ಗ್ರಾಹಕರು ಈಗ ಎಚ್‌ಡಿಎಫ್‌ಸಿ ಎರ್ಗೋದ ನಾನ್- ನೆಟ್ವರ್ಕ್ ಆಸ್ಪತ್ರೆಯಲ್ಲಿಯೂ ನಗದುರಹಿತ ಚಿಕಿತ್ಸೆ ಮತ್ತು ಗುಣಮಟ್ಟದ ವೈದ್ಯಕೀಯ ಸೌಲಭ್ಯವನ್ನು ಪಡೆಯಬಹುದು. ನೀವು ಚೇತರಿಸಿಕೊಳ್ಳಿ, ಉಳಿದೆಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋದ ನಾನ್-ನೆಟ್ವರ್ಕ್ ಆಸ್ಪತ್ರೆಯಲ್ಲಿ ನಗದುರಹಿತ ಸೌಲಭ್ಯವನ್ನು ಪಡೆಯಲು ಅನುಸರಿಸುವ ಪ್ರಕ್ರಿಯೆ:
1. ಯೋಜಿತ ದಾಖಲಾತಿಯ ಸಂದರ್ಭದಲ್ಲಿ ದಾಖಲಾಗುವ 48 ಗಂಟೆಗಳ ಮೊದಲು ಆಸ್ಪತ್ರೆ ವಿವರಗಳೊಂದಿಗೆ ಎಚ್‌ಡಿಎಫ್‌ಸಿ ಎರ್ಗೋಗೆ ಮಾಹಿತಿ ತಿಳಿಸಿ
2. ತುರ್ತು ದಾಖಲಾತಿಯ ಸಂದರ್ಭದಲ್ಲಿ ಆಸ್ಪತ್ರೆ ವಿವರಗಳೊಂದಿಗೆ ಮಾಹಿತಿಯು 48 ಗಂಟೆಗಳ ಒಳಗೆ ಎಚ್‌ಡಿಎಫ್‌ಸಿ ಎರ್ಗೋವನ್ನು ತಲುಪಬೇಕು
3. ಕೋರಿಕೆಯನ್ನು ಎಚ್‌ಡಿಎಫ್‌ಸಿ ಎರ್ಗೋದ ಈ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು nnpreauth@hdfcergo.com
4. ಸೂಚನೆ ಕೋರಿಕೆಯನ್ನು (ಪಾಯಿಂಟ್ 1 ಮತ್ತು 2 ರಲ್ಲಿ ವ್ಯಾಖ್ಯಾನಿಸಿದಂತೆ) ಕೂಡ ಈ ವಿಳಾಸಕ್ಕೆ ಕಳುಹಿಸಬಹುದು:
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, 5ನೇ ಮಹಡಿ, ಟವರ್-A, ಸ್ಟೆಲ್ಲರ್ IT ಪಾರ್ಕ್, C-25, ಸೆಕ್ಟರ್ 62, ನೋಯ್ಡಾ – 201309, ಉತ್ತರ ಪ್ರದೇಶ
5. ನಗದುರಹಿತ ಸೌಲಭ್ಯವು ಆಯಾ ಆಸ್ಪತ್ರೆ / ಹೆಲ್ತ್‌ಕೇರ್ ಪೂರೈಕೆದಾರರ ಅಂಗೀಕಾರವನ್ನು ಅವಲಂಬಿಸಿರುತ್ತದೆ
6. ಆಸ್ಪತ್ರೆಯು ಹೊರಗಿಡಲಾದ ಆಸ್ಪತ್ರೆ ಪಟ್ಟಿಯ ಭಾಗವಾಗಿದ್ದರೆ ನಗದುರಹಿತ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ಇಲ್ಲಿ ಕ್ಲಿಕ್ ಮಾಡಿ ನಗದುರಹಿತ ಮತ್ತು ವೆಚ್ಚ ಮರಳಿಸುವಿಕೆ ಸೇವೆಗಳಿಗೆ ಕವರೇಜ್ ವ್ಯಾಪ್ತಿಯಿಂದ ಹೊರಗಿಡಲಾದ ಆಸ್ಪತ್ರೆಗಳ ಪಟ್ಟಿಯನ್ನು ಪರಿಶೀಲಿಸಿ
7. ದಯವಿಟ್ಟು ನಮ್ಮ ವೆಬ್‌ಸೈಟ್ ನೋಡಿ www.hdfcergo.com ಇಲ್ಲಿ ದಾಖಲಾತಿಗಿಂತ ಮೊದಲು ವಿವರಗಳನ್ನು ಪರಿಶೀಲಿಸಿ
ಕೆಳಗೆ ನಮೂದಿಸಿದ ಕಡ್ಡಾಯ ವಿವರಗಳನ್ನು ಒದಗಿಸಬೇಕು:
ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ ಮೂಲಕ ಸೇವೆ ನೀಡುವ ಪಾಲಿಸಿಗಳಿಗಾಗಿ, ದಯವಿಟ್ಟು ಈ ಕೆಳಗಿನ ವಿವರಗಳ ಪ್ರಕಾರ ಪೂರ್ವ-ಅಧಿಕೃತ ಕೋರಿಕೆಯನ್ನು ತಿಳಿಸಿ:
TPA ಹೆಸರು | TPA ವಿಳಾಸ | ಸಂಪರ್ಕ ಸಂಖ್ಯೆ | ಇಮೇಲ್ ID | ಇಲಾಖೆ |
ಫ್ಯಾಮಿಲಿ ಹೆಲ್ತ್ ಪ್ಲಾನ್ ಇನ್ಶೂರೆನ್ಸ್ TPA ಲಿಮಿಟೆಡ್ | ಗ್ರೌಂಡ್ ಫ್ಲೋರ್, ಶ್ರೀನಿಲಯ-ಸೈಬರ್ ಸ್ಪೇಜಿಯೋ, ರೋಡ್ ನಂಬರ್ 2 ಬಂಜಾರಾ ಹಿಲ್ಸ್, ಹೈದರಾಬಾದ್-500034 | 1-800-425-4033 | cashless@fhpl.net | ಪ್ರಿ ಆಥರೈಸೇಶನ್ ತಂಡ |
ಮೆಡಿ ಅಸಿಸ್ಟ್ ಇನ್ಶೂರೆನ್ಸ್ TPA ಪ್ರೈವೇಟ್. ಲಿಮಿಟೆಡ್ | 58/1A, ಸಿಂಗಸಂದ್ರ ವಿಲೇಜ್, ಹೊಸೂರು ಮುಖ್ಯ ರಸ್ತೆ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು, ಕರ್ನಾಟಕ - 560 068 | 040-68178555 | intimation@mediassist.in | ನಗದುರಹಿತ ತಂಡ |
ರಕ್ಷಾ ಹೆಲ್ತ್ ಇನ್ಶೂರೆನ್ಸ್ ಪ್ರೈವೇಟ್. ಲಿಮಿಟೆಡ್. | ಪ್ಲಾಟ್ ನಂಬರ್- 42 A, 1 ನೇ ಮತ್ತು 2 ನೇ ಮಹಡಿ, ವಿಕ್ಟರ್ ಬಿಲ್ಡಿಂಗ್, ಫರೀದಾಬಾದ್ - 121002 | 18001801444 | cashless@rakshatpa.com | ನಗದುರಹಿತ ವಿಚಾರಣೆ |
ಪ್ಯಾರಾಮೌಂಟ್ ಹೆಲ್ತ್ ಸರ್ವಿಸಸ್ & ಇನ್ಶೂರೆನ್ಸ್ TPA | ಪ್ಲಾಟ್ No.A-442, ರೋಡ್ ನಂಬರ್-28, ವಾಗಲ್ ಎಸ್ಟೇಟ್, ರಾಮ್ ನಗರ, ಥಾಣೆ ಪಶ್ಚಿಮ - 400604 | 18001801444 | al.request@paramounttpa.com | ನಗದುರಹಿತ ವಿಚಾರಣೆ |
ಹೆಲ್ತ್ ಇಂಡಿಯಾ ಇನ್ಶೂರೆನ್ಸ್ TPA ಸರ್ವಿಸ್ ಪ್ರೈವೇಟ್ ಲಿಮಿಟೆಡ್ | ನೀಲಕಂಠ ಕಾರ್ಪೊರೇಟ್ IT ಪಾರ್ಕ್, 406-412, ಕಿರೋಲ್ ರೋಡ್, ವಿದ್ಯಾವಿಹಾರ್ (ವೆಸ್ಟ್), ಮುಂಬೈ- 400086 | 022 40881000 | crm@healthindiatpa.com | ನಗದುರಹಿತ ವಿಚಾರಣೆ |
ವೈಡಲ್ ಹೆಲ್ತ್ ಇನ್ಶೂರೆನ್ಸ್ TPA ಪ್ರೈವೇಟ್. ಲಿಮಿಟೆಡ್ | ಟವರ್ 2, 1ನೇ ಮಹಡಿ, SJR I ಪಾರ್ಕ್| EPIP ಏರಿಯಾ| ವೈಟ್ ಫೀಲ್ಡ್| ಬೆಂಗಳೂರು-560066 | 080-28004114 | Preauth@vidalhealth.com | ನಗದುರಹಿತ ವಿಚಾರಣೆ |
ವೋಲೋ ಹೆಲ್ತ್ ಇನ್ಶೂರೆನ್ಸ್ TPA ಪ್ರೈವೇಟ್ ಲಿಮಿಟೆಡ್ | ಪ್ಲಾಟ್ ನಂಬರ್ 172, JP ಹೌಸ್, 2ನೇ ಫ್ಲೋರ್, ಲೇನ್ 2, ವೆಸ್ಟೆಂಡ್ ಮಾರ್ಗ್, ಸೈದುಲಜಾಬ್, ಸಾಕೇ ಮೆಟ್ರೋ ಸ್ಟೇಷನ್ ಹತ್ತಿರ, ನವದೆಹಲಿ -110030 | cashless@volohealthtpa.com | ನಗದುರಹಿತ ವಿಚಾರಣೆ | |
ಸೇಫ್‌ವೇ ಇನ್ಶೂರೆನ್ಸ್ TPA ಪ್ರೈವೇಟ್ ಲಿಮಿಟೆಡ್ | 815, ವಿಶ್ವ ಸದನ್, ಜಿಲ್ಲಾ ಕೇಂದ್ರ, ಜನಕಪುರಿ – 110058 | 011-45451300 | info@safewaytpa.in | ನಗದುರಹಿತ ವಿಚಾರಣೆ |
ಹಕ್ಕುನಿರಾಕರಣೆ:ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. IRDAI ನೋಂದಣಿ ನಂಬರ್ 146. CIN: U66030MH2007PLC177117. ನೋಂದಾಯಿತ ಮತ್ತು ಕಾರ್ಪೊರೇಟ್ ಆಫೀಸ್: 1ನೇ ಮಹಡಿ, ಎಚ್‌ಡಿಎಫ್‌ಸಿ ಹೌಸ್, 165-166 ಬ್ಯಾಕ್‌ಬೇ ರಿಕ್ಲೇಮೇಶನ್, H.T. ಪರೇಖ್ ಮಾರ್ಗ್, ಚರ್ಚ್‌ಗೇಟ್, ಮುಂಬೈ – 400 020. ಮೇಲೆ ತೋರಿಸಿರುವ ಟ್ರೇಡ್ ಲೋಗೋ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಮತ್ತು ಎರ್ಗೋ ಇಂಟರ್ನ್ಯಾಷನಲ್ AG ಗೆ ಸೇರಿದೆ ಮತ್ತು ಲೈಸೆನ್ಸ್ ಅಡಿಯಲ್ಲಿ ಕಂಪನಿಯಿಂದ ಬಳಸಲಾಗುತ್ತದೆ.