ನಮ್ಮ ನೆಟ್ವರ್ಕ್ ಗ್ಯಾರೇಜ್‌ಗಳನ್ನು hdfcergo.com ನಲ್ಲಿ ಹುಡುಕಿ ಅಥವಾ ವಿವರಗಳಿಗಾಗಿ ನಮ್ಮ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ
ನಿಮ್ಮ ವಾಹನವನ್ನು ಡ್ರೈವ್ ಮಾಡಿ ಅಥವಾ ಹತ್ತಿರದ ನೆಟ್ವರ್ಕ್ ಗ್ಯಾರೇಜ್‌ಗೆ ಟೋವ್ ಮಾಡಿಸಿ.
ನಮ್ಮ ಸರ್ವೇಯರ್, ಎಲ್ಲಾ ಹಾನಿಗಳು/ ನಷ್ಟಗಳ ಸರ್ವೇ ಮತ್ತು ಮೌಲ್ಯಮಾಪನ ಮಾಡುತ್ತಾರೆ.
ಕ್ಲೇಮ್ ಫಾರ್ಮ್ ಭರ್ತಿ ಮಾಡಿ ಮತ್ತು ಫಾರ್ಮ್‌ನಲ್ಲಿ ನಮೂದಿಸಿದ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಒದಗಿಸಿ.
ಕ್ಲೇಮ್‌ನ ಪ್ರತಿ ಹಂತದಲ್ಲೂ SMS/ಇಮೇಲ್‌ಗಳ ಮೂಲಕ ನಿಮಗೆ ಅಪ್ಡೇಟ್ ಸಿಗುತ್ತದೆ.
ವಾಹನವು ಸಿದ್ಧವಾದ ನಂತರ, ಕಡ್ಡಾಯ ಕಡಿತ, ಸವಕಳಿ ಇತ್ಯಾದಿಗಳನ್ನು ಒಳಗೊಂಡಿರುವ ನಿಮ್ಮ ಭಾಗದ ಕ್ಲೈಮ್ ಅನ್ನು ಗ್ಯಾರೇಜ್‍ಗೆ ಪಾವತಿಸಿ ಮತ್ತು ಗಾಡಿಯನ್ನು ಕೊಂಡೊಯ್ಯಿರಿ. ಉಳಿಕೆ ಹಣವನ್ನು ನೇರವಾಗಿ ನೆಟ್ವರ್ಕ್ ಗ್ಯಾರೇಜ್‌ಗೆ ಸೆಟಲ್ ಮಾಡುತ್ತೇವೆ
ನಿಮ್ಮ ರೆಡಿ ರೆಕಾರ್ಡ್‌ಗಳಿಗೆ ಸಂಪೂರ್ಣ ಬ್ರೇಕ್ ಅಪ್ ಹೊಂದಿರುವ ಕ್ಲೇಮ್ ಕಂಪ್ಯೂಟೇಶನ್ ಶೀಟ್ ಅನ್ನು ಪಡೆಯಿರಿ.
ಕ್ಲೈಮ್ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುವ ಕೆಲವು ಪ್ರಮುಖ ಅಂಶಗಳು
ಆಸ್ತಿ ಹಾನಿ, ಶಾರೀರಿಕ ಗಾಯ, ಕಳ್ಳತನ ಮತ್ತು ಪ್ರಮುಖ ಹಾನಿಗಳ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಿ.
ಭಾರೀ ಪ್ರಮಾಣದ ಹಾನಿಯಾಗಿದ್ದರೆ, ವಾಹನವನ್ನು ಸ್ಥಳಾಂತರಿಸುವ ಮುಂಚೆ ಆಕ್ಸಿಡೆಂಟ್ ಅನ್ನು ವರದಿ ಮಾಡಬಹುದು. ಆಗ ವಿಮಾದಾತರು ಹಾನಿಯ ಸ್ಥಳದ ತಪಾಸಣೆಗೆ ವ್ಯವಸ್ಥೆ ಮಾಡಬಹುದು.
ಗಾಯ, ಮರಣ, ಥರ್ಡ್ ಪಾರ್ಟಿ ಆಸ್ತಿ ಹಾನಿ, ಕಳ್ಳತನ, ದುರುದ್ದೇಶಪೂರಿತ ಚಟುವಟಿಕೆ, ಗಲಭೆ, ಮುಷ್ಕರ ಮತ್ತು/ಅಥವಾ ಭಯೋತ್ಪಾದಕ ಚಟುವಟಿಕೆಯಿಂದಾಗಿ ಹಾನಿ ಉಂಟಾದರೆ, ಸಂಬಂಧಪಟ್ಟ ಪೊಲೀಸ್ ನಿಲ್ದಾಣಕ್ಕೆ ತಕ್ಷಣ ಮಾಹಿತಿ ನೀಡುವುದು ಅಗತ್ಯವಾಗಿದೆ.
ಮರುಪಾವತಿ / ನೆಟ್ವರ್ಕ್‌ಗೆ ಸೇರದ ಗ್ಯಾರೇಜ್‌ಗಳಲ್ಲಿ ಕ್ಲೇಮ್ ಪ್ರಕ್ರಿಯೆ
ನಮ್ಮ ಮೊಬೈಲ್ ಆ್ಯಪ್ ಅಥವಾ ಟೋಲ್ ಫ್ರೀ ಸಹಾಯವಾಣಿ ನಂಬರ್‌ನಲ್ಲಿ ಕ್ಲೇಮ್ ಸಲ್ಲಿಸಿ
ನಮ್ಮ ಸರ್ವೇಯರ್, ಎಲ್ಲಾ ಹಾನಿಗಳು/ ನಷ್ಟಗಳ ಸರ್ವೇ ಮತ್ತು ಮೌಲ್ಯಮಾಪನ ಮಾಡುತ್ತಾರೆ.
ಸರಿಯಾಗಿ ಭರ್ತಿ ಮಾಡಿ ಸಹಿ ಹಾಕಿದ ಕ್ಲೇಮ್ ಫಾರ್ಮ್ ಹಾಗೂ ಫಾರ್ಮ್‌ನಲ್ಲಿ ನಮೂದಿಸಿದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸ್ವೀಕರಿಸಿದ ನಂತರ, ಕ್ಲೇಮ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ
ಕ್ಲೇಮ್‌ನ ಪ್ರತಿ ಹಂತದಲ್ಲೂ SMS/ಇಮೇಲ್‌ಗಳ ಮೂಲಕ ನಿಮಗೆ ಅಪ್ಡೇಟ್ ಸಿಗುತ್ತದೆ.
ನಿಮ್ಮ ಆಯ್ಕೆಗೆ ಅನುಸಾರವಾಗಿ NEFT ಅಥವಾ ಚೆಕ್ ಮೂಲಕ ಪಾವತಿಯನ್ನು ಮಾಡಲಾಗುತ್ತದೆ
ನಿಮ್ಮ ರೆಡಿ ರೆಕಾರ್ಡ್‌ಗಳಿಗೆ ಸಂಪೂರ್ಣ ಬ್ರೇಕ್ ಅಪ್ ಹೊಂದಿರುವ ಕ್ಲೇಮ್ ಕಂಪ್ಯೂಟೇಶನ್ ಶೀಟ್ ಅನ್ನು ನೀವು ಪಡೆಯುತ್ತೀರಿ
ಕ್ಲೇಮ್ ಪ್ರಕ್ರಿಯೆಗಳಲ್ಲಿ ನಿಮಗೆ ಸಹಾಯ ಮಾಡುವ ಕೆಲವು ಪ್ರಮುಖ ಅಂಶಗಳು
ಆಸ್ತಿ ಹಾನಿ, ಶಾರೀರಿಕ ಗಾಯ, ಕಳ್ಳತನ ಮತ್ತು ಪ್ರಮುಖ ಹಾನಿಗಳ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಿ.
ಭಾರೀ ಪ್ರಮಾಣದ ಹಾನಿಯಾಗಿದ್ದರೆ, ವಾಹನವನ್ನು ಸ್ಥಳಾಂತರಿಸುವ ಮುಂಚೆ ಆಕ್ಸಿಡೆಂಟ್ ಅನ್ನು ವರದಿ ಮಾಡಬಹುದು. ಆಗ ವಿಮಾದಾತರು ಹಾನಿಯ ಸ್ಥಳದ ತಪಾಸಣೆಗೆ ವ್ಯವಸ್ಥೆ ಮಾಡಬಹುದು.
ಗಾಯ, ಮರಣ, ಥರ್ಡ್ ಪಾರ್ಟಿ ಆಸ್ತಿ ಹಾನಿ, ಕಳ್ಳತನ ಮತ್ತು ದುರುದ್ದೇಶಪೂರಿತ ಚಟುವಟಿಕೆ, ಗಲಭೆ, ಮುಷ್ಕರ ಮತ್ತು ಭಯೋತ್ಪಾದಕ ಚಟುವಟಿಕೆಯಿಂದಾಗಿ ಹಾನಿ ಸಂಭವಿಸಿದರೆ, ಸಂಬಂಧಪಟ್ಟ ಪೊಲೀಸ್ ಸ್ಟೇಷನ್‌ಗೆ ತಕ್ಷಣ ತಿಳಿಸುವುದು ಅತ್ಯಗತ್ಯ.