ಕಳೆದ ದಶಕದಲ್ಲಿ, ಹೋಂಡಾ ಮೋಟಾರ್ ಕಂಪನಿಯು ಭಾರತೀಯ ಖರೀದಿದಾರರ ವಿಶ್ವಾಸ ಮತ್ತು ನಿರೀಕ್ಷೆಗಳನ್ನು ನಿರಂತರವಾಗಿ ನಿರ್ವಹಿಸಿದೆ. ಇದನ್ನು 1948 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದರ ಮೊದಲ ಮೋಟಾರ್‌ಸೈಕಲ್ 'ಡ್ರೀಮ್' D-ಟೈಪ್ ಅನ್ನು ಅನ್ನು 1949 ರಲ್ಲಿ ಪರಿಚಯಿಸಲಾಯಿತು. 1984 ರಲ್ಲಿ ಹೀರೋ ಗ್ರೂಪ್‌ನ ಸಹಯೋಗದೊಂದಿಗೆ ಹೋಂಡಾ ತನ್ನ ಭಾರತೀಯ ಕಾರ್ಯಾಚರಣೆಗಳನ್ನು ಆರಂಭಿಸಿತು. 2001 ರಲ್ಲಿ, ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ (HMSI) ಪ್ರೈವೇಟ್ ಲಿಮಿಟೆಡ್ ಜನ್ಮ ತಾಳಿತು ಮತ್ತು ಅದರ ಮೊದಲ ಮಾಡೆಲ್ - ಹೋಂಡಾ ಆ್ಯಕ್ಟಿವಾ ಮೂಲಕ , ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಲವಾದ ಹಿನ್ನೆಲೆಯನ್ನು ಪಡೆಯಲು ಆರಂಭಿಸಿತು. ಹತ್ತು ವರ್ಷಗಳ ನಂತರ, 2011 ರಲ್ಲಿ, ಇದು ಔಪಚಾರಿಕವಾಗಿ ಹೀರೋ ಗ್ರೂಪ್‌ನೊಂದಿಗೆ ವಿಭಜಿಲ್ಪಟ್ಟಿತು. ಹೋಂಡಾ ಮೋಟಾರ್‌ಸೈಕಲ್‌ಗಳು ಕಡಿಮೆ ನಿರ್ವಹಣಾ ವೆಚ್ಚವನ್ನು ಪರಿಗಣಿಸಿ ಮತ್ತು ನೀವು ಹೋಂಡಾ ಮೋಟಾರ್‌ಸೈಕಲ್ ಖರೀದಿಸಲು ಯೋಜಿಸಿದರೆ, ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಇಟ್ಟುಕೊಳ್ಳಲು ಸಲಹೆ ನೀಡಲಾಗುತ್ತದೆ.
ಹೋಂಡಾ ಈಗ ಭಾರತದಲ್ಲಿ ನಾಲ್ಕು ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ ಮತ್ತು ದೇಶದಲ್ಲಿ ಮತ್ತು ವಿಶ್ವದ ಅತಿದೊಡ್ಡ ಟೂ ವೀಲರ್‌ಗಳ ಎರಡನೇ ಅತಿದೊಡ್ಡ ಉತ್ಪಾದಕರಾಗಿದೆ. ಆ್ಯಕ್ಟಿವಾ ಹೊರತುಪಡಿಸಿ, ಹೋಂಡಾದ ಪ್ರಸಿದ್ಧ ಮಾದರಿಗಳಲ್ಲಿ ಯುನಿಕಾರ್ನ್, ಡಿಯೋ, ಶೈನ್ ಇತ್ಯಾದಿ ಒಳಗೊಂಡಿವೆ. ಎಚ್‌ಡಿಎಫ್‌ಸಿ ಎರ್ಗೋ ನೋ ಕ್ಲೈಮ್ ಬೋನಸ್ ರಕ್ಷಣೆ, ಶೂನ್ಯ ಸವಕಳಿ ಇತ್ಯಾದಿಗಳಂತಹ ವಿವಿಧ ಆ್ಯಡ್ ಆನ್ ಕವರ್‌ಗಳೊಂದಿಗೆ ಹೋಂಡಾ ಬೈಕ್ ಇನ್ಶೂರೆನ್ಸ್ ಒದಗಿಸುತ್ತದೆ.
ಬೈಕ್ ಹೊಂದುವುದು ಸಾಕಾಗುವುದಿಲ್ಲ, ನಿಮಗೆ ಬೈಕ್ ಇನ್ಶೂರೆನ್ಸ್ ಕೂಡ ಬೇಕಾಗುತ್ತದೆ. ಇನ್ನಷ್ಟು ನಿಖರವಾಗಿ ಹೇಳುವುದಾದರೆ, ನಿಮ್ಮ ಕನಸಿನ ಟೂ ವೀಲರ್‌ನಲ್ಲಿ ಭಾರತೀಯ ರಸ್ತೆಗಳಲ್ಲಿ ಸವಾರಿ ಮಾಡಲು, ನಿಮಗೆ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ. ಇದು ಕಾನೂನು ಅವಶ್ಯಕತೆ ಮಾತ್ರವಲ್ಲ; ಆರ್ಥಿಕವಾಗಿಯೂ ಇದೊಂದು ಉತ್ತಮ ನಿರ್ಧಾರ. ಬೇಸಿಕ್ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಿಂದ ದೀರ್ಘಾವಧಿಯ ಟೂ ವೀಲರ್ ಸಮಗ್ರ ಇನ್ಶೂರೆನ್ಸ್ ಪ್ಯಾಕೇಜ್‌ವರೆಗೆ, ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ ನಿಮ್ಮ ಪಾಲಿಸಿಯು ಹಣಕಾಸಿನ ಸುರಕ್ಷತಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ನಿಮಗೆ ಸಿಗುವ ಆಯ್ಕೆಗಳು ಹೀಗಿವೆ:
ಇದು ಥರ್ಡ್ ಪಾರ್ಟಿ ಹೊಣೆಗಾರಿಕೆ, ವೈಯಕ್ತಿಕ ಅಪಘಾತ ಕವರ್ ಮತ್ತು ನಿರ್ಣಾಯಕವಾಗಿ – ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಕವರ್ ಅನ್ನು ಒಳಗೊಂಡಿರುವುದರಿಂದ ಇದು ಅತ್ಯಂತ ಶಿಫಾರಸು ಮಾಡಲಾದ ಆಯ್ಕೆಯಾಗಿದೆ. ನೀವು ಯಾರಿಗಾದರೂ ಆಕ್ಸಿಡೆಂಟ್ ಮಾಡಿದಾಗ, ಇದು ನಿಮಗೆ, ನಿಮ್ಮ ಬೈಕ್‌ಗೆ ಮತ್ತು ನಿಮ್ಮ ಹೊಣೆಗಾರಿಕೆಗಳಿಗೆ ಸಂಪೂರ್ಣ ಹಣಕಾಸು ರಕ್ಷಣೆ ಒದಗಿಸುತ್ತದೆ. ಆಯ್ದ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಕವರೇಜ್ ಹೆಚ್ಚಿಸಬಹುದು.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.
ವೈಯಕ್ತಿಕ ಅಪಘಾತ
ನೈಸರ್ಗಿಕ ವಿಕೋಪಗಳು
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಇದು ಮೋಟಾರ್ ವಾಹನ ಕಾಯ್ದೆ, 1988 ಅಡಿಯಲ್ಲಿ ಕಡ್ಡಾಯವಾಗಿರುವ ಇನ್ಶೂರೆನ್ಸ್ ವಿಧವಾಗಿದೆ. ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಮರಣ ಅಥವಾ ಅಂಗವಿಕಲತೆ ಅಥವಾ ಅವರ ಆಸ್ತಿಗೆ ಆದ ಹಾನಿ, ಇತ್ಯಾದಿಗಳಿಂದ ಉಂಟಾಗುವ ಯಾವುದೇ ನಷ್ಟಗಳ ವಿರುದ್ಧ ಇದು ನಿಮಗೆ ಆರ್ಥಿಕ ರಕ್ಷಣೆ ನೀಡುತ್ತದೆ. ಇದು ಆಕ್ಸಿಡೆಂಟ್ ಕಾರಣದಿಂದ ನೀವು ಎದುರಿಸಬಹುದಾದ ಯಾವುದೇ ಕಾನೂನು ಹೊಣೆಗಾರಿಕೆಗಳನ್ನೂ ಕವರ್ ಮಾಡುತ್ತದೆ.
ವೈಯಕ್ತಿಕ ಅಪಘಾತ
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿ ಈಗಾಗಲೇ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವವರಿಗೆ ಸೂಕ್ತವಾಗಿದೆ ಮತ್ತು ಕವರೇಜ್ ವ್ಯಾಪ್ತಿಯನ್ನು ಹೆಚ್ಚಿಸಲು ಬಯಸುವವರಿಗೆ ಸೂಕ್ತವಾಗಿದೆ. ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಯಿಂದ ಆಗುವ ನಷ್ಟಗಳ ವಿರುದ್ಧ ಇದು ನಿಮಗೆ ರಕ್ಷಣೆ ನೀಡುತ್ತದೆ. ಇದಲ್ಲದೆ, ನಿಮ್ಮ ಕವರೇಜ್ ಹೆಚ್ಚಿಸಲು ನೀವು ಆ್ಯಡ್-ಆನ್‌ಗಳ ಆಯ್ಕೆಯನ್ನು ಅನ್ಲಾಕ್ ಮಾಡಬಹುದು.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ
ನೈಸರ್ಗಿಕ ವಿಕೋಪಗಳು
ಆ್ಯಡ್-ಆನ್‌ಗಳ ಆಯ್ಕೆ
ನಿಮ್ಮ ಬೈಕ್ ಮಾಲೀಕತ್ವದ ಅನುಭವಕ್ಕೆ ಅನುಕೂಲತೆ ಮತ್ತು ಸರ್ವತೋಮುಖ ರಕ್ಷಣೆ ಒದಗಿಸಲೆಂದೇ ವಿನ್ಯಾಸಗೊಳಿಸಲಾದ ಬಹುವಾರ್ಷಿಕ ಹೋಂಡಾ ಬೈಕ್ ಇನ್ಶೂರೆನ್ಸ್ ಪ್ಯಾಕೇಜ್, ಐದು ವರ್ಷದ ಥರ್ಡ್ ಪಾರ್ಟಿ ಹೊಣೆಗಾರಿಕೆ ಘಟಕ ಮತ್ತು ವಾರ್ಷಿಕವಾಗಿ ನವೀಕರಿಸಬಹುದಾದ ಸ್ವಂತ ಡ್ಯಾಮೇಜ್ ಇನ್ಶೂರೆನ್ಸ್ ಘಟಕವನ್ನು ಒಳಗೊಂಡಿದೆ. ಓನ್ ಡ್ಯಾಮೇಜ್ ಅಂಶವನ್ನು ಸಮಯಕ್ಕೆ ಸರಿಯಾಗಿ ನವೀಕರಿಸಲು ಮರೆತರೂ ನಿಮಗೆ ಆರ್ಥಿಕ ರಕ್ಷಣೆ ನೀಡಲಾಗುತ್ತದೆ.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ
ನೈಸರ್ಗಿಕ ವಿಕೋಪಗಳು
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಪಾಲಿಸಿ ಪ್ರಕಾರವನ್ನು ಅವಲಂಬಿಸಿ ಕವರೇಜನ್ನು ಒದಗಿಸುತ್ತದೆ. ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆದ ಹಾನಿಯ ವಿರುದ್ಧ ಮಾತ್ರ ಕವರೇಜನ್ನು ಒದಗಿಸುತ್ತದೆ, ಹೋಂಡಾಗಾಗಿ ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ:
ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ಬೈಕ್‌ಗೆ ಹಾನಿಯಾಗುವುದರಿಂದ ಉಂಟಾಗುವ ಹಣಕಾಸು ನಷ್ಟಗಳು ಕವರ್ ಆಗುತ್ತವೆ.
ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ಬೈಕ್‌ಗೆ ಉಂಟಾದ ಹಾನಿಯು ಕವರ್ ಆಗುತ್ತದೆ.
ನಿಮ್ಮ ಬೈಕ್ ಕಳ್ಳತನವಾದರೆ, ನಿಮಗೆ ಬೈಕಿನ IDV ಪರಿಹಾರ ನೀಡಲಾಗುತ್ತದೆ.
ಭೂಕಂಪ, ಬಿರುಗಾಳಿ, ಪ್ರವಾಹ, ಗಲಭೆ, ವಿಧ್ವಂಸಕ ಕೃತ್ಯ, ಮುಂತಾದ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ಕವರ್ ಮಾಡಲಾಗುತ್ತದೆ.
₹15 ಲಕ್ಷದೊಳಗಿನ ನಿಮ್ಮ ಚಿಕಿತ್ಸೆ ಶುಲ್ಕಗಳನ್ನು ಭರಿಸಲಾಗುತ್ತದೆ.
ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಅಂಗವೈಕಲ್ಯ ಅಥವಾ ಸಾವು ಮತ್ತು ಅವರ ಆಸ್ತಿಗೆ ಆದ ಹಾನಿಯನ್ನು ಕೂಡ ಕವರ್ ಮಾಡಲಾಗುತ್ತದೆ.
ಪ್ರಮುಖ ಫೀಚರ್ಗಳು | ಹೋಂಡಾ ಟೂ ವೀಲರ್ ಇನ್ಶೂರೆನ್ಸ್‌ನ ಪ್ರಯೋಜನಗಳು |
ಸ್ವಂತ ಹಾನಿಯ ಕವರ್ | ಇನ್ಶೂರೆಬಲ್ ಅಪಾಯಗಳಾಗಿ ನಮೂದಿಸಿದ ಯಾವುದೇ ಅನಿರೀಕ್ಷಿತ ಘಟನೆಗಳಿಂದಾಗಿ ಬೈಕ್‌ಗೆ ಉಂಟಾದ ಹಾನಿಗಳನ್ನು ಕವರ್ ಮಾಡುತ್ತದೆ. |
ಥರ್ಡ್ ಪಾರ್ಟಿ ಡ್ಯಾಮೇಜ್ ಕವರ್ | ಥರ್ಡ್ ಪಾರ್ಟಿ ಗಾಯಗಳು ಮತ್ತು ಆಸ್ತಿ ಹಾನಿಗಳನ್ನು ಕವರ್ ಮಾಡುತ್ತದೆ. |
ವಿಶೇಷ ಆ್ಯಡ್-ಆನ್‌ಗಳ ಆಯ್ಕೆ | ಶೂನ್ಯ ಸವಕಳಿ, ತುರ್ತು ರಸ್ತೆಬದಿಯ ನೆರವು ಮುಂತಾದ ಆ್ಯಡ್-ಆನ್‌ಗಳ ಆಯ್ಕೆಯನ್ನು ಆರಿಸುವ ಮೂಲಕ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಕಸ್ಟಮೈಜ್ ಮಾಡಿ. |
ಕ್ಲೈಮ್ ಸೆಟಲ್ಮೆಂಟ್ ಅನುಪಾತ | 100% ಕ್ಲೈಮ್ ಸೆಟಲ್ಮೆಂಟ್ ಅನುಪಾತ^ |
ನಗದುರಹಿತ ಗ್ಯಾರೇಜ್ ನೆಟ್ವರ್ಕ್ | ಭಾರತದಾದ್ಯಂತ 2000+ ˇ |
ಪಾಲಿಸಿ ಖರೀದಿ ಸಮಯ | 3 ನಿಮಿಷಗಳಿಗಿಂತ ಕಡಿಮೆ |
ಬೈಕ್ ಮಾಡೆಲ್‌ಗಳು | ಬೆಲೆ |
ಹೋಂಡಾ ಆ್ಯಕ್ಟಿವಾ 6G | ₹ 96,116 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ ಡಿಯೋ | ₹ 92,227 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ ಗ್ರೇಝಿಯಾ | ₹ 99,852 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ ಆ್ಯಕ್ಟಿವಾ 125 | ₹ 1,01,055 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ CD 110 ಡ್ರೀಮ್ | ₹ 91,669 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ SP 125 | ₹ 1,06,540 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ ಶೈನ್ | ₹ 1,00,107 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ ಯುನಿಕಾರ್ನ್ | ₹ 1,36,965 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ ಹೈನೆಸ್ CB350 | ₹ 2,53,633 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ CB300R | ₹ 3,31,077 (ಆನ್-ರೋಡ್ ಬೆಲೆ ಮುಂಬೈ) |
ಹೋಂಡಾ CBR 650R | ₹ 10,88,222 (ಆನ್-ರೋಡ್ ಬೆಲೆ ಮುಂಬೈ) |
ಗಮನಿಸಿ: ಮೇಲಿನ ಬೆಲೆಯು ಹೋಂಡಾ ಕಂಪನಿಯ ಮಾರಾಟ ತಂತ್ರದ ಪ್ರಕಾರ ಬದಲಾಗುತ್ತಿರುತ್ತದೆ.
ನೀವು ಹೋಂಡಾ ಮೋಟಾರ್‌ಸೈಕಲ್‌ನ ಮಾಲೀಕರಾಗಿದ್ದರೆ, ಟೂ ವೀಲರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವುದು ಅಥವಾ ನವೀಕರಿಸುವುದು ಸೂಕ್ತವಾಗಿದೆ. ನೀವು ಹೋಂಡಾ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೇಗೆ ಖರೀದಿಸಬಹುದು ಎಂಬುದು ಇಲ್ಲಿದೆ:
ಹಂತ 1. ನಮ್ಮ ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಮೂಲಕ ಬೈಕ್ ಇನ್ಶೂರೆನ್ಸ್ ಪ್ರಾಡಕ್ಟಿಗೆ ನ್ಯಾವಿಗೇಟ್ ಮಾಡಿ ಮತ್ತು ನಿಮ್ಮ ಬೈಕ್ ನೋಂದಣಿ ನಂಬರ್ ಸೇರಿದಂತೆ ವಿವರಗಳನ್ನು ಭರ್ತಿ ಮಾಡಿ ಮತ್ತು ನಂತರ ಕೋಟ್ ಪಡೆಯಿರಿ ಮೇಲೆ ಕ್ಲಿಕ್ ಮಾಡಿ.
ಹಂತ 2: ಸಮಗ್ರ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರ್ ನಡುವೆ ಆಯ್ಕೆ ಮಾಡಿ. ನೀವು ಒಂದು ವರ್ಷದಿಂದ ಮೂರು ವರ್ಷಗಳವರೆಗಿನ ಪ್ಲಾನ್ ಆಯ್ಕೆ ಮಾಡಬಹುದು.
ಹಂತ 3: ನೀವು ಪ್ರಯಾಣಿಕರು ಮತ್ತು ಪಾವತಿಸಿದ ಚಾಲಕರಿಗೆ ವೈಯಕ್ತಿಕ ಅಪಘಾತ ಕವರ್ ಅನ್ನು ಕೂಡ ಸೇರಿಸಬಹುದು. ಇದಲ್ಲದೆ, ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಕವರ್, ಶೂನ್ಯ ಸವಕಳಿ ಇತ್ಯಾದಿಗಳಂತಹ ಆ್ಯಡ್-ಆನ್ ಆಯ್ಕೆ ಮಾಡುವ ಮೂಲಕ ನೀವು ಪಾಲಿಸಿಯನ್ನು ಕಸ್ಟಮೈಜ್ ಮಾಡಬಹುದು
ಹಂತ 4: ನಿಮ್ಮ ಕೊನೆಯ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ವಿವರಗಳನ್ನು ನೀಡಿ. ಉದಾ. ಹಿಂದಿನ ಪಾಲಿಸಿ ಪ್ರಕಾರ (ಸಮಗ್ರ ಅಥವಾ ಥರ್ಡ್ ಪಾರ್ಟಿ, ಪಾಲಿಸಿ ಗಡುವು ದಿನಾಂಕ, ಮಾಡಲಾದ ನಿಮ್ಮ ಕ್ಲೈಮ್‌ಗಳ ವಿವರಗಳು, ಯಾವುದಾದರೂ ಇದ್ದರೆ)
ಹಂತ 5: ನೀವು ಈಗ ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ನೋಡಬಹುದು
ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಪ್ರೀಮಿಯಂ ಪಾವತಿಸಿ.
ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ.
ನೀವು ಸೆಕೆಂಡ್‌ಹ್ಯಾಂಡ್ ಹೋಂಡಾ ಬೈಕ್ ಖರೀದಿಸಿದರೂ, ನೀವು ಅದಕ್ಕಾಗಿ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಸರಿಯಾದ ಬೈಕ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಸವಾರಿ ಮಾಡುವುದು ಕಾನೂನುಬಾಹಿರವಾಗಿದೆ.
ಸೆಕೆಂಡ್-ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಖರೀದಿಸುವ ಮುನ್ನ, ಈ ಕೆಳಗಿನ ವಿಷಯಗಳನ್ನು ನೆನಪಿಡಿ:
• ಹೊಸ RC ಹೊಸ ಮಾಲೀಕರ ಹೆಸರಿನಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ
• ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಪರಿಶೀಲಿಸಿ
• ನೀವು ಈಗಾಗಲೇ ಚಾಲ್ತಿ ಇರುವ ಬೈಕ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೆ, ರಿಯಾಯಿತಿ ಪಡೆಯಲು ನೋ ಕ್ಲೇಮ್ ಬೋನಸ್ (NCB) ವರ್ಗಾವಣೆ ಮಾಡಿಸಿಕೊಳ್ಳಿ
• ಹಲವಾರು ಆ್ಯಡ್-ಆನ್ ಕವರ್‌ಗಳಿಂದ ಆಯ್ಕೆಮಾಡಿ (ತುರ್ತು ರಸ್ತೆಬದಿಯ ನೆರವು, ನೋ ಕ್ಲೈಮ್ ಬೋನಸ್ ರಕ್ಷಣೆ, ಶೂನ್ಯ ಸವಕಳಿ ಕವರ್ ಇತ್ಯಾದಿ)
ಸೆಕೆಂಡ್ ಹ್ಯಾಂಡ್ ಹೋಂಡಾ ಬೈಕ್‌ಗಳಿಗಾಗಿ ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಖರೀದಿಸುವ ಹಂತಗಳನ್ನು ಈಗ ನೋಡೋಣ
ಹಂತ 1.. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನ ಬೈಕ್ ಇನ್ಶೂರೆನ್ಸ್ ವಿಭಾಗಕ್ಕೆ ಭೇಟಿ ನೀಡಿ, ನಿಮ್ಮ ಸೆಕೆಂಡ್‌ಹ್ಯಾಂಡ್ ಹೋಂಡಾ ಬೈಕ್ ನೋಂದಣಿ ನಂಬರ್ ನಮೂದಿಸಿ ಮತ್ತು ಕೋಟ್ ಪಡೆಯಿರಿ ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ ಸೆಕೆಂಡ್‌ಹ್ಯಾಂಡ್ ಬೈಕ್ ತಯಾರಿಕೆ ಮತ್ತು ಮಾಡೆಲ್ ನಮೂದಿಸಿ.
ಹಂತ 3: ನಿಮ್ಮ ಹಿಂದಿನ ಸೆಕೆಂಡ್‌ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ವಿವರಗಳನ್ನು ನೀಡಿ.
ಹಂತ 4: ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಮತ್ತು ಸಮಗ್ರ ಕವರ್ ನಡುವೆ ಆಯ್ಕೆಮಾಡಿ.
ಹಂತ 5: ನೀವು ಈಗ ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ನೋಡಬಹುದು.
ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ನವೀಕರಣ ಮಾಡಲು ಕೆಲವೇ ನಿಮಿಷಗಳು ಸಾಕು. ನಿಮ್ಮ ಮನೆಯಲ್ಲೇ ಆರಾಮವಾಗಿ ಕುಳಿತು, ಕೆಲವೇ ಕ್ಲಿಕ್‌ಗಳಲ್ಲಿ ಇದನ್ನು ಮುಗಿಸಬಹುದು. ಈ ಕೆಳಗೆ ನಮೂದಿಸಿದ ನಾಲ್ಕು ಹಂತದ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಈಗಲೇ ಕವರೇಜ್ ಪಡೆಯಿರಿ!
ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅವಧಿ ಮುಗಿದಿದ್ದರೆ, RTO ಗೆ ಹೆಚ್ಚಿನ ದಂಡವನ್ನು ಪಾವತಿಸುವುದನ್ನು ತಪ್ಪಿಸಲು ಅದನ್ನು ನವೀಕರಿಸಲು ಸಲಹೆ ನೀಡಲಾಗುತ್ತದೆ. 1988 ರ ಮೋಟಾರ್ ವಾಹನ ಕಾಯ್ದೆಯು ಪ್ರತಿ ವಾಹನ ಮಾಲೀಕರು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಕನಿಷ್ಠ ಥರ್ಡ್ ಪಾರ್ಟಿ ಕವರ್ ಹೊಂದಿರಬೇಕು ಎಂದು ಹೇಳುತ್ತದೆ.
ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ನವೀಕರಣದ ಹಂತಗಳನ್ನು ಈಗ ನೋಡೋಣ.
ಹಂತ1:. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಲ್ಲಿ ಬೈಕ್ ಇನ್ಶೂರೆನ್ಸ್ ವಿಭಾಗಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಹಿಂದಿನ ಪಾಲಿಸಿಯು ಎಚ್‌ಡಿಎಫ್‌ಸಿ ಎರ್ಗೋದಲ್ಲಿದ್ದರೆ, ಪಾಲಿಸಿ ನವೀಕರಣವನ್ನು ಆಯ್ಕೆಮಾಡಿ. ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಇನ್ನೊಂದು ವಿಮಾದಾತರೊಂದಿಗೆ ಇದ್ದರೆ, ನೀವು ನಿಮ್ಮ ಟೂ ವೀಲರ್ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
Step 2: Enter details associated with your HDFC ERGO policy that you want to renew, include or exclude add-on covers, and complete the journey by paying the bike insurance premium online. Choose comprehensive or third-party cover if your policy was with another insurer. After that, you can select add-ons if you opt for comprehensive cover.
ಹಂತ 3: ನವೀಕರಿಸಲಾದ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ಅಥವಾ ನಿಮ್ಮ ವಾಟ್ಸಾಪ್‌ಗೆ ಮೇಲ್ ಮಾಡಲಾಗುತ್ತದೆ.
ನಿಮ್ಮ ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ನಗದುರಹಿತ ಕ್ಲೈಮ್ ಮಾಡಲು ನೀವು ಬಯಸಿದರೆ, ನೀವು ಈ ಕೆಳಗಿನ ಹಂತಗಳನ್ನು ನೋಡಬೇಕಾಗುತ್ತದೆ:
• ನಮ್ಮ ಸಹಾಯವಾಣಿ ನಂಬರ್‌ಗೆ ಕರೆ ಮಾಡುವ ಮೂಲಕ ಅಥವಾ 8169500500 ರಲ್ಲಿ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವ ಮೂಲಕ ಘಟನೆಗೆ ಸಂಬಂಧಿಸಿದಂತೆ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ತಿಳಿಸಿ.
• ನಿಮ್ಮ ಟೂ ವೀಲರ್ ಅನ್ನು ಎಚ್‌ಡಿಎಫ್‌ಸಿ ಎರ್ಗೋ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗೆ ಕೊಂಡೊಯ್ಯಿರಿ. ಇಲ್ಲಿ, ವಿಮಾದಾತರು ನೇಮಕ ಮಾಡಿದ ವ್ಯಕ್ತಿಯಿಂದ ನಿಮ್ಮ ವಾಹನವನ್ನು ಪರಿಶೀಲಿಸಲಾಗುತ್ತದೆ.
• ನಮ್ಮ ಅನುಮೋದನೆಯನ್ನು ಪಡೆದ ನಂತರ, ಗ್ಯಾರೇಜ್ ನಿಮ್ಮ ಬೈಕ್ ರಿಪೇರಿ ಮಾಡಲು ಆರಂಭಿಸುತ್ತದೆ.
• ಇದರ ನಡುವೆ, ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಸರಿಯಾಗಿ ಭರ್ತಿ ಮಾಡಿದ ಕ್ಲೈಮ್ ಫಾರ್ಮ್ ಅನ್ನು ನಮಗೆ ಸಲ್ಲಿಸಿ. ಯಾವುದೇ ನಿರ್ದಿಷ್ಟ ಡಾಕ್ಯುಮೆಂಟ್ ಅಗತ್ಯವಿದ್ದರೆ, ನಾವು ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ.
• ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡವು ಬೈಕ್ ಇನ್ಶೂರೆನ್ಸ್‌ನಲ್ಲಿ ನಗದುರಹಿತ ಕ್ಲೈಮ್ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ಕ್ಲೈಮ್ ಅನ್ನು ಅಂಗೀಕರಿಸುತ್ತದೆ ಅಥವಾ ತಿರಸ್ಕರಿಸುತ್ತದೆ.
• ಯಶಸ್ವಿ ಪರಿಶೀಲನೆಯ ನಂತರ, ರಿಪೇರಿ ವೆಚ್ಚಗಳನ್ನು ನೇರವಾಗಿ ಗ್ಯಾರೇಜ್‌ಗೆ ಪಾವತಿಸುವ ಮೂಲಕ ನಾವು ನಗದುರಹಿತ ಬೈಕ್ ಇನ್ಶೂರೆನ್ಸ್ ಕ್ಲೈಮ್ ಸೆಟಲ್ ಮಾಡುತ್ತೇವೆ. ಅನ್ವಯವಾಗುವ ಕಡಿತಗಳು ಯಾವುದಾದರೂ ಇದ್ದರೆ, ಅದನ್ನು ನಿಮ್ಮ ಜೇಬಿನಿಂದ ಪಾವತಿಸಬೇಕಾಗಬಹುದು ಎಂಬುದನ್ನು ನೆನಪಿಡಿ.
ಗಮನಿಸಿ: ಥರ್ಡ್ ಪಾರ್ಟಿ ಹಾನಿಯ ಸಂದರ್ಭದಲ್ಲಿ, ಅಪಘಾತದಲ್ಲಿ ಒಳಗೊಂಡಿರುವ ಇತರ ವಾಹನದ ಮಾಲೀಕರ ವಿವರಗಳನ್ನು ನೀವು ತೆಗೆದುಕೊಳ್ಳಬಹುದು. ಆದಾಗ್ಯೂ, ನಿಮ್ಮ ವಾಹನದ ಗಮನಾರ್ಹ ಹಾನಿ ಅಥವಾ ಕಳ್ಳತನದ ಸಂದರ್ಭದಲ್ಲಿ, ನಗದುರಹಿತ ಬೈಕ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು ನೀವು ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ವರದಿಯನ್ನು ಸಲ್ಲಿಸಬೇಕು.
ಹೋಂಡಾ ಬೈಕ್ ಇನ್ಶೂರೆನ್ಸ್ ಅಥವಾ ಹೋಂಡಾ ಸ್ಕೂಟಿ ಇನ್ಶೂರೆನ್ಸ್ ಪಾಲಿಸಿಗೆ ವೆಚ್ಚ ಮರಳಿಸುವಿಕೆ ಕ್ಲೈಮ್ ಸಲ್ಲಿಸುವಾಗ, ನೀವು ಈ ಕೆಳಗಿನ ಹಂತಗಳನ್ನು ನೋಡಬೇಕು
• ಹಂತ 1: ಕರೆ ಮೂಲಕ ಅಥವಾ ನಮ್ಮ ವೆಬ್‌ಸೈಟ್ ಮೂಲಕ ನೋಂದಣಿ ಮಾಡುವುದರೊಂದಿಗೆ ಅವರನ್ನು ಸಂಪರ್ಕಿಸುವ ಮೂಲಕ ಘಟನೆಗೆ ಸಂಬಂಧಿಸಿದಂತೆ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ಕ್ಲೈಮ್ ಮಾಹಿತಿ ನೀಡಿ. ನಮ್ಮ ಸಹಾಯವಾಣಿ ನಂಬರಿಗೆ ಕರೆ ಮಾಡುವ ಮೂಲಕ ಅಥವಾ 8169500500 ರಲ್ಲಿ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವ ಮೂಲಕ ನಮ್ಮ ಕ್ಲೈಮ್ ತಂಡವನ್ನು ಸಂಪರ್ಕಿಸಿ. ನಮ್ಮ ಏಜೆಂಟ್ ಒದಗಿಸಿದ ಲಿಂಕ್‌ನೊಂದಿಗೆ, ನೀವು ಡಾಕ್ಯುಮೆಂಟ್‌ಗಳನ್ನು ಆನ್ಲೈನಿನಲ್ಲಿ ಅಪ್ಲೋಡ್ ಮಾಡಬಹುದು. ಸ್ವಯಂ ತಪಾಸಣೆ ಅಥವಾ ಆ್ಯಪ್ ಮೂಲಕ ಸರ್ವೇಯರ್ ಇಲ್ಲವೇ ವರ್ಕ್‌ಶಾಪ್ ಪಾರ್ಟ್‌ನರ್ ನಡೆಸುವ ಡಿಜಿಟಲ್ ತಪಾಸಣೆಯನ್ನು ಆರಿಸಿಕೊಳ್ಳಬಹುದು.
• ಹಂತ 2: ಅಪಘಾತದಲ್ಲಿ ಒಳಗೊಂಡಿರುವ ವಾಹನಗಳ ನೋಂದಣಿ ಸಂಖ್ಯೆಯನ್ನು ಗಮನಿಸಿ.
• ಹಂತ 3: ಅಗತ್ಯವಿದ್ದರೆ, ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಿ. ಕ್ಲೈಮ್ ಫೈಲ್ ಮಾಡಲು FIR ಪ್ರತಿ ಅಗತ್ಯವಿರಬಹುದು.
• ಹಂತ 4: ಸಮಯ ಮತ್ತು ಸ್ಥಳದಂತಹ ಅಪಘಾತದ ವಿವರಗಳನ್ನು ನೋಟ್ ಮಾಡಿ. ಯಾವುದೇ ಸಾಕ್ಷಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ನೋಟ್ ಮಾಡಿ.
•
ಹಂತ 5: ಕ್ಲೈಮ್ ಟ್ರ್ಯಾಕರ್ ಮೂಲಕ ನಿಮ್ಮ ಕ್ಲೈಮ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.
• ಹಂತ 6: ನಿಮ್ಮ ಕ್ಲೈಮ್ ಅನುಮೋದನೆ ಪಡೆದಾಗ ನೀವು ಮೆಸೇಜ್ ಮೂಲಕ ನೋಟಿಫಿಕೇಶನ್ ಪಡೆಯುತ್ತೀರಿ.
ಬೈಕ್ ಇನ್ಶೂರೆನ್ಸ್, ಬೈಕ್ ಮಾಲೀಕತ್ವದ ನಿರ್ಣಾಯಕ ಅಂಶವಾಗಿದೆ. ಕಾನೂನುಬದ್ಧವಾಗಿ ಸವಾರಿ ಮಾಡಲು ಇನ್ಶೂರೆನ್ಸ್ ಒಂದು ಕಡ್ಡಾಯ ಅವಶ್ಯಕತೆಯಾಗಿದೆ. ಜೊತೆಗೆ, ಅಪಘಾತಗಳು ಯಾವುದೇ ಮುನ್ಸೂಚನೆ ಇಲ್ಲದೆ ಸಂಭವಿಸುವುದರಿಂದ, ಆರ್ಥಿಕವಾಗಿಯೂ ಇದೊಂದು ಜಾಣ್ಮೆಯ ನಿರ್ಧಾರವಾಗಿದೆ. ಇದಲ್ಲದೆ, ನೀವು ಎಷ್ಟೇ ಸುರಕ್ಷತೆ ವಹಿಸಿದರೂ, ನಿಮ್ಮ ಸುರಕ್ಷತೆಯು ರಸ್ತೆಯಲ್ಲಿ ಓಡಾಡುವ ಇತರರನ್ನು ಕೂಡ ಅವಲಂಬಿಸಿರುತ್ತದೆ. ಯಾವುದೇ ಅಪಘಾತವು ಭಾರೀ ಪ್ರಮಾಣದ ರಿಪೇರಿ ಖರ್ಚುಗಳನ್ನು ನಿಮ್ಮ ಮೇಲೆ ಹೇರುತ್ತದೆ. ಈ ಅನಿರೀಕ್ಷಿತ ಮತ್ತು ಕೈಯಾರೆ ಮಾಡಬೇಕಾದ ಖರ್ಚುಗಳನ್ನು ತಡೆಯುವಲ್ಲಿ, ಬೈಕ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ. ಅದಕ್ಕಾಗಿ ಸರಿಯಾದ ವಿಮಾದಾತರನ್ನು ಆಯ್ಕೆ ಮಾಡುವ ಅಗತ್ಯವಿದೆ. ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿ ಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋವನ್ನೇ ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ಕಾರಣಗಳು ಹೀಗಿವೆ
ನಿಮ್ಮ ನೆರೆಹೊರೆಯಲ್ಲಿ ಮತ್ತು ದೇಶದಾದ್ಯಂತ ಗಣನೀಯ ಉಪಸ್ಥಿತಿ ಹೊಂದಿರುವ ವಿಮಾದಾತರನ್ನು ನೀವು ಆಯ್ದುಕೊಳ್ಳಬೇಕು. ಭಾರತದಾದ್ಯಂತ 7100 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಹೊಂದಿರುವ ಎಚ್‌ಡಿಎಫ್‌ಸಿ ಎರ್ಗೋ, ಸದಾ ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ.
24x7 ರಸ್ತೆಬದಿಯ ನೆರವು ಸೌಲಭ್ಯದಿಂದಾಗಿ, ವಾಹನದ ಬ್ರೇಕ್‌ಡೌನ್ ಸಂದರ್ಭದಲ್ಲಿ ನೀವು ಎಂದಿಗೂ ಕೈಚೆಲ್ಲಿ ಕೂರಬೇಕಾಗಿಲ್ಲ.
ಎಚ್‌ಡಿಎಫ್‌ಸಿ ಎರ್ಗೋ 1.6 ಕೋಟಿಗೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಹಾಗಾಗಿ, ನಿಮ್ಮ ಅಗತ್ಯಗಳ ಪೂರೈಕೆಯ ಬಗ್ಗೆ ಯಾವ ಚಿಂತೆಯೂ ಬೇಡ.
ನಿಮ್ಮ ಕಾರನ್ನು ಸರ್ವಿಸ್‌ಗೆ ಕೊಟ್ಟಾಗ, ನಿಮ್ಮ ದಿನಚರಿ ಏರುಪೇರಾಗಬಹುದು. ಆದರೆ, ನಾವು ಸಣ್ಣಪುಟ್ಟ ಹಾನಿಗಳಿಗೆ ಓವರ್‌ನೈಟ್ ಸೇವೆ ಒದಗಿಸುವುದರಿಂದ, ನೀವು ರಾತ್ರಿಯಿಡೀ ನೆಮ್ಮದಿಯಿಂದ ನಿದ್ದೆ ಮಾಡಿ. ನಿಮ್ಮ ಬೆಳಗಿನ ಪ್ರಯಾಣದ ವೇಳೆಗೆಲ್ಲಾ ಕಾರು ನಿಮ್ಮ ಮನೆಬಾಗಿಲಿಗೆ ಬಂದಿರುತ್ತದೆ.
ಉತ್ತಮ ವಿಮಾದಾತರು ಕ್ಲೈಮ್‌ಗಳನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪ್ರಕ್ರಿಯೆಗೊಳಿಸಬೇಕು. ಎಚ್‌ಡಿಎಫ್‌ಸಿ ಎರ್ಗೋ ಮಾಡುವುದು ಅದನ್ನೇ. ನಮ್ಮ ಪಾಲಿಸಿದಾರರ ಕ್ಲೈಮ್‌ಗಳನ್ನು ನಾವು ಸಮರ್ಥವಾಗಿ ಪ್ರಕ್ರಿಯೆಗೊಳಿಸುತ್ತೇವೆ. ನಾವು 100% ಕ್ಲೈಮ್ ಸೆಟಲ್ಮೆಂಟ್ ಅನುಪಾತದ ದಾಖಲೆಯನ್ನು ಹೊಂದಿದ್ದೇವೆ.
Honda to Launch Its First E-Scooter on Nov 27
Honda Motorcycle and Scooter India plans to launch its first e-scooter on Nov 27. The new e-scooter is expected to be an electric variant of the Activa, showcasing updated features like a rectangular LED headlamp. Honda’s teaser titled “Electrify Your Dreams” provides a glimpse of the e-scooter’s LED headlamp and iconic logo, hinting at a stylish Activa design. Honda is expected to use Lithium Iron Phosphate (LFP) batteries offering a range of 100km on a single charge.
Published on: Nov 14, 2024
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೋಲ್ಸೇಲ್ಗಳ ಮಾರಾಟದಲ್ಲಿ ಹೀರೋ ಮೋಟೋಕಾರ್ಪ್ ಅನ್ನು ಹಿಂದಿಕ್ಕಿದೆ
ಹೀರೋ ಮೋಟೋಕಾರ್ಪ್ ಹೋಲ್ಸೇಲ್ಗಳ ಮಾರಾಟದಲ್ಲಿ ಜಪಾನಿನ ಸಾಂಪ್ರದಾಯಿಕ ಎದುರಾಳಿ ಹೋಂಡಾ ಮೋಟಾರ್ಸೈಕಲ್ಸ್ ಮತ್ತು ಸ್ಕೂಟರ್ ಇಂಡಿಯಾದ ನಂತರ ಎರಡನೇ ಸ್ಥಾನಕ್ಕೆ ಕುಸಿದಿದೆ. ಆದಾಗ್ಯೂ, ರಿಟೇಲ್ ಮಾರಾಟಗಳಲ್ಲಿ, ಹೀರೋ ಟೂ ವೀಲರ್ ಕಿಂಗ್ ಆಗಿ ಉಳಿದುಕೊಂಡಿದೆ. ಏಪ್ರಿಲ್-ಜುಲೈ ಅವಧಿಯಲ್ಲಿ ದೇಶೀಯ ಹೋಲ್ಸೇಲ್ಗಳಲ್ಲಿ 18.53 ಲಕ್ಷಕ್ಕೂ ಹೆಚ್ಚು ಘಟಕಗಳನ್ನು ಹೋಂಡಾ ಮುಚ್ಚಿದೆ, ಆದರೆ ಹೀರೋ ಭಾರತೀಯ ಆಟೋಮೊಬೈಲ್ ಉತ್ಪಾದಕರ (SIAM) ಡೇಟಾ ಪ್ರಕಾರ 18.31 ಲಕ್ಷಕ್ಕಿಂತ ಹೆಚ್ಚು ಘಟಕಗಳ ಮಾರಾಟವನ್ನು ನಿರ್ವಹಿಸಿದೆ. "ಹಬ್ಬದ ಋತುವಿಗೆ ಮುಂಚೆ ಮತ್ತು ಚೇತರಿಕೆಯ ಆರಂಭಿಕ ಲಕ್ಷಣಗಳ ಆಧಾರದ ಮೇಲೆ, ಹೋಂಡಾ ನೆಟ್ವರ್ಕ್ಗೆ ಪೂರೈಕೆಗಳನ್ನು ಖಚಿತಪಡಿಸಿದೆ" ಎಂದು ಸಂಶೋಧನಾ ಸಂಸ್ಥೆ ಜಾಟೋ ಡೈನಾಮಿಕ್ಸ್ ಅಧ್ಯಕ್ಷ ರವಿ ಭಾಟಿಯಾ ಹೇಳಿದರು.
ಪ್ರಕಟಿಸಲಾದ ದಿನಾಂಕ: ಆಗಸ್ಟ್ 22, 2024