10,000 + ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳೊಂದಿಗೆ, ಕ್ಲೈಮ್ ಸೆಟಲ್ಮೆಂಟ್ ತುಂಬಾ ಸುಲಭವಾಗುತ್ತದೆ !

ಹೋಮ್ / ಹೆಲ್ತ್ ಇನ್ಶೂರೆನ್ಸ್ / ಹೆಲ್ತ್ ಇನ್ಶೂರೆನ್ಸ್ ಹೋಲಿಕೆ

ವಿವಿಧ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಏಕೆ ಹೋಲಿಕೆ ಮಾಡಬೇಕು?

ಇನ್ಶೂರೆನ್ಸ್ ಖರೀದಿಸಲು ಮನಸ್ಸು ಮಾಡಿದ ಮೇಲೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ , ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಯೋಜನೆಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯಾವ ಪಾಲಿಸಿಯು ಅತ್ಯುತ್ತಮವಾಗಿದೆ ಎಂಬುದನ್ನು ಕಂಡುಕೊಳ್ಳಲು ಹಾಗೂ ಜಾಣ್ಮೆಯ ಖರೀದಿ ನಿರ್ಧಾರ ತೆಗೆದುಕೊಳ್ಳಲು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವುದು ಅತ್ಯಗತ್ಯ. ಇದರ ಮೂಲಕ ಎಲ್ಲಾ ಪಾಲಿಸಿಗಳ ಪ್ರಯೋಜನಗಳು, ಕವರೇಜ್ ಮತ್ತು ಹೊರತುಪಡಿಸುವಿಕೆ ಬಗ್ಗೆ ತಿಳಿಯುವುದರಿಂದ, ಈ ಅಭ್ಯಾಸವು ನಿಮಗೆ ಆಳವಾದ ತಿಳುವಳಿಕೆ ನೀಡುತ್ತದೆ. ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಸಿದರೆ ಜಾಣ್ಮೆಯ ನಿರ್ಧಾರ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ, ಈ ಹೋಲಿಕೆಯ ಪ್ರಾಮುಖ್ಯತೆ ಮತ್ತು ಅದು ನಮ್ಮ ಹೂಡಿಕೆಯ ಮೇಲೆ ಬೀರುವ ಪ್ರಭಾವವನ್ನು ಅರಿತುಕೊಳ್ಳೋಣ ಬನ್ನಿ

ಅ. ಸಂಕವರ್‌ಗಳು ಸಿಲ್ವರ್ ಸ್ಮಾರ್ಟ್ಗೋಲ್ಡ್ ಸ್ಮಾರ್ಟ್ಪ್ಲಾಟಿನಂ ಸ್ಮಾರ್ಟ್
 ಮೂಲ ವಿಮಾ ಮೊತ್ತ ₹ಗಳಲ್ಲಿ 3 ಲಕ್ಷ / 4 ಲಕ್ಷ / 5 ಲಕ್ಷ 7.5 ಲಕ್ಷ / 10 ಲಕ್ಷ / 15 ಲಕ್ಷ 20 ಲಕ್ಷ / 25 ಲಕ್ಷ / 50 ಲಕ್ಷ / 75 ಲಕ್ಷ
ವಿಭಾಗ A - ಆಸ್ಪತ್ರೆ ದಾಖಲಾತಿ ಕವರ್
1ವೈದ್ಯಕೀಯ ಖರ್ಚುಗಳು
ಕೋಣೆಯ ಬಾಡಿಗೆ
ICU
ಕವರ್ ಆಗಿದೆ
ವಾಸ್ತವದಲ್ಲಿ
ವಾಸ್ತವದಲ್ಲಿ
ಕವರ್ ಆಗಿದೆ
ವಾಸ್ತವದಲ್ಲಿ
ವಾಸ್ತವದಲ್ಲಿ
ಕವರ್ ಆಗಿದೆ
ವಾಸ್ತವದಲ್ಲಿ
ವಾಸ್ತವದಲ್ಲಿ
1 Bಮಾನಸಿಕ ಆರೋಗ್ಯ ರಕ್ಷಣೆಕವರ್ ಆಗಿದೆಕವರ್ ಆಗಿದೆಕವರ್ ಆಗಿದೆ
2ಹೋಮ್ ಹೆಲ್ತ್‌ಕೇರ್ಕವರ್ ಆಗಿದೆಕವರ್ ಆಗಿದೆಕವರ್ ಆಗಿದೆ
3ಡೊಮಿಸಿಲಿಯರಿ ಹಾಸ್ಪಿಟಲೈಸೇಶನ್ಕವರ್ ಆಗಿದೆಕವರ್ ಆಗಿದೆಕವರ್ ಆಗಿದೆ
4ಆಸ್ಪತ್ರೆ ದಾಖಲಾತಿಯ ಮುಂಚಿತ ಕವರ್60 ದಿನಗಳು60 ದಿನಗಳು60 ದಿನಗಳು
5ಆಸ್ಪತ್ರೆ ದಾಖಲಾತಿ ನಂತರದ ಕವರ್180 ದಿನಗಳು180 ದಿನಗಳು180 ದಿನಗಳು
6ದಿನದ ಆರೈಕೆಯ ಕಾರ್ಯವಿಧಾನಗಳುಕವರ್ ಆಗಿದೆಕವರ್ ಆಗಿದೆಕವರ್ ಆಗಿದೆ
7ರೋಡ್ ಆಂಬ್ಯುಲೆನ್ಸ್SI 3 ರಿಂದ 5 L - ₹2000SI 7.5 ರಿಂದ 50 L - ₹3,500SI 7.5 ರಿಂದ 50 L - ₹3,500, > 50 L – ₹15,000
8ಅಂಗ ದಾನಿ ವೆಚ್ಚಗಳುಕವರ್ ಆಗಿದೆಕವರ್ ಆಗಿದೆಕವರ್ ಆಗಿದೆ
9ಪರ್ಯಾಯ ಚಿಕಿತ್ಸೆಗಳುಕವರ್ ಆಗಿದೆಕವರ್ ಆಗಿದೆಕವರ್ ಆಗಿದೆ
10ಏರ್ ಆ್ಯಂಬುಲೆನ್ಸ್ ಕವರ್ಕವರ್ ಆಗಿಲ್ಲ₹ 2 ಲಕ್ಷಗಳವರೆಗೆ₹ 5 ಲಕ್ಷಗಳವರೆಗೆ
11ರಿಕವರಿ ಪ್ರಯೋಜನ₹ 5,000₹ 15,000₹ 25,000
12ವಿಮಾ ಮೊತ್ತದ ಮರುಪಾವತಿಕವರ್ ಆಗಿದೆಕವರ್ ಆಗಿದೆಕವರ್ ಆಗಿದೆ
ವಿಭಾಗ B - ನವೀಕರಣ ಪ್ರಯೋಜನಗಳು
1ಒಗ್ಗೂಡಿಸಿದ ಬೋನಸ್ಪ್ರತಿ ಕ್ಲೇಮ್-ಮುಕ್ತ ವರ್ಷದಲ್ಲಿ 10%, ಗರಿಷ್ಠ 100%ಪ್ರತಿ ಕ್ಲೇಮ್-ಮುಕ್ತ ವರ್ಷದಲ್ಲಿ 10%, ಗರಿಷ್ಠ 100%ಪ್ರತಿ ಕ್ಲೇಮ್-ಮುಕ್ತ ವರ್ಷದಲ್ಲಿ 25%, ಗರಿಷ್ಠ 200%
2ಮುಂಜಾಗ್ರತಾ ಹೆಲ್ತ್ ಚೆಕ್-ಅಪ್ ಬೂಸ್ಟರ್ಕ್ಲೇಮ್ ಪರಿಗಣಿಸದೆ ಪ್ರತಿ ನವೀಕರಣಕ್ಕೆಕ್ಲೇಮ್ ಪರಿಗಣಿಸದೆ ಪ್ರತಿ ನವೀಕರಣಕ್ಕೆಕ್ಲೇಮ್ ಪರಿಗಣಿಸದೆ ಪ್ರತಿ ನವೀಕರಣಕ್ಕೆ
3ಮೈ:ಹೆಲ್ತ್ ಆ್ಯಕ್ಟಿವ್ಅನ್ವಯವಾಗುತ್ತದೆಅನ್ವಯವಾಗುತ್ತದೆಅನ್ವಯವಾಗುತ್ತದೆ

 

 

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.6 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಕಾಗದರಹಿತ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
ಕಾಗದರಹಿತ!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.

ಇತರ ಸಂಬಂಧಪಟ್ಟ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಹೌದು, ಖಂಡಿತ. ಬೇರೆಬೇರೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ನೀವು ಆನ್ಲೈನ್‌ನಲ್ಲಿ ಹೋಲಿಕೆ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಾವು ಕೆಲವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೊಂದಿದ್ದೇವೆ. ಇವನ್ನು ಪರಿಶೀಲಿಸುವ ಮೂಲಕ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಆಯ್ಕೆ ಮಾಡಬಹುದು. ನಿಮ್ಮ ವೈದ್ಯಕೀಯ ಅವಶ್ಯಕತೆಗಳ ಆಧಾರದ ಮೇಲೆ ನೀವು ಸರಿಯಾದ ಬೇಸ್ ಪ್ಲಾನ್, ಟಾಪ್-ಅಪ್ ಇನ್ಶೂರೆನ್ಸ್ ಮತ್ತು ಗಂಭೀರ ಅನಾರೋಗ್ಯ ಕವರ್‌ನಂತಹ ಬೆನೆಫಿಟ್ ಪ್ಲಾನ್ ಆಯ್ಕೆ ಮಾಡಬಹುದು. ಈಗಲೇ ಅನ್ವೇಷಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಲು ವಿಮಾ ಮೊತ್ತ, ಕವರೇಜ್, ಪ್ರಯೋಜನಗಳು, ಅರ್ಹತೆ, ಒಟ್ಟುಗೂಡಿದ ಬೋನಸ್ ಮತ್ತು ಉಪಮಿತಿಗಳು ಅತ್ಯಂತ ಪ್ರಮುಖ ಅಂಶಗಳಾಗಿವೆ.
ನಿಮ್ಮನ್ನು ಮಾತ್ರ ಕವರ್ ಮಾಡಲು ವೈಯಕ್ತಿಕ ಪ್ಲಾನ್ ಆಯ್ಕೆ ಮಾಡಬಹುದು. ಆದರೆ ನಿಮ್ಮ ಇಡೀ ಕುಟುಂಬವನ್ನು ಕವರ್ ಮಾಡಲು ಫ್ಯಾಮಿಲಿ ಫ್ಲೋಟರ್ ಉತ್ತಮವಾಗಿದೆ. ಒಂದು ವೇಳೆ ನಿಮ್ಮ ಪೋಷಕರು ಹಿರಿಯ ನಾಗರಿಕರಾಗಿದ್ದರೆ, ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆಯಿರಿ.
ನೋ ಕ್ಲೈಮ್ ಬೋನಸ್ ಅಥವಾ ಕ್ಯುಮುಲೇಟಿವ್ ಬೋನಸ್ ಎಂಬುದು ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ಇನ್ಶೂರೆನ್ಸ್ ಕಂಪನಿಗಳು ನೀಡುವ ರಿವಾರ್ಡ್ ಆಗಿದೆ. ಆದ್ದರಿಂದ, ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ಅದಕ್ಕೆ ಬಳುವಳಿಯಾಗಿ ನಿಮ್ಮ ಹೆಲ್ತ್ ಇನ್ಶೂರರ್, ವರ್ಷದಿಂದ ವರ್ಷಕ್ಕೆ ಗರಿಷ್ಠ 200% ವರೆಗೆ ಹೆಚ್ಚುವರಿ ವಿಮಾ ಮೊತ್ತವನ್ನು ನೀಡುತ್ತಾರೆ.

ಸಹ-ಪಾವತಿ ಎಂಬ ಫೀಚರ್‌ನಲ್ಲಿ, ಇನ್ಶೂರ್ಡ್ ವ್ಯಕ್ತಿಯು ಕ್ಲೇಮ್ ಮೊತ್ತದ ಒಂದಷ್ಟು ಒಟ್ಟು ಮೊತ್ತವನ್ನು ಪಾವತಿಸುತ್ತಾರೆ ಮತ್ತು ಉಳಿದ ಮೊತ್ತವನ್ನು ವಿಮಾದಾತರು ಪಾವತಿಸುತ್ತಾರೆ. ಸರಳವಾಗಿ ಹೇಳುವುದಾದರೆ, ನೀವು 1 ಲಕ್ಷ ರೂಪಾಯಿಗಳ ಕ್ಲೇಮ್ ಹೊಂದಿದ್ದು, ನಿಮ್ಮ ಸಹ-ಪಾವತಿಯು 20% ಎಂದು ನಿಗದಿಯಾಗಿದ್ದರೆ, ನೀವು ನಿಮ್ಮ ವೈದ್ಯಕೀಯ ಚಿಕಿತ್ಸೆ ವೆಚ್ಚಗಳಿಗೆ 20,000 ಪಾವತಿಸಬೇಕಾಗುತ್ತದೆ ಮತ್ತು ಉಳಿದ ಮೊತ್ತವನ್ನು ಹೆಲ್ತ್ ಇನ್ಶೂರೆನ್ಸ್ ಕಂಪನಿ ಪಾವತಿಸುತ್ತದೆ.
ನಿಮ್ಮ ಸರಿಯಾದ ವಯಸ್ಸು, ಮುಂಚೆಯೇ ಇದ್ದ ಕಾಯಿಲೆ, ನಿಮ್ಮ ಹೆಸರು, ಇನ್ಶೂರ್ ಮಾಡಿಸಬೇಕಾದ ಸದಸ್ಯರ ಸಂಖ್ಯೆ ಮತ್ತು ಅವರ ವಯಸ್ಸನ್ನು ನಮೂದಿಸುವ ಮೂಲಕ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸುಲಭವಾಗಿ ಲೆಕ್ಕ ಹಾಕಬಹುದು. ಪ್ರೀಮಿಯಂ ಲೆಕ್ಕ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ವಿಮಾ ಮೊತ್ತವನ್ನು ಹೆಚ್ಚಿಸಲು ಮತ್ತು ಕೈಗೆಟಕುವ ಪ್ರೀಮಿಯಂನಲ್ಲಿ ಹೆಚ್ಚಿನ ಕವರ್ ನೀಡಲು ನಿಮ್ಮ ಅಸ್ತಿತ್ವದಲ್ಲಿರುವ ಅಥವಾ ಮೂಲ ಪಾಲಿಸಿಯನ್ನು ಹೆಚ್ಚಿಸುವುದೇ ಟಾಪ್-ಅಪ್ ಪ್ಲಾನ್‌ಗಳ ಉದ್ದೇಶ.
ಗರಿಷ್ಠ ಕವರೇಜ್ ಮತ್ತು ಹೆಚ್ಚಿನ ವಿಮಾ ಮೊತ್ತದ ಕವರ್ ಒದಗಿಸುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಎಂದು ಪರಿಗಣಿಸಲಾಗುತ್ತದೆ.
ಸದ್ಯಕ್ಕೆ, ಎಚ್‌ಡಿಎಫ್‌ಸಿ ಎರ್ಗೋ ನಮ್ಮ ರಾಷ್ಟ್ರದ ಮಿತಿಗೆ ಸೀಮಿತವಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಮಾತ್ರ ಒದಗಿಸುತ್ತದೆ. ಆದಾಗ್ಯೂ, ವಿದೇಶಿ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕವರ್ ಮಾಡಲು ಗ್ಲೋಬಲ್ ಹೆಲ್ತ್ ಸುರಕ್ಷಾ ಯೋಜನೆಯನ್ನು ನಾವು ಶೀಘ್ರದಲ್ಲೇ ತರಲಿದ್ದೇವೆ.
x