ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ದಾವೆ ಮತ್ತು ಅಪರಾಧಗಳ ಸಂಕೀರ್ಣ ಬೆದರಿಕೆಗಳಿಂದ ಹೊರಬರಲು ವಿಶೇಷ ರಕ್ಷಣೆ ಅಗತ್ಯವಿದೆ. ರಕ್ಷಣೆಗಾಗಿ ವಿವಿಧ ವೈಯಕ್ತಿಕ ಇನ್ಶೂರೆನ್ಸ್ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡುವುದು ಅನುಕೂಲಕಾರಿಯೂ ಅಲ್ಲ ಅಥವಾ ಭರವಸೆಯನ್ನೂ ನೀಡುವುದಿಲ್ಲ.
ಎಚ್‌ಡಿಎಫ್‌ಸಿ ಎರ್ಗೋದ ಫೋರ್‌ಫ್ರಂಟ್ ಪೋರ್ಟ್‌ಫೋಲಿಯೋ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ನೀಡಲಾಗುವ ಸಮಗ್ರ ಇನ್ಶೂರೆನ್ಸ್ ಪರಿಹಾರವಾಗಿದ್ದೂ, ಅವುಗಳ ವೈಯಕ್ತಿಕ ಮತ್ತು ಕಾರ್ಪೊರೇಟ್ ಒಡ್ಡಿಕೊಳ್ಳುವಿಕೆಗಳನ್ನು ನಿರ್ವಹಿಸಲು ಮತ್ತು ಸಂಭಾವ್ಯ ಅಂತರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards