ಭಾರತದಲ್ಲಿ ನಿಸಾನ್ ಪ್ರಸ್ತುತ ಶ್ರೇಣಿಯು ಮೈಕ್ರಾ ಹ್ಯಾಚ್‌ಬ್ಯಾಕ್, ಸನ್ನಿ ಸೆಡಾನ್ ಮತ್ತು ಟೆರಾನೊ suv ಗಳನ್ನು ಒಳಗೊಂಡಿದೆ. ಅವರು ಇತ್ತೀಚೆಗೆ ತಮ್ಮ ಜಾಗತಿಕವಾಗಿ ಮೆಚ್ಚುಗೆ ಪಡೆದ ಕೊಡುಗೆಯಾದ GT-R ಜೊತೆಗೆ ಸೂಪರ್‌ಕಾರ್ ವಿಭಾಗಕ್ಕೆ ಪ್ರವೇಶಿಸಿದರು. ನಿಸಾನ್ ಕಾರುಗಳಿಗೆ ಉತ್ತಮ ಕಾರು ಇನ್ಶೂರೆನ್ಸ್ ಪಾಲಿಸಿಯು ಅಪಘಾತದ ಸಂದರ್ಭದಲ್ಲಿ ಹೆಚ್ಚು ಅಗತ್ಯವಿರುವ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ.
ಟಾಪ್ ನಾಲ್ಕು ನಿಸಾನ್ ಕಾರ್ ಮಾಡೆಲ್‌ಗಳು
ನಿಸಾನ್ ಮೈಕ್ರಾ: ಡ್ರೈವ್ ಮಾಡಲು ಖುಷಿಯಾಗುವ ನಿಸಾನ್ ಕೊಡುಗೆ ಮಿಕ್ರಾ, ಇಂಧನ-ಸಮರ್ಥ ಮೋಟಾರ್‌ಗಳು, ವಿಶಾಲವಾದ ಕ್ಯಾಬಿನ್ ಮತ್ತು ಕೊಡುಗೆಯಾಗಿ ಸಿಗುವ ದೀರ್ಘಾವಧಿಯ ಉಪಕರಣಗಳಿಂದ ಒಂದು ವಾಸ್ತವಿಕ ಸಿಟಿ ಹ್ಯಾಚ್ ಆಗಿ ಹೊರಬಂದಿದೆ. ಮಿಕ್ರಾ ಪೆಟ್ರೋಲ್ ಮೋಟರ್‌ನೊಂದಿಗೆ ಜೋಡಿಸಲಾದ ಇಂಧನ-ಸಮರ್ಥ CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಇದು ನಗರದೊಳಗಿನ ಓಡಾಟಕ್ಕೆ ಇದನ್ನು ಅತ್ಯಂತ ಸೂಕ್ತ ಆಯ್ಕೆಯನ್ನಾಗಿಸುತ್ತದೆ. ಮತ್ತೊಂದೆಡೆ ರೆನಾಲ್ಟ್ ಭಾರತದಲ್ಲಿ ಮಿಕ್ರಾ ಹ್ಯಾಚ್‌ಬ್ಯಾಕ್ ಆಧರಿಸಿ ಪಲ್ಸ್ ಅನ್ನು ನೀಡುತ್ತದೆ.
ನಿಸ್ಸಾನ್ ಸನ್ನಿ: ನಿಸ್ಸಾನ್‌ನಿಂದ ಪೂರ್ಣ-ಗಾತ್ರದ ಸೆಡಾನ್, ದಿ ಸನ್ನಿ, ಸ್ಪೋರ್ಟ್ಸ್ ವಿಭಾಗದಲ್ಲಿ ಅತ್ಯುತ್ತಮ ಕ್ಯಾಬಿನ್ ಸ್ಥಳ, ಫೀಚರ್‌ಗಳ ಪ್ರಭಾವಶಾಲಿ ಪಟ್ಟಿ ಮತ್ತು ಇಂಧನ-ದಕ್ಷ ಎಂಜಿನ್‌ಗಳು. ಸನ್ನಿಯನ್ನು ಹಣದ ಉತ್ತಮ ಮೌಲ್ಯ ಎಂದು ಕರೆಯಬಹುದು ಮತ್ತು ಭಾರತದಲ್ಲಿ ಕುಟುಂಬ ಖರೀದಿದಾರರಲ್ಲಿ ಇದು ಜನಪ್ರಿಯವಾಗಿದೆ. ಸನ್ನಿಯ ಆಧಾರದ ಮೇಲೆ, ರೆನಾಲ್ಟ್ ಭಾರತದಲ್ಲಿ ಸ್ಕೆಲಾ ಅನ್ನು ಪರಿಚಯಿಸಿದೆ.
ನಿಸ್ಸಾನ್ ಟೆರ್ರಾನೋ: ಕಾಂಪ್ಯಾಕ್ಟ್ SUV ವಿಭಾಗದಲ್ಲಿ ನಿಸ್ಸಾನ್ ಪರಿಚಯಿಸಿರುವ ಟೆರಾನೊ, ಮೋಜಿನ-ಡ್ರೈವ್ ಜೊತೆಗೆ ಇಂಧನ-ಸಮರ್ಥ ಎಂಜಿನ್‌ಗಳು, ವಿಶಾಲವಾದ ಕ್ಯಾಬಿನ್ ಮತ್ತು ಉತ್ತಮ ಡ್ರೈವಿಂಗ್ ಡೈನಾಮಿಕ್ಸ್‌ನೊಂದಿಗೆ ಈ ವಿಭಾಗದಲ್ಲಿ ಜನಪ್ರಿಯ ಆಯ್ಕೆಯಾಗಿದೆ. ರೆನಾಲ್ಟ್ ಡಸ್ಟರ್ ಆಧಾರದ ಮೇಲೆ, ನಿಸ್ಸಾನ್ ಟೆರಾನೋ ನಿಸ್ಸಾನ್‌ನ ಜನಪ್ರಿಯ ಜಾಗತಿಕ SUV ವಿನ್ಯಾಸದ ಥೀಮ್‌ಗೆ ಬರುವಂತೆ ಹೆಚ್ಚು ಗಮನಾರ್ಹವಾದ ವಿನ್ಯಾಸಗಳನ್ನು ಅಳವಡಿಸಿದೆ.
ನಿಸ್ಸಾನ್ GTR: ನಿಸ್ಸಾನ್‌ನ ಜಾಗತಿಕವಾಗಿ ಸ್ವೀಕರಿಸಲಾದ ಸ್ಪೋರ್ಟ್ಸ್ ಕಾರನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ದೇಶದಲ್ಲಿ ಅತಿ ಹೆಚ್ಚು ಇಷ್ಟಪಡುವ ಕಾರುಗಳಲ್ಲಿ ಒಂದಾಗಿದೆ. ಕೇವಲ 2.7 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಮುಟ್ಟುವ ಸಾಮರ್ಥ್ಯ ಹೊಂದಿರುವ GT-R ಮಾರಾಟದಲ್ಲಿರುವ, ಅತ್ಯಂತ ವೇಗದ ಉತ್ಪಾದನೆಯಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ವೇಗದ 'ಗಾಡ್ಜಿಲ್ಲಾ' ಎಂಬ ಅಡ್ಡಹೆಸರು ಹೊಂದಿರುವ GT-R ಭಾರತದಲ್ಲಿ ₹1.99 ಕೋಟಿ ಬೆಲೆಯೊಂದಿಗೆ ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ (ಎಕ್ಸ್ ಶೋ ರೂಂ, ಭಾರತ).
ಅಪಘಾತಗಳು ಅನಿಶ್ಚಿತವಾಗಿವೆ. ಅಪಘಾತದಿಂದಾಗಿ ನಿಮ್ಮ ನಿಸಾನ್ ಕಾರು ಹಾನಿಗೊಳಗಾಗಿದೆಯೇ? ಭಯಭೀತರಾಗಬೇಡಿ! ನಾವು ಅದನ್ನು ಕವರ್ ಮಾಡುತ್ತೇವೆ!
ಬೂಮ್! ಬೆಂಕಿ ಅವಘಡ ನಿಮ್ಮ ನಿಸಾನ್ ಕಾರನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿ ಮಾಡಬಹುದು, ಬೆಂಕಿ ಅಥವಾ ಸ್ಫೋಟದ ಘಟನೆಗಳಿಂದಾಗಿ ಆಗುವ ಯಾವುದೇ ಹಾನಿಯಾದರೂ ಚಿಂತಿಸಬೇಡಿ, ಅದನ್ನು ನಾವು ನಿಭಾಯಿಸುತ್ತೇವೆ.
ಕಾರ್ ಕಳುವಾಗಿದೆಯೇ? ನಿಜಕ್ಕೂ ತುಂಬಾ ದುಃಖದ ಸುದ್ಧಿ ಇದು! ಆದರೆ ದುಃಖ ಪಡುವ ಮೊದಲು, ನಿಮ್ಮ ವಾಹನದ ರಕ್ಷಣೆ ನಮ್ಮ ಹೊಣೆ ಎಂಬುದನ್ನು ನೆನಪಿಡಿ!
ಭೂಕಂಪ, ಭೂಕುಸಿತ, ಪ್ರವಾಹ, ಗಲಭೆಗಳು, ಭಯೋತ್ಪಾದನೆ, ಇತ್ಯಾದಿಗಳು ನಿಮ್ಮ ಮೆಚ್ಚಿನ ವಾಹನಕ್ಕೆ ಹಾನಿ ಮಾಡಬಹುದು. ಆದರೆ ಚಿಂತಿಸಬೇಡಿ. ಇನ್ನಷ್ಟು ನೋಡಿ...
ಕಾರ್ ಆಕ್ಸಿಡೆಂಟ್‌ನಿಂದ ನಿಮಗೆ ಗಾಯಗಳಾಗಿದ್ದರೆ, ಅದರ ಚಿಕಿತ್ಸೆಯನ್ನು ನಾವು ಕವರ್ ಮಾಡುತ್ತೇವೆ, ನೀವು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತವೆಇನ್ನಷ್ಟು ಓದಿ...
ನಿಮ್ಮ ನಿಸ್ಸಾನ್ ಕಾರು ಆಕಸ್ಮಿಕವಾಗಿ ಥರ್ಡ್ ಪಾರ್ಟಿ ಆಸ್ತಿಗಳಿಗೆ ಗಾಯ ಅಥವಾ ಹಾನಿಗಳನ್ನು ಉಂಟು ಮಾಡಿದರೆ, ನಾವು ಸಂಪೂರ್ಣ ಕವರೇಜ್‌ಗಳನ್ನು ಒದಗಿಸುತ್ತೇವೆ ಇನ್ನಷ್ಟು ಓದಿ...
ನಾವು ಕಾರಿನ ಮೌಲ್ಯದಲ್ಲಿ ಸವಕಳಿಯನ್ನು ಒಳಗೊಳ್ಳುವುದಿಲ್ಲ.
ನಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವುದೇ ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ಸ್ಥಗಿತಗಳು ಬಹಿರಂಗಗೊಳ್ಳುತ್ತವೆ.
ನಿಮ್ಮ ಬಳಿ ಸರಿಯಾದ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ನಿಮ್ಮ ವೆಹಿಕಲ್ ಇನ್ಶೂರೆನ್ಸ್ ನಿಷ್ಕ್ರಿಯವಾಗುತ್ತದೆ. ಮದ್ಯ/ಮಾದಕದ್ರವ್ಯಗಳ ಪ್ರಭಾವದಲ್ಲಿ ಚಾಲನೆ ಮಾಡುವುದು ಕಾರ್ ಇನ್ಶೂರೆನ್ಸ್ ಕವರೇಜ್ ವ್ಯಾಪ್ತಿಯಿಂದ ಹೊರಗುಳಿಯುತ್ತದೆ.
ಸಾಮಾನ್ಯವಾಗಿ, ಮೌಲ್ಯ ಇಳಿಕೆ ಮೊತ್ತವನ್ನು ಕಡಿತಗೊಳಿಸಿದ ನಂತರವಷ್ಟೇ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಕ್ಲೈಮ್ ಮೊತ್ತವನ್ನು ಪಾವತಿಸುತ್ತದೆ. ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿ ನಿಯಮಾವಳಿಗಳು ಮೌಲ್ಯ ಇಳಿಕೆಯ ವಿವರಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ, ಸಂಪೂರ್ಣ ಮೊತ್ತವನ್ನು ಪಡೆಯಲು ನೀವು ಏನು ಮಾಡಬಹುದು? ಒಂದು ಮಾರ್ಗ ಇದೆ.! ಜೀರೋ-ಡಿಪ್ರಿಸಿಯೇಶನ್ ಕವರ್! ಜೀರೋ ಡಿಪ್ರಿಸಿಯೇಶನ್‌ನಲ್ಲಿ, ಯಾವುದೇ ಸವಕಳಿ ಕಡಿತಗಳಿಲ್ಲ ಮತ್ತು ಸಂಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ. !
ಹೊರಗಿನ ಅಂಶಗಳು, ಪ್ರವಾಹ, ಬೆಂಕಿ ಇತ್ಯಾದಿಗಳಿಂದ ಪಾರ್ಕ್ ಮಾಡಿದ ವಾಹನಕ್ಕೆ ಅಥವಾ ವಿಂಡ್‌ಶೀಲ್ಡ್ ಗ್ಲಾಸ್‌ಗೆ ಉಂಟಾದ ಹಾನಿಗಾಗಿ ಕ್ಲೈಮ್ ಸಲ್ಲಿಸಿದಾಗ, ಈ ಆ್ಯಡ್ ಆನ್ ಕವರ್ ನೀವು ಇಲ್ಲಿಯವರೆಗೆ ಗಳಿಸಿದ ನೋ ಕ್ಲೈಮ್ ಬೋನಸ್ ಅನ್ನು ರಕ್ಷಿಸುವುದು ಮಾತ್ರವಲ್ಲದೇ, ಅದನ್ನು ಮುಂದಿನ NCB ಸ್ಲ್ಯಾಬ್‌ಗೆ ಕೊಂಡೊಯ್ಯುತ್ತದೆ .
ನಿಮ್ಮ ಕಾರಿನ ಯಾವುದೇ ತಾಂತ್ರಿಕ ಅಥವಾ ಯಾಂತ್ರಿಕ ಬ್ರೇಕ್‌ಡೌನ್ ಸಮಸ್ಯೆಗಳನ್ನು ನಿರ್ವಹಿಸಲು ನಾವು ನಿಮಗೆ ಸದಾಕಾಲ ಸಹಾಯ ಒದಗಿಸುತ್ತೇವೆ! ಹಾನಿಯಾದ ಸ್ಥಳದಲ್ಲಿ ಸಣ್ಣ ರಿಪೇರಿ, ಕೀ ಕಳೆದುಹೋದಾಗ ಸಹಾಯ, ನಕಲಿ ಕೀ ಸಮಸ್ಯೆ, ಟೈರ್ ಬದಲಾವಣೆ, ಬ್ಯಾಟರಿ ಜಂಪ್ ಸ್ಟಾರ್ಟ್, ಇಂಧನ ಟ್ಯಾಂಕ್ ಖಾಲಿಯಾಗುವುದು ಮತ್ತು ಟೋವಿಂಗ್ ಶುಲ್ಕಗಳು ಈ ತುರ್ತು ಸಹಾಯ ಕವರ್‌ನಲ್ಲಿ ಸೇರಿವೆ!
ಒಂದು ದಿನ ಇದ್ದಕ್ಕಿದ್ದಂತೆ ನಿಮ್ಮ ಕಾರು ಕಳ್ಳತನವಾದ ಅಥವಾ ಸಂಪೂರ್ಣ ಹಾನಿಗೆ ತುತ್ತಾದ ಕಹಿಸುದ್ಧಿ ಕೇಳುವುದಕ್ಕಿಂತ ಕೆಟ್ಟ ವಿಷಯ ಇನ್ನೇನಿದೆ? ನಿಮ್ಮ ಪಾಲಿಸಿಯು ಯಾವಾಗಲೂ ನಿಮ್ಮ ವಾಹನದ IDV (ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಪಾವತಿಸುತ್ತದೆ. ಈ IDV, ವಾಹನದ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ. ಆದರೆ, ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಮೂಲಕ, ನೀವು ಇನ್ವಾಯ್ಸ್ ಮೌಲ್ಯ ಮತ್ತು IDV ನಡುವಿನ ವ್ಯತ್ಯಾಸವನ್ನು ಕೂಡ ಪಡೆಯುತ್ತೀರಿ! ಇದಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ FIR ಫೈಲ್ ಮಾಡಲಾಗಿದೆ ಮತ್ತು ಘಟನೆ ನಡೆದ 90 ದಿನಗಳ ಒಳಗೆ ಕಾರನ್ನು ಮರುಪಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು .
ಧೋ ಎಂದು ಸುರಿಯುವ ಮಳೆಯಾಗಲಿ ಅಥವಾ ನುಗ್ಗುತ್ತಿರುವ ಪ್ರವಾಹದ ಅಲೆಗಳೇ ಆಗಲಿ, ನಿಮ್ಮ ಕಾರಿನ ಗೇರ್‌ಬಾಕ್ಸ್ ಮತ್ತು ಎಂಜಿನ್ ಯಾವಾಗಲೂ ಅವುಗಳ ರಕ್ಷಣಾತ್ಮಕ ಕವರ್‌ನಲ್ಲಿ ಸುರಕ್ಷಿತವಾಗಿರುತ್ತವೆ! ಇದು ಎಲ್ಲಾ ಸಣ್ಣ ಭಾಗಗಳು ಅಥವಾ ಆಂತರಿಕ ಭಾಗಗಳ ಬದಲಿ ಅಥವಾ ದುರಸ್ತಿಗೆ ಹಣ ಪಾವತಿಸುತ್ತದೆ.. ಇದಲ್ಲದೆ, ಇದು ಕೆಲಸದ ವೆಚ್ಚಗಳು, ಕಂಪ್ರೆಷನ್ ಟೆಸ್ಟ್‌ಗಳ ವೆಚ್ಚ, ಯಂತ್ರ ಶುಲ್ಕಗಳು ಮತ್ತು ಎಂಜಿನ್ ಸಿಲಿಂಡರ್ ರೀ-ಬೋರಿಂಗ್‌ಗಳನ್ನು ಸಹ ಕವರ್ ಮಾಡುತ್ತದೆ.
ನಿಮ್ಮ ಕಾರ್ ಕೀಗಳು ಕಳ್ಳತನವಾಗಿವೆಯೇ ಅಥವಾ ಕಳೆದುಹೋಗಿವೆಯೇ? ಈ ಆ್ಯಡ್-ಆನ್, ಆದಷ್ಟು ಬೇಗ ಬದಲಿ ಕೀಗಳನ್ನು ಪಡೆಯಲು ಸಹಾಯ ಮಾಡುತ್ತದೆ.!
ನಿಮ್ಮ ಕಾರಿನಲ್ಲಿ ಬಳಸಿದ ಎಲ್ಲಾ ಉಪಭೋಗ್ಯ ವಸ್ತುಗಳನ್ನು ಒಳಗೊಳ್ಳುವ ಉಪಭೋಗ್ಯ ವಸ್ತುಗಳ ಕವರೇಜ್ ಇಲ್ಲಿದೆ! ಹೌದು! ನಿಮಗೆ ಇದೀಗ ಇದು ಅಗತ್ಯವಿದೆ! ನಟ್ಸ್, ಬೋಲ್ಟ್‌ಗಳಂತಹ ಎಲ್ಲಾ ಮರುಬಳಕೆ ಮಾಡಲಾಗದ ಉಪಭೋಗ್ಯ ವಸ್ತುಗಳಿಗೆ ಇದು ಪಾವತಿಸುತ್ತದೆ....
ನಿಮ್ಮ ಕಾರನ್ನು ರಿಪೇರಿಗೆ ಕೊಟ್ಟು ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದಿರಾ? ನಿಮಗಾಗಿ ನಾವು ಡೌನ್‌ಟೈಮ್ ಪ್ರೊಟೆಕ್ಷನ್ ತಂದಿದ್ದೇವೆ! ಗ್ರಾಹಕರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬೇರೆ ಸಾರಿಗೆ ವಿಧಾನಗಳನ್ನು ಬಳಸಿದಾಗ, ಇದು ನಗದು ಭತ್ಯೆಯ ಪ್ರಯೋಜನ ಒದಗಿಸುತ್ತದೆ .
ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನವೀಕರಿಸುವುದು ತ್ವರಿತ ಮತ್ತು ಸರಳವಾಗಿದೆ. ಇದಕ್ಕೆ ಕನಿಷ್ಠ ಪೇಪರ್‌ವರ್ಕ್ ಅಗತ್ಯವಿರುತ್ತದೆ. ನೀವು ಮಾಡಬೇಕಾಗಿರುವುದು ಕೇವಲ ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಗಡುವು ಮುಗಿಯುವ ಪಾಲಿಸಿಯ ವಿವರಗಳನ್ನು ಆನ್ಲೈನಿನಲ್ಲಿ ನೀಡಿ, ಹೊಸ ಪಾಲಿಸಿಯ ವಿವರಗಳನ್ನು ನೋಡಿ ಮತ್ತು ಅನೇಕ ಸುರಕ್ಷಿತ ಪಾವತಿ ಆಯ್ಕೆಗಳ ಮೂಲಕ ತ್ವರಿತ ಆನ್ಲೈನ್ ಪಾವತಿ ಮಾಡಿ. ಅಷ್ಟೆ!
ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಿದಾಗ ಸರಳ ಕಾರ್ಯವಿಧಾನಗಳು, ತ್ವರಿತ ವಿತರಣೆ ಮತ್ತು ವಿಶಿಷ್ಟ ಪ್ರಯೋಜನಗಳನ್ನು ಪಡೆಯುತ್ತೀರಿ. ಆದ್ದರಿಂದ, ಯಾವುದೇ ಅನಿರೀಕ್ಷಿತ ಅಪಘಾತದ ನಂತರ, ನೀವು ಡ್ರೈವಿಂಗ್ ಸೀಟಿಗೆ ಸುರಕ್ಷಿತವಾಗಿ ಮತ್ತು ಶೀಘ್ರದಲ್ಲೇ ಮರಳಿ ಬರಲು ಬಯಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲುದಾರರಾಗಿ ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆಮಾಡಿ!
ಇದು ನಿಮ್ಮಲ್ಲಿ ಹೆಚ್ಚಿನವರಿಗೆ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿ ಕಾಣಿಸಬಹುದು. ಆದಾಗ್ಯೂ, ಎಚ್‌ಡಿಎಫ್‌ಸಿ ಎರ್ಗೋ ತಪ್ಪು ಕಲ್ಪನೆಯನ್ನು ಚೆನ್ನಾಗಿ ಭೇದಿಸಿದೆ. ಇದು ಕ್ಲೈಮ್ ಪ್ರಕ್ರಿಯೆಯನ್ನು ತ್ವರಿತ, ಸುಗಮ ಮತ್ತು ಸರಳಗೊಳಿಸಿದೆ. ನೀವು ಮಾಡಬೇಕಾಗಿರುವುದು ಅದರ ಮೊಬೈಲ್ ಅಪ್ಲಿಕೇಶನ್, ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಪೋರ್ಟ್‌ಫೋಲಿಯೊ ಆರ್ಗನೈಸರ್ (IPO) ಅಥವಾ ಟೋಲ್ ಫ್ರೀ ಸಂಖ್ಯೆಯ ಮೂಲಕ ನಿಮ್ಮ ಕ್ಲೈಮ್ ಅನ್ನು ನೋಂದಾಯಿಸಿ, ಕ್ಲೈಮ್ ಪ್ರಕ್ರಿಯೆಯ ವಿವರಗಳನ್ನು ತಿಳಿಯಲು 022 6234 6234ಇಲ್ಲಿ ಕ್ಲಿಕ್ ಮಾಡಿ.
ಎಲ್ಲಾ ಬಗೆಯ ವಾಹನಗಳು | ಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ % |
---|---|
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 20% |
ಇನ್ಶೂರೆನ್ಸ್‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 25% |
ಇನ್ಶೂರೆನ್ಸ್‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 35% |
ಇನ್ಶೂರೆನ್ಸ್‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 45% |
ಇನ್ಶೂರೆನ್ಸ್‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 50% |
ವಾಹನದ ವಯಸ್ಸು | IDV ಫಿಕ್ಸ್ ಮಾಡಲು ಸವಕಳಿ % |
---|---|
6 ತಿಂಗಳು ಮೀರದ | 5% |
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ | 15% |
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ | 20% |
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ | 30% |
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ | 40% |
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ | 50% |
FAQ
ಎಲ್ಲಾ ಬಗೆಯ ವಾಹನಗಳು | ಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ % |
---|---|
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 20% |
ಇನ್ಶೂರೆನ್ಸ್‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 25% |
ಇನ್ಶೂರೆನ್ಸ್‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 35% |
ಇನ್ಶೂರೆನ್ಸ್‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 45% |
ಇನ್ಶೂರೆನ್ಸ್‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 50% |
ವಾಹನದ ವಯಸ್ಸು | IDV ಫಿಕ್ಸ್ ಮಾಡಲು ಸವಕಳಿ % |
---|---|
6 ತಿಂಗಳು ಮೀರದ | 5% |
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ | 15% |
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ | 20% |
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ | 30% |
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ | 40% |
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ | 50% |