ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ ಆದರದ ಸ್ವಾಗತ

 

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಅನ್ನು ಈಗ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಎಂದು ಘೋಷಿಸಲು ನಾವು ಬಯಸುತ್ತೇವೆ. ಇದು ನಮ್ಮ ಅಮೂಲ್ಯ ಗ್ರಾಹಕರಿಗೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಮತ್ತು ಬದ್ಧ ಸೇವೆಗಳನ್ನು ಒದಗಿಸುವ ಮೂಲಕ ಆಕರ್ಷಕ ಪ್ರಯಾಣವನ್ನು ಆರಂಭಿಸುತ್ತದೆ. ಈ ವಿಲೀನದೊಂದಿಗೆ ನಮ್ಮ ಎಲ್ಲಾ ಗ್ರಾಹಕರು ಒಂದೇ ಕಡೆಯಲ್ಲಿ, 10,000+ ನಗದುರಹಿತ ಆಸ್ಪತ್ರೆಗಳಿಗೆ ಅಕ್ಸೆಸ್, 10 ವಿವಿಧ ಭಾಷೆಗಳಲ್ಲಿ 24x7 ಗ್ರಾಹಕ ಸಹಾಯ ಮತ್ತು ಇನ್ನೂ ಹೆಚ್ಚಿನ ವಿಶಾಲ ಶ್ರೇಣಿಯ ಪ್ರಾಡಕ್ಟ್‌ಗಳಿಗೆ ಅಕ್ಸೆಸ್ ಪಡೆಯುತ್ತಾರೆ.

ವಿಲೀನ ಪ್ರಕಟಣೆಗೆ ಸಂಬಂಧಿಸಿದ FAQ ಗಳು

ಅವಾರ್ಡ್ಸ್ ಮತ್ತು ಗುರುತಿಸುವಿಕೆ
best_bfsi_2011 best_employer_brand best_employer_brand_2012 best_employer_brand_besi_2012 bfsi_2014 cfo_2014 iaaa icai_2013 icai_2014 icai_2015 icai_2016 iir_2012 iir_2016
x