ಪ್ರಾಡಕ್ಟ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಪ್ರಾಡಕ್ಟ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ

ಪ್ರಾಡಕ್ಟ್ ಹೊಣೆಗಾರಿಕೆ ಇನ್ಶೂರೆನ್ಸ್
ಪಾಲಿಸಿ

  • ಪರಿಚಯ
  • ಏನನ್ನು ಕವರ್ ಮಾಡಲಾಗುತ್ತದೆ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಪರಿಚಯ

ನೀವು ಉತ್ಪನ್ನಗಳನ್ನು ಸರಬರಾಜು ಮಾಡುವ ಉತ್ಪಾದಕರಾಗಿದ್ದರೆ, ನಿಮ್ಮ ಪ್ರಾಡಕ್ಟ್‌ನಿಂದ ಥರ್ಡ್ ಪಾರ್ಟಿ ಆಸ್ತಿ ಅಥವಾ ವ್ಯಕ್ತಿಗೆ ಹಾನಿ ಉಂಟಾಗಬಹುದಾದ ಸಾಧ್ಯತೆ ಯಾವಾಗಲೂ ಇದ್ದೇ ಇರುತ್ತದೆ. ಒಂದು ಸಣ್ಣ ದೋಷದಿಂದ ನೀವು ದೊಡ್ಡ ಕ್ಲೇಮ್‌ಗಳನ್ನು ಎದುರಿಸಬೇಕಾದೀತು.

ಅಂತಹ ಸಂದರ್ಭದಲ್ಲಿ, ಎಚ್‌ಡಿಎಫ್‌ಸಿ ಎರ್ಗೋದ 'ಪ್ರಾಡಕ್ಟ್ ಲಯಬಿಲಿಟಿ ಇನ್ಶೂರೆನ್ಸ್', ಉತ್ಪಾದಕರ ಪಾಲಿನ ಆಪ್ತರಕ್ಷಕ. ಈ ಪಾಲಿಸಿಯು ನಿಮ್ಮ ಸಂಸ್ಥೆಯನ್ನು ಕ್ಲೇಮ್‌ಗಳಿಂದ ರಕ್ಷಿಸುವುದಷ್ಟೇ ಅಲ್ಲದೆ, ನಿಮ್ಮ ಸಂಸ್ಥೆಯ ವಿರುದ್ಧ ಸಲ್ಲಿಸಿದ ಈ ಕ್ಲೇಮ್‌ಗಳಿಂದ ರಕ್ಷಣೆ ಪಡೆಯುವುದಕ್ಕೆ ಸಂಬಂಧಿಸಿದ ಕಾನೂನು ವೆಚ್ಚಗಳನ್ನು ಕೂಡ ಕವರ್ ಮಾಡುತ್ತದೆ.

ಏನು ಕವರ್ ಮಾಡಲಾಗಿದೆ?

ಏನು ಕವರ್ ಮಾಡಲಾಗಿದೆ?

ಈ ಪಾಲಿಸಿಯು, ಕೆಳಕಂಡ ಘಟನೆಗಳ ಪರಿಣಾಮವಾಗಿ ಇನ್ಶೂರ್ಡ್ ವ್ಯಕ್ತಿಯು ನಷ್ಟಭರ್ತಿಯ ರೂಪದಲ್ಲಿ ಕಾನೂನಾತ್ಮಕವಾಗಿ ಪಾವತಿಸಬೇಕಾದ ಎಲ್ಲಾ ಮೊತ್ತಗಳನ್ನು (ಪ್ರತಿವಾದಿ ವೆಚ್ಚಗಳನ್ನು ಒಳಗೊಂಡಂತೆ) ಕವರ್ ಮಾಡುತ್ತದೆ: ಇನ್ನಷ್ಟು ಓದಿ...

ಏನು ಕವರ್ ಮಾಡಲಾಗಿಲ್ಲ?

ಏನು ಕವರ್ ಮಾಡಲಾಗಿಲ್ಲ?

ಪ್ರಾಡಕ್ಟ್ ರಿಕಾಲ್, ಪ್ರಾಡಕ್ಟ್ ಗ್ಯಾರಂಟಿ, ಸದ್ಭಾವನೆಯ ನಷ್ಟ ಅಥವಾ ಮಾರುಕಟ್ಟೆಯ ನಷ್ಟದಂತಹ ಹಣಕಾಸು ನಷ್ಟಕ್ಕೆ ಈ ಪಾಲಿಸಿಯು ಯಾವುದೇ ಹೊಣೆಗಾರಿಕೆಯನ್ನು ಕವರ್ ಮಾಡುವುದಿಲ್ಲ. ಪ್ರಾಡಕ್ಟ್‌ನ ದೋಷಪೂರಿತ ಭಾಗದ ದುರಸ್ತಿ ಅಥವಾ ಮರುಜೋಡಣೆ ಅಥವಾ ಮಾರ್ಪಾಡಿಗೆ ಸಂಬಂಧಿಸಿದ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ವಿಸ್ತರಣೆಗಳು
  • ಜಾಗತಿಕ ವಿಸ್ತರಣೆ: ವಿಶ್ವದ ಯಾವುದೇ ದೇಶದಲ್ಲಿ ನೀಡಲಾದ ತೀರ್ಪುಗಳು ಅಥವಾ ಸೆಟಲ್ಮೆಂಟ್‌ಗಳಿಂದ ಉಂಟಾಗುವ ಹೊಣೆಗಾರಿಕೆಯನ್ನು ಕವರ್ ಮಾಡಲು ಪಾಲಿಸಿಯನ್ನು ವಿಸ್ತರಿಸಬಹುದು.
  • ಮಾರಾಟಗಾರರ ಸೀಮಿತ ಹೊಣೆಗಾರಿಕೆ ವಿಸ್ತರಣೆ: ಮಾರಾಟಗಾರರ ಸೀಮಿತ ಹೊಣೆಗಾರಿಕೆ ಎಂದರೆ ಉತ್ಪಾದಕರು ನೀಡಿರುವ ಮೂಲ ವಾರಂಟಿಗಳು ಮತ್ತು ಪ್ರಾಡಕ್ಟ್‌ನ ಬಳಕೆಯ ಸೂಚನೆಗಳೊಂದಿಗೆ ಇನ್ಶೂರ್ಡ್‌ ಪ್ರಾಡಕ್ಟ್‌ನ ಮಾರಾಟ ಮತ್ತು ವಿತರಣೆಯಿಂದ ಉಂಟಾಗುವ ಹೊಣೆಗಾರಿಕೆ.
ನಿಮಗೆ ಎಷ್ಟು ಮೊತ್ತದ ಪ್ರಾಡಕ್ಟ್ ಲಯಬಿಲಿಟಿ ಇನ್ಶೂರೆನ್ಸ್ ಬೇಕಾಗುತ್ತದೆ?

ನಿಮ್ಮ ಬಿಸಿನೆಸ್‌ಗೆ ಅಗತ್ಯವಿರುವ ಕವರೇಜ್ ಮೊತ್ತವು ಇವುಗಳನ್ನು ಅವಲಂಬಿಸಿರುತ್ತದೆ:

  • ಪ್ರಾಡಕ್ಟ್‌ನ ಸಂಭವನೀಯ ಅಪಾಯಗಳು: ಮೊದಲು ನೀವು ನಿಮ್ಮ ಪ್ರಾಡಕ್ಟ್‌ಗೆ ಸಂಬಂಧಿಸಿದ ಅಪಾಯದ ಪ್ರಮಾಣವನ್ನು ಪರಿಗಣಿಸಬೇಕು. ಉದಾಹರಣೆಗೆ, ಭಾರಿ ಯಂತ್ರೋಪಕರಣಗಳ ತಯಾರಕರು ಲಿನೆನ್‌ ಉತ್ಪಾದಕರಿಗಿಂತ ಹೆಚ್ಚಿನ ಅಪಾಯದಲ್ಲಿರುತ್ತಾರೆ. ಹಾಗಾಗಿ ಅವರಿಗೆ ಹೆಚ್ಚಿನ ಹೊಣೆಗಾರಿಕೆ ಇನ್ಶೂರೆನ್ಸ್ ಅಗತ್ಯವಿದೆ.
  • ರಫ್ತುಗಳ ಅಧಿಕಾರ ವ್ಯಾಪ್ತಿ/ದೇಶ: ನೀವು ವಾದಿಗಳಿಗೆ ಹೆಚ್ಚಿನ ನಷ್ಟಭರ್ತಿ ಮೊತ್ತವನ್ನು ನೀಡುವ ಹಿನ್ನೆಲೆಯುಳ್ಳ ಹೊರದೇಶಗಳಿಗೆ ಪ್ರಾಡಕ್ಟ್‌ಗಳನ್ನು ರಫ್ತು ಮಾಡುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಹೆಚ್ಚಿನ ಕವರೇಜ್ ಮಿತಿ ಇರುವ ಪ್ರಾಡಕ್ಟ್ ಲಯಬಲಿಟಿ ಇನ್ಶೂರೆನ್ಸ್ ಹೊಂದಿರಬೇಕು.
ಪ್ರೀಮಿಯಂ

ಇನ್ಶೂರೆನ್ಸ್ ವೆಚ್ಚ

  • ಇದು ನೀವು ನಿರ್ವಹಿಸುವ ಪ್ರಾಡಕ್ಟ್‌ನ ವಿಧವನ್ನು ಅವಲಂಬಿಸಿರುತ್ತದೆ. ನಿಮ್ಮ ಪ್ರಾಡಕ್ಟ್‌ನ ಸಂಭವನೀಯ ಅಪಾಯ ಹೆಚ್ಚಾಗಿದ್ದರೆ, ನಿಮ್ಮ ಪ್ರೀಮಿಯಂಗಳು ಹೆಚ್ಚು ದುಬಾರಿಯಾಗಿರುತ್ತವೆ. ಪ್ರೀಮಿಯಂಗಳು ನಿಮ್ಮ ನಿವ್ವಳ ವಹಿವಾಟು, ನೀವು ರಫ್ತು ಮಾಡುವ ದೇಶಗಳು, ಕವರೇಜ್ ಮಿತಿಗಳು, ಪಾಲಿಸಿ ವಿಸ್ತರಣೆಗಳು ಮತ್ತು ಕಟಾವಣೆಯ ಮೇಲೂ ಅವಲಂಬಿಸಿರುತ್ತವೆ.
  • ಅದಲ್ಲದೆ, ನಿಮ್ಮ ರಿಸ್ಕ್‌ಗಳನ್ನು ಕಡಿಮೆ ಮಾಡಿಕೊಂಡು ಅಥವಾ ನಿಮ್ಮ ಕಂಪನಿಯಲ್ಲಿ ಕೆಲವು ಗುಣಮಟ್ಟದ ನಿಯಂತ್ರಣದ ವಿಧಾನಗಳನ್ನು ಸ್ಥಾಪಿಸುವ ಮೂಲಕ ನಿಮ್ಮ ಇನ್ಶೂರೆನ್ಸ್ ವೆಚ್ಚಗಳನ್ನು ಕಡಿಮೆ ಮಾಡಬಹುದು. ರಿಸ್ಕ್‌ಗಳ ಗುರುತಿಸುವಿಕೆ, ನಿವಾರಣೆ ಮತ್ತು ತಗ್ಗುವಿಕೆ ಭವಿಷ್ಯದ ನಷ್ಟಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಜೊತೆಗೆ, ನಿಮ್ಮ ಪ್ರೀಮಿಯಂಗಳನ್ನು ಕೂಡ ಕಡಿಮೆ ಮಾಡಬಹುದು.
ಹೆಚ್ಚುವರಿ

ಪಾಲಿಸಿಯು AOA ಮಿತಿಯ 0.25% ಕಡ್ಡಾಯ ಹೆಚ್ಚುವರಿಗೆ ಒಳಪಟ್ಟಿರುತ್ತದೆ, ಇದು ಕನಿಷ್ಠ ₹1,500 ಮತ್ತು ಗರಿಷ್ಠ ₹1,50,000 ಆಗಿರುತ್ತದೆ. ಸ್ವಯಂಪ್ರೇರಿತ ಆಧಾರದ ಮೇಲೆ ಅಧಿಕ ಹೆಚ್ಚುವರಿಯನ್ನು ಆಯ್ಕೆ ಮಾಡುವುದರಿಂದ, ನಿಮಗೆ ಪ್ರೀಮಿಯಂ ಪಾವತಿಯಲ್ಲಿ ರಿಯಾಯಿತಿ ಸಿಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x