮತ್ತು 3 ವರ್ಷ ಅವಧಿಯ ಪಾಲಿಸಿಗೆ 12.5% ರಿಯಾಯಿತಿಯನ್ನು ಪಡೆಯುತ್ತೀರಿ.
ಈ ವೈಶಿಷ್ಟ್ಯ ಎಚ್‌ಡಿಎಫ್‌ಸಿ ಎರ್ಗೋ ಮಹಿಳಾ ಹೆಲ್ತ್ ಸುರಕ್ಷಾ ಅನ್ನು ನಿಮ್ಮ ಹೆಲ್ತ್ ಕೇರ್ ಪಾರ್ಟ್‌ನರ್ ಆಗಿಸಿ, ನಿಮಗೆ ಅನಿರ್ಬಂಧಿತ ಕವರೇಜ್ ಒದಗಿಸುತ್ತದೆ.
ಕಾಯಿಲೆಯನ್ನು ಮುಂಚಿತವಾಗಿ ಪತ್ತೆಮಾಡಿ ಖಚಿತಪಡಿಸಿಕೊಳ್ಳಲು, ಪ್ರತಿ ನವೀಕರಣದ ಸಮಯದಲ್ಲಿ ಉಚಿತ ರೋಗನಿರೋಧಕ ಆರೋಗ್ಯ ತಪಾಸಣೆ ಪಡೆದುಕೊಳ್ಳಿ.
ಸೆಕ್ಷನ್ 80 D ಅಡಿ ತೆರಿಗೆ ಪ್ರಯೋಜನವನ್ನು ಪಡೆಯಿರಿ.
ವೆಲ್‌ನೆಸ್ ಕೋಚ್ ನಿಮ್ಮ ವ್ಯಾಯಾಮ ಮತ್ತು ಸೇವಿಸುತ್ತಿರುವ ಕ್ಯಾಲೋರಿಯನ್ನು ತಡೆರಹಿತವಾಗಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಯಾವುದೇ ಬಲವಂತವಿಲ್ಲ. ನಿಮಗೆ ಪಾಲಿಸಿ ಸೂಕ್ತವಲ್ಲ ಎಂದನಿಸಿದರೆ, ಪಾಲಿಸಿ ದಾಖಲಾತಿಯನ್ನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಒಳಗೆ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು.
1.6 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ವೆಲ್ನೆಸ್ ಆ್ಯಪ್.
ಕಾಗದರಹಿತ!
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್.
ಕಾಗದರಹಿತ!
ಆಗಾಗ ಕೇಳುವ ಪ್ರಶ್ನೆಗಳು
ಪಾಲಿಸಿಯ ಜೀವಮಾನದ ಸಮಯದಲ್ಲಿ ಈ ಕೆಳಗೆ ನೀಡಲಾದ ಪ್ರತಿಯೊಂದು ಹಂತಗಳ ಅಡಿಯಲ್ಲಿ ಒಂದು ಕ್ಲೈಮ್ ಮಾತ್ರ ಪಾವತಿಸಲಾಗುತ್ತದೆ.
ಸಣ್ಣ ಹಂತ : ಪಾಲಿಸಿಯ ಅಡಿಯಲ್ಲಿ ಸಣ್ಣ ಹಂತದ ಪರಿಸ್ಥಿತಿಯಲ್ಲಿರುವ ಕ್ಲೈಮ್ ಸ್ವೀಕಾರದ ಮೇಲೆ, ಇತರ ಎಲ್ಲಾ ಸಣ್ಣ ಹಂತದ ಪರಿಸ್ಥಿತಿಗಳಿಗೆ ಕವರೇಜ್ ಅಸ್ತಿತ್ವದಲ್ಲಿರುತ್ತದೆ. ಬ್ಯಾಲೆನ್ಸ್ ಇನ್ಶೂರೆನ್ಸ್ ಮೊತ್ತಕ್ಕೆ ಪಾಲಿಸಿಯು, ಪ್ರಮುಖ ಹಂತದ ಪರಿಸ್ಥಿತಿ ಕವರ್ ಮಾಡುವುದನ್ನು ಮುಂದುವರೆಸುತ್ತದೆ.
ಪ್ರಮುಖ ಹಂತ: ಪ್ರಮುಖ ಹಂತದ ಪರಿಸ್ಥಿತಿಯಲ್ಲಿ ಕ್ಲೈಮ್ ಸ್ವೀಕಾರದ ಅರ್ಹತೆಯ ಮೇಲೆ, ಪಾಲಿಸಿಯ ಅಡಿಯಲ್ಲಿನ ಕವರೇಜ್ ಅಸ್ತಿತ್ವದಲ್ಲಿರುತ್ತದೆ.