ಬಿಸಿನೆಸ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯ ಕಾರಣದಿಂದ, ಎಲ್ಲ ಸಂಸ್ಥೆಯೂ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು. ಇದು ಕೇವಲ ನೀವು ಕಾರ್ಯನಿರ್ವಹಿಸುವ ಪ್ರದೇಶಕ್ಕೆ ಮಾತ್ರವಲ್ಲದೆ ನಿಮ್ಮ ಉದ್ಯೋಗಿಗಳಿಗೆ ಕೂಡ ಅನ್ವಯವಾಗುತ್ತದೆ. ಅಷ್ಟಕ್ಕೂ ಯಾರೂ ಅನಾರೋಗ್ಯ, ಆಕ್ಸಿಡೆಂಟ್ ಅಥವಾ ಜೀವನೋತ್ಸಾಹ ಇಲ್ಲದಿರುವ ಕಾರಣಕ್ಕೆ ಜನರನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಸಮಗ್ರ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಒದಗಿಸುವ ಮೂಲಕ ನಿಮ್ಮ ಸಂಸ್ಥೆಯನ್ನು ಸಶಕ್ತಗೊಳಿಸಲು ಎಚ್‌ಡಿಎಫ್‌ಸಿ ಎರ್ಗೋ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಗಳನ್ನು ವಿನ್ಯಾಸಗೊಳಿಸಲಾಗಿದೆ.
ನಿಮಗೆ ಉತ್ತಮ ಪ್ರೋತ್ಸಾಹ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಮನಃಶಾಂತಿ ಒದಗಿಸುವ ಸಮಗ್ರ ಇನ್ಶೂರೆನ್ಸ್ ಪ್ಲಾನ್‍ಗಳ ಆಯ್ಕೆಯೊಂದಿಗೆ.
ಇನ್ಶೂರ್ಡ್ ವ್ಯಕ್ತಿಯು ಆಕ್ಸಿಡೆಂಟ್‍ನಲ್ಲಿ ಜೀವ ಕಳೆದುಕೊಂಡರೆ ಅದನ್ನು ಕವರ್ ಮಾಡಲಾಗುತ್ತದೆ.
ಇನ್ಶೂರ್ಡ್ ವ್ಯಕ್ತಿಯು ಆಕ್ಸಿಡೆಂಟ್‍ನಲ್ಲಿ ಶಾಶ್ವತ ಅಂಗವಿಕಲತೆ ಹೊಂದಿದರೆ ಪ್ರಯೋಜನ ನೀಡುತ್ತದೆ.
ಆಕ್ಸಿಡೆಂಟ್‍ನಿಂದ ಇನ್ಶೂರ್ಡ್ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದ್ದರೆ, ಆ ಸಂದರ್ಭದಲ್ಲಿ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು ಮರಳಿ ತುಂಬಿಕೊಡಲಾಗುತ್ತದೆ .
ಆಕ್ಸಿಡೆಂಟ್ ಆದ ಮೇಲೆ ಇನ್ಶೂರ್ಡ್ ವ್ಯಕ್ತಿಯು ಒಳ-ರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದ್ದರೆ ದೈನಂದಿನ ಪ್ರಯೋಜನವನ್ನು ಪಾವತಿಸುತ್ತದೆ.
ಪಾಲಿಸಿ ಅಡಿಯಲ್ಲಿ ಕವರ್ ಆದ ಇನ್ಶೂರ್ಡ್ ವ್ಯಕ್ತಿಯ ಆಕಸ್ಮಿಕ ಮರಣದ ಸಂದರ್ಭದಲ್ಲಿ, ಅವರ ಗಂಡ/ಹೆಂಡತಿ ಮತ್ತು ಅವಲಂಬಿತ ಮಗುವಿಗೆ ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸುತ್ತದೆ.
ಆಕ್ಸಿಡೆಂಟ್ ಆದ ಮೇಲೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ ಅದರ ವೆಚ್ಚಗಳನ್ನು ಪಾವತಿಸುತ್ತದೆ.
ಇನ್ಶೂರ್ಡ್ ವ್ಯಕ್ತಿಯು ದೈಹಿಕ ಗಾಯ ಅಥವಾ ಅನಾರೋಗ್ಯದ ಕಾರಣದಿಂದ ಮರಣ ಹೊಂದಿದರೆ, ಕಂಪನಿಯು ಇನ್ಶೂರ್ಡ್ ವ್ಯಕ್ತಿಯ ಫಲಾನುಭವಿಗಳಿಗೆ ಅಥವಾ ಕಾನೂನುರೀತ್ಯಾ ಪ್ರತಿನಿಧಿಗೆ ಇನ್ಶೂರ್ಡ್ ವ್ಯಕ್ತಿಯ ಅಂತಿಮ ಸಂಸ್ಕಾರದ ವೆಚ್ಚಕ್ಕೆ ಪರಿಹಾರ ಒದಗಿಸಲು ಒಪ್ಪಿಕೊಳ್ಳುತ್ತದೆ.
ಆಕ್ಸಿಡೆಂಟ್‍ನಿಂದ ನಷ್ಟವಾದ ದಿನಾಂಕದಿಂದ 12 ತಿಂಗಳ ಒಳಗೆ ಇನ್ಶೂರ್ಡ್ ವ್ಯಕ್ತಿಗೆ ಒದಗಿದ ವೈದ್ಯಕೀಯ ವೆಚ್ಚಗಳನ್ನು ಮರಳಿ ತುಂಬಿಕೊಡುತ್ತದೆ.
ಇನ್ಶೂರ್ಡ್ ವ್ಯಕ್ತಿಯು ಆಕ್ಸಿಡೆಂಟ್‍ನಿಂದ ಮರಣ ಹೊಂದಿದರೆ, ನಷ್ಟವಾದ ದಿನಾಂಕದ 12 ತಿಂಗಳೊಳಗೆ ಇನ್ಶೂರ್ಡ್ ವ್ಯಕ್ತಿಯ ಅವಲಂಬಿತ ಮಗು(ಮಕ್ಕಳ) ಶಿಕ್ಷಣದ ಶುಲ್ಕವನ್ನು ಪಾವತಿಸುತ್ತದೆ.
ನಿಮಗೆ ನೀವೇ ಗಾಯ ಮಾಡಿಕೊಂಡರೆ, ಅದು ಈ ಪಾಲಿಸಿಯ ಅಡಿಯಲ್ಲಿ ಕವರ್ ಆಗುವುದಿಲ್ಲ.
ಕಾನೂನುಬಾಹಿರ ಅಥವಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರ ಪ್ರತಿಫಲವಾಗಿ ನಿಮಗೆ ಗಾಯಗಳಾಗಿದ್ದರೆ, ಗ್ರೂಪ್ ಆಕ್ಸಿಡೆಂಟ್ ಇನ್ಶೂರೆನ್ಸ್ ಅದನ್ನು ಕವರ್ ಮಾಡುವುದಿಲ್ಲ.
ಸಾಹಸ ಕ್ರೀಡೆಗಳು, ಅಪಾಯಕಾರಿ ಕೆಲಸಗಳು, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಭಾಗವಹಿಸುವುದರಿಂದ ಉಂಟಾಗುವ ಗಾಯಗಳು ಕವರ್ ಆಗುವುದಿಲ್ಲ.
ಮಾದಕ ವಸ್ತುಗಳನ್ನು ಸೇವಿಸುವುದು ಅಪಾಯಕಾರಿ. ಅಂಥವುಗಳ ಸೇವನೆಯಿಂದ ನಿಮಗೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡರೆ ನಿಮ್ಮ ಪಾಲಿಸಿಯು ಅದನ್ನು ಕವರ್ ಮಾಡುವುದಿಲ್ಲ.
HIV ಮತ್ತು AIDS ಚಿಕಿತ್ಸೆ ವೆಚ್ಚಗಳು ಕವರ್ ಆಗುವುದಿಲ್ಲ.
ಯುದ್ಧ ಮತ್ತು ಭಯೋತ್ಪಾದನೆಯಿಂದಾಗಿ ಉಂಟಾದ ಸಾವು ಅಥವಾ ಗಾಯಗಳು ಕವರ್ ಆಗುವುದಿಲ್ಲ.
ಎಲ್ಲಾ ಪ್ರಯೋಜನಗಳು ಪಾಲಿಸಿಯಲ್ಲಿ ತಿಳಿಸಿದ ಗರಿಷ್ಠ ಮೊತ್ತಕ್ಕೆ ಒಳಪಟ್ಟಿರುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ. ಅಲ್ಲದೆ, ಕೆಲವು ಪ್ರಯೋಜನಗಳು ಕಟಾವಣೆ ಅಥವಾ ಫ್ರ್ಯಾಂಚೈಸ್‌ಗೆ ಒಳಪಟ್ಟಿರುತ್ತವೆ, ಅದನ್ನು ಕ್ಲೇಮ್ ನಿರ್ವಹಿಸುವಾಗ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬಿಡುಗಡೆಯಾದ ಯಾವುದೇ ಕೊಟೇಶನ್ ಅಥವಾ ನೀಡಲಾದ ಯಾವುದೇ ಪಾಲಿಸಿಯಲ್ಲಿ ಇವುಗಳನ್ನು ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards