ಜಾಹೀರಾತು ಮತ್ತು ಪ್ರಚಾರವು ಬಿಸಿನೆಸ್ ಮತ್ತು ಟ್ರೇಡಿಂಗ್‌ನ ಅವಿಭಾಜ್ಯ ಭಾಗವಾಗಿದೆ. ಈ ವಿಷಯದಲ್ಲಿ ನಿಯಾನ್ ಸೈನ್ ಹೋರ್ಡಿಂಗ್ ಜಾಹೀರಾತು ಬಹಳ ಪ್ರಮುಖ ಸ್ಥಾನವನ್ನು ಹೊಂದಿದೆ. ಆದಾಗ್ಯೂ, ಅಂತಹ ಸೈನ್ ಬೋರ್ಡ್‌ಗಳು ಸಾರ್ವಜನಿಕ ಸ್ಥಳಗಳಲ್ಲಿವೆ ಮತ್ತು ಬೆಂಕಿ, ನೈಸರ್ಗಿಕ ಅಪಾಯಗಳು, ಗಲಭೆ ಅಥವಾ ಮುಷ್ಕರ ಮತ್ತು ಅವುಗಳ ಸ್ಥಳ ಮತ್ತು ಪ್ರಾಮುಖ್ಯತೆಯಿಂದಾಗಿ ಉಂಟಾಗುವ ನಷ್ಟ ಅಥವಾ ಹಾನಿಗೆ ತುತ್ತಾಗುತ್ತವೆ. ಈ ಪಾಲಿಸಿಯು ಬೆಂಕಿ, ಕಳ್ಳತನ ಅಥವಾ ಆಕಸ್ಮಿಕ ಘಟನೆಗಳಿಂದಾಗಿ ಉಂಟಾದ ನಷ್ಟ ಅಥವಾ ಹಾನಿಗಳಿಂದ ನಿಯಾನ್ ಸೈನ್ ಅನ್ನು ಕವರ್ ಮಾಡುತ್ತದೆ.
ಈ ಪಾಲಿಸಿಯು ನಿಯಾನ್ ಸೈನ್ ಬೋರ್ಡ್‌ನಿಂದ ಯಾವುದೇ ವ್ಯಕ್ತಿ ಮೃತಪಟ್ಟರೆ ಅಥವಾ ದೈಹಿಕ ಗಾಯಗಳಾದರೆ ಅಥವಾ ಥರ್ಡ್ ಪಾರ್ಟಿಯ ಆಸ್ತಿಗೆ ಹಾನಿ ಉಂಟಾದರೆ, ಕ್ಲೈಮ್ ಮಾಡುವವರ ಕಾನೂನು ವೆಚ್ಚಗಳನ್ನು ಒಳಗೊಂಡಂತೆ ಅದರಿಂದ ಎದುರಾಗುವ ಕಾನೂನು ಹೊಣೆಗಾರಿಕೆಗಳಿಗೆ ಕೂಡಾ ಕವರ್ ಒದಗಿಸುತ್ತದೆ.
ಒಪ್ಪಂದದ ಹೊಣೆಗಾರಿಕೆ
ಯಾವುದೇ ಸಾಂದರ್ಭಿಕ ನಷ್ಟ
ಪ್ರವಾಹ, ಚಂಡಮಾರುತ, ಟೊರ್ನಾಡೋ, ಜ್ವಾಲಾಮುಖಿ ಸ್ಪೋಟ, ಭೂಕಂಪದಂತಹ ಪ್ರಾಕೃತಿಕ ವಿಕೋಪಗಳು
ಯುದ್ಧ ಮತ್ತು ಸಂಬಂಧಿತ ಅಪಾಯಗಳು, ಯುದ್ಧ ಮತ್ತು ಯುದ್ಧದಂತಹ ಅಪಾಯಗಳು
ಗಲಭೆ ಮತ್ತು ಮುಷ್ಕರ
ರೇಡಿಯೋ ಆ್ಯಕ್ಟಿವಿಟಿ ಹಾಗೂ ಅಣ್ವಸ್ತ್ರಗಳಿಂದ ಉಂಟಾದ ಅಯೋನೈಸಿಂಗ್ ರೇಡಿಯೇಶನ್ ಅಥವಾ ಮಾಲಿನ್ಯ
ವಿಮಾ ಮೊತ್ತವು ಮರುಸ್ಥಾಪನೆ ಮೌಲ್ಯದ ಆಧಾರದ ಮೇಲೆ ಇರುತ್ತದೆ
ಹೆಚ್ಚುವರಿ ಪ್ರೀಮಿಯಂ ಪಾವತಿಸಿ, ಭಯೋತ್ಪಾದನೆಯ ರಿಸ್ಕ್ ಕವರ್ ಮಾಡಲು ಪಾಲಿಸಿಯನ್ನು ವಿಸ್ತರಿಸಬಹುದು.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards