ನಿರ್ಮಾಣದ ಎಲ್ಲಾ ರಿಸ್ಕ್ ಇನ್ಶೂರೆನ್ಸ್ ಪಾಲಿಸಿನಿರ್ಮಾಣದ ಎಲ್ಲಾ ರಿಸ್ಕ್ ಇನ್ಶೂರೆನ್ಸ್ ಪಾಲಿಸಿ

ನಿರ್ಮಾಣದ ಎಲ್ಲಾ ರಿಸ್ಕ್
ಇನ್ಶೂರೆನ್ಸ್ ಪಾಲಿಸಿ

  • ಪರಿಚಯ
  • ಏನು ಕವರ್ ಆಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಪರಿಚಯ

ಉಪಕರಣಗಳ ಸಂಗ್ರಹಣೆ, ಸ್ಥಳದ ಬದಲಾವಣೆ ಅಥವಾ ವಿಸ್ತರಣೆ, ಅಥವಾ ಅದರ ಕೆಡವುವಿಕೆ ಅಥವಾ ಮರು-ನಿರ್ಮಾಣವನ್ನು ಒಳಗೊಂಡಿರುವ ಯೋಜನೆಗಳು, ನಿಮ್ಮ ಸಂಸ್ಥೆಯನ್ನು ಹೆಚ್ಚಿನ ರಿಸ್ಕ್‌ಗೆ ದೂಡಬಹುದು. ಎಚ್‌ಡಿಎಫ್‌ಸಿ ಎರ್ಗೋದ ನಿರ್ಮಾಣದ ಎಲ್ಲಾ ರಿಸ್ಕ್ ಇನ್ಶೂರೆನ್ಸ್ ಇಂತಹ ಸನ್ನಿವೇಶಗಳಲ್ಲಿ ನಿಮಗೆ ರಕ್ಷಣೆ ಒದಗಿಸುತ್ತದೆ. ಈ ಕವರೇಜ್‌ನ ಸಮಗ್ರ ರೂಪ, ನಿಮ್ಮ ಹಲವಾರು ಅಗತ್ಯತೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಜೊತೆಗೆ, ನಿಮ್ಮ ಯಾವುದೇ ರಿಸ್ಕ್‌ ಇನ್ಶೂರ್ ಮಾಡುತ್ತದೆ.

ಏನನ್ನು ಕವರ್ ಮಾಡಲಾಗುತ್ತದೆ?

ಏನನ್ನು ಕವರ್ ಮಾಡಲಾಗಿದೆ

ಸಂಗ್ರಹಣೆ, ಜೋಡಣೆ/ನಿರ್ಮಾಣ, ಪರೀಕ್ಷೆ ಮತ್ತು ನಿಯೋಜನೆಯಂತಹ ಕೆಳಗಿನ ರೀತಿಯ ಚಟುವಟಿಕೆಗಳಿಗೆ ಈ ಪಾಲಿಸಿ ನಿಜವಾಗಿಯೂ "ಆಲ್‌ ರಿಸ್ಕ್‌" ಇನ್ಶೂರೆನ್ಸ್‌ ಒದಗಿಸುತ್ತದೆ. ಇನ್ನಷ್ಟು ತಿಳಿಯಿರಿ...

ಏನನ್ನು ಕವರ್ ಮಾಡಲಾಗಿದೆ

ಪೂರೈಕೆದಾರರು, ಉತ್ಪಾದಕರು, ಗುತ್ತಿಗೆದಾರರು ಹಾಗೂ ಉಪ-ಗುತ್ತಿಗೆದಾರರ ಹಿತಾಸಕ್ತಿಗಳನ್ನು ಈ ಪಾಲಿಸಿಯಲ್ಲಿ ಸೇರಿಸಬಹುದು.

ಏನನ್ನು ಕವರ್ ಮಾಡಲಾಗಿದೆ

ಯೋಜನೆ ಸ್ಥಳದಲ್ಲಿ ಮೊದಲು ಸರಕುಗಳು ಬಂದು ಇಳಿದ ಸಮಯದಿಂದ ಕವರೇಜ್‌ ಆರಂಭವಾಗುತ್ತದೆ ಮತ್ತು ಇನ್ನಷ್ಟು ಓದಿ...

ಏನು ಕವರ್ ಮಾಡಲಾಗಿಲ್ಲ?

ಏನು ಕವರ್ ಮಾಡಲಾಗಿಲ್ಲ?

ವಿನ್ಯಾಸದ ದೋಷ, ದೋಷಪೂರಿತ ಸಾಮಗ್ರಿಗಳು, ಕಳಪೆ ಕೆಲಸದ ಪರಿಣಾಮವಾಗಿ ನಷ್ಟ, ಸಾಮಾನ್ಯ ಸವಕಳಿಯಿಂದ ದಾಸ್ತಾನು ನಷ್ಟ, ಇತ್ಯಾದಿ. ಪಾಲಿಸಿಯಲ್ಲಿ ನಮೂದಿಸದೇ ಇರದ ಇನ್ನೂ ಹೆಚ್ಚುವರಿ ನಷ್ಟಗಳಿಗೆ ಕವರೇಜ್‌ ನೀಡುವುದಿಲ್ಲ

ಇನ್ಶೂರೆನ್ಸ್ ಮಾಡಲಾದ ಮೊತ್ತ

ವಿಮಾ ಮೊತ್ತವು ಸರಕು, ಕಸ್ಟಮ್ಸ್ ಸುಂಕ ಮತ್ತು ನಿರ್ಮಾಣದ ವೆಚ್ಚಗಳೂ ಸೇರಿದಂತೆ, ಕಾರ್ಖಾನೆ ನಿರ್ಮಾಣ ಹಾಗೂ ಯಂತ್ರೋಪಕರಣಗಳ ಸ್ಥಾಪನೆಗೆ ಆದಂತಹ ಸಂಪೂರ್ಣ ಬೆಲೆಯಾಗಿದೆ.

ಪ್ರೀಮಿಯಂ

ಇನ್ಶೂರ್ಡ್ ವ್ಯಕ್ತಿ ಆಯ್ಕೆ ಮಾಡಿದ ಚಟುವಟಿಕೆಯ ವಿಧ, ವಿಮಾ ಮೊತ್ತ, ಯೋಜನೆಯ ಕಾಲಾವಧಿ, ಪರೀಕ್ಷೆಯ ಅವಧಿ ಹಾಗೂ ವಾಲೆಂಟರಿ ಹೆಚ್ಚುವರಿ ಅಂದರೆ ಹೆಚ್ಚುವರಿ ಕಡಿತಗಳನ್ನು ಈ ಪಾಲಿಸಿ ಅಡಿಯ ಪ್ರೀಮಿಯಂ ಅವಲಂಬಿಸಿರುತ್ತದೆ. ಪಾಲಿಸಿ ಅವಧಿ 12 ತಿಂಗಳಿಗಿಂತ ಹೆಚ್ಚಿದ್ದಾಗ, ಕಂತುಗಳಲ್ಲಿ ಪ್ರೀಮಿಯಂ ಪಾವತಿಸಬಹುದು.

ಹೆಚ್ಚುವರಿ

ಪಾಲಿಸಿಯು ಕಡ್ಡಾಯ ಹೆಚ್ಚುವರಿ ಅಂದರೆ ಕ್ಲೇಮ್‌ ಮಾಡಿದಾಗ ಪಾವತಿಸಬೇಕಾದ ನಿರ್ದಿಷ್ಟ ಮೊತ್ತಕ್ಕೆ ಒಳಪಟ್ಟಿರುತ್ತದೆ ಹಾಗೂ ಪಾಲಿಸಿ ಅಡಿಯ ಹೆಚ್ಚುವರಿ ನಿರ್ಮಾಣವಾಗಲಿರುವ ಯೋಜನೆಯ ರೀತಿಯನ್ನು ಅವಲಂಬಿಸಿರುತ್ತದೆ.

ವಿಸ್ತರಣೆಗಳು
  • ಭೂಕಂಪ
  • ಭಯೋತ್ಪಾದಕ ಕೆಲಸ
  • ಎಸ್ಕಲೇಶನ್
  • ಸೀಮಿತ ನಿರ್ವಹಣೆ ಕವರ್
  • ವಿಸ್ತೃತ ನಿರ್ವಹಣೆ ಕವರ್
  • ಉಳಿಕೆಗಳ ತೆರವು ಮತ್ತು ತೆಗೆದು ಹಾಕುವುದು
  • ಮಾಲೀಕರ ಸುತ್ತಮುತ್ತಲಿನ ಆಸ್ತಿಗೆ ಹಾನಿ
  • ಥರ್ಡ್ ಪಾರ್ಟಿ ಹೊಣೆಗಾರಿಕೆ
  • ಅಡ್ಡ ಹೊಣೆಗಾರಿಕೆ
  • ಹೆಚ್ಚುವರಿ ಕಸ್ಟಮ್ಸ್ ಡ್ಯೂಟಿ
  • ವೇಗದ ಸರಕು ಸಾಗಣೆ, ರಜೆ ಮತ್ತು ಹೆಚ್ಚುವರಿ ದುಡಿಮೆ ಸಮಯದ ಕೂಲಿ ದರಗಳು
  • ಗುತ್ತಿಗೆದಾರರ ಕಾರ್ಖಾನೆ ಮತ್ತು ಯಂತ್ರೋಪಕರಣಗಳು
  • ಒಳನಾಡು ಸಾರಿಗೆ
  • ಒಳನಾಡು ಸಾರಿಗೆ
  • ಪಾಲಿಸಿ ಷರತ್ತುಗಳ ಉದ್ದೇಶಪೂರ್ವಕವಲ್ಲದ ಮುಚ್ಚಿಡುವಿಕೆ/ಉಲ್ಲಂಘನೆ
  • ಭೂಕಂಪನ ವಲಯಗಳ ಕಟ್ಟಡಗಳು
  • ಸರಣಿ ನಷ್ಟಗಳು
  • ಉತ್ಪಾದಕರ ರಿಸ್ಕ್‌
  • ಶುದ್ಧೀಕರಣ
  • ಸಮತಲ ದಿಕ್ಕಿನಲ್ಲಿ ಪೈಪ್‌ಲೈನ್ ಮಾರ್ಗಗಳ ಡ್ರಿಲ್ಲಿಂಗ್
  • ಮುಷ್ಕರ, ದಂಗೆ ಹಾಗೂ ಸಾರ್ವಜನಿಕ ಗದ್ದಲದಿಂದ (SRCC) ಆದ ನಷ್ಟ ಅಥವಾ ಹಾನಿ
  • ಸಮತಲ ದಿಕ್ಕಿನ ಡ್ರಿಲ್ಲಿಂಗ್‌ ಅನ್ನು ಹೊರತುಪಡಿಸಿ
  • ಪರೀಕ್ಷೆಯ ರದ್ದತಿ
  • ಅಗ್ನಿ ಅವಘಡ
  • ಸಾರ್ವಜನಿಕ ಅಧಿಕಾರಿಗಳ ನಿಯಮ
  • ಕೆಲಸ ನಿಲ್ಲಿಸುವಿಕೆ
  • ಗ್ಯಾಸ್ ಟರ್ಬೈನ್‌ಗೆ ಪರೀಕ್ಷಾರ್ತ ಚಾಲನೆ
  • ಸ್ಟೀಮ್ ಟರ್ಬೈನ್‌ಗೆ ಪರೀಕ್ಷಾರ್ತ ಚಾಲನೆ
  • ಘೋಷಣೆ ಷರತ್ತು
  • ಸಮುದ್ರ ತೀರದ ನಿರ್ಮಾಣ ಕೆಲಸಗಳು
  • ಕಾಫರ್ ಡ್ಯಾಮ್
  • ಈ ಪಾಲಿಸಿಯನ್ನು ಯೋಜನೆಯ ಸಂಪನ್ಮೂಲಗಳಿಗಾಗಿ ಟ್ರಾನ್ಸಿಟ್ ಇನ್ಶೂರೆನ್ಸ್ (ಒಳನಾಡಿನ ಅಥವಾ ಸಾಗರೋತ್ತರ) ಜೊತೆ ಸೇರಿಸಿಕೊಂಡಾಗ, ಅದನ್ನೇ ಮರೈನ್ ಕಮ್ ಎರೆಕ್ಷನ್ ಪಾಲಿಸಿ ಎಂದು ಕರೆಯಲಾಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x