Health insurance safeguards you from financial woes in times of crisis covering all your medical expenses as outlined in your policy. It covers you for emergency hospitalisations and planned procedures. Investing in a comprehensive health insurance plan offers various benefits, including cashless hospitalization, coverage for outpatient department (OPD) expenses, daily cash allowances, diagnostic costs, and more. You can also opt for add-ons or riders to make your plan an all-encompassing one including all family members in the policy.
We at HDFC ERGO are committed to making your life easier with our services. To ensure you get the right support we ensure seamless settlement of claims by settling one claim every minute*. Our range of health insurance plans has brought smiles to 1.6 crore happy customers, with the numbers growing daily. With our my:Optima Secure plan, you get 4X coverage at no extra cost. Additionally, our health insurance policies come with various benefits including cashless hospitalization, tax savings under Section 80D of the Income Tax Act, and a no-claim bonus. Make this Diwali truly special by securing the future of your loved ones by prioritizing their health and well-being.
ಆಪ್ಟಿಮಾ ಸೆಕ್ಯೂರ್
ಆಪ್ಟಿಮಾ ಸೆಕ್ಯೂರ್ ಗ್ಲೋಬಲ್
ಆಪ್ಟಿಮಾ ರಿಸ್ಟೋರ್
ಮೈ:ಹೆಲ್ತ್ ಮೆಡಿಶ್ಯೂರ್ ಸೂಪರ್ ಟಾಪ್-ಅಪ್
ಗಂಭೀರ ಅನಾರೋಗ್ಯ ಇನ್ಶೂರೆನ್ಸ್
ಐಕ್ಯಾನ್ ಕ್ಯಾನ್ಸರ್ ಇನ್ಶೂರೆನ್ಸ್
ಆರೋಗ್ಯವಾಗಿರುವುದು ಏಕೆ ಜಾಗರೂಕ ಆಯ್ಕೆಯಾಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ಕೆಲವು ಡೇಟಾ ಇಲ್ಲಿದೆ
ದೀರ್ಘಕಾಲದ ಕಾಯಿಲೆಗಳು ಅಂದಾಜು 53% ಸಾವುಗಳಿಗೆ ಮತ್ತು 44% ಅಂಗವೈಕಲ್ಯದ ಜೀವನಕ್ಕೆ ಕೊಡುಗೆ ನೀಡುತ್ತವೆ. ನಗರ ಪ್ರದೇಶಗಳಲ್ಲಿ ಹೃದಯ ರಕ್ತನಾಳದ ರೋಗಗಳು ಮತ್ತು ಡಯಾಬಿಟಿಸ್ ಹೆಚ್ಚು ಚಾಲ್ತಿಯಲ್ಲಿವೆ. ಎಲ್ಲಾ ಕ್ಯಾನ್ಸರ್‌ಗಳಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್‌ಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಇನ್ನಷ್ಟು ಓದಿ
2022 ರಲ್ಲಿ ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಅಂದಾಜು ಸಂಖ್ಯೆಯು 14,61,427 ಆಗಿದೆ ಎಂದು ಕಂಡುಬಂದಿದೆ. ಭಾರತದಲ್ಲಿ, ಒಂಬತ್ತು ಜನರಲ್ಲಿ ಒಬ್ಬರಿಗೆ ತಮ್ಮ ಜೀವಮಾನದಲ್ಲಿ ಕ್ಯಾನ್ಸರ್ ತಗಲುವ ಸಾಧ್ಯತೆ ಇದೆ. ಶ್ವಾಸಕೋಶ ಮತ್ತು ಸ್ತನದ ಕ್ಯಾನ್ಸರ್‌ಗಳು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಕಂಡುಬರುವ ಪ್ರಮುಖ ಅಂಗಗಳಾಗಿವೆ. ಕ್ಯಾನ್ಸರ್ ಪ್ರಕರಣಗಳ ಘಟನೆಯು 2020 ಗೆ ಹೋಲಿಸಿದರೆ 2025 ರಲ್ಲಿ 12.8 ಶೇಕಡಾ ಹೆಚ್ಚಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇನ್ನಷ್ಟು ಓದಿ
ವಿಶ್ವ ಆರೋಗ್ಯ ಸಂಸ್ಥೆಯ (WHO) 2024 ರ ಗ್ಲೋಬಲ್ ಹೆಪಟೈಟಿಸ್ ವರದಿಯ ಪ್ರಕಾರ, ಭಾರತವು 2022 ರಲ್ಲಿ ವಿಶ್ವದ ಹೆಪಟೈಟಿಸ್ ಪ್ರಕರಣಗಳಲ್ಲಿ ಗಮನಾರ್ಹವಾದ 11.6 ಪ್ರತಿಶತ ಪ್ರಕರಣಗಳಿದ್ದು, ಇದರಲ್ಲಿ 29.8 ಮಿಲಿಯನ್ ಹೆಪಟೈಟಿಸ್ B ಮತ್ತು 5.5 ಮಿಲಿಯನ್ ಹೆಪಟೈಟಿಸ್ C ಪ್ರಕರಣಗಳಿವೆ. ದೀರ್ಘಕಾಲದ ಹೆಪಟೈಟಿಸ್ B ಮತ್ತು C ಸೋಂಕಿನ ಅರ್ಧದಷ್ಟು ಹೊರೆಯು 30-54 ವರ್ಷ ವಯಸ್ಸಿನ ಜನರಲ್ಲಿ ಮತ್ತು ಎಲ್ಲಾ ಪ್ರಕರಣಗಳಲ್ಲಿ 58 ಶೇಕಡಾ ಪುರುಷರಲ್ಲಿ ಸೋಂಕು ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನಷ್ಟು ಓದಿ
ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಅಂದಾಜು 77 ಮಿಲಿಯನ್ ಜನರು ಡಯಾಬಿಟಿಸ್ (ಟೈಪ್ 2) ಮತ್ತು ಸುಮಾರು 25 ಮಿಲಿಯನ್ ಜನರು ಡಯಾಬಿಟಿಸ್ ಮುಂಚಿತ ಹಂತದಲ್ಲಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ, ಡಯಾಬಿಟಿಸ್ ಕೇರ್‌ಗೆ ಸಂಬಂಧಿಸಿದ ಮಧ್ಯಮ ಸರಾಸರಿ ವಾರ್ಷಿಕ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಕ್ರಮವಾಗಿ ₹25,391 ಮತ್ತು ₹4,970 ಅಂದಾಜು ಮಾಡಲಾಗಿದೆ. ಭಾರತೀಯರು ಡಯಾಬಿಟಿಸ್‌ಗಾಗಿ ಮಾಡುವ ವಾರ್ಷಿಕ ವೆಚ್ಚವು 2010 ರಲ್ಲಿ USD 31.9 ಬಿಲಿಯನ್ ಆಗಿದೆ. ಇನ್ನಷ್ಟು ಓದಿ
2021 ರಲ್ಲಿ, ಭಾರತದಲ್ಲಿ ಹರಡಬಹುದಾದ ರೋಗಗಳಿಂದ ಸಾವಿಗೆ ಕಾರಣವಾದ ಕಾಯಿಲೆಗಳಲ್ಲಿ ನ್ಯುಮೋನಿಯಾ ಪ್ರಮುಖವಾಗಿತ್ತು, ಇದು 14,000 ಕ್ಕೂ ಹೆಚ್ಚು ಜನರನ್ನು ಬಲಿ ತೆದೆದುಕೊಂಡಿತ್ತು. ಅಕ್ಯೂಟ್ ರೆಸ್ಪಿರೇಟರಿ ಸೋಂಕುಗಳು ಸಾವಿನ ಎರಡನೇ ಪ್ರಮುಖ ಕಾರಣವಾಗಿದ್ದು, 9,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು. ಇನ್ನಷ್ಟು ಓದಿ
ಭಾರತವು ವಿಶ್ವದಾದ್ಯಂತ ಹೃದಯ ರಕ್ತನಾಳದ ರೋಗದ (CVD) ಅತ್ಯಧಿಕ ಪ್ರಕರಣಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಭಾರತದಲ್ಲಿ CVD ಯಿಂದ ವಾರ್ಷಿಕ ಸಾವುಗಳ ಸಂಖ್ಯೆಯು 2.26 ಮಿಲಿಯನ್ (1990) ರಿಂದ 4.77 ಮಿಲಿಯನ್ (2020) ವರೆಗೆ ಹೆಚ್ಚಾಗಿದೆ ಎಂದು ಯೋಜಿಸಲಾಗಿದೆ. ಭಾರತದಲ್ಲಿ ಹೃದಯ ರಕ್ತನಾಳ ರೋಗದ ಪ್ರಚಲಿತ ದರಗಳನ್ನು ಕಳೆದ ಹಲವಾರು ದಶಕಗಳಲ್ಲಿ ಅಂದಾಜು ಮಾಡಲಾಗಿದೆ ಮತ್ತು ಗ್ರಾಮೀಣ ಜನರಲ್ಲಿ 1.6% ರಿಂದ 7.4% ವರೆಗೆ ಮತ್ತು ನಗರ ಜನಸಂಖ್ಯೆಗಳಲ್ಲಿ 1% ರಿಂದ 13.2% ವರೆಗೆ ಇದೆ. ಇನ್ನಷ್ಟು ಓದಿ
ಪ್ರಮುಖ ಫೀಚರ್‌ಗಳು | ಪ್ರಯೋಜನಗಳು |
ನಗದುರಹಿತ ಆಸ್ಪತ್ರೆ ನೆಟ್ವರ್ಕ್ | ಭಾರತದಾದ್ಯಂತ 16000+ |
ತೆರಿಗೆ ಉಳಿತಾಯಗಳು | ₹ 1 ಲಕ್ಷದವರೆಗೆ**** |
ನವೀಕರಣದ ಪ್ರಯೋಜನ | ನವೀಕರಣದ 60 ದಿನಗಳ ಒಳಗೆ ಉಚಿತ ಹೆಲ್ತ್ ಚೆಕ್-ಅಪ್ |
ಕ್ಲೈಮ್ ಸೆಟಲ್ಮೆಂಟ್ ದರ | ನಿಮಿಷಕ್ಕೆ 1 ಕ್ಲೈಮ್* |
ಕ್ಲೇಮ್ ಅನುಮೋದನೆ | 38*~ ನಿಮಿಷಗಳ ಒಳಗೆ |
ಕವರೇಜ್ | ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು, ಡೇ ಕೇರ್ ಚಿಕಿತ್ಸೆಗಳು, ಮನೆ ಚಿಕಿತ್ಸೆಗಳು, ಆಯುಷ್ ಚಿಕಿತ್ಸೆ, ಅಂಗ ದಾನಿ ವೆಚ್ಚಗಳು |
ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ | ಆಸ್ಪತ್ರೆಗೆ ದಾಖಲಾಗುವ ಮುಂಚಿನ 60 ದಿನಗಳ ವೈದ್ಯಕೀಯ ವೆಚ್ಚಗಳು ಹಾಗೂ ಡಿಸ್ಚಾರ್ಜ್ ಆದ 180 ದಿನಗಳವರೆಗಿನ ಖರ್ಚುಗಳು ಕವರ್ ಆಗುತ್ತವೆ |
ಇತರ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಂತೆ, ಆಕ್ಸಿಡೆಂಟ್ ಅಥವಾ ಯೋಜಿತ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ ರೂಮ್ ಬಾಡಿಗೆ, ICU ಶುಲ್ಕಗಳು, ತಪಾಸಣೆಗಳು, ಶಸ್ತ್ರಚಿಕಿತ್ಸೆ, ವೈದ್ಯರ ಸಮಾಲೋಚನೆಗಳು ಮುಂತಾದ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕೂಡ ನಾವು ಕವರ್ ಮಾಡುತ್ತೇವೆ.
ಮಾನಸಿಕ ಆರೋಗ್ಯ ರಕ್ಷಣೆಯು ದೈಹಿಕ ಅನಾರೋಗ್ಯ ಅಥವಾ ಗಾಯದಷ್ಟೇ ಮುಖ್ಯವಾಗಿದೆ ಎಂದು ನಾವು ನಂಬುತ್ತೇವೆ. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಮಾನಸಿಕ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ಕವರ್ ಮಾಡುವ ವಿಧಾನದಲ್ಲಿ ವಿನ್ಯಾಸಗೊಳಿಸಲಾಗಿದೆ.
ನಮ್ಮ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಗಳು ನಿಮ್ಮ ಎಲ್ಲಾ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳನ್ನು 60 ದಿನಗಳವರೆಗಿನ ಮತ್ತು ಡಿಸ್ಚಾರ್ಜ್ ನಂತರದ 180 ದಿನಗಳವರೆಗಿನ ವೆಚ್ಚಗಳನ್ನು ಒಳಗೊಂಡಿವೆ
ವೈದ್ಯಕೀಯ ಸಂಶೋಧನೆಗಳು, ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ ಮತ್ತು ಯೋಚಿಸಿ ಹೇಳಿ ಏನು? ಅದಕ್ಕಾಗಿ ನಿಮ್ಮನ್ನು ಕವರ್ ಮಾಡಲು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ನಾವು ಡೇಕೇರ್ ಚಿಕಿತ್ಸೆಗಳನ್ನು ಸೇರಿಸಿದ್ದೇವೆ.
ಆಸ್ಪತ್ರೆ ಬೆಡ್‌ಗಳು ಲಭ್ಯವಿಲ್ಲದ ಸಂದರ್ಭದಲ್ಲಿ, ವೈದ್ಯರು ಮನೆಯಲ್ಲಿ ಚಿಕಿತ್ಸೆಯನ್ನು ಅನುಮೋದಿಸಿದರೆ, ನಮ್ಮ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯು ಅದಕ್ಕಾಗಿ ಕೂಡ ನಿಮ್ಮನ್ನು ಕವರ್ ಮಾಡುತ್ತದೆ. ಆದ್ದರಿಂದ, ನಿಮ್ಮ ಮನೆಯಲ್ಲೇ ಕುಳಿತು ನೀವು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತೀರಿ.
ಈ ಪ್ರಯೋಜನವು ಮ್ಯಾಜಿಕಲ್ ಬ್ಯಾಕಪ್‌ನಂತೆ ಕಾರ್ಯನಿರ್ವಹಿಸುತ್ತದೆ, ಇದು ಕ್ಲೈಮ್ ನಂತರವೂ ವಿಮಾ ಮೊತ್ತದವರೆಗೆ ನಿಮ್ಮ ಮುಗಿದ ಹೆಲ್ತ್ ಕವರ್ ಅನ್ನು ರಿಚಾರ್ಜ್ ಮಾಡುತ್ತದೆ. ಈ ಅನನ್ಯ ಫೀಚರ್ ಅಗತ್ಯವಿರುವ ಸಮಯದಲ್ಲಿ ತಡೆರಹಿತ ವೈದ್ಯಕೀಯ ಕವರೇಜನ್ನು ಖಚಿತಪಡಿಸುತ್ತದೆ.
ಅಂಗಾಂಗ ದಾನವು ಒಂದು ಉದಾತ್ತ ಕಾರಣವಾಗಿದೆ ಮತ್ತು ಕೆಲವೊಮ್ಮೆ ಇದು ಜೀವ ಉಳಿಸುವ ಶಸ್ತ್ರಚಿಕಿತ್ಸೆಯಾಗಿರಬಹುದು. ಇದಕ್ಕಾಗಿಯೇ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ದಾನಿಯ ದೇಹದಿಂದ ಪ್ರಮುಖ ಅಂಗವನ್ನು ಸಂಗ್ರಹಿಸುವಾಗ ಅಂಗ ದಾನಿಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ಕವರ್ ಮಾಡುತ್ತವೆ.
ಒಂದು ವೇಳೆ ನೀವು 10 ದಿನಗಳಿಗಿಂತ ಹೆಚ್ಚು ಸಮಯದವರೆಗೆ ಆಸ್ಪತ್ರೆಯಲ್ಲೇ ಉಳಿಯಬೇಕಾಗಿ ಬಂದಾಗ, ನಿಮ್ಮ ಅನುಪಸ್ಥಿತಿಯಿಂದ ಮನೆಯಲ್ಲಿ ಆಗಿರಬಹುದಾದಾ ಇತರ ಹಣಕಾಸು ನಷ್ಟಗಳನ್ನೂ ನಾವು ಪಾವತಿಸುತ್ತೇವೆ.. ನಮ್ಮ ಪ್ಲಾನ್‌ಗಳಲ್ಲಿನ ಈ ಫೀಚರ್ ಆಸ್ಪತ್ರೆಗೆ ದಾಖಲಾಗಿರುವ ಸಮಯದಲ್ಲಿಯೂ ನೀವು ನಿಮ್ಮ ಇತರ ವೆಚ್ಚಗಳನ್ನು ನೋಡಿಕೊಳ್ಳಬಹುದು ಎಂಬುದನ್ನು ಖಚಿತಪಡಿಸುತ್ತದೆ.
ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಂತಹ ಪರ್ಯಾಯ ಚಿಕಿತ್ಸೆಗಳಲ್ಲಿ ನೀವು ನಂಬಿಕೆ ಹೊಂದಿದ್ದರೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಆಯುಷ್ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ನಾವು ಕವರ್ ಮಾಡುವುದರಿಂದ ನಿಮ್ಮ ನಂಬಿಕೆಗೆ ತೊಂದರೆಯಾಗದಂತೆ ಉಳಿದುಕೊಳ್ಳಿ.
ನೀವು ಎಲ್ಲಾ ಸಮಯದಲ್ಲೂ ನಿಮ್ಮ ಹೆಲ್ತ್ ಗೇಮ್‌ನ ಮೇಲ್ಭಾಗದಲ್ಲಿ ಉಳಿದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಪಾಲಿಸಿಯನ್ನು ನವೀಕರಿಸಿದ 60 ದಿನಗಳ ಒಳಗೆ ನಾವು ಉಚಿತ ಹೆಲ್ತ್ ಚೆಕ್-ಅಪ್ ಒದಗಿಸುತ್ತೇವೆ.
ಒಮ್ಮೆ ನೀವು ನಮ್ಮಲ್ಲಿ ನಿಮ್ಮನ್ನು ಸುರಕ್ಷಿತಗೊಳಿಸಿದ ನಂತರ, ಹಿಂತಿರುಗಿ ನೋಡುವ ಅಗತ್ಯವಿಲ್ಲ. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಬ್ರೇಕ್-ಫ್ರೀ ನವೀಕರಣಗಳ ಮೂಲಕ ಜೀವಮಾನದ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಸುರಕ್ಷಿತವಾಗಿರಿಸುವುದು ಮುಂದುವರೆಸುತ್ತವೆ.
ನಮ್ಮ ಪ್ಲಾನ್‌ಗಳೊಂದಿಗೆ, ನಿಮ್ಮ ಪಾಲಿಸಿಯ ಮೊದಲ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡದಿದ್ದರೆ ನಿಮ್ಮ ವಿಮಾ ಮೊತ್ತದಲ್ಲಿ 50% ಹೆಚ್ಚಳವನ್ನು ಆನಂದಿಸಿ. ಇದರರ್ಥ, ₹ 5 ಲಕ್ಷದ ಬದಲಾಗಿ, ಯಾವುದೇ ಕ್ಲೈಮ್ ಇಲ್ಲದ ಸಂದರ್ಭದಲ್ಲಿ ನಿಮ್ಮ ವಿಮಾ ಮೊತ್ತ ಎರಡನೇ ವರ್ಷಕ್ಕೆ ₹ 7.5 ಲಕ್ಷವಾಗಿರುತ್ತದೆ.
ನಮ್ಮ ಕೆಲವು ಹೆಲ್ತ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಲಾದ ಕವರೇಜ್ ಲಭ್ಯವಿಲ್ಲದಿರಬಹುದು. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಪಾಲಿಸಿ ವಾಕ್ಯಗಳು, ಬ್ರೋಶರ್ ಮತ್ತು ವಿವರಣೆ ಓದಿ.
ಸಾಹಸಗಳಿಂದ ನಿಮಗೆ ಮಾನಸಿಕ ಉತ್ತೇಜನ ಸಿಗಬಹುದು. ಆದರೆ, ಅದರಿಂದ ಹಾನಿಗಳು ಆದಾಗ, ಅದು ಅಪಾಯಕಾರಿಯಾಗುತ್ತದೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಆಗುವ ಅವಘಡಗಳಿಗೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರೇಜ್ ನೀಡುವುದಿಲ್ಲ.
ನೀವೇ ನಿಮ್ಮ ದೇಹಕ್ಕೆ ಹಾನಿ ಮಾಡಿಕೊಂಡರೆ, ದುರದೃಷ್ಟವಶಾತ್ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನೀವೇ ಮಾಡಿಕೊಂಡ ಹಾನಿಗಳಿಗೆ ಕವರೇಜ್ ನೀಡುವುದಿಲ್ಲ.
ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯುದ್ಧಗಳಿಂದ ಆಗುವ ಯಾವುದೇ ಕ್ಲೇಮ್‌ಗೆ ಕವರೇಜ್ ನೀಡುವುದಿಲ್ಲ.
ನೀವು ರಕ್ಷಣೆ (ಸೇನೆ/ನೌಕಾಪಡೆ/ವಾಯುಪಡೆ) ಕಾರ್ಯಾಚರಣೆಗಳಲ್ಲಿ ಭಾಗವಹಿಸುವಾಗ ಆಗುವ ಆಕಸ್ಮಿಕ ಹಾನಿಗಳನ್ನು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರ್ ಮಾಡುವುದಿಲ್ಲ.
ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅಡಿ, ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆಯು ಕವರೇಜ್‌ಗೆ ಅರ್ಹವಾಗಿರುವುದಿಲ್ಲ.
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ಹಣಕಾಸಿನ ನೆರವು ಪಡೆಯುವುದು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸುವ ಏಕೈಕ ಉದ್ದೇಶವಾಗಿದೆ. ಆದ್ದರಿಂದ, ನಗದುರಹಿತ ಕ್ಲೈಮ್‌ಗಳು ಮತ್ತು ವೆಚ್ಚ ತುಂಬಿಕೊಡುವ ಕ್ಲೈಮ್ ಕೋರಿಕೆಗಳಿಗೆ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಓದುವುದು ಮುಖ್ಯವಾಗಿದೆ.
ನಗದುರಹಿತ ಅನುಮೋದನೆಗಾಗಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಪೂರ್ವ ದೃಢೀಕೃತ ಫಾರ್ಮ್ ಭರ್ತಿ ಮಾಡಿ
ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದ ನಂತರ, ನಾವು ನಿಮಗೆ ಸ್ಟೇಟಸ್ ಅಪ್ಡೇಟ್ ಕಳುಹಿಸುತ್ತೇವೆ
ಪೂರ್ವ ದೃಢೀಕೃತ ಅನುಮೋದನೆಯ ಆಧಾರದಲ್ಲಿ ಆಸ್ಪತ್ರೆಗೆ ದಾಖಲಾತಿ ಮಾಡಬಹುದು
ಡಿಸ್ಚಾರ್ಜ್ ಸಮಯದಲ್ಲಿ, ನಾವು ನೇರವಾಗಿ ಆಸ್ಪತ್ರೆಯೊಂದಿಗೆ ಕ್ಲೈಮ್ ಸೆಟಲ್ಮೆಂಟ್ ಮಾಡುತ್ತೇವೆ
ನೀವು ಆರಂಭದ ಬಿಲ್‌ಗಳನ್ನು ಪಾವತಿಸಿ, ಮೂಲ ರಸೀತಿಗಳನ್ನು ನಿಮ್ಮ ಬಳಿಯಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ನಮಗೆ ನಿಮ್ಮ ಎಲ್ಲಾ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಕಳುಹಿಸಿಕೊಡಿ
ನಾವು ನಿಮ್ಮ ಕ್ಲೈಮ್ ಸಂಬಂಧಿತ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಪರಿಶೀಲನೆ ಮಾಡುತ್ತೇವೆ
ನಾವು ನಿಮ್ಮ ಬ್ಯಾಂಕ್ ಅಕೌಂಟಿಗೆ ಅನುಮೋದಿತ ಕ್ಲೈಮ್ ಮೊತ್ತವನ್ನು ಕಳುಹಿಸುತ್ತೇವೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಕ್ಲೈಮ್ ಮಾಡುವಾಗ ನೀವು ಹೊಂದಿರಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ. ಆದಾಗ್ಯೂ, ಯಾವುದೇ ಪ್ರಮುಖ ಡಾಕ್ಯುಮೆಂಟ್ ಅನ್ನು ತಪ್ಪಿಸಿಕೊಳ್ಳದೇ ಇರಲು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ.
ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಮಾತ್ರವಲ್ಲದೆ ತೆರಿಗೆ ಪ್ರಯೋಜನಗಳನ್ನು ಸಹ ಒದಗಿಸುತ್ತದೆ ಇದರಿಂದ ನೀವು ₹ 1 ಲಕ್ಷ**** ವರೆಗೆ ಉಳಿತಾಯ ಮಾಡಬಹುದು, ಸೆಕ್ಷನ್ 80D ಆದಾಯ ತೆರಿಗೆ ಕಾಯ್ದೆ 1961 ಪ್ರಕಾರ. ನಿಮ್ಮ ಹಣಕಾಸನ್ನು ಯೋಜಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮೂಲಕ, 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D ಅಡಿ ವೈದ್ಯಕೀಯ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪ್ರತಿ ಬಜೆಟ್ ವರ್ಷಕ್ಕೆ ₹ 25,000 ವರೆಗೆ ಕಡಿತ ಪಡೆಯಬಹುದು.
ನೀವು ಪೋಷಕರಿಗೆ ವೈದ್ಯಕೀಯ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೆ, ನೀವು ಪ್ರತಿ ಬಜೆಟ್ ವರ್ಷದಲ್ಲಿ ₹ 25,000 ವರೆಗಿನ ಹೆಚ್ಚುವರಿ ಕಡಿತವನ್ನು ಕೂಡ ಪಡೆಯಬಹುದು. ನಿಮ್ಮ ಪೋಷಕರು ಅಥವಾ ಅವರಲ್ಲಿ ಒಬ್ಬರು ಹಿರಿಯ ನಾಗರಿಕರಾಗಿದ್ದರೆ, ಈ ಮಿತಿಯು ₹ 50,000 ವರೆಗೆ ಹೋಗಬಹುದು.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ನೀವು ವಾರ್ಷಿಕವಾಗಿ ಮುಂಜಾಗೃತಾ ಆರೋಗ್ಯ ತಪಾಸಣೆಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಕೂಡ ಕ್ಲೈಮ್ ಮಾಡಬಹುದು. ನೀವು ಕ್ಲೈಮ್ ಮಾಡಬಹುದು ಪ್ರತಿ ಬಜೆಟ್ ವರ್ಷಕ್ಕೆ ವೆಚ್ಚಗಳಾಗಿ ₹ 5,000 ವರೆಗೆ ಮುಂಜಾಗ್ರತಾ ಹೆಲ್ತ್ ಚೆಕಪ್‌ಗಳಿಗೆ ಕ್ಲೈಮ್ ಮಾಡಬಹುದು, ಇದಕ್ಕಾಗಿ ಸಲ್ಲಿಸಿ ಆದಾಯ ತೆರಿಗೆ ರಿಟರ್ನ್ಸ್.
ಮೇಲೆ ತಿಳಿಸಲಾದ ಪ್ರಯೋಜನಗಳು, ದೇಶದಲ್ಲಿ ಚಾಲ್ತಿಯಲ್ಲಿರುವ ಪ್ರಸ್ತುತ ತೆರಿಗೆ ಕಾನೂನುಗಳ ಪ್ರಕಾರ ಇವೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಮ್ಮ ತೆರಿಗೆ ಪ್ರಯೋಜನಗಳು ತೆರಿಗೆ ಕಾನೂನುಗಳಿಗೆ ಒಳಪಟ್ಟು ಬದಲಾಗಬಹುದು. ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಅದನ್ನೇ ಮರು ದೃಢೀಕರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಇದು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೌಲ್ಯದಿಂದ ಮುಕ್ತವಾಗಿದೆ.
ಯಾವುದೇ ಮುಂಚಿತ ಸೂಚನೆ ಇಲ್ಲದೆ, ಯಾವುದೇ ಸಮಯದಲ್ಲಿ ಬೇಕಾದರೂ ಆರೋಗ್ಯ ತುರ್ತುಸ್ಥಿತಿಗಳು ಎದುರಾಗಬಹುದಾದ್ದರಿಂದ ಸಾಧ್ಯವಾದಷ್ಟು ಬೇಗ ಉತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಯಾವಾಗಲೂ ಉತ್ತಮವಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಯಾಕೆ ಮುಖ್ಯ ಎಂಬುದನ್ನು ಈ ಕೆಳಗಿನ ಅಂಶಗಳು ಸ್ಪಷ್ಟವಾಗಿ ವಿವರಿಸುತ್ತವೆ:
ನೀವು ಕಡಿಮೆ ವಯಸ್ಸಿನಲ್ಲಿ ಹೆಲ್ತ್ ಪಾಲಿಸಿಯನ್ನು ಪಡೆದಾಗ ಪ್ರೀಮಿಯಂ ತುಲನಾತ್ಮಕವಾಗಿ ಕಡಿಮೆಯಾಗುತ್ತದೆ ಇದಕ್ಕೆ ಕಾರಣವೇನೆಂದರೆ ಇನ್ಶೂರೆನ್ಸ್ ಕಂಪನಿಗೆ, ವಿಮಾದಾರರ ವಯಸ್ಸು ಕಡಿಮೆ ಇದ್ದಷ್ಟೂ ಆರೋಗ್ಯದ ಅಪಾಯವು ಕಡಿಮೆಯಾಗಿರುತ್ತದೆ.
ಕೆಲವು ಸಂದರ್ಭಗಳಲ್ಲಿ, ನಿರ್ದಿಷ್ಟ ವಯಸ್ಸಿನ ಜನರು ಹೆಲ್ತ್ ಇನ್ಶೂರೆನ್ಸ್ ಪಡೆಯಲು ಕಡ್ಡಾಯವಾಗಿ ಮಾಡಿಸಬೇಕಾದ ಹೆಲ್ತ್ ಚೆಕ್-ಅಪ್‌ಗಳಿಂದ ನಿಮಗೆ ವಿನಾಯಿತಿ ಸಿಗಬಹುದು.
ಕೆಲವು ಆರೋಗ್ಯ ಪರಿಸ್ಥಿತಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕಾಯುವ ಅವಧಿಗಳನ್ನು ಹೊಂದಿವೆ. ನೀವು ಯೌವನದಲ್ಲಿದ್ದಾಗ ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸಿದರೆ, ನೀವು ಅವುಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೀರಿ.
ಉದ್ಯೋಗದಾತರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಮೇಲೆ ಅವಲಂಬನೆ
ನಮ್ಮಲ್ಲಿ ಹಲವರು ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳುವ ಸುರಕ್ಷಿತ ಕವರ್ ಎಂದು ಪರಿಗಣಿಸಿರುತ್ತೇವೆ. ಆದಾಗ್ಯೂ, ಉದ್ಯೋಗದಾತರ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಕೆಲಸದ ಅವಧಿಯಲ್ಲಿ ಮಾತ್ರ ನಿಮ್ಮನ್ನು ಕವರ್ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು. ನೀವು ಕಂಪನಿಯನ್ನು ಬಿಟ್ಟ ನಂತರ ಅಥವಾ ಕೆಲಸಗಳನ್ನು ಬದಲಿಸಿದ ಮೇಲೆ, ನೀವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ. ಕೆಲವು ಕಂಪನಿಗಳು ಆರಂಭಿಕ ಪ್ರೊಬೇಶನ್ ಅವಧಿಯಲ್ಲಿ ಹೆಲ್ತ್ ಕವರ್ ಒದಗಿಸುವುದಿಲ್ಲ. ನೀವು ಮಾನ್ಯ ಕಾರ್ಪೊರೇಟ್ ಹೆಲ್ತ್ ಕವರ್ ಹೊಂದಿದ್ದರೂ ಕೂಡ, ಅದು ಕಡಿಮೆ ವಿಮಾ ಮೊತ್ತವನ್ನು ಒದಗಿಸಬಹುದು, ಆಧುನಿಕ ವೈದ್ಯಕೀಯ ಕವರೇಜ್ ಹೊಂದಿಲ್ಲದೆ ಇರಬಹುದು ಮತ್ತು ಕ್ಲೇಮ್‌ಗಳಿಗೆ ಸಹ-ಪಾವತಿ ಮಾಡಲು ನಿಮ್ಮನ್ನು ಕೇಳಬಹುದು. ಆದ್ದರಿಂದ, ಹೆಚ್ಚು ಜಾಗೃತೆ ವಹಿಸುವ ಮೂಲಕ ಯಾವಾಗಲೂ ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆ ಪಡೆದುಕೊಳ್ಳಿ.
ಹಣಕಾಸಿನ ಯೋಜನೆಯಲ್ಲಿ ಹೆಲ್ತ್ ಇನ್ಶೂರೆನ್ಸ್ ಸೇರಿಸುವ ಪ್ರಯೋಜನಗಳ ಬಗ್ಗೆ ತಿಳಿಯದಿರುವುದು
ನೀವು EMI, ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುವಂತೆ, ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಅಥವಾ ಒಂದು ಉತ್ತಮ ಹಣಕಾಸಿನ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಲೈಫ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಪ್ರೀಮಿಯಂ ಪಾವತಿಸುವಂತೆಯೇ, ನೀವು ದೀರ್ಘಾವಧಿಯಲ್ಲಿ ನಿಮ್ಮ ಉಳಿತಾಯವನ್ನು ಸುರಕ್ಷಿತಗೊಳಿಸಲು ಹೆಲ್ತ್ ಇನ್ಶೂರೆನ್ಸ್ ಖರೀದಿಸಬೇಕಾಗುತ್ತದೆ. ನಮ್ಮನ್ನು ಅಥವಾ ನಮ್ಮ ಸುತ್ತಮುತ್ತಲಿನ ಆಪ್ತರನ್ನು ಯಾವುದೇ ಕಠಿಣ ಪರಿಸ್ಥಿತಿಯು ಬಾಧಿಸುವವರೆಗೆ, ಹೆಲ್ತ್ ಇನ್ಶೂರೆನ್ಸ್‌ನ ಪ್ರಾಮುಖ್ಯತೆಯು ನಮಗೆ ಅರಿವಾಗುವುದಿಲ್ಲ. ಅನಿರೀಕ್ಷಿತ ವೈದ್ಯಕೀಯ ವೆಚ್ಚವು ಎದುರುಗೊಂಡಾಗ, ಜಾಗೃತಿಯ ಕೊರತೆಯು ನಿಮ್ಮ ಉಳಿತಾಯವನ್ನು ಹಾಳುಮಾಡಬಹುದು.
ಹೆಚ್ಚಿನ ವಿಮಾ ಮೊತ್ತದ ಅಗತ್ಯವಿಲ್ಲದಿರಬಹುದು ಎಂದು ಭಾವಿಸುವುದು
ನೀವು ಮೆಟ್ರೋ ನಗರದಲ್ಲಿ ವಾಸಿಸುತ್ತಿದ್ದರೆ, ಅಲ್ಲಿನ ವೈದ್ಯಕೀಯ ಚಿಕಿತ್ಸೆ ವೆಚ್ಚಗಳು ಹೆಚ್ಚಾಗಿರುವುದರಿಂದ, ಹೆಚ್ಚಿನ ವಿಮಾ ಮೊತ್ತದ ಅಗತ್ಯವಿದೆ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಒಂದು ವರ್ಷದಲ್ಲಿ ಒಮ್ಮೆ ಆಸ್ಪತ್ರೆಗೆ ದಾಖಲಾದಾಗ ನಿಮ್ಮ ವಿಮಾ ಮೊತ್ತವು ಸಂಪೂರ್ಣ ಖರ್ಚಾದರೆ, ಆಗ ನೀವು ಹೆಚ್ಚಿನ ವಿಮಾ ಮೊತ್ತದ ಆಯ್ಕೆಯನ್ನು ಪರಿಗಣಿಸಬೇಕು. ಕೇವಲ ಹೆಲ್ತ್ ಇನ್ಶೂರೆನ್ಸ್ ಖರೀದಿಯಷ್ಟೇ ದೀರ್ಘಾವಧಿಯಲ್ಲಿ ಸಹಾಯಕ್ಕೆ ಬರುವುದಿಲ್ಲ. ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಸಾಕಾಗುವಷ್ಟು ವಿಮಾ ಮೊತ್ತವನ್ನು ಪಡೆಯುವುದು ಕೂಡ ಅಷ್ಟೇ ಮುಖ್ಯವಾಗಿದೆ. ಅಲ್ಲದೆ, ನೀವು ಕುಟುಂಬದ ಹೆಚ್ಚಿನ ಸದಸ್ಯರನ್ನು ಕವರ್ ಮಾಡುತ್ತಿದ್ದರೆ, 10 ಲಕ್ಷಕ್ಕಿಂತ ಹೆಚ್ಚಿನ ವಿಮಾ ಮೊತ್ತದೊಂದಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳುವುದನ್ನು ಪರಿಗಣಿಸಬಹುದು.
ಪ್ರೀಮಿಯಂ ವರ್ಸಸ್ ಕವರೇಜ್ನ ಪ್ರಯೋಜನಗಳನ್ನು ತಪ್ಪಾಗಿ ಲೆಕ್ಕ ಹಾಕುವುದು
ನೀವು ಕೇವಲ ಪ್ರೀಮಿಯಂ ನೋಡಿ, ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದೇ ಎಂಬ ಅನುಮಾನದಲ್ಲೇ ಹಿಂದೇಟು ಹಾಕಬೇಡಿ. ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮುನ್ನ, ಅದರ ಕವರೇಜ್ ಮತ್ತು ಪ್ರಯೋಜನಗಳ ಪಟ್ಟಿಯನ್ನು ಅಲಕ್ಷ್ಯ ಮಾಡದೆ ನೋಡುವುದು ತುಂಬಾ ಮುಖ್ಯವಾಗಿದೆ. ನೀವು ಕಡಿಮೆ ಪ್ರೀಮಿಯಂ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಯೋಚಿಸಿದ್ದರೆ, ನೀವು ಮಹತ್ವದ ಕವರೇಜ್ ಅನ್ನು ಕಳೆದುಕೊಳ್ಳುವ ಹೆಚ್ಚಿನ ಅವಕಾಶಗಳಿವೆ. ಭವಿಷ್ಯದಲ್ಲಿ, ಕೆಲವು ಕವರೇಜ್ ಮುಖ್ಯವೆಂದು ನೀವು ಭಾವಿಸಬಹುದು, ಆದರೆ ನಿಮ್ಮ ಪಾಲಿಸಿಯು ಅದನ್ನು ಕವರ್ ಮಾಡಿರುವುದಿಲ್ಲ. ಹಣದ ಉಳಿತಾಯವನ್ನು ಮಾತ್ರ ಮಾಡದೆ, ಹಣದ ಮೌಲ್ಯ ಕಾಪಾಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಾಗಿ ಹುಡುಕಾಡಿ.
ತೆರಿಗೆ ಉಳಿಸಲು ಮಾತ್ರ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು
ನಾವು ಅನೇಕರು ಸೆಕ್ಷನ್ 80 D ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಲು ಹೆಲ್ತ್ ಇನ್ಶೂರೆನ್ಸ್ ಖರೀದಿಸುತ್ತೇವೆ. ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮಗೆ ₹ 1 ಲಕ್ಷದವರೆಗೆ ತೆರಿಗೆ ಉಳಿತಾಯ ಮಾಡಲು ಸಹಾಯ ಮಾಡುತ್ತದೆ****. ಆದಾಗ್ಯೂ, ತೆರಿಗೆಗಳನ್ನು ಉಳಿಸುವುದಕ್ಕಿಂತಲೂ ಹೆಚ್ಚಿನದ್ದಿದೆ. ಮಹತ್ವದ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬರುವ, ದೀರ್ಘಾವಧಿಯಲ್ಲಿ ಹಣಕಾಸನ್ನು ಉಳಿಸಲು ಸಹಾಯ ಮಾಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಿರಿ. ಸಂಪೂರ್ಣ ಹಣಕಾಸು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಪೋಷಕರು, ಸಂಗಾತಿ ಮತ್ತು ಮಕ್ಕಳಿಗಾಗಿ ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಬೇಕು.
ಸಣ್ಣ ವಯಸ್ಸಿನಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುವುದು
ಒಂದು ವೇಳೆ ನೀವು ಸಣ್ಣ ವಯೋಮಾನದವರಾಗಿದ್ದು, ಸದೃಢರಾಗಿ, ಆರೋಗ್ಯವಂತರಾಗಿದ್ದರೆ, ಈಗಲೇ ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ ಕಡಿಮೆ ಪ್ರೀಮಿಯಂಗಳನ್ನು ಪಡೆದುಕೊಳ್ಳಬಹುದು. ಎರಡನೆಯದಾಗಿ, ನೀವು ಹೆಲ್ತ್ ಇನ್ಶೂರೆನ್ಸ್ ಕವರ್ ಖರೀದಿಸಿದ ನಂತರ ಕ್ಲೇಮ್‌ಗಳನ್ನು ಮಾಡದ ಪಕ್ಷದಲ್ಲಿ, ನೀವು ಕ್ಯುಮುಲೇಟಿವ್ ಅಂದರೆ ಒಗ್ಗೂಡಿಕೆಯ ಬೋನಸ್ ಪಡೆಯುತ್ತೀರಿ. ಆ ಮೂಲಕ, ನೀವು ಫಿಟ್ ಇರುವುದರಿಂದ, ಹೆಚ್ಚುವರಿ ಪ್ರೀಮಿಯಂ ಇಲ್ಲದೆಯೇ, ವಿಮಾ ಮೊತ್ತದಲ್ಲಿ ಹೆಚ್ಚಳವನ್ನು ಪಡೆದುಕೊಳ್ಳಬಹುದು. ಮೂರನೆಯದಾಗಿ, ಪ್ರತಿ ಹೆಲ್ತ್ ಪಾಲಿಸಿಯು ಕಾಯುವಿಕೆ ಅವಧಿಯೊಂದಿಗೆ ಬರುತ್ತದೆ. ಆದ್ದರಿಂದ, ನೀವು ಸಣ್ಣ ಪ್ರಾಯದಲ್ಲಿಯೇ ಹೆಲ್ತ್ ಇನ್ಶೂರೆನ್ಸ್ ಖರೀದಿಸಿದರೆ, ಆರಂಭಿಕ ವರ್ಷಗಳಲ್ಲೇ ನಿಮ್ಮ ಕಾಯುವಿಕೆ ಅವಧಿಯು ಮುಗಿದು ಹೋಗುತ್ತದೆ. ನಂತರ, ನಿಮಗೆ ಯಾವುದೇ ಕಾಯಿಲೆ ಬಂದರೂ, ನಿಮ್ಮ ಪಾಲಿಸಿಯು ನಿಮ್ಮನ್ನು ತಡೆರಹಿತವಾಗಿ ಕವರ್ ಮಾಡುತ್ತದೆ. ಕೊನೆಯದಾಗಿ, ಪ್ಯಾಂಡೆಮಿಕ್ ಪರಿಸ್ಥಿತಿ ಎದುರಾಗಿರುವುದರಿಂದ, ಯಾವುದೇ ಸಮಯದಲ್ಲಿ ಬೇಕಾದರೂ, ಯಾವುದೇ ವ್ಯಕ್ತಿಯು ಆಕಸ್ಮಿಕ ಹಾನಿಯಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಬಹುದು ಎಂಬ ಸಾಧ್ಯತೆಯೂ ಇದೆ; ಆದ್ದರಿಂದ, ತಯಾರಾಗಿರುವುದು ಮುಖ್ಯವಾಗಿದೆ.
ನೀವು ಪ್ರತಿ ಬಾರಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹುಡುಕುವಾಗಲೂ, ಯಾವುದು ಉತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ ಎಂದು ಚಿಂತಿಸುತ್ತೀರಾ? ಆನ್ಲೈನ್‌ನಲ್ಲಿ ಅತ್ಯುತ್ತಮ ಹೆಲ್ತ್ ಪ್ಲಾನ್ ಆಯ್ಕೆ ಮಾಡುವುದು ಹೇಗೆ? ಅದು ಯಾವ ಕವರೇಜ್ ಹೊಂದಿರಬೇಕು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಇನ್ನಷ್ಟು ಓದಿ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಲು ಇರುವ ಹ್ಯಾಕ್‌ಗಳನ್ನು ಡೀಕೋಡ್ ಮಾಡೋಣ.
ನೀವು ನಿಮಗಾಗಿ ಇನ್ಶೂರೆನ್ಸ್ ಹುಡುಕುತ್ತಿದ್ದರೆ 7 ರಿಂದ 10 ಲಕ್ಷಗಳ ನಡುವಿನ ವಿಮಾ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಪ್ಲಾನನ್ನು ಪರಿಗಣಿಸಿ. ಕುಟುಂಬಕ್ಕೆ ಒಂದು ಪಾಲಿಸಿಯ ವಿಮಾ ಮೊತ್ತವು ಫ್ಲೋಟರ್ ಆಧಾರದ ಮೇಲೆ 8 ರಿಂದ 15 ಲಕ್ಷಗಳ ನಡುವೆ ಇರಬಹುದು. ನೆನಪಿಡಿ, ಒಂದು ವರ್ಷದಲ್ಲಿ ಸಂಭವಿಸಬಹುದಾದ ಒಂದಕ್ಕಿಂತ ಹೆಚ್ಚು ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡಲು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಸಾಕಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ತುಂಬಾ ಕೈಗೆಟಕುವಂತಿವೆ. ಆದ್ದರಿಂದ ನೀವು ಪ್ಲಾನ್ ಆಯ್ಕೆ ಮಾಡಿದಾಗ, ಕಡಿಮೆ ಮೊತ್ತದ ವಿಮಾ ಮೊತ್ತಕ್ಕೆ ಕಡಿಮೆ ಪ್ರೀಮಿಯಂಗಳನ್ನು ಪಾವತಿಸುವ ಮತ್ತು ನಂತರ ನಿಮ್ಮ ಆಸ್ಪತ್ರೆಯ ಬಿಲ್‌ಗಳನ್ನು ಸಹ-ಪಾವತಿ ಮಾಡುವಂತಹ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈದ್ಯಕೀಯ ಬಿಲ್‌ಗಳಿಗೆ ನೀವು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗಬಹುದು. ಬದಲಾಗಿ, ನಿಮ್ಮ ಜೇಬಿಗೆ ಸುಲಭವಾದ ಸಹ-ಪಾವತಿ ಷರತ್ತುಗಳನ್ನು ಪರಿಶೀಲಿಸಿ.
ಇನ್ಶೂರೆನ್ಸ್ ಕಂಪನಿಯು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನಿನಲ್ಲಿ ಸೇರಿಸಲಾದ ನೆಟ್ವರ್ಕ್ ಆಸ್ಪತ್ರೆಗಳ ವಿಶಾಲ ಪಟ್ಟಿಯನ್ನು ಹೊಂದಿದೆಯೇ ಎಂದು ಯಾವಾಗಲೂ ಪರಿಶೀಲಿಸಿ. ಅಲ್ಲದೆ, ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯವನ್ನು ಇನ್ಶೂರೆನ್ಸ್ ಕಂಪನಿಯಲ್ಲಿ ಪಟ್ಟಿ ಮಾಡಲಾಗಿದೆಯೇ ಎಂದು ಪರಿಶೀಲಿಸಿ, ಆದ್ದರಿಂದ ಇದು ನಗದುರಹಿತ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ನಾವು 12,000+ ನಗದುರಹಿತ ಆರೋಗ್ಯ ರಕ್ಷಣಾ ಕೇಂದ್ರಗಳ ದೊಡ್ಡ ನೆಟ್ವರ್ಕ್ ಹೊಂದಿದ್ದೇವೆ.
ಸಾಮಾನ್ಯವಾಗಿ ನಿಮ್ಮ ವೈದ್ಯಕೀಯ ವೆಚ್ಚಗಳು, ನಿಮ್ಮ ರೂಮ್ ಬಗೆ ಮತ್ತು ಕಾಯಿಲೆಯನ್ನು ಅವಲಂಬಿಸಿರುತ್ತವೆ. ಆಸ್ಪತ್ರೆ ರೂಮ್ ಬಾಡಿಗೆಯ ಮೇಲೆ ಉಪಮಿತಿಗಳನ್ನು ಹೊಂದಿರದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಶಿಫಾರಸು ಮಾಡಲಾಗುತ್ತದೆ. ಇದರಿಂದಾಗಿ, ನೀವು ನಿಮಗೆ ಆರಾಮದಾಯಕ ಎನ್ನಿಸುವ ಆಸ್ಪತ್ರೆ ಕೊಠಡಿಯನ್ನು ಆಯ್ಕೆ ಮಾಡಬಹುದು. ನಮ್ಮ ಹೆಚ್ಚಿನ ಪಾಲಿಸಿಗಳು ಕಾಯಿಲೆ ಉಪಮಿತಿ ಸೂಚಿಸುವುದಿಲ್ಲ; ಇದು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒಂದು ಪ್ರಮುಖ ಅಂಶವಾಗಿದೆ.
ನೀವು ಕಾಯುವಿಕೆ ಅವಧಿಯನ್ನು ಪೂರ್ಣಗೊಳಿಸದೇ ಇರುವಾಗ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಚಾಲತಿಗೆ ಬರುವುದಿಲ್ಲ. ಆನ್ಲೈನಿನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮೊದಲು ಮುಂಚಿತ-ಅಸ್ತಿತ್ವದಲ್ಲಿರುವ ಕಾಯಿಲೆಗಳು ಮತ್ತು ಮೆಟರ್ನಿಟಿ ಕವರ್ ಪ್ರಯೋಜನಗಳಿಗಾಗಿ ಕಡಿಮೆ ಕಾಯುವ ಅವಧಿಗಳೊಂದಿಗೆ ಯಾವಾಗಲೂ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಪರಿಶೀಲಿಸಿ.
ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಯಾವಾಗಲೂ ಆಯ್ಕೆ ಮಾಡಿ. ನೀವು ಭವಿಷ್ಯದಲ್ಲಿ ಮಾಡಬಹುದಾದ ಕ್ಲೇಮ್‌ಗಳನ್ನು ಬ್ರ್ಯಾಂಡ್ ಅನುಮೋದಿಸುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು, ನೀವು ಕಸ್ಟಮರ್ ಬೇಸ್ ಮತ್ತು ಕ್ಲೇಮ್ ಪಾವತಿ ಸಾಮರ್ಥ್ಯವನ್ನು ಗಮನಿಸಬೇಕು. ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವುದು ಪಾಲಿಸಿದಾರರು ಮತ್ತು ವಿಮಾದಾತರ ಬದ್ಧತೆಯಾಗಿದೆ, ಆದ್ದರಿಂದ ನಿರ್ಧಾರವನ್ನು ಶಾಂತವಾಗಿ ತೆಗೆದುಕೊಳ್ಳಿ.
ತಂತ್ರಜ್ಞಾನ, ಚಿಕಿತ್ಸೆ ವಿಧಾನಗಳು ಮತ್ತು ಹೆಚ್ಚು ಪರಿಣಾಮಕಾರಿ ಔಷಧಗಳ ಲಭ್ಯತೆಯ ಅಭಿವೃದ್ಧಿಯಿಂದ ಆರೋಗ್ಯ ರಕ್ಷಣೆಯ ವೆಚ್ಚ ತೀರಾ ಹೆಚ್ಚಾಗಿದೆ.
ಈ ಎಲ್ಲಾ ಹೆಚ್ಚಳಗಳಿಂದ ನಿಮ್ಮ ಉಳಿತಾಯದ ಮೇಲೆ ಹೊರೆ ಉಂಟಾಗಿ, ಅನೇಕರಿಗೆ ಆರೋಗ್ಯ ರಕ್ಷಣೆ ಕೈಗೆಟುಕದಂತಾಗಿದೆ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಇಂತಹ ಸಮಯದಲ್ಲೇ ಉಪಯೋಗಕ್ಕೆ ಬರುತ್ತವೆ. ಏಕೆಂದರೆ, ಅವುಗಳು ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ಶುಲ್ಕಗಳನ್ನು ನೋಡಿಕೊಳ್ಳುತ್ತವೆ. ಇದರಿಂದಾಗಿ, ಗ್ರಾಹಕರಿಗೆ ಹಣಕಾಸಿನ ತೊಂದರೆಗಳಿಂದ ಬಿಡುಗಡೆ ಸಿಗುತ್ತದೆ.
ನೀವು ಕೆಲವೇ ಹಣಕಾಸು ಜವಾಬ್ದಾರಿಗಳಿರುವ 20 ವರ್ಷಕ್ಕಿಂತ ಹೆಚ್ಚಿನ ಅಥವಾ ಆರಂಭಿಕ 30 ವರ್ಷದ ಆಸುಪಾಸಿನ ಸಣ್ಣ ವಯೋಮಾನದ, ಆರೋಗ್ಯವಂತ ಯುವಕರಾಗಿದ್ದೀರಿ.
ತಂತ್ರಜ್ಞಾನ, ಚಿಕಿತ್ಸೆ ವಿಧಾನಗಳು ಮತ್ತು ಹೆಚ್ಚು ಪರಿಣಾಮಕಾರಿ ಔಷಧಗಳ ಲಭ್ಯತೆಯ ಅಭಿವೃದ್ಧಿಯಿಂದ ಆರೋಗ್ಯ ರಕ್ಷಣೆಯ ವೆಚ್ಚ ತೀರಾ ಹೆಚ್ಚಾಗಿದೆ. ಈ ಎಲ್ಲಾ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗುವುದರಿಂದ, ಅನೇಕರಿಗೆ ಹೆಲ್ತ್‌ಕೇರ್ ಕೈಗೆಟುಕದಂತೆ ಆಗಿದೆ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಇಂತಹ ಸಮಯದಲ್ಲೇ ಉಪಯೋಗಕ್ಕೆ ಬರುತ್ತವೆ. ಏಕೆಂದರೆ, ಅವುಗಳು ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ಶುಲ್ಕಗಳನ್ನು ನೋಡಿಕೊಳ್ಳುತ್ತವೆ. ಇದರಿಂದಾಗಿ, ಗ್ರಾಹಕರಿಗೆ ಹಣಕಾಸಿನ ತೊಂದರೆಗಳಿಂದ ಬಿಡುಗಡೆ ಸಿಗುತ್ತದೆ. ಈಗಲೇ ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆದುಕೊಳ್ಳಿ.
ಈ ಕೈಗೆಟಕುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮಗೆ ದೊಡ್ಡ ಕವರೇಜ್ ನೀಡುತ್ತದೆ. ಇದು ನಿಮಗೆ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ, ನೀವು ಈ ಪ್ಲಾನಿಗೆ ನಿಮ್ಮ ಸಂಗಾತಿ ಮತ್ತು ಮಗುವನ್ನು ಸೇರಿಸಬಹುದು.
ಅದೇ ಪಾಲಿಸಿ ಅವಧಿಯಲ್ಲಿ ಸಂಭವಿಸಬಹುದಾದ ಭವಿಷ್ಯದ ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡುವ ಮೂಲಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಮುಗಿದ ವಿಮಾ ಮೊತ್ತವನ್ನು ಮರಳಿ ತರುವ ಮ್ಯಾಜಿಕಲ್ ಟೂಲ್ ಆಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ನೀವು ಒಂದೇ ವಿಮಾ ಮೊತ್ತಕ್ಕೆ ಮಾತ್ರ ಪಾವತಿಸಿದ್ದರೂ, ಯಾವಾಗಲೂ ಡಬಲ್ ರಕ್ಷಣೆ ಹೊಂದಿರುತ್ತೀರಿ.
ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ವಿಮಾ ಮೊತ್ತವನ್ನು ಬೋನಸ್ ಆಗಿ 10% ಹೆಚ್ಚಿಸಲಾಗುತ್ತದೆ ಅಥವಾ ಗರಿಷ್ಠ 100% ವರೆಗೆ ರಿವಾರ್ಡ್ ನೀಡಲಾಗುತ್ತದೆ.
ತಮ್ಮ ಮೊದಲ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಿದ್ಧರಾಗಿರುವ ಎಲ್ಲರಿಗೂ ನಾವು ಹೆಚ್ಚಾಗಿ ಶಿಫಾರಸು ಮಾಡುವ ಪ್ಲಾನ್ ಇದಾಗಿದೆ.
ನೀವು ಈಗಾಗಲೇ ಕಾರ್ಪೊರೇಟ್ ಹೆಲ್ತ್ ಕವರ್ ಹೊಂದಿದ್ದೀರಿ ಮತ್ತು ಹೆಲ್ತ್ ಇನ್ಶೂರೆನ್ಸ್ ಮೇಲೆ ಹೆಚ್ಚು ಖರ್ಚು ಮಾಡಲು ಬಯಸುವುದಿಲ್ಲ.
ನಿಮ್ಮ ಉದ್ಯೋಗದಾತರು ನಿಮಗೆ ಕವರ್ ಮಾಡಿದ್ದರೂ, ನಿಮ್ಮ ಹೆಚ್ಚುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಅದನ್ನು ಕಸ್ಟಮೈಜ್ ಮಾಡುವ ಸ್ವಾತಂತ್ರ್ಯ ನಿಮ್ಮ ಕೈಯಲ್ಲಿರುವುದಿಲ್ಲ; ಅದಲ್ಲದೇ, ನೀವು ನಿಮ್ಮ ಕೆಲಸವನ್ನು ಬಿಟ್ಟರೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಅಲ್ಲಿಗೆ ಮುಗಿಯುತ್ತದೆ. ಆದ್ದರಿಂದ, ನೀವು ನಿಮಗಾಗಿ ಒಂದು ಹೆಲ್ತ್ ಕವರ್ ಪಡೆಯುವುದು ಸುಲಭವಾಗಿರುವಾಗ, ಉದ್ಯೋಗದಾತರೇ ನಿಮಗೆ ನೀಡಿರುವ ಹೆಲ್ತ್ ಕವರ್ ಅನ್ನು ಏಕೆ ಅವಲಂಬಿಸಿ ರಿಸ್ಕ್ ತೆಗೆದುಕೊಳ್ಳಬೇಕು.
ಆದಾಗ್ಯೂ, ನಿಮ್ಮ ಉದ್ಯೋಗದಾತರ ಹೆಲ್ತ್ ಕವರ್ ಅಥವಾ ಚಾಲ್ತಿಯಲ್ಲಿರುವ ಹೆಲ್ತ್ ಕವರ್ ಉತ್ತಮವಾಗಿ ಹೊಂದುತ್ತದೆ ಎಂದು ನೀವು ಈಗಲೂ ಭಾವಿಸಿದ್ದರೇ, ಅದನ್ನು ಅತೀ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರೇಜ್ ನೀಡುವಂತೆ ಟಾಪ್-ಅಪ್ ಮಾಡುವುದರಲ್ಲಿ ಯಾವುದೇ ಹಾನಿ ಇಲ್ಲ.
ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮಗೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರ್ ನೀಡುತ್ತದೆ. ನಿಮ್ಮ ಚಾಲ್ತಿಯಲ್ಲಿರುವ ಹೆಲ್ತ್ ಇನ್ಶೂರೆನ್ಸ್‌ಗೆ ಇದು ಟಾಪ್-ಅಪ್ ಆಗಿ ಕಾರ್ಯನಿರ್ವಹಿಸುತ್ತದೆ.
ನೀವು ನಿಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೀರಿ ಮತ್ತು ಒಂದೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನಿಮ್ಮ ಸಂಗಾತಿ ಮತ್ತು ಮಕ್ಕಳನ್ನು ಕವರ್ ಮಾಡಲು ಬಯಸುತ್ತೀರಿ.
ನೀವು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹುಡುಕುತ್ತಿದ್ದರೆ, ನಿಮ್ಮ ಕುಟುಂಬದ ಹೆಚ್ಚುತ್ತಿರುವ ವೈದ್ಯಕೀಯ ಅಗತ್ಯತೆಗಳನ್ನು ಸುರಕ್ಷಿತವಾಗಿಸುವ ಗುರಿಯನ್ನು ಹೊಂದಿರುವ ಅತ್ಯುತ್ತಮ ಮಾರಾಟದ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಿರಿ.
ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ವಿಮಾ ಮೊತ್ತದ ಮರುಸ್ಥಾಪನಾ ಪ್ರಯೋಜನವನ್ನು ನೀಡಿ ನಿಮ್ಮ ಕುಟುಂಬದ ಹೆಚ್ಚುತ್ತಿರುವ ವೈದ್ಯಕೀಯ ಅಗತ್ಯತೆಗಳನ್ನು ನೋಡಿಕೊಳ್ಳುತ್ತದೆ. ಇದರಿಂದಾಗಿ, ನೀವು ಯಾವಾಗಲೂ ಹೆಲ್ತ್ ಕವರ್ ಹೊಂದಿರುತ್ತೀರಿ. ನೀವು ಕ್ಲೈಮ್‌ಗಳನ್ನು ಮಾಡದಿದ್ದಾಗ, ವಿಮಾ ಮೊತ್ತದ ಹೆಚ್ಚಳವನ್ನು ಪಡೆಯಲು 2x ಮಲ್ಟಿಪ್ಲೈಯರ್ ಪ್ರಯೋಜನವನ್ನೂ ನೀಡುತ್ತದ.
ನಿಮ್ಮ ಪೋಷಕರನ್ನು ಸುರಕ್ಷಿತವಾಗಿರಿಸಲು ನೀವು ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹುಡುಕುತ್ತಿದ್ದೀರಿ
ನಿಮ್ಮ ಪೋಷಕರ ಹೆಚ್ಚುತ್ತಿರುವ ವಯಸ್ಸಿನ ಬಗ್ಗೆ ಮತ್ತು ಅವರಿಗೆ ಕವರೇಜ್ ನೀಡುವುದರ ಬಗ್ಗೆ ನೀವು ಸಾಕಷ್ಟು ಕಾಳಜಿವಹಿಸಿದ್ದೀರಿ ಎಂದು ನಾವು ತಿಳಿದುಕೊಂಡಿದ್ದೇವೆ. ಆಸ್ಪತ್ರೆ ಬಿಲ್‌ಗಳನ್ನು ಪಾವತಿಸಲು ಅವರು ತಮ್ಮ ಜೀವಮಾನದ ಉಳಿತಾಯವನ್ನು ಖರ್ಚು ಮಾಡಿಕೊಳ್ಳದಂತೆ ಮಾಡಲು, ಅವರಿಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಬಳುವಳಿಯಾಗಿ ನೀಡುವುದು ಮುಖ್ಯವಾಗಿದೆ.
ಹಿರಿಯ ನಾಗರಿಕರಾಗಿರುವ ಅಥವಾ ಹಿರಿಯ ನಾಗರಿಕರಲ್ಲದ ನಿಮ್ಮ ಪೋಷಕರಿಗೆ. ಇದು ಸರಳವಾದ ಗೊಂದಲವಿಲ್ಲದ ಪಾಕೆಟ್ ಫ್ರೆಂಡ್ಲಿ ಪ್ರೀಮಿಯಂನಲ್ಲಿ ಎಲ್ಲಾ ಪ್ರಮುಖ ಕವರೇಜ್ ನೀಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ.
ನಿಮ್ಮ ಆರೋಗ್ಯವನ್ನು ಸುರಕ್ಷಿತಗೊಳಿಸಲು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹುಡುಕುತ್ತಿರುವ ಆತ್ಮವಿಶ್ವಾಸಿ ಮತ್ತು ಸ್ವತಂತ್ರ ಮಹಿಳೆ ನೀವಾಗಿದ್ದೀರಿ.
ಅಂತಹ ಆತ್ಮವಿಶ್ವಾಸದ, ಸ್ವಂತ ಕಾಲಿನ ಮೇಲೆ ನಿಂತಿರುವ ಮಹಿಳೆಯರಿಗೆ,
ಅದರ ಅಡಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ 41 ಗಂಭೀರ ಅನಾರೋಗ್ಯಗಳು, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ಕವರ್ ಮಾಡುತ್ತೇವೆ.
ನಿಮ್ಮ ಕುಟುಂಬವು ಗಂಭೀರ ಅನಾರೋಗ್ಯದ ಇತಿಹಾಸವನ್ನು ಹೊಂದಿದೆ, ಆದ್ದರಿಂದ ನಿಮಗೆ ಗಂಭೀರ ಕವರ್ಗಾಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ.
ದೀರ್ಘಾವಧಿಯ ಚಿಕಿತ್ಸೆ ವಿಧಾನದಿಂದ ಅಥವಾ ಹಣಕಾಸಿನ ಅವಶ್ಯಕತೆಗಳಿಂದಾಗಿ ನಿಮ್ಮ ಜೀವನವನ್ನು ನಿಲ್ಲಿಸಲು ಒಂದೇ ಗಂಭೀರ ಅನಾರೋಗ್ಯವು ಸಾಕಾಗುತ್ತದೆ. ನಾವು ನಿಮಗೆ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಸಹಾಯ ಮಾಡುತ್ತೇವೆ. ಇದರಿಂದಾಗಿ ನೀವು ಸುಧಾರಿಸಿಕೊಳ್ಳುವುದರ ಮೇಲೆ ಮಾತ್ರ ಗಮನಕೊಡಬಹುದು.
ಇದು 15 ಪ್ರಮುಖ ಗಂಭೀರ ಅನಾರೋಗ್ಯಗಳ ಜೊತೆಗೆ ಸ್ಟ್ರೋಕ್, ಕ್ಯಾನ್ಸರ್, ಕಿಡ್ನಿ-ಲಿವರ್ ವೈಫಲ್ಯ ಮತ್ತು ಇನ್ನೂ ಅನೇಕ ಸಮಸ್ಯೆಗಳಿಂದ ಸುರಕ್ಷತೆ ಒದಗಿಸುತ್ತದೆ.
ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವಾಗ, ಅರ್ಹತೆ, ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗಳು ಮತ್ತು ವಯಸ್ಸಿನ ಮಾನದಂಡಗಳನ್ನು ಒಳಗೊಂಡಿರಬಹುದಾದ ಸಾಮಾನ್ಯ ಪ್ರಶ್ನೆಗಳು. ಆದಾಗ್ಯೂ, ಈ ದಿನಗಳಲ್ಲಿ ಆನ್ಲೈನಿನಲ್ಲಿ ಖರೀದಿ ಮಾಡುವ ಮೊದಲು ಭಾರತದಲ್ಲಿ ನಿರ್ದಿಷ್ಟ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುವುದು ಸುಲಭ.
ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ, ನೀವು ಹೊಂದಿರಬಹುದಾದ ಯಾವುದೇ ಮುಂಚಿತ ಆರೋಗ್ಯ ಪರಿಸ್ಥಿತಿಗಳನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ. ಇದು ಗಂಭೀರ ಕಾಯಿಲೆಗಳು, ಹುಟ್ಟಿನ ದೋಷಗಳು, ಶಸ್ತ್ರಚಿಕಿತ್ಸೆಗಳು ಅಥವಾ ಕ್ಯಾನ್ಸರ್‌ಗಳನ್ನು ಒಳಗೊಂಡಿದೆ, ಫ್ಲೂ ಅಥವಾ ತಲೆನೋವುಗಳಂತಹ ಸಾಮಾನ್ಯ ಕಾಯಿಲೆಗಳನ್ನು ಮಾತ್ರವಲ್ಲ. ಹಾಗೆ ಮಾಡಲು ವಿಫಲವಾದರೆ ಕೆಲವು ಷರತ್ತುಗಳನ್ನು ಶಾಶ್ವತವಾಗಿ ಕವರೇಜ್‌ನಿಂದ ಹೊರಗಿಡಲಾಗುತ್ತದೆ ಅಥವಾ ಕಾಯುವ ಅವಧಿ ಅಥವಾ ಹೆಚ್ಚುವರಿ ಪ್ರೀಮಿಯಂನೊಂದಿಗೆ ಕವರ್ ಮಾಡಲಾಗುತ್ತದೆ. ಪೂರ್ತಿ ಕವರೇಜ್ ಖಚಿತಪಡಿಸಿಕೊಳ್ಳಲು ಯಾವುದೇ ಮುಂಚಿತ-ಅಸ್ತಿತ್ವದಲ್ಲಿರುವ ಷರತ್ತುಗಳ ಬಗ್ಗೆ ನಿಮ್ಮ ಇನ್ಶೂರೆನ್ಸ್ ಕಂಪನಿಗೆ ತಿಳಿಸುವುದು ಮುಖ್ಯವಾಗಿದೆ.
ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ಎಲ್ಲಾ ಪಾಲಿಸಿ ಪೂರ್ವ ಅನಾರೋಗ್ಯಗಳನ್ನು ಘೋಷಿಸಲು ನೀವು ಪ್ರಾಮಾಣಿಕರಾಗಿರಬೇಕು. ಈ ಅನಾರೋಗ್ಯಗಳು ನಿಮ್ಮ ಸಾಮಾನ್ಯ ಜ್ವರ, ಫ್ಲೂ ಅಥವಾ ತಲೆನೋವುಗಳು ಆಗಿರಬೇಕಾಗಿಲ್ಲ. ಆದಾಗ್ಯೂ, ಹಿಂದೆ ನೀವು ಯಾವುದೇ ಕಾಯಿಲೆ, ಹುಟ್ಟಿನ ದೋಷಗಳ ಡಯಾಗ್ನೈಸ್ ಆಗಿದ್ದರೆ, ಶಸ್ತ್ರಚಿಕಿತ್ಸೆ ಅಥವಾ ಯಾವುದೇ ಗಂಭೀರತೆಯ ಕ್ಯಾನ್ಸರ್‌ನಿಂದ ಬಾಧಿತರಾಗಿದ್ದರೆ, ನಿಮ್ಮ ಮೆಡಿಕಲ್ ಇನ್ಶೂರೆನ್ಸ್ ಕಂಪನಿಗೆ ತಿಳಿಸುವುದು ಮುಖ್ಯವಾಗಿದೆ. ಏಕೆಂದರೆ, ಶಾಶ್ವತ ಹೊರಗಿಡುವಿಕೆಯ ಅಡಿಯಲ್ಲಿ ಅನೇಕ ಕಾಯಿಲೆಗಳನ್ನು ಪಟ್ಟಿ ಮಾಡಲಾಗಿದೆ. ಕೆಲವನ್ನು ಕಾಯುವಿಕೆ ಅವಧಿಯೊಂದಿಗೆ ಕವರ್ ಮಾಡಲಾಗುತ್ತದೆ ಮತ್ತು ಇನ್ನೂ ಕೆಲವನ್ನು ಕಾಯುವಿಕೆ ಅವಧಿಯ ಜೊತೆಗೆ ಹೆಚ್ಚುವರಿ ಪ್ರೀಮಿಯಂ ವಿಧಿಸುವ ಮೂಲಕ ಕವರ್ ಮಾಡಲಾಗುತ್ತದೆ. ಇದನ್ನೂ ಓದಿ : ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ನೀವು ಮುಂಚಿತ-ಅಸ್ತಿತ್ವದಲ್ಲಿರುವ ಅನಾರೋಗ್ಯಗಳನ್ನು ಬಹಿರಂಗಪಡಿಸಬೇಕೇ?
ನೀವು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ನೀವು ಸುಲಭವಾಗಿ ನಿಮಗೋಸ್ಕರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ನಾವು ನವಜಾತ ಶಿಶುಗಳಿಗೂ ಕವರೇಜ್ ನೀಡುತ್ತೇವೆ. ಆದರೆ, ಪೋಷಕರು ನಮ್ಮೊಂದಿಗೆ ಮೆಡಿಕ್ಲೈಮ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ನೀವು ಹಿರಿಯ ನಾಗರಿಕರಾಗಿದ್ದರೆ, ನೀವು 65 ವರ್ಷಗಳ ವಯಸ್ಸಿನವರೆಗೆ ಇನ್ಶೂರೆನ್ಸ್ ಪಡೆಯಬಹುದು. ಇದನ್ನೂ ಓದಿ : ಹೆಲ್ತ್ ಇನ್ಶೂರೆನ್ಸ್ ಪಡೆಯಲು ವಯಸ್ಸಿನ ಮಿತಿ ಇದೆಯೇ?
ನಿಮ್ಮ ಬಳಿ ಯಾರಾದರೂ ಬಂದು ಪಾಲಿಸಿಯನ್ನು ವಿವರಿಸುತ್ತಾರೆ ಎಂದು ಕಾಯುವ ದಿನಗಳು ಮುಗಿದಿವೆ, ಈಗ ಖರೀದಿಯ ನಿರ್ಧಾರದ ಹೊಣೆ ನಿಮ್ಮದೇ. ಜಗತ್ತಿನ ಡಿಜಿಟಲ್ ಟ್ರೆಂಡ್‌ಗಳನ್ನು ಗಮನಿಸುತ್ತಾ, ಜಗತ್ತಿನ ಯಾವ ಪ್ರದೇಶದಿಂದಾದರೂ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸಬಹುದು. ಅದರಿಂದ ಸಮಯ, ಶಕ್ತಿ ಮತ್ತು ಶ್ರಮದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗೆ ನೀವು ನಗದು ಅಥವಾ ಚೆಕ್‌ನಲ್ಲಿ ಪ್ರೀಮಿಯಂಗಳನ್ನು ಪಾವತಿಸಬೇಕಾಗಿಲ್ಲ! ಡಿಜಿಟಲ್ ಆಗಿ ಪಾವತಿಸಿ! ಅನೇಕ ಸುರಕ್ಷಿತ ಪಾವತಿ ವಿಧಾನಗಳ ಮೂಲಕ ಆನ್ಲೈನ್‌ನಲ್ಲಿ ಪಾವತಿ ಮಾಡಲು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿ.
ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ನೀವು ತಕ್ಷಣವೇ ಪ್ರೀಮಿಯಂ ಲೆಕ್ಕ ಹಾಕಬಹುದು, ಸದಸ್ಯರನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು, ಪ್ಲಾನ್‌ಗಳನ್ನು ಕಸ್ಟಮೈಜ್ ಮಾಡಬಹುದು ಮತ್ತು ನಿಮ್ಮ ಬೆರಳತುದಿಯಲ್ಲಿ ಕವರೇಜ್ ಅನ್ನು ಪರಿಶೀಲಿಸಬಹುದು.
ನೀವು ಇನ್ನು ಮುಂದೆ ಭೌತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್‌ಗಳಿಗಾಗಿ ಕಾಯಬೇಕಾಗಿಲ್ಲ. ನೀವು ಪ್ರೀಮಿಯಂ ಅನ್ನು ಆನ್ಲೈನ್‌ನಲ್ಲಿ ಪಾವತಿಸಿದ ತಕ್ಷಣ, ನಿಮ್ಮ ಪಾಲಿಸಿಯ PDF ಪ್ರತಿ ನಿಮ್ಮ ಮೇಲ್‌ಬಾಕ್ಸಿಗೆ ಬರುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ನೀವು ನಿಮ್ಮ ಪಾಲಿಸಿಯನ್ನು ಪಡೆದುಕೊಳ್ಳುತ್ತೀರಿ.
ನಮ್ಮ ಮೈ:ಹೆಲ್ತ್ ಸರ್ವೀಸಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್‌ಗಳು, ಬ್ರೋಶರ್ ಮತ್ತು ಇತರ ದಾಖಲೆಗಳಿಗೆ ಅಕ್ಸೆಸ್ ಪಡೆಯಿರಿ. ಆನ್ಲೈನ್ ಕನ್ಸಲ್ಟೇಷನ್‌ಗಳನ್ನು ಬುಕ್ ಮಾಡಲು, ನಿಮ್ಮ ಆಹಾರ ಸೇವನೆಯ ಕ್ಯಾಲೋರಿ ಮತ್ತು BMI ಕೂಡಾ ಟ್ರ್ಯಾಕ್ ಮಾಡಲು ನಮ್ಮ ವೆಲ್ನೆಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಸುಲಭ ಮತ್ತು ಅನುಕೂಲಕರ ಮಾರ್ಗವೆಂದರೆ ಅದನ್ನು ಆನ್ಲೈನ್‌ನಲ್ಲಿ ಖರೀದಿಸುವುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಹೇಗೆ ಖರೀದಿಸಬಹುದು ಎಂಬುದು ಇಲ್ಲಿದೆ:
ಮೆಡಿಕ್ಲೈಮ್ ಪಾಲಿಸಿಯು ವೈದ್ಯಕೀಯ ವೆಚ್ಚಗಳಿಗೆ ಹಣಕಾಸಿನ ಕವರೇಜನ್ನು ಒದಗಿಸುವ ಒಂದು ರೀತಿಯ ಇನ್ಶೂರೆನ್ಸ್ ಆಗಿದೆ. ರೂಮ್ ಶುಲ್ಕಗಳು, ಔಷಧಿ ಮತ್ತು ಇತರ ಚಿಕಿತ್ಸೆ ವೆಚ್ಚಗಳನ್ನು ಒಳಗೊಂಡಂತೆ ಎಲ್ಲಾ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುತ್ತದೆ. ಆದಾಗ್ಯೂ, ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ಹೋಲಿಸಿದರೆ ಮೆಡಿಕ್ಲೈಮ್ ಪಾಲಿಸಿಯಲ್ಲಿ ವಿಮಾ ಮೊತ್ತವು ಸೀಮಿತವಾಗಿದೆ. ನೀವು ಪಡೆಯುವ ಕವರೇಜ್ ಮೊತ್ತವು ನೀವು ಆಯ್ಕೆ ಮಾಡಿದ ವಿಮಾ ಮೊತ್ತವನ್ನು ಅವಲಂಬಿಸಿರುತ್ತದೆ, ಇದು ಸಾಮಾನ್ಯವಾಗಿ ಕೆಲವು ಲಕ್ಷಗಳವರೆಗೆ ಇರುತ್ತದೆ. ಕ್ಲೈಮ್ ಸಮಯದಲ್ಲಿ, ಕೆಲವು ಸಂದರ್ಭಗಳಲ್ಲಿ, ನೀವು ಆಸ್ಪತ್ರೆ ಬಿಲ್‌ಗಳು ಅಥವಾ ಡಿಸ್ಚಾರ್ಜ್ ರಿಪೋರ್ಟ್‌ಗಳಂತಹ ವೆಚ್ಚಗಳ ಪುರಾವೆಯನ್ನು ಒದಗಿಸಬೇಕಾಗಬಹುದು.
ಮೆಡಿಕ್ಲೈಮ್ ಇನ್ಶೂರೆನ್ಸ್ ಹೆಲ್ತ್ ಇನ್ಶೂರೆನ್ಸ್‌ನಂತೆಯೇ ಹೆಲ್ತ್‌ಕೇರ್ ವೆಚ್ಚಗಳಿಗೆ ಹಣಕಾಸಿನ ಕವರೇಜನ್ನು ಒದಗಿಸುತ್ತದೆ. ಆದಾಗ್ಯೂ, ಮೆಡಿಕ್ಲೈಮ್ ಪಾಲಿಸಿಯ ಅಡಿಯಲ್ಲಿ, ಪ್ರಯೋಜನಗಳನ್ನು ಪಡೆಯಲು ನೀವು ಸಾಮಾನ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಕು. ಇದರರ್ಥ ನೀವು ನಿಜವಾಗಿಯೂ ಆಸ್ಪತ್ರೆಗೆ ದಾಖಲಾಗದೆ ಹೋಮ್ ಹೆಲ್ತ್‌ಕೇರ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದಿರಬಹುದು. ಹೆಚ್ಚುವರಿಯಾಗಿ, ಮೆಡಿಕ್ಲೈಮ್ ಪಾಲಿಸಿಗಳು ಸಾಮಾನ್ಯವಾಗಿ ಕುಟುಂಬದ ಸದಸ್ಯರನ್ನು ಸೇರಿಸಲು, ವಿಮಾ ಮೊತ್ತವನ್ನು ಹೆಚ್ಚಿಸಲು ಅಥವಾ ಅಗತ್ಯವಿರುವಂತೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಲು ಫ್ಲೆಕ್ಸಿಬಿಲಿಟಿಯನ್ನು ಒದಗಿಸುವುದಿಲ್ಲ. ಒಟ್ಟಾರೆಯಾಗಿ, ಮೆಡಿಕ್ಲೈಮ್ ಪಾಲಿಸಿಗಳನ್ನು ಸಾಮಾನ್ಯವಾಗಿ ಕಸ್ಟಮೈಜ್ ಮಾಡಲಾಗುವುದಿಲ್ಲ. ಇದನ್ನೂ ಓದಿ: ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಮತ್ತು ಮೆಡಿಕ್ಲೈಮ್ ನಡುವಿನ ವ್ಯತ್ಯಾಸವನ್ನು ತಿಳಿಯಿರಿ.
ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳು ಲಭ್ಯವಿವೆ ಆದರೆ ಭಾರತದಲ್ಲಿ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವುದು ನಿಮ್ಮ ಕೈಗಳಲ್ಲಿದೆ. ಕೆಲವು ಇನ್ಶೂರೆನ್ಸ್ ಪ್ಲಾನ್‌ಗಳು ಹೆಚ್ಚಿನ ಪ್ರೀಮಿಯಂ ಮತ್ತು ಕಡಿಮೆ ಕವರೇಜ್‌ಗಳನ್ನು ಏಕೆ ಹೊಂದಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ, ಆದರೆ ಕೆಲವರು ಹೆಚ್ಚಿನ ಕವರೇಜ್‌ಗಳನ್ನು ಹೊಂದಿರಬಹುದು ಆದರೆ ಕಡಿಮೆ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿರಬಹುದು? ಸಮಗ್ರ ಕವರೇಜ್‌ಗಳು ಮತ್ತು ಕೈಗೆಟಕುವ ಪ್ರೀಮಿಯಂ ಆಫರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಕಂಡುಕೊಳ್ಳುವುದು ಸೂಕ್ತವಾಗಿದೆ, ಆನ್ಲೈನಿನಲ್ಲಿ ಸಂಶೋಧನೆ ಮಾಡುವ ಮೂಲಕ ನೀವು ಅವುಗಳನ್ನು ಕಂಡುಕೊಳ್ಳಬಹುದು. ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:
ನೆಟ್ವರ್ಕ್ ಆಸ್ಪತ್ರೆಯಲ್ಲಿ ನೀವು ದಾಖಲಾದಾಗ, ನಿಮ್ಮ ಕ್ಲೈಮ್ ಪ್ರಕ್ರಿಯೆ ತುಂಬಾ ಸರಳ ಮತ್ತು ವೇಗವಾಗಿ ಆಗುತ್ತದೆ. ಇನ್ಶೂರೆನ್ಸ್ ಕಂಪನಿಯು ಹೆಚ್ಚಿನ ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿ ಹೊಂದಿದೆಯೇ ಎಂಬುದನ್ನು ಯಾವಾಗಲೂ ಪರಿಶೀಲಿಸಿ. ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯ ಕೇಂದ್ರವನ್ನು ಇನ್ಶೂರೆನ್ಸ್ ಕಂಪನಿಯು ಪಟ್ಟಿ ಮಾಡಿದ್ದರೆ, ಅದು ನಗದುರಹಿತ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಭಾರತದಲ್ಲಿ ನಗದುರಹಿತ ಹೆಲ್ತ್ ಇನ್ಶೂರೆನ್ಸ್ ಅನ್ನು ಇಂದಿನ ಸಮಯದಲ್ಲಿ ಹೊಂದಿರಲೇಬೇಕು. ಆಸ್ಪತ್ರೆ ಮತ್ತು ಇನ್ಶೂರೆನ್ಸ್ ಕಂಪನಿಯು ಆಂತರಿಕವಾಗಿ ಸೆಟಲ್ ಮಾಡಿಕೊಳ್ಳುವುದರಿಂದ, ನೀವು ಬಿಲ್ ಬಗ್ಗೆ ಚಿಂತಿಸಬೇಕಾಗಿಲ್ಲ.
ಕ್ಲೈಮ್‌ಗಳು ನಿರಂತರವಾಗಿ ತಿರಸ್ಕೃತವಾಗುತ್ತಿದ್ದರೆ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದರ ಉಪಯೋಗವೇನು? ಆದ್ದರಿಂದ ಭಾರತದ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಉತ್ತಮ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿರಬೇಕು.
ನಿಮ್ಮ ಅವಶ್ಯಕತೆಯ ಆಧಾರದಲ್ಲಿ ನೀವು ಮೊತ್ತವನ್ನು ಆಯ್ಕೆ ಮಾಡುವುದರಿಂದ, ಆಯ್ಕೆ ಮಾಡಲು ವಿಮಾ ಮೊತ್ತದ ಶ್ರೇಣಿಯನ್ನು ಹೊಂದಿರುವುದು ಸಹಾಯಕವಾಗಬಹುದು. ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ನಿಮ್ಮ ವಿಮಾ ಮೊತ್ತವು ನಿಮಗೆ ಹಣಕಾಸಿನ ನೆರವು ಒದಗಿಸಬೇಕು.
ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗೆ ಉತ್ತಮ ರಿವ್ಯೂಗಳು ಮತ್ತು ರೇಟಿಂಗ್‌ಗಳನ್ನು ನೀಡುವುದರ ಮೂಲಕ, ಎಲ್ಲಾ ಗ್ರಾಹಕರು ಉತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೆಚ್ಚು ಶಿಫಾರಸು ಮಾಡುತ್ತಾರೆ. ಉತ್ತಮ ನಿರ್ಧಾರ ತೆಗೆದುಕೊಳ್ಳಲು ನೀವು ಆನ್ಲೈನ್‌ನಲ್ಲಿ ಲಭ್ಯವಿರುವ ರೇಟಿಂಗ್‌ಗಳು ಮತ್ತು ರಿವ್ಯೂಗಳನ್ನು ನೋಡಬೇಕು.
ವೈದ್ಯಕೀಯ ವಿಜ್ಞಾನವು ತುಂಬಾ ಬೆಳವಣಿಗೆ ಕಂಡಿದ್ದೂ, ಮನೆಯಲ್ಲಿಯೇ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು. ಆದ್ದರಿಂದ, ಭಾರತದಲ್ಲಿನ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೋಮ್ ಕೇರ್ ಸೌಲಭ್ಯವನ್ನು ಒಳಗೊಂಡಿರಬೇಕು. ಏಕೆಂದರೆ, ಮನೆಯಲ್ಲಿ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನೂ ಸಹ ಕವರ್ ಮಾಡಲಾಗುತ್ತದೆ.
ಕರಪತ್ರ | ಕ್ಲೈಮ್ ಫಾರ್ಮ್ | ಪಾಲಿಸಿ ನಿಯಮಾವಳಿಗಳು |
ಅವರ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳೊಂದಿಗೆ ವಿವಿಧ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ವಿವರಗಳನ್ನು ಪಡೆಯಿರಿ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಕವರ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹೆಲ್ತ್ ಕೆಟಗರಿಗೆ ಭೇಟಿ ನೀಡಿ. | ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಮಾಡಲು ಬಯಸುವಿರಾ? ಹೆಲ್ತ್ ಪಾಲಿಸಿ ಕ್ಲೈಮ್ ಫಾರ್ಮ್ ಡೌನ್ಲೋಡ್ ಮಾಡಿ ಮತ್ತು ವೇಗವಾದ ಕ್ಲೈಮ್ ಅನುಮೋದನೆ ಮತ್ತು ಸೆಟಲ್ಮೆಂಟ್‌ಗಾಗಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. | ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ನಿಯಮ ಮತ್ತು ಷರತ್ತುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಗಳನ್ನು ನೋಡಿ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ಕವರೇಜ್ ಮತ್ತು ಫೀಚರ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ. |
ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಅವಲಂಬಿತರು ಅವಲಂಬಿತರು ಪಾಲಿಸಿದಾರರಿಗೆ ಸಂಬಂಧಿಸಿರುವ ವ್ಯಕ್ತಿ. ಇನ್ಶೂರ್ಡ್ ವ್ಯಕ್ತಿಯು ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ಹೆಲ್ತ್ ಇನ್ಶೂರೆನ್ಸ್ ಕವರೇಜನ್ನು ಒದಗಿಸಲು ಬಯಸುವ ಯಾವುದೇ ಕುಟುಂಬದ ಸದಸ್ಯರನ್ನು ಅವಲಂಬಿತರಾಗಿ ಸೇರಿಸಬಹುದು. ಸರಳವಾಗಿ, ಅವಲಂಬಿತ ವ್ಯಕ್ತಿಯು ಕುಟುಂಬದ ಸದಸ್ಯರು ಅಥವಾ ವಿಮಾದಾರರ ಸಂಬಂಧಿಯಾಗಿರುವ ವ್ಯಕ್ತಿಯಾಗಿದ್ದಾರೆ.
ಹೆಲ್ತ್ ಇನ್ಶೂರೆನ್ಸ್‌ನ ಈ ಕಾಂಪೊನೆಂಟ್ ಅನ್ನು ಹೊಂದಿರುವುದರಿಂದ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು, ಆದರೆ ಇನ್ಶೂರೆನ್ಸ್ ಕ್ಲೈಮ್ ಸಮಯದಲ್ಲಿ ನೀವು ನಿಗದಿತ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದರ್ಥ. ಆದ್ದರಿಂದ, ಕಡಿತಗೊಳಿಸಬಹುದಾದ ಷರತ್ತಿಗೆ ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಓದಿ ಮತ್ತು ಚಿಕಿತ್ಸೆಯ ವೆಚ್ಚವನ್ನು ಭರಿಸಲು ನೀವು ಸಿದ್ಧವಾಗುವವರೆಗೆ ಅದನ್ನು ಒಳಗೊಂಡಿರದ ಒಂದನ್ನು ಆಯ್ಕೆಮಾಡಿ.
ವಿಮಾ ಮೊತ್ತವು ಪಾಲಿಸಿದಾರರು ಮತ್ತು ಇನ್ಶೂರೆನ್ಸ್ ಕಂಪನಿಯ ನಡುವೆ ನಿರ್ಧರಿಸಲಾದ ನಿಗದಿತ ಮೊತ್ತವಾಗಿದೆ. ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ಇನ್ಶೂರೆನ್ಸ್ ಕಂಪನಿಯು ಹೇಳಲಾದ ಮೊತ್ತವನ್ನು ಪಾವತಿಸುತ್ತದೆ. ಇದು ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಒಟ್ಟು ಮೊತ್ತದ ಪ್ರಯೋಜನವಾಗಿದೆ ಮತ್ತು ಪ್ರಮುಖ ವೈದ್ಯಕೀಯ ಘಟನೆಗೆ ಸಂಬಂಧಿಸಿದ ಯಾವುದೇ ತುರ್ತು ಪರಿಸ್ಥಿತಿಗೆ ಪಾವತಿಸಲು ಬಳಸಬಹುದು. ಈ ಮೊತ್ತವನ್ನು ಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡಲು ಅಥವಾ ಅವಲಂಬಿತರಿಗೆ ಸ್ವಲ್ಪ ಮೊತ್ತವನ್ನು ಉಳಿಸಲು ಬಳಸಬಹುದು.
ಕೆಲವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಸಹ-ಪಾವತಿ ಅಥವಾ ಸಹ-ಪಾವತಿ ಷರತ್ತುಗಳನ್ನು ಹೊಂದಿವೆ. ಇದು ಆರೋಗ್ಯ ಸೇವೆಯನ್ನು ಪಡೆಯುವ ಮೊದಲು ಪಾಲಿಸಿದಾರರು ಇನ್ಶೂರೆನ್ಸ್ ಕಂಪನಿಗೆ ಪಾವತಿಸಬೇಕಾದ ನಿಗದಿತ ಶೇಕಡಾವಾರು ಮೊತ್ತವಾಗಿದೆ. ಇದನ್ನು ಮೊದಲೇ ನಿರ್ಧರಿಸಲಾಗಿದೆ ಮತ್ತು ಪಾಲಿಸಿ ನಿಯಮಾವಳಿಗಳಲ್ಲಿ ನಮೂದಿಸಲಾಗಿದೆ, ಉದಾಹರಣೆಗೆ, ಕ್ಲೈಮ್ ಸಮಯದಲ್ಲಿ ಯಾರಾದರೂ 20% ಸಹ-ಪಾವತಿಯನ್ನು ಮಾಡಲು ಒಪ್ಪಿದರೆ, ಪ್ರತಿ ಬಾರಿ ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳುವಾಗ, ಅವರು ಆ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಗಂಭೀರ ಅನಾರೋಗ್ಯಗಳು ವೈದ್ಯಕೀಯ ಪರಿಸ್ಥಿತಿಗಳು ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ ಮತ್ತು ಹೃದಯ ರೋಗಗಳಂತಹ ಮಾರಣಾಂತಿಕ ವೈದ್ಯಕೀಯ ರೋಗಗಳನ್ನು ಸೂಚಿಸುತ್ತವೆ. ಈ ಅನಾರೋಗ್ಯಗಳನ್ನು ಕವರ್ ಮಾಡುವ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಿವೆ. ಅವುಗಳನ್ನು ರೈಡರ್ ಅಥವಾ ಆ್ಯಡ್-ಆನ್ ಕವರ್ ಆಗಿ ಕೂಡ ಖರೀದಿಸಬಹುದು.
COPD, ಹೈಪರ್‌ಟೆನ್ಶನ್, ಡಯಾಬಿಟಿಸ್, ಕಿಡ್ನಿ ಸಮಸ್ಯೆಗಳು, ಕಾರ್ಡಿಯೋವಾಸ್ಕುಲರ್ ಸಮಸ್ಯೆಗಳು ಮತ್ತು ಇತರ ಅಂಡರ್‌ಲೈಯಿಂಗ್ ರೋಗಗಳಂತಹ ಆರೋಗ್ಯ ಸಮಸ್ಯೆಗಳನ್ನು ಹೆಲ್ತ್ ಇನ್ಶೂರೆನ್ಸ್ ವಿಷಯದಲ್ಲಿ ಅಪಾಯದ ಅಂಶಗಳಾಗಿ ಪರಿಗಣಿಸಲಾಗುತ್ತದೆ. ಮೇಲೆ ತಿಳಿಸಿದಂತೆ ಮುಂಚಿತ-ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ರೋಗಿಗಳನ್ನು ಹೆಚ್ಚಿನ ಅಪಾಯದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಹೆಚ್ಚಿನ ಪ್ರೀಮಿಯಂ ವಿಧಿಸಲಾಗುತ್ತದೆ.
ಅನೇಕ ಜನರ ಬಳಿ ನಿಮ್ಮ ಸಂದೇಹಗಳಿಗೆ ಉತ್ತರ ಕೇಳುತ್ತಾ ಸುಸ್ತಾಗಿದ್ದೀರಾ?? ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುವ ಪರಿಹಾರವಿದೆ ಎಂದು ನಾವು ನಿಮಗೆ ಹೇಳಿದರೆ ಏನಾಗುತ್ತದೆ.
ವಿಶ್ವಾದ್ಯಂತದ ಆರೋಗ್ಯ ತಜ್ಞರು ಮತ್ತು ವೈದ್ಯರು ಬರೆದ ಆರೋಗ್ಯ ವಿಷಯಗಳ ಕುರಿತಾದ ಪರಿಶೀಲಿಸಿದ ಲೇಖನಗಳು ಮತ್ತು ವಿಡಿಯೋಗಳನ್ನು ಅಕ್ಸೆಸ್ ಮಾಡಿ.
ಪಾಲುದಾರ ಇ-ಫಾರ್ಮಸಿಗಳು ಮತ್ತು ಡಯಾಗ್ನಸ್ಟಿಕ್ ಸೆಂಟರ್‌ಗಳ ಶ್ರೇಣಿಯ ಆಫರ್‌ಗಳೊಂದಿಗೆ ಆರೋಗ್ಯ ರಕ್ಷಣೆಯನ್ನು ಕೈಗೆಟಕುವಂತೆ ಮಾಡಿ.
ಇದೇ ರೀತಿಯ ವೈದ್ಯಕೀಯ ಅನುಭವ ಪಡೆದ ಪರಿಶೀಲಿತ ಸ್ವಯಂಸೇವಕರನ್ನು ಸಂಪರ್ಕಿಸಿ.
ಹೌದು, ಪ್ರತ್ಯೇಕ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿರುವುದು ಮುಖ್ಯವಾಗಿದೆ. ನೀವು ಸಂಸ್ಥೆಯಲ್ಲಿ ಕೆಲಸ ಮಾಡುವವರೆಗೆ ಮಾತ್ರ ನಿಮ್ಮ ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ. ನೀವು ಕಂಪನಿಯನ್ನು ಬಿಟ್ಟ ನಂತರ, ನಿಮ್ಮ ಪಾಲಿಸಿಯ ಅವಧಿ ಮುಗಿಯುತ್ತದೆ. ವೈದ್ಯಕೀಯ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ವೈದ್ಯಕೀಯ ಅಗತ್ಯಗಳಿಗೆ ಅನುಗುಣವಾಗಿ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಮುಖ್ಯವಾಗಿದೆ. ಅಲ್ಲದೆ, ಕಾರ್ಪೊರೇಟ್ ಹೆಲ್ತ್ ಪ್ಲಾನ್ ಎಲ್ಲಾ ಉದ್ಯೋಗಿಗಳಿಗೆ ವಿನ್ಯಾಸಗೊಳಿಸಲಾದ ಒಂದು ಸಾಮಾನ್ಯ ಪ್ಲಾನ್ ಆಗಿದೆ.
ಹೆಲ್ತ್ ಇನ್ಶೂರೆನ್ಸ್ ಪೋರ್ಟಬಿಲಿಟಿಯು ಹೊಸ ಕಾಯುವ ಅವಧಿಯನ್ನು ಪೂರ್ಣಗೊಳಿಸದೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಬದಲಾಯಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಪ್ರಸ್ತುತ ಪ್ಲಾನ್ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಬೇಕಾದಷ್ಟು ಇಲ್ಲದಿದ್ದರೆ ಒಬ್ಬ ವಿಮಾದಾತರಿಂದ ಇನ್ನೊಂದಕ್ಕೆ ಸುಗಮ ಟ್ರಾನ್ಸ್‌ಫರ್ ಮಾಡಬಹುದು.
ನಗದುರಹಿತ ಆಸ್ಪತ್ರೆಗಳು ಎಂದು ಕರೆಯಲ್ಪಡುವ ನೆಟ್ವರ್ಕ್ ಆಸ್ಪತ್ರೆಗಳು ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಒಪ್ಪಂದವನ್ನು ಹೊಂದಿವೆ, ಇದರಿಂದಾಗಿ ನೀವು ನಗದುರಹಿತ ಆಸ್ಪತ್ರೆ ದಾಖಲಾತಿ ಪ್ರಯೋಜನವನ್ನು ಪಡೆಯಬಹುದು. ಮತ್ತೊಂದೆಡೆ, ನೀವು ನೆಟ್ವರ್ಕ್-ಅಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ನೀವು ಮೊದಲು ಬಿಲ್‌ಗಳನ್ನು ಪಾವತಿಸಬೇಕು ಮತ್ತು ನಂತರ ಮರುಪಾವತಿ ಕ್ಲೈಮ್‌ಗೆ ಅಪ್ಲೈ ಮಾಡಬೇಕು. ಆದ್ದರಿಂದ, ದೊಡ್ಡ ನೆಟ್ವರ್ಕ್ ಆಸ್ಪತ್ರೆಯ ಟೈ-ಅಪ್ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಖರೀದಿಸುವುದು ಯಾವಾಗಲೂ ಸೂಕ್ತವಾಗಿರುತ್ತದೆ.
ನಗದುರಹಿತ ಆಸ್ಪತ್ರೆ ದಾಖಲಾತಿಯು ಒಂದು ವಿಧಾನವಾಗಿದ್ದು, ಇದರಲ್ಲಿ ಪಾಲಿಸಿದಾರರು ಆಸ್ಪತ್ರೆಗೆ ದಾಖಲಾದರೆ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾದರೆ ತಮ್ಮ ಜೇಬಿನಿಂದ ವೈದ್ಯಕೀಯ ವೆಚ್ಚಗಳನ್ನು ಪಾವತಿಸಬೇಕಾಗಿಲ್ಲ. ಆದಾಗ್ಯೂ, ಡಿಸ್ಚಾರ್ಜ್ ಸಮಯದಲ್ಲಿ ಕೆಲವು ಕಡಿತಗಳು ಅಥವಾ ವೈದ್ಯಕೀಯವಲ್ಲದ ವೆಚ್ಚಗಳಿವೆ, ಅವುಗಳನ್ನು ಪಾಲಿಸಿಯ ನಿಯಮಗಳಲ್ಲಿ ಸೇರಿಸಲಾಗಿಲ್ಲ, ಡಿಸ್ಚಾರ್ಜ್ ಸಮಯದಲ್ಲಿ ಅವುಗಳನ್ನು ಪಾವತಿಸಬೇಕಾಗುತ್ತದೆ.
ಒಂದು ವೇಳೆ ನೀವು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದರೆ, ಆಸ್ಪತ್ರೆ ದಾಖಲಾತಿಗೆ ಮುಂಚೆ ಡಯಾಗ್ನಸಿಸ್ ವೆಚ್ಚ, ಸಮಾಲೋಚನೆ, ಮುಂತಾದ ಕೆಲವು ವೆಚ್ಚಗಳು ಇರುತ್ತವೆ. ಹಾಗೆಯೇ, ಡಿಸ್ಚಾರ್ಜ್ ಆದ ನಂತರದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಬೇಕಾದ ವೆಚ್ಚಗಳು ಇರಬಹುದು. ಈ ವೆಚ್ಚಗಳನ್ನು ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳು ಎಂದು ಕರೆಯಲಾಗುತ್ತದೆ.
ಪಾಲಿಸಿ ಅವಧಿಯಲ್ಲಿ ನೀವು ಎಷ್ಟು ಸಲ ಬೇಕಾದರೂ ಕ್ಲೈಮ್‌ಗಳನ್ನು ಫೈಲ್ ಮಾಡಬಹುದು. ಆದರೆ ಅದು ವಿಮಾ ಮೊತ್ತದ ಮಿತಿಯೊಳಗೆ ಇರಬೇಕಷ್ಟೆ. ಪಾಲಿಸಿದಾರರು ವಿಮಾ ಮೊತ್ತದವರೆಗೆ ಮಾತ್ರ ಕವರೇಜ್ ಪಡೆಯಬಹುದು.
ಹೌದು, ಒಂದಕ್ಕಿಂತ ಹೆಚ್ಚು ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಾಧ್ಯವಾಗುತ್ತದೆ. ಇದು ಸಂಪೂರ್ಣವಾಗಿ ವ್ಯಕ್ತಿಯ ಅಗತ್ಯತೆ ಮತ್ತು ಕವರೇಜ್ ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ.
ಹೌದು, ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಮೆಡಿಕಲ್ ಬಿಲ್‌ಗಳನ್ನು ಕ್ಲೈಮ್ ಮಾಡಬಹುದು. ಆದರೆ ಅದು ವಿಮಾ ಮೊತ್ತದ ಮಿತಿಯಲ್ಲಿ ಇರಬೇಕಷ್ಟೇ. ಹೆಚ್ಚಿನ ಮಾಹಿತಿಗಾಗಿ, ಪಾಲಿಸಿ ವರ್ಡಿಂಗ್ ಡಾಕ್ಯುಮೆಂಟ್ ಓದಿ.
ಎಲ್ಲಾ ಡಾಕ್ಯುಮೆಂಟ್‌ಗಳು ಸಿದ್ಧವಾಗಿದ್ದರೆ, ಕ್ಲೈಮ್ ಸೆಟಲ್ ಮಾಡಲು ಸಾಮಾನ್ಯವಾಗಿ 7 ಕೆಲಸದ ದಿನಗಳು ಬೇಕಾಗುತ್ತವೆ.
ನೀವು ವಿಮಾದಾತರ ಸೆಲ್ಫ್-ಹೆಲ್ಪ್ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ನಿಮ್ಮ ಕ್ಲೈಮ್ ಸ್ಟೇಟಸ್ ಪರಿಶೀಲಿಸಬಹುದು.
ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮೊದಲು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗಬಹುದು. ಕೆಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ, ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯವಿದ್ದರೆ ಅಥವಾ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ವೈದ್ಯಕೀಯ ಪರೀಕ್ಷೆಗಳು ಅಗತ್ಯವಿರುತ್ತವೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಅಥವಾ ನವೀಕರಿಸುವ ಸಮಯದಲ್ಲಿ, ನೀವು ನಿಮ್ಮ ಕುಟುಂಬದ ಸದಸ್ಯರನ್ನು ಸೇರಿಸಬಹುದು.
ಹೌದು, ಮಕ್ಕಳನ್ನು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ಸೇರಿಸಬಹುದು. ಜನಿಸಿದ 90 ದಿನಗಳಿಂದ ಹಿಡಿದು 21 ಅಥವಾ 25 ವರ್ಷಗಳವರೆಗಿನ ಮಕ್ಕಳನ್ನು ಸೇರಿಸಬಹುದು. ಇದು ಕಂಪನಿಯಿಂದ ಕಂಪನಿಗೆ ಬದಲಾಗುತ್ತದೆ, ಆದ್ದರಿಂದ ದಯವಿಟ್ಟು ಪ್ರಾಡಕ್ಟ್ ಬ್ರೋಶರ್‌ನಿಂದ ಪ್ಲಾನ್ ಅರ್ಹತೆಯನ್ನು ನೋಡಿ.
ನೀವು ಕಡಿಮೆ ಪ್ರೀಮಿಯಂ ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಾವತಿಸಲು ಅರ್ಹರಾಗಿರುತ್ತೀರಿ. ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯವನ್ನು ಹೊಂದುವ ಸಾಧ್ಯತೆ ಕಡಿಮೆ ಇರುವುದರಿಂದ, ಕಾಯುವ ಅವಧಿಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಇದಲ್ಲದೆ, ಫ್ಲೂ ಅಥವಾ ಆಕಸ್ಮಿಕ ಗಾಯಗಳಂತಹ ಸಾಮಾನ್ಯ ರೋಗಗಳು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು, ಆದ್ದರಿಂದ ನೀವು ಯುವಕರಾಗಿದ್ದಾಗ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಮುಖ್ಯವಾಗಿದೆ.
ಹೌದು. ಪ್ರತಿಯೊಂದು ಪ್ಲಾನ್ ಭಿನ್ನವಾಗಿ ಕೆಲಸ ಮಾಡುತ್ತದೆ ಮತ್ತು ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ, ಅಗತ್ಯತೆ ಮತ್ತು ಕವರೇಜ್ ಅವಶ್ಯಕತೆಗಳ ಆಧಾರದ ಮೇಲೆ ನೀವು ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೊಂದಿರಬಹುದು.
ನಿರ್ದಿಷ್ಟ ಅನಾರೋಗ್ಯಕ್ಕಾಗಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ಹೆಲ್ತ್ ಇನ್ಶೂರೆನ್ಸ್‌ನ ಕೆಲವು ಅಥವಾ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನೀವು ಕ್ಲೈಮ್ ಮಾಡಲು ಸಾಧ್ಯವಿಲ್ಲದ ಸಮಯವನ್ನು ಕಾಯುವ ಅವಧಿ ಎಂದು ಕರೆಯಲಾಗುತ್ತದೆ. ಆದ್ದರಿಂದ, ಮೂಲತಃ, ನೀವು ಕ್ಲೈಮ್‌ಗಾಗಿ ಕೋರಿಕೆ ಸಲ್ಲಿಸುವ ಮೊದಲು ನಿರ್ದಿಷ್ಟ ಸಮಯದವರೆಗೆ ಕಾಯಬೇಕು.
ಈ ಫ್ರೀ ಲುಕ್ ಅವಧಿಯಲ್ಲಿ, ನಿಮಗೆ ನಿಮ್ಮ ಪಾಲಿಸಿಯು ಪ್ರಯೋಜನಕಾರಿ ಎನಿಸದಿದ್ದರೆ, ಯಾವುದೇ ದಂಡ ಪಾವತಿಸದೆ ನಿಮ್ಮ ಪಾಲಿಸಿಯನ್ನು ರದ್ದುಪಡಿಸುವ ಆಯ್ಕೆಯೂ ನಿಮಗೆ ಇರುತ್ತದೆ. ಇನ್ಶೂರೆನ್ಸ್ ಕಂಪನಿ ಮತ್ತು ನೀಡಲಾದ ಪ್ಲಾನ್ ಆಧಾರದ ಮೇಲೆ, ಫ್ರೀ ಲುಕ್ ಅವಧಿಯು 10-15 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದವರೆಗೆ ಇರಬಹುದು. ಫ್ರೀ ಲುಕ್ ಅವಧಿಯ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ನಗದುರಹಿತ ಆಸ್ಪತ್ರೆಗಳು ಎಂದು ಕರೆಯಲ್ಪಡುವ ನೆಟ್ವರ್ಕ್ ಆಸ್ಪತ್ರೆಗಳು ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಒಪ್ಪಂದವನ್ನು ಹೊಂದಿವೆ, ಇದರಿಂದಾಗಿ ನೀವು ನಗದುರಹಿತ ಆಸ್ಪತ್ರೆ ದಾಖಲಾತಿ ಪ್ರಯೋಜನವನ್ನು ಪಡೆಯಬಹುದು. ಮತ್ತೊಂದೆಡೆ, ನೀವು ನೆಟ್ವರ್ಕ್-ಅಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ನೀವು ಮೊದಲು ಬಿಲ್‌ಗಳನ್ನು ಪಾವತಿಸಬೇಕು ಮತ್ತು ನಂತರ ಮರುಪಾವತಿ ಕ್ಲೈಮ್‌ಗೆ ಅಪ್ಲೈ ಮಾಡಬೇಕು. ಆದ್ದರಿಂದ, ದೊಡ್ಡ ನೆಟ್ವರ್ಕ್ ಆಸ್ಪತ್ರೆಯ ಟೈ-ಅಪ್ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಖರೀದಿಸುವುದು ಯಾವಾಗಲೂ ಸೂಕ್ತವಾಗಿರುತ್ತದೆ.
ಆಸ್ಪತ್ರೆ ದಾಖಲಾತಿ ಕವರ್‌ನಲ್ಲಿ, ನಿಮ್ಮ ಡಯಾಗ್ನಸ್ಟಿಕ್ ಟೆಸ್ಟ್‌ಗಳು, ಸಮಾಲೋಚನೆಗಳು ಮತ್ತು ಔಷಧಿ ವೆಚ್ಚಗಳು, ಮುಂತಾದ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ನಾವು ICU, ಬೆಡ್ ಶುಲ್ಕಗಳು, ಔಷಧಿ ವೆಚ್ಚ, ನರ್ಸಿಂಗ್ ಶುಲ್ಕಗಳು ಮತ್ತು ಆಪರೇಶನ್ ಥಿಯೇಟರ್ ವೆಚ್ಚಗಳನ್ನೂವ್ಯಾಪಕವಾಗಿ ಕವರ್ ಮಾಡುತ್ತೇವೆ.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಯಾವುದೇ ಸರಿಯಾದ ಅಥವಾ ಸರಿಯಲ್ಲದ ವಯಸ್ಸು ಎಂಬುದು ಇಲ್ಲ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಪಡೆಯಲು ಮುಂಚಿತವಾಗಿ ಹೆಲ್ತ್ ಪ್ಲಾನ್ ಖರೀದಿಸಲು ಶಿಫಾರಸು ಮಾಡಲಾಗುತ್ತದೆ. ಒಮ್ಮೆ ನೀವು 18 ವರ್ಷ ವಯಸ್ಸನ್ನು ತಲುಪಿದ ತಂತರ, ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ಅದಕ್ಕಿಂತ ಮೊದಲು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಹೆಲ್ತ್‌ಕೇರ್ ವೆಚ್ಚಗಳನ್ನು ಕವರ್ ಮಾಡಬಹುದು.
ಇಲ್ಲ, ಅಪ್ರಾಪ್ತರು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ ಅವರು ತಮ್ಮ ಪೋಷಕರು ಖರೀದಿಸಿದ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗಬಹುದು
ಒಂದು ವೇಳೆ ನೀವು ನೆಟ್ವರ್ಕ್ ಅಲ್ಲದ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಮೊದಲು ನಿಮ್ಮ ಜೇಬಿನಿಂದ ಬಿಲ್‌ಗಳನ್ನು ಪಾವತಿಸಬೇಕು ಮತ್ತು ನಂತರ ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಮರುಪಾವತಿ ಕ್ಲೈಮ್ ಮಾಡಬೇಕು. ಆದಾಗ್ಯೂ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯು ವಿಮಾ ಮೊತ್ತದವರೆಗೆ ಮಾತ್ರ ಮರುಪಾವತಿಯನ್ನು ಒದಗಿಸುತ್ತದೆ.
ಹೌದು. ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ, ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ಡಿಸ್ಚಾರ್ಜ್ ನಂತರದ ಡಯಾಗ್ನಸ್ಟಿಕ್ ಶುಲ್ಕಗಳನ್ನು ಕವರ್ ಮಾಡುತ್ತವೆ.
ಎಲ್ಲಾ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಆಸ್ಪತ್ರೆ ದಾಖಲಾತಿ ಸಮಯದ, ಆಸ್ಪತ್ರೆ ದಾಖಲಾತಿಗೆ ಮುಂಚಿನ ಮತ್ತು ಡಿಸ್ಚಾರ್ಜ್ ನಂತರದ ಡಯಾಗ್ನಸ್ಟಿಕ್ ಶುಲ್ಕಗಳನ್ನು ಕವರ್ ಮಾಡುತ್ತವೆ.
ಹೌದು. ನಿಮ್ಮ ನಿರ್ದಿಷ್ಟ ಕಾಯುವ ಅವಧಿಯು ಮುಗಿದ ನಂತರ ನಿಮಗೆ ಮೊದಲೇ ಇದ್ದ ಕಾಯಿಲೆಗಳಿಗೆ ಕವರೇಜ್ ಸಿಗುತ್ತದೆ. ಮುಂಚಿತ-ಅಸ್ತಿತ್ವದಲ್ಲಿರುವ ರೋಗಗಳಿಗೆ ಕವರೇಜ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಬ್ಲಾಗನ್ನು ಓದಿ.
ನೀವು ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಪರಿಶೀಲಿಸಬೇಕು ಹಾಗೂ ಅವರ ಹೆಸರು ಮತ್ತು ವಯಸ್ಸನ್ನು ನಮೂದಿಸುವ ಮೂಲಕ ನಿಮ್ಮ ಕುಟುಂಬ ಸದಸ್ಯರನ್ನು ನೋಂದಾಯಿಸಬೇಕು.
ಆನ್ಲೈನ್ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಆಫ್ಲೈನಿನಲ್ಲಿ ಖರೀದಿಸುವುದಕ್ಕಿಂತ ಭಿನ್ನವಾಗಿಲ್ಲ. ವಾಸ್ತವವಾಗಿ ಆನ್ಲೈನ್ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ತ್ವರಿತ ಮತ್ತು ತೊಂದರೆ ರಹಿತವಾಗಿದೆ. ಕೊರಿಯರ್/ಪೋಸ್ಟಲ್ ಸೇವೆಗಳ ಮೂಲಕ ನಗದುರಹಿತ ಕಾರ್ಡನ್ನು ನಿಮಗೆ ಒದಗಿಸಲಾಗುತ್ತದೆ. ಇನ್ನಷ್ಟು ತಿಳಿದುಕೊಳ್ಳಲು, ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಡಯಲ್ ಮಾಡಿ.
ರಕ್ತ ಪರೀಕ್ಷೆ, CT ಸ್ಕ್ಯಾನ್, MRI, ಸೋನೋಗ್ರಫಿ ಮುಂತಾದ ಪ್ರಮುಖ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಆಸ್ಪತ್ರೆ ರೂಮ್ ಬಾಡಿಗೆ, ಬೆಡ್ ಶುಲ್ಕಗಳು, ನರ್ಸಿಂಗ್ ಶುಲ್ಕಗಳು, ಔಷಧಿಗಳು ಮತ್ತು ವೈದ್ಯರ ಭೇಟಿಗಳು ಇತ್ಯಾದಿಗಳನ್ನು ಸಹ ಕವರ್ ಮಾಡಬಹುದು.
ಹೌದು. ಇದು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಆಧುನಿಕ ಚಿಕಿತ್ಸೆ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಗಳಿಗೆ ಕವರೇಜನ್ನು ಒದಗಿಸುತ್ತವೆ.
ಹೌದು. ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಕೊರೋನಾ ವೈರಸ್ (ಕೋವಿಡ್-19) ಗಾಗಿ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ಕವರ್ ಮಾಡುತ್ತದೆ. ಕೋವಿಡ್-19 ಚಿಕಿತ್ಸೆಗಾಗಿ ಪಾಲಿಸಿ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗುವುದಕ್ಕಾಗಿ ನಾವು ಈ ಕೆಳಗಿನ ವೈದ್ಯಕೀಯ ವೆಚ್ಚಗಳನ್ನು ಪಾವತಿಸುತ್ತೇವೆ:
ಒಂದು ವೇಳೆ ನೀವು 24 ಗಂಟೆಗಳಿಗಿಂತ ಹೆಚ್ಚು ಸಮಯದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದರೆ, ನಿಮ್ಮ ವೈದ್ಯಕೀಯ ಬಿಲ್‌ಗಳನ್ನು ನಮ್ಮಿಂದ ಕವರ್ ಮಾಡಲಾಗುತ್ತದೆ. ನಾವು ಅದರ ಕಾಳಜಿ ವಹಿಸುತ್ತೇವೆ:
• ಉಳಿದುಕೊಳ್ಳುವ ಶುಲ್ಕಗಳು (ಐಸೋಲೇಶನ್ ರೂಮ್ / ICU)
• ನರ್ಸಿಂಗ್ ಶುಲ್ಕಗಳು
• ಚಿಕಿತ್ಸೆ ನೀಡುವ ಡಾಕ್ಟರ್ ಭೇಟಿಯ ಶುಲ್ಕಗಳು
• ತಪಾಸಣೆಗಳು (ಲ್ಯಾಬ್‌ಗಳು/ರೇಡಿಯಲಾಜಿಕಲ್)
• ಆಕ್ಸಿಜನ್ / ಮೆಕ್ಯಾನಿಕಲ್ ವೆಂಟಿಲೇಶನ್ ಶುಲ್ಕಗಳು (ಅಗತ್ಯವಿದ್ದರೆ)
• ರಕ್ತ / ಪ್ಲಾಸ್ಮಾ ಶುಲ್ಕಗಳು (ಅಗತ್ಯವಿದ್ದರೆ)
• ಫಿಸಿಯೋಥೆರಪಿ (ಅಗತ್ಯವಿದ್ದರೆ)
• ಫಾರ್ಮಸಿ (ವೈದ್ಯಕೀಯ-ಅಲ್ಲದ/ಅಗತ್ಯ ವೈದ್ಯಕೀಯ ವಸ್ತುಗಳನ್ನು ಹೊರತುಪಡಿಸಿ)
• PPE ಕಿಟ್ ಶುಲ್ಕಗಳು (ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ)
ಇಲ್ಲ, ನಮ್ಮ ಹೆಲ್ತ್ ಪಾಲಿಸಿಗಳಲ್ಲಿ ಹೋಮ್ ಐಸೋಲೇಶನ್ ಕವರ್ ಆಗುವುದಿಲ್ಲ. ಆಸ್ಪತ್ರೆ ಅಥವಾ ನರ್ಸಿಂಗ್ ಹೋಮ್‌ನಲ್ಲಿ ಕೈಗೊಳ್ಳಲಾದ ವೈದ್ಯಕೀಯ ಚಿಕಿತ್ಸೆಗಾಗಿ ಮಾತ್ರ ನೀವು ಕ್ಲೈಮ್ ಮಾಡಬಹುದು. ಚಿಕಿತ್ಸೆಯು ಸಲಹೆಯ ಮೇಲೆ ಇರಬೇಕು ಮತ್ತು ಅರ್ಹ ವೈದ್ಯರು ಸಕ್ರಿಯವಾಗಿ ನಿರ್ವಹಿಸಬೇಕು.
ಪಾಲಿಸಿಯ ಅಡಿಯಲ್ಲಿ ಕವರ್ ಆಗಿರುವ ಪ್ರತಿ ವಿಮಾದಾರ ಸದಸ್ಯರಿಗೆ ಆಸ್ಪತ್ರೆಗೆ ದಾಖಲಾದರೆ ಮಾತ್ರ ಪರೀಕ್ಷಾ ಶುಲ್ಕಗಳನ್ನು ಕವರ್ ಮಾಡಲಾಗುತ್ತದೆ.
ಇದನ್ನು ಮಾಡಬಹುದು. ನಾಮಿನಿ ವಿವರಗಳಲ್ಲಿ ಬದಲಾವಣೆಗಾಗಿ ಪಾಲಿಸಿದಾರರು ಅನುಮೋದನೆ ಕೋರಿಕೆಯನ್ನು ಸಲ್ಲಿಸಬೇಕು.
ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ನಿಮ್ಮ ಪಾಲಿಸಿ ಅವಧಿ ಮುಗಿದರೆ ಚಿಂತಿಸಬೇಡಿ, ಏಕೆಂದರೆ ಪಾಲಿಸಿ ಲ್ಯಾಪ್ಸ್ ಆದ ನಂತರ ನೀವು 30 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ. ಆದಾಗ್ಯೂ, ಗ್ರೇಸ್ ಅವಧಿಯೊಳಗೆ ನಿಮ್ಮ ಪಾಲಿಸಿಯನ್ನು ನವೀಕರಿಸದಿದ್ದರೆ ಮತ್ತು ಗ್ರೇಸ್ ಅವಧಿಯ ನಂತರ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಉಂಟಾದರೆ, ನೀವು ವೈದ್ಯಕೀಯ ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ.
ಪ್ರತಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಆರಂಭದಲ್ಲಿ, ಕಾಯುವ ಅವಧಿಗಳನ್ನು ಅನ್ವಯಿಸಲಾಗುತ್ತದೆ. ಇದು ನವೀಕರಣದೊಂದಿಗೆ ಬದಲಾಗುವುದಿಲ್ಲ. ಆದಾಗ್ಯೂ, ಪ್ರತಿ ನವೀಕರಣದಲ್ಲಿ, ನೀವು ಯಾವುದೇ ಕಾಯುವ ಅವಧಿಯನ್ನು ಹೊಂದಿಲ್ಲದಿರುವಾಗ ಮತ್ತು ಹೆಚ್ಚಿನ ಚಿಕಿತ್ಸೆಗಳನ್ನು ಕವರೇಜ್ ಒಳಗೊಂಡಿರುವವರೆಗೆ ಕಾಯುವ ಅವಧಿಯನ್ನು ಮನ್ನಾ ಮಾಡಲಾಗುತ್ತದೆ.
ನಿಮ್ಮ ಮಗು ಭಾರತೀಯ ನಾಗರಿಕರಾಗಿದ್ದರೆ, ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ಇಲ್ಲದಿದ್ದರೆ, ನೀವು ನಿಮ್ಮ ಮಗುವಿಗೆ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡಬೇಕು.
ತಂಬಾಕು ಬಳಕೆದಾರರು ಹೆಚ್ಚಿನ ಆರೋಗ್ಯ ಅಪಾಯಗಳಿಗೆ ಗುರಿಯಾಗುತ್ತಾರೆ. ಯಾವುದೇ ರೂಪದಲ್ಲಿ ತಂಬಾಕನ್ನು ಬಳಸಿದರೆ, ವ್ಯಕ್ತಿಯ ಜೀವನದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಮತ್ತು ಇದರರ್ಥ ನೀವು ಚಿಕಿತ್ಸೆಯ ವೆಚ್ಚವನ್ನು ಕ್ಲೈಮ್ ಮಾಡಬೇಕಾಗಬಹುದು. ಆದ್ದರಿಂದ, ಈ ವ್ಯಕ್ತಿಗಳನ್ನು ಇನ್ಶೂರೆನ್ಸ್ ಕಂಪನಿಯಿಂದ ಹೆಚ್ಚಿನ ಅಪಾಯವಾಗಿ ವರ್ಗೀಕರಿಸಲಾಗುತ್ತದೆ ಮತ್ತು ಅವರಿಂದ ಹೆಚ್ಚಿನ ಪ್ರೀಮಿಯಂಗಳನ್ನು ವಿಧಿಸಲಾಗುತ್ತದೆ.
ಒಬ್ಬ ವ್ಯಕ್ತಿಯು ಫಿಟ್ ಆಗಿ ಇದ್ದ ಕಾರಣದಿಂದಾಗಿ ಮತ್ತು ಕ್ಲೈಮ್ ಫೈಲ್ ಮಾಡದಿರುವ ಕಾರಣದಿಂದಾಗಿ ಪಡೆಯುವ ಮೊತ್ತವನ್ನು ಬೋನಸ್/ರಿವಾರ್ಡ್ ಅನ್ನು ಒಟ್ಟುಗೂಡಿಸಿದ ಬೋನಸ್ ಎಂದು ಕರೆಯಲಾಗುತ್ತದೆ. ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ಒಂದು ನಿರ್ದಿಷ್ಟ ವರ್ಷದವರೆಗೆ ಮಾತ್ರ ವಿಮಾ ಮೊತ್ತವನ್ನು ಹೆಚ್ಚಿಸುವ ಮೂಲಕ ನವೀಕರಣ ವರ್ಷದಲ್ಲಿ ಒಟ್ಟುಗೂಡಿಸಿದ ಬೋನಸ್ ಪ್ರಯೋಜನವನ್ನು ನೀಡಲಾಗುತ್ತದೆ. ಯಾವುದೇ ಹೆಚ್ಚುವರಿ ಮೊತ್ತವನ್ನು ಪಾವತಿಸದೆ ಹೆಚ್ಚಿನ ವಿಮಾ ಮೊತ್ತವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.
ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ ಒಂದೇ ಹೆಲ್ತ್ ಪ್ಲಾನ್ ಅಡಿಯಲ್ಲಿ ನೀವು 2 ಅಥವಾ ಅದಕ್ಕಿಂತ ಹೆಚ್ಚು ಕುಟುಂಬದ ಸದಸ್ಯರನ್ನು ಕವರ್ ಮಾಡಿದರೆ ಅನೇಕ ಕಂಪನಿಗಳು ಫ್ಯಾಮಿಲಿ ರಿಯಾಯಿತಿಯನ್ನು ನೀಡಬಹುದು. 2-3 ವರ್ಷಗಳಿಗಿಂತ ಹೆಚ್ಚಿನ ಸಮಯಕ್ಕೆ ಹೆಲ್ತ್ ಇನ್ಶೂರೆನ್ಸ್ ಖರೀದಿಸಿದಾಗ ದೀರ್ಘಾವಧಿಯ ಪಾಲಿಸಿ ರಿಯಾಯಿತಿಗಳನ್ನು ಕೂಡ ಪಡೆದುಕೊಳ್ಳಬಹುದು. ಕೆಲವು ವಿಮಾದಾತರು ನವೀಕರಣಗಳಲ್ಲಿ ಫಿಟ್ನೆಸ್ ರಿಯಾಯಿತಿಗಳನ್ನು ಕೂಡ ನೀಡುತ್ತಾರೆ.
ಇಲ್ಲ. ಭಾರತೀಯ ನಾಗರಿಕರು ಮಾತ್ರ ದೇಶದಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸಬಹುದು.
ಫ್ರೀ ಲುಕ್ ಅವಧಿಯೊಳಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ರದ್ದುಗೊಳಿಸಿದರೆ, ಅಂಡರ್‌ರೈಟಿಂಗ್ ವೆಚ್ಚ ಮತ್ತು ಮುಂಚಿತ-ಅಂಗೀಕಾರದ ವೈದ್ಯಕೀಯ ವೆಚ್ಚಗಳನ್ನು ಸರಿಹೊಂದಿಸಿದ ನಂತರ ನಿಮ್ಮ ಪ್ರೀಮಿಯಂಗಳನ್ನು ನಿಮಗೆ ರಿಫಂಡ್ ಮಾಡಲಾಗುತ್ತದೆ.
ಹೌದು. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿ ಮತ್ತು ನೆಟ್ವರ್ಕ್ ಆಸ್ಪತ್ರೆಗಳ ನಡುವೆ ಪೂರ್ವ-ನಿರ್ಧರಿತ ಒಪ್ಪಂದವಿರುತ್ತದೆ ಮತ್ತು ಇದರಿಂದಾಗಿ ಪ್ರತಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ನಗದುರಹಿತ ಚಿಕಿತ್ಸೆ ಸೌಲಭ್ಯ ಲಭ್ಯವಿದೆ.
ನಿಮ್ಮ ವಿಮಾ ಮೊತ್ತವು ಮುಗಿಯುವವರೆಗೆ, ನೀವು ಬಯಸುವಷ್ಟು ಬಾರಿ ಕ್ಲೈಮ್ ಮಾಡಬಹುದು. ವಿಮಾ ಮೊತ್ತವು ಮುಗಿದ ನಂತರ ನಿಮಗೆ ಸಹಾಯ ಮಾಡುವ ಪ್ಲಾನ್‌ಗಳನ್ನು ಖರೀದಿಸುವುದು ಉತ್ತಮ ಮಾರ್ಗವಾಗಿದೆ. ಇದು ಒಂದು ವರ್ಷದಲ್ಲಿ ಹೆಚ್ಚಿನ ಕ್ಲೈಮ್‌ಗಳನ್ನು ನೋಂದಾಯಿಸಲು ನಿಮಗೆ ಸಹಾಯ ಮಾಡುತ್ತದೆ.
ಹೌದು. ಪಾಲಿಸಿದಾರರು ಹೊರಗಿಡಲಾದ ಕಾಯಿಲೆ/ ರೋಗಕ್ಕಾಗಿ ಕ್ಲೈಮ್ ಫೈಲ್ ಮಾಡಿದರೆ, ಅದು ಕಾಯುವ ಅವಧಿಯಲ್ಲಿ ಬರುತ್ತಿದ್ದರೆ ಅಥವಾ ವಿಮಾ ಮೊತ್ತವನ್ನು ಈಗಾಗಲೇ ಬಳಸಿದ್ದರೆ ನಗದುರಹಿತ ಕ್ಲೈಮ್‌ಗಾಗಿ ಪೂರ್ವ-ಅಧಿಕೃತ ಕೋರಿಕೆಯನ್ನು ತಿರಸ್ಕರಿಸಬಹುದು.
ಮರುಪಾವತಿ ಕ್ಲೈಮ್‌ಗಳ ಸಂದರ್ಭದಲ್ಲಿ, ಡಿಸ್ಚಾರ್ಜ್ ನಂತರ 30 ದಿನಗಳ ಅವಧಿಯೊಳಗೆ ಇನ್ಶೂರೆನ್ಸ್ ಕಂಪನಿಗೆ ತಿಳಿಸಬೇಕು.
ಇನ್ಶೂರೆನ್ಸ್ ಕಂಪನಿಯು ಒಟ್ಟು ಕ್ಲೈಮ್‌ಗಳಿಂದ ಒಂದು ಹಣಕಾಸು ವರ್ಷದಲ್ಲಿ ಪಾವತಿಸಿದ ಕ್ಲೈಮ್‌ಗಳ ಸಂಖ್ಯೆಯ ಶೇಕಡಾವಾರನ್ನು ಕ್ಲೈಮ್ ಸೆಟಲ್ಮೆಂಟ್ ಅನುಪಾತ (ಸಿಎಸ್ಆರ್) ಎಂದು ಕರೆಯಲಾಗುತ್ತದೆ. ವಿಮಾದಾತರು ತನ್ನ ಕ್ಲೈಮ್‌ಗಳಿಗೆ ಪಾವತಿಸಲು ಆರ್ಥಿಕವಾಗಿ ಸಾಕಷ್ಟು ಸುರಕ್ಷಿತವಾಗಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.
ನಿಮ್ಮ ಪಾಲಿಸಿ ಅವಧಿಯು ಸಾಮಾನ್ಯವಾಗಿ ಮುಂದುವರೆಯುತ್ತದೆ, ಆದರೆ ನೀವು ಕ್ಲೈಮ್ ಮಾಡಿದ ಮೊತ್ತವು ನಿಮ್ಮ ವಿಮಾ ಮೊತ್ತದಿಂದ ಕಡಿತಗೊಳ್ಳುತ್ತದೆ. ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನವೀಕರಣದ ನಂತರ, ನವೀಕರಣದ ಸಮಯದಲ್ಲಿ ನೀವು ಆಯ್ಕೆ ಮಾಡಿದ ಮೊತ್ತಕ್ಕೆ ನಿಮ್ಮ ವಿಮಾ ಮೊತ್ತವನ್ನು ಮತ್ತೊಮ್ಮೆ ಹಿಂತಿರುಗಿಸಲಾಗುತ್ತದೆ.
ಇದು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ. ನೀವು ₹1 ಕೋಟಿಯ ಹೆಲ್ತ್ ಕವರ್ ಹೊಂದಿದ್ದರೆ, ಇದು ಸಾಧ್ಯವಾದಷ್ಟು ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ನೆಟ್ವರ್ಕ್ ಆಸ್ಪತ್ರೆ ಅಥವಾ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯಲ್ಲಿ ಇನ್ಶೂರೆನ್ಸ್ ಇಲಾಖೆಯನ್ನು ಸಂಪರ್ಕಿಸುವ ಮೂಲಕ ನಗದುರಹಿತ ಕ್ಲೈಮ್ ಕೋರಿಕೆಯನ್ನು ಸಲ್ಲಿಸಬಹುದು. ಮರುಪಾವತಿ ಕ್ಲೈಮ್‌ಗಳಿಗಾಗಿ, ಡಿಸ್ಚಾರ್ಜ್ ಆದ ನಂತರ, ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಗೆ ಇನ್ವಾಯ್ಸ್‌ಗಳನ್ನು ಕಳುಹಿಸಬೇಕು.
ಡಿಸ್ಚಾರ್ಜ್ ನಂತರ 30 ದಿನಗಳ ಒಳಗೆ. ಯಾವುದೇ ವಿಳಂಬವಿಲ್ಲದೆ ಸಾಧ್ಯವಾದಷ್ಟು ಬೇಗ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಕ್ಲೈಮ್ ಮಾಡಬೇಕು.
ಮೆಡಿಕ್ಲೈಮ್ ಪ್ರಕ್ರಿಯೆಯು ಒಂದು ಆಧುನಿಕ ಮರುಪಾವತಿ ಪ್ರಕ್ರಿಯೆಯಾಗಿದ್ದು, ಇದರಲ್ಲಿ ನೀವು ಡಿಸ್ಚಾರ್ಜ್ ನಂತರ ಮೂಲ ಬಿಲ್‌ಗಳು ಮತ್ತು ಚಿಕಿತ್ಸೆ ಡಾಕ್ಯುಮೆಂಟ್‌ಗಳನ್ನು ನೀಡುವ ಮೂಲಕ ಕ್ಲೈಮ್ ಸಲ್ಲಿಸುತ್ತೀರಿ.
ಕಾಯುವ ಅವಧಿಗಳು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತವೆ. ನಿರ್ದಿಷ್ಟ ಕಾಯಿಲೆಗಳು/ರೋಗಗಳಿಗೆ ಕಾಯುವ ಅವಧಿ ಇದೆ, ಅದು 2-4 ವರ್ಷಗಳವರೆಗೆ ಇರಬಹುದು.
ನೀವು www.hdfcergo.com ಗೆ ಭೇಟಿ ನೀಡಬಹುದು ಅಥವಾ ನಮ್ಮ ಸಹಾಯವಾಣಿ 022 62346234/0120 62346234 ಗೆ ಕರೆ ಮಾಡಿ ಕೋವಿಡ್-19 ಗಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ಹೆಚ್ಚು ಓದಿ.
ನೀವು ನಾನ್-ನೆಟ್ವರ್ಕ್ ಆಸ್ಪತ್ರೆಗೆ ದಾಖಲಾದಾಗ, ಮೊದಲು ಬಿಲ್ ಪಾವತಿಸಿ, ನಂತರ ವೆಚ್ಚ ಮರಳಿ ಪಡೆಯಲು ಕ್ಲೈಮ್ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋ ಸುಮಾರು 16000+ ನಗದುರಹಿತ ನೆಟ್ವರ್ಕ್ ಹೊಂದಿದೆ.
ಈ ಎಲ್ಲಾ ಡಾಕ್ಯುಮೆಂಟ್‌ಗಳು ಅಗತ್ಯವಿರುತ್ತದೆ:
1. ಟೆಸ್ಟ್ ರಿಪೋರ್ಟ್‌ಗಳು (ಸರ್ಕಾರಿ ಅನುಮೋದಿತ ಪ್ರಯೋಗಾಲಯಗಳಿಂದ)
2. ಮಾಡಿರುವ ಟೆಸ್ಟ್‌ಗಳ ಬಿಲ್‌ಗಳು
3. ಡಿಸ್ಚಾರ್ಜ್ ಸಾರಾಂಶ
4. ಆಸ್ಪತ್ರೆ ಬಿಲ್‌ಗಳು
5. ಔಷಧಿ ಬಿಲ್‌ಗಳು
6. ಎಲ್ಲಾ ಪಾವತಿ ರಸೀತಿಗಳು
7. ಕ್ಲೇಮ್ ಫಾರ್ಮ್
ಒರಿಜಿನಲ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು
ತಂತ್ರಜ್ಞಾನ, ಚಿಕಿತ್ಸೆ ವಿಧಾನಗಳು ಮತ್ತು ಹೆಚ್ಚು ಪರಿಣಾಮಕಾರಿ ಔಷಧಗಳ ಲಭ್ಯತೆಯ ಅಭಿವೃದ್ಧಿಯಿಂದ ಆರೋಗ್ಯ ರಕ್ಷಣೆಯ ವೆಚ್ಚ ತೀರಾ ಹೆಚ್ಚಾಗಿದೆ. ಈ ಎಲ್ಲಾ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗುವುದರಿಂದ, ಅನೇಕರಿಗೆ ಹೆಲ್ತ್‌ಕೇರ್ ಕೈಗೆಟುಕದಂತೆ ಆಗಿದೆ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಇಂತಹ ಸಮಯದಲ್ಲೇ ಉಪಯೋಗಕ್ಕೆ ಬರುತ್ತವೆ. ಏಕೆಂದರೆ, ಅವುಗಳು ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ಶುಲ್ಕಗಳನ್ನು ನೋಡಿಕೊಳ್ಳುತ್ತವೆ. ಇದರಿಂದಾಗಿ, ಗ್ರಾಹಕರಿಗೆ ಹಣಕಾಸಿನ ತೊಂದರೆಗಳಿಂದ ಬಿಡುಗಡೆ ಸಿಗುತ್ತದೆ. ಈಗಲೇ ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆದುಕೊಳ್ಳಿ.
ನೀವು ಕೆಲವೇ ನಿಮಿಷಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ನವೀಕರಿಸಬಹುದು. ಈಗಲೇ ನವೀಕರಿಸಲು ಇಲ್ಲಿ ಕ್ಲಿಕ್ ಮಾಡಿ.
ಹೌದು. ನಿಮ್ಮ ಕಾಯುವ ಅವಧಿಗಳ ಮೇಲೆ ಪರಿಣಾಮ ಬೀರದೆ ನೀವು ಯಾವುದೇ ಇತರ ವಿಮಾದಾತರಿಗೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ವರ್ಗಾಯಿಸಬಹುದು.
ಕಾಯುವ ಅವಧಿಯನ್ನು ಪಾಲಿಸಿಯ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ, ಇದು ವಿಮಾ ಮೊತ್ತದ ಮೇಲೆ ಅವಲಂಬಿತವಾಗಿರುವುದಿಲ್ಲ. ಆದ್ದರಿಂದ, ನೀವು ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಹೆಚ್ಚಿಸಿದರೂ ಸಹ ನಿಮ್ಮ ಕಾಯುವ ಅವಧಿಯು ನಿರೀಕ್ಷಣೆ ಅವಧಿಯನ್ನು ತಪ್ಪಿಸುವವರೆಗೆ ಮುಂದುವರೆಯುತ್ತದೆ.
ಹೌದು. ನೀವು ಒಂದೂ ಕ್ಲೇಮ್ ಮಾಡಿಲ್ಲದಿದ್ದರೆ ಒಟ್ಟುಗೂಡಿದ ಬೋನಸ್ ಪಡೆಯುತ್ತೀರಿ. ಅಂದರೆ ಯಾವುದೇ ಹೆಚ್ಚುವರಿ ಪಾವತಿಯಿಲ್ಲದೇ ನಿಮ್ಮ ವಿಮಾ ಮೊತ್ತ ಹೆಚ್ಚಾಗುತ್ತದೆ. ನಿಮ್ಮ BMI, ಡಯಾಬಿಟಿಸ್, ಬ್ಲಡ್ ಪ್ರೆಶರ್ ಮುಂತಾದ ನಿಮ್ಮ ಮಾನದಂಡಗಳು ಸುಧಾರಿಸಿದರೆ, ನೀವು ಫಿಟ್ನೆಸ್ ರಿಯಾಯಿತಿಯನ್ನು ಕೂಡಾ ಪಡೆಯಬಹುದು.
ಹೌದು. ನೀವು ಗ್ರೇಸ್ ಅವಧಿಯೊಳಗೆ ನಿಮ್ಮ ಪಾಲಿಸಿಯನ್ನು ನವೀಕರಿಸದಿದ್ದರೆ, ನಿಮ್ಮ ಪಾಲಿಸಿಯು ಲ್ಯಾಪ್ಸ್ ಆಗುವ ಸಾಧ್ಯತೆ ಇದೆ.
ಹೌದು. ನವೀಕರಣದ ಸಮಯದಲ್ಲಿ ನೀವು ಐಚ್ಛಿಕ/ಆ್ಯಡ್-ಆನ್ ಕವರ್ ಅನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ಪಾಲಿಸಿ ಅವಧಿಯಲ್ಲಿ ಇದಕ್ಕೆ ಅನುಮತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಬ್ಲಾಗನ್ನು ಓದಿ.
ಸಾಮಾನ್ಯವಾಗಿ ಇದು 5 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಆದರೆ ನಿಮ್ಮ ಪಾಲಿಸಿ ನಂಬರ್ ಮತ್ತು ಇತರ ಮಾಹಿತಿಯಂತಹ ವಿವರಗಳನ್ನು ನೀವು ಸಿದ್ಧವಾಗಿಟ್ಟುಕೊಳ್ಳಬೇಕು.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಲು ನೀವು 15-30 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ. ನೀವು ಆ ಅವಧಿಯೊಳಗೆ ನವೀಕರಿಸಬೇಕು. ಆದರೆ, ನಿಮ್ಮ ಗ್ರೇಸ್ ಅವಧಿಯು ಕೂಡ ಮುಗಿದಿದ್ದರೆ, ನಿಮ್ಮ ಪಾಲಿಸಿಯ ಅವಧಿ ಮುಗಿಯುತ್ತದೆ. ನಂತರ, ನೀವು ಹೊಸ ಕಾಯುವ ಅವಧಿ ಮತ್ತು ಇತರ ಪ್ರಯೋಜನಗಳನ್ನು ಹೊಂದಿರುವ ಹೊಸ ಪಾಲಿಸಿಯನ್ನು ಖರೀದಿಸಬೇಕು.