ಎಚ್‌ಡಿಎಫ್‌ಸಿ ಎರ್ಗೋದ ಸೈಬರ್ ಸೆಕ್ಯೂರಿಟಿಯನ್ನು ಇ-ಬಿಸಿನೆಸ್, ಇಂಟರ್ನೆಟ್, ನೆಟ್ವರ್ಕ್‌ಗಳು ಮತ್ತು ಮಾಹಿತಿ ಸ್ವತ್ತುಗಳಿಗೆ ಸಂಬಂಧಿಸಿದ ಸೈಬರ್ ಒಡ್ಡುವಿಕೆಗಳಿಂದ ಉಂಟಾಗುವ ವ್ಯಾಪಕ ಶ್ರೇಣಿಯ ಮೊದಲ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಯಿಂದ ಕಮರ್ಷಿಯಲ್ ಬಿಸಿನೆಸ್‌ಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.
ತಮ್ಮ ಗ್ರಾಹಕರ ಖಾಸಗಿ ಮತ್ತು ಗೌಪ್ಯ ಮಾಹಿತಿಗೆ ಅಕ್ಸೆಸ್ ಹೊಂದಿರುವ ಕಂಪನಿಗಳು ಅದನ್ನು ಸುರಕ್ಷಿತವಾಗಿ ಇಡುವ ಜವಾಬ್ದಾರಿಯನ್ನು ಹೊಂದಿವೆ. ಅದೇ ರೀತಿ, ವೆಬ್ ಪಾಲ್ಗೊಳ್ಳುವಿಕೆ ಅಥವಾ ತಂತ್ರಜ್ಞಾನದ ಅವಲಂಬನೆ ಇರುವ ಕಂಪನಿಗಳು ಹೊಸ ವಿಷಯ ಮತ್ತು ವಹಿವಾಟುಗಳಿಗೆ ತೆರೆದುಕೊಂಡಿವೆ.
ಸೈಬರ್ ರಿಸ್ಕ್‌ಗಳು ನಿರಂತರವಾಗಿ ಹೆಚ್ಚುತ್ತಿವೆ. ಭದ್ರತೆ/ಡೇಟಾ ಉಲ್ಲಂಘನೆಗಳು ವರ್ಷಕ್ಕೆ ಲಕ್ಷಾಂತರ ದಾಖಲೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಉಲ್ಲಂಘನೆ ವರದಿಗಳು ದಿನೇ-ದಿನೇ ಏರುತ್ತಲೇ ಹೋಗುತ್ತಿವೆ. ವೈರಸ್‌ಗಳ ಆವಿಷ್ಕಾರ ಮತ್ತು ಅನಧಿಕೃತ ಅಕ್ಸೆಸ್ ಪ್ರಸಿದ್ಧ ಉದಾಹರಣೆಗಳಾಗಿವೆ.
ಫಂಡ್‌ಗಳು ಅಥವಾ ಆಸ್ತಿ ವರ್ಗಾವಣೆಯಿಂದ ಉಂಟಾದ ಇ-ಕಳ್ಳತನ ನಷ್ಟ ಇನ್ನಷ್ಟು ಓದಿ...
ಗ್ರಾಹಕರು ಫಂಡ್‌ಗಳು ಅಥವಾ ಆಸ್ತಿ ವರ್ಗಾವಣೆ ಹೊಂದಿರುವುದರಿಂದ ಉಂಟಾಗುವ ಇ-ಸಂಪರ್ಕ ನಷ್ಟ ಇನ್ನಷ್ಟು ಓದಿ...
ವೃತ್ತಿಪರ ನೆಗೋಶಿಯೇಟರ್ ವೆಚ್ಚ ಮತ್ತು ಪಾವತಿಸಲಾದ ಯಾವುದೇ ಮೊತ್ತ ಅಥವಾ ಯಾವುದೇ ಫಂಡ್ ಅಥವಾ ಸುಲಿಗೆ ಪಾವತಿಸುವ ಕಾರಣವಾಗಿ ಒತ್ತೆ ಇರಿಸಿದ ಆಸ್ತಿಯನ್ನು ಒಳಗೊಂಡ ಇ-ಅಪಾಯ ನಷ್ಟ.
ಇ-ನಾಶದ ನಷ್ಟ, ಉದ್ಯೋಗಿಯಿಂದ ಉಂಟಾದಾಗ ಕೂಡ.
ಹೆಚ್ಚುವರಿ ವೆಚ್ಚಗಳನ್ನು ಒಳಗೊಂಡ ಇ-ಬಿಸಿನೆಸ್ ಅಡಚಣೆ.
ತೊಂದರೆಗೆ ಒಳಪಟ್ಟ ಗ್ರಾಹಕರಿಗೆ ಕ್ರೆಡಿಟ್ ಮಾನಿಟರಿಂಗ್ ಸೇವೆಗಳು ಅಥವಾ ಅಂತಹುದೇ ಸೇವೆಗಳ ವೆಚ್ಚವನ್ನು ಒಳಗೊಂಡ ಪ್ರೈವೆಸಿ ನೋಟಿಫಿಕೇಶನ್ ವೆಚ್ಚಗಳು. (ಉಪಮಿತಿಗೆ ಒಳಪಟ್ಟು).
ಪಬ್ಲಿಕ್ ರಿಲೇಶನ್ಸ್ ಕನ್ಸಲ್ಟೆಂಟ್‌ಗಳ ವೆಚ್ಚವನ್ನು ಒಳಗೊಂಡಂತೆ ಬಿಕ್ಕಟ್ಟಿನ ವೆಚ್ಚಗಳು (ಉಪಮಿತಿಗೆ ಒಳಪಟ್ಟು)
ಸಿಸ್ಟಮ್ ಸೆಕ್ಯೂರಿಟಿ ವೈಫಲ್ಯಗಳಿಂದ ಆದ ಗ್ರಾಹಕರ ಕ್ಲೇಮ್‌ಗಳು ಒಳಗೊಂಡಂತೆ ಪ್ರಕಟಣೆ ಹೊಣೆಗಾರಿಕೆ. ಇದರಿಂದಾಗಿ ಇನ್ನೊಬ್ಬರಿಗೆ ಅನಧಿಕೃತ ಅಕ್ಸೆಸ್ ಸಿಗುತ್ತದೆ ಅಥವಾ ಇಂಟರ್ನೆಟ್‌ನಲ್ಲಿ ಖಾಸಗಿ ಮಾಹಿತಿಯು ಸೋರಿಕೆ ಆಗುತ್ತದೆ
ಬೌದ್ಧಿಕ ಆಸ್ತಿ, ಟ್ರೇಡ್‌ಮಾರ್ಕ್ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆಯ ಕ್ಲೇಮ್‌ಗಳನ್ನು ಒಳಗೊಂಡಂತೆ ಕಂಟೆಂಟ್ ಹೊಣೆಗಾರಿಕೆ
ಉತ್ಪನ್ನಗಳು ಅಥವಾ ಸೇವೆಗಳ ಮೇಲಿನ ಅವಹೇಳನಕಾರಿ ಆರೋಪ, ಮಾನಹಾನಿ, ನಿಂದನೆ, ಮಾನನಷ್ಟ ಮತ್ತು ಗೌಪ್ಯತೆ ಅತಿಕ್ರಮಣವನ್ನು ಆರೋಪಿಸುವ ಕ್ಲೇಮ್‌ಗಳನ್ನು ಒಳಗೊಂಡಂತೆ ಪ್ರತಿಷ್ಠೆಯ ಹೊಣೆಗಾರಿಕೆ.
ಸಿಸ್ಟಮ್ ಸೆಕ್ಯೂರಿಟಿ ವೈಫಲ್ಯಗಳಿಂದ ಉಂಟಾಗುವ ಕ್ಲೇಮ್‌ಗಳನ್ನು ಒಳಗೊಂಡ ಕೋನ್‌ಡ್ಯೂವಿಟ್ ಹೊಣೆಗಾರಿಕೆ. ಇದು ಥರ್ಡ್ ಪಾರ್ಟಿ ಸಿಸ್ಟಮ್‌ಗಳಿಗೆ ಹಾನಿ ಉಂಟುಮಾಡುತ್ತದೆ
ಸಿಸ್ಟಮ್ ಸೆಕ್ಯೂರಿಟಿ ವೈಫಲ್ಯಗಳಿಂದ ಉಂಟಾಗುವ ಕ್ಲೇಮ್‌ಗಳನ್ನು ಒಳಗೊಂಡ ದುರ್ಬಲ ಅಕ್ಸೆಸ್ ಹೊಣೆಗಾರಿಕೆ. ಇದರಿಂದಾಗಿ ಗ್ರಾಹಕರಿಗೆ ಸಿಸ್ಟಮ್‌ಗಳು ಲಭ್ಯವಿಲ್ಲದಂತಾಗುತ್ತವೆ
ಸರ್ಕಾರಿ ಏಜೆನ್ಸಿ, ಲೈಸೆನ್ಸಿಂಗ್ ಅಥವಾ ನಿಯಂತ್ರಕ ಸಂಸ್ಥೆಯು ಮುಂದಿಟ್ಟಿರುವ ಯಾವುದೇ ಕ್ಲೇಮ್ ರಕ್ಷಣೆಗೆ ಉಂಟಾಗುವ ವೆಚ್ಚಗಳಿಗೆ ರಕ್ಷಣೆ ವೆಚ್ಚಗಳ ಕವರ್ ಲಭ್ಯವಿದೆ. ಇನ್ನಷ್ಟು ಓದಿ...
ಕ್ಲೇಮ್‌ಗಳ ವ್ಯಾಖ್ಯಾನವು ಹಸ್ತಾಂತರ ಕ್ರಮಗಳನ್ನು ಒಳಗೊಂಡಿದೆ
ಪೂರ್ವ ಸೂಚಿತ ಹೊರಗಿಡುವಿಕೆ: ಹಿಂದಿನ ಇನ್ಶೂರರ್ ಅಂಗೀಕರಿಸಿದ ಅಂಶ ಅಥವಾ ಸಂದರ್ಭದ ಪೂರ್ವ ಸೂಚನೆಯನ್ನು ಹೊರಗಿಡುತ್ತದೆ
ಹೊರಗಿಡುವಿಕೆಗಳ ಸಂಪೂರ್ಣ ಗಂಭೀರತೆ: ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ಜ್ಞಾನವನ್ನು ಇನ್ನೊಬ್ಬ ವ್ಯಕ್ತಿಗೆ ಹೇರಲಾಗುವುದಿಲ್ಲ ಇನ್ನಷ್ಟು ಓದಿ...
ಒಬ್ಬ ಇನ್ಶೂರ್ಡ್ ವ್ಯಕ್ತಿ ಇಂದ ಯಾವುದೇ ಕಾನೂನು, ನಿಯಮಾವಳಿಗಳನ್ನೂ ಮೀರಿದ ಮೋಸದ ಕೆಲಸ ಅಥವಾ ಉದ್ದೇಶಪೂರಿತ ಉಲ್ಲಂಘನೆ
ದೈಹಿಕ ಗಾಯ, ಅಸ್ವಸ್ಥತೆ, ಕಾಯಿಲೆ, ಯಾವುದೇ ವ್ಯಕ್ತಿಯ ಸಾವು ಅಥವಾ ಯಾವುದೇ ವಾಸ್ತವ ಸ್ವತ್ತಿಗೆ ಆದ ಹಾನಿ.
ಯಾಂತ್ರಿಕ ವೈಫಲ್ಯ, ಸಮಯ ಕಳೆದಂತೆ ಕೆಡುವಿಕೆ, ವಿದ್ಯುತ್ ತೊಂದರೆ, ಮಾಧ್ಯಮದ ವೈಫಲ್ಯ ಅಥವಾ ಬ್ರೇಕ್‌ಡೌನ್ ಅಥವಾ ಇನ್ಯಾವುದೇ ಅಸಮರ್ಪಕತೆ
ಥರ್ಡ್ ಪಾರ್ಟಿ (ಸೈಬರ್ ಹೊಣೆಗಾರಿಕೆ) ಮತ್ತು ಫಸ್ಟ್ ಪಾರ್ಟಿ (ಸೈಬರ್ ಅಪರಾಧ ವೆಚ್ಚ) ಕವರೇಜ್‌ನ ಸಂಯೋಜಿತ ಪ್ರಯೋಜನ.
"ಕಂಪ್ಯೂಟರ್" ಮತ್ತು "ಸಿಸ್ಟಮ್"ನ ವಿಸ್ತೃತ ವ್ಯಾಖ್ಯಾನಗಳು ಲ್ಯಾಪ್‌ಟಾಪ್‌ಗಳು, ಡಿಸ್ಕ್ ಡ್ರೈವ್‌ಗಳು, ಬ್ಯಾಕಪ್ ಟೇಪ್‌ಗಳು ಮತ್ತು ಮೊಬೈಲ್ ಡಿವೈಸ್‌ಗಳನ್ನು ಒಳಗೊಂಡಂತೆ ವೈಡ್ ನೆಟ್ವರ್ಕ್ ಎಂಟರ್‌ಪ್ರೈಸ್‌ಗೆ ಒಡ್ಡಿಕೊಳ್ಳುತ್ತವೆ.
ಉದ್ಯೋಗಿಗಳಿಂದ ಆದ ಮೋಸಕ್ಕೆ ಅಥವಾ ದುರುದ್ದೇಶಪೂರಿತ ಕಾರ್ಯಗಳಿಗೆ ಯಾವುದೇ ಹೊರಗಿಡುವಿಕೆ ಇಲ್ಲ.
ಹೊರಗುತ್ತಿಗೆ ನೀಡಲಾದ ಡೇಟಾ ಪ್ರೊಸೆಸಿಂಗ್‌ಗೆ ಮತ್ತು ಡೇಟಾ ಸಂಗ್ರಹಣೆ ಸೇವೆಗಳಿಗೆ ಪ್ರಕಟಣೆ ಹೊಣೆಗಾರಿಕೆ ಕವರೇಜ್ ವಿಸ್ತರಣೆ ಆಗುತ್ತದೆ.
ಯಾವುದೇ ಕ್ಲೇಮ್ ಅವಶ್ಯಕತೆ ಇಲ್ಲದೆ ಅಥವಾ ನೋಟಿಫಿಕೇಶನ್ ಅನ್ನು ಕಡ್ಡಾಯಗೊಳಿಸುವ ಅಧಿಕೃತರ ಅವಶ್ಯಕತೆ ಇಲ್ಲದೆ ಗೌಪ್ಯತಾ ನೋಟಿಫಿಕೇಶನ್ ವೆಚ್ಚಗಳು ಕವರೇಜ್ ಪಡೆಯುತ್ತವೆ.
ಸೈಬರ್ ಹ್ಯಾಕಿಂಗ್ ಮತ್ತು ಸೈಬರ್ ದಾಳಿ ಘಟನೆಗಳನ್ನು ಕವರ್ ಮಾಡುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards