ವಾಪಸ್ ಕರೆ ಮಾಡಬೇಕೇ?

ಶೀಘ್ರದಲ್ಲೇ ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ
  • Business Suraksha Classic
  • Marine Insurance
  • Employee Compensation
  • Burglary and Housebreaking Insurance Policy
  • Standard Fire and Special Perils
  • Other Insurance
  • Bharat Griha Raksha Plus-Long Term
  • Public Liability
  • Business Secure (Sookshma)
  • Marine Insurance
  • Livestock (Cattle) Insurance
  • Pet insurance
  • Cyber Sachet
  • Motor Insurance
ಜಾನುವಾರು ಇನ್ಶೂರೆನ್ಸ್ ಪಾಲಿಸಿಜಾನುವಾರು ಇನ್ಶೂರೆನ್ಸ್ ಪಾಲಿಸಿ

ಜಾನುವಾರು ಇನ್ಶೂರೆನ್ಸ್ ಪಾಲಿಸಿ

ಕ್ಯಾಟಲ್ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ, ದಯವಿಟ್ಟು ನಮ್ಮ ಟೋಲ್-ಫ್ರೀ ನಂಬರ್ 022 6234 6256 ಗೆ ಕರೆ ಮಾಡಿ
  • ಫೀಚರ್‌ಗಳು
  • ಪ್ರೀಮಿಯಂ
  • ಹೊರಗಿಡುವಿಕೆಗಳು
  • ಡಾಕ್ಯುಮೆಂಟ್‌ಗಳ ಅಗತ್ಯವಿದೆ
  • ಕ್ಲೇಮ್ ಪ್ರಕ್ರಿಯೆ
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಜಾನುವಾರು ಇನ್ಶೂರೆನ್ಸ್ ಪಾಲಿಸಿ

 

ಭಾರತೀಯ ಕೃಷಿ ಉದ್ಯಮವು ಮತ್ತೊಂದು ಹಸಿರು ಕ್ರಾಂತಿಯ ಅಂಚಿನಲ್ಲಿದೆ, ಹೀಗೆ ಅದು ಮತ್ತಷ್ಟು ಲಾಭದಾಯಕವಾಗಿದೆ. ಏಕೆಂದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಒಟ್ಟು ಕೃಷಿ ಉತ್ಪಾದನೆ ಅದೂ ಜೈವಿಕ ವಿಧಾನದಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆಯಿದೆ. ಭಾರತದ ಗ್ರಾಮೀಣ ಭಾಗದ ಜನರಿಗೆ ಅವರ ಜಾನುವಾರುಗಳು ಸಾವನ್ನಪ್ಪಿದರೆ ಆಗುವ ಹಣಕಾಸಿನ ನಷ್ಟದ ವಿರುದ್ಧ ರಕ್ಷಣೆ ಒದಗಿಸಲು ಎಚ್‌ಡಿಎಫ್‌ಸಿ ಎರ್ಗೋ ಜಾನುವಾರು ಇನ್ಶೂರೆನ್ಸ್ ಪಾಲಿಸಿ ಒದಗಿಸುತ್ತದೆ. ಇದು ಗ್ರಾಮೀಣ ಸಮುದಾಯಕ್ಕೆ ಲಭ್ಯವಿರುವ ಅತ್ಯುತ್ತಮ ಸವಲತ್ತಾಗಿದೆ.

ಈ ಪಾಲಿಸಿಯು ವ್ಯಕ್ತಿಯು ಹೊಂದಿರುವ ಹಸುಗಳು, ಹೋರಿಗಳು ಅಥವಾ ಎಮ್ಮೆಗಳು ಉತ್ತಮ ಮತ್ತು ಪರಿಪೂರ್ಣ ಆರೋಗ್ಯದಿಂದಿವೆ ಮತ್ತು ಗಾಯ ಅಥವಾ ರೋಗದಿಂದ ಮುಕ್ತವಾಗಿವೆ ಎಂದು ಪಶುವೈದ್ಯರು / ಶಸ್ತ್ರಚಿಕಿತ್ಸಕರು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಮತ್ತು ಗ್ರಾಮೀಣ ಮತ್ತು ಸಾಮಾಜಿಕ ವಲಯದ ಅಂತಹ ಸಂಬಂಧಿತ ಗುಂಪುಗಳು / ಸಂಸ್ಥೆಗಳ ಸದಸ್ಯರಿಂದ (ಗುಂಪುಗಳಲ್ಲಿ) ಪ್ರಮಾಣೀಕರಿಸಲಾಗಿರುವವುಗಳನ್ನು ಕವರ್ ಮಾಡುತ್ತದೆ. ಜಾನುವಾರುಗಳಲ್ಲಿ ಇನ್ಶೂರೆಬಲ್ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಇನ್ಶೂರೆನ್ಸ್ ಪಡೆಯಲು ಅಪ್ಲೈ ಮಾಡಲು ಅರ್ಹರಾಗಿರುತ್ತಾರೆ.

ಫೀಚರ್‌ಗಳು
  • ಜಾನುವಾರುಗಳ ಸಾವು ಆಕ್ಸಿಡೆಂಟ್ ಅಥವಾ ರೋಗಗಳು ಹರಡುವುದರಿಂದ ಅಥವಾ ಶಸ್ತ್ರಚಿಕಿತ್ಸಾ ಕಾರ್ಯಾಚರಣೆಯ ಸಂದರ್ಭದಲ್ಲಿ ಜೀವ ಕಳೆದುಕೊಂಡ ಪಾಲಿಸಿ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದ ಭೌಗೋಳಿಕ ಪ್ರದೇಶದೊಳಗೆ ಇನ್ಶೂರ್ ಮಾಡಲಾದ ಜಾನುವಾರುಗಳನ್ನು ಕವರ್ ಮಾಡುತ್ತದೆ. ಈ ಪಾಲಿಸಿಯು ಬರ, ಸಾಂಕ್ರಾಮಿಕ ರೋಗಗಳು ಮತ್ತು ಇತರ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಹೇಳಲಾದ ಭೌಗೋಳಿಕ ಪ್ರದೇಶದ ಹೊರಗೆ ಸಂಭವಿಸುವ ಇತರ ನೈಸರ್ಗಿಕ ವಿಪತ್ತುಗಳು ಎಂದರೆ ಬೆಂಕಿ, ಮಿಂಚು, ಬಿರುಗಾಳಿ, ಸೈಕ್ಲೋನ್, ಟೈಫೂನ್, ಗಾಳಿ, ಬಿರುಮಳೆ, ಸುಂಟರಗಾಳಿ ಮತ್ತು ಪ್ರವಾಹ, ಬಂಡೆಗಳ ಸ್ಲೈಡ್ ಮತ್ತು ಹೊತ್ತಿ ಉರಿವ ಬೆಂಕಿ ಸೇರಿದಂತೆ ಭೂಕುಸಿತದಿಂದ ಉಂಟಾಗುವ ಇನ್ಶೂರೆನ್ಸ್‌ನ ವಿಷಯದಲ್ಲಿ ಒಳಗೊಂಡಿರುವ ಜಾನುವಾರುಗಳ ಮರಣವನ್ನು ಸಹ ಒಳಗೊಂಡಿದೆ. .ಇದು ನಮ್ಮ ಬೇಸ್ ಆಫರಿಂಗ್ ಆಗಿದೆ (ಕನಿಷ್ಠ ಅಗತ್ಯದ ಕವರೇಜ್).

    ಒಂದು ವೇಳೆ ಜಾನುವಾರು ಸಾವಿನ ದುರದೃಷ್ಟಕರ ಸಂದರ್ಭದಲ್ಲಿ, ನಾವು ವಿಮಾ ಮೊತ್ತವನ್ನು ಪಾವತಿಸುತ್ತೇವೆ (ಪಾಲಿಸಿ ಅವಧಿಯಲ್ಲಿ ಎಲ್ಲಾ ವಿಮಾದಾರ ಅಪಾಯಗಳಿಗೆ ಪಾಲಿಸಿ ಅವಧಿಯಲ್ಲಿ ಸಂಪೂರ್ಣವಾಗಿ ಪಾವತಿಸಬೇಕಾದ ಗರಿಷ್ಠ ಮೊತ್ತ) ಅಥವಾ ಅದರ ಸಾವಿನ ಸಮಯದಲ್ಲಿ ಜಾನುವಾರುಗಳ ಮಾರುಕಟ್ಟೆ ಮೌಲ್ಯ, ಯಾವುದು ಕಡಿಮೆಯೋ ಅದನ್ನು ಪಾವತಿಸುತ್ತೇವೆ. ಪರ್ಯಾಯದೊಂದಿಗೆ ಹೋಲಿಕೆ ಮಾಡಿ

ಐಚ್ಛಿಕ ಪ್ರಯೋಜನಗಳು

  • ಶಾಶ್ವತ ಅಂಗವೈಕಲ್ಯ ಪಶುವಿನ ಶಾಶ್ವತ ಮತ್ತು ಒಟ್ಟು ಅಂಗವೈಕಲ್ಯದ ಅಪಾಯವನ್ನು ಕವರ್ ಮಾಡುತ್ತದೆ.

ಎಲ್ಲಾ ಪ್ರಯೋಜನಗಳು ಪಾಲಿಸಿಯಲ್ಲಿ ತಿಳಿಸಿದ ಗರಿಷ್ಠ ಮೊತ್ತಕ್ಕೆ ಒಳಪಟ್ಟಿರುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ. ಬಿಡುಗಡೆಯಾದ ಯಾವುದೇ ಕೊಟೇಶನ್ ಅಥವಾ ನೀಡಲಾದ ಯಾವುದೇ ಪಾಲಿಸಿಯಲ್ಲಿ ಇವುಗಳನ್ನು ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ.

ಪಾಲಿಸಿಯ ಭಾಗವಾಗಿರುವ ಹಾಗೂ "ಇನ್ಶೂರ್ಡ್ ಜಾನುವಾರು" ಎಂದು ಕರೆಯಲ್ಪಡುವ ಅವರ ಜಾನುವಾರು ವಿವರಗಳನ್ನು ಒಳಗೊಂಡಂತೆ ಸದಸ್ಯರು/ಗ್ರಾಹಕರ ಹೆಸರುಗಳ ಪಟ್ಟಿಯೊಂದಿಗೆ ಗುಂಪಿನ ಹೆಸರಿನಲ್ಲಿ ಒಂದು ಪಾಲಿಸಿ ನೀಡಲಾಗುತ್ತದೆ. ಪ್ರಾಣಿಯ ವಯಸ್ಸು (ಹಸು / ಎಮ್ಮೆ) 90 ದಿನಗಳಿಗಿಂತ ಹೆಚ್ಚಿರಬೇಕು ಹಾಗೂ ಹಾಲುಣಿಸುವ ಪ್ರಾಣಿಗಳು (ಹಸು / ಎಮ್ಮೆ) 4 ನೇ ಬಾರಿ ಹಾಲುಣಿಸುವವರೆಗೆ ಇರಬೇಕು.

ಪ್ರೀಮಿಯಂ
  • ಪಾಲಿಸಿಯಲ್ಲಿ ಪಾವತಿಸಬೇಕಾದ ಪ್ರೀಮಿಯಂ ಖರೀದಿಸಿದ ಪ್ರಯೋಜನಗಳನ್ನು ಅವಲಂಬಿಸಿರುತ್ತದೆ.

ಹೊರಗಿಡುವಿಕೆಗಳು

ಪಾಲಿಸಿಯು ಇವುಗಳನ್ನು ಕವರ್ ಮಾಡುವುದಿಲ್ಲ:

  • ದುರುದ್ದೇಶಪೂರಿತ ಅಥವಾ ಉದ್ದೇಶಪೂರ್ವಕ ದುರುಪಯೋಗ ಅಥವಾ ನಿರ್ಲಕ್ಷ್ಯ, ಅತಿಯಾದ ಭಾರ ಹೊರೆಸುವಿಕೆ, ಪರಿಣಿತಿ ಇಲ್ಲದವರಿಂದ ಚಿಕಿತ್ಸೆ.

  • ಕಂಪನಿಯ ಲಿಖಿತ ಸಮ್ಮತಿಯಿಲ್ಲದೆ ಪ್ರಸ್ತಾವನೆ ಫಾರ್ಮಿನಲ್ಲಿ ತಿಳಿಸಲಾದ ಇತರ ಉದ್ದೇಶಕ್ಕಾಗಿ ಪ್ರಾಣಿಯ ಬಳಕೆ.

  • ಉದ್ದೇಶಪೂರ್ವಕ ಕಾರ್ಯಗಳು ಅಥವಾ ಒಟ್ಟಾರೆ ನಿರ್ಲಕ್ಷ್ಯ

  • ಪಶುವಿನ ಮರಣವನ್ನು ತಡೆಗಟ್ಟುವಲ್ಲಿ ವಿಫಲವಾಗುವುದು

  • ಅಪಾಯ ಆರಂಭವಾಗುವ ಮೊದಲೇ ಅಪಘಾತವಾದರೆ ಅಥವಾ ಕಾಯಿಲೆ ಬಿದ್ದರೆ. ಪಾಲಿಸಿ ಅವಧಿ ಪ್ರಾರಂಭವಾದ 15 ದಿನಗಳ ಒಳಗೆ ಉಂಟಾದ ಕಾಯಿಲೆ.

  • ವಿಮಾನ ಅಥವಾ ಹಡಗಿನ ಮೂಲಕ ಸಾಗಣೆ.

  • ಉದ್ದೇಶಪೂರ್ವಕ ಹತ್ಯೆ. ಪಶುವೈದ್ಯರು ಅಥವಾ ಸರಿಯಾದ ಸರ್ಕಾರಿ ಅಧಿಕಾರಿಗಳು ಹಾಗೆ ನಿರ್ದೇಶಿಸಿರದ ಹೊರತು ಹತ್ಯೆ ಮಾಡಿರುವುದು.

  • ಕಳ್ಳತನ ಅಥವಾ ಗುಪ್ತ ಮಾರಾಟ.

  • ಇನ್ಶೂರ್ಡ್ ಪ್ರಾಣಿಯು ಕಾಣೆಯಾಗಿರುವುದು

  • ಭಯೋತ್ಪಾದನೆ, ಯುದ್ಧ, ವಿಕಿರಣಶೀಲತೆ ಮತ್ತು ಪರಮಾಣು ಅಪಾಯಗಳ ಕೃತ್ಯಗಳು

  • ಅಡ್ಡ ಪರಿಣಾಮದಿಂದಾದ ನಷ್ಟ

ಇದು ಒಳಗೊಳ್ಳದ ಅಂಶಗಳ ವಿವರಣಾತ್ಮಕ ಪಟ್ಟಿಯಾಗಿದೆ. ವಿವರವಾದ ಪಟ್ಟಿಗಾಗಿ ದಯವಿಟ್ಟು ಪಾಲಿಸಿ ನಿಯಮಾವಳಿಗಳನ್ನು ನೋಡಿ.

ಡಾಕ್ಯುಮೆಂಟ್‌ಗಳ ಅಗತ್ಯವಿದೆ

ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು:

  • ಸರಿಯಾಗಿ ಭರ್ತಿ ಮಾಡಿ, ಸಹಿ ಮಾಡಲಾದ ಪ್ರಸ್ತಾವನೆ ಫಾರ್ಮ್

  • ಪ್ರಾಣಿಗಳ ಆರೋಗ್ಯ ಸ್ಥಿತಿ ಮತ್ತು ಮಾರುಕಟ್ಟೆ ಮೌಲ್ಯವನ್ನು ದೃಢೀಕರಿಸುವ, ಪಶುವೈದ್ಯರಿಂದ ಪಡೆದ ನಿಗದಿತ ರೂಪದಲ್ಲಿರುವ ಪ್ರಮಾಣಪತ್ರ

  • ಪ್ರಾಣಿ ಖರೀದಿಸುವಾಗ ಮಾಡಲಾದ ಪಾವತಿಯ ರಶೀದಿ

  • ಪ್ರಾಣಿಯ ಫೋಟೋ

ಕ್ಲೇಮ್ ಪ್ರಕ್ರಿಯೆ

ಕಂಪನಿಗೆ ಸಲ್ಲಿಸಿದ ಸಂಬಂಧಿತ ಡಾಕ್ಯುಮೆಂಟ್‌ಗಳ ಆಧಾರದ ಮೇಲೆ ಕ್ಲೇಮ್‌ಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅವುಗಳಿಗಾಗಿ ಪಾವತಿಸಲಾಗುತ್ತದೆ. ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ಮೇಲೆ ಪಾಲಿಸಿಯನ್ನು ಪಾವತಿಗಾಗಿ ಪರಿಗಣಿಸಲಾಗುತ್ತದೆ.

  • ಸರಿಯಾಗಿ ಭರ್ತಿಮಾಡಿದ ಕ್ಲೇಮ್ ಫಾರ್ಮ್.

  • ಅರ್ಹ ಪಶುವೈದ್ಯರಿಂದ ಮರಣ ಪ್ರಮಾಣಪತ್ರ.

  • ಪಾಲಿಸಿ / ಪ್ರಮಾಣಪತ್ರ.

  • ಕಿವಿಯ ಟ್ಯಾಗ್.

ಸಂಪೂರ್ಣ ಆನ್ಲೈನ್ ಕ್ಯಾಟಲ್ ಟ್ಯಾಗಿಂಗ್, ಮತ್ತು ಕ್ಲೇಮ್ ಮಾಡ್ಯೂಲ್. ಪಶುಗಳ ಇನ್ಶೂರೆನ್ಸ್ ಮಾರುಕಟ್ಟೆಯಲ್ಲೇ ಮೊದಲನೆಯದಾದ ಇಂಟಿಗ್ರೇಟೆಡ್ ಮೊಬೈಲ್ ಆ‌್ಯ‌ಪ್ ಮೂಲಕ ಕ್ಲೇಮ್‍ಗಳಿಗೆ ಪಾಲಿಸಿ ದಾಖಲಾತಿಯಲ್ಲಿ ಸಂಪೂರ್ಣ ಕಾಗದರಹಿತ ವಾತಾವರಣ.

ಈ ವಿಷಯವು ವಿವರಣೆಯ ಉದ್ದೇಶಕ್ಕಷ್ಟೇ ಆಗಿದೆ. ನಿಜವಾದ ಕವರೇಜ್ ನೀಡಲಾದ ಪಾಲಿಸಿಗಳ ಭಾಷೆಗೆ ಒಳಪಟ್ಟಿರುತ್ತದೆ.

ಕ್ಯಾಟಲ್ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ, ದಯವಿಟ್ಟು ನಮ್ಮ ಟೋಲ್-ಫ್ರೀ ನಂಬರಿಗೆ ಕರೆ ಮಾಡಿ 022 6234 6256

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x