ಹೋಮ್ / ಹೆಲ್ತ್ ಇನ್ಶೂರೆನ್ಸ್ / ಗಂಭೀರ ಅನಾರೋಗ್ಯ ಇನ್ಶೂರೆನ್ಸ್ / ಪಾರ್ಕಿನ್ಸನ್ಸ್ ರೋಗ - ಗಂಭೀರ ಅನಾರೋಗ್ಯ

ಪಾರ್ಕಿನ್ಸನ್‌ ರೋಗಕ್ಕಾಗಿ ಗಂಭೀರ ಅನಾರೋಗ್ಯ ಇನ್ಶೂರೆನ್ಸ್


ಪಾರ್ಕಿನ್ಸನ್ ರೋಗವು ಹಂತ ಹಂತವಾಗಿ ಬೆಳೆಯುವ ನರಮಂಡಲದ ಅಸ್ವಸ್ಥತೆಯಾಗಿದ್ದು, ಅದು ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಪಾರ್ಕಿನ್ಸನ್ ರೋಗವು ಸಾಮಾನ್ಯವಾಗಿ ಬರುವ ಎರಡನೇ ನ್ಯೂರೋ ಡಿಜನರೇಟಿವ್ ಡಿಸಾರ್ಡರ್ ಆಗಿದ್ದು, ಇದು ಸಬ್‌ಸ್ಟಾಂಟಿಯಾ ನಿಗ್ರಾ ಎಂಬ ಮೆದುಳಿನ ನಿರ್ದಿಷ್ಟ ಜಾಗದಲ್ಲಿ ಡೊಪಾಮೈನ್-ಉತ್ಪಾದನಾ ("ಡೋಪಾಮಿನರ್ಜಿಕ್") ನ್ಯೂರಾನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಸರಳವಾಗಿ ಹೇಳುವುದಾದರೆ, ಮೆದುಳಿನಲ್ಲಿ ಡೋಪಾಮೈನ್ (ಡೊಪಾಮೈನ್ ಎನ್ನುವುದು ಇತರ ನರ ಕೋಶಗಳಿಗೆ ಸಂಕೇತಗಳನ್ನು ಕಳುಹಿಸಲು ನರ ಕೋಶಗಳಿಂದ ಬಿಡುಗಡೆಯಾಗುವ ನ್ಯೂರೋಟ್ರಾನ್ಸ್‌ಮಿಟರ್ (ರಾಸಾಯನಿಕ)) ಉತ್ಪಾದಿಸುವ ನರ ಕೋಶಗಳ ಅಂದರೆ ನರ್ವ್‌ ಸೆಲ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗವು ಯಾವುದೇ ಕಾರಣವಿಲ್ಲದೆ ಸಂಭವಿಸಬಹುದು, ಅಂದರೆ, ಇಡಿಯೋಪತಿಕ್ (ಯಾವುದೇ ಸ್ಪಷ್ಟ ಕಾರಣವಿಲ್ಲದೆ). ಪಾರ್ಕಿನ್ಸನ್ ರೋಗವು ಸ್ನಾಯು ಕಠಿಣತೆ, ನಡುಕ ಮತ್ತು ಮಾತಿನಲ್ಲಿ ಜೊತೆಗೆ ನಡೆಯುವ ರೀತಿಯಲ್ಲಿ ಬದಲಾವಣೆಗಳು ಇನ್ನೂ ಅನೇಕ ಲಕ್ಷಣಗಳನ್ನು ತೋರಿಸುತ್ತದೆ. ಡಯಾಗ್ನಸಿಸ್ ನಂತರದ ಚಿಕಿತ್ಸೆಗಳು ರೋಗಲಕ್ಷಣಗಳನ್ನು ಪರಿಹರಿಸಬಹುದು, ಆದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ. ಈ ಕ್ರಿಪ್ಲಿಂಗ್ ರೋಗದಿಂದ ಬಳಲುತ್ತಿರುವ ರೋಗಿಗೆ ಉತ್ತಮ ಜೀವನವನ್ನು ನೀಡುವ ಏಕೈಕ ಮಾರ್ಗವೆಂದರೆ, ತರಬೇತಿ ಪಡೆದ ಆರೈಕೆದಾರರು ಮತ್ತು ವೈದ್ಯಕೀಯ ಅಭ್ಯಾಸಗಾರರಿಂದ ಸಾಕಷ್ಟು ಕಾಳಜಿ ಮಾಡುವುದು.

ಪಾರ್ಕಿನ್ಸನ್ ಕಾಯಿಲೆಯು 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರಿಗೆ ಡಯಾಗ್ನಸಿಸ್ ಮಾಡಲ್ಪಟ್ಟಿದೆಯಾದರೂ, ಕೆಲವು ಸಂದರ್ಭಗಳಲ್ಲಿ ಆರಂಭಿಕ ಪತ್ತೆ ಕೂಡ ಸಾಧ್ಯ. ಈ ರೋಗದಿಂದ ಬಳಲುತ್ತಿರುವ ರೋಗಿಗೆ ನಡೆಯಲು, ಮಾತನಾಡಲು ಮತ್ತು ಸರಳ ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟವಾಗಬಹುದು. ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಯು ಆತ/ಆಕೆಯ ಸಾಮಾನ್ಯ ದಿನಚರಿಗೆ ಮರಳಲು ಅಥವಾ ಸಾಮಾನ್ಯ ವ್ಯಕ್ತಿಗಳು ಮಾಡುವ ಕೆಲಸಗಳನ್ನು ಮಾಡಲು ಸಾಧ್ಯವಾಗದಿರಬಹುದು. ಪಾರ್ಕಿನ್ಸನ್ ರೋಗವು ರೋಗಿಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೆ ಆರ್ಥಿಕ ಮತ್ತು ಭಾವನಾತ್ಮಕವಾಗಿ ಕುಟುಂಬದ ಮೇಲೆ ಆಳವಾದ ಪರಿಣಾಮಗಳನ್ನು ಬೀರುತ್ತದೆ.

ನಷ್ಟ ಪರಿಹಾರಕ್ಕೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೂ ಸಹ, ಎಚ್‌ಡಿಎಫ್‌ಸಿ ಎರ್ಗೋ ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡುವುದು ಏಕೆ ಮುಖ್ಯವಾಗಿದೆ?

ಗಂಭೀರ ಅನಾರೋಗ್ಯ ಪಾಲಿಸಿಯು ಸಾಮಾನ್ಯ ನಷ್ಟ ಪರಿಹಾರದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು . ರೀತಿಯಲ್ಲಿ ಇರದೆ ಪ್ರಯೋಜನಕಾರಿ ಪ್ಲಾನ್ ಆಗಿದೆ. ಪಾಲಿಸಿ ಕವರ್ ಮಾಡುವ ಗಂಭೀರ ಕಾಯಿಲೆಗಳಲ್ಲಿ ಯಾವುದಾದಾರೂ ಇರುವುದು ಖಚಿತವಾದರೆ, ತಕ್ಷಣವೇ ಒಟ್ಟು ಮೊತ್ತವನ್ನು (ವಿಮಾ ಮೊತ್ತ) ಪಾವತಿಸಲಾಗುತ್ತದೆ. ನಿಮ್ಮ ಡಾಕ್ಟರ್ ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಶಿಫಾರಸು ಮಾಡಿದಲ್ಲಿ, ಎಚ್‌ಡಿಎಫ್‌ಸಿ ಎರ್ಗೋದ ಕ್ರಿಟಿಕಲ್ ಇಲ್‌ನೆಸ್‌ ಪ್ಲಾನ್, ಚಿಕಿತ್ಸೆ, ಆರೈಕೆ ಮತ್ತು ಆರೋಗ್ಯ ಸುಧಾರಣೆಯ ವೆಚ್ಚವನ್ನು ಪಾವತಿಸಲು ಬೇಕಾದ ಒಟ್ಟು ಮೊತ್ತವನ್ನು ನಿಮಗೆ ಒಂದೇ ಬಾರಿಗೆ ನೀಡುತ್ತದೆ. ಈ ಹಣವನ್ನು ಸಾಲ ತೀರಿಸಲು, ನಿಂತಿರುವ ಆದಾಯಕ್ಕೆ ಪರ್ಯಾಯವಾಗಿ ಅಥವಾ ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ಬೇಕಾದ ಖರ್ಚುಗಳಿಗೂ ಉಪಯೋಗಕ್ಕೆ ಬರುತ್ತದೆ. ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುವುದರಿಂದ, ನಿಮ್ಮ ಉಳಿತಾಯ ಮಾಡಿಟ್ಟ ಹಣ ಖಾಲಿಯಾಗಬಹುದು, ನೀವು ಕೆಲಸ ಮಾಡಿ ಹಣ ಗಳಿಸುವ ಸಾಮರ್ಥ್ಯ ಕುಗ್ಗಬಹುದು ಹಾಗೂ ನಿಮ್ಮ ಎಂದಿನ ದಿನಚರಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಈ ಕಠಿಣ ಸಮಯದಲ್ಲಿ, ನೀವು ಆಯ್ಕೆ ಮಾಡಿದ ಕವರ್ ಮೊತ್ತದಷ್ಟು ಒಟ್ಟು ಮೊತ್ತವನ್ನು ಒಂದೇ ಬಾರಿಗೆ ಪಡೆಯುವುದು ಸೂಕ್ತ. ನಿಮ್ಮ ಈಗಿನ ಹೆಲ್ತ್ ಕವರ್ ಅಥವಾ ಎಂಪ್ಲಾಯೀ ಹೆಲ್ತ್ ಇನ್ಶೂರೆನ್ಸ್ ನಿಮ್ಮ ವೈದ್ಯಕೀಯ ವೆಚ್ಚವನ್ನು ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಕವರ್ ಮಾಡಬಹುದು. ಆದರೆ, ಮೊದಲ ಡಯಾಗ್ನಸಿಸ್ ಅಥವಾ ವೈದ್ಯರ ಸಲಹೆಯ ನಂತರ, ಕ್ರಿಟಿಕಲ್ ಇಲ್‌ನೆಸ್ ಕವರ್, ನಿಮಗೆ ಒಮ್ಮೆಗೇ ಒಟ್ಟು ಮೊತ್ತದ ಪ್ರಯೋಜನವನ್ನು ನೀಡುತ್ತದೆ.

ಪಾರ್ಕಿನ್ಸನ್ ರೋಗಕ್ಕಾಗಿ ಎಚ್‌ಡಿಎಫ್‌ಸಿ ಎರ್ಗೋದ ಗಂಭೀರ ಅನಾರೋಗ್ಯ ಪ್ಲಾನ್‌ ಏಕೆ ಆಯ್ಕೆ ಮಾಡಿಕೊಳ್ಳಬೇಕು?

ನೀವು ನಿಮ್ಮ ಆರೋಗ್ಯದ ಮೇಲೆ ಗಮನಹರಿಸಿ, ಎಚ್‌ಡಿಎಫ್‌ಸಿ ಎರ್ಗೋದ ಗಂಭೀರ ಅನಾರೋಗ್ಯ ಕವರ್ ಹಣ ಒದಗಿಸುತ್ತದೆ. ಇದಲ್ಲದೆ, ನೀವು ಚಿಕಿತ್ಸೆಯನ್ನು ಪಡೆಯುವಲ್ಲಿ ಮಗ್ನರಾಗಿ, ಆದಾಯದ ನಷ್ಟವನ್ನು ಹೊಂದಿದ್ದರೆ, ವಿಮಾದಾತರು ನಿಮ್ಮ ಕುಟುಂಬಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತಾರೆ. 30 ದಿನಗಳ ಅಸ್ತಿತ್ವದಲ್ಲಿರುವ ಅವಧಿಯ ನಂತರ ಮೊದಲ ಡಯಾಗ್ನಸಿಸ್‌ಗೆ ಒಂದೇ ವಹಿವಾಟಿನಲ್ಲಿ ಒಟ್ಟು ಮೊತ್ತವನ್ನು ಪಾವತಿಸಲಾಗುತ್ತದೆ. ಆರೈಕೆ ಮತ್ತು ಚಿಕಿತ್ಸೆ, ಚೇತರಿಕೆಯ ನೆರವು, ಸಾಲಗಳನ್ನು ಪಾವತಿಸುವುದು ಅಥವಾ ಗಳಿಸುವ ಸಾಮರ್ಥ್ಯ ಕಡಿಮೆಯಾಗುವುದರಿಂದ ಯಾವುದೇ ಕ್ಷೀಣಿಸುತ್ತಿರುವ ಆದಾಯ ತುಂಬಲು ಈ ಒಟ್ಟು ಮೊತ್ತವನ್ನು ಬಳಸಬಹುದು. ಇದಲ್ಲದೆ, ಗಂಭೀರ ಅನಾರೋಗ್ಯದ ಹೆಲ್ತ್ ಕವರ್‌ ಆಯ್ಕೆ ಮಾಡುವ ಮೂಲಕ, ನೀವು ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಕೂಡ ಆನಂದಿಸಬಹುದು.

ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ?

ಸಾಹಸ ಕ್ರೀಡೆಯ ಹಾನಿಗಳು
ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.

ಸ್ವಯಂ-ಕಾರಣದಿಂದ ಆದ ಗಾಯಗಳು
ಸ್ವಯಂ-ಕಾರಣದಿಂದ ಆದ ಗಾಯಗಳು

ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.

ಯುದ್ಧ
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು
ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.

ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಕಾಯುವಿಕೆ ಅವಧಿಗಳು

ಅಸ್ತಿತ್ವದ ಅವಧಿ
ಅಸ್ತಿತ್ವದ ಅವಧಿ

ಇನ್ಶೂರೆನ್ಸ್ ಕವರ್‌ನಲ್ಲಿ ಪಟ್ಟಿ ಮಾಡಲಾದ ಗಂಭೀರ ಅನಾರೋಗ್ಯವನ್ನು ಗುರುತಿಸಿದರೂ ಸಹ ರೋಗಿಯು ಕನಿಷ್ಠ 30 ದಿನಗಳವರೆಗೆ ಬದುಕಬೇಕು.

ಪಾಲಿಸಿ ಆರಂಭದಿಂದ ಮೊದಲ 90 ದಿನಗಳು
ಪಾಲಿಸಿ ಆರಂಭದಿಂದ ಮೊದಲ 90 ದಿನಗಳು

90 ದಿನಗಳ ಕಾಯುವ ಅವಧಿಯ ನಂತರ ನಾವು ಎಲ್ಲಾ ಕ್ಲೈಮ್‌ಗಳನ್ನು ಅಂಗೀಕರಿಸುತ್ತೇವೆ.

 

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.6 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಕಾಗದರಹಿತ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
ಕಾಗದರಹಿತ!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.

ಇತರ ಸಂಬಂಧಪಟ್ಟ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಪಾಲಿಸಿ ಅಡಿಯಲ್ಲಿ ಕವರ್ ಆಗುವ ಗಂಭೀರ ರೋಗ ಪತ್ತೆಯಾದ ಸಂದರ್ಭದಲ್ಲಿ, ವಿಮಾ ಮೊತ್ತದ ಮಿತಿಯವರೆಗೆ ಒಂದು ದೊಡ್ಡ ಮೊತ್ತದ ಹಣವನ್ನು ಒದಗಿಸುವ ಪಾಲಿಸಿಯೇ ಕ್ರಿಟಿಕಲ್ ಇಲ್‌ನೆಸ್ ಪಾಲಿಸಿ.
ಗಂಭೀರ ಅನಾರೋಗ್ಯ ಪತ್ತೆಯಾದ ಸಂದರ್ಭದಲ್ಲಿ, ಗಂಭೀರ ಅನಾರೋಗ್ಯದ ಇನ್ಶೂರೆನ್ಸ್, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚುವರಿ ಹಣಕಾಸು ಭದ್ರತೆ ಒದಗಿಸುತ್ತದೆ. ಈ ಪಾಲಿಸಿಯು ಒಂದು ದೊಡ್ಡ ಮೊತ್ತವನ್ನು ಒದಗಿಸುತ್ತದೆ. ಇದನ್ನು ನೀವು ಆರೈಕೆ ಮತ್ತು ಚಿಕಿತ್ಸೆಯ ವೆಚ್ಚಗಳು, ಚೇತರಿಕೆ ನೆರವು, ಸಾಲಗಳ ಪಾವತಿ, ದುಡಿಮೆ ಸಾಮರ್ಥ್ಯದ ಕುಂದುವಿಕೆಯಿಂದ ಉಂಟಾದ ಆದಾಯ ನಷ್ಟ ಸರಿದೂಗಿಸುವುದು ಹಾಗೂ ಜೀವನಶೈಲಿ ಬದಲಾವಣೆ, ಇತ್ಯಾದಿಗಳಿಗೆ ಬಳಸಬಹುದು.
ನೀವು ₹5 ಲಕ್ಷ, ₹7.5 ಲಕ್ಷ ಮತ್ತು ₹10 ಲಕ್ಷಗಳ ವಿಮಾ ಮೊತ್ತದಿಂದ ಆಯ್ಕೆ ಮಾಡಬಹುದು.
ಗಂಭೀರ ಅನಾರೋಗ್ಯ ಪಾಲಿಸಿಯು 5 ವರ್ಷಗಳಿಂದ 65 ವರ್ಷಗಳವರೆಗಿನ ವ್ಯಕ್ತಿಗಳನ್ನು ಕವರ್ ಮಾಡುತ್ತದೆ.
45 ವರ್ಷಗಳವರೆಗಿನ ವ್ಯಕ್ತಿಗಳಿಗೆ ಯಾವುದೇ ಪೂರ್ವ-ಪಾಲಿಸಿ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ.
ಇನ್ಶೂರ್ಡ್ ವ್ಯಕ್ತಿಗೆ ಕಂಪನಿಯೊಂದಿಗೆ ಮೊದಲ ಪಾಲಿಸಿ ಹೊಂದುವ 48 ತಿಂಗಳಿಗೆ ಮೊದಲು ಯಾವುದೇ ಆರೋಗ್ಯ ಸಮಸ್ಯೆ, ಕಾಯಿಲೆ ಅಥವಾ ಗಾಯ ಅಥವಾ ಸಂಬಂಧಪಟ್ಟ ತೊಂದರೆಯ(ಗಳ) ರೋಗ ಲಕ್ಷಣಗಳು ಇರುವುದು ಮತ್ತು/ಅಥವಾ ರೋಗಪತ್ತೆಯಾಗಿರುವುದು ಮತ್ತು/ಅಥವಾ ವೈದ್ಯಕೀಯ ಸಲಹೆ/ಚಿಕಿತ್ಸೆ ಪಡೆದಿರುವುದು.
ಇಲ್ಲ, ನೀವು ಪಾಲಿಸಿಯ ಸಮಯದುದ್ದಕ್ಕೂ ಕೇವಲ ಒಂದು ಕ್ಲೈಮ್ ಮಾತ್ರ ಸಲ್ಲಿಸಬಹುದು.
ಪಾಲಿಸಿ ಅಡಿಯಲ್ಲಿ ಕ್ಲೈಮ್ ಮಾಡಬೇಕಾದಾಗ, ನೀವು ಕೂಡಲೇ ನಮ್ಮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಈ ಕುರಿತ ಮಾಹಿತಿ ಸಿಕ್ಕ ತಕ್ಷಣ, ನಾವು ಕ್ಲೈಮ್ ದಾಖಲು ಮಾಡಿಕೊಳ್ಳುತ್ತೇವೆ ಹಾಗೂ ಒಂದು ವಿಶಿಷ್ಟ ಕ್ಲೈಮ್ ರೆಫೆರೆನ್ಸ್ ಸಂಖ್ಯೆ ನೀಡುತ್ತೇವೆ, ಮುಂದಿನ ವ್ಯವಹಾರಗಳಿಗೆ ಬಳಸಬಹುದಾದ ಈ ಸಂಖ್ಯೆಯನ್ನು ಇನ್ಶೂರ್ಡ್ ವ್ಯಕ್ತಿಗೆ ತಿಳಿಸುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಪ್ಲಾಟಿನಂ ಪ್ಲಾನ್ ನಿಮ್ಮನ್ನು ಇನ್ಶೂರೆನ್ಸ್ ಮೊತ್ತಕ್ಕೆ ಕವರ್ ಮಾಡುತ್ತದೆ ಮತ್ತು ಮೊದಲ 90 ದಿನಗಳ ಕಾಯುವ ಅವಧಿಯ ನಂತರ ಇನ್ಶೂರೆನ್ಸ್ ಮಾಡಿದ ವ್ಯಕ್ತಿಗೆ ಪಾರ್ಕಿನ್ಸನ್ ರೋಗ ನಿರ್ಣಯವಾದರೆ ಒಟ್ಟು ಮೊತ್ತವನ್ನು ಪಾವತಿಸುತ್ತದೆ. ವಿಮಾದಾರರು ಪಟ್ಟಿಮಾಡಿದ ಗಂಭೀರ ಅನಾರೋಗ್ಯವನ್ನು ಪತ್ತೆಹಚ್ಚಿದ ನಂತರ 30 ದಿನಗಳು / 15 ದಿನಗಳ ಸರ್ವೈವಲ್ ಅವಧಿಯನ್ನು ಪೂರೈಸಬೇಕಾಗುತ್ತದೆ. ವೈದ್ಯಕೀಯ ವೆಚ್ಚಗಳು ಅಥವಾ ವೈದ್ಯಕೀಯ ಸಾಲವನ್ನು ಪಾವತಿಸಲು ಅಥವಾ ಆದಾಯದ ನಷ್ಟವನ್ನು ಕವರ್ ಮಾಡಲು ಈ ಕ್ಲೈಮ್ ಪಾವತಿಯನ್ನು ಬಳಸಬಹುದು. ಕ್ಲೈಮ್ ಸ್ವೀಕಾರಾರ್ಹತೆಯು ಪ್ರಕರಣದ ಅರ್ಹತೆಗಳಿಗೆ ಒಳಪಟ್ಟಿರುತ್ತದೆ ಮತ್ತು ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಹೌದು, ನೀವು ಎಚ್‌ಡಿಎಫ್‌ಸಿ ಎರ್ಗೋ ಗಂಭೀರ ಅನಾರೋಗ್ಯದ ಇನ್ಶೂರೆನ್ಸ್ ಪ್ಲಾಟಿನಂ ಪ್ಲಾನ್ ಹೊಂದಿದ್ದರೆ, 90 ದಿನಗಳ ಕಾಯುವ ಅವಧಿಗೆ ಒಳಪಟ್ಟು ಪಾರ್ಕಿನ್ಸನ್ ರೋಗದೊಂದಿಗೆ ಮೊದಲ ಬಾರಿ ನಿಮ್ಮನ್ನು ಡಯಾಗ್ನಸಿಸ್ ಮಾಡಿದರೆ ಪಾಲಿಸಿಯಿಂದ ಒಂದು ಬಾರಿಯ ಪಾವತಿಯನ್ನು ಕ್ಲೈಮ್ ಮಾಡಲು ನೀವು ಅರ್ಹರಾಗಿರುತ್ತೀರಿ. ವಿಮಾದಾರರು ಪಾಲಿಸಿಯಲ್ಲಿ ನಮೂದಿಸಿದ ಸರ್ವೈವಲ್ ಅವಧಿಗೆ ಅರ್ಹರಾದ ನಂತರ, ಡಯಾಗ್ನಸಿಸ್ ದೃಢೀಕರಣದ ನಂತರ ಈ ಪಾವತಿಯನ್ನು ಮಾಡಲಾಗುತ್ತದೆ. ಇದು ಪ್ರಯೋಜನದ ಪಾಲಿಸಿಯಾಗಿದೆ ಮತ್ತು ವಿಮಾ ಮೊತ್ತವನ್ನು ಒಟ್ಟು ಮೊತ್ತವಾಗಿ ಪಾವತಿಸುತ್ತದೆ. ಅನ್ವಯವಾಗುವ ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x
x