ಜ್ಞಾನ ಕೇಂದ್ರ
1.6 ಕೋಟಿ+ ಸಂತೃಪ್ತ ಗ್ರಾಹಕರಿರುವ ಎಚ್‌ಡಿಎಫ್‌ಸಿ ಎರ್ಗೋ
#1.6 ಕೋಟಿಗಳು

ಸಂತೋಷಭರಿತ ಗ್ರಾಹಕರು

₹10 ಕೋಟಿ ಮೌಲ್ಯದವರೆಗಿನ ಆಸ್ತಿಯನ್ನು ಕವರ್ ಮಾಡುತ್ತದೆ
ಮನೆಯ ಕಟ್ಟಡವನ್ನು ಕವರ್ ಮಾಡುತ್ತದೆ

₹10 ಕೋಟಿಯವರೆಗೆ ಮೌಲ್ಯದ

 45%* ವರೆಗಿನ ಕಡಿತದ ಆಕರ್ಷಕ ರಿಯಾಯಿತಿಗಳು
ಆಕರ್ಷಕ ರಿಯಾಯಿತಿಗಳು

45%* ವರೆಗಿನ ರಿಯಾಯಿತಿ

₹25 ಲಕ್ಷದವರೆಗಿನ ಮನೆಯ ವಸ್ತುಗಳನ್ನು ಕವರ್ ಮಾಡುತ್ತದೆ
ಮನೆಯ ವಸ್ತುಗಳನ್ನು ಕವರ್ ಮಾಡುತ್ತದೆ

₹25 ಲಕ್ಷದವರೆಗೆ ಮೌಲ್ಯದ

ಹೋಮ್ / ಹೋಮ್ ಇನ್ಶೂರೆನ್ಸ್

ಹೋಮ್ ಇನ್ಶೂರೆನ್ಸ್

ಹೋಮ್ ಇನ್ಶೂರೆನ್ಸ್

ಪ್ರವಾಹ, ಬೆಂಕಿ, ಭೂಕಂಪ ಅಥವಾ ಕಳ್ಳತನ, ದರೋಡೆ ಮತ್ತು ದುರುದ್ದೇಶಪೂರಿತ ಚಟುವಟಿಕೆಗಳಂತಹ ಮಾನವ ನಿರ್ಮಿತ ಘಟನೆಗಳಂತಹ ನೈಸರ್ಗಿಕ ವಿಕೋಪಗಳಿಂದಾಗಿ ನಿಮ್ಮ ಮನೆಯ ರಚನೆ ಅಥವಾ ವಸ್ತುಗಳಿಗೆ ಉಂಟಾಗುವ ಯಾವುದೇ ರೀತಿಯ ಹಣಕಾಸಿನ ನಷ್ಟಗಳಿಗೆ ಹೋಮ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡುತ್ತದೆ. ನಿಮ್ಮ ಮನೆ ಅಥವಾ ಅದರ ವಸ್ತುಗಳಿಗೆ ಆದ ಯಾವುದೇ ಹಾನಿಯು ಹಣಕಾಸಿನ ತೊಂದರೆಗೆ ಕಾರಣವಾಗಬಹುದು, ಏಕೆಂದರೆ ನೀವು ದುರಸ್ತಿ ಮತ್ತು ನವೀಕರಣದ ಮೇಲೆ ನಿಮ್ಮ ಉಳಿತಾಯದ ಗಣನೀಯ ಭಾಗವನ್ನು ಖರ್ಚು ಮಾಡಬೇಕಾಗಬಹುದು. ಸರಿಯಾದ ಹೋಮ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮ್ಮ ಕನಸಿನ ಮನೆಯನ್ನು ಸುರಕ್ಷಿತಗೊಳಿಸುವುದರಿಂದ ಅಂತಹ ಸಂಕಷ್ಟದಿಂದ ನಿಮ್ಮನ್ನು ಪಾರುಮಾಡಿಕೊಳ್ಳಬಹುದು. ನೆನಪಿಡಿ, ಭೂಕಂಪಗಳು ಮತ್ತು ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳು ಅನಿರೀಕ್ಷಿತವಾಗಿರುತ್ತವೆ ಮತ್ತು ಮುಂಚಿತ ಎಚ್ಚರಿಕೆಯೊಂದಿಗೆ ಬರುವುದಿಲ್ಲ. ಆದ್ದರಿಂದ ನಿಮ್ಮ ಮನೆಗೆ ಅದಕ್ಕೆ ಅರ್ಹವಾದ ಭದ್ರತೆಯನ್ನು ನೀಡಲು ನಿರಾಕರಿಸಬೇಡಿ.

ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು ಬಾಡಿಗೆ ನಷ್ಟ, ಪರ್ಯಾಯ ವಸತಿ ವೆಚ್ಚಗಳು ಮುಂತಾದ ಉಪಯುಕ್ತ ಆ್ಯಡ್-ಆನ್ ಕವರ್‌ಗಳೊಂದಿಗೆ ₹ 10 ಕೋಟಿಯವರೆಗಿನ ಮನೆ ರಚನೆಗಳು ಮತ್ತು ವಸ್ತುಗಳನ್ನು ಕವರ್ ಮಾಡುತ್ತವೆ. ಹೆಚ್ಚುವರಿಯಾಗಿ, ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಎಲ್ಲಾ-ರಿಸ್ಕ್ ಕವರೇಜನ್ನು ಒದಗಿಸುತ್ತದೆ.

ಎಚ್‌ಡಿಎಫ್‌ಸಿ ಎರ್ಗೋದಿಂದ 3 ವಿಧದ ಹೋಮ್ ಇನ್ಶೂರೆನ್ಸ್

1

ಭಾರತ್ ಗೃಹ ರಕ್ಷಾ

ಭಾರತ್ ಗೃಹ ರಕ್ಷಾ ಒಂದು ಸ್ಟ್ಯಾಂಡರ್ಡ್ ಹೋಮ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಏಪ್ರಿಲ್ 1, 2021 ರಿಂದ ಜಾರಿಗೆ ಬರುವಂತೆ ಪ್ರತಿ ವಿಮಾದಾತರು ಇದನ್ನು ಖರೀದಿಸುವುದು ಕಡ್ಡಾಯ ಎಂದು ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ಸೂಚಿಸಿದೆ. ಭಾರತ್ ಗೃಹ ರಕ್ಷಾ ಮೂಲತಃ ಹೋಮ್ ಇನ್ಶೂರೆನ್ಸ್ ಕವರ್ ಆಗಿದ್ದು, ಇದು ಬೆಂಕಿ, ಭೂಕಂಪ, ಪ್ರವಾಹ ಮತ್ತು ಇತರ ಸಂಬಂಧಿತ ಅಪಾಯಗಳ ವಿರುದ್ಧ ಒಳಗೊಂಡ ವಸ್ತುಗಳೊಂದಿಗೆ ಮನೆ ಕಟ್ಟಡದ ನಷ್ಟ, ಹಾನಿ ಅಥವಾ ನಾಶದ ವಿರುದ್ಧ ಕವರೇಜನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ ಮನೆಯ ಮೌಲ್ಯಯುತ ವಸ್ತುವನ್ನು ಕೂಡ ಭಾರತ್ ಗೃಹ ರಕ್ಷಾ ಅಡಿಯಲ್ಲಿ 5 ಲಕ್ಷದವರೆಗಿನ ವಿಮಾ ಮೊತ್ತದವರೆಗೆ ಕವರ್ ಮಾಡಬಹುದು. ಇದನ್ನೂ ಓದಿ: ಭಾರತ್ ಗೃಹ ರಕ್ಷಾ ಕುರಿತು ಎಲ್ಲಾ ಮಾಹಿತಿ

ಭಾರತ್ ಗೃಹ ರಕ್ಷಾ

ಪ್ರಮುಖ ಫೀಚರ್‌ಗಳು

• ನಿಮ್ಮ ಆಸ್ತಿ ಮತ್ತು ಅದರ ಕಂಟೆಂಟ್‌ಗಳನ್ನು 10 ವರ್ಷಗಳವರೆಗೆ ಕವರ್ ಮಾಡುತ್ತದೆ

• ಇನ್ಶೂರೆನ್ಸ್ ಅಡಿಯಲ್ಲಿ ಮನ್ನಾ

• ಪ್ರತಿ ವರ್ಷ ಆಟೋ ಎಸ್ಕಲೇಶನ್ @10%

• ಮೂಲಭೂತ ಕವರ್‌ನಲ್ಲಿ ಭಯೋತ್ಪಾದನೆ ಕೂಡಾ ಒಳಗೊಂಡಿದೆ

• ಕಟ್ಟಡ ಅಥವಾ ವಸ್ತುಗಳ ಮಾರುಕಟ್ಟೆ ಮೌಲ್ಯದ ಮೇಲಿನ ಇನ್ಶೂರೆನ್ಸ್‌ಗೆ ಅನುಮತಿಯಿಲ್ಲ

ಭಾರತ್ ಗೃಹ ರಕ್ಷಾ ಇನ್ ಬಿಲ್ಟ್ ಆ್ಯಡ್-ಆನ್‌ಗಳು

ಇನ್ ಬಿಲ್ಟ್ ಆ್ಯಡ್-ಆನ್‌ಗಳು

• ಭಯೋತ್ಪಾದನೆ

• ಪರ್ಯಾಯ ವಸತಿಗಾಗಿ ಬಾಡಿಗೆ

• ಕ್ಲೈಮ್ ಮೊತ್ತದ 5% ವರೆಗೆ ಆರ್ಕಿಟೆಕ್ಟ್, ಸರ್ವೇಯರ್ ಮತ್ತು ಕನ್ಸಲ್ಟೆಂಟ್ ಎಂಜಿನಿಯರ್ ಶುಲ್ಕ

• ಕಟ್ಟದ ತ್ಯಾಜ್ಯ ವಿಲೇವಾರಿ - ಕ್ಲೈಮ್ ಮೊತ್ತದ 2% ವರೆಗೆ

2

ಹೋಮ್ ಶೀಲ್ಡ್ ಇನ್ಶೂರೆನ್ಸ್

ನಿಮ್ಮ ಆಸ್ತಿಗೆ ಹಾನಿ ಮಾಡಿ, ಮನಶ್ಶಾಂತಿ ಕಸಿದುಕೊಳ್ಳುವ ಎಲ್ಲಾ ಆಕಸ್ಮಿಕ ಘಟನೆಗಳ ವಿರುದ್ಧ ಹೋಮ್ ಶೀಲ್ಡ್ ಇನ್ಶೂರೆನ್ಸ್, 5 ವರ್ಷಗಳವರೆಗೆ ಸಮಗ್ರ ಕವರೇಜ್ ಒದಗಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಶೀಲ್ಡ್ ಇನ್ಶೂರೆನ್ಸ್ ಆಸ್ತಿಯ ನೋಂದಾಯಿತ ಒಪ್ಪಂದದಲ್ಲಿ ನಮೂದಿಸಿರುವ ಆಸ್ತಿಯ ನಿಜವಾದ ಮೌಲ್ಯವನ್ನು ಕವರ್ ಮಾಡುತ್ತದೆ ಮತ್ತು ನಿಮ್ಮ ವಿಶಿಷ್ಟ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಯೋಜನೆಯನ್ನು ವೈಯಕ್ತೀಕರಿಸಲು ಇದು ಐಚ್ಛಿಕ ಕವರ್‌ಗಳನ್ನು ಕೂಡ ಒದಗಿಸುತ್ತದೆ.

ಹೋಮ್ ಶೀಲ್ಡ್ ಇನ್ಶೂರೆನ್ಸ್
ಐಚ್ಛಿಕ ಕವರ್‌ಗಳು

ಕಟ್ಟಡಕ್ಕಾಗಿ ಎಸ್ಕಲೇಶನ್ ಆಯ್ಕೆ – ಪಾಲಿಸಿಯ ಅವಧಿಯುದ್ದಕ್ಕೂ ಮೂಲ ವಿಮಾ ಮೊತ್ತದ ಮೇಲೆ 10% ವರೆಗೆ ಸ್ವಯಂಚಾಲಿತ ಎಸ್ಕಲೇಶನ್.

ಪರ್ಯಾಯ ವಸತಿಗೆ ಶಿಫ್ಟ್ ಆಗುವ ವೆಚ್ಚಗಳು – ಇದು ಪ್ಯಾಕಿಂಗ್, ಅನ್‌ಪ್ಯಾಕಿಂಗ್, ಇನ್ಶೂರ್ಡ್ ಸ್ವತ್ತುಗಳನ್ನು/ಮನೆ ವಸ್ತುಗಳನ್ನು ಪರ್ಯಾಯ ವಸತಿಗೆ ಸಾಗಿಸುವುದು, ಇತ್ಯಾದಿಗಳಿಗೆ ವಿಮಾದಾತರು ಮಾಡುವ ವಾಸ್ತವಿಕ ವೆಚ್ಚಗಳನ್ನು ಕವರ್ ಮಾಡುತ್ತದೆ.

ತುರ್ತು ಖರೀದಿಗಳು – ಇದು ಇನ್ಶೂರ್ಡ್ ವ್ಯಕ್ತಿಯು ತುರ್ತು ಖರೀದಿಗೆ ಮಾಡಿದ ₹20,000 ವರೆಗಿನ ವೆಚ್ಚಗಳನ್ನು ಕವರ್ ಮಾಡುತ್ತದೆ.

ಹೋಟೆಲ್ ಸ್ಟೇ ಕವರ್ – ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಆಗುವ ವೆಚ್ಚಗಳಿಗೆ ಇದು ಕವರೇಜನ್ನು ಒದಗಿಸುತ್ತದೆ.

ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಬ್ರೇಕ್‌ಡೌನ್ – ಪಾವತಿಸಬೇಕಾದ ಅಪಾಯಗಳಾಗಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹಾನಿ.

ಪೋರ್ಟೆಬಲ್ ಸಲಕರಣೆಗಳ ಕವರ್ – ಎಚ್‌ಡಿಎಫ್‌ಸಿ ಎರ್ಗೋದ ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳ ಕವರ್ ನಿಮ್ಮ ಅಮೂಲ್ಯವಾದ ಎಲೆಕ್ಟ್ರಾನಿಕ್ಸ್‌ ಅದು ಹಾನಿಗೊಳಗಾದರೆ ಅಥವಾ ಪ್ರಯಾಣದಲ್ಲಿ ಕಳೆದುಹೋದರೆ ಅದಕ್ಕೆ ಕವರೇಜನ್ನು ಒದಗಿಸುತ್ತದೆ.

ಆಭರಣ ಮತ್ತು ಮೌಲ್ಯಯುತ ವಸ್ತುಗಳು – ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಆಭರಣ ಮತ್ತು ಇತರ ಮೌಲ್ಯಯುತ ವಸ್ತುಗಳಾದ ಶಿಲ್ಪಗಳು, ವಾಚ್‌ಗಳು, ಪೇಂಟಿಂಗ್‌ಗಳು ಇತ್ಯಾದಿಗಳಿಗೆ ಇನ್ಶೂರೆನ್ಸ್ ಕವರ್ ಅನ್ನು ಒದಗಿಸುತ್ತದೆ.

ಸಾರ್ವಜನಿಕ ಹೊಣೆಗಾರಿಕೆ – ನಿಮ್ಮ ಮನೆಯ ಕಾರಣದಿಂದ ಥರ್ಡ್ ಪಾರ್ಟಿಗೆ ಉಂಟಾದ ಗಾಯ/ಹಾನಿಯ ಸಂದರ್ಭದಲ್ಲಿ ಎಚ್‌ಡಿಎಫ್‌ಸಿ ಎರ್ಗೋದ ಪಬ್ಲಿಕ್ ಲಯಬಿಲಿಟಿ ಕವರ್ ಕವರೇಜನ್ನು ಒದಗಿಸುತ್ತದೆ.

ಪೆಡಲ್ ಸೈಕಲ್ – ಎಚ್‌ಡಿಎಫ್‌ಸಿ ಎರ್ಗೋ ಪೆಡಲ್ ಸೈಕಲ್ ಆ್ಯಡ್-ಆನ್ ಇನ್ಶೂರೆನ್ಸ್ ಕವರ್ ಪಾಲಿಸಿಯು ಕಳ್ಳತನ, ಬೆಂಕಿ, ಅಪಘಾತಗಳು ಅಥವಾ ನೈಸರ್ಗಿಕ ವಿಕೋಪಗಳ ಕಾರಣದಿಂದ ಯಾವುದೇ ನಷ್ಟ ಅಥವಾ ಹಾನಿಯಿಂದ ನಿಮ್ಮ ಬೈಕನ್ನು ಕವರ್ ಮಾಡುತ್ತದೆ.

3

ಹೋಮ್ ಇನ್ಶೂರೆನ್ಸ್

ನೀವು ಬಾಡಿಗೆ ಮನೆಯಲ್ಲಿದ್ದರೂ ಅಥವಾ ಸ್ವಂತ ಮನೆಯಲ್ಲಿದ್ದರೂ, ಹೋಮ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಿದರೆ ಒಳ್ಳೆಯದು. ಏಕೆಂದರೆ ಅದು ನಿಮ್ಮ ಸ್ವತ್ತನ್ನು ಕಾಪಾಡುತ್ತದೆ ಹಾಗೂ ಮನೆಯ ಕಟ್ಟಡ ಮತ್ತು ಅದರಲ್ಲಿನ ವಸ್ತುಗಳಿಗೆ ಕವರೇಜ್ ಒದಗಿಸುತ್ತದೆ. ಪ್ರವಾಹ, ಕಳ್ಳತನ, ಬೆಂಕಿ, ಮುಂತಾದ ಅನಿರೀಕ್ಷಿತ ಸಂದರ್ಭಗಳಿಂದ ಆಗುವ ಹಣಕಾಸು ವೆಚ್ಚಗಳ ವಿರುದ್ಧ ಹೋಮ್ ಇನ್ಶೂರೆನ್ಸ್ ಪಾಲಿಸಿಯು ರಕ್ಷಣೆ ಒದಗಿಸುತ್ತದೆ. ನಮ್ಮ ದೇಶದ ಬಹುತೇಕ ಜನರಿಗೆ ಮನೆ ಖರೀದಿಸುವುದೇ ತಮ್ಮ ಜೀವನದ ಒಂದು ಮೈಲಿಗಲ್ಲು. ಅವರು ಈ ಆಸ್ತಿಯನ್ನು ಖರೀದಿಸಲು ಹಲವಾರು ವರ್ಷಗಳ ಆದಾಯವನ್ನು ಹೂಡಿಕೆ ಮಾಡಿರುತ್ತಾರೆ. ಆದಾಗ್ಯೂ, ದುರದೃಷ್ಟಕರ ಘಟನೆಯಿಂದ ರಿಪೇರಿ ಮಾಡಲಾಗದ ಹಾನಿ ಆಗಿ, ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಆದಾಯ ಕರಗಿಹೋಗಬಹುದು. ಹಾಗಾಗಿ, ಭಾರತದಂತಹ ದೇಶದಲ್ಲಿ ಹೋಮ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಬಹಳ ಒಳ್ಳೆಯದು. ಏಕೆಂದರೆ ಇಲ್ಲಿನ ಅನೇಕ ಜಾಗಗಳು ನೈಸರ್ಗಿಕ ವಿಕೋಪ ಮತ್ತು ಬೆಂಕಿ ಅನಾಹುತಕ್ಕೆ ತುತ್ತಾಗುತ್ತವೆ.

ಎಚ್‌ಡಿಎಫ್‌ಸಿ ಎರ್ಗೋದಿಂದ ಅತ್ಯುತ್ತಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು

ಬಾಡಿಗೆದಾರರಿಗೆ ಹೋಮ್ ಇನ್ಶೂರೆನ್ಸ್

ಸಂತೃಪ್ತ ಬಾಡಿಗೆದಾರರಿಗಾಗಿ

ನಿಮ್ಮ ಮನೆಯನ್ನು ನಿಮ್ಮ ಹಾಗೆ ನೋಡಿಕೊಳ್ಳಲು ಯಾರಿಂದ ಸಾಧ್ಯ? ಅದು ನಿಮ್ಮ ಸ್ವಂತದ್ದಾಗಿರದೇ ಇದ್ದರೂ, ಆ ಮನೆ ನಿಮ್ಮದೇ ಎಂದುಕೊಂಡು ನೋಡಿಕೊಳ್ಳುತ್ತೀರಿ. ಅದನ್ನು ಒಪ್ಪ ಮಾಡಿಕೊಂಡು ನಿಮ್ಮ ಮನೆಯನ್ನಾಗಿ ಮಾಡಿರುವಿರಿ. ಅಲ್ಲಿ ನೀವು ಸ್ವಲ್ಪವೇ ಸಮಯದವರೆಗೆ ಇರಬಹುದು, ಆದರೆ ಅಲ್ಲಿನ ನೆನಪುಗಳು ಕ್ಷಣಿಕವಲ್ಲ. ಹೀಗಾಗಿ ನಿಮ್ಮ ಮನೆಯ ವಸ್ತುಗಳನ್ನು ಸುರಕ್ಷಿತವಾಗಿಸುವುದು ನಿಮ್ಮ ಕರ್ತವ್ಯ ಅಲ್ಲವೇ?.

ಮಾಲೀಕರಿಗೆ ಹೋಮ್ ಇನ್ಶೂರೆನ್ಸ್

ಹೆಮ್ಮೆಯ ಮನೆ ಮಾಲೀಕರಿಗಾಗಿ

ಕನಸೊಂದಕ್ಕೆ ಹೂಡಿಕೆ ಮಾಡಿರುವವರು.ಸ್ವಂತ ಮನೆ ಕೊಳ್ಳುವುದು ಒಂದು ದೊಡ್ಡ ಸಾಧನೆಯೇ ಸರಿ. ಅನೇಕರಿಗೆ, ಅದು ತಮ್ಮ ಕನಸನ್ನು ನನಸಾಗಿಸಿದ ಅದ್ಭುತ ಕ್ಷಣ. ಈ ನನಸನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕಾಗಿ ನಾವಿದ್ದೇವೆ, ಮನೆ ಹಾಗೂ ಮನೆಯ ವಸ್ತುಗಳನ್ನು ಸಂಭಾವ್ಯ ಹಾನಿಗಳಿಂದ ಸುರಕ್ಷಿತವಾಗಿಸುವಲ್ಲಿ ನಿಮ್ಮ ನೆರವಿಗೆ ಬರುತ್ತೇವೆ.

ಹೋಮ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುತ್ತದೆ?

ಬೆಂಕಿ ಅವಘಡಗಳು

ಬೆಂಕಿ ಅವಘಡಗಳು

ಬೆಂಕಿ ಅವಘಡವು ತುಂಬಾ ಆಘಾತಕಾರಿ ಮತ್ತು ವೇದನಾದಾಯಕ. ಆದರೆ ಮತ್ತೆ ಮನೆ ಕಟ್ಟಿ ಅದನ್ನು ಮೊದಲಿನ ಹಾಗೆ ಮಾಡಲು ನಿಮ್ಮ ನೆರವಿಗೆ ನಾವಿದ್ದೇವೆ.

ಕಳ್ಳತನ ಮತ್ತು ದರೋಡೆಗಳು

ಕಳ್ಳತನ ಮತ್ತು ದರೋಡೆಗಳು

ಕಳ್ಳತನ ಮತ್ತು ದರೋಡೆಯಂತಹ ಘಟನೆಗಳು ಯಾವುದೇ ಮುನ್ಸೂಚನೆ ಇಲ್ಲದಂತೆ ನಡೆದು ಹೋಗುತ್ತವೆ. ಆದ್ದರಿಂದ, ಹಣಕಾಸು ನಷ್ಟಗಳನ್ನು ತಪ್ಪಿಸಲು ಹೋಮ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮ್ಮ ಮನೆಯನ್ನು ಸುರಕ್ಷಿತಗೊಳಿಸುವುದು ಉತ್ತಮ. ನಾವು ಕಳ್ಳತನದಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತೇವೆ ಮತ್ತು ಕಷ್ಟಕಾಲದಲ್ಲಿ ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ.

ವಿದ್ಯುತ್ ಅವಘಡ

ವಿದ್ಯುತ್ ಅವಘಡ

ನೀವು ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಗ್ಯಾಜೆಟ್‌ಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತೀರಿ. ಆದರೆ ಕೆಲವೊಮ್ಮೆ ಅವು ಕೆಟ್ಟು ಹೋಗಬಹುದು. ಚಿಂತಿಸಬೇಡಿ, ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಸಂದರ್ಭದಲ್ಲಿ ಬರುವ ಹಠಾತ್ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.

ನೈಸರ್ಗಿಕ ವಿಕೋಪಗಳು

ನೈಸರ್ಗಿಕ ವಿಕೋಪಗಳು

ಪ್ರವಾಹ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳು ಯಾರ ನಿಯಂತ್ರಣದಲ್ಲೂ ಇಲ್ಲ. ಅವು ಕೆಲವೇ ಕ್ಷಣಗಳಲ್ಲಿ ಮನೆ ಮತ್ತು ಮನೆಯ ವಸ್ತುಗಳಿಗೆ ದೊಡ್ಡಮಟ್ಟದ ಹಾನಿ ಮಾಡಬಲ್ಲವು. ಆದರೆ, ನಮ್ಮ ನಿಯಂತ್ರಣದಲ್ಲಿರುವ ವಿಷಯವೆಂದರೆ, ನಮ್ಮ ಹೋಮ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಮನೆ ಮತ್ತು ಮನೆಯ ವಸ್ತುಗಳನ್ನು ಸಂಭಾವ್ಯ ನಷ್ಟಗಳಿಂದ ರಕ್ಷಿಸುವುದು.

Alternative-Accommodation

ಪರ್ಯಾಯ ವಸತಿ

ಇನ್ಶೂರ್ಡ್ ಅಪಾಯದ ಕಾರಣದಿಂದ ನಿಮ್ಮ ಮನೆ ವಾಸಿಸಲು ಯೋಗ್ಯವಿಲ್ಲದ ಹಾಗಾಗಿದ್ದರೆ ಹಾಗೂ ನೀವು ತಾತ್ಕಾಲಿಕ ವಸತಿಗಾಗಿ ಹುಡುಕುತ್ತಿದ್ದರೆ, ನಿಮ್ಮ ನೆರವಿಗೆ ನಾವಿದ್ದೇವೆ. ನಮ್ಮ ಪರ್ಯಾಯ ವಸತಿ ಷರತ್ತಿನೊಂದಿಗೆ**, ನಿಮ್ಮ ಮನೆ ಮತ್ತೆ ವಾಸಿಸಲು ಸಿದ್ಧವಾಗುವವರೆಗೆ ನೀವು ಆರಾಮವಾಗಿ ಉಳಿದುಕೊಳ್ಳಲು ತಾತ್ಕಾಲಿಕ ಸ್ಥಳದ ವ್ಯವಸ್ಥೆಯನ್ನು ಖಂಡಿತವಾಗಿಯೂ ಮಾಡುತ್ತೇವೆ.

ಆಕ್ಸಿಡೆಂಟಲ್ ಹಾನಿ

ಆಕ್ಸಿಡೆಂಟಲ್ ಹಾನಿ

ನಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ದುಬಾರಿ ಫಿಟ್ಟಿಂಗ್‌ಗಳು ಮತ್ತು ಫಿಕ್ಸ್‌ಚರ್‌ಗಳಿಗೆ ಸುರಕ್ಷಾ ಕವಚ ನೀಡಿ. ನೀವು ಮನೆ ಮಾಲೀಕರಾಗಿರಲಿ ಅಥವಾ ಬಾಡಿಗೆದಾರರಾಗಿರಲಿ ನಿಮ್ಮ ಅಮೂಲ್ಯ ವಸ್ತುಗಳನ್ನು ನೀವು ರಕ್ಷಿಸಿಕೊಳ್ಳಬೇಕಾಗುತ್ತದೆ ಎಂಬುದಂತೂ ನಿಜ.

ಮಾನವ ನಿರ್ಮಿತ ಅಪಾಯಗಳು

ಮಾನವ ನಿರ್ಮಿತ ಅಪಾಯಗಳು

ದಂಗೆ ಮತ್ತು ಭಯೋತ್ಪಾದನೆಯಂತಹ ಮಾನವ ನಿರ್ಮಿತ ಅಪಾಯಗಳು ನೈಸರ್ಗಿಕ ವಿಪತ್ತುಗಳಷ್ಟೇ ಹಾನಿಕಾರಕ. ಅದಕ್ಕಾಗಿಯೇ, ಅದರಿಂದಾಗುವ ಆರ್ಥಿಕ ಹೊರೆಯಿಂದ ನಿಮ್ಮನ್ನು ರಕ್ಷಿಸಲು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ.

ಯುದ್ಧ

ಯುದ್ಧ

ಯುದ್ಧ, ಆಕ್ರಮಣ, ಅನ್ಯದೇಶದ ಶತ್ರುಗಳ ಚಟುವಟಿಕೆಗಳು, ಪ್ರತಿಕೂಲತೆ ಮುಂತಾದವುಗಳಿಂದ ಉಂಟಾಗುವ ನಷ್ಟ/ಹಾನಿಗಳು. ಕವರ್ ಆಗುವುದಿಲ್ಲ.

ಅಮೂಲ್ಯ ಸಂಗ್ರಾಹಕಗಳು

ಅಮೂಲ್ಯ ಸಂಗ್ರಾಹಕಗಳು

ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಮುಂತಾದವುಗಳಿಗೆ ಆದ ನಷ್ಟಗಳು ಕವರ್ ಆಗುವುದಿಲ್ಲ.

ಹಳೆಯ ವಸ್ತುಗಳು

ಹಳೆಯ ವಸ್ತುಗಳು

ನಿಮ್ಮ ಅಮೂಲ್ಯ ವಸ್ತುಗಳೊಂದಿಗೆ ನಿಮಗೆ ಭಾವನಾತ್ಮಕ ಸಂಬಂಧವಿರುತ್ತದೆ ಎಂಬುದು ನಮ್ಮ ಗಮನದಲ್ಲಿದೆ. ಆದರೆ 10 ವರ್ಷಕ್ಕಿಂತ ಹಳೆಯದಾದ ವಸ್ತುಗಳನ್ನು ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

ಅಡ್ಡ ಪರಿಣಾಮದಿಂದಾದ ನಷ್ಟ

ಅಡ್ಡ ಪರಿಣಾಮದಿಂದಾದ ನಷ್ಟ

ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ.

ಉದ್ದೇಶಪೂರ್ವಕ ದುರ್ನಡತೆ

ಉದ್ದೇಶಪೂರ್ವಕ ದುರ್ನಡತೆ

ನಿಮ್ಮ ಅನಿರೀಕ್ಷಿತ ನಷ್ಟಗಳು ಖಂಡಿತವಾಗಿಯೂ ಕವರ್ ಆಗುತ್ತವೆ, ಆದರೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಕವರ್ ಆಗುವುದಿಲ್ಲ.

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.

ಶಿಥಿಲಗೊಳ್ಳುವಿಕೆ

ಶಿಥಿಲಗೊಳ್ಳುವಿಕೆ

ಶಿಥಿಲಗೊಳ್ಳುವಿಕೆ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಹೋಮ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.

ಭೂಮಿಯ ವೆಚ್ಚ

ಭೂಮಿಯ ವೆಚ್ಚ

ಇಂತಹ ಸಂದರ್ಭಗಳಲ್ಲಿ, ಈ ಹೋಮ್ ಇನ್ಶೂರೆನ್ಸ್ ಪಾಲಿಸಿಯು ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

ನಿರ್ಮಾಣ ಹಂತದ ಕಟ್ಟಡ

ನಿರ್ಮಾಣ ಹಂತದ ಕಟ್ಟಡ

ಹೋಮ್ ಇನ್ಶೂರೆನ್ಸ್ ನೀವು ವಾಸವಾಗಿರುವ ಮನೆಯನ್ನು ಕವರ್ ಮಾಡುತ್ತದೆ, ನಿರ್ಮಾಣ ಹಂತದಲ್ಲಿರುವ ಯಾವುದೇ ಆಸ್ತಿ ಕವರ್ ಆಗುವುದಿಲ್ಲ.

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪಾಲಿಸಿಯ ಪ್ರಮುಖ ಫೀಚರ್‌ಗಳು

ಪ್ರಮುಖ ಫೀಚರ್‌ಗಳು ಪ್ರಯೋಜನಗಳು
ಮನೆಯ ಕಟ್ಟಡವನ್ನು ಕವರ್ ಮಾಡುತ್ತದೆ ₹ 10 ಕೋಟಿಯವರೆಗೆ.
ವಸ್ತುಗಳನ್ನು ಕವರ್ ಮಾಡುತ್ತದೆ ₹ 25 ಲಕ್ಷಗಳವರೆಗೆ.
ರಿಯಾಯಿತಿಗಳು 45% ರ ವರೆಗೆ*
ಹೆಚ್ಚುವರಿ ಕವರೇಜ್ 15 ವಿಧದ ವಸ್ತುಗಳು ಮತ್ತು ಅಪಾಯಗಳನ್ನು ಕವರ್ ಮಾಡುತ್ತದೆ
ಆ್ಯಡ್-ಆನ್ ಕವರ್‌ಗಳು 5 ಆ್ಯಡ್-ಆನ್ ಕವರ್‌ಗಳು
ಹಕ್ಕುತ್ಯಾಗ - ಮೇಲೆ ತಿಳಿಸಲಾದ ಕವರೇಜ್ ನಮ್ಮ ಕೆಲವು ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಲಭ್ಯವಿಲ್ಲ. ನಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ಕರಪತ್ರ, ಬ್ರೋಷರ್ ಮತ್ತು ಪ್ರಾಸ್ಪೆಕ್ಟಸ್ ಓದಿ.

ಹೋಮ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಆ್ಯಡ್-ಆನ್ ಕವರೇಜ್

ದೊಡ್ಡ ಮಟ್ಟದಲ್ಲಿ ಯೋಚಿಸುವುದು ಮುಖ್ಯ. ಆದರೆ ಚಿಕ್ಕ ಚಿಕ್ಕ ವಿಷಯಗಳನ್ನು ನೋಡಿಕೊಳ್ಳುವುದು - ಅದೂ ಸುಲಭವಲ್ಲ. ಈಗ, ನಾವು ಒದಗಿಸುವ ವೈವಿಧ್ಯಮಯ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ, ನಿಮ್ಮ ಮನೆಯ ಪ್ರತಿ ಸಣ್ಣ ವಸ್ತುವೂ ಸುರಕ್ಷಿತವಾಗಿದೆ ಎಂಬ ಭರವಸೆ ಹೊಂದಬಹುದು. ಇದರಿಂದಾಗಿ ನಿಮ್ಮ ಮನೆಯಲ್ಲಿರುವ #ಸಂತೋಷದ ಭಾವವನ್ನು ಅಲುಗಾಡಿಸಲು ಸಾಧ್ಯವಿಲ್ಲ.

ನಮ್ಮ ಕೆಲವು ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಲಾದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ಕರಪತ್ರ, ಬ್ರೋಷರ್ ಮತ್ತು ವಿವರಣಾ ಪತ್ರ ಓದಿ.

ಭಾರತದಲ್ಲಿ ಹೋಮ್ ಇನ್ಶೂರೆನ್ಸ್ ಏಕೆ ಬೇಕು?

ಭಾರತದಲ್ಲಿ ಹೋಮ್ ಇನ್ಶೂರೆನ್ಸ್

ಭಾರತದಲ್ಲಿ ಹೋಮ್ ಇನ್ಶೂರೆನ್ಸ್ ಕಡ್ಡಾಯವಲ್ಲದಿದ್ದರೂ, ಭಾರತದಲ್ಲಿನ ಅಪಾಯದ ಅಂಶಗಳನ್ನು ಅವಲಂಬಿಸಿ ನೀವು ಹೋಮ್ ಇನ್ಶೂರೆನ್ಸ್ ಪ್ಲಾನ್ ಪಡೆಯುವುದನ್ನು ಯೋಚಿಸಬಹುದು. ಉದಾಹರಣೆಗೆ, ಅನೇಕ ಪ್ರದೇಶಗಳು ಪ್ರವಾಹ, ಭೂಕಂಪ ಮತ್ತು ಸೈಕ್ಲೋನ್‌ಗಳಂತಹ ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿರುತ್ತವೆ; ಇಲ್ಲಿ ಹೆಚ್ಚಿನ ಬಾರಿ ಸಂಭವಿಸುತ್ತಿರುವ ಬೆಂಕಿ ಅವಘಡಗಳು ಮತ್ತು ಕಳ್ಳತನಗಳು/ದರೋಡೆಗಳನ್ನು ಮರೆಯಬೇಡಿ. ಆದ್ದರಿಂದ, ಈ ಕೆಳಗಿನ ಸಂದರ್ಭಗಳಲ್ಲಿ ಕವರೇಜ್ ಪಡೆಯಲು ಹೋಮ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ:

ಬೆಂಕಿ ಅಪಘಾತಗಳಿಗೆ ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್
ಬೆಂಕಿ ಅವಘಡಗಳು
ಕಳ್ಳತನ ಮತ್ತು ದರೋಡೆಗಳಿಗಾಗಿ ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್
ಕಳ್ಳತನ ಮತ್ತು ದರೋಡೆಗಳು
ನೈಸರ್ಗಿಕ ವಿಕೋಪಗಳಿಗಾಗಿ ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್
ನೈಸರ್ಗಿಕ ವಿಕೋಪಗಳು
ಮಾನವ ನಿರ್ಮಿತ ಅಪಾಯಗಳಿಗಾಗಿ ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್
ಮಾನವ ನಿರ್ಮಿತ ಅಪಾಯಗಳು
ವಸ್ತುಗಳಿಗಾಗುವ ಹಾನಿಗೆ ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್
ವಸ್ತುಗಳಿಗೆ ಹಾನಿ

ನೀವು ಏಕೆ ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಖರೀದಿಸಬೇಕು?

ಹೋಮ್ ಇನ್ಶೂರೆನ್ಸ್ ಪ್ರೀಮಿಯಂಗಳು

ಕೈಗೆಟುಕುವ ಪ್ರೀಮಿಯಂಗಳು

ಮನೆ ಖರೀದಿ (ಅಥವಾ ಬಾಡಿಗೆಗೆ ಪಡೆಯುವುದು) ದುಬಾರಿಯಾಗಿರಬಹುದು. ಆದರೆ ಅದನ್ನು ಸುರಕ್ಷಿತಗೊಳಿಸುವುದು ದುಬಾರಿಯಲ್ಲ. ಕೈಗೆಟುಕುವ ಪ್ರೀಮಿಯಂಗಳು ಮತ್ತು 45%^ ವರೆಗಿನ ರಿಯಾಯಿತಿಗಳೊಂದಿಗೆ, ಎಲ್ಲಾ ರೀತಿಯ ಬಜೆಟ್‌ಗೆ ಕೈಗೆಟುಕುವ ದರದಲ್ಲಿ ರಕ್ಷಣೆ ಸಿಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಎಲ್ಲವನ್ನೂ ಒಳಗೊಂಡಿರುವ ಹೋಮ್ ಪ್ರೊಟೆಕ್ಷನ್

ಎಲ್ಲವನ್ನೂ ಒಳಗೊಂಡಿರುವ ಹೋಮ್ ಪ್ರೊಟೆಕ್ಷನ್

ನಮ್ಮ ಮನೆಗಳು ನೈಸರ್ಗಿಕ ವಿಕೋಪಗಳು ಮತ್ತು ಅನೇಕ ಅಪರಾಧ ಕೃತ್ಯಗಳಿಗೆ ತುತ್ತಾಗುತ್ತವೆ. ಭೂಕಂಪ ಅಥವಾ ಪ್ರವಾಹದಂತಹ ನೈಸರ್ಗಿಕ ವಿಪತ್ತುಗಳು, ಅಲ್ಲದೆ ದರೋಡೆ ಹಾಗೂ ಕಳ್ಳತನ ಯಾವಾಗ ಬೇಕಾದರೂ ಸಂಭವಿಸಬಹುದು. ಹೋಮ್ ಇನ್ಶೂರೆನ್ಸ್ ಈ ಎಲ್ಲಾ ಸಂದರ್ಭಗಳನ್ನು ಕವರ್ ಮಾಡುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ನಿಮ್ಮ ವಸ್ತುಗಳಿಗೆ ಸುರಕ್ಷತೆ

ನಿಮ್ಮ ವಸ್ತುಗಳಿಗೆ ಸುರಕ್ಷತೆ

ನೀವು ಹೋಮ್ ಇನ್ಶೂರೆನ್ಸ್ ಕೇವಲ ಮನೆಯ ಕಟ್ಟಡವನ್ನು ಸುರಕ್ಷಿತವಾಗಿಸುತ್ತದೆ ಎಂದುಕೊಂಡಿದ್ದರೆ, ನಿಮಗೊಂದು ಉತ್ತಮ ಸುದ್ದಿ ಇದೆ. ಈ ಪ್ಲಾನ್‌ಗಳು ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳು, ಒಡವೆಗಳು, ಇನ್ನು ಮುಂತಾದವುಗಳನ್ನು ಒಳಗೊಂಡಂತೆ ನಿಮ್ಮ ವಸ್ತುಗಳನ್ನೂ ಕವರ್ ಮಾಡುತ್ತವೆ.

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಮಾಲೀಕರು ಮತ್ತು ಬಾಡಿಗೆದಾರರಿಗೆ ಭದ್ರತೆ

ಅನುಕೂಲಕರ ಕಾಲಾವಧಿ ಆಯ್ಕೆಗಳು

ಎಚ್‌ಡಿಎಫ್‌ಸಿ ಎರ್ಗೋ ಅನುಕೂಲಕರ ಕಾಲಾವಧಿ ಆಯ್ಕೆಗಳೊಂದಿಗೆ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತದೆ. ನೀವು ಅನೇಕ ವರ್ಷಗಳವರೆಗೆ ಪಾಲಿಸಿ ಪಡೆಯಬಹುದು, ಇದರಿಂದ ಪ್ರತಿ ವರ್ಷ ನವೀಕರಣ ಮಾಡಿಸುವ ತೊಂದರೆ ತಪ್ಪುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಸಮಗ್ರ ವಸ್ತುಗಳ ಕವರೇಜ್

ಸಮಗ್ರ ವಸ್ತುಗಳ ಕವರೇಜ್

ನಿಮ್ಮ ವಸ್ತುಗಳ ಬೆಲೆ ನಿಮಗಿಂತ ಚೆನ್ನಾಗಿ ಬೇರಾರಿಗೂ ತಿಳಿದಿರುವುದಿಲ್ಲ. ₹25 ಲಕ್ಷದವರೆಗಿನ ಸಮಗ್ರ ವಸ್ತುಗಳ ಕವರೇಜ್‌ನೊಂದಿಗೆ, ನೀವು ನಿಮ್ಮ ಯಾವುದೇ ವಸ್ತುಗಳಿಗೆ ರಕ್ಷಣೆ ಒದಗಿಸಬಹುದು - ಯಾವುದೇ ನಿರ್ದಿಷ್ಟತೆಗಳು ಅಥವಾ ಷರತ್ತುಗಳಿಲ್ಲ.

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಅವಧಿಗಳ ಅನುಕೂಲಕರ ಆಯ್ಕೆ

ಮಾಲೀಕರು ಮತ್ತು ಬಾಡಿಗೆದಾರರಿಗೆ ಭದ್ರತೆ

ಅವಘಡಗಳು ಹೇಳದೆ ಕೇಳದೆ ಬರುತ್ತವೆ. ಅದೃಷ್ಟವಶಾತ್, ಹೋಮ್ ಇನ್ಶೂರೆನ್ಸ್ ನಿಮ್ಮನ್ನು ಯಾವುದೇ ಪರಿಸ್ಥಿತಿಗೂ ತಯಾರಿರುವಂತೆ ಮಾಡುತ್ತದೆ. ನೀವು ಮನೆ ಮಾಲೀಕರಾಗಿರಲಿ ಅಥವಾ ಬಾಡಿಗೆದಾರರಾಗಿರಲಿ, ನಿಮ್ಮ ಸುರಕ್ಷಿತ ಸ್ಥಳಕ್ಕೆ ರಕ್ಷಣೆ ಒದಗಿಸುವ ಹೋಮ್ ಇನ್ಶೂರೆನ್ಸ್ ಪಾಲಿಸಿ ನಿಮಗೆ ಸಿಗುತ್ತದೆ.

ನೀಡಲಾದ ರಿಯಾಯಿತಿಗಳು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಬದಲಾಗಬಹುದು. ಪಾಲಿಸಿ ಕರಪತ್ರ ಹಾಗೂ ಪಾಲಿಸಿಯಿಂದ ಹೊರಗುಳಿಯುವ ಅಂಶಗಳನ್ನು ನೋಡಿ.

ಅತ್ಯುತ್ತಮ ಹೋಮ್ ಇನ್ಶೂರೆನ್ಸ್ ಪಾಲಿಸಿ
ಭಾರತವು ಹಠಾತ್ ಪ್ರವಾಹ ಮತ್ತು ಭೂಕುಸಿತಗಳ ರೂಪದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಹೊಂದಿದೆ. ಈಗ ನೈಸರ್ಗಿಕ ವಿಪತ್ತುಗಳ ವಿರುದ್ಧ ನಿಮ್ಮ ಮನೆಯನ್ನು ಕಾಪಾಡುವ ಸಮಯ ಬಂದಿದೆ.

ಹೋಮ್ ಇನ್ಶೂರೆನ್ಸ್ ಪಾಲಿಸಿ: ಅರ್ಹತಾ ಮಾನದಂಡ

ಈ ಸಂದರ್ಭಗಳಲ್ಲಿ ನೀವು ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಬಹುದು:

1

ಅಪಾರ್ಟ್ಮೆಂಟ್ ಅಥವಾ ಸ್ವತಂತ್ರ ಕಟ್ಟಡದ ಮಾಲೀಕರು, ಕಟ್ಟಡ ಮತ್ತು/ಅಥವಾ ಅದರ ವಸ್ತುಗಳು, ಒಡವೆಗಳು, ಬೆಲೆಬಾಳುವ ವಸ್ತುಗಳು ಮತ್ತು ಪೋರ್ಟಬಲ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇನ್ಶೂರ್ ಮಾಡಿಸಬಹುದು.

2

ಮನೆ ಅಥವಾ ಅಪಾರ್ಟ್ಮೆಂಟ್ ಮಾಲೀಕರು ಕಾರ್ಪೆಟ್ ಏರಿಯಾ ಮತ್ತು ಪುನರ್ನಿರ್ಮಾಣದ ವೆಚ್ಚದ ಪ್ರಕಾರ ತಮ್ಮ ಕಟ್ಟಡವನ್ನು ಇನ್ಶೂರ್ ಮಾಡಿಸಬಹುದು.

3

ಬಾಡಿಗೆದಾರರು ಅಥವಾ ಮಾಲೀಕರು, ನೀವು ಮನೆಯ ವಸ್ತುಗಳು, ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳು, ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ಕಲಾಕೃತಿಗಳು ಮತ್ತು ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇನ್ಶೂರ್ ಮಾಡಿಸಬಹುದು

ಹೋಮ್ ಇನ್ಶೂರೆನ್ಸ್ ಯಾರು ಖರೀದಿಸಬೇಕು?

ಹೌಸ್ ಇನ್ಶೂರೆನ್ಸ್

ಹೆಮ್ಮೆಯ ಮನೆ ಮಾಲೀಕರು

ಜೀವನದಲ್ಲಿ ಕೆಲವು ವಿಷಯಗಳು ನೀಡುವ ಸಂತೋಷಕ್ಕೆ ಬೇರಾವುದೂ ಸಾಟಿಯಾಗುವುದಿಲ್ಲ, ಉದಾಹರಣೆಗೆ ನಿಮ್ಮದು ಎಂದು ಕರೆಯಬಹುದಾದ ನಿಮ್ಮ ಸ್ವಂತ ಮನೆಯ ಬೀಗ ತೆಗೆದು ಮನೆಯೊಳಗೆ ನೀವಿಡುವ ಮೊದಲ ಹೆಜ್ಜೆ. ಆದರೆ ಆ ಖುಷಿಯೊಂದಿಗೆ ಬೆಂಬಿಡದ ಒಂದು ಚಿಂತೆಯೂ ಕಾಡಲು ಶುರುವಾಗುತ್ತದೆ - "ನನ್ನ ಮನೆಗೆ ಏನಾದರೂ ಆಗಿಬಿಟ್ಟರೆ?" ಎಂಬ ಚಿಂತೆ

ಎಚ್‌ಡಿಎಫ್‌ಸಿ ಎರ್ಗೋ ಮಾಲೀಕರಿಗೆ ಹೋಮ್ ಶೀಲ್ಡ್ ಇನ್ಶೂರೆನ್ಸ್ ಮೂಲಕ ಚಿಂತೆ ಮರೆತುಬಿಡಿ. ನೈಸರ್ಗಿಕ ವಿಕೋಪಗಳು, ಮಾನವ ನಿರ್ಮಿತ ಅಪಾಯಗಳು, ಬೆಂಕಿ, ಕಳ್ಳತನ, ಮುಂತಾದ ಸಂದರ್ಭಗಳಲ್ಲಿ ನಿಮ್ಮ ಮನೆ ಮತ್ತು ವಸ್ತುಗಳಿಗೆ ನಾವು ರಕ್ಷಣೆ ಒದಗಿಸುತ್ತೇವೆ.

ಹೌಸ್ ಇನ್ಶೂರೆನ್ಸ್ ಪಾಲಿಸಿ

ನಗುಮುಖದ ಬಾಡಿಗೆದಾರ

ಮೊದಲನೆಯದಾಗಿ, ನಿಮ್ಮೂರಿನಲ್ಲಿ ನಿಮಗೆ ಒಳ್ಳೆಯ ಬಾಡಿಗೆ ಮನೆ ಸಿಕ್ಕಿದ್ದರೆ, ನಿಮಗೆ ಅಭಿನಂದನೆಗಳು. ಯಾವುದೇ ಹೆಚ್ಚಿನ ಜವಾಬ್ದಾರಿಗಳಿಲ್ಲದೆ ಇದು ನಿಮಗೆ ಒಂದು ಅದ್ಭುತ ಮನೆಯ ಎಲ್ಲಾ ಸವಲತ್ತುಗಳನ್ನು ನೀಡುತ್ತದೆಯಲ್ಲವೆ? ಅದು ನಿಜವಾಗಿರಬಹುದು, ಆದರೆ ನೀವು ಬಾಡಿಗೆದಾರರಾಗಿದ್ದರೂ ಸುರಕ್ಷತೆ ಎನ್ನುವುದು ಎಲ್ಲರಿಗೂ ಬೇಕು.

ನಮ್ಮ ಟೆನೆಂಟ್ ಇನ್ಶೂರೆನ್ಸ್ ಪಾಲಿಸಿ ಮೂಲಕ ನಿಮ್ಮ ಎಲ್ಲಾ ವಸ್ತುಗಳನ್ನು ರಕ್ಷಿಸಿ ಮತ್ತು ನೈಸರ್ಗಿಕ ವಿಪತ್ತು, ದರೋಡೆ ಅಥವಾ ಅಪಘಾತಗಳ ಸಂದರ್ಭದಲ್ಲಿ ನಿಮ್ಮನ್ನು ಹಣಕಾಸಿನ ನಷ್ಟದಿಂದ ಸುರಕ್ಷಿತವಾಗಿರಿಸಿಕೊಳ್ಳಿ

Difference Between BGR & Home Shield Insurance

ಭಾರತ್ ಗೃಹ ರಕ್ಷಾ ಕವರ್ 1ನೇ ಏಪ್ರಿಲ್ 2021 ರಿಂದ ಅನ್ವಯವಾಗುವಂತೆ IRDAI ಯಿಂದ ಎಲ್ಲಾ ಇನ್ಶೂರೆನ್ಸ್ ಪೂರೈಕೆದಾರರಿಗೆ ಕಡ್ಡಾಯವಾಗಿ ನೀಡಲಾದ ಪಾಲಿಸಿಯಾಗಿದೆ. ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಶೀಲ್ಡ್ ಒಂದು ಹೆಚ್ಚುವರಿ ಇನ್ಶೂರೆನ್ಸ್ ಆಗಿದ್ದು, ಇದು ನೈಸರ್ಗಿಕ ವಿಕೋಪಗಳು ಮತ್ತು ಬೆಂಕಿ ವಿಸ್ಫೋಟಗಳಿಂದ ಉಂಟಾದ ಹಾನಿಗಳನ್ನು ಕವರ್ ಮಾಡುತ್ತದೆ.

ಫೀಚರ್‌ಗಳು Bharat Griha Raksha Policy Home Shield Insurance Policy
ಪ್ರೀಮಿಯಂ ಮೊತ್ತ This is a standard home insurance covering residential houses with affordable, low-cost premiums. ಮನೆ ಮಾಲೀಕರು ಮತ್ತು ಬಾಡಿಗೆದಾರರು ಸೆಕ್ಯೂರಿಟಿ ಡೆಪಾಸಿಟ್‌ಗಳು, ಸಂಬಳದ ರಿಯಾಯಿತಿಗಳು ಮತ್ತು ದೀರ್ಘಾವಧಿಯ ರಿಯಾಯಿತಿಗಳಿಗಾಗಿ ತಮ್ಮ ಪ್ರೀಮಿಯಂಗಳ ಮೇಲೆ 30% ರಿಯಾಯಿತಿಗಳನ್ನು ಪಡೆಯಬಹುದು.
ಅವಧಿ ಇದು 10 ವರ್ಷಗಳವರೆಗೆ ಆಸ್ತಿ ಮತ್ತು ವಸ್ತುಗಳ ಹಾನಿಯನ್ನು ಕವರ್ ಮಾಡುತ್ತದೆ. ಇದು ನಿಮ್ಮ ಮನೆ ಮತ್ತು ಅದರ ಒಳಾಂಗಣವನ್ನು 5 ವರ್ಷಗಳವರೆಗೆ ಕವರ್ ಮಾಡುತ್ತದೆ.
ಇನ್ಶೂರೆನ್ಸ್ ಮಾಡಲಾದ ಮೊತ್ತ 10% ವಿಮಾ ಮೊತ್ತದ ಆಟೋ ಎಸ್ಕಲೇಶನ್ ಅನ್ನು ವಾರ್ಷಿಕವಾಗಿ ಮಾಡಲಾಗುತ್ತದೆ. This has an optional cover in Home Shield.
ಕವರೇಜ್ This has a waiver of under insurance. It compensates for replacing the covered items and not their market cost. Coverage is only to the value of the sum insured as issued by the company.
Content Coverage Amount ಮನೆಯ ಮೌಲ್ಯಯುತ ವಸ್ತುಗಳನ್ನು ವಿಮಾ ಮೊತ್ತದ 5 ಲಕ್ಷಗಳವರೆಗೆ ಕವರ್ ಮಾಡಲಾಗುತ್ತದೆ. ವಸ್ತುಗಳಿಗೆ ನಿರ್ದಿಷ್ಟ ಪಟ್ಟಿಯನ್ನು ಹಂಚಿಕೊಳ್ಳದೆ ಕಂಟೆಂಟ್ ಸುರಕ್ಷತೆಗಾಗಿ 25 ಲಕ್ಷ ರೂಪಾಯಿಗಳ ಕವರೇಜನ್ನು ನೀಡಲಾಗುತ್ತದೆ.
ಒಳಗೊಂಡವುಗಳು The inbuilt add-ons include damage due to riots and terrorism, rent for alternate accommodation, and debris removal compensation. This covers damages due to fire, natural and man-made hazards, theft, electrical breakdown of your machines and accidental damages to fixtures and fittings.
ಐಚ್ಛಿಕ ಕವರ್ Here too, optional covers for valuable items like jewellery, paintings, works of art etc are available. Moreover, you and your spouse will also receive personal accident cover for death due to damaged building or contents. ಇಲ್ಲಿ, ಐಚ್ಛಿಕ ಕವರ್‌ಗಳು 10% ವಿಮಾ ಮೊತ್ತದ ಹೆಚ್ಚಳ, ಹೊಸ ನಿವಾಸಕ್ಕೆ ಬದಲಾಯಿಸುವಾಗ ಉಂಟಾಗುವ ವೆಚ್ಚಗಳು, ಹೋಟೆಲ್ ವಸತಿ, ಪೋರ್ಟೆಬಲ್ ಗ್ಯಾಜೆಟ್‌ಗಳು ಮತ್ತು ಆಭರಣಗಳನ್ನು ಒಳಗೊಂಡಿವೆ.
ಹೊರಗಿಡುವಿಕೆಗಳು What does not come under this policy purview are loss of precious stones, or manuscripts, damage to any electrical goods, war, or any willful negligence. Home Shield does not cover direct or indirect damages due to war, contamination from nuclear fuel, waste, loss due to structural defects of buildings, manufacturing defects of electronics gadgets etc.

ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಕವರೇಜ್ ಮತ್ತು ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತ

ಕವರೇಜ್ ವ್ಯಾಪ್ತಿ

ಹೆಚ್ಚುವರಿ ಕವರೇಜ್‌ನೊಂದಿಗೆ, ಪ್ರೀಮಿಯಂ ಜೊತೆಗೆ ನಿಮ್ಮ ಮನೆಯ ರಕ್ಷಣೆಯ ವ್ಯಾಪ್ತಿಯೂ ಹೆಚ್ಚಾಗುತ್ತದೆ.

ನಿಮ್ಮ ಮನೆ ಇರುವ ಸ್ಥಳ ಮತ್ತು ಹೋಮ್ ಇನ್ಶೂರೆನ್ಸ್ ಪ್ರೀಮಿಯಂ

ನಿಮ್ಮ ಮನೆಯ ಸ್ಥಳ ಮತ್ತು ಮನೆಯ ಗಾತ್ರ

ಪ್ರವಾಹ ಅಥವಾ ಭೂಕಂಪಗಳಿಗೆ ಒಳಗಾಗುವ ಅಥವಾ ಕಳ್ಳತನ ಹೆಚ್ಚಾಗಿರುವ ಸ್ಥಳದಲ್ಲಿರುವ ಮನೆಗಿಂತ ಸುರಕ್ಷಿತ ಪ್ರದೇಶದಲ್ಲಿರುವ ಮನೆಗೆ ಇನ್ಶೂರ್ ಮಾಡುವುದಕ್ಕೆ ಕಡಿಮೆ ಖರ್ಚಾಗುತ್ತದೆ ಮತ್ತು, ಹೆಚ್ಚಿನ ಕಾರ್ಪೆಟ್ ಏರಿಯಾದ ಮನೆಗೆ, ಪ್ರೀಮಿಯಂ ಸಹ ಹೆಚ್ಚಾಗುತ್ತದೆ.

ನಿಮ್ಮ ವಸ್ತುಗಳ ಮೌಲ್ಯ ಮತ್ತು ಹೋಮ್ ಇನ್ಶೂರೆನ್ಸ್ ಪ್ರೀಮಿಯಂ

ನಿಮ್ಮ ವಸ್ತುಗಳ ಮೌಲ್ಯ

ನೀವು ದುಬಾರಿ ಆಭರಣಗಳು ಅಥವಾ ಬೆಲೆಬಾಳುವ ವಸ್ತುಗಳಂತಹ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ಇನ್ಶೂರ್ ಮಾಡುತ್ತಿದ್ದರೆ, ಅದಕ್ಕೆ ಅನುಗುಣವಾಗಿ ಪಾವತಿಸಬೇಕಾದ ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ.

ಜಾರಿಯಲ್ಲಿರುವ ಭದ್ರತಾ ಕ್ರಮಗಳು ಮತ್ತು ಹೋಮ್ ಇನ್ಶೂರೆನ್ಸ್ ಪ್ರೀಮಿಯಂ

ಭದ್ರತಾ ಕ್ರಮಗಳು ಜಾರಿಯಲ್ಲಿವೆ

ಯಾವುದೇ ಭದ್ರತೆ ಅಥವಾ ಸುರಕ್ಷತೆಗಳಿಲ್ಲದ ಮನೆಗಿಂತ ಉತ್ತಮ ಸುರಕ್ಷತಾ ಕ್ರಮಗಳನ್ನು ಹೊಂದಿರುವ ಮನೆಯನ್ನು ಇನ್ಶೂರ್ ಮಾಡಲು ಕಡಿಮೆ ಖರ್ಚಾಗುತ್ತದೆ. ಉದಾಹರಣೆಗೆ: ಅಗ್ನಿಶಾಮಕ ಉಪಕರಣಗಳನ್ನು ಹೊಂದಿರುವ ಮನೆಗೆ ಬೇರೆಯವುಗಳಿಗಿಂತ ಕಡಿಮೆ ಖರ್ಚಾಗುತ್ತದೆ.

ಖರೀದಿ ಮಾಡುವ ವಿಧಾನ ಮತ್ತು ಹೋಮ್ ಇನ್ಶೂರೆನ್ಸ್ ಪ್ರೀಮಿಯಂ

ಖರೀದಿಸುವ ವಿಧಾನ

ಹೋಮ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಖರೀದಿಸುವುದು ನಿಜಕ್ಕೂ ಮಿತವ್ಯಯಕಾರಿ. ಏಕೆಂದರೆ ಅಲ್ಲಿ ನಿಮಗೆ ರಿಯಾಯಿತಿಗಳು ಮತ್ತು ಆಫರ್‌ಗಳು ಸಿಗುತ್ತವೆ.

ನಿಮ್ಮ ಉದ್ಯೋಗದ ಸ್ವರೂಪ ಮತ್ತು ಹೋಮ್ ಇನ್ಶೂರೆನ್ಸ್ ಪ್ರೀಮಿಯಂ

ನಿಮ್ಮ ಉದ್ಯೋಗದ ಸ್ವರೂಪ

ನೀವು ಸಂಬಳ ಪಡೆಯುವ ಉದ್ಯೋಗಿಯೆ? ಹೌದು ಎಂದಾದರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ. ಎಚ್‌ಡಿಎಫ್‌ಸಿ ಎರ್ಗೋ ಸಂಬಳ ಪಡೆಯುವ ವ್ಯಕ್ತಿಗಳಿಗೆ ಹೋಮ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ಕೆಲವು ಆಕರ್ಷಕ ರಿಯಾಯಿತಿಗಳನ್ನು ಒದಗಿಸುತ್ತದೆ.

4 ಸುಲಭ ಹಂತಗಳಲ್ಲಿ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಹೇಗೆ?

ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಎಂದಿಗೂ ಇಷ್ಟು ಸುಲಭವಾಗಿರಲಿಲ್ಲ. ಇದಕ್ಕೆ ಬೇಕಾಗುವುದು ಕೇವಲ 4 ತ್ವರಿತ ಹಂತಗಳು.

phone-frame
ಹಂತ 1 : ನೀವು ಯಾವುದನ್ನು ಕವರ್ ಮಾಡುತ್ತಿದ್ದೀರಿ?

ಹಂತ 1

ನೀವು ಯಾರನ್ನು ಇನ್ಶೂರ್‌ ಮಾಡಲು ಬಯಸುತ್ತೀರಿ ಎಂಬುದನ್ನು ತಿಳಿಸಿ
ಯಾರು ಬಯಸುತ್ತಾರೆಂದು ನೋಡೋಣ

phone-frame
ಹಂತ 2: ಆಸ್ತಿ ವಿವರಗಳನ್ನು ನಮೂದಿಸಿ

ಹಂತ 2

ಆಸ್ತಿ ವಿವರಗಳನ್ನು ಭರ್ತಿ ಮಾಡಿ

phone-frame
ಹಂತ 3: ಅವಧಿಯನ್ನು ಆಯ್ಕೆಮಾಡಿ

ಹಂತ 3

ವಿಮಾ ಮೊತ್ತವನ್ನು ಆರಿಸಿ

phone-frame
ಹಂತ 4: ಹೋಮ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆಮಾಡಿ

ಹಂತ 4

ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಿ

slider-right
ಸ್ಲೈಡರ್-ಎಡ

ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಏಕೆ ಖರೀದಿಸಬೇಕು?

ಅನುಕೂಲಕರ

ಅನುಕೂಲಕರ

ಆನ್ಲೈನ್ ಖರೀದಿಗಳು ಹೆಚ್ಚು ಅನುಕೂಲಕರವಾಗಿವೆ. ನೀವು ನಿಮ್ಮ ಮನೆಯಿಂದಲೇ ಆರಾಮವಾಗಿ ಇನ್ಶೂರೆನ್ಸ್ ಖರೀದಿಸಬಹುದು ಹಾಗೂ ಇದಕ್ಕೆ ಬೇಕಾಗುವ ಸಮಯ ಮತ್ತು ಶ್ರಮ ಉಳಿಸಬಹುದು. ಎಂತಹ ಗೆಲುವು!

ಸುರಕ್ಷಿತ ಪಾವತಿ ವಿಧಾನಗಳು

ಸುರಕ್ಷಿತ ಪಾವತಿ ವಿಧಾನಗಳು

ನೀವು ಆಯ್ಕೆ ಮಾಡಬಹುದಾದ ಹಲವಾರು ಸುರಕ್ಷಿತ ಪಾವತಿ ವಿಧಾನಗಳಿವೆ. ಖರೀದಿಗಳಿಗೆ ಪಾವತಿಸಲು ನಿಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ವಾಲೆಟ್‌ ಹಾಗೂ UPI ಬಳಸಿ.

ತ್ವರಿತ ಪಾಲಿಸಿ ವಿತರಣೆ

ತ್ವರಿತ ಪಾಲಿಸಿ ವಿತರಣೆ

ಪಾವತಿ ಮಾಡಲಾಗಿದೆಯೇ? ಅದರರ್ಥ ಪಾಲಿಸಿ ಡಾಕ್ಯುಮೆಂಟ್‌‌ಗಾಗಿ ಇನ್ನು ಕಾಯುವುದು ಬೇಕಿಲ್ಲ. ನಿಮ್ಮ ಇಮೇಲ್ ಇನ್‌ಬಾಕ್ಸ್ ನೋಡಿಕೊಳ್ಳಿ, ಪಾವತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಪಾಲಿಸಿ ಡಾಕ್ಯುಮೆಂಟ್‌ಗಳು ಬರುತ್ತವೆ.

ಬಳಕೆದಾರ-ಸ್ನೇಹಿ ಫೀಚರ್‌ಗಳು

ಬಳಕೆದಾರ-ಸ್ನೇಹಿ ಫೀಚರ್‌ಗಳು

ಆನ್ಲೈನ್‌ನಲ್ಲಿ ಬಳಕೆದಾರ-ಸ್ನೇಹಿ ಫೀಚರ್‌ಗಳಿಗೆ ಕೊರತೆ ಇಲ್ಲ. ತ್ವರಿತವಾಗಿ ಪ್ರೀಮಿಯಂ ಲೆಕ್ಕ ಹಾಕಿ, ನಿಮ್ಮ ಪ್ಲಾನ್‌ಗಳನ್ನು ಕಸ್ಟಮೈಜ್ ಮಾಡಿ, ಕೆಲವೇ ಕ್ಲಿಕ್‌ಗಳೊಂದಿಗೆ ನಿಮ್ಮ ಕವರೇಜ್ ಪರಿಶೀಲಿಸಿ ಮತ್ತು ಯಾವುದೇ ತೊಂದರೆಯಿಲ್ಲದೆ ನಿಮ್ಮ ಪಾಲಿಸಿಯಿಂದ ಸದಸ್ಯರನ್ನು ಸೇರಿಸಿ ಅಥವಾ ತೆಗೆದುಹಾಕಿ.

ಒಂದು ಕ್ಲೈಮ್ ಅನ್ನು ಹೇಗೆ ಮಾಡುವುದು  ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ಗಾಗಿ

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಕ್ಲೇಮ್ ಮಾಡಿ

ಕ್ಲೈಮ್ ನೋಂದಣಿ ಅಥವಾ ಮಾಹಿತಿಗಾಗಿ, ನೀವು ಸಹಾಯವಾಣಿ ನಂಬರ್ 022 - 6234 6234 ಗೆ ಕರೆ ಮಾಡಬಹುದು ಅಥವಾ ನಮ್ಮ ಗ್ರಾಹಕ ಸೇವಾ ಡೆಸ್ಕ್‌ಗೆ ಇಲ್ಲಿ ಇಮೇಲ್ ಮಾಡಬಹುದು care@hdfcergo.com After claim registration, our team will guide you in every single step ahead and help you settle your claims without any hassle.
Documents required to raise home insurance claims:
Following standard documents are required for processing claims:

- Policy or Underwriting Booklet
- Photographs of the damage
- Filled up claim form
- Logbook, or Asset Register or Item list (wherever shared)
- Invoices for repairs and replacement costs along with payment receipt
- All certificates (which are applicable)
- First Information Report Copy (wherever applicable)

ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಐಚ್ಛಿಕ ಕವರ್

  • ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಗಳ ಕವರ್

    ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್

  • ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳ ಕವರ್

    ಒಡವೆ ಮತ್ತು ಬೆಲೆಬಾಳುವ ವಸ್ತುಗಳು

  •  ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಸಾರ್ವಜನಿಕ ಹೊಣೆಗಾರಿಕೆಯ ಕವರ್

    ಸಾರ್ವಜನಿಕ ಹೊಣೆಗಾರಿಕೆ

  • ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಪೆಡಲ್ ಸೈಕಲ್ ಕವರ್

    ಪೆಡಲ್ ಸೈಕಲ್

  • ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಭಯೋತ್ಪಾದನೆಯ ಕವರ್

    ಭಯೋತ್ಪಾದನೆಗೆ ಕವರ್

 ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್
ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್

ನೀವು ಪ್ರಯಾಣಿಸುವಾಗಲೆಲ್ಲಾ ನಿಮ್ಮ ಗ್ಯಾಜೆಟ್‌ಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳಿ.

ಇದು ಡಿಜಿಟಲ್ ಪ್ರಪಂಚ. ಇಲ್ಲಿ ನಮಗೆ ಸಂಪರ್ಕ, ಸಂವಹನ ಮತ್ತು ಚಿತ್ರಗಳನ್ನು ಸೆರೆಹಿಡಿಯುವುದಕ್ಕೆ ಡಿವೈಸ್‌ಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಹಾಗೆಯೇ ಈ ಆಧುನಿಕ ಯುಗದಲ್ಲಿ ಪ್ರಯಾಣ ಮಾಡದೇ ಇರುವುದು ಅಸಾಧ್ಯ. ಅದು ಬಿಸಿನೆಸ್, ವಿರಾಮ ಅಥವಾ ಕೆಲಸ ಹೀಗೆ ಯಾವುದೇ ಕಾರಣವಾಗಿರಲಿ. ಹೀಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋದ ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಗಳ ಕವರ್‌ನೊಂದಿಗೆ ಲ್ಯಾಪ್‌ಟಾಪ್‌, ಕ್ಯಾಮರಾ, ಸಂಗೀತ ಸಲಕರಣೆಗಳು ಮುಂತಾದ ನಿಮ್ಮ ಬೆಲೆಬಾಳುವ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಸುರಕ್ಷಿತಗೊಳಿಸಬೇಕು. ನಿಮ್ಮ ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೆ ಒಳಗಾಗುವ ಅಥವಾ ಪ್ರಯಾಣದಲ್ಲಿ ಕಳೆದುಹೋಗುವ ಬಗ್ಗೆ ಚಿಂತಿಸದೆ ನಿಮ್ಮ ಪ್ರಯಾಣವನ್ನು ಆನಂದಿಸಬಹುದು ಎಂಬುದನ್ನು ಈ ಕವರ್ ಖಚಿತಪಡಿಸುತ್ತದೆ.

ಪ್ರಯಾಣ ಮಾಡುವಾಗ ನಿಮ್ಮ ಲ್ಯಾಪ್‌ಟಾಪ್ ಹಾನಿಗೊಳಗಾದರೆ ಅಥವಾ ಕಳೆದು ಹೋದರೆ. ಈ ಆ್ಯಡ್-ಆನ್ ಪಾಲಿಸಿಯು ಗರಿಷ್ಠ ವಿಮಾ ಮೊತ್ತಕ್ಕೆ ಒಳಪಟ್ಟು ನಿಮ್ಮ ಲ್ಯಾಪ್‌ಟಾಪ್ ರಿಪೇರಿ/ಬದಲಿಸುವ ವೆಚ್ಚವನ್ನು ಕವರ್ ಮಾಡುತ್ತದೆ. ಆದರೆ, ಹಾನಿಯು ಉದ್ದೇಶಪೂರ್ವಕವಾಗಿರಬಾರದು ಮತ್ತು ಸಾಧನವು 10 ವರ್ಷಕ್ಕಿಂತ ಹಳೆಯದಾಗಿರಬಾರದು. ಬೇರೆ ಪಾಲಿಸಿಗಳಂತೆ ಈ ಪಾಲಿಸಿಯಲ್ಲೂ ಹೆಚ್ಚುವರಿ ಮತ್ತು ಕಡಿತಗಳು ಅನ್ವಯವಾಗುತ್ತವೆ.

ಒಡವೆ ಮತ್ತು ಬೆಲೆಬಾಳುವ ವಸ್ತುಗಳು
ಒಡವೆ ಮತ್ತು ಬೆಲೆಬಾಳುವ ವಸ್ತುಗಳು

ಒಡವೆಗಳು ನಮ್ಮ ಪೂರ್ವಜರಿ೦ದ ಪಡೆದ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸುವ ಪಾರಂಪರಿಕ ಸಂಕೇತಗಳಾಗಿವೆ.

ಭಾರತದ ಯಾವುದೇ ಮನೆಯಲ್ಲಿ, ಒಡವೆಗಳು ಕೇವಲ ಒಡವೆಗಳಲ್ಲ. ಇದು ತಲೆತಲಾಂತರಗಳಿಂದ ನಮಗೆ ವರ್ಗಾಯಿಸಲಾದ ಹಾಗೂ ನಾವು ಮುಂದಿನ ಪೀಳಿಗೆಗೆ ರವಾನಿಸಬೇಕಾದ ಸಂಪ್ರದಾಯ, ಕುಲಧನ ಮತ್ತು ಪರಂಪರೆಯಾಗಿದೆ. ಆದ್ದರಿಂದ ಎಚ್‌ಡಿಎಫ್‌ಸಿ ಎರ್ಗೋ ನಿಮಗೆ ಒಡವೆ ಮತ್ತು ಬೆಲೆಬಾಳುವ ವಸ್ತುಗಳ ಆ್ಯಡ್-ಆನ್ ಕವರ್ ನೀಡುತ್ತದೆ. ಅದು ನಿಮ್ಮ ಒಡವೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳಾದ ಶಿಲ್ಪಗಳು, ವಾಚ್‌ಗಳು, ಚಿತ್ರಕಲೆಗಳು ಇತ್ಯಾದಿಗಳಿಗೆ ಇನ್ಶೂರೆನ್ಸ್ ಕವರ್ ಒದಗಿಸುತ್ತದೆ.

ನಿಮ್ಮ ಅಮೂಲ್ಯ ಒಡವೆಗಳು ಅಥವಾ ಬೆಲೆಬಾಳುವ ವಸ್ತುಗಳಿಗೆ ಹಾನಿಯಾದರೆ ಅಥವಾ ಅವು ಕಳುವಾದರೆ ಅಂತಹ ಸಂದರ್ಭದಲ್ಲಿ ವಸ್ತುಗಳ ಮೌಲ್ಯದ 20% ವರೆಗೆ ವಿಮಾ ಮೊತ್ತವನ್ನು ಈ ಕವರ್ ಒದಗಿಸುತ್ತದೆ. ಒಡವೆ ಅಥವಾ ಬೆಲೆಬಾಳುವ ವಸ್ತುಗಳ ಮೌಲ್ಯವನ್ನು ಆಸ್ತಿಯ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಸಾರ್ವಜನಿಕ ಹೊಣೆಗಾರಿಕೆ
ಸಾರ್ವಜನಿಕ ಹೊಣೆಗಾರಿಕೆ

ನಿಮ್ಮ ಮನೆ ನಿಮ್ಮ ಅತ್ಯಂತ ಅಮೂಲ್ಯ ಆಸ್ತಿ. ಜೀವನದ ಏರಿಳಿತಗಳಿಂದ ಅದನ್ನು ರಕ್ಷಿಸಿ.

ಜೀವನ ಅನಿರೀಕ್ಷಿತವಾಗಿದೆ, ಮತ್ತು ಅಹಿತಕರ ಅಪಘಾತಗಳನ್ನು ಊಹಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ, ಅಪಘಾತಗಳಿಂದ ಉಂಟಾಗುವ ಹಣಕಾಸಿನ ಹೊಣೆಗಾರಿಕೆಗಳಿಗೆ ನಾವು ಸಿದ್ಧರಾಗಿರಬಹುದು. ನಿಮ್ಮ ಮನೆಯ ಕಾರಣದಿಂದ ಥರ್ಡ್ ಪಾರ್ಟಿಗೆ ಸಂಭವಿಸುವ ಗಾಯ/ಹಾನಿಗೆ ಎಚ್‌ಡಿಎಫ್‌ಸಿ ಎರ್ಗೋದ ಸಾರ್ವಜನಿಕ ಹೊಣೆಗಾರಿಕೆಯ ಕವರ್ ₹50 ಲಕ್ಷದವರೆಗಿನ ವಿಮಾ ಮೊತ್ತ ನೀಡುತ್ತದೆ. ಉದಾಹರಣೆಗೆ, ನಿಮ್ಮ ಮನೆ ನವೀಕರಣ ಮಾಡುತ್ತಿರುವಾಗ ಪಕ್ಕದ ಮನೆಯವರು ಅಥವಾ ಅಲ್ಲಿ ನಿಂತಿದ್ದ ಯಾರಿಗೋ ಗಾಯವಾದರೆ, ಹಾಗೆಯೇ, ಇನ್ಶೂರ್ಡ್ ವ್ಯಕ್ತಿಯ ವಾಸಸ್ಥಳದಲ್ಲಿ ಮತ್ತು ಅದರ ಅಕ್ಕಪಕ್ಕದಲ್ಲಿ ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವ ಯಾವುದೇ ಹಾನಿಗೆ ಈ ಆ್ಯಡ್-ಆನ್ ಹಣಕಾಸು ವೆಚ್ಚಗಳನ್ನು ಕವರ್ ಮಾಡುತ್ತದೆ.

 ಪೆಡಲ್ ಸೈಕಲ್
ಪೆಡಲ್ ಸೈಕಲ್

ಫೋರ್ ವೀಲರ್‌ಗಳಲ್ಲಿ ನಮ್ಮ ದೇಹವಷ್ಟೇ ಚಲಿಸಿದರೆ, ಟೂ ವೀಲರ್‌ಗಳಲ್ಲಿ ನಮ್ಮ ಆತ್ಮವಿರುತ್ತದೆ.

ನೀವು ಫಿಟ್‌ನೆಸ್‌ಗಾಗಿ ಪೆಡಲ್ ಮಾಡಲು ಇಷ್ಟಪಡುತ್ತೀರಿ ಎಂದು ನಮಗೆ ತಿಳಿದಿದೆ. ಅದಕ್ಕಾಗಿಯೇ ನೀವು ಒಂದು ಒಳ್ಳೆಯ ಬೈಸಿಕಲ್ ಆಯ್ಕೆಮಾಡಲು ಮತ್ತು ಖರೀದಿಸಲು ಸಮಯ ಮತ್ತು ಹಣ ಎರಡನ್ನೂ ತೊಡಗಿಸಿದ್ದೀರಿ. ಆಧುನಿಕ ಸೈಕಲ್‌ಗಳು ಆವಿಷ್ಕಾರೀ ತಂತ್ರಜ್ಞಾನದೊಂದಿಗೆ ತಯಾರಿಸಿದ ಅತ್ಯಾಧುನಿಕ ಯಂತ್ರಗಳಾಗಿವೆ. ಹೀಗಾಗಿ ಅವುಗಳ ಬೆಲೆ ಅಗ್ಗವಾಗಿಲ್ಲ. ಆದ್ದರಿಂದ, ನಿಮ್ಮ ಬೆಲೆಬಾಳುವ ಸೈಕಲ್ ಅನ್ನು ಇನ್ಶೂರೆನ್ಸ್ ಕವರ್‌ನೊಂದಿಗೆ ರಕ್ಷಿಸುವುದು ಮುಖ್ಯ.

ನಮ್ಮ ಪೆಡಲ್ ಸೈಕಲ್ ಆ್ಯಡ್-ಆನ್ ಇನ್ಶೂರೆನ್ಸ್ ಕವರ್ ಪಾಲಿಸಿಯು ಕಳ್ಳತನ, ಬೆಂಕಿ, ಅಪಘಾತಗಳು ಅಥವಾ ನೈಸರ್ಗಿಕ ವಿಕೋಪಗಳ ಕಾರಣದಿಂದ ಆದ ಯಾವುದೇ ನಷ್ಟ ಅಥವಾ ಹಾನಿಯಿಂದ ನಿಮ್ಮ ಬೈಕ್ ಅನ್ನು ಕವರ್ ಮಾಡುತ್ತದೆ. ಇನ್ನೇನು ಬೇಕು, ಅಪಘಾತದ ಸಂದರ್ಭದಲ್ಲಿ ನಿಮ್ಮ ಇನ್ಶೂರ್ಡ್ ಸೈಕಲ್‌ನಿಂದ ಥರ್ಡ್ ಪಾರ್ಟಿಗೆ ಗಾಯ/ಹಾನಿಯಿಂದ ಉಂಟಾಗುವ ಯಾವುದೇ ಹೊಣೆಗಾರಿಕೆಗಳ ಸಂದರ್ಭದಲ್ಲೂ ನಾವು ಕವರ್ ಒದಗಿಸುತ್ತೇವೆ. ಈ ಪಾಲಿಸಿಯು ನಿರ್ದಿಷ್ಟವಾಗಿ ಟೈರ್‌ಗಳಿಗೆ ಆದ ಹಾನಿ/ನಷ್ಟವನ್ನು ಹೊರತುಪಡಿಸಿ ₹5 ಲಕ್ಷದವರೆಗಿನ ಕವರ್ ಒದಗಿಸುತ್ತದೆ, ಏಕೆಂದರೆ ಅದು ಕವರ್ ಆಗಿರುವುದಿಲ್ಲ.

ಭಯೋತ್ಪಾದನೆಗೆ ಕವರ್
ಭಯೋತ್ಪಾದನೆಗೆ ಕವರ್

ಜವಾಬ್ದಾರಿಯುತ ನಾಗರಿಕರಾಗಿರಿ ಮತ್ತು ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ನಿಮ್ಮ ಮನೆಯನ್ನು ರಕ್ಷಿಸಿ.

ನಾವು ವಾಸಿಸುತ್ತಿರುವ ಈ ಪ್ರಪಂಚದಲ್ಲಿ ಭಯೋತ್ಪಾದನೆಯ ಭೀತಿ ನಿರಂತರವಾಗಿ ಇದ್ದೇ ಇದೆ. ಜವಾಬ್ದಾರಿಯುತ ನಾಗರಿಕರಾಗಿ, ಅದನ್ನು ಎದುರಿಸಲು ಸಿದ್ಧರಾಗುವುದು ನಮ್ಮ ಕರ್ತವ್ಯವಾಗಿದೆ. ಸಾಮಾನ್ಯ ನಾಗರಿಕರು ಇದಕ್ಕಾಗಿ ತೆಗೆದುಕೊಳ್ಳಬಹುದಾದ ಒಂದು ಮುನ್ನೆಚ್ಚರಿಕೆ ಎಂದರೆ ಭಯೋತ್ಪಾದಕರ ದಾಳಿಯ ಸಂದರ್ಭದಲ್ಲಿ ತಮ್ಮ ಮನೆ ಹಾಗೂ ಅದರ ಸುತ್ತಲಿನ ಜಾಗಗಳಿಗೆ ಆರ್ಥಿಕ ಸುರಕ್ಷತೆ ಇದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದಾಗಿದೆ. ಭಯೋತ್ಪಾದಕರ ನೇರ ದಾಳಿಯಿಂದ ಅಥವಾ ಭದ್ರತಾ ಪಡೆಗಳಿಂದ ರಕ್ಷಣಾತ್ಮಕ ಕಾರ್ಯ ಚಟುವಟಿಕೆಗಳಿಂದ ನಿಮ್ಮ ಮನೆಗೆ ಸಂಭವಿಸುವ ಹಾನಿಗಳನ್ನು ಕವರ್ ಮಾಡುತ್ತದೆ.

ನಮ್ಮ ಕೆಲವು ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಲಾದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ಕರಪತ್ರ, ಬ್ರೋಷರ್ ಮತ್ತು ವಿವರಣಾ ಪತ್ರ ಓದಿ.

Handy Tips for Choosing Home Insurance Plans in India

Are you a proud owner of a new home? Do you feel an unsuppressed urge to protect all you have so painstakingly built? Read on to find out what you need to look for in a home insurance policy :

1

Coverage for Physical Structure

This is the basic coverage offered in any home insurance. It only includes the physical structure along with the electrical wiring, plumbing, heating or air conditioning. It does not include the land though, on which the building stands.

2

Structures within residence premises

Some of you must have attached pools, garages, fencing, a garden, a shade or a backyard around your precious homes. Any damages caused to these structures around are also covered under home insurance.

3

Content Coverage

Your personal belongings in your abode are equally dear to you as the walls of your rooms. Beginning from the television set to computers, laptops to washing machines, furnishings to jewellery are all a part of your possession and can be covered under home insurance for damage, burglary or loss. There may be a ceiling to the claim amount for home content coverage due to third-party causes.

4

Substitute residence

You might have occasions when the damage to your building is so severe that you will need a temporary residence. The insurance policy covers the expenses for rent, food, transportation, and hotel rooms. However, to avail of the benefits, the reason for moving should be covered under the insurance plan.

5

ಥರ್ಡ್-ಪಾರ್ಟಿ ಹೊಣೆಗಾರಿಕೆ ಕವರೇಜ್

This benefit might not be talked about often, but is an interesting feature of home insurance. This means that your insurance will cover any accident or damage caused within or around your property to any third party. For example, if your neighbour's cat is accidentally electrocuted by your fence, the medical expenses will be under this facility.

6

Landlord and Tenant Insurance

If you reside in a rented house, you are still eligible to be insured for your belongings. You can only go for content cover which will safeguard your belongings only. Usually home insurance covers apply to people residing in the property. However, if you purchase a policy for the landlord it protects you from third-party damage and loss of rent.

ಮನೆ ಡಿಕೋಡಿಂಗ್ ಇನ್ಶೂರೆನ್ಸ್ ಟರ್ಮ್‌‌ಗಳು

ಹೋಮ್ ಇನ್ಶೂರೆನ್ಸ್ ಸ್ವಲ್ಪ ಸಂಕೀರ್ಣವಾಗಿರುವಂತೆ ಕಾಣಬಹುದು, ಆದರೆ ನೀವು ಅದರ ಎಲ್ಲ ಪರಿಭಾಷೆಗಳನ್ನು ಅರ್ಥ ಮಾಡಿಕೊಳ್ಳುವವರೆಗೆ ಮಾತ್ರ. ಇಲ್ಲಿ, ಸಾಮಾನ್ಯವಾಗಿ ಬಳಸುವ ಕೆಲವು ಹೋಮ್ ಇನ್ಶೂರೆನ್ಸ್ ಟರ್ಮ್‌‌ಗಳನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲಾಗಿದೆ.

ಹೋಮ್ ಇನ್ಶೂರೆನ್ಸ್‌ನಲ್ಲಿ ವಿಮಾ ಮೊತ್ತ ಎಂದರೇನು?

ಇನ್ಶೂರೆನ್ಸ್ ಮಾಡಲಾದ ಮೊತ್ತ

ವಿಮಾ ಮೊತ್ತವು ನಿರ್ದಿಷ್ಟ ಅಪಾಯದಿಂದ ಉಂಟಾದ ನಷ್ಟದ ಸಂದರ್ಭದಲ್ಲಿ ಇನ್ಶೂರೆನ್ಸ್ ಕಂಪನಿಯು ನಿಮಗೆ ಪಾವತಿಸುವ ಗರಿಷ್ಠ ಮೊತ್ತವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು ನಿಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ನೀವು ಆಯ್ಕೆ ಮಾಡಿದ ಗರಿಷ್ಠ ಕವರೇಜ್ ಆಗಿದೆ.

ಹೋಮ್ ಇನ್ಶೂರೆನ್ಸ್‌ನಲ್ಲಿ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಕವರ್ ಎಂದರೇನು?

ಥರ್ಡ್-ಪಾರ್ಟಿ ಹೊಣೆಗಾರಿಕೆ ಕವರ್

ಇನ್ಶೂರ್ಡ್ ವ್ಯಕ್ತಿಯ ಆಸ್ತಿ ಅಥವಾ ಅದರ ಸುತ್ತಲಿನ ಜಾಗಗಳಲ್ಲಿ ಯಾವುದೇ ಥರ್ಡ್ ಪಾರ್ಟಿಗೆ (ಅದು ವ್ಯಕ್ತಿ ಅಥವಾ ಆಸ್ತಿಯಾಗಿರಲಿ) ಆಗುವ ಹಾನಿ, ನಷ್ಟ ಅಥವಾ ಗಾಯಗಳಿಗೆ ನೀವು ಜವಾಬ್ದಾರರಾಗಿದ್ದರೆ ಈ ರೀತಿಯ ಕವರ್ ನಿಮ್ಮನ್ನು ರಕ್ಷಿಸುತ್ತದೆ. ಅಂತಹ ನಷ್ಟ, ಹಾನಿ ಅಥವಾ ಗಾಯವು ಇನ್ಶೂರ್ ಮಾದಲಾದವರ ಆಸ್ತಿ ಅಥವಾ ವಸ್ತುಗಳ ಕಾರಣದಿಂದ ಆಗಿರಬೇಕು.

ಹೋಮ್ ಇನ್ಶೂರೆನ್ಸ್‌ನಲ್ಲಿ 'ಕಡಿತಗಳು' ಎಂದರೇನು?

ಕಡಿತಕ್ಕೊಳಪಟ್ಟವುಗಳು

ಕೆಲವು ಸಂದರ್ಭಗಳಲ್ಲಿ, ಇನ್ಶೂರ್ ಮಾಡಬಹುದಾದ ಘಟನೆ ಸಂಭವಿಸಿದಾಗ, ಕೆಲವು ಖರ್ಚುಗಳಿಗೆ ಸ್ವತಃ ನೀವೇ ಪಾವತಿಸಬೇಕಾಗಬಹುದು. ಈ ಮೊತ್ತವನ್ನು 'ಕಡಿತ ಮಾಡಬಲ್ಲವುಗಳು' ಎನ್ನುತ್ತಾರೆ. ಉಳಿದ ಖರ್ಚು ಅಥವಾ ನಷ್ಟಗಳನ್ನು ಇನ್ಶೂರೆನ್ಸ್ ಕಂಪನಿಯೇ ಭರಿಸುತ್ತದೆ.

ಹೋಮ್ ಇನ್ಶೂರೆನ್ಸ್‌ನಲ್ಲಿ ಕ್ಲೇಮ್‌ಗಳು ಎಂದರೇನು?

ಕ್ಲೈಮ್‌ಗಳು

ಇನ್ಶೂರೆನ್ಸ್ ಕ್ಲೇಮ್‌ಗಳು ಪಾಲಿಸಿದಾರರು ಇನ್ಶೂರರ್‌ಗೆ ಮಾಡುವ ಕೋರಿಕೆಗಳಾಗಿದ್ದು, ಈ ಕೋರಿಕೆಗಳನ್ನು ಇನ್ಶೂರೆನ್ಸ್ ಪ್ಲಾನ್ ನಿಯಮಗಳ ಅಡಿಯಲ್ಲಿ ಬಾಕಿ ಇರುವ ಕವರೇಜ್ ಅಥವಾ ಪರಿಹಾರ ಪಡೆಯುವ ಸಲುವಾಗಿ ಮಾಡಲಾಗುತ್ತದೆ. ಯಾವುದೇ ಇನ್ಶೂರ್ಡ್ ಘಟನೆಗಳು ಸಂಭವಿಸಿದಾಗ ಕ್ಲೇಮ್‌ಗಳನ್ನು ಮಾಡಲಾಗುತ್ತದೆ.

ಹೋಮ್ ಇನ್ಶೂರೆನ್ಸ್‌ನಲ್ಲಿ ಪರ್ಯಾಯ ವಸತಿ ಎಂದರೇನು?

ಪರ್ಯಾಯ ವಸತಿ

ಕೆಲವು ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಇದೊಂದು ಹೆಚ್ಚುವರಿ ಷರತ್ತು/ಕವರ್ ಆಗಿದೆ, ಇದರ ಅಡಿಯಲ್ಲಿ ಇನ್ಶೂರ್ಡ್ ವ್ಯಕ್ತಿಗೆ, ಇನ್ಶೂರ್ಡ್ ಅಪಾಯದ ಕಾರಣದಿಂದ ಅವರ ಮನೆ ಹಾನಿಗೊಳಗಾಗಿದ್ದರೆ ಹಾಗೂ ಆ ಮನೆ ವಾಸಿಸಲು ಯೋಗ್ಯವಿಲ್ಲದಿದ್ದರೆ ಇನ್ಶೂರರ್ ಅವರಿಗೆ ತಾತ್ಕಾಲಿಕ ಪರ್ಯಾಯ ವಸತಿಗಾಗಿ ವ್ಯವಸ್ಥೆ ಮಾಡುತ್ತಾರೆ.

ಹೋಮ್ ಇನ್ಶೂರೆನ್ಸ್‌ನಲ್ಲಿ ಪಾಲಿಸಿ ಲ್ಯಾಪ್ಸ್ ಎಂದರೇನು?

ಪಾಲಿಸಿ ಲ್ಯಾಪ್ಸ್

ನಿಮ್ಮ ಇನ್ಶೂರೆನ್ಸ್ ಸಕ್ರಿಯವಾಗಿರುವುದು ನಿಂತಾಗ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್ ನೀಡುವ ಪ್ರಯೋಜನಗಳು ಮತ್ತು ಕವರೇಜ್ ಇನ್ನು ಮುಂದೆ ಅನ್ವಯವಾಗುವುದಿಲ್ಲ. ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಪ್ರೀಮಿಯಂಗಳನ್ನು ಪಾವತಿಸಲು ವಿಫಲವಾದರೆ ಪಾಲಿಸಿ ಲ್ಯಾಪ್ಸ್ ಆಗಬಹುದು.

ಹೋಮ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್‌ಗಳು

ಕರಪತ್ರ ಕ್ಲೈಮ್ ಫಾರ್ಮ್ ಪಾಲಿಸಿ ನಿಯಮಾವಳಿಗಳು
ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳೊಂದಿಗೆ ವಿವಿಧ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳ ವಿವರಗಳನ್ನು ಪಡೆಯಿರಿ. ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪಾಲಿಸಿ ಕವರ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹೋಮ್ ಕೆಟಗರಿಗೆ ಭೇಟಿ ನೀಡಿ. ನಿಮ್ಮ ಹೋಮ್ ಇನ್ಶೂರೆನ್ಸ್ ಕ್ಲೈಮ್ ಮಾಡಲು ಬಯಸುವಿರಾ? ಹೋಮ್ ಪಾಲಿಸಿ ಕ್ಲೈಮ್ ಫಾರ್ಮ್ ಡೌನ್ಲೋಡ್ ಮಾಡಲು ಮತ್ತು ತೊಂದರೆ ರಹಿತ ಕ್ಲೈಮ್ ಸೆಟಲ್ಮೆಂಟಿಗಾಗಿ ಅಗತ್ಯ ವಿವರಗಳನ್ನು ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹೋಮ್ ಕೆಟಗರಿಗೆ ಭೇಟಿ ನೀಡಿ. ಅನ್ವಯವಾಗುವ ನಿಯಮ ಮತ್ತು ಷರತ್ತುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಹೋಮ್ ಇನ್ಶೂರೆನ್ಸ್ ಕೆಟಗರಿ ಅಡಿಯಲ್ಲಿ ಪಾಲಿಸಿ ನಿಯಮಗಳನ್ನು ನೋಡಿ. ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು ನೀಡುವ ಕವರೇಜ್‌ಗಳು ಮತ್ತು ಫೀಚರ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ.

ನಮ್ಮ ಸಂತೃಪ್ತ ಗ್ರಾಹಕರ ಅನುಭವ ಕೇಳಿ

4.4/5 ಸ್ಟಾರ್‌ಗಳು
ಸ್ಟಾರ್

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

slider-right
ಕೋಟ್-ಐಕಾನ್‌ಗಳು
BALAN BILIN
BALAN BILIN

ಹೋಮ್ ಸುರಕ್ಷಾ ಪ್ಲಸ್

18 ಮೇ 2024

The process of issuing the policy is quite fast and smooth.

ಕೋಟ್-ಐಕಾನ್‌ಗಳು
SAMAR SIRCAR
SAMAR SIRCAR

HOME SHIELD

10 ಮೇ 2024

The policy processing of HDFC ERGO and steps involved in buying the policy is quite smooth, easy and fast.

ಕೋಟ್-ಐಕಾನ್‌ಗಳು
ಆಕಾಶ್ ಸೇಥಿ
ಆಕಾಶ್ ಸೇಥಿ

ಎಚ್‌ಡಿಎಫ್‌ಸಿ ಎರ್ಗೋ - ಭಾರತ್ ಗೃಹ ರಕ್ಷಾ ಪ್ಲಸ್ - ದೀರ್ಘಾವಧಿ

13 ಮಾರ್ಚ್ 2024

ನಿಮ್ಮ ಸೇವೆಗಳಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ತೃಪ್ತಿ ಹೊಂದಿದ್ದೇನೆ. ಉತ್ತಮ ಕೆಲಸವನ್ನು ಮುಂದುವರಿಸಿ.

ಕೋಟ್-ಐಕಾನ್‌ಗಳು
ಜ್ಞಾನೇಶ್ವರ್ ಎಸ್. ಘೋಡ್ಕೆ
ಜ್ಞಾನೇಶ್ವರ್ ಎಸ್. ಘೋಡ್ಕೆ

ಹೋಮ್ ಸುರಕ್ಷಾ ಪ್ಲಸ್

08 ಮಾರ್ಚ್ 2024

ನನ್ನ ರಿಲೇಶನ್‌ಶಿಪ್ ಮ್ಯಾನೇಜರ್‌ನಿಂದ ಪ್ರಾಂಪ್ಟ್ ಮತ್ತು ತ್ವರಿತ ಸೇವೆಗಳನ್ನು ಪಡೆಯಲು ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ತೃಪ್ತನಾಗಿದ್ದೇನೆ. PM ಆವಾಸ್ ಯೋಜನೆಯ ನಿಯಮ ಮತ್ತು ಷರತ್ತುಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಟೆಲಿ ಮಾರಾಟಗಾರರಿಗಿಂತ ಅವರು ನನಗೆ ಸಹಾಯ ಮಾಡಿದರು ಮತ್ತು ನನ್ನ ಖರೀದಿಯ ಬಗ್ಗೆ ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ಸಹಾಯ ಮಾಡಿದರು.

ಕೋಟ್-ಐಕಾನ್‌ಗಳು
ಅಜಾಜ್ ಚಂದ್ಸೋ ದೇಸಾಯಿ
ಅಜಾಜ್ ಚಂದ್ಸೋ ದೇಸಾಯಿ

ಹೋಮ್ ಇನ್ಶೂರೆನ್ಸ್ ಪಾಲಿಸಿ

3 ಆಗಸ್ಟ್ 2021

ಅತ್ಯುತ್ತಮ. ನಿಮ್ಮ ಮನೆಗೆ ಈ ಪಾಲಿಸಿಯನ್ನು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ

ಕೋಟ್-ಐಕಾನ್‌ಗಳು
ಚಂದ್ರನ್ ಚಿತ್ರ
ಚಂದ್ರನ್ ಚಿತ್ರ

ಹೋಮ್ ಶೀಲ್ಡ್ (ಗ್ರೂಪ್)

16 ಜುಲೈ 2021

ತೃಪ್ತಿಕರವಾಗಿದೆ. ಸೇವೆ, ಪ್ರಕ್ರಿಯೆ ಮತ್ತು ಹೋಮ್ ಇನ್ಶೂರೆನ್ಸ್ ಪಾಲಿಸಿಯಿಂದ ಸಂತೋಷವಾಗಿದೆ ಧನ್ಯವಾದ ಎಚ್‌ಡಿಎಫ್‌ಸಿ ಎರ್ಗೋ

ಕೋಟ್-ಐಕಾನ್‌ಗಳು
ಲೋಗನಾಥನ್ P
ಲೋಗನಾಥನ್ P

ಹೋಮ್ ಶೀಲ್ಡ್ ಇನ್ಶೂರೆನ್ಸ್

2 ಜುಲೈ 2021

ಉತ್ತಮ ಸೇವೆ. ನನ್ನ ಪ್ರಶ್ನೆಗಳು ಮತ್ತು ವಿನಂತಿಗಳಿಗಾಗಿ ತ್ವರಿತ ಸಮಯಾವಧಿಯಲ್ಲಿನ ಸ್ಪಂದನೆಯಿಂದಾಗಿ ಪ್ರಭಾವಿತವಾಗಿದ್ದೇನೆ. ಖಂಡಿತವಾಗಿಯೂ ಇದನ್ನು ಶಿಫಾರಸು ಮಾಡುತ್ತೇವೆ!

ಸ್ಲೈಡರ್-ಎಡ

ಹೋಮ್ ಇನ್ಶೂರೆನ್ಸ್ ಸುದ್ದಿಗಳು

slider-right
Budget 2024-25 Overlooks The Shrinking Affordable Housing Segment, Say Developers2 ನಿಮಿಷದ ಓದು

Budget 2024-25 Overlooks The Shrinking Affordable Housing Segment, Say Developers

After the Union finance minister Nirmala Sitharaman announced the expansion of the Pradhan Mantri Awas Yojana (PMAY ), with an investment of Rs 10 lakh crore including a central assistance of Rs 2.2 lakh crore over next five years from 2024, in the budget on July 23, experts pointed out that there was no specific announcement on the long-pending demand for redefining affordable housing.

ಇನ್ನಷ್ಟು ಓದಿ
ಆಗಸ್ಟ್ 1, 2024 ರಂದು ಪ್ರಕಟಿಸಲಾಗಿದೆ
Noida Authority is planning to raise Rs 3,700 crore by selling 5.5 lakh sqm of land in FY252 ನಿಮಿಷದ ಓದು

Noida Authority is planning to raise Rs 3,700 crore by selling 5.5 lakh sqm of land in FY25

Officials from the Noida Authority confirmed that they are planning to sell over half-a-million square metres of land in the financial year 2024-25 to raise over Rs 3,700 crore and allot the land across different segments such as residential, industrial, institutional, group housing, and commercial.

ಇನ್ನಷ್ಟು ಓದಿ
ಆಗಸ್ಟ್ 1, 2024 ರಂದು ಪ್ರಕಟಿಸಲಾಗಿದೆ
How The Indexation Benefit Removal Will Affect The Real Estate Sector?2 ನಿಮಿಷದ ಓದು

How The Indexation Benefit Removal Will Affect The Real Estate Sector?

In Union Budget 2024, Finance Minister Nirmala Sitharaman had announced a reduction in the long term capital gains tax on real estate transactions from 20 percent earlier to 12.5 percent and also removed the indexation benefit used for calculation of long term capital gains (LTCG). However, Delhi NCR-based listed real estate developer DLF Limited said it does not see any major impact on sales due to removal of indexation benefit by the central government.

ಇನ್ನಷ್ಟು ಓದಿ
ಆಗಸ್ಟ್ 1, 2024 ರಂದು ಪ್ರಕಟಿಸಲಾಗಿದೆ
ರೆಪೋ ದರವು ಬದಲಾಗದೇ ಇರುತ್ತದೆ, ತಜ್ಞರು ವಸತಿ ವಲಯದಲ್ಲಿ ಸ್ಥಿರ ಬೇಡಿಕೆಯನ್ನು ನಿರೀಕ್ಷಿಸುತ್ತಾರೆ2 ನಿಮಿಷದ ಓದು

ರೆಪೋ ದರವು ಬದಲಾಗದೇ ಇರುತ್ತದೆ, ತಜ್ಞರು ವಸತಿ ವಲಯದಲ್ಲಿ ಸ್ಥಿರ ಬೇಡಿಕೆಯನ್ನು ನಿರೀಕ್ಷಿಸುತ್ತಾರೆ

ಇತ್ತೀಚೆಗೆ RBI ನಡೆಸಿದ ದ್ವಿ-ಮಾಸಿಕ ಪರಿಶೀಲನೆಯ ನಂತರ, ರೆಪೋ ದರವು ಸತತವಾಗಿ ಎಂಟನೇ ಸಮಯಕ್ಕೆ ಬದಲಾಗದೆ ಉಳಿದಿದ್ದು, ಇದು ವಸತಿ ವಲಯದ ಮಾರಾಟವು ಸ್ಥಿರ ಬೆಳವಣಿಗೆಯನ್ನು ನೋಡುತ್ತದೆ ಎಂದು ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮತ್ತು ತಜ್ಞರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ.

ಇನ್ನಷ್ಟು ಓದಿ
ಜೂನ್ 10, 2024 ರಂದು ಪ್ರಕಟಿಸಲಾಗಿದೆ
ಡಿಎಲ್ಎಫ್‌ನ ಎನ್ಆರ್‌ಐ ಹೂಡಿಕೆಗಳು ವರ್ಷ 2023-24 ರಲ್ಲಿ ಮಾರಾಟದಲ್ಲಿ 23% ಹೆಚ್ಚಳವನ್ನು ನೋಡುತ್ತವೆ2 ನಿಮಿಷದ ಓದು

ಡಿಎಲ್ಎಫ್‌ನ ಎನ್ಆರ್‌ಐ ಹೂಡಿಕೆಗಳು ವರ್ಷ 2023-24 ರಲ್ಲಿ ಮಾರಾಟದಲ್ಲಿ 23% ಹೆಚ್ಚಳವನ್ನು ನೋಡುತ್ತವೆ

ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ನವನಾಮಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಹೌಸಿಂಗ್ ಪ್ರಾಜೆಕ್ಟ್ ದೃಢೀಕೃತ ಮೂಲಗಳಿಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ₹ 250 ಕೋಟಿಯ ಫಂಡಿಂಗ್ ಅನ್ನು ಪಡೆಯುತ್ತಿದ್ದು, ಇದು ಹೈದರಾಬಾದ್ ರಿಯಲ್ ಎಸ್ಟೇಟ್ ವಲಯಕ್ಕೆ ದೊಡ್ಡ ಉತ್ತೇಜನವಾಗಿದೆ.

ಇನ್ನಷ್ಟು ಓದಿ
ಜೂನ್ 10, 2024 ರಂದು ಪ್ರಕಟಿಸಲಾಗಿದೆ
ಸ್ವಾಧೀನದಲ್ಲಿ ವಿಳಂಬಕ್ಕಾಗಿ ಪರಿಹಾರವನ್ನು ಪಾವತಿಸಲು KRERA ಪ್ರೆಸ್ಟೀಜ್ ಗ್ರೂಪಿಗೆ ಆದೇಶ ನೀಡಿದೆ2 ನಿಮಿಷದ ಓದು

ಸ್ವಾಧೀನದಲ್ಲಿ ವಿಳಂಬಕ್ಕಾಗಿ ಪರಿಹಾರವನ್ನು ಪಾವತಿಸಲು KRERA ಪ್ರೆಸ್ಟೀಜ್ ಗ್ರೂಪಿಗೆ ಆದೇಶ ನೀಡಿದೆ

ಈ ಕಟ್ಟಡಗಳಲ್ಲಿ ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾನ್ಸೂನ್‌ಗಳ ಮೊದಲು ರಾಷ್ಟ್ರೀಯ ರಾಜಧಾನಿಯಲ್ಲಿ ಅಪಾಯಕಾರಿ ಕಟ್ಟಡಗಳನ್ನು ಗುರುತಿಸಲು ದೆಹಲಿ ಪುರಸಭೆ (MCD) ಸಮೀಕ್ಷೆಯನ್ನು ಆರಂಭಿಸಿದೆ.

ಇನ್ನಷ್ಟು ಓದಿ
ಜೂನ್ 10, 2024 ರಂದು ಪ್ರಕಟಿಸಲಾಗಿದೆ
ಸ್ಲೈಡರ್-ಎಡ

ಇತ್ತೀಚಿನ ಹೋಮ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

slider-right
ನಿಮ್ಮ ಹೋಮ್ ಇನ್ಶೂರೆನ್ಸ್ ಕಡಿತವಾಗುವುದೇ

ತೆರಿಗೆ ಕಡಿತಗಳನ್ನು ನ್ಯಾವಿಗೇಟ್ ಮಾಡುವುದು: ನಿಮ್ಮ ಹೋಮ್ ಇನ್ಶೂರೆನ್ಸ್ ಕಡಿತವಾಗುವುದೇ?

ಇನ್ನಷ್ಟು ಓದಿ
02 ಜುಲೈ, 2024 ರಂದು ಪ್ರಕಟಿಸಲಾಗಿದೆ
ಹೋಮ್ ಇನ್ಶೂರೆನ್ಸ್ ಅನ್ನು 80C ಯಲ್ಲಿ ಸೇರಿಸಲಾಗಿದೆ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಹೋಮ್ ಇನ್ಶೂರೆನ್ಸ್ ಕವರ್ ಆಗುತ್ತದೆಯೇ?

ಇನ್ನಷ್ಟು ಓದಿ
02 ಜುಲೈ, 2024 ರಂದು ಪ್ರಕಟಿಸಲಾಗಿದೆ
factors affect home insurance premiums

Key Factors Influencing Home Insurance Premiums

ಇನ್ನಷ್ಟು ಓದಿ
01 ಜುಲೈ, 2024 ರಂದು ಪ್ರಕಟಿಸಲಾಗಿದೆ
Home Insurance Cover in the Event of a Fire?

What Does Home Insurance Cover in the Event of a Fire?

ಇನ್ನಷ್ಟು ಓದಿ
01 ಜುಲೈ, 2024 ರಂದು ಪ್ರಕಟಿಸಲಾಗಿದೆ
ಸ್ಲೈಡರ್-ಎಡ

ಹೋಮ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಹೆಚ್ಚಿನ ಪ್ರೀಮಿಯಂ ಆಯ್ಕೆ ಮಾಡುವ ಮೂಲಕ ವಿಮಾ ಮೊತ್ತವನ್ನು ಹೆಚ್ಚಿಸಬಹುದು. ಆದರೆ, ಇದನ್ನು ಕಡಿಮೆ ಮಾಡಲಾಗುವುದಿಲ್ಲ.

ಈ ಪಾಲಿಸಿಯು ಗರಿಷ್ಠ 5 ವರ್ಷಗಳ ಅವಧಿಯನ್ನು ಹೊಂದಿದೆ. ಕಾಲಾವಧಿ ಎಷ್ಟು ದೀರ್ಘವಾಗಿದೆ ಎಂಬುದನ್ನು ಅವಲಂಬಿಸಿ ಖರೀದಿದಾರರಿಗೆ 3% ರಿಂದ 12% ವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ.

ಹೌದು. ನೀವು ಯಾವಾಗ ಬೇಕಾದರೂ ಪಾಲಿಸಿಯನ್ನು ರದ್ದು ಮಾಡಬಹುದು. ಆದರೆ, ಅಲ್ಪಾವಧಿ ಸ್ಕೇಲ್‌ಗಳ ಅನುಸಾರ ಪ್ರೀಮಿಯಂ ಉಳಿಸಿಕೊಳ್ಳುವಿಕೆ ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ.

ಈ ಪಾಲಿಸಿಗೆ ಅಪ್ಲೈ ಮಾಡಲು, ನಿಮ್ಮ ಆಸ್ತಿಯು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು:

  • - ಇದು ನೋಂದಾಯಿತ ವಸತಿ ಆಸ್ತಿಯಾಗಿರಬೇಕು.
  • - ಅದರ ನಿರ್ಮಾಣವು ಎಲ್ಲಾ ರೀತಿಯಲ್ಲೂ ಪೂರ್ಣಗೊಂಡಿರಬೇಕು.

ಮನೆ ಎಂಬುದು ಕೇವಲ ಒಂದು ಕಟ್ಟಡವಲ್ಲ. ಇಡೀ ಜಗತ್ತಿನಲ್ಲಿ ನಮ್ಮದು ಎಂದು ಕರೆಯಬಹುದಾದ ಒಂದು ಜಾಗ. ಅನಿರೀಕ್ಷಿತ ಘಟನೆಗಳು, ಪ್ರಕೃತಿಯ ಶಕ್ತಿಗಳು ಮತ್ತು ಅಕಾಲಿಕ ಹಾವಳಿಗಳಿಂದ ಅದನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಅಮೂಲ್ಯ ಆಸ್ತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ನಮಗಿರುವ ಒಂದು ದಾರಿ ಹೋಮ್ ಇನ್ಶೂರೆನ್ಸ್ ಪಾಲಿಸಿ. ಹೋಮ್ ಇನ್ಶೂರೆನ್ಸ್ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಇನ್ನಷ್ಟು ಓದಿ

ಬಹಳಷ್ಟು ಜನರು ಮನೆ ಖರೀದಿಸಲು ಹೋಮ್ ಲೋನ್ ತೆಗೆದುಕೊಳ್ಳಬೇಕಾಗುತ್ತದೆ. ಲೋನ್ ಒಪ್ಪಂದದ ಪ್ರಕಾರ ಹೋಮ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವಾಗಿದ್ದರೂ, ಒಂದು ನಿರ್ದಿಷ್ಟ ಬ್ಯಾಂಕ್ ಅಥವಾ ಇನ್ಶೂರೆನ್ಸ್ ಕಂಪನಿಯಿಂದಲೇ ಹೋಮ್ ಇನ್ಶೂರೆನ್ಸ್ ಪಡೆಯಬೇಕು ಅಂತೇನಿಲ್ಲ. ಲೋನ್ ಒದಗಿಸುವವರು ನಿಮಗೆ ಒಂದು ನಿರ್ದಿಷ್ಟ ಮೌಲ್ಯದ ಇನ್ಶೂರೆನ್ಸ್ ಖರೀದಿಸುವಂತೆ ಹೇಳಬಹುದು. ಆದರೆ ಆ ಇನ್ಶೂರೆನ್ಸ್ ನೀಡಿರುವ ಕಂಪನಿಯು IRDAI ಅನುಮೋದನೆ ಪಡೆದಿದ್ದರೆ, ಅಂತಹ ಪಾಲಿಸಿಯನ್ನು ಸಾಲದಾತರು ನಿರಾಕರಿಸುವ ಹಾಗಿಲ್ಲ.

ಮರುಸ್ಥಾಪನಾ ವೆಚ್ಚವು ಒಂದೇ ಗುಣಮಟ್ಟ ಅಥವಾ ಒಂದೇ ರೀತಿಯ ವಸ್ತುಗಳನ್ನು ಬಳಸಿಕೊಂಡು ಹಾನಿಗೊಳಗಾದ ಆಸ್ತಿಯನ್ನು ದುರಸ್ತಿ ಮಾಡುವ ವೆಚ್ಚವಾಗಿದೆ. ಮರುಸ್ಥಾಪನೆಯು ನಿಮ್ಮ ನಷ್ಟಕ್ಕೆ ನಷ್ಟ ಪರಿಹಾರ ನೀಡುವ ಉದ್ದೇಶವನ್ನು ಹೊಂದಿದೆ. ಹಾನಿಯಾಗುವ ಮೊದಲು ಇದ್ದ ಅದೇ ಸ್ಥಿತಿಯಲ್ಲಿ ಆಸ್ತಿಯನ್ನು ಪುನರ್ನಿರ್ಮಿಸುವ ಆಲೋಚನೆಯನ್ನು ಹೊಂದಿದೆ. ಮರುಸ್ಥಾಪನಾ ವೆಚ್ಚವು ಪ್ರಾಥಮಿಕವಾಗಿ ಕಾರ್ಮಿಕ ಮತ್ತು ಮೆಟೀರಿಯಲ್‌ಗಳ ವೆಚ್ಚವನ್ನು ಒಳಗೊಂಡಿರುತ್ತದೆ.

ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಸಂದರ್ಭದಲ್ಲಿ, ಮರುಸ್ಥಾಪನಾ ವೆಚ್ಚವು ನಷ್ಟವಾದ ಅಥವಾ ಹಾನಿಗೊಳಗಾದ ವಸ್ತುಗಳನ್ನು ಸವಕಳಿಯ ಅಂಶವಿಲ್ಲದೆ ಹೊಸ ರೀತಿಯ ವಸ್ತುಗಳೊಂದಿಗೆ ಬದಲಾಯಿಸುವ ವೆಚ್ಚವನ್ನು ಒಳಗೊಂಡಿದೆ.

ವಿಮಾ ಮೊತ್ತವನ್ನು ಸಾಮಾನ್ಯವಾಗಿ ಆಸ್ತಿಯ ಪ್ರಕಾರ, ಅದರ ಮಾರುಕಟ್ಟೆ ಮೌಲ್ಯ, ಆಸ್ತಿಯ ಪ್ರದೇಶ, ಪ್ರತಿ ಚದರ ಅಡಿಗೆ ನಿರ್ಮಾಣದ ದರದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಆದಾಗ್ಯೂ, ಸಮಗ್ರ ಹೋಮ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದರೆ, ಇನ್ಶೂರೆನ್ಸ್ ಮೊತ್ತವು ಇನ್ಶೂರೆನ್ಸ್ ಮಾಡಬೇಕಾದ ಮನೆಯ ವಸ್ತುಗಳ ವೆಚ್ಚ ಅಥವಾ ಮೌಲ್ಯವನ್ನು ಕೂಡ ಒಳಗೊಂಡಿರುತ್ತದೆ.

ಸ್ಟ್ರಕ್ಚರ್ ಎಂಬುದು ಒಂದು ವ್ಯಾಪಕ ಪದವಾಗಿದ್ದು, ಇದನ್ನು ಆಸ್ತಿಯ ಬಿಲ್ಡಿಂಗ್, ಕಾಂಪೌಂಡ್ ಗೋಡೆ, ಟೆರೇಸ್, ಗ್ಯಾರೇಜ್ ಇತ್ಯಾದಿಗಳಿಗೆ ಇದನ್ನು ಬಳಸಬಹುದು. ಹೀಗಾಗಿ, ಸ್ಟ್ರಕ್ಚರ್ ಎಂಬುದು ಬಿಲ್ಡಿಂಗ್‌ನ ಸುತ್ತಮುತ್ತಲಿನ ಪ್ರದೇಶವನ್ನು ಒಳಗೊಂಡಿದೆ. ಮತ್ತೊಂದೆಡೆ, ಬಿಲ್ಡಿಂಗ್ ಎಂದರೆ ಇನ್ಶೂರ್ಡ್ ಸ್ಟ್ಯಾಂಡ್‌ಅಲೋನ್ ಬಿಲ್ಡಿಂಗ್ ಮಾತ್ರ. ಇದು ಸುತ್ತಮುತ್ತಲಿನ ಆಸ್ತಿಯನ್ನು ಒಳಗೊಂಡಿರುವುದಿಲ್ಲ.

ಹಾನಿಗಳ ಸಂದರ್ಭದಲ್ಲಿ, ಅಂತಹ ಹಾನಿಗಳು ಕವರೇಜ್ ವ್ಯಾಪ್ತಿಯೊಳಗೆ ಇದ್ದರೆ ನೀವು ತಕ್ಷಣವೇ ಇನ್ಶೂರೆನ್ಸ್ ಕಂಪನಿಗೆ ತಿಳಿಸಬೇಕು. ಎಚ್‌ಡಿಎಫ್‌ಸಿ ಎರ್ಗೋಗೆ ತಿಳಿಸಲು, 022 6234 6234 ಅಥವಾ 0120 6234 6234 ಗೆ ಕರೆ ಮಾಡಿ. ನೀವು ಕಂಪನಿಗೆ care@hdfcergo.com ಗೆ ಇಮೇಲ್ ಮಾಡಿ ಕಳುಹಿಸಬಹುದು. ಕ್ಲೈಮ್ ಬಗ್ಗೆ ತಿಳಿಸಲು ನೀವು ನಂಬರ್ 1800 2700 700 ಗೆ ಕರೆ ಮಾಡಬಹುದು. ಹಾನಿಯಾದ 7 ದಿನಗಳ ಒಳಗೆ ಕ್ಲೈಮ್ ಮಾಹಿತಿಯನ್ನು ಮಾಡಬೇಕು.

ಎಲ್ಲಾ ಕಟ್ಟಡಗಳನ್ನು ಒಳಗೊಂಡಂತೆ ನಿಮ್ಮ ಮನೆಯ ವಿಮಾ ಮೊತ್ತವನ್ನು ಲೆಕ್ಕ ಹಾಕಲು ಒಂದು ಫಾರ್ಮುಲಾ ಇದೆ. ಪಾಲಿಸಿ ಖರೀದಿದಾರರು ಘೋಷಿಸಿರುವ ಮತ್ತು ಇನ್ಶೂರೆನ್ಸ್ ಕಂಪನಿಯು ಅಂಗೀಕರಿಸಿರುವ ಇನ್ಶೂರ್ಡ್ ಬಿಲ್ಡಿಂಗ್‌ನ ಪ್ರಸ್ತುತ ನಿರ್ಮಾಣ ವೆಚ್ಚವೇ ಅದರ ವಿಮಾ ಮೊತ್ತ. ಮನೆಯ ವಸ್ತುಗಳಿಗಾದರೆ, ಬಿಲ್ಡಿಂಗ್ ವಿಮಾ ಮೊತ್ತದ 20% ರಷ್ಟು ಬಿಲ್ಟ್-ಇನ್ ಕವರ್ ಅನ್ನು ಗರಿಷ್ಠ ₹10 ಲಕ್ಷದವರೆಗೆ ನೀಡಲಾಗುತ್ತದೆ. ನಂತರ ಕವರ್ ಅನ್ನು ಖರೀದಿಸಬಹುದು.

ಪಾಲಿಸಿಯು ನಿಮ್ಮ ಮನೆಯ ವಸ್ತುಗಳ ಕಳ್ಳತನ/ಹಾನಿಗೆ ₹25 ಲಕ್ಷದವರೆಗೆ ರಕ್ಷಣೆ ನೀಡುತ್ತದೆ ಮತ್ತು ಅಪಘಾತಗಳ ಸಂದರ್ಭದಲ್ಲಿ ₹50 ಲಕ್ಷದವರೆಗೆ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರ್ ಒದಗಿಸುತ್ತದೆ.

ಪಾಲಿಸಿಯನ್ನು ಆನ್ಲೈನ್‌ನಲ್ಲಿ ಖರೀದಿಸಿದ 1 ದಿನದ ನಂತರ ಪಾಲಿಸಿ ಕವರ್ ಆರಂಭವಾಗುತ್ತದೆ.

ಈ ಕೆಳಗಿನ ಸಂದರ್ಭಗಳು ಪಾಲಿಸಿ ಅಡಿಯಲ್ಲಿ ಕವರ್ ಆಗುತ್ತವೆ:

  • - ಬೆಂಕಿ
  • - ದರೋಡೆ/ಕಳ್ಳತನ
  • - ವಿದ್ಯುತ್ ಅವಘಡ
  • - ನೈಸರ್ಗಿಕ ವಿಕೋಪಗಳು
  • - ಮಾನವನಿರ್ಮಿತ ಅಪಾಯಗಳು
  • - ಆಕ್ಸಿಡೆಂಟಲ್ ಹಾನಿ

ವಿವರವಾದ ಮಾಹಿತಿಗಾಗಿ ಹೋಮ್ ಇನ್ಶೂರೆನ್ಸ್ ಕವರೇಜ್ ನಲ್ಲಿ ಈ ಬ್ಲಾಗನ್ನು ಓದಿ.

ಪಾಲಿಸಿಯು ಇವುಗಳನ್ನು ಕವರ್ ಮಾಡುವುದಿಲ್ಲ:

  • - ಯುದ್ಧ
  • - ಅಮೂಲ್ಯ ಸಂಗ್ರಾಹಕಗಳು
  • - ಹಳೆಯ ವಸ್ತುಗಳು
  • - ಅಡ್ಡ ಪರಿಣಾಮದಿಂದಾದ ನಷ್ಟ
  • - ಉದ್ದೇಶಪೂರ್ವಕ ದುರ್ನಡತೆ
  • - ಥರ್ಡ್-ಪಾರ್ಟಿ ನಿರ್ಮಾಣ ನಷ್ಟ
  • - ಸವೆತ
  • - ಭೂಮಿಯ ವೆಚ್ಚ
  • - ನಿರ್ಮಾಣದ ಹಂತದಲ್ಲಿರುವ ಆಸ್ತಿಗಳು

ಹೌದು, ಅದು ಬಾಡಿಗೆಗೆ ಬಿಟ್ಟಿದ್ದರೂ ಸಹ ನೀವು ನಿಮ್ಮ ಮನೆಯನ್ನು ಇನ್ಶೂರ್ ಮಾಡಬಹುದು. ಮನೆಯಲ್ಲಿ ಯಾವುದೇ ವಸ್ತುಗಳಿಲ್ಲದ ಸಂದರ್ಭದಲ್ಲಿ, ನೀವು ಕೇವಲ ಬಿಲ್ಡಿಂಗ್ ಅಥವಾ ಸ್ಟ್ರಕ್ಚರ್ ಹಾನಿಯ ಕವರ್ ಅನ್ನು ಆಯ್ಕೆ ಮಾಡಬಹುದು. ಮತ್ತೊಂದೆಡೆ, ನೀವು ಫುಲ್ ಫರ್ನಿಶ್ಡ್ ಮನೆಯನ್ನು ಬಾಡಿಗೆ ಕೊಟ್ಟಿದ್ದರೆ, ನಷ್ಟದ ಸಂದರ್ಭದಲ್ಲಿ ನಿಮ್ಮ ಮನೆಯ ಸ್ಟ್ರಕ್ಚರ್ ಮತ್ತು ವಸ್ತುಗಳನ್ನು ಕವರ್ ಮಾಡುವ ಸಮಗ್ರ ಪಾಲಿಸಿಯನ್ನು ನೀವು ಆಯ್ಕೆ ಮಾಡಬೇಕು.

ನಿಮ್ಮ ಬಾಡಿಗೆದಾರರು ಕೂಡ ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಬಹುದು, ಇದರಲ್ಲಿ ಅವರು ತಮ್ಮ ವಸ್ತುಗಳನ್ನು ಕವರ್ ಮಾಡುವ ಕಂಟೆಂಟ್ ಇನ್ಶೂರೆನ್ಸ್‌ಗಾಗಿ ಮಾತ್ರ ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಮನೆ ಸ್ಟ್ರಕ್ಚರ್ ಮತ್ತು ಅದರ ವಸ್ತುಗಳನ್ನು ಅಂತಹ ಪ್ಲಾನ್ ಅಡಿಯಲ್ಲಿ ಇನ್ಶೂರ್ ಮಾಡಲಾಗುವುದಿಲ್ಲ. ಹಾನಿ ಅಥವಾ ಕಳ್ಳತನದ ಸಂದರ್ಭದಲ್ಲಿ, ನಿಮ್ಮ ಮನೆಯಲ್ಲಿ ಬಾಡಿಗೆದಾರರು ಹೊಣೆಗಾರರಾಗಿಲ್ಲದ ಹಾನಿಗಳು ಉಂಟಾಗಬಹುದು. ಆ ಸಂದರ್ಭದಲ್ಲಿ ಹೋಮ್ ಇನ್ಶೂರೆನ್ಸ್ ಪಾಲಿಸಿಯು ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ.

ಹೌದು, ಮುಂಚೆ ಇದನ್ನು ಕವರ್ ಮಾಡುತ್ತಿರಲಿಲ್ಲ, ಆದರೆ ಈಗ, ಇನ್ಶೂರೆನ್ಸ್ ಕಂಪನಿಗಳು ಕಾಂಪೌಂಡ್ ಗೋಡೆಯನ್ನೂ ಕಟ್ಟಡದ ಭಾಗ ಎಂದು ಪರಿಗಣಿಸುತ್ತವೆ. ಭಾರತದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕಾರ, 'ಕಟ್ಟಡ' ಎಂಬ ಪದವು ಮುಖ್ಯ ರಚನೆಯ ಜೊತೆಗೆ ಹೊರಗಿನ ರಚನೆಗಳನ್ನೂ ಒಳಗೊಂಡಿರುತ್ತದೆ. ಗ್ಯಾರೇಜ್, ಕೊಟ್ಟಿಗೆ, ಶೆಡ್, ಗುಡಿಸಲು, ಮುಂತಾದ ರಚನೆಗಳು ಇದರಲ್ಲಿ ಸೇರಿವೆ. ಹಾಗಾಗಿ, ಕಾಂಪೌಂಡ್ ಗೋಡೆಗಳನ್ನು ಈಗ ಹೋಮ್ ಇನ್ಶೂರೆನ್ಸ್‌ನಲ್ಲಿ ಕವರ್ ಮಾಡಲಾಗುತ್ತದೆ.

ಪಾಲಿಸಿ ಪತ್ರದಲ್ಲಿ ಇನ್ಶೂರೆನ್ಸ್ ಕವರ್ ಪ್ರಾರಂಭದ ದಿನಾಂಕ ಎಂದು ನಮೂದಿಸಿರುವ ದಿನಾಂಕ ಮತ್ತು ಸಮಯದಿಂದ ಇನ್ಶೂರೆನ್ಸ್ ಕವರ್ ಪ್ರಾರಂಭವಾಗುತ್ತದೆ. ಪ್ರಾರಂಭವಾದ ದಿನಾಂಕವನ್ನು ಪಾಲಿಸಿ ಶೆಡ್ಯೂಲ್‌ನಲ್ಲೂ ನೋಡಬಹುದು. ನೀವು ಪಾಲಿಸಿ ಪ್ರೀಮಿಯಂ ಅನ್ನು ಸಂಪೂರ್ಣವಾಗಿ ಪಾವತಿಸಿದ್ದರೂ ಸಹ, ಪ್ರಾರಂಭದ ದಿನಾಂಕಕ್ಕಿಂತ ಮುಂಚೆ ನಿಮ್ಮ ಪಾಲಿಸಿಯು ಏನನ್ನೂ ಕವರ್ ಮಾಡುವುದಿಲ್ಲ ಎಂಬುದು ನೆನಪಿರಲಿ. ಜೊತೆಗೆ, ಪಾಲಿಸಿ ಗಡುವು ದಿನಾಂಕವನ್ನು ಅದರ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಹೌದು, ನೀವು ಹೋಮ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಸಂಪೂರ್ಣ ಬಿಲ್ಡಿಂಗ್ ಅಥವಾ ಸೊಸೈಟಿಯ ಕವರೇಜನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಹೌಸಿಂಗ್ ಸೊಸೈಟಿ/ವೈಯಕ್ತಿಕವಲ್ಲದ ವಾಸಕ್ಕೆ ನೀಡಲಾದ ಪಾಲಿಸಿಯು ವಾರ್ಷಿಕ ಪಾಲಿಸಿಯಾಗಿದೆ ಮತ್ತು ದೀರ್ಘಾವಧಿಯ ಪಾಲಿಸಿಯಲ್ಲ.

ಹೌದು. ಪಾಲಿಸಿ ಡಾಕ್ಯುಮೆಂಟ್‌ನಲ್ಲಿ ನಮೂದಿಸಿದಂತೆ ಕಡಿತಗಳು ಮತ್ತು ಹೆಚ್ಚುವರಿ ಮೊತ್ತಗಳು ಅನ್ವಯವಾಗುತ್ತವೆ.

ಹೌದು. ಈ ಪಾಲಿಸಿಯು ಸೆಕ್ಯೂರಿಟಿ ರಿಯಾಯಿತಿ, ಸಂಬಳದಾರರ ರಿಯಾಯಿತಿ, ಇಂಟರ್‌ಕಾಮ್ ರಿಯಾಯಿತಿ, ದೀರ್ಘಾವಧಿಯ ರಿಯಾಯಿತಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ 45% ವರೆಗಿನ ರಿಯಾಯಿತಿಗಳನ್ನು ಒದಗಿಸುತ್ತದೆ.

ಮಾಲೀಕರು ತಮ್ಮ ಮಾಲೀಕತ್ವದಲ್ಲಿ ಇರುವ ಮನೆಯಲ್ಲಿ ವಾಸವಾಗಿದ್ದರೆ ಆಕ್ಯುಪೈಡ್ ಓನರ್ಸ್ ಪಾಲಿಸಿ ಅನ್ವಯವಾಗುತ್ತದೆ. ಈ ಸಂದರ್ಭದಲ್ಲಿ ಮನೆ ಮತ್ತು ಅದರಲ್ಲಿರುವ ವಸ್ತುಗಳೆರಡಕ್ಕೂ ಕವರ್ ಅನ್ವಯಿಸುತ್ತದೆ. ಮಾಲೀಕರು ಬಾಡಿಗೆ ಆದಾಯ ಪಡೆಯುವ ಉದ್ದೇಶದಿಂದ ಮನೆ ಖರೀದಿಸಿದ ಸಂದರ್ಭದಲ್ಲಿ ನಾನ್ ಓನರ್ ಆಕ್ಯುಪೈಡ್ ಪಾಲಿಸಿ ಅನ್ವಯವಾಗುತ್ತದೆ. ಈ ಸಂದರ್ಭದಲ್ಲಿ ಮನೆಯ ವಸ್ತುಗಳಿಗೆ ಮಾತ್ರ ಕವರ್ ಅನ್ವಯವಾಗುತ್ತದೆ.

ಪೂರ್ವಸಮ್ಮತಿಯಿಲ್ಲದೆ ಈ ಇನ್ಶೂರೆನ್ಸ್‌ನ ಯಾವುದೇ ನಿಯೋಜನೆಗೆ ಕಂಪನಿಯು ಬದ್ಧವಾಗಿಲ್ಲ.

ಹೌದು. ಈ ಪಾಲಿಸಿಯು ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್ ಕವರ್, ಆಭರಣ ಮತ್ತು ಮೌಲ್ಯಯುತ ವಸ್ತುಗಳ ಕವರ್, ಭಯೋತ್ಪಾದನೆ ಕವರ್, ಪೆಡಲ್ ಸೈಕಲ್ ಕವರ್ ಇತ್ಯಾದಿಗಳಂತಹ ಹಲವಾರು ಆ್ಯಡ್-ಆನ್‌ಗಳನ್ನು ಒದಗಿಸುತ್ತದೆ. ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಆ್ಯಡ್-ಆನ್ ಕವರ್‌ಗಳ ಮೇಲೆ ಈ ಬ್ಲಾಗನ್ನು ಓದಿ.

ಪಾಲಿಸಿದಾರರು ಇನ್ಶೂರ್ಡ್ ಆಸ್ತಿಯನ್ನು ಮಾರಾಟ ಮಾಡಿದ ನಂತರ, ಆ ಪಾಲಿಸಿದಾರರಿಗೆ ಪಾಲಿಸಿ ಮೇಲೆ ಯಾವುದೇ ಇನ್ಶೂರೆಬಲ್ ಹಿತಾಸಕ್ತಿ ಇರುವುದಿಲ್ಲ. ಅದರ ಪರಿಣಾಮವಾಗಿ, ಆ ಪಾಲಿಸಿಯು ಪಾಲಿಸಿದಾರರಿಗೆ ಯಾವುದೇ ರಕ್ಷಣೆಯನ್ನು ಒದಗಿಸುವ ಸಾಧ್ಯತೆಯೂ ಇರುವುದಿಲ್ಲ. ಹೊಸ ಮನೆ-ಮಾಲೀಕರು ವಿಮಾದಾತರಿಂದ ಹೊಸದಾಗಿ ಹೋಮ್ ಇನ್ಶೂರೆನ್ಸ್ ಪಾಲಿಸಿ ಪಡೆಯಬೇಕು. ಮೂಲ ಪಾಲಿಸಿದಾರರು ಸದರಿ ಮಾರಾಟದ ಬಗ್ಗೆ ವಿಮಾದಾತರಿಗೆ ತಿಳಿಸಿ ಪಾಲಿಸಿಯನ್ನು ರದ್ದುಗೊಳಿಸಬೇಕು. ಮನೆಯನ್ನು ಮಾರಾಟ ಮಾಡುವಾಗ ಹೋಮ್ ಇನ್ಶೂರೆನ್ಸ್‌ನ ಪ್ರಾಮುಖ್ಯತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಬ್ಲಾಗ್ ಓದಿ.

ಹೌದು, ನೀವು ಎರಡು ಕಂಪನಿಗಳಿಂದ ಹೋಮ್ ಇನ್ಶೂರೆನ್ಸ್ ತೆಗೆದುಕೊಳ್ಳಬಹುದು. ಆದಾಗ್ಯೂ, ನೀವು ಎರಡನೇ ಪ್ಲಾನ್ ಖರೀದಿಸುವಾಗ ಪ್ರಪೋಸಲ್ ಫಾರ್ಮ್‌ನಲ್ಲಿ ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ಬಹಿರಂಗಪಡಿಸಬೇಕು. ಇದಲ್ಲದೆ, ಕ್ಲೈಮ್ ಸಂದರ್ಭದಲ್ಲಿ, ನೀವು ಎರಡೂ ಪ್ಲಾನ್‌ಗಳಲ್ಲಿ ಕ್ಲೈಮ್ ಮಾಡಿದರೆ, ನೀವು ಮತ್ತೊಂದು ಪಾಲಿಸಿಯಲ್ಲಿ ಕ್ಲೈಮ್ ಮಾಡುವ ಬಗ್ಗೆ ಪ್ರತಿ ಇನ್ಶೂರೆನ್ಸ್ ಕಂಪನಿಗೆ ತಿಳಿಸಬೇಕಾಗುತ್ತದೆ.

ನಿಮ್ಮ ಇನ್ಶೂರ್ಡ್ ಆಸ್ತಿಗೆ ಆದ ಹಾನಿ ಅಥವಾ ಅದು ಕಳುವಾದದ್ದನ್ನು ಸಾಬೀತುಪಡಿಸುವ ಸೂಕ್ತ ಡಾಕ್ಯುಮೆಂಟ್‌ಗಳ ಜೊತೆಗೆ ಸರಿಯಾಗಿ ಸಹಿ ಮಾಡಿದ ಕ್ಲೇಮ್ ಫಾರ್ಮ್ ಸಲ್ಲಿಸಬೇಕು. ಕಳ್ಳತನವಾದ ಸಂದರ್ಭದಲ್ಲಿ, FIR ಕಾಪಿಯ ಅಗತ್ಯವಿದೆ.

ಇದನ್ನು ನಿರ್ಧರಿಸುವ ಎರಡು ವಿಧಾನಗಳಿವೆ:

1. ಹಳೆಯದಕ್ಕೆ ಹೊಸದರ ಆಧಾರ: ಹಾನಿಗೊಳಗಾದ ವಸ್ತುವು ರಿಪೇರಿ ಮಾಡಲಾಗದಷ್ಟು ‌‌ಹಾಳಾಗಿದ್ದರೆ, ಅದನ್ನು ಹೊಸ ವಸ್ತುವಿನೊಂದಿಗೆ ಬದಲಿಸಲಾಗುತ್ತದೆ ಅಥವಾ ಇನ್ಶೂರರ್ ಅದು ಎಷ್ಟು ಹಳೆಯದಾಗಿದೆ ಎಂದು ಲೆಕ್ಕಿಸದೆ ಗರಿಷ್ಠ ವಿಮಾ ಮೊತ್ತದವರೆಗೆ ಅದನ್ನು ಬದಲಾಯಿಸುವ ಸಂಪೂರ್ಣ ವೆಚ್ಚವನ್ನು ಪಾವತಿಸುತ್ತಾರೆ.
2. ನಷ್ಟ ಪರಿಹಾರದ ಆಧಾರ: ವಿಮಾ ಮೊತ್ತವು ಅದೇ ರೀತಿಯ ಮತ್ತು ಅದೇ ಸಾಮರ್ಥ್ಯದ ಆಸ್ತಿಯೊಂದಿಗೆ ಅದನ್ನು ಬದಲಾಯಿಸುವ ವೆಚ್ಚಕ್ಕೆ ಸಮನಾಗಿರುತ್ತದೆ, ಇದರಿಂದ ಸವಕಳಿ ವೆಚ್ಚವನ್ನು ಕಡಿತಗೊಳಿಸಲಾಗುತ್ತದೆ.

ಈ ಮೂರು ವಿಧಾನಗಳ ಪೈಕಿ ಯಾವುದಾದರೂ ಒಂದು ವಿಧಾನದಲ್ಲಿ ಕ್ಲೇಮ್ ಮಾಡಬಹುದು:

  • - ಫೋನ್: 022 6234 6234/ 0120 6234 6234 ಗೆ ಕರೆ ಮಾಡಿ.
  • - ಸಂದೇಶ: 8169500500 ನಲ್ಲಿ ವಾಟ್ಸಾಪ್ ಸಂದೇಶ ಕಳಿಸಿ.
  • - ಇಮೇಲ್: care@hdfcergo.com ಗೆ ನಮಗೆ ಇಮೇಲ್ ಕಳುಹಿಸಿ

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಬ್ಲಾಗ್ ಪರಿಶೀಲಿಸಿ.

ನಿಮ್ಮ ಪಾಲಿಸಿ ಕ್ಲೇಮ್ ಸ್ಟೇಟಸ್ ನೋಡಲು ಈ ಸರಳ ಹಂತಗಳನ್ನು ಅನುಸರಿಸಿ:

  • 1. https://www.hdfcergo.com/claims/claim-status.html ನಲ್ಲಿ ಲಾಗ್ ಆನ್ ಮಾಡಿ
  • 2. ನಿಮ್ಮ ಪಾಲಿಸಿ ನಂಬರ್ ಅಥವಾ ಇಮೇಲ್/ನೋಂದಾಯಿತ ಫೋನ್ ನಂಬರ್ ಸೇರಿಸಿ.
  • 3. ನಿಮ್ಮ ಸಂಪರ್ಕ ವಿವರಗಳನ್ನು ಪರಿಶೀಲಿಸಿ
  • 4. 'ಪಾಲಿಸಿ ಸ್ಟೇಟಸ್ ನೋಡಿ' ಮೇಲೆ ಕ್ಲಿಕ್ ಮಾಡಿ.

ನಿಮ್ಮ ಪಾಲಿಸಿ ವಿವರಗಳನ್ನು ತೋರಿಸಲಾಗುತ್ತದೆ.

ಕ್ಲೇಮ್ ಮೊತ್ತವನ್ನು NEFT/RTGS ಮೂಲಕ ನೇರವಾಗಿ ಪಾಲಿಸಿಯೊಂದಿಗೆ ಲಿಂಕ್ ಮಾಡಲಾದ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಅಥವಾ ಚೆಕ್ ಮೂಲಕ ಕಳುಹಿಸಲಾಗುತ್ತದೆ.

ಹೋಮ್ ಇನ್ಶೂರೆನ್ಸ್ ಕ್ಲೈಮ್‌ಗಳಿಗೆ, ಅದರಲ್ಲೂ ವಿಶೇಷವಾಗಿ ಕಟ್ಟಡಕ್ಕೆ ವಾಹನ ಗುದ್ದಿದಾಗ ಹಾಗೂ ಗಲಭೆ, ಮುಷ್ಕರ, ದುರುದ್ದೇಶಪೂರಿತ ಹಾನಿ, ಕಳ್ಳತನ, ದರೋಡೆ, ಇತ್ಯಾದಿ ಸಂದರ್ಭಗಳಲ್ಲಿ FIR ಅಗತ್ಯವಿದೆ. ಸಾಮಾನ್ಯವಾಗಿ, ಅಂತಹ ಸಂದರ್ಭಗಳಲ್ಲಿ ಹಾನಿಗೊಳಗಾದ ಅಥವಾ ಕಳೆದುಹೋದ ಮನೆಯ ವಸ್ತುಗಳು ಮತ್ತು ಮನೆ ಕಟ್ಟಡಕ್ಕೆ ಉಂಟಾದ ಹಾನಿಯನ್ನು ದುರಸ್ತಿ ವೆಚ್ಚಗಳ ಮಿತಿಯೊಳಗೆ ಕವರ್ ಮಾಡಲಾಗುತ್ತದೆ.

ಹೌದು, ನೀವು ನಿಮ್ಮ ಭಾಗಶಃ ಹಾನಿಗೊಳಗಾದ ಮನೆಗಾಗಿ ಕ್ಲೈಮ್ ಮಾಡಬಹುದು. ಕ್ಲೈಮ್ ಮಾಡುವ ವಿಧಾನವು ಈ ಕೆಳಗಿನಂತಿರುತ್ತದೆ –

• ಎಚ್‌ಡಿಎಫ್‌ಸಿ ಎರ್ಗೋ ಸಹಾಯವಾಣಿ ನಂಬರ್ 022–62346234 ಗೆ ಕರೆ ಮಾಡಿ ಅಥವಾ ಗ್ರಾಹಕ ಸೇವಾ ಇಲಾಖೆಗೆ care@hdfcergo.com ನಲ್ಲಿ ಇಮೇಲ್ ಕಳುಹಿಸಿ. ಇದು ಇನ್ಶೂರೆನ್ಸ್ ಕಂಪನಿಯೊಂದಿಗೆ ನಿಮ್ಮ ಕ್ಲೈಮ್ ನೋಂದಣಿಯನ್ನು ಪಡೆಯುತ್ತದೆ

• ಒಮ್ಮೆ ಕ್ಲೈಮ್ ನೋಂದಣಿಯಾದ ನಂತರ, ಎಚ್‌ಡಿಎಫ್‌ಸಿ ಎರ್ಗೋದ ಕ್ಲೈಮ್ ಮಾಡುವ ತಂಡವು ನಿಮ್ಮ ಕ್ಲೈಮ್ ಸೆಟಲ್ ಮಾಡುವ ಹಂತಗಳ ಕುರಿತು ನಿಮಗೆ ಮಾರ್ಗದರ್ಶನ ನೀಡುತ್ತದೆ.

• ಕ್ಲೈಮ್ ಸೆಟಲ್ಮೆಂಟ್‌ಗಾಗಿ ನೀವು ಈ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ –

1. ಛಾಯಾಚಿತ್ರಗಳು

2. ಪಾಲಿಸಿ ಅಥವಾ ಅಂಡರ್‌ರೈಟಿಂಗ್ ಡಾಕ್ಯುಮೆಂಟ್‌ಗಳು

3. ಕ್ಲೇಮ್ ಫಾರ್ಮ್

4. ರಶೀದಿಗಳೊಂದಿಗೆ ರಿಪೇರಿ ಅಥವಾ ಬದಲಿ ಇನ್ವಾಯ್ಸ್‌ಗಳು

5. ಅನ್ವಯವಾಗುವಲ್ಲಿ ಕ್ಯಾಪಿಟಲೈಸ್ ಮಾಡಿದ ಐಟಂ ಪಟ್ಟಿಯ ಲಾಗ್ ಬುಕ್ ಅಥವಾ ಅಸೆಟ್ ರಿಜಿಸ್ಟರ್

6. ಅನ್ವಯವಾಗುವಂತೆ ಎಲ್ಲಾ ಮಾನ್ಯ ಪ್ರಮಾಣಪತ್ರಗಳು

7. ಪೊಲೀಸ್ FIR, ಅನ್ವಯವಾದರೆ

ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ನಂತರ, ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ಅನ್ನು ಪರಿಶೀಲಿಸುತ್ತದೆ ಮತ್ತು ಆದಷ್ಟು ಬೇಗ ಅದನ್ನು ಸೆಟಲ್ ಮಾಡುತ್ತದೆ.

ಹೌದು, ಅವಧಿ ಮುಗಿದ ನಂತರ ಪಾಲಿಸಿಯನ್ನು ನವೀಕರಿಸಬಹುದು.. ಈ ಸರಳ ಹಂತಗಳನ್ನು ಅನುಸರಿಸಿ:

1. https://www.hdfcergo.com/renew-hdfc-ergo-policy ಗೆ ಲಾಗ್ ಆನ್ ಮಾಡಿ 2. ನಿಮ್ಮ ಪಾಲಿಸಿ ನಂಬರ್/ಮೊಬೈಲ್ ನಂಬರ್/ಇಮೇಲ್ ID ನಮೂದಿಸಿ. 3. ನಿಮ್ಮ ಪಾಲಿಸಿ ವಿವರಗಳನ್ನು ಪರಿಶೀಲಿಸಿ. 4. ನಿಮ್ಮ ಆದ್ಯ ಪಾವತಿ ವಿಧಾನದ ಮೂಲಕ ತ್ವರಿತ ಆನ್ಲೈನ್ ಪಾವತಿ ಮಾಡಿ.

ಅಷ್ಟೇ. ನೀವು ಮುಗಿಸಿದಿರಿ!

ಪ್ರಸ್ತುತ ಎಚ್‌ಡಿಎಫ್‌ಸಿ ಎರ್ಗೋ ಪಾಲಿಸಿಯನ್ನು ನವೀಕರಿಸುವುದು ಸರಳ ಮತ್ತು ತೊಂದರೆ ರಹಿತವಾಗಿದೆ. ನಿಮ್ಮ ವಸತಿ ಆಸ್ತಿಯ ಡಾಕ್ಯುಮೆಂಟ್‌ಗಳೊಂದಿಗೆ ನಿಮ್ಮ ಪಾಲಿಸಿ ನಂಬರ್ ಒದಗಿಸಿದರೆ ಸಾಕು.

ನೀವು 1 ವರ್ಷದಿಂದ 5 ವರ್ಷಗಳ ನಡುವಿನ ಯಾವುದೇ ಅವಧಿಗೆ ಪಾಲಿಸಿಯನ್ನು ನವೀಕರಿಸಬಹುದು.

ಮನೆ ನವೀಕರಣ ಅಥವಾ ಮನೆಗೆ ತಂದ ವಸ್ತುಗಳ ಕಾರಣದಿಂದ ಆಸ್ತಿಯ ಬೆಲೆ ಗಣನೀಯವಾಗಿ ಹೆಚ್ಚಾಗಿದ್ದರೆ, ಅದರ ಸುರಕ್ಷತೆಗಾಗಿ ಕವರೇಜ್ ಅನ್ನು ಹೆಚ್ಚಿಸಬೇಕಾಗಬಹುದು.. ಅಂತಹ ಸಂದರ್ಭದಲ್ಲಿ ಪ್ರೀಮಿಯಂ ಮೊತ್ತವೂ ಹೆಚ್ಚಾಗುತ್ತದೆ.. ಆದರೆ ನೀವು ಕವರೇಜ್ ಹೆಚ್ಚಿಸಲು ಬಯಸದಿದ್ದರೆ, ಹಳೆಯ ಪ್ರೀಮಿಯಂನೊಂದಿಗೆ ಪಾಲಿಸಿಯನ್ನು ನವೀಕರಿಸಬಹುದು.

ಆಸ್ತಿಯ ಮೌಲ್ಯಮಾಪನವನ್ನು ಕಂಡುಕೊಳ್ಳಲು, ಬಿಲ್ಟ್ ಅಪ್ ಏರಿಯಾವನ್ನು ನಿರ್ಮಾಣದ ವೆಚ್ಚದಿಂದ ಗುಣಿಸಲಾಗುತ್ತದೆ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಪ್ರಶಸ್ತಿಗಳು 2014-15

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್

iAAA ರೇಟಿಂಗ್

ISO ಪ್ರಮಾಣೀಕರಣ

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

slider-right
ಸ್ಲೈಡರ್-ಎಡ
ಎಲ್ಲಾ ಪ್ರಶಸ್ತಿಗಳನ್ನು ನೋಡಿ
ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?

ಪೂರ್ತಿಯಾಗಿ ಓದಿದಿರಾ? ಹೋಮ್ ಪ್ಲಾನ್ ಖರೀದಿಸಲು ಬಯಸುವಿರಾ?