ಯಾವುದೇ ನಿರ್ಮಾಣದ ಜಾಗದಲ್ಲಿ ಅತ್ಯಂತ ಕಠಿಣ ಕೆಲಸವನ್ನು ಸಾಧನಗಳು ಮತ್ತು ಸಲಕರಣೆಗಳು ಮಾಡುತ್ತವೆ. ಸಾಮಗ್ರಿಗಳನ್ನು ಎಳೆಯುವುದು, ವರ್ಗಾಯಿಸುವುದರಿಂದ ಹಿಡಿದು ಭೂಮಿಯನ್ನು ಅಗೆದು, ಹೂಳೆತ್ತಿ, ಇಪ್ಪತ್ತು ನಾಲ್ಕು ಗಂಟೆ ವಿದ್ಯುತ್ ಉತ್ಪಾದಿಸುವವರೆಗೆ ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡುತ್ತವೆ. ಆದರೆ, ಭಾರಿ ಯಂತ್ರೋಪಕರಣಗಳು ಕೆಟ್ಟು ಹೋದಾಗ ಏನಾಗುತ್ತದೆ?
ಎಚ್‌ಡಿಎಫ್‌ಸಿ ಎರ್ಗೋದ ಗುತ್ತಿಗೆದಾರರ ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಇನ್ಶೂರೆನ್ಸ್ ನಿಮ್ಮ ಹೂಡಿಕೆಯನ್ನು ರಕ್ಷಿಸುವ ಮತ್ತು ರಿಪೇರಿ ವೆಚ್ಚಗಳನ್ನು ಕಡಿಮೆ ಮಾಡುವ ತೊಂದರೆ-ರಹಿತ ದಾರಿಯಾಗಿದೆ.
ಬಾಹ್ಯ ಅಪಾಯಗಳಿಂದ ಉಂಟಾಗುವ ಆಕ್ಸಿಡೆಂಟ್‌ಗಳಿಂದ ಬುಲ್ಡೋಜರ್‌ಗಳು, ಕ್ರೇನ್‌ಗಳು, ಎಕ್ಸವೇಟರ್‌ಗಳು, ಕಂಪ್ರೆಸರ್‌ಗಳು ಮುಂತಾದ ಗುತ್ತಿಗೆದಾರರ ಚಲಿಸುವ ನಿರ್ಮಾಣದ ಸಲಕರಣೆಗಳಿಗೆ ನಷ್ಟ ಅಥವಾ ಹಾನಿಯಾದಾಗ ಈ ಪಾಲಿಸಿಯು ವಿಸ್ತೃತ ಕವರೇಜ್ ನೀಡುತ್ತದೆ. ಇನ್ನಷ್ಟು ಓದಿ...
ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಬ್ರೇಕ್‌ಡೌನ್ ಕವರ್ ಆಗುವುದಿಲ್ಲ.
ಪಾಲಿಸಿ-ಪೂರ್ವ ದೋಷಗಳು ಕವರ್ ಆಗುವುದಿಲ್ಲ.
ದೋಷಪೂರಿತ ಲೂಬ್ರಿಕೇಶನ್ ಅಥವಾ ತೈಲ ಅಥವಾ ಕೂಲೆಂಟ್ ಕೊರತೆ.
ಉತ್ಪಾದಕರು ಅಥವಾ ಪೂರೈಕೆದಾರರು ಜವಾಬ್ದಾರರಾಗಿರುವ ಯಾವುದೇ ರೀತಿಯ ಹಾನಿ
ಯಾವುದೇ ಸಾಂದರ್ಭಿಕ ನಷ್ಟ
ನಿಗದಿತ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡದ ಹೊರತು, ಸಾಮಾನ್ಯ ರಸ್ತೆ ಬಳಕೆಗಾಗಿ ಉಪಯೋಗಿಸುವ ವಾಹನಗಳಿಗೆ ಆದ ನಷ್ಟ ಅಥವಾ ಹಾನಿ
ವಿಮಾ ಮೊತ್ತವು ಅದೇ ರೀತಿಯ ಮತ್ತು ಅದೇ ಸಾಮರ್ಥ್ಯದ ಹೊಸ ಆಸ್ತಿಯೊಂದಿಗೆ ಇನ್ಶೂರ್ಡ್ ವ್ಯಕ್ತಿಯ ಆಸ್ತಿಯ ಬದಲಾವಣೆ ವೆಚ್ಚಕ್ಕೆ ಅಂದರೆ, ಸರಕು ಸಾಗಾಣೆ, ಬಾಕಿ ಮತ್ತು ಕಸ್ಟಮ್ಸ್ ಸುಂಕಗಳು, ಯಾವುದಾದರೂ ಇದ್ದರೆ ಹಾಗೂ ಎರೆಕ್ಷನ್ ವೆಚ್ಚಗಳಿಗೆ ಸಮನಾಗಿರುತ್ತದೆ.
ಒಂದು ಯಂತ್ರದ ವಿಮಾ ಮೊತ್ತ, ಯಂತ್ರದ ವಿಧ ಮತ್ತು ನೈಸರ್ಗಿಕ ಅಥವಾ ಬೇರೆ ಕಾರಣಗಳಿಂದ ಉಂಟಾದ ಅಪಾಯಗಳ ಸಲುವಾಗಿ ಮಾಡಿದ ಕ್ಲೇಮ್ CPM ಪಾಲಿಸಿ ಅಡಿಯ ಹೆಚ್ಚುವರಿಯನ್ನು ಅವಲಂಬಿಸಿರುತ್ತದೆ.
ಉಪಕರಣಗಳ ವಿಧ, ರಿಸ್ಕ್, ಸ್ಥಳ(ಗಳು) ಮತ್ತು ಉಪಕರಣಗಳ ಬಳಕೆಯನ್ನು ಪ್ರೀಮಿಯಂ ಅವಲಂಬಿಸಿರುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards