ಗಗನಕ್ಕೇರುತ್ತಿರುವ ವೈದ್ಯಕೀಯ ಬೆಲೆಗಳು ಹಾಗೂ ವಯಸ್ಸಾದಂತೆ ಹೆಚ್ಚಾಗುವ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ವೆಚ್ಚಗಳು ಆತಂಕಕ್ಕೆ ಕಾರಣವಾಗಿವೆ. ಕೆಲವು ವರ್ಷಗಳ ನಂತರ ಪ್ಲಾನ್ ನವೀಕರಣಕ್ಕಾಗಿ ತಂತಾನೆ ಪಾವತಿಸಿಕೊಳ್ಳುವಂತಿದ್ದರೆ ಹೇಗೆ? ಹೌದು, ಇದು ನಿಜ! ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ವಾಲೆಟ್ ನಿಮಗೆ ಬೇಕಿರುವ ಎಲ್ಲವೂ ಹಾಗೂ ಇನ್ನೂ ಹೆಚ್ಚಿನ ಪ್ರಯೋಜನಗಳಿಂದ ಕೂಡಿದೆ. ಇದನ್ನು ಹೆಲ್ತ್ ಇನ್ಶೂರೆನ್ಸ್ಎನ್ನುವ ಪರಿಕಲ್ಪನೆಯನ್ನು ಮರುವ್ಯಾಖ್ಯಾನ ಮಾಡಲು ಹಾಗೂ ಈ ಕ್ಷೇತ್ರದಲ್ಲೊಂದು ಕ್ರಾಂತಿ ಹುಟ್ಟುಹಾಕಲು ವಿನ್ಯಾಸಗೊಳಿಸಲಾಗಿದೆ. ರಿಸರ್ವ್ ಪ್ರಯೋಜನ, ಕೆಲವು ವರ್ಷಗಳಲ್ಲಿ ತಂತಾನೆ ಪಾವತಿ ಮಾಡಿಕೊಳ್ಳುವ ಅದರ ಅನುಕೂಲಕರ ಹಾಗೂ ಸಮಗ್ರ ಪ್ಲಾನ್‍ಗಳೇ ಇದಕ್ಕೆ ಕಾರಣ. ಅಲ್ಲದೆ ಇದು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ.
ಸಾಹಸ ಕ್ರೀಡೆಗಳು ನಿಮ್ಮನ್ನು ರೋಮಾಂಚಿತಗೊಳಿಸಬಲ್ಲವು. ಆದರೆ, ಅವಘಡಗಳೇನಾದರೂ ಆದರೆ ಅವು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.
ನಿಮಗೆ ನೀವೇ ಹಾನಿ ಮಾಡಿಕೊಳ್ಳುವ ಉದ್ದೇಶ ನಿಮ್ಮದಾಗಿದ್ದರೆ ನಮ್ಮ ಪಾಲಿಸಿ ಸ್ವತಃ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.
ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.
ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.
ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್ ಬ್ರೋಶರ್/ಪಾಲಿಸಿ ವಾಕ್ಯಗಳನ್ನು ನೋಡಿ
ಕೆಲವು ಕಾಯಿಲೆ ಮತ್ತು ಚಿಕಿತ್ಸೆಗಳನ್ನು ಪಾಲಿಸಿ ವಿತರಣೆಯ 2 ವರ್ಷಗಳ ನಂತರ ಕವರ್ ಮಾಡಲಾಗುತ್ತದೆ.
ಅರ್ಜಿ ಸಮಯದಲ್ಲಿ ಘೋಷಿಸಲಾದ ಮತ್ತು/ಅಥವಾ ಅಂಗೀಕರಿಸಿದ ಮೊದಲೇ ಅಸ್ತಿತ್ವದಲ್ಲಿರುವ ಷರತ್ತುಗಳನ್ನು ಮೊದಲ 3 ವರ್ಷಗಳ ನಿರಂತರ ನವೀಕರಣಗಳ ನಂತರ ಪರಿಗಣಿಸಲಾಗುತ್ತದೆ.
ಆಕಸ್ಮಿಕ ಆಸ್ಪತ್ರೆ ದಾಖಲಾತಿಗಳನ್ನು ಮಾತ್ರ ಅನುಮತಿಸಲಾಗುವುದು.
3 Lacs | 5 Lacs | 10 Lacs | 15 Lacs | 20 Lacs | 25 Lacs | 50 Lacs | ||
---|---|---|---|---|---|---|---|---|
ರಿಸರ್ವ್ ಪ್ರಯೋಜನದ ವಿಮಾ ಮೊತ್ತ | ಕಡಿತ ಇಲ್ಲ | 5000 | 5000 | 10000 | 10000 | 15000 | 20000 | 25000 |
200,000 ಕಡಿತದ ಮೊತ್ತ | 5000 | 5000 | 10000 | 10000 | 15000 | 20000 | 25000 | |
300,000 ಕಡಿತದ ಮೊತ್ತ | ಸಂಯೋಜನೆಯನ್ನು ಒದಗಿಸಲಾಗಿಲ್ಲ | 5000 | 5000 | 10000 | 10000 | 15000 | 15000 | |
500,000 ಕಡಿತದ ಮೊತ್ತ | ಸಂಯೋಜನೆಯನ್ನು ಒದಗಿಸಲಾಗಿಲ್ಲ | ಸಂಯೋಜನೆಯನ್ನು ಒದಗಿಸಲಾಗಿಲ್ಲ | 5000 | 10000 | 10000 | 15000 | 15000 | |
10,00,000 ಕಡಿತದ ಮೊತ್ತ | ಸಂಯೋಜನೆಯನ್ನು ಒದಗಿಸಲಾಗಿಲ್ಲ | ಸಂಯೋಜನೆಯನ್ನು ಒದಗಿಸಲಾಗಿಲ್ಲ | ಸಂಯೋಜನೆಯನ್ನು ಒದಗಿಸಲಾಗಿಲ್ಲ | ಸಂಯೋಜನೆಯನ್ನು ಒದಗಿಸಲಾಗಿಲ್ಲ | 10000 | 15000 | 15000 |
ನಾನ್ ಡಿಡಕ್ಟಿಬಲ್ ಪ್ಲಾನ್ಗಳಿಗಾಗಿ | ಪ್ಲಾನ್ | 5000 | 10000 | 15000 | 20000 | 25000 |
---|---|---|---|---|---|---|
ನಾನ್ ಡಿಡಕ್ಟಿಬಲ್ ಪ್ಲಾನ್ಗಳಿಗಾಗಿ | ಫ್ಯಾಮಿಲಿ ಫ್ಲೋಟರ್ | ನೀಡಲಾಗಿಲ್ಲ | ಪ್ರತಿ ಪಾಲಿಸಿಗೆ ₹3000 ದವರೆಗೆ | ಪ್ರತಿ ಪಾಲಿಸಿಗೆ ₹5000 ದವರೆಗೆ | ಪ್ರತಿ ಪಾಲಿಸಿಗೆ ₹6000 ದವರೆಗೆ | ಪ್ರತಿ ಪಾಲಿಸಿಗೆ ₹7000 ದವರೆಗೆ |
ಡಿಡಕ್ಟಿಬಲ್ ಪ್ಲಾನ್ಗಳಿಗಾಗಿ | ಫ್ಯಾಮಿಲಿ ಫ್ಲೋಟರ್ | ನೀಡಲಾಗಿಲ್ಲ | ಪ್ರತಿ ಪಾಲಿಸಿಗೆ ₹2000 ದವರೆಗೆ | ಪ್ರತಿ ಪಾಲಿಸಿಗೆ ₹4000 ದವರೆಗೆ | ಪ್ರತಿ ಪಾಲಿಸಿಗೆ ₹5000 ದವರೆಗೆ | ಪ್ರತಿ ಪಾಲಿಸಿಗೆ ₹5000 ದವರೆಗೆ |