ನಿಮ್ಮ ಬಿಸಿನೆಸ್ ಸ್ಥಾಪಿಸಲು ನೀವು ಸಾಕಷ್ಟು ಸಮಯ, ಪರಿಶ್ರಮ ಹಾಗೂ ಗಣನೀಯ ಪ್ರಮಾಣದ ಹಣ ತೊಡಗಿಸಿರುವಿರಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ನೀವು ನಿರೀಕ್ಷಿಸಿರದ ಹೊತ್ತಿನಲ್ಲಿ ದುರ್ಘಟನೆ ನಡೆದು ಹೋದಾಗ ನಿಮಗೆ ಏನು ಅಗತ್ಯವಿದೆ ಎಂಬುದನ್ನೂ ನಾವು ಅರ್ಥ ಮಾಡಿಕೊಳ್ಳುತ್ತೇವೆ. ಯಾವ ಹೊತ್ತಿನಲ್ಲಿ ಏನು ಬೇಕಾದರೂ ಆಗಬಹುದು - ಒಂದು ಶಾರ್ಟ್ ಸರ್ಕಿಟ್ ನಿಮ್ಮ ಸ್ವತ್ತುಗಳನ್ನೆಲ್ಲ ಸುಟ್ಟು ಬೂದಿ ಮಾಡಬಹುದು, ಪೈಪ್ ಒಡೆದು ನಿಮ್ಮ ಜಾಗವನ್ನು ಪ್ರವಾಹಕ್ಕೆ ಸಿಲುಕಿಸಬಹುದು, ಗಲಭೆ ಅಥವಾ ಭಯೋತ್ಪಾದನಾ ಚಟುವಟಿಕೆಗಳು ನಿಮ್ಮ ಹಲವು ವರ್ಷಗಳ ಪರಿಶ್ರಮವನ್ನು ಮಣ್ಣುಪಾಲು ಮಾಡಬಹುದು.
ಇಂತಹ ಅನಿಶ್ಚಿತತೆಗಳಿಂದ ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಿ, ನಿಮಗೆ ಸಹಾಯ ಮಾಡಲು, ಎಚ್‌ಡಿಎಫ್‌ಸಿ ಎರ್ಗೋ ಉದ್ಯಮದಲ್ಲೇ ಅತ್ಯುತ್ತಮವಾಗಿರುವ ಫೈರ್ ಆ್ಯಂಡ್ ಅಲೈಡ್ ಪೆರಿಲ್ಸ್ ಪ್ರಾಡಕ್ಟ್‌ಗಳನ್ನು ನೀಡುತ್ತದೆ. ಉತ್ತಮ ಹಣಕಾಸಿನ ಸಾಮರ್ಥ್ಯದ ಬೆಂಬಲದ ಜೊತೆಗೆ ನಿಮಗೆ ನಮ್ಮ ಸಮಗ್ರ ರಕ್ಷಣೆ ಒದಗಿಸಲು ನಾವು ಹೆಮ್ಮೆ ಪಡುತ್ತೇವೆ.
ಅನಿಯಂತ್ರಿತ ಘಟನೆಗಳಿಂದ ಬಿಸಿನೆಸ್ ಹಾಗೂ ಸ್ವತ್ತುಗಳು ನಾಶ ಹೊಂದುವುದರಿಂದ ತಡೆಗಟ್ಟಿ ತಮ್ಮ ಬಿಸಿನೆಸ್‍ಗೆ ಕವರೇಜ್ ಒದಗಿಸಲು ಬಯಸುವ SME ಮತ್ತು ಕಾರ್ಪೊರೇಟ್‍ಗಳಿಗೆ ಈ ಪಾಲಿಸಿ ಸೂಕ್ತವಾಗಿದೆ.
ಪಾಲಿಸಿಯು ನಿಮ್ಮನ್ನು "ಹೆಸರಿಸಿದ ಅಪಾಯಗಳ" ಕಾರಣದಿಂದ ಉಂಟಾದ ಹಣಕಾಸಿನ ನಷ್ಟದಿಂದ ರಕ್ಷಿಸುತ್ತದೆ. ಕವರ್ ಮಾಡಲಾದ ಸಾಮಾನ್ಯ ಅಪಾಯಗಳು: ಇನ್ನಷ್ಟು ಓದಿ...
ಉದ್ದೇಶಪೂರ್ವಕ ಕಾರ್ಯಗಳು ಅಥವಾ ಸಂಪೂರ್ಣ ಅಲಕ್ಷ್ಯ
ಕಾಡ್ಗಿಚ್ಚು, ಯುದ್ಧ ಮತ್ತು ಪರಮಾಣು ರೀತಿಯ ಅಪಾಯಗಳು
ತಾನಾಗಿಯೇ ಕೊಳೆಯುವುದು, ಸಹಜವಾಗಿ ಬಿಸಿಯಾಗುವುದು ಅಥವಾ ತಾನಾಗಿಯೇ ಹೊತ್ತಿ ಉರಿಯುವುದು, ಬಾಯ್ಲರ್‌ಗಳ ಸ್ಫೋಟ/ಇಂಪ್ಲೋಶನ್ ಹಾನಿ ಹಾಗೂ ಸೆಂಟ್ರಿಫ್ಯೂಗಲ್ ಫೋರ್ಸ್‌ನಿಂದ ಆದ ನಾಶ/ಹಾನಿ
ನಿರ್ದಿಷ್ಟವಾಗಿ ಘೋಷಿಸದ ಹೊರತು ನಿರ್ದಿಷ್ಟಪಡಿಸದ ಅಮೂಲ್ಯ ಹರಳುಗಳು, ಚೆಕ್‌ಗಳು, ಕರೆನ್ಸಿ, ಡಾಕ್ಯುಮೆಂಟ್‌ಗಳು ಇತ್ಯಾದಿ
ಪರಿಣಾಮಕಾರಿ ನಷ್ಟಗಳು, ಅಪಾಯದ ಸಮಯದಲ್ಲಿ / ನಂತರ ನಡೆಯುವ ಕಳ್ಳತನ
ಭಯೋತ್ಪಾದನೆ
ನಷ್ಟದ ನಂತರ ಪರಿಪೂರ್ಣ ರಕ್ಷಣೆ ಪಡೆಯಲು ಬದಲಾವಣೆ / ಮರುಸ್ಥಾಪನೆ ವೆಚ್ಚದ ಆಧಾರದಲ್ಲಿ ನಿಮ್ಮ ಸ್ವತ್ತುಗಳನ್ನು ಇನ್ಶೂರ್ಡ್ ಮಾಡಿಸಲು ನಾವು ಶಿಫಾರಸು ಮಾಡುತ್ತೇವೆ.
ಪ್ರೀಮಿಯಂ ಸ್ವಾಧೀನತೆಯ ವಿಧ, ಆಯ್ದ ಕವರ್, ಕ್ಲೇಮ್‌ಗಳ ಅನುಭವ, ಅಗ್ನಿಶಾಮಕ ರಕ್ಷಣೆ ಉಪಕರಣಗಳು ಮತ್ತು ಪಾಲಿಸಿ ಅಡಿ ಆಯ್ಕೆ ಮಾಡಲಾದ ಕಡಿತಗಳ ಮೇಲೆ ಅವಲಂಬಿತವಾಗಿರುತ್ತದೆ
ಪಾಲಿಸಿಯು ಕಡ್ಡಾಯ ಕಡಿತಕ್ಕೆ ಒಳಪಟ್ಟಿರುತ್ತದೆ ಮತ್ತು ವಿಮಾ ಮೊತ್ತವನ್ನು ಅವಲಂಬಿಸಿರುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards