ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಆನ್ಲೈನ್
ಮೋಟಾರ್ ಇನ್ಶೂರೆನ್ಸ್
₹2094 ರಲ್ಲಿ ಪ್ರೀಮಿಯಂ ಆರಂಭ ^

ಆರಂಭಿಕ ಪ್ರೀಮಿಯಂ

₹2094*
8000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

8000+ ನಗದು ರಹಿತ

ಗ್ಯಾರೇಜುಗಳುˇ
ತಡರಾತ್ರಿಯ ಕಾರ್ ರಿಪೇರಿ ಸೇವೆಗಳು ^

ಓವರ್‌ನೈಟ್

ವಾಹನ ರಿಪೇರಿಗಳು
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಥರ್ಡ್ ಪಾರ್ಟಿ ಇನ್ಶೂರೆನ್ಸ್
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಇನ್ಶೂರ್ಡ್ ವ್ಯಕ್ತಿಯ ವಾಹನದಿಂದಾದ ಅಪಘಾತದಿಂದಾಗಿ ಉಂಟಾಗುವ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜನ್ನು ಒದಗಿಸುತ್ತದೆ. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರೇಜ್ ಒಬ್ಬ ವ್ಯಕ್ತಿಯ ಸಾವು ಮತ್ತು ಶಾಶ್ವತ ಅಂಗವೈಕಲ್ಯವನ್ನು ಒಳಗೊಂಡಂತೆ ಥರ್ಡ್ ಪಾರ್ಟಿ ಆಸ್ತಿ/ವ್ಯಕ್ತಿಗೆ ಉಂಟಾದ ಹಾನಿಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಸ್ವಂತ-ಹಾನಿ ವೆಚ್ಚಗಳನ್ನು ಕವರ್ ಮಾಡುವುದಿಲ್ಲ.

1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕಡ್ಡಾಯ ಕವರ್ ಆಗಿದೆ ಮತ್ತು ಅದು ಇಲ್ಲದೆ ಚಾಲನೆ ಮಾಡುವುದು ಭಾರಿ ದಂಡಕ್ಕೆ ಕಾರಣವಾಗಬಹುದು. ನಿಮ್ಮ ಸ್ವಂತ ವಾಹನವನ್ನು ರಕ್ಷಿಸಲು, ನೀವು ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಖರೀದಿಸಬಹುದು ಅಥವಾ ಥರ್ಡ್ ಪಾರ್ಟಿ ಹೊಣೆಗಾರಿಕೆಗಳು ಮತ್ತು ಸ್ವಂತ ಹಾನಿಗಳನ್ನು ಕವರ್ ಮಾಡುವ ನಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಸಮಗ್ರ ರಕ್ಷಣೆ ಪಡೆಯಬಹುದು.

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?

ನೀವು ಹೊಸ ಕಾರನ್ನು ಖರೀದಿಸಿದಾಗ ಅಥವಾ ನೀವು ಅಸ್ತಿತ್ವದಲ್ಲಿರುವ ಕಾರನ್ನು ಹೊಂದಿದ್ದರೆ, ನೀವು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರನ್ನು ಕೂಡ ಖರೀದಿಸಬೇಕಾಗುತ್ತದೆ. ಒಮ್ಮೆ ನೀವು ಕವರ್ ಖರೀದಿಸಿದ ನಂತರ, ಇದು ಥರ್ಡ್ ಪಾರ್ಟಿಗಳ ವಿರುದ್ಧದ ನಿಮ್ಮ ಹಣಕಾಸಿನ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತದೆ. ಥರ್ಡ್ ಪಾರ್ಟಿ ಇರುವಲ್ಲಿ ಆಕ್ಸಿಡೆಂಟ್ ಆಗಿದ್ದರೆ, ಅಂದರೆ, ನಿಮ್ಮನ್ನು ಹೊರತುಪಡಿಸಿ ಬೇರೆ ವ್ಯಕ್ತಿಯು, ಯಾವುದೇ ಹಣಕಾಸಿನ ಹಾನಿಯನ್ನು ಎದುರಿಸಿದರೆ, ಥರ್ಡ್ ಪಾರ್ಟಿ ಕವರ್ ನಷ್ಟಕ್ಕೆ ಪರಿಹಾರ ನೀಡುತ್ತದೆ.

ಈ ಕೆಳಗಿನ ಸನ್ನಿವೇಶಗಳಲ್ಲಿ ಕವರೇಜ್ ಕೆಲಸ ಮಾಡುತ್ತದೆ–

• ಕಾರಿನಿಂದಾಗಿ ಒಬ್ಬ ವ್ಯಕ್ತಿಯು ದೈಹಿಕವಾಗಿ ಗಾಯಗೊಂಡರೆ

• ನಿಮ್ಮ ಕಾರು ಒಳಗೊಂಡ ಆಕ್ಸಿಡೆಂಟ್‌ನಲ್ಲಿ ಗಾಯಗೊಂಡ ವ್ಯಕ್ತಿ ಸಾವಿಗೀಡಾದರೆ

• ನಿಮ್ಮ ಕಾರು ಥರ್ಡ್ ಪಾರ್ಟಿ ಆಸ್ತಿಗೆ ಹಾನಿಯುಂಟುಮಾಡುತ್ತದೆ

ಈ ಯಾವುದೇ ಸಂದರ್ಭಗಳಲ್ಲಿ, ನೀವು ಕ್ಲೈಮ್ ಕುರಿತು ಇನ್ಶೂರೆನ್ಸ್ ಕಂಪನಿಗೆ ತಿಳಿಸಬೇಕಾಗುತ್ತದೆ. ಇನ್ಶೂರೆನ್ಸ್ ಕಂಪನಿಯು ನಿಮ್ಮ ಹಣಕಾಸಿನ ಹೊಣೆಗಾರಿಕೆಯನ್ನು ನಿರ್ವಹಿಸುತ್ತದೆ ಮತ್ತು ಅವರಿಗೆ ಉಂಟಾದ ಹಣಕಾಸಿನ ನಷ್ಟಕ್ಕಾಗಿ ಥರ್ಡ್ ಪಾರ್ಟಿಗೆ ಪರಿಹಾರ ನೀಡುತ್ತದೆ.

ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ವೈಯಕ್ತಿಕ ಆಕ್ಸಿಡೆಂಟ್‌

ವೈಯಕ್ತಿಕ ಆಕ್ಸಿಡೆಂಟ್

ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ; ಕಾರ್ ಆಕ್ಸಿಡೆಂಟ್‌ನಿಂದ ನಿಮಗಾದ ಗಾಯಗಳ ಚಿಕಿತ್ಸಾ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಹೊಣೆಗಾರಿಕೆ

ಇನ್ನೊಬ್ಬ ವ್ಯಕ್ತಿಗೆ ಗಾಯವಾಗಿದೆಯೆ? ಥರ್ಡ್ ಪಾರ್ಟಿ ವ್ಯಕ್ತಿಗೆ ಆದ ಗಾಯಗಳಿಗೆ ವೈದ್ಯಕೀಯ ಅಗತ್ಯಗಳನ್ನು ನಾವು ಕವರ್ ಮಾಡುತ್ತೇವೆ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ಥರ್ಡ್ ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವಾಹನ ಅಥವಾ ಸ್ವತ್ತಿಗೆ ಡಿಕ್ಕಿ ಹೊಡೆದಿದೆಯೆ? ಥರ್ಡ್ ಪಾರ್ಟಿ ಆಸ್ತಿ ಹಾನಿಗಳಿಗೆ ನಾವು ₹7.5 ಲಕ್ಷದವರೆಗೆ ಕವರ್ ಮಾಡುತ್ತೇವೆ.

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಆನ್ಲೈನ್ ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ರಮುಖ ಫೀಚರ್‌ಗಳು ಪ್ರಯೋಜನಗಳು
ಪ್ರೀಮಿಯಂ ಆರಂಭಿಕ ಬೆಲೆ ₹ 2094*
ಖರೀದಿ ಪ್ರಕ್ರಿಯೆ ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ನಿಮಿಷಗಳಲ್ಲಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಿ
ಕ್ಲೈಮ್ ಸೆಟಲ್ಮೆಂಟ್ ಮೀಸಲಾದ ತಂಡದೊಂದಿಗೆ ತ್ವರಿತ ಮತ್ತು ಸುಲಭವಾದ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಅನುಭವಿಸಿ.
ವೈಯಕ್ತಿಕ ಅಪಘಾತ ₹15 ಲಕ್ಷಗಳವರೆಗೆ~*
ನಿಮಗಿದು ಗೊತ್ತೇ
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಇಲ್ಲದೆ ಚಾಲನೆ ಮಾಡುವುದರಿಂದ ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಹಾನಿಗಳಿಗೆ ಜವಾಬ್ದಾರರಾಗಿದ್ದರೆ ಗಮನಾರ್ಹ ಹಣಕಾಸಿನ ಹೊರೆಗೆ ಕಾರಣವಾಗಬಹುದು.

ಸಮಗ್ರ vs ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರ್

ಉಂಟಾದ ಹಾನಿಗಳು/ನಷ್ಟಗಳು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಸಮಗ್ರವಾದ ಕಾರ್ ಇನ್ಶೂರೆನ್ಸ್
ಆಕ್ಸಿಡೆಂಟ್‌ಗಳಿಂದ ವಾಹನಕ್ಕೆ ಆದ ಹಾನಿಗಳು ಸೇರುವುದಿಲ್ಲ ಒಳಗೊಂಡಿದೆ
ಕಾರ್ ಕಳುವಾದ ಕಾರಣದಿಂದಾದ ನಷ್ಟಗಳು ಸೇರುವುದಿಲ್ಲ ಒಳಗೊಂಡಿದೆ
ನೈಸರ್ಗಿಕ ವಿಪತ್ತುಗಳ ಕಾರಣದಿಂದ ಆದ ನಷ್ಟಗಳು ಸೇರುವುದಿಲ್ಲ ಒಳಗೊಂಡಿದೆ
ಥರ್ಡ್ ಪಾರ್ಟಿ ವಾಹನ ಮತ್ತು ಆಸ್ತಿಗೆ ಹಾನಿಗಳು ಒಳಗೊಂಡಿದೆ ಒಳಗೊಂಡಿದೆ
ಆಕ್ಸಿಡೆಂಟ್‌ನಿಂದ ಥರ್ಡ್ ಪಾರ್ಟಿಯ ಸಾವು ಒಳಗೊಂಡಿದೆ ಒಳಗೊಂಡಿದೆ
ಪರ್ಸನಲ್ ಆಕ್ಸಿಡೆಂಟ್ ಕವರ್ (ಆಯ್ಕೆ ಮಾಡಿದ್ದರೆ) ಒಳಗೊಂಡಿದೆ ಒಳಗೊಂಡಿದೆ

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು

IRDAI ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿರ್ಧರಿಸುತ್ತದೆ. ಕಾರಿನ ಎಂಜಿನ್ ಕ್ಯುಬಿಕ್ ಸಾಮರ್ಥ್ಯದ ಪ್ರಕಾರ ಪ್ರೀಮಿಯಂ ದರವು ಭಿನ್ನವಾಗಿರುತ್ತದೆ.

ಎಂಜಿನ್ ಸಾಮರ್ಥ್ಯ TP ಅಸ್ತಿತ್ವದಲ್ಲಿರುವ ವಾಹನದ ನವೀಕರಣಕ್ಕಾಗಿ ಪ್ರೀಮಿಯಂ (ವಾರ್ಷಿಕ)* TP ಹೊಸ ವಾಹನಕ್ಕಾಗಿ ಪ್ರೀಮಿಯಂ (3 ವರ್ಷಗಳ ಪಾಲಿಸಿ)
1,000cc ಗಿಂತ ಕಡಿಮೆ ₹ 2,094 ₹ 6,521
1,000cc ಗಿಂತ ಮೇಲ್ಪಟ್ಟು ಆದರೆ 1,500cc ಗಿಂತ ಕಡಿಮೆ ₹ 3,416 ₹ 10,640
1,500cc ಗಿಂತ ಹೆಚ್ಚು ₹ 7,897 ₹ 24,596

ಥರ್ಡ್ ಪಾರ್ಟಿ ಇನ್ಶೂರೆನ್ಸ್‌ಗಾಗಿ ಎಚ್‌ಡಿಎಫ್‌ಸಿ ಎರ್ಗೋವನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?

ಎಚ್‌ಡಿಎಫ್‌ಸಿ ಎರ್ಗೋ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಕೆಲವು ಕಾರಣಗಳು ಇಲ್ಲಿವೆ ;

• ಕೈಗೆಟುಕುವ ಪ್ರೀಮಿಯಂಗಳು ₹2094 ರಿಂದ ಆರಂಭ

• ತ್ವರಿತ ಆನ್ಲೈನ್ ಖರೀದಿಗಳು

• ಮೀಸಲಾದ ತಂಡದ ಸಹಾಯದಿಂದ ತ್ವರಿತ ಮತ್ತು ಸುಲಭ ಕ್ಲೈಮ್ ಸೆಟಲ್ಮೆಂಟ್‌ಗಳು

• ಭಾರತದಾದ್ಯಂತ 8000+ ನಗದುರಹಿತ ಗ್ಯಾರೇಜುಗಳು

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಯಾರು ಖರೀದಿಸಬೇಕು?

1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಪ್ರತಿ ಕಾರು ಮಾಲೀಕರು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಆದಾಗ್ಯೂ, ಇದು ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಮಾತ್ರ ಕವರ್ ಮಾಡುತ್ತದೆ ಮತ್ತು ಅದರ ಸ್ವಂತ ಹಾನಿಗೆ ಕವರೇಜನ್ನು ಒದಗಿಸುವುದಿಲ್ಲ. ಯಾರಿಗೆ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಸೂಕ್ತವಾಗಿದೆ ಎಂಬುದನ್ನು ನೋಡೋಣ:

• ಯಾವಾಗಲೂ ವಾಹನಗಳನ್ನು ಪಾರ್ಕ್ ಮಾಡಲಾಗಿರುವ ಮತ್ತು ಕೆಲವೊಮ್ಮೆ ಚಲಾಯಿಸುವ ವಾಹನ ಮಾಲೀಕರಿಗೆ.

• ವಿಂಟೇಜ್ ಕಾರುಗಳನ್ನು ಒಳಗೊಂಡಂತೆ ಹಳೆಯ ಕಾರುಗಳಿಗೆ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಸೂಕ್ತವಾಗಿದೆ.

ಆನ್ಲೈನ್‌ನಲ್ಲಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಖರೀದಿಸುವುದು/ನವೀಕರಿಸುವುದು ಹೇಗೆ?

ಈ ಕೆಳಗಿನ ಹಂತಗಳು ಆನ್ಲೈನ್‌ನಲ್ಲಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಖರೀದಿಸಲು ನಿಮಗೆ ಮಾರ್ಗದರ್ಶನ ನೀಡುತ್ತವೆ.

  • ಹಂತ 1- ನಮ್ಮ ವೆಬ್‌ಸೈಟ್ HDFCErgo.com ಗೆ ಭೇಟಿ ನೀಡಿ
    ಹಂತ 1
    ಎಚ್‌ಡಿಎಫ್‌ಸಿ ಎರ್ಗೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಕಾರ್ ಇನ್ಶೂರೆನ್ಸ್ ಕೋಟ್‌ಗಳನ್ನು ಪಡೆಯಿರಿ
    ಹಂತ 2
    ನಿಮ್ಮ ಕಾರ್ ನೋಂದಣಿ ಸಂಖ್ಯೆ ನಮೂದಿಸಿ ಮತ್ತು 'ನಿಮ್ಮ ಕೋಟ್ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ’. ಅಥವಾ 'ಕಾರ್ ನಂಬರ್ ಇಲ್ಲದೆ ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡುವ ಮೂಲಕ ಮುಂದುವರೆಯಿರಿ'.
  • ಹಂತ 3 - ನಿಮ್ಮ ವಿವರಗಳನ್ನು ನಮೂದಿಸಿ
    ಹಂತ 3
    ನಿಮ್ಮ ವಿವರಗಳನ್ನು ನಮೂದಿಸಿ (ಹೆಸರು, ಮೊಬೈಲ್ ನಂಬರ್ ಮತ್ತು ಇಮೇಲ್ Id). ನಿಮ್ಮ ಕೆಟಗರಿಯಲ್ಲಿನ ಎಲ್ಲಾ ಕೋಟ್‌ಗಳು ನಿಮ್ಮ ಸ್ಕ್ರೀನಿನಲ್ಲಿ ಕಾಣಿಸಿಕೊಳ್ಳುತ್ತವೆ.
  • ಕಾರ್ ಇನ್ಸೂರೆನ್ಸ್‌ ಪ್ಲಾನ್
    ಹಂತ 4
    ನಿಮ್ಮ ಅಗತ್ಯಗಳು ಮತ್ತು ಬೆಲೆ ಕೇಂದ್ರಕ್ಕೆ ಸೂಕ್ತವಾದ ಪಾಲಿಸಿಯನ್ನು ಆಯ್ಕೆಮಾಡಿ.

ಕ್ಲೈಮ್ ಮಾಡುವ ಹಂತಗಳು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಆನ್ಲೈನ್

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ಗೆ ಕ್ಲೈಮ್ ಮಾಡಲು ಹಂತಗಳು ಇಲ್ಲಿವೆ:

  • ಹಂತ 1: ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡುವುದು ಮತ್ತು ಚಾರ್ಜ್ ಶೀಟ್ ಸಂಗ್ರಹಿಸುವುದು. ಆಸ್ತಿ ಹಾನಿಯ ಸಂದರ್ಭದಲ್ಲಿ, ನೀವು FIR ಫೈಲ್ ಮಾಡಬೇಕು ಮತ್ತು ಅಪರಾಧದ ವಿರುದ್ಧ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಪ್ರತಿಯೊಂದಿಗೆ FIR ಪ್ರತಿಯನ್ನು ಪಡೆಯಬೇಕು.

  • ಹಂತ 2: ವಾಹನ ಮಾಲೀಕರ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ವಿವರಗಳನ್ನು ಪಡೆಯಿರಿ.

  • ಹಂತ 3: ಕಾರು ಮಾಲೀಕರ ವಿರುದ್ಧ ಪೊಲೀಸ್ ಸಲ್ಲಿಸಿದ ಚಾರ್ಜ್ ಶೀಟಿನ ಪ್ರತಿಯನ್ನು ತೆಗೆದುಕೊಳ್ಳಿ.

  • ಹಂತ 4: ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್‌ನಲ್ಲಿ ಪರಿಹಾರ ಕ್ಲೈಮ್ ಪ್ರಕರಣವನ್ನು ಫೈಲ್ ಮಾಡಿ. ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಅಥವಾ ಕ್ಲೈಮೆಂಟ್ ವಾಸಿಸುವ ಪ್ರದೇಶದಲ್ಲಿ ಕ್ಲೈಮ್ ಅನ್ನು ಟ್ರಿಬ್ಯೂನಲ್ ಕೋರ್ಟ್‌ನಲ್ಲಿ ಸಲ್ಲಿಸಬೇಕು.

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ನ ಅನುಕೂಲಗಳು ಮತ್ತು ಅನಾನುಕೂಲಗಳು

ಪ್ರಯೋಜನಗಳು ಅನಾನುಕೂಲಗಳು
ಇದು ಕೈಗೆಟಕುವಂತಿದೆ.

ಇದಕ್ಕೆ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಗಿಂತ ಕಡಿಮೆ ವೆಚ್ಚವಾಗುತ್ತದೆ ಆದರೆ

ಥರ್ಡ್ ಪಾರ್ಟಿ ಹಾನಿಗಳಿಗೆ ಮಾತ್ರ ಕವರೇಜ್ ನೀಡುತ್ತದೆ.

ಸಾವು ಅಥವಾ ಅಂಗವಿಕಲತೆಯ ಸಂದರ್ಭದಲ್ಲಿ ಪಾಲಿಸಿದಾರರನ್ನು ಆರ್ಥಿಕವಾಗಿ ರಕ್ಷಿಸುತ್ತದೆ

ಥರ್ಡ್ ಪಾರ್ಟಿಯ ಹಾನಿ ಸಂದರ್ಭದಲ್ಲಿ

ಥರ್ಡ್ ಪಾರ್ಟಿ ಆಸ್ತಿ ಅಥವಾ ವಾಹನ.

ಅಪಘಾತದ ಸಂದರ್ಭದಲ್ಲಿ, ಥರ್ಡ್ ಪಾರ್ಟಿ ಕವರ್ ನಿಮ್ಮನ್ನು ರಕ್ಷಿಸುವುದಿಲ್ಲ

ನಿಮ್ಮ ವಾಹನಕ್ಕೆ ಅಥವಾ ನಿಮಗೆ ಸಂಭವಿಸಿದ ಹಾನಿಗಳಿಂದ.

 

ನಿಮ್ಮ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಿಲ್ಲ,

ನೀವು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ನೊಂದಿಗೆ ವಾಹನವನ್ನು ಚಾಲನೆ ಮಾಡಿದರೆ. 

If your car gets stolen or burnt due to a fire, you will not get any

ಈ ಕವರ್‌ನೊಂದಿಗೆ ಕವರೇಜ್.

 

ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ನಿಗದಿಪಡಿಸುತ್ತದೆ. ಆದಾಗ್ಯೂ, ಇದು ಈ ಕೆಳಗಿನ ಅಂಶಗಳನ್ನು ಅವಲಂಬಿಸಿರುತ್ತದೆ –

1

ನಿಮ್ಮ ಕಾರಿನ ಎಂಜಿನ್ ಸಾಮರ್ಥ್ಯ

3ನೇ ಪಾರ್ಟಿ ಇನ್ಶೂರೆನ್ಸ್ ಕವರೇಜ್‌ನ ಪ್ರೀಮಿಯಂ ನಿಮ್ಮ ಕಾರಿನ ಎಂಜಿನ್ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ನಿಮ್ಮ ಕಾರಿನ ಎಂಜಿನ್ ಸಾಮರ್ಥ್ಯವು 1000cc ವರೆಗೆ ಇದ್ದರೆ ಇದು ₹ 2094 ರಿಂದ ಆರಂಭವಾಗುತ್ತದೆ. ಹೆಚ್ಚಿನ ಎಂಜಿನ್ ಸಾಮರ್ಥ್ಯಗಳಿಗೆ, ಪ್ರೀಮಿಯಂ ಹೆಚ್ಚಾಗುತ್ತದೆ. ಆದ್ದರಿಂದ, ಕಾರಿನ ಎಂಜಿನ್ ಸಾಮರ್ಥ್ಯ ಹೆಚ್ಚಾದಷ್ಟು, ನೀವು ಪಾವತಿಸಬೇಕಾದ ಪ್ರೀಮಿಯಂ ಹೆಚ್ಚಾಗಿರುತ್ತದೆ.
2

ಪಾಲಿಸಿಯ ಅವಧಿ

ನೀವು ಹೊಸ ಕಾರನ್ನು ಖರೀದಿಸಿದರೆ, ಮೂರು ವರ್ಷಗಳ ಕಡ್ಡಾಯ ಅವಧಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸಬೇಕು. ಈ ದೀರ್ಘಾವಧಿಯ ಕವರೇಜ್ ಎಂದರೆ ಹೆಚ್ಚಿನ ಪ್ರೀಮಿಯಂಗಳು ಏಕೆಂದರೆ ನೀವು ಮುಂದಿನ ಮೂರು ವರ್ಷಗಳ ಪ್ರೀಮಿಯಂ ಅನ್ನು ಒಂದೇ ಮೊತ್ತದಲ್ಲಿ ಪಾವತಿಸಬೇಕಾಗುತ್ತದೆ.
3

IRDAI ರಿವ್ಯೂಗಳು

IRDAI ಥರ್ಡ್ ಪಾರ್ಟಿ ಪ್ರೀಮಿಯಂ ಮೇಲೆ ವಾರ್ಷಿಕ ರಿವ್ಯೂಗಳನ್ನು ಮಾಡುತ್ತದೆ. ಪ್ರತಿ ರಿವ್ಯೂವನ್ನು ಅನುಸರಿಸಿ, ಪ್ರೀಮಿಯಂ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಆದ್ದರಿಂದ, ನಿಮ್ಮ ಪ್ರೀಮಿಯಂ IRDAI ನಿಂದ ಅನುಮೋದಿಸಲಾದ ಇತ್ತೀಚಿನ ಪರಿಷ್ಕೃತ ಪ್ರೀಮಿಯಂಗಳನ್ನು ಅವಲಂಬಿಸಿರುತ್ತದೆ.

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಿ

ಎಚ್‌ಡಿಎಫ್‌ಸಿ ಎರ್ಗೋ ಆನ್ಲೈನ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಒದಗಿಸುತ್ತದೆ, ಇದು ಕೇವಲ ಒಂದು ಕ್ಲಿಕ್‌ನಲ್ಲಿ ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ಲೆಕ್ಕ ಹಾಕಲು ನಿಮಗೆ ಸಹಾಯ ಮಾಡುತ್ತದೆ.
ಆದ್ದರಿಂದ, ಕ್ಯಾಲ್ಕುಲೇಟರ್ ತೆರೆಯಿರಿ, ನಿಮ್ಮ ಕಾರಿನ ಎಂಜಿನ್ ಸಾಮರ್ಥ್ಯವನ್ನು ಒದಗಿಸಿ ಮತ್ತು ನೀವು ಪಾವತಿಸಬೇಕಾದ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಿ. ಇಷ್ಟು ಮಾಡಿದರೆ ಮುಗಿಯಿತು!

ಭಾರತದಾದ್ಯಂತ 8000+ ನಗದುರಹಿತ ಗ್ಯಾರೇಜ್‌ಗಳುˇ

Third Party Car Insurance Reviews & Ratings

4.4 ಸ್ಟಾರ್‌ಗಳು

ಕಾರ್ ಇನ್ಶೂರೆನ್ಸ್ ರಿವ್ಯೂಗಳು ಮತ್ತು ರೇಟಿಂಗ್‌ಗಳು

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

ಎಲ್ಲಾ 1,58,678 ರಿವ್ಯೂಗಳನ್ನು ನೋಡಿ
ಕೋಟ್ ಐಕಾನ್
ನಿಮ್ಮ ಗ್ರಾಹಕ ಸಹಾಯವಾಣಿ ತಂಡದಿಂದ ಅತ್ಯುತ್ತಮ ಸೇವೆ.
ಕೋಟ್ ಐಕಾನ್
ನಿಮ್ಮ ತ್ವರಿತ ಪ್ರತಿಕ್ರಿಯೆಗಾಗಿ ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸಹಾಯವಾಣಿ ತಂಡಕ್ಕೆ ಧನ್ಯವಾದಗಳು.
ಕೋಟ್ ಐಕಾನ್
ಗ್ರಾಹಕ ಸಹಾಯವಾಣಿ ಎಗ್ಸಿಕ್ಯೂಟಿವ್ ತುಂಬಾ ನಮ್ರ ಮತ್ತು ಸಾಫ್ಟ್-ಸ್ಪೋಕನ್ ಆಗಿದ್ದರು. ನಿಮ್ಮ ತಂಡದ ಸದಸ್ಯರು ಗಮನಾರ್ಹ ವಾಯ್ಸ್ ಮಾಡ್ಯುಲೇಶನ್‌ನೊಂದಿಗೆ ಪರಿಪೂರ್ಣ ಟೆಲಿಫೋನ್ ಶಿಷ್ಟಾಚಾರವನ್ನು ಹೊಂದಿದ್ದಾರೆ.
ಕೋಟ್ ಐಕಾನ್
ನನ್ನ ಸಮಸ್ಯೆಗೆ ನಾನು ತ್ವರಿತ ಪರಿಹಾರವನ್ನು ಪಡೆದಿದ್ದೇನೆ. ನಿಮ್ಮ ತಂಡವು ತ್ವರಿತ ಸೇವೆಯನ್ನು ಒದಗಿಸುತ್ತದೆ ಮತ್ತು ನಾನು ಅದನ್ನು ನನ್ನ ಸ್ನೇಹಿತರಿಗೆ ಶಿಫಾರಸು ಮಾಡುತ್ತೇನೆ.
ಕೋಟ್ ಐಕಾನ್
ಎಚ್‌ಡಿಎಫ್‌ಸಿ ಎರ್ಗೋ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತದೆ. ನಿಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳು ಸೇವೆಗಳನ್ನು ತಲುಪಿಸುವಲ್ಲಿ ತ್ವರಿತ, ವೇಗ ಮತ್ತು ವ್ಯವಸ್ಥಿತವಾಗಿರುತ್ತಾರೆ. ನಿಮ್ಮ ಸೇವೆಗಳನ್ನು ಸುಧಾರಿಸಬೇಕಾಗಿಲ್ಲ. ಅವುಗಳು ಪರಿಪೂರ್ಣವಾಗಿವೆ.
ಕೋಟ್ ಐಕಾನ್
ನಿಮ್ಮ ಗ್ರಾಹಕ ಸಹಾಯವಾಣಿ ತಂಡವು ಪ್ರಶ್ನೆಯನ್ನು ತ್ವರಿತವಾಗಿ ಪರಿಹರಿಸಿತು ಮತ್ತು ನನ್ನ ಕ್ಲೈಮ್ ಅನ್ನು ತಡೆರಹಿತವಾಗಿ ನೋಂದಣಿ ಮಾಡಲು ನನಗೆ ಸಹಾಯ ಮಾಡಬಹುದು. ಕ್ಲೈಮ್ ನೋಂದಣಿ ಮಾಡಲು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳಲಾಯಿತು ಮತ್ತು ಅದು ತಡೆರಹಿತವಾಗಿತ್ತು.
ಕೋಟ್ ಐಕಾನ್
ನಾನು ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ಅವರ ಮೌಲ್ಯಯುತ ಬೆಂಬಲಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ ಮತ್ತು ಸರ್ವೇಯರ್‌ನಿಂದ ವಿಸ್ತರಿತ ಅತ್ಯುತ್ತಮ ಬೆಂಬಲವನ್ನು ಪ್ರಶಂಸಿಸುತ್ತೇನೆ.
ಕೋಟ್ ಐಕಾನ್
ಫ್ಲಾಟ್ ಟೈರ್ ರಸ್ತೆಬದಿಯ ಸುರಕ್ಷತಾ ಸಹಾಯಕ್ಕಾಗಿ ಎಚ್‌ಡಿಎಫ್‌ಸಿ ಎರ್ಗೋ ತಂಡದಿಂದ ನನಗೆ ತ್ವರಿತ ಪ್ರತಿಕ್ರಿಯೆ ಸಿಕ್ಕಿತು. ಈ ಕುರಿತು ತ್ವರಿತ ಟರ್ನ್‌ಅರೌಂಡ್ ಮೂಲಕ ಸಹಾಯ ಮಾಡಿದ ಎಲ್ಲರನ್ನೂ ನಾನು ಪ್ರಶಂಸಿಸುತ್ತೇನೆ.
ಕೋಟ್ ಐಕಾನ್
ನಿಮ್ಮ ಗ್ರಾಹಕ ಪ್ರತಿನಿಧಿಯು ಅಸಾಧಾರಣವಾಗಿದ್ದರು - ಮತ್ತು ಉತ್ತಮ ಜ್ಞಾನ ಹೊಂದಿದ್ದರು. ನಿಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಯ ತಾಳ್ಮೆ ಮತ್ತು ವಿನಮ್ರ ಸ್ವರೂಪವನ್ನು ನಾನು ಪ್ರಶಂಸಿಸುತ್ತೇನೆ. 20 ವರ್ಷಗಳ ಕಾಲ ದುಬೈನಲ್ಲಿ ಸ್ವಿಸ್ ಕಂಪನಿಯ ಸಿಇಒ ಆಗಿರುವುದು ಸೇರಿದಂತೆ ಮಾರ್ಕೆಟಿಂಗ್‌ನಲ್ಲಿ 50 ವರ್ಷಗಳ ಕೆಲಸದ ನಂತರ ನಾನು ಇತ್ತೀಚೆಗೆ ನಿವೃತ್ತಿ ಹೊಂದಿದ್ದೇನೆ. ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ನಾನು ಅತ್ಯುತ್ತಮ ಗ್ರಾಹಕ ಸೇವಾ ಅನುಭವವನ್ನು ಹೊಂದಿದ್ದೇನೆ ಎಂದು ನಾನು ಹೇಳಬಹುದು. ದೇವರು ಒಳ್ಳೆಯದು ಮಾಡಲಿ ಎಚ್‌ಡಿಎಫ್‌ಸಿ ಎರ್ಗೋ!
ಕೋಟ್ ಐಕಾನ್
ನಿಮ್ಮ ಸೇವೆಗಳು ಅದ್ಭುತವಾಗಿವೆ, ಮತ್ತು ನಿಮ್ಮ ತಂಡವು ಉತ್ತರ ನೀಡುವಲ್ಲಿ ಮತ್ತು ಮಾರ್ಗದರ್ಶನ ನೀಡುವಲ್ಲಿ ಅತ್ಯುತ್ತಮವಾಗಿದೆ. ನಿಮ್ಮ ಸೇವೆಗಳಿಂದ ನನಗೆ ಸಂತೋಷವಾಗಿದೆ ಮತ್ತು ಭವಿಷ್ಯದಲ್ಲಿಯೂ ಇದನ್ನು ನಿರೀಕ್ಷಿಸುತ್ತಿದ್ದೇನೆ. ಧನ್ಯವಾದಗಳು.
ಸ್ಲೈಡರ್ ಬಲ
ಸ್ಲೈಡರ್ ಎಡ

ಇತ್ತೀಚಿನ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರೇಜ್

ಥರ್ಡ್ ಪಾರ್ಟಿ ಕವರ್ ಆಯ್ಕೆ ಮಾಡುವ ಅನುಕೂಲಗಳು ಮತ್ತು ಬಾಧಕಗಳು

ಪೂರ್ತಿ ಓದಿ
ನವೆಂಬರ್ 27, 2024 ರಂದು ಪ್ರಕಟಿಸಲಾಗಿದೆ
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ಗೆ ಕ್ಲೈಮ್ ಫೈಲ್ ಮಾಡುವುದು ಹೇಗೆ?

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ಗೆ ಕ್ಲೈಮ್ ಫೈಲ್ ಮಾಡುವುದು ಹೇಗೆ?

ಪೂರ್ತಿ ಓದಿ
ಅಕ್ಟೋಬರ್ 22, 2024 ರಂದು ಪ್ರಕಟಿಸಲಾಗಿದೆ
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಬಗ್ಗೆ ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸುವುದು

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಬಗ್ಗೆ ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸುವುದು

ಪೂರ್ತಿ ಓದಿ
ಅಕ್ಟೋಬರ್ 22, 2024 ರಂದು ಪ್ರಕಟಿಸಲಾಗಿದೆ
ಸ್ವಂತ ಹಾನಿ ವರ್ಸಸ್ ಥರ್ಡ್ ಪಾರ್ಟಿ

ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ

ಪೂರ್ತಿ ಓದಿ
ಜೂನ್ 12, 2024 ರಂದು ಪ್ರಕಟಿಸಲಾಗಿದೆ
ಸಮಗ್ರ ಕಾರ್ ಇನ್ಶೂರೆನ್ಸ್ ಆನ್ಲೈನ್

ಥರ್ಡ್ ಪಾರ್ಟಿ ಇನ್ಶೂರೆನ್ಸ್‌ಗಿಂತ ಸಮಗ್ರ ಕಾರ್ ಇನ್ಶೂರೆನ್ಸ್ ಏಕೆ ದುಬಾರಿಯಾಗಿದೆ?

ಪೂರ್ತಿ ಓದಿ
ಸೆಪ್ಟೆಂಬರ್ 29, 2022 ರಂದು ಪ್ರಕಟಿಸಲಾಗಿದೆ
ಅನಿಯಮಿತ ಹೊಣೆಗಾರಿಕೆಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ

ಅನಿಯಮಿತ ಹೊಣೆಗಾರಿಕೆಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ

ಪೂರ್ತಿ ಓದಿ
ಸೆಪ್ಟೆಂಬರ್ 21, 2022 ರಂದು ಪ್ರಕಟಿಸಲಾಗಿದೆ
Scroll Right
Scroll Left
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು


29ನೇ ಆಗಸ್ಟ್, 2018 ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ನೀಡಿದ ಡ್ರಾಫ್ಟ್ ನೋಟಿಫಿಕೇಶನ್ ಪ್ರಕಾರ, ಒಬ್ಬ ವ್ಯಕ್ತಿಯು ಹೊಸ ವಾಹನವನ್ನು ಖರೀದಿಸಿದರೆ ಮೂರು ವರ್ಷದ ಬಂಡಲ್ಡ್ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಖರೀದಿಸುವುದು ಕಡ್ಡಾಯವಾಗಿದೆ. ಆದಾಗ್ಯೂ, ಅಸ್ತಿತ್ವದಲ್ಲಿರುವ ಕಾರು ಮಾಲೀಕರು ಒಂದು ವರ್ಷದ ಮಾನ್ಯತೆಯನ್ನು ಹೊಂದಿರುವ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಖರೀದಿಸುವುದಕ್ಕಾಗಿ ಮುಂದುವರಿಯಬಹುದು. ಮೋಟಾರ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್‌ನ ಮೂಲ ಪ್ರೀಮಿಯಂ ದರಗಳನ್ನು 1,000 cc ಗಿಂತ ಕಡಿಮೆ ಖಾಸಗಿ ಕಾರುಗಳಿಗೆ ₹ 2,094, (1000-1500 cc ನಡುವಿನ) ಕಾರುಗಳಿಗೆ ₹ 3,416 ಮತ್ತು 1500 cc ಮೀರಿದ ಕಾರುಗಳಿಗೆ ₹ 7,897 ಪ್ರಸ್ತಾಪಿಸಲಾಗಿದೆ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

ಸ್ಲೈಡರ್ ಬಲ
ಸ್ಲೈಡರ್ ಎಡ

ಕೊನೆಯದಾಗಿ ಅಪ್ಡೇಟ್ ಮಾಡಿದ್ದು: 2023-02-20

ಎಲ್ಲಾ ಪ್ರಶಸ್ತಿಗಳನ್ನು ನೋಡಿ